ಇಲ್ಲಿಗೆ "ನಾಗಯಕ್ಷಿ" ನಂಬಿ ಬಂದ್ರೆ ಕೈ ಬಿಡೋದೆ ಇಲ್ಲ... | Megaravalli Nagayakshi Temple | RajaShekar Pathri

Поделиться
HTML-код
  • Опубликовано: 23 окт 2023
  • ಇಲ್ಲಿಗೆ "ನಾಗಯಕ್ಷಿ" ನಂಬಿ ಬಂದ್ರೆ ಕೈ ಬಿಡೋದೆ ಇಲ್ಲ... | Megaravalli Nagayakshi Temple | RajaShekar | Heggadde Studio
    ರಾಜಶೇಖರ್
    ನಾಗಪಾತ್ರಿಗಳು
    ಮೊಬೈಲ್: 9972919962 | 7259368962
    Address : ಶ್ರೀ ನಾಗ ಮತ್ತು ನಾಗಯಕ್ಷಿಣಿ ದೇವಸ್ಥಾನ
    ಸಂತೆ ಮೈದಾನ, ಮೇಗರವಳ್ಳಿ ತೀರ್ಥಹಳ್ಳಿ
    GoogleMap Link - 1) Temple : goo.gl/maps/73JSYfd3oREgu6GD8
    2) Near Board : goo.gl/maps/K5P21FKwB6K1sjfS8
    #Megaravalli_Nagayakshi_Temple #RajaShekar #Heggadde_Studio #RajaShekar_NagaPathri #Nagaradhane #Nagayakshi #NagaDevaru #Megaravalli #Thirthahalli #NagaTemple
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 42

  • @geethaudupi6870
    @geethaudupi6870 9 месяцев назад +7

    🙏🏿🙏🏿🙏🏿 ನನ್ನ ಆರೋಗ್ಯ್ ಚೆನ್ನಾಗಿ ಆಗ್ಲಿ ದೇವರೇ

  • @sureshmadival6539
    @sureshmadival6539 9 месяцев назад +5

    ಅಮ್ಮ ನಂಬಿದವರಿಗೆ ಯಾವತು ಕೈ ಬಿಟ್ಟ. ಇಲ್ಲ ☺️❤️‍🔥❤️‍🔥

  • @akshathagowda4380
    @akshathagowda4380 9 месяцев назад +6

    100,%ನಿಜ ನಾವು ಹೋಗಿದ್ವಿ ನಿಮ್ಮಂದ ಒಳ್ಳೆದಾಗಿದೆ

  • @shashiprabha3206
    @shashiprabha3206 9 месяцев назад +3

    Gurugale nimma mathu kelidre 100/ nija annisutte.gurugale nanige Santhana Bhagya illa Gurugale.nanage santhana bhagyakagi.prarthisi gurugale.

  • @kasturishenoy9607
    @kasturishenoy9607 9 месяцев назад +3

    Nagayakhige namaskar nanage my husharilla pratisutta eddene hushar adare kshetrakke baruttene

  • @udvith2826
    @udvith2826 9 месяцев назад +1

    🙏🙏🙏🙏

  • @pradeeppradee-rq5wu
    @pradeeppradee-rq5wu 9 месяцев назад +6

    ನನ್ನ ಕಷ್ಟಗಳು ಹಾಗೂ ಸಾಲಗಳಿಂದ ಮುಕ್ತಿ ಕೊಡು ತಾಯಿ

  • @sirkshetramegaralli1338
    @sirkshetramegaralli1338 9 месяцев назад +1

    🙏🙏🙏

  • @ramamadivall
    @ramamadivall 9 месяцев назад

    Amma❤

  • @shantanandab712
    @shantanandab712 9 месяцев назад

    🙏🏻🙏🏻🙏🏻

  • @sandhyabandary514
    @sandhyabandary514 2 месяца назад

    🙏🙏

  • @skphotography9905
    @skphotography9905 9 месяцев назад +4

    ನಂಗೆ ದಾರಿ ತೋರಿಸಿ ಕೊಟ್ಟ ತಾಯಿ 🙏

  • @keshavanchan8697
    @keshavanchan8697 5 месяцев назад

    Amma nagayakshi❤

  • @sowmyaingin1772
    @sowmyaingin1772 9 месяцев назад +2

    Sir naan ireland nalli irodhu nange gurugal hatra matadbeku adakke yaav time alli call madbeku daivittu tilsi

  • @user-hj7ok2ky2m
    @user-hj7ok2ky2m 7 месяцев назад +1

    Amma nama kasta dura madu ತಾಯಿ ninane nabideve 😢😢

  • @shilpashilpa-vy8gj
    @shilpashilpa-vy8gj 3 месяца назад

    😭

  • @Sukeshsukeshpoojari
    @Sukeshsukeshpoojari Месяц назад

    Yavaga bekadru call madi sigthre gurugalu

  • @bhanumathims6150
    @bhanumathims6150 9 месяцев назад

    Sir address pls

  • @geetasathish2391
    @geetasathish2391 6 месяцев назад

    Nanna kastagalella perihara madu thayi

  • @paicateringkarkala9686
    @paicateringkarkala9686 4 месяца назад +1

    ನಾನು ಹೋಗಿದ್ದೆ ಏನು ಪ್ರಯೋಜನ ಇಲ್ಲ. ವಿಡಿಯೋ ನೋಡಿ ಹೋಗಿದ್ದೆ.ಹೆಗ್ಗದೆ ಸ್ಟುಡಿಯೋ

  • @shilpashilpa-vy8gj
    @shilpashilpa-vy8gj 3 месяца назад

    Madve fix aguvage madu amma 🤲🏻

  • @sharadashiva7974
    @sharadashiva7974 3 месяца назад

    Nanu hogbeku. Gothhe eralilla

  • @ganeshbhatkollur202
    @ganeshbhatkollur202 9 месяцев назад +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🎂🙏🙏

  • @shilpashilpa-vy8gj
    @shilpashilpa-vy8gj 3 месяца назад

    Madve fix adre ninna stalike barte amma 🤲🏻😔 manse nemmadi kodu

  • @blueshork2447
    @blueshork2447 9 месяцев назад +3

    Adress kodi

  • @pruthvir3147
    @pruthvir3147 9 месяцев назад +2

    . ನಾನು ಈ ದೇವಸ್ಥಾನಕ್ಕೆ ಹೋಗಿದ್ದೀನಿ ನನ್ನ ಕಷ್ಟ ಪರಿಯರ ಆಗಿಲ್ಲ

    • @sureshmadival6539
      @sureshmadival6539 9 месяцев назад +1

      Yav ura nimda

    • @shrih8891
      @shrih8891 8 месяцев назад

      Yellarigu parihara sikkuvudilla (nanu allige hogilla). Nanagu ashte yella kade thirugadi, eega yellu kelalu hogudilla, samasye hagene ide. Nam hane baraha.

    • @sujatha.h1915
      @sujatha.h1915 6 месяцев назад

      navu hogiddevu. ella mosa naditide prathi dina 50,000 income ede avarige. devara hesarali mosa madtidare janarige.

  • @ramakrishnahegde8452
    @ramakrishnahegde8452 3 месяца назад +1

    ದೊಡ್ಡ ಮಾರ್ಕೆಟಿಂಗ್ ಏಜೆಂಟ್ ಕಳ್ಳ

  • @user-rz4rs3iv4d
    @user-rz4rs3iv4d 8 месяцев назад

    Amma❤

  • @user-tm1nl3gc9u
    @user-tm1nl3gc9u 7 месяцев назад

    🙏

  • @ganeshbhatkollur202
    @ganeshbhatkollur202 9 месяцев назад

    🙏🙏🙏🙏