ವಿ. ನಾಗೇಂದ್ರ ಪ್ರಸಾದ್ ಅವರಿಗೆ ನನ್ನ ಅನಂತ ಅನಂತ ಧನ್ಯವಾದಗಳು. ಎರಡು ಸುಮಧುರ ಹಾಡುಗಳು, ಅದು ಕನ್ನಡ ಪದಗಳ ಮೇಲೆ ಹೆಚ್ಚು ಹೆಚ್ಚು ಹುಚ್ಚು ಪ್ರೀತಿ ಉಂಟಾಗುವ ಹಾಗೆ ಮಾಡುತಿಹುದು. ಧನ್ಯವಾದಗಳು ನಿಮ್ಮ ಈ ಸಾಹಿತ್ಯಕ್ಕಾಗಿ.....❤❤❤🙏🏼🙏🏼🙏🏼🙏🏼🙏🏼
Nan pakka d boss fan adre golden star movie andrunu ista thumba kastadinda beledu Banda gani movie nodtivi ahankaradinda mereyor movie nodalla idu d boss mele aane.
ಅದ್ಬುತ ಸಾಲುಗಳು 😍 ಅಭಿನಯ ಅಧಿಪತಿ ಗೋಲ್ಡನ್ ಸ್ಟಾರ್ ಗಣೇಶ್ ಫ್ಯಾನ್ಸ್ ❤️ ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ ಮತ್ತೊಂದು ಸಮಧುರ ಗೀತೆ,Golden Hit of 2024 Definitely This movie will became Huge success
ಬರೀ ಸಂಗೀತದಲ್ಲಿ ಮೂವಿ ಸೂಪರ್ ಹಿಟ್ ಆಗಿದ್ದಾಯ್ತು. ಎಲ್ಲ ಹೀರೊಗಳ ಅಭಿಮಾನಿಗೂ ಮೊದಲು ಕನ್ನಡಿಗ ನಾನು.. ಪ್ರತೀ ಹಾಡಿನ ಪದ ಪದದಲ್ಲೂ ಕನ್ನಡದ ಮೆರಗು ತುಂಬಿದೆ..💛❤️ ಎಲ್ಲಾ ಸಾಹಿತಿಗಳಿಗೂ...🙏🙏
ಅಣ್ಣ ❤ ನೀವು ಯಾವಾಗ್ಲೂ ಸಂತೋಷವಾಗಿರಿ . ನಮಗಂತ ಬಂದಿರುವ ಹಾಡುಗಳು 🎉 ನೀವು ಬಿಟ್ರೆ ಯಾರಿಂದಲೂ ಸಾಧ್ಯವಿಲ್ಲ . ನೀವು ಎಲ್ಲರಿಗೂ ಬಾಸ್ ಆಗ್ದೆ ಇರ್ಬೋದು ಆದ್ರೆ ನಿಮ್ಮನ್ನ ಪ್ರೀತಿಸೋ ಅಭಿಮಾನಿಗಳಿಗೆ ಹೃದಯದಲ್ಲಿ ನೀವೇ ನಿಜವಾದ ಬಾಸ್ ❤️💛G⭐G
ಭಾಷೆ ಮರೆತ ಮೂಕ ಕೋಗಿಲೆ ಅದಕೆ ತುಟಿಯ ಸನ್ನೆ ಕಲಿಸಲೆ ಮಿಡಿವ ಹೃದಯ ನಿನಗೆ ಎನ್ನಲೆ ಮುದ್ದು ಮಾಡುತ...! 💛❤️😍 ಕನಸುಗಳಿಗು ಕಣ್ಣು ತೆರೆಯಲೇ ಬೆಳಕಿಗೊಂದು ಬಣ್ಣ ಬಳೆಯಲೆ ಪುನಃ ಪುನಃ ಕೂಗಿ ಹೇಳಲೇ ಮಧುರ ಸ್ವಾಗತ...!!❤❤❤ ಎದೆಯ ಬಗೆದು ಒಲವ ತೋರಲೆ ಕೊನೆಯ ತನಕ ಜೊತೆಯ ಬೇಡಲೆ ಹೂವನ್ನು ನಾ ನೀಡಲೇನು ಹೂ ಅನ್ನಲೇ ಬೇಕು ನೀನು.!!!
ನಿರ್ದೇಶಕರು ಹಾಗೂ ಅರ್ಜುನ್ ಜನ್ಯ ಸರ್ ಜೊತೆಗೆ ನಾಳೆ ದಿನ ಈ ಸಿನಿಮಾದ ಬಹುಪಾಲು ಯಶಸ್ಸು ನಾಗೇಂದ್ರ ಪ್ರಸಾದ್ ಅವರಿಗೂ ಸಲ್ಲಬೇಕು ❤❤❤ ನಿಜವಾದ ಸರಸ್ವತಿ ಪುತ್ರ ಅವರು. ಏನ್ ಬರ್ದಿದ್ದೀರಾ ಗುರುವೇ 😍😍
Love you Golden star ganesh... Love you soulful singer Sonu nigam. Thank you so much for giving such a wonderful song. ಮನಸ್ಸಿಗೆ ತುಂಬಾ ಖುಷಿ ಸಿಕ್ಕಂತಾಗಿದೆ ... ಹೇಗೆ ಹೇಳ್ಬೇಕೋ ಮಾತೆ ಬರ್ತಿಲ್ಲಾ..
This song 🎵 will go to another level comparing to previous songs.. Hats off to V nagendra prasad & Arjun janya... Ganesh songs always will be some special but this movie songs is more special..... God bless to krishnam pranaya sakhi team.
ತುಂಬಾ ದಿನಗಳಾದ ಮೇಲೆ, ಅಲ್ಲಾ ತುಂಬಾ ವರ್ಷಗಳೇ ಆದ್ಮೇಲೆ ಹಾಡುಗಳಿಂದಾನೆ ದೊಡ್ಡದೊಂದು ಅಪೇಕ್ಷೆ ಹುಟ್ಟಿಸಿರೋ ಪ್ರೇಮ ಕಥೆಯೊಂದು ತೆರೆಗೆ ಬರಲು ಸಜ್ಜಾಗಿದೆ. ಗಣೇಶ್ ಸರ್ ನ ಮತ್ತದೇ ಚಂದದ, ಚೆಲ್ಲಾಟ ಆಡುವ ಹುಡುಗನಾಗಿ ನೋಡಿ ಎಷ್ಟೋ ಕಾಲ ಉರುಳಿದಂತೆ ಭಾಸ.. ಮತ್ತೆ ಮರಳಿ 2006-2010 ರ ಘಟ್ಟಕ್ಕೆ ಹೋಗುವ ಬಯಕೆ. ಇಡೀ ಕರ್ನಾಟಕ ಗಣೇಶ್ ಮಯ ಆದ ಕಾಲವದು. ಪ್ರತಿ ಹರೆಯದ ಹುಡುಗಿಯರ ಮನದಲ್ಲಿ - ಹುಡುಗರ ಛಾಯೆಗಳಲ್ಲಿ "ಪ್ರೀತಂ" - "ಕೃಷ್ಣ" - "ಗಣಿ" ಇದ್ದ ಕಾಲವದು. ಈಗ ಬಂದಿರೋ "ದ್ವಾಪರ" ಹಾಗೂ "ಹೇ ಗಗನ" - ಈ ಎರಡೂ ಹಾಡುಗಳು ಆ ಗಣೇಶನ ಮತ್ತೆ ಕರೆ ತಂದ ಎಲ್ಲಾ ಲಕ್ಷಣ ತೋರುತ್ತಿವೆ. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ಒಳಗೂ ಹೊರಗೂ ಸ್ವಲ್ಪ ಹೊಡೆದಾಟ-ಕ್ರೋಧ ಹೆಚ್ಚಾಗಿರೋ ಸುದ್ದಿ ಕೇಳಿ ಕೇಳಿ ಮತ್ತದೇ ಹಿಂದಿನ ಮಳೆಯ ಸಿಂಚನ ಬೇಕಿದೆ. ಮುಂಗಾರು ಮಳೆ -2, ಮುಗುಳುನಗೆ ಹಾಗೂ ಗಾಳಿಪಟ-2 ಇವೆಲ್ಲ ಲಕ್ಷಣ ತೋರಿದ್ದರೂ ಬಿಡುಗಡೆ ನಂತರ ಹುಸಿಯಾದವು. ಆದರೆ ಈ ಸಲ, ಅದರಲ್ಲೂ "ಹೇ ಗಗನ" ಈ ಹಾಡಿನ ದೃಶ್ಯಗಳು ಹಾಗೂ ಸಾಹಿತ್ಯ ಕೇಳಿದ ಮೇಲಂತು, ತೆರೆಯ ಮೇಲೆ ಇದು ಎಷ್ಟು ಚೆನ್ನಾಗಿ ಮೂಡಿ ಬಂದಿರಬಹುದು ಅಂತ ನಾನಂತು ಊಹಿಸಿದ್ದೀನಿ. "ಗೂಗ್ಲಿ" ಸಿನಿಮಾ ನೇ ಕೊನೆ ಅನ್ನಿಸುತ್ತೆ. ಅದಾದ ಮೇಲೆ ಮತ್ತೆ ಮನಸಿನಲ್ಲಿ ಉಳಿದುಕೊಳ್ಳುವಂತಹ ಯಾವ ಪ್ರೇಮಕಥೆಯೂ ಕನ್ನಡದಲ್ಲಿ ಬಂದಿಲ್ಲ. ಈ ಸಿನಿಮಾ ಆ ಬರವನ್ನು ನೀಗಿಸುವಂತೆ ಕಾಣುತ್ತಿದೆ. ಒಳ್ಳೆ ಯಶಸ್ಸನ್ನು ಮತ್ತದೇ ಹಳೇ ಖುಷಿಯನ್ನು ತರಲಿ.
RUclips ಲಿ ನೋಡಿದಾಗ ok ok ಅನ್ಸಿತ್ತು... theatre ಲಿ ನೋಡಿದ ಮೇಲೆ ಅಂತು ಈ ಸಾಂಗ್ ಗೆ ಸೋತು ಹೋದೆ.... ಈಗ back to back ಕೇಳ್ತಿದ್ದೀನಿ... ಮೂವಿ ಚೆನಾಗಿದೆ 👍👍
💯
Must movie
ನಾನು ಅಂತೂ ಈ ಸಾಂಗ್ ನ theatre ಕೇಳಿ ಅತ್ತಿದ್ದೀನಿ 😢😢
Must watch
Even earphones 🎧 awesome song 😍
ಇಂತಹ ಸಮಯದಲ್ಲೂ ಈ ತರಹ ಹಾಡು ಅಂದ್ರೆ ಅದು ಗಣೇಶ್ ಸಿನೆಮಾ ದಲ್ಲಿ ಮಾತ್ರ ಇಂತಹ ಸುಮಧುರ ಗೀತೆ ಅನ್ನಿಸುತ್ತೆ ಅದೂ,ನನ್ನ ಪ್ರಕಾರ
Credits Ella nagendra sir ge sallabeku❤❤❤
ಖಂಡಿತವಾಗಿ❤
Ultimate
Pl llolll😍pk k, omnium bm😊@@sharathraj701
👉..🫧ಕರ್ನಾಟಕದ ಯಾವ ಅಭಿಮಾನಿಗಳು ಕೂಡ ಇವರನ್ನು ದ್ವೇಷಿಸೋದಿಲ್ಲ..
ನಗುಮುಖದ ಚಿನ್ನ Golden ⭐️....💞✨️
💯 mathu bro
@@HMgangamma-q6u yaru....
Yaru...@@HMgangamma-q6u
@@HMgangamma-q6u yaru..
200%
ದ್ವಾಪರಕ್ಕಿಂತ ಇದೇ ಚನ್ನಾಗಿದೆ ಅನ್ನೋರು ಲೈಕ್ ಮಾಡಿ ❤
True
10000000% meelu ee song bro 😍
Yes
ದ್ವಾಪರ ಹಾಡನ್ನು ನಮ್ ಸೋನುಜೀ ಹಾಡಬೇಕಿತ್ತು ಅ ಹಾಡಿಗೆ ಬೇರೆ ಕಲೆನೆ ಬರ್ತಾ ಇತ್ತು
Yes
Ist time.../ ok
2nd time.../ nice
3rd time..../ wow 😍
4th time..../ adicted🎧😇
Same here
Same here
S
same
Same
ಯಾರ್ ಯಾರ್ ಒಂದಕ್ಕಿಂತ ಹೆಚ್ಚು ಬಾರಿ ಕೇಳಿದಿರಾ ಈ ಸಾಂಗ್
Me
10ಟೈಮ್ಸ್
Deally 5 Times Keltini ❤ I love This Song Bro 😍
Dina 1 sala keltheeni
Me
Evergreen Song ಎಷ್ಟು ಸಾರಿ ನೋಡಿದ್ರು ಕೇಳಿದ್ರು ಮತ್ತೆ ಮತ್ತೆ ಈ ಸಾಂಗ್ ಕೇಳ್ಬೇಕು ಅನ್ಸುತ್ತೆ ಅನ್ನೋರು ಲೈಕ್ ಮಾಡಿ
❤❤
@@newshetty6236❤
Yes
❤
❤❤❤
Without Sonu Nigam Song's
Ganesh Movies are incomplete 😊💛🖇
Agree 👍
Yes agree 👍
Agreed 💯
Of course bro
With rain also❤
Yes.. unbeatable combo
ABHINAYA ADHIPATI GOLDENSTAR GANESH BOSS🔥FANS BUTTON✅
ಎದೆಯ ಬಗೆದು ಒಲವ ತೋರಲೆ ಕೊನೆಯ ತನಕ ಜೊತೆಯ ಬೇಡಲೆ
ಹೂವನ್ನು ನಾ ನೀಡಲೇನು
ಹೂ ಅನ್ನಲೇ ಬೇಕು ನೀನು.❤.❤.❤!😅
Song good but music not bed
ವಿ. ನಾಗೇಂದ್ರ ಪ್ರಸಾದ್ ಅವರಿಗೆ ನನ್ನ ಅನಂತ ಅನಂತ ಧನ್ಯವಾದಗಳು.
ಎರಡು ಸುಮಧುರ ಹಾಡುಗಳು, ಅದು ಕನ್ನಡ ಪದಗಳ ಮೇಲೆ ಹೆಚ್ಚು ಹೆಚ್ಚು ಹುಚ್ಚು ಪ್ರೀತಿ ಉಂಟಾಗುವ ಹಾಗೆ ಮಾಡುತಿಹುದು.
ಧನ್ಯವಾದಗಳು ನಿಮ್ಮ ಈ ಸಾಹಿತ್ಯಕ್ಕಾಗಿ.....❤❤❤🙏🏼🙏🏼🙏🏼🙏🏼🙏🏼
Yavno ivnun tukade boss beenu yaru ganduna
Nan pakka d boss fan adre golden star movie andrunu ista thumba kastadinda beledu Banda gani movie nodtivi ahankaradinda mereyor movie nodalla idu d boss mele aane.
ಈ ಮೂವಿ ಹಿಟ್ ಆಗುವ ಎಲ್ಲಾ ಸನ್ನಿವೇಶ ಎದ್ದು ಕಾಣಿತ್ತಿದೆ, ಮತ್ತೆ ಗೆದ್ದು ಬಿಟ್ರು ನಮ್ಮ ಗಣಿ ಸಾಹೇಬ್ರು,
100%
😮@@sureshv6523song hit movie flop
100,℅
Pakka 100%
🎉
ಪ್ರೀತಿ ಹೇಗೆ ಹೇಳುತ್ತಾರೋ ಜಗದಲಿ ಹೋಗಬೇಕು ಪಾಠಕಾಗಿ ಅವರಲಿ.......
ನಿಮ್ಮ ಸಾಹಿತ್ಯ ಅದ್ಬುತ
ಸೊನು ನಿಗಮ್ ಸರ್ ಅದ್ಭುತ ವಾದ ದ್ವೂನಿ.....ಮತೇ ಕೇಳಬೇಕು ಎಂದು ಅನಿಸುತ್ತದೆ
ಅಚ್ಚ ಕನ್ನಡದ ಸ್ವಚ್ಚ ಪದಗಳು... ನಾಗೇಂದ್ರ ಪ್ರಸಾದ್ ರವರಿಗೆ ಅಭಿನಂದನೆಗಳು....ಸೋನು ನಿಗಮ್ ಸರ್ ... totally ultimate song...arjun janya...❤🎉❤🎉
ಅದ್ಬುತ ಸಾಲುಗಳು 😍 ಅಭಿನಯ ಅಧಿಪತಿ ಗೋಲ್ಡನ್ ಸ್ಟಾರ್ ಗಣೇಶ್ ಫ್ಯಾನ್ಸ್ ❤️ ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ ಮತ್ತೊಂದು ಸಮಧುರ ಗೀತೆ,Golden Hit of 2024 Definitely This movie will became Huge success
❤️❤️
❤❤
ಬರೀ ಸಂಗೀತದಲ್ಲಿ ಮೂವಿ ಸೂಪರ್ ಹಿಟ್ ಆಗಿದ್ದಾಯ್ತು. ಎಲ್ಲ ಹೀರೊಗಳ ಅಭಿಮಾನಿಗೂ ಮೊದಲು ಕನ್ನಡಿಗ ನಾನು.. ಪ್ರತೀ ಹಾಡಿನ ಪದ ಪದದಲ್ಲೂ ಕನ್ನಡದ ಮೆರಗು ತುಂಬಿದೆ..💛❤️ ಎಲ್ಲಾ ಸಾಹಿತಿಗಳಿಗೂ...🙏🙏
ದ್ವಾಪರ ಹಾಡಿಗಿಂತ ಈ ಹಾಡನ್ನು ಇಷ್ಟ ಪಡುವವರು ಯಾರಾದ್ರೂ ಇದರ?
Nanidini
Yes
Nanidenii
Yes@@rakshithasathyarajrakshith6205
Me
ಸಾಹಿತ್ಯ ಬ್ರಹ್ಮ ನಾಗೇಂದ್ರ ಪ್ರಸಾದ್ ಅವರಿಗೆ ಬರಲಿ ಒಂದು ಲೈಕ್ಸ್...❤❤❤
❤
ಸಾಹಿತ್ಯ ಬ್ರಹ್ಮ ಇದರ ಅರ್ಥ ಏನು....? ನಾಗೇಂದ್ರ ಪ್ರಸಾದ ಹುಟ್ಟೋಕು ಮುಂಚೆ ಸಾಹಿತ್ಯ ಇರಲಿಲ್ಲವ...? ಕನ್ನಡದ ಅನರ್ಥ ಮಾಡಬೇಡಿ... ಯಾರೂ ಶ್ರೇಷ್ಠರಲ್ಲ...
👌👌
❤
Accha kannadada spasta saalugalu
ಎದೆಯ ಬಗೆದು ಒಲವ ತೋರಲೆ
ಕೊನೆಯ ತನಕ ಜೊತೆಯ ಬೇಡಲೆ
ಹೂವನ್ನು ನಾ ನೀಡಲೇನು
ಹೂ ಅನ್ನಲೇ ಬೇಕು ನೀನು.❤.❤.❤!
It took 5 mins for me to understand 2nd phrase … 🫡 deep
@@BeGoodDoGoodSince1996ಮೊದಲು ಯಾವುದೇ ಹಾಡು ಕೇಳಿದ್ರೇ ಆಗೇ ಅನ್ಸುತ್ತೆ ಕೇಳ್ತಾ ಕೇಳ್ತಾ ಚೆನ್ನಾಗಿ ಅರ್ಥ ಆಗುತ್ತೆ
@@ganesht7527 huu sakattagi bardidare lines
Thumba chanagide song's All' The best movie ge
Golden star Ganesh + Sonu nigam = heart touching ❤️🔥
I don't know kannada but I listen only for sonu nigam.
Always since mungarumale. ...gani+v harikrishna+jayanth kaikini...
❤️@@Techaddakannada94
@georgewilliamben4333 ❤️
More Than 100 Times listen 😊😊 ದಿನ ಮಲಗುವ ಮುನ್ನ ಕೇಳಿ ಮಲಗುವ ಅಭ್ಯಾಸ ಆಗಿದೆ😅
Same ivag time 12:23 AM😂😂😂
Song keli malgod 😂❤
Same 😂❤
Same nangu hage hage edi❤
ನಾಗೇಂದ್ರ ಪ್ರಸಾದ್ ಸರ್ ಹೃದಯ ಮುಟ್ಟಿತು ನಿಮ್ಮ ಕವಿತೆ ...ವ್ವಾ ಸೂಪರ್ .... ಅರ್ಜುನ್ ಜನ್ಯಾ ಜೀ ...ನಿಮ್ಮ ಸಂಗೀತ ಸೂಪರ್
ಕನ್ನಡದಲ್ಲಿ ಇಂತ ಲವ್ ಸಾಂಗ್ ಕೊಡೋದು ನಮ್ ಗಣೇಶ್ ಸರ್ ಅವರು ಒಬ್ಬರೇ .... ಅದ್ಬುತ ಸಾಲುಗಳ ಸಂಗೀತ.... ❤❤❤❤❤❤
ಮಳೆಗು ಗಣಿಗು ಎಂಥ ಸಂಬಂಧ ರೀ ಈ ಮೂವಿನು ಪಕ್ಕ ಮ್ಯೂಸಿಕ್ ಹಿಟ್ ಅಗೋಧು ಪಕ್ಕ ಕಣ್ರೀ ಮತ್ತೆ ಪ್ರೀತಮ್ ಬಂಧ ಕಣ್ರೀ ❤️
ನಿಜ
😂
😊
ಬಾನು ಭೂಮಿ ಹೇಳುವಾಗ ಒಲವನು ನಾನು ಮಾತ್ರ ಮೂಕನಾಗಿ ಉಳಿದೆನು .
ಅತ್ಯಧ್ಭುತ ಸಾಹಿತ್ಯ❤❤
ಅಣ್ಣ ❤ ನೀವು ಯಾವಾಗ್ಲೂ ಸಂತೋಷವಾಗಿರಿ . ನಮಗಂತ ಬಂದಿರುವ ಹಾಡುಗಳು 🎉 ನೀವು ಬಿಟ್ರೆ ಯಾರಿಂದಲೂ ಸಾಧ್ಯವಿಲ್ಲ . ನೀವು ಎಲ್ಲರಿಗೂ ಬಾಸ್ ಆಗ್ದೆ ಇರ್ಬೋದು ಆದ್ರೆ ನಿಮ್ಮನ್ನ ಪ್ರೀತಿಸೋ ಅಭಿಮಾನಿಗಳಿಗೆ ಹೃದಯದಲ್ಲಿ ನೀವೇ ನಿಜವಾದ ಬಾಸ್ ❤️💛G⭐G
ಎಷ್ಟು ಸಲ ಕೇಳಿದ್ರು ಮತ್ತೆ ಕೇಳ್ಬೇಕು ಅನ್ಸುತ್ತೆ ಈ song...
exactly
Nim mathalli ondhu thooka idhe
Yes❤😊
ಭಾಷೆ ಮರೆತ ಮೂಕ ಕೋಗಿಲೆ
ಅದಕೆ ತುಟಿಯ ಸನ್ನೆ ಕಲಿಸಲೆ
ಮಿಡಿವ ಹೃದಯ ನಿನಗೆ ಎನ್ನಲೆ
ಮುದ್ದು ಮಾಡುತ... 💛❤️😍
ಕೆಮ್ಮಿದ್ರು ಕೇಳಬೇಕು ಅನಿಸೋ ದ್ವನಿ ಸೋನು ನಿಗಮ್ ಅವರದು..... Adicted song.. ಈ song ನೋಡೋಕಾದ್ರು ಈ movie ನ ಮಿಸ್ ಮಾಡಿಕೊಳಲ್ಲ....❤❤
ಈ ಚಿತ್ರದಲ್ಲಿ ಗಣೇಶ್ ಅವರ ಧ್ವನಿಯಾಗಿ ನಮ್ಮ ನೆಚ್ಚಿನ ಸೋನು ನಿಗಮ್ ಅವರ ಧ್ವನಿಗಾಗಿಯೇ ಕಾಯ್ತಿ ಇದ್ದೇ...ಸಂಗೀತದ ಜೊತೆಗೆ ಹಾಡು...ಸೂಪರ್...
ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿ ಮೈಸೂರು ❤️❤️❤️
❤
Sonu nigam and Ganesh fans attedance here>>>❤️
ಸಕ್ಕತ್ ಹಾಡು, sooper picturisation 😊...Theatre ಅಲ್ಲಿ ನೋಡಿದಾಗ ಈ song sooper ಆಗಿದೆ ಅಂಥ ಗೊತ್ತಾಗೋದು...❤
ಭಾಷೆ ಮರೆತ ಮೂಕ ಕೋಗಿಲೆ
ಅದಕೆ ತುಟಿಯ ಸನ್ನೆ ಕಲಿಸಲೆ
ಮಿಡಿವ ಹೃದಯ ನಿನಗೆ ಎನ್ನಲೆ
ಮುದ್ದು ಮಾಡುತ...! 💛❤️😍
ಕನಸುಗಳಿಗು ಕಣ್ಣು ತೆರೆಯಲೇ
ಬೆಳಕಿಗೊಂದು ಬಣ್ಣ ಬಳೆಯಲೆ
ಪುನಃ ಪುನಃ ಕೂಗಿ ಹೇಳಲೇ
ಮಧುರ ಸ್ವಾಗತ...!!❤❤❤
ಎದೆಯ ಬಗೆದು ಒಲವ ತೋರಲೆ
ಕೊನೆಯ ತನಕ ಜೊತೆಯ ಬೇಡಲೆ
ಹೂವನ್ನು ನಾ ನೀಡಲೇನು
ಹೂ ಅನ್ನಲೇ ಬೇಕು ನೀನು.!!!
ಇಂತ ಅದ್ಭುತ ಸಾಲು ಸಾಹಿತ್ಯಕ್ಕೆ ಸಂಗೀತಕ್ಕೆ ಏನೆಂದು ಸಂದೇಶ ಕಲಿಸಲಿ,,, ಗಲಿಬಿಲಿ ಆಗಿರಿವೆ,,,,,, ಒಳ್ಳೇದಾಗ್ಲಿ ಕೃಷ್ಣಮ್ ಪ್ರಣಯ ಸಖಿ
❤❤❤
ಸೋನುನಿಗಮ್ ಗಣೇಶ್ ಕಾಂಬಿನೇಶನ್ ಸೂಪರ್ 💐💐
Golden star ganesh acting + sonu nigham singing = ❤🔥❤
All Superhit song ...
I'm from Tamilnadu...Kannada is sweetest language
Tq so much 🎉
Tq❤
Wow Tq u❤️❤️
Tqsm ❤❤
😊
ಗೋಲ್ಡನ್ ಸ್ಟಾರ್ ಗಣೇಶ್+ಸೋನು ನಿಗಮ್ ಸಾಂಗ್ +ಮಳೆ = ಬ್ಯೂಟಿಫುಲ್ ಲೈಫ್ ❤️
ಯಾವುದೇ ಆಡಂಬರ ಇಲ್ಲದ ಉತ್ತಮ ನಟನೆ, ಅದ್ಭುತ ಹಾಡುಗಳು, ❤❤
ಯಾರು ಯಾರು 25 ಸಲಕ್ಕೂ ಜಾಸ್ತಿ ಬಾರಿ ಕೇಳಿದ್ದೀರಾ ??
ಗಣಿ ಗೆ ಸೋನು ನಿಗಮ್ ಸಾಂಗ್ ಇಲ್ಲಾ ಅಂದ್ರೆ ಅದು ಪೂರ್ತಿ ಆಗೋಲ್ಲ ❤ ಲವ್ ❤
❤
❤
ನಿರ್ದೇಶಕರು ಹಾಗೂ ಅರ್ಜುನ್ ಜನ್ಯ ಸರ್ ಜೊತೆಗೆ ನಾಳೆ ದಿನ ಈ ಸಿನಿಮಾದ ಬಹುಪಾಲು ಯಶಸ್ಸು ನಾಗೇಂದ್ರ ಪ್ರಸಾದ್ ಅವರಿಗೂ ಸಲ್ಲಬೇಕು ❤❤❤ ನಿಜವಾದ ಸರಸ್ವತಿ ಪುತ್ರ ಅವರು. ಏನ್ ಬರ್ದಿದ್ದೀರಾ ಗುರುವೇ 😍😍
Ganesh+ Sonu Nigam= Hit for sure
yes. No doubt
ಒಂದೇ ಫಿಲ್ಮ್ ಅಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಾಂಗ್ಸ್🎉❤
💖❤
ಅಪ್ಪು ಬಾಸ್ ಅಭಿಮಾನಿ ಕಡೆಯಿಂದ ALL THE BEST
ಕೃಷ್ಣಂ ಪಯಣ ಸಖಿ ಚಿತ್ರಕ್ಕೆ🎉❤
Song super
This song should be the highlight of the album. Much ahead of Dwapara song. What a song!!❤
S guru
Especially lyrics heavy ide
ಪ್ರೀತಿ ಹೇಗೆ ಹೇಳುತ್ತಾರೋ ಜಗದಲ್ಲಿ ಹೋಗಬೇಕು ಪಾಠಕಾಗಿ ಅವರಲ್ಲಿ ❤
ಮುಂಗೈಯನು ಚಾಚಲೇನು. ಮುಂದಾಗಲೇ ಬೇಕು ನೀನು. ಹೂವನ್ನು ನಾ ನೀಡಲೇನು. ಹೂ ಅನ್ನ ಬೇಕು ನೀನು ❤❤❤❤ ಸೂಪರ್
ರಾತ್ರಿ ಘಾಡಿ ಒಡೆಸುಕೊಂಡು ಹೋಗುವಾಗ ಮಳೆ ಬರುವಾಗ ಹೇಳುವ ಸೂಪರ್ ಹಾಡು
ಗಣಿ ಮತ್ತೆ com back ಮಾಡುವ ಅಂತ ಸಿನಾಮಾ ಇದು ❤
ಈ ಹಾಡು ಕೂಡ ಚೆನ್ನಾಗಿದೆ..... ಅಂಗೇ ಒಂದೇ ಒಂದು ಚೆನ್ನಾಗಿರುವ sad song ಇದ್ರೆ ಇನ್ನು ಸೂಪರ್.......❤️❤️❤️❤️
Total 6 songs ede wait maadi erbodu sad song alva ??
Next song......
ಇದರಲ್ಲಿ ಎರಡು sad song ಇದೆ.. ವೈಟಿಂಗ್ ಮಾಡಿ.
ಒಂದೇ ಒಂದು ಆಂಗ್ಲ ಪದ ಬಳಸದೆ ಅಚ್ಚ ಕನ್ನಡದ ಸ್ವಚ್ಛ ಹಾಡು ಇದು
Hit likzzz❤❤
ABHINAYA ADHIPATI GOLDEN STAR #GANESH fanzzzzz🤩😍
Style King golden star Ganesh 😊
ಈ ಸಾಂಗ್ ನಾ ಲೆವೆಲೇ ಬೇರೆ ಇದೇ... ಬೇರೆನೇ ಫೀಲ್ ಆಗುತ್ತೆ.
ಈ ಮೂವಿಲಿ ಇದೆ No 1 ಸಾಂಗ್ Blockbuster Songs🔥🔥🔥❤️❤️
ಈ ಹಾಡು ಕೇಳ್ತಾ ಇದ್ರೆ ಏನೋ ಒಂದು ಫೀಲ್ ಗುರು.. ನನ್ನ ಹೃದಯದಯಕ್ಕೆ ತುಂಬಾ ಇಷ್ಟ ವಾದ ಹಾಡು ಇದು... ಇದಕ್ಕಿಂತ ಇನ್ನೊಂದು ಹಾಡು ಬರಲು ಸಾಧ್ಯವಿಲ್ಲ... 1:59 pm Sunday 2024...
ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಹಾಡು ಗೋಲ್ಡನ್ ಸ್ಟಾರ್ ಗಣೇಶ್🎉
ಪದ ಪುಂಜ, ಮುತ್ತು ಪುಣಿಸಿದ್ದಾಗಿದೆ. ನಿಮ್ಮ ಸಾಹಿತ್ಯಕ್ಕೆ ಒಂದು, ಸಲಾಂ 😍
I'm from Tamilnadu...Kannada is sweetest language I ever heard...i love kannada language and people's...
Thank you
I ur d first person to say like this
ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಮೂವಿ ಗೆ ಸೋನು ನಿಗಮ್ ವಾಯ್ಸ್ ಇರಲೇಬೇಕು❤
ಈ ಮಳೆಗೂ ಈ ಹಾಡಿಗೂ ಅಬ್ಬಾ ಎಂಥ ಅದ್ಭುತ ಸಾಹಿತ್ಯ.. ಸೋನು ನಿಗಮ್ ಮತ್ತೆ ಗಣೇಶ್ ಜೋಡಿ ಏನೂ ಮೋಡಿ ಮಾಡ್ತಿರಾ ಕನ್ನಡಿಗರಿಗೆ ❤
Its 28th year for SONU NIGAM sir in the kannada film industry.. Still he is giving THE BEST songs in kannada❤️Legend For a reason🔥
Absolutely right.
.....ಬೊಗಸೆ ಹಿಡಿದು ನಗುವ ಕೇಳಲೆ, ಎದೆಯ ಬಗೆದು ಒಲವ ತೋರಲೇ 😍
ಪ್ರತಿ ದಿನಾಲೂ ಈ ಹಾಡು ಕೇಳುವರು ಇದಿರಾ ❤️❤️ ಸೋನು ನಿಗಮ್ ❤️
ಕೃಷ್ಣಂ ಪ್ರಣಯ ಸಖಿ, complete album ಮಸ್ತ್ ಹಿಟ್ ಆಗೋದು ಗ್ಯಾರಂಟಿ, ಕನ್ನಡದ ಸಾಹಿತ್ಯ ಅದ್ಬುತವಾಗಿ ಉಪಯೋಗ ಮಾಡಿದರೆ.❤
Love you Golden star ganesh... Love you soulful singer Sonu nigam. Thank you so much for giving such a wonderful song. ಮನಸ್ಸಿಗೆ ತುಂಬಾ ಖುಷಿ ಸಿಕ್ಕಂತಾಗಿದೆ ... ಹೇಗೆ ಹೇಳ್ಬೇಕೋ ಮಾತೆ ಬರ್ತಿಲ್ಲಾ..
ಭಾನು ಭೂಮಿ ಹೇಳುವಾಗ ಒಲವನು
ನಾನು ಮಾತ್ರ ಮೂಕನಾಗಿ ಉಳಿದೆನು....
Beautiful lyrics Dr.VNP Sir 👍
ಸುಮಧುರವಾದ ಹಾಡು❤ ಪದೇ ಪದೇ ಕೇಳ್ತಾ ಇದ್ದೀನಿ ❤
ಈ ಹಾಡು ಅಂದ್ರೆ ಎಷ್ಟು ಜನಕ್ಕೆ ಇಷ್ಟ
ಅದ್ಬುತವಾದ ಹಾಡು ಸಾಹಿತ್ಯ ತುಂಬ ಚೆನ್ನಾಗಿದೆ. ಧನ್ಯವಾದಗಳು.
ಈ ಹಾಡು ನನಗೆ ತುಂಬಾ ಇಷ್ಟವಾಯಿತು. ಮನಸ್ಸು ಬಿಚ್ಚಿ ಕೇಳಿದೆ. ನಮ್ಮ ಕನ್ನಡ ಸಂಗೀತ ಹೀಗೆ ಮುಂದುವರಿಯಲಿ. ಜೈ ಕರ್ನಾಟಕ
ಅಂದಾಜು 100ಬಾರಿ ಕೇಳೀನಿ 🥳😍
ಗಣೇಶ್ ಅವ್ರ ಹಾಡುಗಳು ರಿಲೀಸ್ ಆದ್ರೆನೇ ತುಂಬಾ ಖುಷಿಯಾಗುತ್ತೆ ನಿಜ್ವಾಗ್ಲೂ ಕೇಳೋಕೆ ತುಂಬಾ ಚೆನ್ನಾಗಿರುತ್ತೆ ಸರ್ ನಿಮ್ ಹಾಡುಗಳು
ಮುಂಗಾರು ಮಳೆ vibe is Back with ಗೋಲ್ಡನ್ Bangg🥰❤️
Golden Button ✅✅
ಬೊಗಸೆ ಹಿಡಿದು ನಗುವ ಕೇಳಲೇ
ಎದೆಯ ಬಗೆದು ಒಲವ ತೋರಲೇ
ಕೊನೆಯ ತನಕ ಜೊತೆಯ ಬೇಡಲೇ
ಹೇಗೆ ಹೇಳಲಿ..
ಬಾನು ಭೂಮಿ ಹೇಳುವಾಗ ಒಲವನು
ನಾನು ಮಾತ್ರ ಮೂಕನಾಗಿ ಉಳಿದೆನು...
❤❤❤❤❤❤❤❤❤❤❤❤
ಸೋನು ನಿಗಮ್ ಹಾಡುಗಳು ಕೇಳಿ ಎಷ್ಟು ದಿನ ಆಯ್ತು🎉❤
Sonu Nigam+Ganesh combination block buster hit song ❤❤
V Nagendra Prasaad lyrics always on top❤❤❤🔥
ಎಲ್ಲಾ ಹಾಡುಗಳ ಸಾಹಿತ್ಯ ನಿಜವಾಗಲೂ ತುಂಬಾ ಚೆನ್ನಾಗಿ ಬರೆದಿದ್ದಾರೆ. ಎಷ್ಟೋ ದಿನಗಳ ನಂತರ ಈ ರೀತಿಯ ಒಳ್ಳೆಯ ಸಾಹಿತ್ಯ ಇರುವ ಹಾಡನ್ನು ಕೇಳುತ್ತಾ ಇರುವುದು. 💕😍😍🤗
Sonu Nigam + Arjun Janya = Blockbuster Song ❤❤❤❤❤
ಗಣೇಶ್ ಗೆ ಇರೋ ಮೆಲೋಡಿ ಸಾಂಗ್ಸ್ ಬೇರೆ ಹೀರೋ ಗೆ ಇಲ್ಲ ❤️
Ganesh and Sonu Nigam combo never ending love story❤
E song kelaidre, maind fresh agutte 😊😊😊😊❤❤❤❤❤
Sonu nigam And Gani combination...Super Hit.❤🔥🔥 ❤🔥
This song 🎵 will go to another level comparing to previous songs.. Hats off to V nagendra prasad & Arjun janya... Ganesh songs always will be some special but this movie songs is more special..... God bless to krishnam pranaya sakhi team.
ಕನಸುಗಳಿಗು ಕಣ್ಣು ತೆರೆಯಲೇ ಬೆಳಕಿಗೊಂದು ಬಣ್ಣ ಬಳೆಯಲೆ
ಪುನಃ ಪುನಃ ಕೂಗಿ ಹೇಳಲೇ
ಮಧುರ ಸ್ವಾಗತ...❤❤❤
❤❤❤
Superb lyrics❤
Ganesh+Rain+Sonu+Dr VNP+Arjun.....🔥✌️
Arjun janya❤
Dwapara song madi bro❤️
👍@@KannadaLyricsClub
ಈ ವರ್ಷ ಕೇಳಿದಂತ ಒಂದು ಅದ್ಭುತವಾದಂತಹ ಒಂದು ಸಾಂಗ್.... ಸೂಪರ್
ಯಾರೇ ಹಾಡಿದರು ಸೋನು ನಿಗಮ್ ತಹ ಗಣೇಶ ಅವರಿಗೆ ಹೊಂದೋ ದ್ವನಿ ಯಾವತ್ತೂ ಸಿಗಲ್ಲ, Sonu Nigam is soul'full singer, especially Ganesh Sir acting and his voice ❤
Hey Gagana Lyrical wow superbbbbbbb
Sonu nigam+ Gani combination @/ways🎉❤🎉🎉
🥰🤗ಮಳೆಗಾಲ ಬಂದ್ರೆ ಸಾಕು ಮೊದಲು ನೆನಪು ಆಗೋದು ಗೋಲ್ಡನ್ ಸ್ಟಾರ್ ಗಣೇಶ್ ಸರ್ ಹಾಡುಗಳು 💛❤️🌍.... ಮಳೆಗೂ ಗಣಿಗೂ ಏನೋ ಒಂದು ಸಂಬಂಧಯಿದೆ 🤔🤔
ಬರಿ ಆಕ್ಷನ್ ಸಿನಿಮ ಮಾತ್ರ ನೋಡಿ ಸಾಕಾಗಿತ್ತು. ಇಂಥಹ ಒಳ್ಳೆ ಹಾಡು, family love story ಗೆ ಕಾಯುತ್ತಿದ್ದೆ . Just loved the movie.
ಸೊಗಸಾಗಿದೆ ಸಂಗೀತ, ಇಂಪಾಗಿದೆ ಗಾಯನ, ಮನ ಮುಟ್ಟಿದೆ ಪದ ಜೋಡಣೆ❤
ಹಾಡು ತುಂಬಾ ಇಷ್ಟ ಪಟ್ಟು ನೋಡಿದೆ ತುಂಬಾ ಇಷ್ಟ ಆಯ್ತು all the best
ತುಂಬಾ ದಿನಗಳಾದ ಮೇಲೆ, ಅಲ್ಲಾ ತುಂಬಾ ವರ್ಷಗಳೇ ಆದ್ಮೇಲೆ ಹಾಡುಗಳಿಂದಾನೆ ದೊಡ್ಡದೊಂದು ಅಪೇಕ್ಷೆ ಹುಟ್ಟಿಸಿರೋ ಪ್ರೇಮ ಕಥೆಯೊಂದು ತೆರೆಗೆ ಬರಲು ಸಜ್ಜಾಗಿದೆ. ಗಣೇಶ್ ಸರ್ ನ ಮತ್ತದೇ ಚಂದದ, ಚೆಲ್ಲಾಟ ಆಡುವ ಹುಡುಗನಾಗಿ ನೋಡಿ ಎಷ್ಟೋ ಕಾಲ ಉರುಳಿದಂತೆ ಭಾಸ.. ಮತ್ತೆ ಮರಳಿ 2006-2010 ರ ಘಟ್ಟಕ್ಕೆ ಹೋಗುವ ಬಯಕೆ. ಇಡೀ ಕರ್ನಾಟಕ ಗಣೇಶ್ ಮಯ ಆದ ಕಾಲವದು. ಪ್ರತಿ ಹರೆಯದ ಹುಡುಗಿಯರ ಮನದಲ್ಲಿ - ಹುಡುಗರ ಛಾಯೆಗಳಲ್ಲಿ "ಪ್ರೀತಂ" - "ಕೃಷ್ಣ" - "ಗಣಿ" ಇದ್ದ ಕಾಲವದು.
ಈಗ ಬಂದಿರೋ "ದ್ವಾಪರ" ಹಾಗೂ "ಹೇ ಗಗನ" - ಈ ಎರಡೂ ಹಾಡುಗಳು ಆ ಗಣೇಶನ ಮತ್ತೆ ಕರೆ ತಂದ ಎಲ್ಲಾ ಲಕ್ಷಣ ತೋರುತ್ತಿವೆ. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ಒಳಗೂ ಹೊರಗೂ ಸ್ವಲ್ಪ ಹೊಡೆದಾಟ-ಕ್ರೋಧ ಹೆಚ್ಚಾಗಿರೋ ಸುದ್ದಿ ಕೇಳಿ ಕೇಳಿ ಮತ್ತದೇ ಹಿಂದಿನ ಮಳೆಯ ಸಿಂಚನ ಬೇಕಿದೆ.
ಮುಂಗಾರು ಮಳೆ -2, ಮುಗುಳುನಗೆ ಹಾಗೂ ಗಾಳಿಪಟ-2 ಇವೆಲ್ಲ ಲಕ್ಷಣ ತೋರಿದ್ದರೂ ಬಿಡುಗಡೆ ನಂತರ ಹುಸಿಯಾದವು. ಆದರೆ ಈ ಸಲ, ಅದರಲ್ಲೂ "ಹೇ ಗಗನ" ಈ ಹಾಡಿನ ದೃಶ್ಯಗಳು ಹಾಗೂ ಸಾಹಿತ್ಯ ಕೇಳಿದ ಮೇಲಂತು, ತೆರೆಯ ಮೇಲೆ ಇದು ಎಷ್ಟು ಚೆನ್ನಾಗಿ ಮೂಡಿ ಬಂದಿರಬಹುದು ಅಂತ ನಾನಂತು ಊಹಿಸಿದ್ದೀನಿ.
"ಗೂಗ್ಲಿ" ಸಿನಿಮಾ ನೇ ಕೊನೆ ಅನ್ನಿಸುತ್ತೆ. ಅದಾದ ಮೇಲೆ ಮತ್ತೆ ಮನಸಿನಲ್ಲಿ ಉಳಿದುಕೊಳ್ಳುವಂತಹ ಯಾವ ಪ್ರೇಮಕಥೆಯೂ ಕನ್ನಡದಲ್ಲಿ ಬಂದಿಲ್ಲ.
ಈ ಸಿನಿಮಾ ಆ ಬರವನ್ನು ನೀಗಿಸುವಂತೆ ಕಾಣುತ್ತಿದೆ. ಒಳ್ಳೆ ಯಶಸ್ಸನ್ನು ಮತ್ತದೇ ಹಳೇ ಖುಷಿಯನ್ನು ತರಲಿ.
Matte hale pritam (ಮಳೆ ಹುಡುಗ) baruva yella lakshnagalu kanastaeve.....
Dwapara kkkinta e song beautiful ❤
ಮನಸ್ಸಿಗೆ ತುಂಬಾ ನಾಟಿತು ಈ ಹಾಡು ಅದರಲ್ಲೂ ಸೋನು ವಾಯ್ಸ್❤