Sanya Iyer Exclusive Interview with Manju Gowda | Sanya Iyer | Bigg Boss 9 | Roopesh Shetty | Part 1

Поделиться
HTML-код
  • Опубликовано: 12 сен 2024
  • #sanyaiyer #biggbosskannadaseason9 #roopeshshetty
    ಸಾನ್ಯ ಅಯ್ಯರ್ ನೇರ ಮಾತು
    ಇಷ್ಟು ದಿನ ಯಾರಿಗೂ ಇಂಟರ್ವ್ಯೂ ಕೊಡ್ಲಿಲ್ಲ ಯಾಕೆ..?
    ನಾನು ಹೀಗೆ ಆಗೋದಕ್ಕೆ ನನ್ನ ಜೀವನದಲ್ಲಿ ನಡೆದ ಕಹಿ ಘಟನೆಗಳು ಕಾರಣ
    ಆತ್ಮಹತ್ಯೆ ಮಾಡ್ಕೋಬೇಕು ಅಂತ ಅನ್ಸಿತ್ತು ಆಗ ಇದು ಸಹಾಯಕ್ಕೆ ಬಂತು
    ಆತ್ಮಹತ್ಯೆ ಮಾಡ್ಕೋಬೇಕು ಅಂತ ಅನ್ಕೊಂಡಿದ್ದೆ
    ನನ್ನ ಯೋಚನೆ ನನಗೆ ಗೊತ್ತಿದೆ ಯಾರಿಗೂ ಪ್ರೂವ್ ಮಾಡುವ ಅವಶ್ಯಕತೆ ಇಲ್ಲ
    ಮೊದಲು ನೀನು ಖುಷಿಯಾಗಿರು, ಬೇರೆಯವರ ಖುಷಿ ಆಮೇಲೆ
    ವಯಸ್ಸಿಗಿಂದ ದೊಡ್ಡವಳ ಹಾಗೆ ಮಾತಾಡ್ತಾಳೆ ಅನ್ನೋರಿಗೆ ಉತ್ತರ ಕೊಟ್ಟ ಸಾನ್ಯ
    ಚಿಕ್ಕೊಳು ಹೀಗೆ ಇರ್ಬೇಕು ಅನ್ನೋದನ್ನ ಯಾವುದೇ ಕಾರಣಕ್ಕೂ ಒಪ್ಪಲ್ಲ ಸಾನ್ಯ
    ನಮ್ಮನೆ ಕೆಲಸ ಮಾಡಿದ್ರೆ ನಾನು ಕೆಲಸದವಳಾಗೋಲ್ಲ
    ಸ್ಪಷ್ಟವಾಗಿ ಕನ್ನಡ ಮಾತಾಡೋಕೆ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡ್ತಿದ್ದ ನಮ್ಮ ಅಜ್ಜಿ ಕಾರಣ
    ಸಾನ್ಯ ಅದ್ಭುತ ಬರಹಗಾರ್ತಿಯಾದಾಗ ಹೀಗೆಲ್ಲ ಆಗುತ್ತೆ
    ಹೇಗಿರುತ್ತೆ ಸಾನ್ಯ ದಿನಚರಿ
    ಫ್ರೀ ಟೈಮ್ ಸಿಕ್ಕಾಗೆಲ್ಲ ಸಾನ್ಯ ಮಾಡೋದು ಇದೊಂದೇ ಕೆಲಸ
    ಬಿಗ್ ಬಾಸ್ ಮನೆಯಿಂದ ಬಂದು ಮೊದಲು ನೋಡಿದ್ದು ಕಾಂತಾರ
    ಸಾನ್ಯ ಕಾಂತಾರ ನೋಡೋದಕ್ಕೂ ಕಾರಣ ಇದೆ
    ನಾನು ದೇವರ ಬಗ್ಗೆ ಹೇಳಿದ್ರೆ ನಂಬಲ್ಲ ಅನ್ನೋರು ಒಮ್ಮೆ ಕಾಂತಾರ ನೋಡಿ
    ಸಾನ್ಯ ಮೈಮೇಲೆ ದೇವರು ಬಂದಿದ್ದು.. ಹಾಗು ಕಾಂತಾರ ಸಿನಿಮಾ ನೋಡಿದ್ದು
    ಬರಿ ಮಾರ್ಕೆಟಿಂಗ್ ಮಾಡಿದ್ದಕ್ಕೆ ಕಾಂತಾರ ಸಿನಿಮಾ ಹಿಟ್ ಆಗ್ಲಿಲ್ಲ
    ಈ ತರ ಬಟ್ಟೆ ಹಾಕೋಕೆ ಕಾರಣ ಏನು..? ನೇರ ಉತ್ತರ ಕೊಟ್ಟ ಸಾನ್ಯ
    ನಾನು ಹಾಕೋ ಬಟ್ಟೆಗೂ ಇದಕ್ಕೂ ಸಂಭಂದ ಏನಿದೆ ಗುರು
    ಹಿಂಗೇ ಇರ್ಬೇಕು, ಹಿಂಗೇ ಬಟ್ಟೆ ಹಾಕೋಬೇಕು ಅಂತ ಇವ್ರೆಲ್ಲ ಸೇರಿ ಫಿಕ್ಸ್ ಮಾಡಿರೋದು
    ಈ ತರ ಬಟ್ಟೆ ಹಾಕೋದ್ರಲ್ಲಿ ತಪ್ಪೇನಿದೆ
    ಬಟ್ಟೆಗೂ ಇದಕ್ಕೂ ಸಂಭಂದ ಏನಿದೆ ಗುರು
    Mg Verse
    Subscribe for More Videos..
    ♥ Email us at : instaversedigitalmedia@gmail.com
    ▬▬▬▬▬ Share, Support, Subscribe▬▬▬▬▬▬▬▬▬
    ♥ Instagram: / mg_verse
    ♥ Email us at : instaversedigitalmedia@gmail.com
    ♥ Subscribe : www.youtube.co...
    ♥ Facebook : / mgverse
    ♥ RUclips : www.youtube.co...
    ♥ Twitter : / themgverse
    ♥ Josh : share.myjosh.i...
    ♥ Moj : mojapp.in/@mgv...
    Description
    This channel Mg Verse belongs to and is owned by InstaVerse Digital Media. This Channel is created by InstaVerse Digital Media for the purpose of promoting News, Entertainment, Exclusive Interviews and vlogs, and much more related Videos on RUclips and other Social Media platforms.
    *DISCLAIMER:
    These channel videos are only intended for informational purposes. Viewers and readers are subject to use these channel videos' information at their own risk. This channel does not take any responsibility for any problems caused due to the use of this channel's video content or anything related.
    If you LIKE the videos then SHARE the videos and do not forget to SUBSCRIBE to this youtube channel. Click and activate the BELL icon to get notifications.

Комментарии • 5

  • @ashwiniw8935
    @ashwiniw8935 Год назад +2

    We love u saanya ❤❤ miss u in bbk, finale li irbekagittu. ಹಾಳಾದ್ makers politics ಇಂದ ಹೊರಗೆ ಬಂದಿದ್ದು.

  • @lakshmidevi6996
    @lakshmidevi6996 Год назад +4

    Saanya is very genuine and positive person ❤️❤️❤️❤️❤️❤️

  • @madhu236
    @madhu236 Год назад +1

    Saanu roopu ❤🔥✨ you both are very genuine pure soul we always support you guys❤❤❤❤

  • @pavanm6745
    @pavanm6745 Год назад +3

    🤩

  • @shwetaa7379
    @shwetaa7379 Год назад

    Worst characterless Person