Aa Ondu Pallavi | ಆ ಒಂದು ಪಲ್ಲವಿ | Halli Lavaniyalli laali - Part 2 | Article -9 | Premakavi K Kalyan

Поделиться
HTML-код
  • Опубликовано: 21 окт 2024

Комментарии • 539

  • @sharanappabasappa9080
    @sharanappabasappa9080 Год назад +26

    ಒಂದು ಅದ್ಭುತವಾದ, ಲಜೆಂಡರಿ ಹಾಡು ರಚನೆಯಾಗಬೇಕಾದರೆ ಎಷ್ಟೊಂದು ಸರ್ಕಸ್, ಎಷ್ಟೊಂದು ಕಷ್ಟ ಇರುತ್ತೆ ಎಷ್ಟೊಂದು ಅವಮಾನ ಇರತ್ತೆ ನಿಜವಾಗಿಯೂ ನಿಮಗೆ ಧನ್ಯವಾದಗಳು ಸರ್.

  • @pudmurugan
    @pudmurugan Год назад +31

    It’s pretty normal with Ilayaraja sir, he is a perfectionist, he looks for the perfect unison of the lyrics and the music… he doesn’t agree anything less and this has got him the tag of being arrogant. But a master of his art, he doesn’t budge as he takes responsibility of every single creation. Lyricists and Directors have had rifts with him but he keeps going on as he can’t teach music to everyone when he was delivering 2 to 3 fully recorded songs on a daily basis. Directors and lyricists should be present and be prepared and quick for changes to happen and respond so that all can go well. Ilayaraja dedicated his life to music and took the life of a saint at the peak of his career. He was not with his wife when his kids were born, he was a workaholic and music was his life. Many directors and producers would just take what he delivers and became chain successors. Others who thought why should I take what he gives but are not prepared to sync to his speed have unnecessarily created rifts, but Ilayaraja never spent his time clarifying or explaining, just focus on delivering the next hit with pilgrimages as break. 🙏

    • @manjunathas5326
      @manjunathas5326 8 месяцев назад +3

      It's meaningful definition of Ilayaraja

  • @sureshk7690
    @sureshk7690 Год назад +32

    ಕಲ್ಯಾಣ್ ಸರ್, ನಾನು ನಿಮ್ಮ ಅಭಿಮಾನಿ. ಹಿನ್ನೆಲೆ ಸಂಗೀತದ ಹಿನ್ನೆಲೆಯಲ್ಲಿ ಇಷ್ಟೆಲ್ಲ ಆದದ್ದು ಕೇಳಿ ಎಂತಹ ರೋಮಾಂಚನವಾಯಿತು. ನಾನಂತೂ ಈ ಸಿನಿಮಾದ ಹಾಡುಗಳನ್ನು ಲೆಕ್ಕವಿಲ್ಲದಷ್ಟು ಸಾರ್ತಿ ಕೇಳಿದ್ದೇನೆ. ಕೇಳಿ ಕೇಳಿ ಕ್ಯಾಸೆಟ್ ಸವೆದು ಮತ್ತೊಂದನ್ನ ಖರೀದಿಸಿದ್ದೆ. ಅದ್ಭುತ ಹಾಡುಗಳು, ಸಂಗೀತ ಮತ್ತು ಸಾಹಿತ್ಯ. ನಿಮ್ಮ ಮಾತು ತುಂಬಾ ಚೆನ್ನಾಗಿದೆ.

  • @creative_minds1770
    @creative_minds1770 Год назад +15

    Ilayaraja sir is a masterpiece....he knew Chanda Chanda lyrics didn't suit nd was not proper too....that's a Legend

  • @happyjourney1726
    @happyjourney1726 Год назад +14

    ಇವತ್ತಿಗೂ ಫ್ರೆಶ್ ಆಗಿದೆ ಹಾಡು. ಅದ್ಭುತ ಹಾಡು.❤🙏🙏

  • @ramnathkrishnamurthy8357
    @ramnathkrishnamurthy8357 Год назад +78

    ಹಳೆ ಪಾತ್ರೆ,ಹೊಸ ಕಬ್ಬಿಣ,ಬಂದು ಗಬ್ಬೆದ್ದು ಹೋಗಿದೆ.ಮತ್ತೆ ಬರೆಯರಿ ಕಲ್ಯಾಣ್,ಕಾಯುತ್ತಿದ್ದೇವೆ

  • @ambarishhiremath8871
    @ambarishhiremath8871 Год назад +21

    K ಕಲ್ಯಾಣ್ sir ಅದ್ಭುತವಾದ ಹಾಡುಗಳು ನೀಡಿದ್ದೀರಾ ನಾನು ಹಳ್ಳಿ ಲವಣಿಯಲಿ ಲಾಲಿ ಹಾಡು download ಮಾಡ್ಕೊಂಡ್ ಇದೀನಿ ಕೇಳ್ತಾ irtini sir 👌👌👌💛❤🙏🙏

  • @ananda.c.3582
    @ananda.c.3582 2 месяца назад +21

    ಸಂಗೀತ ಮಾಂತ್ರಿಕ ಇಳಯರಾಜ ಸರ್ ರವರ ಸಂಗೀತ, ನಿಮ್ಮ ಅದ್ಬುತ ರಚನೆ... ಗಾನ ಗಂಧರ್ವ ಎಸ್.ಪಿ.ಬಿ ಸರ್... ಚಿತ್ರ ಅಮ್ಮನವರ ಧ್ವನಿ ಎಲ್ಲವೂ ಸೂಪರ್...❤

  • @suryare.9949
    @suryare.9949 Год назад +30

    ಎಷ್ಟೊಂದು ರೋಚಕ ಸನ್ನಿವೇಶಗಳನ್ನು ಸವಿದಿದ್ದೀರಿ...!! ಪುಣ್ಯರು ನೀವು, ಇದನ್ನು ಕೇಳುತ್ತಿರುವ ನಾವು ಧನ್ಯರು.. ❤❤🙏

  • @thyagarajajanani1281
    @thyagarajajanani1281 Год назад +38

    ಕೆ.ಕಲ್ಯಾಣ್ ಸಾರ್ ರವರ ಹಾಡು ಅಂದ್ರೆ ಮನ ಹೃದಯ ತುಂಬಿ ಬರುತ್ತೇ ಧನ್ಯವಾದಗಳು ಸಾರ್

  • @sharanabasava3790
    @sharanabasava3790 2 месяца назад +18

    ನಿಮ್ಮ ಸಾಹಿತ್ಯದಷ್ಟೇ ಸಿಹಿ...ನಿಮ್ಮ ಮಾತು ❤🙏🏻

  • @mahadevprasad8008
    @mahadevprasad8008 2 месяца назад +10

    ನಮ್ಮೂರ ಮ೦ದಾರ ಹೂವೆ ಚಿತ್ರದ ಬಗ್ಗೆ ನಿಮ್ಮ ಅನುಭವದ ಮಾತುಗಳು ತುಂಬಾ ಸೊಗಸಾಗಿದೆ. 🙏

  • @shrikanthreddy6567
    @shrikanthreddy6567 Год назад +59

    ನಮ್ಮ k ಕಲ್ಯಾಣ್ ಕರ್ನಾಟಕ ದ ಕಣ್ಮಣಿ ಕನಸು ಮನಸಿನಲ್ಲೂ ಸದಾ ಪ್ರೇಮ ಕವಿ 💐👏

  • @annapoornaanu7433
    @annapoornaanu7433 Год назад +6

    ನಾನೂ ಕೂಡ ಈ ಹಾಡು ಮೊದಲ ಸಲ ಕಿವಿಗೆ ಬಿದ್ದಾಗಿನಿಂದಲೂ ಈ ಹಾಡಿನ ಪ್ರತೀ ಪದವನ್ನು ಅನುಭವಿಸಿಕೊಂಡು ಹಾಡುತ್ತೇನೆ.. ಅದ್ಭುತವಾದ ಸಾಹಿತ್ಯ ರಚನೆ ನಿಮ್ಮದು.ಅದರ ಬಗ್ಗೆ ಮಾತನಾಡಲು ಶಬ್ಧಗಳು ಸಾಲದು

  • @vijayasuvarnavani-8733
    @vijayasuvarnavani-8733 Год назад +11

    ಪ್ರೇಮಕವಿ , ಅದ್ಭುತ ಸಂಗೀತ ನಿರ್ದೇಶಕರು... ಇಂದಿನ ಚಿತ್ರರಂಗದ ತಂತ್ರಜ್ಞರು ತಮ್ಮನ್ನು ತೊಡಗಿಸಿಕೊಂಡು ಒಳ್ಳೆಯ ಹಾಡುಗಳನ್ನು ನೀಡಲಿ.

  • @smeti7673
    @smeti7673 Год назад +35

    ನಮ್ಮೂರ ಮಂದಾರ ಹೂವೆ ಒಂದು 50 ಸರಿ ನೋಡಿದೀನಿ ಇವತ್ತಿಗೂ ಈ ಕ್ಷಣಕ್ಕೂ ಹೊಸದು 😍😍 ನಮ್ಮ್ ಶಿವಣ್ಣ ಆಕ್ಟಿಂಗ್ ಅಬ್ಬಾ !!! ಅದ್ಭುತ.. 🙏🙏
    ನಿಮ್ಮ ಸಂಗೀತ ಹಾಡು ಯಾವಾಗ ಬರುತ್ತೋ ಅಂತ ಕಾಯೋ ತವಕ🎶🎵.. ರಮೇಶ sir ಆಕ್ಟಿಂಗ್ ಹೇಳೋದೇ ಬೇಡ the best ಪ್ರೇಮ ಅವರ ಆಕ್ಟಿಂಗ್ ಮತ್ತೆ nature ಇದೆ ಅಲ್ಲ ಅದು ಎರಡು ಕಣ್ಣು ಸಾಲದು.. ಮತ್ತೆ ಶಿವಣ್ಣ ನಾ ಅಂತ ಮತ್ತೊಂದು ತುಂಟತನ ಇರೋ ಒಳ್ಳೇ ಅದ್ಭುತ ಚಿತ್ರ ಬರ್ಬೇಕು ಅದ್ರಲ್ಲಿ ನಿಮ್ಮ ಹಾಡುಗಳು ಇರ್ಬೇಕು ಅದು 2 ನೆಯ NMH ಆಗ್ಬೇಕು... 🙏🙏🙏🎶🎵🎵🎶

  • @srinivasam6644
    @srinivasam6644 Год назад +6

    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ ಸರ್. ನಿಮ್ಮ ಪ್ರತಿಯೊಂದು ಹಾಡುಗಳು ಅದ್ಬುತ ಸರ್. ಹಂಸಲೇಖ ಸರ್. ಪಿ. ನಾಗೇಂದ್ರ ಪ್ರಸಾದ್ ಸರ್ ನಿಮ್ಮ ಮತ್ತು ನಿಮ್ಮ ಸಾಹಿತ್ಯ ಕನ್ನಡ ಚಲನಚಿತ್ರಕ್ಕೇ ಅಮೋಘ ಕೊಡುಗೆ ಸರ್.... ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ...ಧನ್ಯವಾದಗಳು ಸರ್ 🙏🙏🙏🙏

  • @RohitKumar-wo5yh
    @RohitKumar-wo5yh Год назад +7

    ಅತ್ಯದ್ಭುತ ಗೀತೆ ರಚನೆಕಾರರು ಮತ್ತು ಸಂಗೀತಗಾರರು.. ನಿಮ್ಮಿಂದ ಇನ್ನಷ್ಟು ಮಗದಷ್ಟು ಸುಮಧುರ ಗೀತೆಗಳು ನಮ್ಮ ಕಿವಿಯಿಂದ ಹೃದಯಕ್ಕೆ ತಲುಪಲಿ ಅನ್ನುವುದೇ ನನ್ನ ಆಸೆ..

  • @nanuunknown611
    @nanuunknown611 Год назад +21

    💛❤️
    ಎಸ್ಟು ಸ್ಪಷ್ಟ ಸ್ವಚ್ಚ ಕನ್ನಡ ಮಾತಾಡ್ತೀರ ಕೆಳಕ್ಕೆ ಕುಷಿ ಆಗುತ್ತೆ
    ಒಳ್ಳೆದಾಗ್ಲಿ ಸಾರ್ 💛❤️

    • @naveenkumar2730
      @naveenkumar2730 Год назад +1

      Adre nim kannada ne sari illa...Khushi..estu,kelakke idella wrong

    • @nanuunknown611
      @nanuunknown611 Год назад +1

      @@naveenkumar2730 swamy kannada kaial bardang agalla English keyboard al type madadu
      Kannada ond padadke halvaru samanartaka pada ide nam nam tiluvalike prakara balstivi

    • @naveenkumar2730
      @naveenkumar2730 Год назад

      @@nanuunknown611 balsodakku bareyodakku vyatasa ide...kannada language option sigutte keyboard alli... Play Store alli install maadi

    • @nanuunknown611
      @nanuunknown611 Год назад

      @@naveenkumar2730 ad gotilde kannddal comment madidinaa guru

    • @naveenkumar2730
      @naveenkumar2730 Год назад

      @@nanuunknown611 adu neevu helbeku

  • @gonik8gonik851
    @gonik8gonik851 Год назад +9

    One of My favorite movie ನಮ್ಮೂರ ಮಂದಾರ ಹೂವೆ ಹಾಡುಗಳು ಅದ್ಭುತ😍 ❤

  • @sharanappabasappa9080
    @sharanappabasappa9080 Год назад +3

    ಕನ್ನಡಿಗರಿಗೆ ನೀವು ನೀಡಿದ ಅದ್ಭುತ ಸಾಲುಗಳು ನಿಮಗೆ ಕನ್ನಡಿಗರೆಲ್ಲ ಋರಣಿಯಾಗಿರುತ್ತಾರೆ. ಪ್ರೇಮ ಕವಿಗಳಿಗೆ ಧನ್ಯವಾದಗಳು ಸರ್.

  • @vasanthkumarsc2562
    @vasanthkumarsc2562 Год назад +74

    ಇತ್ತೀಚಿನ ಹಾಡುಗಳಲ್ಲಿ ಸಂಸ್ಕೃತಿ, ಒಳ್ಳೆಯ ಸಾಲು, ಹಾಗೂ ಸಾಹಿತ್ಯವೇ ಇಲ್ಲಾ sir, ಬೇಜಾರಾಗಿದೆ 🙏

  • @shilpashree452
    @shilpashree452 Год назад +17

    Hallili lavaniyalli laali one of my favourite song in 90s... all songs n music s awesome.. Hats off to maestro ilayaraja sir, spb sir etc...

  • @AnikethanASharma
    @AnikethanASharma Год назад +16

    🙏🙂ಕೇಳೋಕೇ ಇಷ್ಟು ರೋಚಕವಾಗಿದೆ.. ನಿಮ್ಮ ನಿಜ ಜೀವನದ ಅನುಭವ ಹೇಗಿರ್ಬೇಕು.. ವಾಹ್

  • @sanjus2828
    @sanjus2828 Месяц назад +1

    ಸಿನಿಮಾ ಮತ್ತು ಹಾಡುಗಳ ಎಂದರೆ ನಮಗೆ ಪಂಚಪ್ರಾಣ ಅದಕ್ಕೆ ಜೀವ ತುಂಬುವ ನಿಮ್ಮಂತಹ ಕಲಾವಿದರು. ನಮ್ಮ ನಾಡಿಗೆ ಸಿಕ್ಕಂತಹ ಅದ್ಭುತ ಕಲಾವಿದರಲ್ಲಿ ತಾವು ಒಬ್ಬರು. ನಿಮ್ಮನ್ನು ಪಡೆದ ನಾವು ಧನ್ಯವಂತರು. ಇದೇ ತರಹದ ಸಾಹಿತ್ಯ ನಿಮ್ಮಿಂದ ಬರ್ತಾ ಇರ್ಲಿ ಸರ್.

  • @rameshmalipatil4714
    @rameshmalipatil4714 Год назад +13

    ಕನ್ನಡ ಸಾಹಿತ್ಯಕ್ಕೆ ಅದ್ಬುತ ಸಾಲುಗಳನ್ನು ಕೊಟ್ಟಿದಿರ ಹೃದಯಪೂರ್ವಕ ಧನ್ಯವಾದಗಳು 🙏🙏🙏

  • @irfanabib2625
    @irfanabib2625 Год назад +17

    Halli lavani outstanding lyrics sir..

  • @malenadavaibhava6983
    @malenadavaibhava6983 Год назад +6

    ಸುಮಧುರ ಸಾಹಿತ್ಯ ಶ್ರೀಮಂತ 🙏❤️ ಕೆ ಕಲ್ಯಾಣ್
    ಸಾಹಿತ್ಯ ಕೆ. ಕಲ್ಯಾಣ್ ಈಗಲೂ ರೇಡಿಯೋ ದಲ್ಲಿ ನಿಮ್ಮ ಹಾಡುಗಳು ಬಂದಾಗ ಕೇಳಿದ ನೆನಪು🙏👏❤️💐

  • @manjunathbk600
    @manjunathbk600 Год назад +56

    Super Sir , ನಮ್ಮೂರ ಮಂದಾರ ಹೂವೆ,, ಹಾಡಿನ ಒಂದು ಸಾಲು ,,, ಕೀರ್ತಿಯ ಉತ್ತುಂಗಕ್ಕೆ ಏರಿದ ರೀತಿ,,, ನೀವು ಕೊಟ್ಟ ವಿಶ್ಲೇಷಣೆ ,, ಚೆನ್ನಾಗಿತ್ತು ನಿಮಗೆ...ಒಳ್ಳೆಯದಾಗಲಿ

  • @drvasanthakumarkaggathir2998
    @drvasanthakumarkaggathir2998 Год назад +7

    ನಿಮ್ಮ ಸಾಹಿತ್ಯವನ್ನ ಅತೀ ಇಷ್ಟ ಪಟ್ಟ ವರಲ್ಲಿ ನಾನು ಒಬ್ಬನು.
    ತುಂಬಾ ತುಂಬಾ ಅರ್ಥ ಗರ್ಭಿತ,
    ಪದ ಪುಂಜಗಳ ಬರಹಗಾರ ನೀವು
    ಸರಸ್ವತಿ ಪುತ್ರರು

  • @aftabrahaman1428
    @aftabrahaman1428 Год назад +22

    K Kalyan means Amrutha varshini . A legend with a land mark of Amrutha varshini songs .

  • @prpsrivani6481
    @prpsrivani6481 Год назад +4

    Best wishes from Sri Vani Orchestra to arpudha Kavi Kalyan avaruge

  • @madanbalki6974
    @madanbalki6974 Год назад +9

    ಬಹಳ ಬಹಳ ಸಂತೋಷವಾಯಿತು ಸಾರ್ ನಿಮ್ಮ ಈ ಸಂದರ್ಶನವನ್ನು ಕಂಡು. ಈ ಹಾಡಿನಲ್ಲಿ ಅದೇನಿದೆಯೋ...! ಗೊತ್ತಿಲ್ಲ ಆದರೇ... ಈ ಹಾಡು ಬಂದಾಗ 10ಸಾರಿ ಯಾದರೂ ಕೇಳಲೇ ಬೇಕು ಅನಿಸುತ್ತದೆ . Maestro Ilayaraja sir ರವರ ರಾಗ ಸಂಯೋಜನೆ...ಆಹಾ ಖಂಡಿತ ಅದು ಅವರ ಸಂಯೋಜನೆ ಯಂತೂ ಅಲ್ಲ ಅದು ದೇವ ಗಂದರ್ವರಿಂದ ಮೂಡಿ ಬಂದಂತಹ ಸಂಯೋಜನೆ ಎಂದೇ ಭಾವಿಸುತ್ತೇನೆ. ಇದು ನನ್ನ ಮನಸ್ಸಿನ ಸತ್ಯ ಈ ಹಾಡನ್ನು ಕೇಳುವಾಗಲೆಲ್ಲ ನನಗೆ ಆ ಅನುಭವ ನನ್ನಲ್ಲಿ ಮೂಡುತ್ತದೆ. Opening bells ಜೊತೆ humming ಕೊಳಲು ! ಸ್ವರ ! ಕೊಳಲು ! ಸ್ವರ! ಪಲ್ಲವಿ ...ಅರೆ ಹಾಂ ಹಾ.. ಅಹ ಅಹ ಹ... ಹಳ್ಳೀ... ಜೀವ ತುಂಬಿದ Spb sir ಮತ್ತು Chitraರವರು
    ನಂತರ BGM flute , chorus(ಅಲ್ಲ ದೇವತೆಗಳ ಇಂಪಾದ ಕೂಗು ) ಅದನ್ನು ಹಿಂಬಾಲಿಸಿ chitra ರವರ ಅಮೃತ ಆ.. ಆಹ..ಆಹಾಹಾ ಆಹಾ ಹ ಹ(humming) .... ಏನೆಂದು ಹೇಳುವುದು ಸವಿಯ ? ನಂತರ ಚರಣ ಮದ್ಯ chorus "ನಿನ ವಯಸೆ ತಂಪಿನಲೂ ಬಲು ತಂಪು ಬಲು ತಂಪು" humming and chorus ಹಾಡಿನ ಅದ್ಭುತ! ಆ ಚಿತ್ರದ ಮೂರು ಹಾಡುಗಳೂ ಅಷ್ಟೆ ಪ್ರಾಮುಖ್ಯವಾದ ಹಾಡುಗಳು. ಹೇಳೇ ಕೋಗಿಲೆ ಬಗ್ಗೆನೂ ಅಷ್ಟೇ ಹೇಳಬಹುದು .ಧನ್ಯವಾದಗಳು ಸಾರ್ God of music ILAYARAJA ರವರಿಗೆ ನೀವು ಸಿಕ್ಕಿದ್ದು ನಮಗೆ ಔಥಣಭೋಜನ. ಒಂದು ಸಣ್ಣ ಅಭಿಪ್ರಾಯ... ಇಷ್ಟೆಲ್ಲಾ ಹೇಳಿದ ನೀವು ಆ ಸಾಹಿತ್ಯ ಬದಲಾಯಿಸಲು ಹೇಳಿದ ನಮ್ಮ (ಅಲ್ಲ) ನಿಮ್ಮ ರಾಜ ಸಾರ್ ಬಗ್ಗೆ ಯಾಕೆ ಹೇಳಿಲ್ಲ? ಖಂಡಿತ ಸಾಹಿತ್ಯ ನಿಮ್ಮದು ಆದರೇ ಅದಕ್ಕೆ ಒಂದು ಚುಕ್ಕೆ ಇಟ್ಟು ಕಿಡಿ ಹಚ್ಚಿ ನಿಮ್ಮ ಸಾಹಿತ್ಯಕ್ಕೆ ಇನ್ನಷ್ಟು ಬಲ ತುಂಬುವ ಕೆಲಸ ಮಾಡಿದ್ದು ಶ್ರೀ ಇಳಯರಾಜ ರವರಿಗೆ ವಂದನೆಗಳು.

    • @rajeshrajesh1463
      @rajeshrajesh1463 Год назад +1

      ಅದಿಕ್ಕೆ ಜಗತ್ತಿನ ಮಹಾನ್ ಸಂಗೀತ ಪ್ರತಿಭೆ ಅನ್ನೋದು....ಇಳೆಯರಾಜ....

    • @manis6582
      @manis6582 2 месяца назад +2

      Such a lovely comment brother.. Maestro Ilayarja Sir..the king who will never and cannot be dethroned..!! All his Kannada songs are on top of my playlists forever..!!

    • @madanbalki6974
      @madanbalki6974 2 месяца назад

      @@manis6582 wow thank you and " top of your Play list" superb

    • @madanbalki6974
      @madanbalki6974 2 месяца назад +1

      @@rajeshrajesh1463you are saying excellent word

    • @madanbalki6974
      @madanbalki6974 2 месяца назад

      @@rajeshrajesh1463 are you fan of maestro ILAYARAJA sir?

  • @dheerendrasubbannavar6207
    @dheerendrasubbannavar6207 Год назад +5

    Kala saraswatiya putra. K kalyan sir. Arthapurna, mattu bhavanegalannu melaisi bareyyva nimma padapunja adbuta sir. Eega artha hina mattu bhavanarahitavad 🎵songs galu baruttive..

  • @shubharamesh5110
    @shubharamesh5110 2 месяца назад +4

    Kalyan produced master piece songs. As a lyricist he wrote wonderful numbers. He needs to be encouraged by kannadigas.

  • @rameshrami2540
    @rameshrami2540 3 месяца назад +7

    ನಿಜಕ್ಕೂ ತುಂಬಾ ಒಳ್ಳೆಯ ಸಾಹಿತ್ಯವಿರುವ ಗೀತೆ ಸಾರ್, ಹಳ್ಳಿ ಲಾವಣಿಯಲಿ ಲಾಲಿ ಸುವಲಾಲಿ.ನಾನಾಗ ನಂದ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದೆ.ಸಾರ್.ಹಾಡುಗಳೆ...ಚಿತ್ರದ ಜೀವಾಳವಾಗಿತ್ತು.

  • @kumarakumar5938
    @kumarakumar5938 Год назад +10

    ಸಬ್ ಸ್ಕ್ರೈಬ್ ಮಾಡಿ ಅಂತ ನೀವು ನಮ್ಮನ್ನ ಕೇಳುವ ಅವಶ್ಯಕತೆ ಇಲ್ಲ ಸರ್
    ನಿಮ್ಮ ಚಾನೆಲ್ ಅಂತ ಗೊತ್ತಾದ ತಕ್ಷಣವೇ ನಾವೇ ಮನಃಪೂರ್ತಿಯಾಗಿ ಸಬ್ ಸ್ಕ್ರೈ ಬ್ ಆಗಿಯೇ ಆಗ್ತೀವಿ ಅಮೃತ ವರ್ಷಿಣಿ ಹಾಡುಗಳು ನೀವು ಕೊಟ್ಟ ಹಾಡು ಮರೆಯೊಕ್ಕೆ ಆಗುತ್ತಾ ಸರ್ ನಮ್ಮೂರ ಮಂದಾರ ಹೂವೆ ಎಂತಾ ಹಾಡುಗಳು

  • @PradeepKumar-ru5wy
    @PradeepKumar-ru5wy Год назад +3

    ನೀಜಕ್ಕೂ ಅದ್ಭುತ ವಿವರಣೆ ಸಾರ್ ... ಕಣ್ಣ ಮುಂದೇ ನಡೆದಾ ಹಾಗಾಯ್ತ ... ನನಗೂ ತುಂಬಾ ಇಷ್ಟ ಆದ ಹಾಡು ....❤❤❤❤

  • @rajus1096
    @rajus1096 Год назад +6

    ಕಲ್ಯಾಣ್ ಸರ್ ನಿಮ್ಮ ಮುತ್ತು ಮುತ್ತು ಹಾಡು ಪ್ರಕೃತಿದತ್ತವಾಗಿದೆ ಆ ಹಾಡು ನನಗೆ ತುಂಬಾ ಇಷ್ಟ ಅದನ್ನ ಆಗಾಗ್ಗೆ ಕಾರಲ್ಲಿ‌ ಹೋಗುವಾಗ ಹಾಕೊಂಡು ಕೇಳ್ ಕೊಂಡು ಆನಂದಿಸಿ ಹೋಗುತಿರುತ್ತೇನೆ.

  • @ನಾರಾಯಣಸ್ವಾಮಿದೊಡ್ಡಬಳ್ಳಾಪುರ

    ತಮ್ಮ ಪ್ರತೀ ಹಾಡನ್ನು ಆಸ್ವಾದಿಸುವ ಹುಚ್ತಭಿಮಾನಿ ನಾ.... 👏🌹
    ಪ್ರೀತಿ ತಾವು ಪ್ರೇಮಿಸುವಷ್ಟು ಜಗದಲ್ಲಿ ಯಾರೂ ಇಲ್ಲ ಕಲ್ಯಾಣ್ ಸರ್ ❤️👏💓💕👏💕👏

  • @PawanGanavi
    @PawanGanavi Год назад +18

    ಇವತ್ತೇ ಈ ಚಾನೆಲ್ ಗೆ ಬಂದೆ.... ಮೊದಲ ಕೆಲ್ಸ subscribe ಆಗೋದು ಆಮೇಲೆ ವಿಡಿಯೋ ನೋಡೋದು...

  • @jayanthjay7451
    @jayanthjay7451 Год назад +15

    Superr sirr innu 40 generation odru mattobba K.kalyan barok sadya ne illa ur biggest gift for our kannada industry sir❤

  • @dhruvasomayaji
    @dhruvasomayaji Год назад +4

    Super song Kalyan avare. Nooraaru sala keLidini - DhanyavaadagaLu 🙏

  • @ShivamurthyG-ul2us
    @ShivamurthyG-ul2us 2 месяца назад +6

    ಕೆ ಕಲ್ಯಾಣ್ ಸಾಹೇಬ್ರೆ ಪ್ರತಿಯೊಂದು ಹಾಡು ಅದ್ಭುತ ವಾಗಿರುತ್ತದೆ ನಿಮ್ಮ ಹಾಡು ಸಾಹಿತ್ಯ ರಚನೆ ತುಂಬಾ ಚೆನ್ನಾಗಿದೆ ಭಗವಂತ ನಿಮಗೆ ಸದಾ ಸುಖವಾಗಿ ಇಟ್ಟಿರಲಿ ನಂದು ಹಾರೈಸುತ್ತೇನೆ ಶುಭರಾತ್ರಿ

  • @Vinaykumar-fh3fq
    @Vinaykumar-fh3fq Год назад +9

    ನೀವು ಹೇಳುವ ರೀತಿನೇ ಬಹಳ ರೋಮಾಂಚಕಾರಿ ಆಗಿದೆ

  • @mallikarjunmallu5825
    @mallikarjunmallu5825 Год назад +2

    ಕೆ. ಕಲ್ಯಾಣ್ ಸರ್ ನಿಮ್ಮ ಸಾಹಿತ್ಯರಚನೆ ತುಂಬಾ ಕಾವ್ಯಮಯ, ಮತ್ತು ಮನಸ್ಸನ್ನ ಹಿಡಿದಿಡುವಲ್ಲಿ ಯಾವುದೇ ಸಂದೇಹ ಇಲ್ಲಾ 🙏🙏🙏🙏

  • @doddabasappabadigera9076
    @doddabasappabadigera9076 Год назад +10

    ಇತಿಹಾಸ ಕೇಳಲು ಬಹಳ ಸೊಗಸಾಗಿದೆ ಸಾರ್.

  • @harishga6300
    @harishga6300 Год назад +36

    You are an asset to Kannada Industry K.Kalyan Sir..
    Pls don't stop... Keep up your passion alive. And give us great songs.

  • @vallabkp5422
    @vallabkp5422 Год назад +5

    ಈವತ್ತಿಗೂ ನನ್ನ ಅಚ್ಚುಮೆಚ್ಚಿನ ಹಾಡು ಇದು.. ಕಾರಣ, ಕಲೆಯ ಎಲ್ಲಾ ಕ್ಷೇತ್ರದ ದಿಗ್ಗಜರು ಸೃಷ್ಟಿಸಿದ ಹಾಡು ಇದು..!!!

  • @gnanaprakashgnani9135
    @gnanaprakashgnani9135 Год назад +7

    ನಿಮ್ಮ ಸಾಂಗ್ಸ್ ಸೂಪರ್ ಸರ್. ನಿಮ್ಮ ಶಬ್ದ ಸಂಗ್ರಹಣೆ ಮನ ಕರಗಿತು

  • @prabhurajkumbar7783
    @prabhurajkumbar7783 5 месяцев назад +2

    ನೀವು ನಮ್ಮ ಕನ್ನಡ ಸಿನಿಮಾ ರಂಗಕ್ಕೆ ದೊರಕಿದ್ದು ಅದೃಷ್ಟ

  • @meenachatni7383
    @meenachatni7383 2 месяца назад +2

    K.ಕಲ್ಯಾಣ... ಸರ್...
    ನೀವು ತುಂಬಾ...ಸರಳ ವ್ಯಕ್ತಿ.. ಸರ್.... ನೀವು ನಮ್ಮೊಂದಿಗೆ ನಿಮ್ಮ ಅನಿಸಿಕೆ.. ದುಗುಡ... ಸಂತೋಷ ಹಂಚಿಕೊಳ್ಳುತ್ತಿದ್ದೀರಲ್ಲಾ...ನಮಗದೇ ಆನಂದ... ನಿಮ್ಮಿಂದ ಇನ್ನೂ ಒಳ್ಳೆಯ ಕವಿತೆಗಳು.. ಹೊರಬರಲಿ.. ಎಲ್ಲೆಲ್ಲೂ ನಿಮ್ಮ ಹಾಡುಗಳು.. ಗುನಗುನಿಸಲಿ.. ಎಂದು ಹರಿಸುವೆ🤝🤝💐💐👏👏😄👍🙌🙌

  • @palaksharamaiah3144
    @palaksharamaiah3144 Год назад +3

    Sir , your lyrics is is unbelievable and one of the best song writer , it's blessing of your father and mother,
    Your Lyrics is generated from your heart not from mind . 🙏🙏God bless you 🙏🙏💐

  • @manjunatham7540
    @manjunatham7540 2 месяца назад +2

    ಪ್ರೇಮ ಕವಿ ಕೆ ಕಲ್ಯಾಣ್ ರವರಿಗೆ ನಮೋನಮಃ 💐😍🎼💐🎧💐🎼💐🎼

  • @SUN916
    @SUN916 Год назад +22

    ನೀವು ಸರಸ್ವತಿಯ ಪುತ್ರ ಸರ್🙏🙏

  • @beautyofkannadacinema8762
    @beautyofkannadacinema8762 Год назад +2

    ನಿಮ್ಮ ವಿಡಿಯೋ ನೋಡದು. ಮತೆ ಹೋಗದು ಆ ಹಾಡು ಸರ್ಚ್ ಮಾಡದು ಕೇಳೋದು ಆಗ್ತಾ ಇದೆ ಸರ್. ಅದ್ಭುತವಾದ ಲಿರಿಕ್ಸ್ ಸರ್.. ಮತ್ತೆ ಇಂತ ಹಾಡುಗಳು ಸಿಗೋದಿಲ್ಲ. ಸೂಪರ್ 🫡🫡

  • @pranavamgeetasangeeta4434
    @pranavamgeetasangeeta4434 Год назад +3

    Sooper Sir..... ಎಷ್ಟೇ ಸಲ ಈ ಹಾಡನ್ನು ಕೇಳಿದ್ದರೂ ......ನಿಮ್ಮ ಮಾತುಗಳ ನಂತರ ಈಗ ಹಾಡನ್ನು ಕೇಳಲು ಉತ್ಸುಕನಾಗಿದ್ದೇನೆ...ವಂದನೆಗಳು ನಿಮಗೆ....ಸಂಗೀತ ದೇವರು-ರಾಜ ಸರ್ ಗೆ ದೀರ್ಘ ನಮಸ್ಕಾರಗಳು ....

  • @shankarslshankar1003
    @shankarslshankar1003 Год назад +4

    Sir when I was listening to it my eyes became moist with emotion. God bless you Sir. Now in 2023 good poetry is a rare . I wish and hope you get many more opportunities to treat us with your wonderful poetry

  • @ShamalaRaju-cd5cy
    @ShamalaRaju-cd5cy 2 месяца назад +2

    ಕಲ್ಯಾಣ್ ಸರ್ ನಿಮ್ಮಾ ಗೀತ ಬರವಣಿಗೆ. ಹಾಗು ನಿಮ್ಮ ಸಂಗೀತಾ ಅದ್ಭುತವಾದುದು ಮತ್ತೆ ನಿಮ್ಮ ಗೀತಾ ರಚನೆಗೆ ಹಾಗು ಸಂಗೀತಕ್ಕೆ ನಾವು ಕಾಯುತ್ತಿದ್ದೇವೆ 👏👏💐💐

  • @vijayragavan1491
    @vijayragavan1491 Год назад +4

    Great Ilaiyaraja 🎶🎶🎵🎶🎵🎶 tunes song

  • @shankarv2582
    @shankarv2582 2 месяца назад +2

    Ivaga thane kelde song athyadbhutha thumba impadha raga samyojane lyrics anthu no words to say Hats up K. Kalyan sir

  • @siddutelageri2374
    @siddutelageri2374 Год назад +5

    ಸರ್. ನೀವು ಸರಸ್ವತಿ ಪುತ್ರರು ಸರ್ ನಿಮ್ಮನ್ನು ಈ ಕನ್ನಡ ಮಣ್ಣಿಗೆ ಕೊಟ್ಟದ್ದು ಅದು ನಮ್ಮ ಪುಣ್ಯ ಸರ್ ನಿಮ್ಮ ಒಂದೊಂದು ಸಾಂಗ್ ಜೀವನ ಜೀವ ಕೊಡ್ತಾವೆ ಸರ್ ❤❤❤❤❤

  • @prafulketharid2602
    @prafulketharid2602 Год назад +80

    Simple human being..he was simply standing with his wife in public during dasara time inside the palace campus when I met him.

  • @prathimakshetty3456
    @prathimakshetty3456 Год назад +3

    ನಾನು ನಿಮ್ಮ ಅಭಿಮಾನಿ ಗುರುಗಳೇ,
    ನಿಮ್ಮದು "ಮನಸೇ ಮನಸೇ "ಹಾಡು ನನಗೆ ತುಂಬಾ ಇಷ್ಟ,ನಿಮ್ಮ ಕಲಸೇವೆ ಹೀಗೆ ಮುಂದುವರಿಯಲಿ 🙏🏻🙏🏻🙏🏻🙏🏻🙏🏻

  • @latha9094
    @latha9094 Год назад +3

    Kalyan. Sir. 🙏. Hege nema manase nalli. Huttethe. Devaru..kottero. Vara ..sir. Thumba. Hesta. Songs.

  • @prasadprashi8232
    @prasadprashi8232 2 месяца назад +1

    ನಿಮ್ಮ ಅತ್ಯದ್ಭುತ ಅನುಭವಗಳನ್ನು ಕೇಳುವಾಗ ರೋಮಾಂಚನವಾಗುತ್ತಿದೆ ಸರ್. ನಿಮ್ಮ ಸಾಹಿತ್ಯ ಸೇವೆಗೆ ಅನಂತ ಧನ್ಯವಾದಗಳು ಸರ್.

  • @ashokan134
    @ashokan134 Год назад +7

    வாழ்த்துக்கள் திரு K கல்யாண் அவர்களுக்கு!

  • @anthonydinesh2413
    @anthonydinesh2413 Год назад +9

    One of my Favorite song 🎵 ❤️
    Lucky to have illaiyaraja sir the master..
    Kalyan sir you are so humble .. I like it

  • @varalaxmi7063
    @varalaxmi7063 Год назад +10

    ಸ್ವಚ್ಛ , ಮನಮುಟ್ಟುವ , ಭಾವದ ಬಾಗಿಲು ತಟ್ಟುವ ನಿಮ್ಮ ಸಾಹಿತ್ಯ ಭಾವನಾತ್ಮಕ ಸರ್.

  • @nageshpoojari358
    @nageshpoojari358 Год назад +5

    ನಿಮ್ಮ ಸಾಹಿತ್ಯ ನಾವು, ನೀವು ಇರದಿದ್ದರು ಅದು ಸದಾ ಜೀವಂತ...❤️🙏❤️

  • @mahendrab.c5556
    @mahendrab.c5556 Год назад +11

    ಸರ್ ನಾನು ಶಿವಣ್ಣನ ಅಭಿಮಾನಿ... ನಾನು ನಿಮ್ಮ subscriber ಮಾಡಿದೀನಿ because ಇಂಥ ಒಳ್ಳೆ ಹಾಡನ್ನು ನಮ್ಮ boss ಗೆ ಕೊಟ್ಟಿದಕ್ಕೆ ನನಗೆ ಮುತ್ತು ಮುತ್ತು ಸಾಂಗ್ ಸಕತ್ ಇಷ್ಟ ಸರ್.. ಇನ್ನು ಒಳ್ಳೆ ಒಳ್ಳೆ ವಿಶಯ ಹೇಳಿ ಸರ್.. ಹಾಗೆ ಯುವ ಸಾಹಿತಿಗಳಿಗೆ ಮಾರ್ಗ ದರ್ಶನ ಮಾಡಿ ಸರ್...

  • @shankarashankara683
    @shankarashankara683 Год назад +21

    ಕನ್ನಡ ಸಾಹಿತ್ಯ ಪರಂಪರೆಯ ಸರದಾರ..,.. ❤️

  • @abhidreams1
    @abhidreams1 Год назад +22

    Sir when this movie release , iam in highschool and I remember that time iam listening nammoora Mandara hoove songs daily from 3 years, when I came after completing my school. And this song creating some sweet memories of my life, I remember this today.
    Thank you for giving legendary lyrics to our heart.

  • @drshivashankarahomoeopathi4955
    @drshivashankarahomoeopathi4955 Год назад +2

    ತಮ್ಮ ಪದ ಭಂಡಾರ ಹಾಗೂ ಪದಗಳ ಬಳಕೆ ಅತ್ಯದ್ಭುತ. ತಮ್ಮ ಪ್ರತಿಯೊಂದು ವಿಡಿಯೋ ಗಳನ್ನು ನೋಡುವಾಗ ವೀಕ್ಷಕರ ಪದ ಭಂಡಾರ ಹೆಚ್ಚಾಗುತ್ತದೆ.
    ಕನ್ನಡ ಭಾಷೆಯ ಸುಂದರತೆ ತಮ್ಮ ಮಾತುಗಳಲ್ಲಿ ಹಾಗೂ ಬರಹ ಗಳಲ್ಲಿ ವ್ಯಕ್ತವಾಗಿದೆ.
    ತಾವು ಸಂಗೀತ ಬರಹಗಾರರಿಗೆ ಒಬ್ಬ ಮಾದರಿ ವ್ಯಕ್ತಿ ಯಾಗಿದ್ದೀರಿ.

  • @malli2254
    @malli2254 Год назад +19

    You are a wonderful person and human being, You are one of the favorite lyricists of SPB Sir. I heard it from the SPB sir interview.

  • @pradeeps9828
    @pradeeps9828 Месяц назад

    ಅಣ್ಣಾ Melodyes ಮಾತ್ರ ಅಲ್ಲ ಅದ್ಭುತ ನ ಭುತೋ ನ ಭವಿಷ್ಯತಿ 🙏🙏🙏🙏

  • @rudrappah6555
    @rudrappah6555 2 месяца назад +1

    ನಿಮ್ಮ ಸಾಹಿತ್ಯ ಸುಮಧುರ ಮತ್ತು ಮನ ಮುಟ್ಟುವ ಸಾಹಿತ್ಯವಾಗಿದೆ ಅಭಿನಂದನೆಗಳು ಸರ್ 🎉🎉

  • @sundarashwini3707
    @sundarashwini3707 Год назад +3

    Astodu bayadali estodu chanagi ero song baridu edira super sir

  • @manjunathsagar3144
    @manjunathsagar3144 Год назад +8

    ನಿಮ್ಮ ವಿನಯವಂತಿಕೆ ಸೂಪರ್ ಸರ್ 🙏🙏

  • @muddumahesh2128
    @muddumahesh2128 Год назад +12

    ಅದ್ಭುತ ಅಮೋಘ ಅನನ್ಯ ಸರ್

  • @RameshRao-p4w
    @RameshRao-p4w Месяц назад

    ಅದ್ಬುತ ಸಾಹಿತ್ಯ ಗಾರರು ಕೆ ಕಲ್ಯಾಣ್ ರವರು

  • @ksseshagirirao398
    @ksseshagirirao398 22 дня назад

    Nimma maatinaale kavitva ide sir hats off shri K KALYAN SIR.

  • @venkatanarayanaraodesai377
    @venkatanarayanaraodesai377 Месяц назад

    ನಿಮ್ಮ ವಿವರಣೆ ಮನಮುಟ್ಟುವಂತೆ ಇದೆ. ನೀವು ಹೇಳಿದ ಸಂಗತಿಗಳು ನಮ್ಮ ಕಣ್ಣ ಮುಂದೆಯೇ ನಡೆದಿತ್ತು ಎಂದು ಅನ್ನಿಸಿತು 🎉

  • @komalkumar9073
    @komalkumar9073 Год назад +7

    God Of Music Ilayaraja🙏 ❤

  • @dayashankarss6788
    @dayashankarss6788 Год назад +6

    ನಿಮ್ಮ ಸಾಹಿತ್ಯ ದ ಭಂಡಾರ ಅದ್ಭುತ ಸರ್

  • @pavankumar-uo6vj
    @pavankumar-uo6vj Год назад +9

    What a judgment from Ilayaraja when u said the first lyric in last episode to be frank it was not that catchy .. the changed lyric was top class … legends are legends .. those days people where passionate about movies not behind box office collections..

    • @manis6582
      @manis6582 2 месяца назад

      Very rightly said bro..!! A 1000000 likes for you..!!

  • @JYOTHISUMANTH-d6p
    @JYOTHISUMANTH-d6p Месяц назад

    ಶ್ರೀರಸ್ತು ಶುಭಮಸ್ತು super songs⭐⭐

  • @captainarmygaming5486
    @captainarmygaming5486 Год назад +2

    Nimma manadalada mathu keli thumba santhoshavayethu sir

  • @shreeguruenglishclasses.4535
    @shreeguruenglishclasses.4535 Месяц назад

    ನಮಸ್ಕಾರಗಳು ಸರ.ಧನ್ಯವಾದಗಳು.ಒಳ್ಳೆಯದಾಗಲಿ.ಶುಭವಾಗಲಿ.ದೇವರು ನಿಮಗೆ ಸುಖವಾಗಿ ಇಡಲಿ.ಸರ.

  • @sharathphotography4999
    @sharathphotography4999 Год назад +4

    Wow Kalyan Sir🤩 Nimma fan Sir innu naanu🙏🎶🎉✨

  • @prakaashmalnad9332
    @prakaashmalnad9332 Год назад +2

    ಆಹಾ.. ಎಂಥಹಾ ಅನುಭವ ಹಂಚಿಕೊಂಡ್ರಿ ಸರ್, ಪ್ರೇಮ ಕವಿಯ ಪಯಣದ ಒಂದು ತುಣುಕು ಬಹಳ ರೋಮಾಂಚಕ, ಇನ್ನೂ ನಾವುಗಳು ನಿಮ್ಮ ಕವಿತೆಗಳನ್ನು ಹಾಗೂ ಅನುಭವಗಳನ್ನು ಕೇಳುವ ತವಕದಲ್ಲಿ ಇದೀವೀ,ಆ ಭಾಗ್ಯ ನಮಗೆ ಒದಗಿ ಬರಲಿ ಎಂದು ಆಶಿಸುತ್ತೇನೆ 🙏🙏😍😍

  • @veenarevadi5028
    @veenarevadi5028 Год назад +3

    ಇನ್ನು ಮುಗಿದಿಲ್ಲ sir we r waiting for those kind of songs now also....hats off to you sir ..

  • @tumkurraghavenderaraonagar4538
    @tumkurraghavenderaraonagar4538 Год назад +2

    ಅತ್ಯದ್ಭುತ ಕವಿ ಸಾರ್ ನೀವು. ಈ ಹಾಡಿನ ಕಥೆ ಕೇಳಿ ಮೈ ರೋಮಾಂಚನ ವಾಯಿತು.ಅಭಿನಂದನೆಗಳು ಸಾರ್

  • @anandbenakanakonda7546
    @anandbenakanakonda7546 Год назад

    ಸೂಪರ್ ಸಾಂಗ್ಸ್ ಸೂಪರ್ ಹಿಟ್ ಕೆ ಕಲ್ಯಾಣ ಡಾ // ಶಿವರಾಜ್ ಕುಮಾರ್ ನಮ್ಮೂರ ಮಂದಾರ ಹೂವೆ

  • @narasimhaprasadgn
    @narasimhaprasadgn Месяц назад

    ಈ ಹಾಡು ನನ್ನ ಫೇವರಿಟ್ ಕೂಡಾ ಸರ್...❤
    ಈ ಹಾಡು ಹುಟ್ಟಿದ ಕ್ಷಣಗಳು ಅಷ್ಟೇ ರೋಚಕವಾಗಿದೆ

  • @basavarajukn825
    @basavarajukn825 Месяц назад

    ಈ ಸಿನಿಮಾದ ಹಾಡುಗಳು ಕೇಳಲಿಕ್ಕೆ ತುಂಬಾ ಇಂಪಾಗಿದೆ

  • @Mahendra_Meda
    @Mahendra_Meda Год назад +9

    You are one of the great icon of kannada industry

  • @manojcool9834
    @manojcool9834 Год назад +1

    Nim songs kodo aa inner happiness eegin songs alli sigalla sir

  • @hjmanjeshkumar4522
    @hjmanjeshkumar4522 17 дней назад

    ಎಂದಿಗೂ ಮರೆಯದ ಸಾಹಿತ್ಯ,

  • @girishactor1372
    @girishactor1372 Год назад +1

    Ilayaraja the legendary 💐💐💐k . Kalyan nice