ಸತ್ಯವಾದ ಮಾತು ಸಿಸ್.ಎಷ್ಟೋ ಟೈಮ್ ಮೊಬೈಲ್ ನಿಂದಲೇ ವೇಸ್ಟ್ ಆಗ್ತಿದೆ.ಬೇಡದೆ ಇರೋದನ್ನ ನೋಡೋದ್ರಿಂದ.ಅದು ನಮಗೆ ಅವಶ್ಯಕತೆ ಇದ್ರೆ ಮಾತ್ರ ನೋಡ್ಬೇಕು.ಅವಶ್ಯಕತೆ ಇದ್ರೆ ಮಾತ್ರ ಯೂಸ್ ಮಾಡಿ ಪ್ಲೀಸ್ ❤❤❤❤
ಸಮಯಕ್ಕೆ ಸರಿಯಾಗಿ ಸಲಹೆ ನೀಡಿದ್ದಕ್ಕೆ ಧನ್ಯವಾದಗಳು ನಾನು ಮೊಬೈಲ್ ನೋಡ್ತಾ ಬಹಳಷ್ಟು ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದೆ ಹಾಗೂ ಮನೆಯವರ ಹತ್ರ ಬೈಸಿಕೊಂಡು ಬೇಜಾರು ಮಾಡಿಕೊಳ್ಳುತ್ತಿದ್ದೆ
ಸತ್ಯವಾದ ಮಾತು ಸಿಸ್.ಎಷ್ಟೋ ಟೈಮ್ ಮೊಬೈಲ್ ನಿಂದಲೇ ವೇಸ್ಟ್ ಆಗ್ತಿದೆ.ಬೇಡದೆ ಇರೋದನ್ನ ನೋಡೋದ್ರಿಂದ.ಅದು ನಮಗೆ ಅವಶ್ಯಕತೆ ಇದ್ರೆ ಮಾತ್ರ ನೋಡ್ಬೇಕು.ಅವಶ್ಯಕತೆ ಇದ್ರೆ ಮಾತ್ರ ಯೂಸ್ ಮಾಡಿ ಪ್ಲೀಸ್ ❤❤❤❤
ನಾವು ಮನಸ್ಸಿಗೆ ಹೇಗೆ ಟ್ರೈನಿಂಗ್ ಕೊಡ್ತೇವೆ ಹಾಗೇ ಅದು ಕೆಲಸ ಮಾಡುತ್ತೆ ಆದರೆ ಮನಸನ್ನು ನಿಯಂತ್ರಿಸದೆ ಹಾಗೇ ಬಿಟ್ಟರೆ ದುಃಖದಲ್ಲಿ ನಮ್ಮನ್ನು ಮುಳುಗಿಸುತ್ತದೆ
Waw super agi helidri mam❤❤❤🎉🎉
ಸಮಯಕ್ಕೆ ಸರಿಯಾಗಿ ಸಲಹೆ ನೀಡಿದ್ದಕ್ಕೆ ಧನ್ಯವಾದಗಳು
ನಾನು ಮೊಬೈಲ್ ನೋಡ್ತಾ ಬಹಳಷ್ಟು ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದೆ ಹಾಗೂ ಮನೆಯವರ ಹತ್ರ ಬೈಸಿಕೊಂಡು ಬೇಜಾರು ಮಾಡಿಕೊಳ್ಳುತ್ತಿದ್ದೆ
Good information 🙏🏻🙏🏻
Nice information tq
ಫೋನನ್ನು ಬಳಸುವ ಭಾವ ಸರಿಯಾಗಿದ್ದರೆ, ನೀವು ಸರಿಯಾಗಿ ಇರುತ್ತೀರಿ.
ನಾವು ಮನಸ್ಸಿಗೆ ಹೇಗೆ ಟ್ರೈನಿಂಗ್ ಕೊಡ್ತೇವೆ ಹಾಗೇ ಅದು ಕೆಲಸ ಮಾಡುತ್ತೆ ಆದರೆ ಮನಸನ್ನು ನಿಯಂತ್ರಿಸದೆ ಹಾಗೇ ಬಿಟ್ಟರೆ ದುಃಖದಲ್ಲಿ ನಮ್ಮನ್ನು ಮುಳುಗಿಸುತ್ತದೆ