Substitution Method| ಆದೇಶ ವಿಧಾನ| Linear Eqns in Two Variables|ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳು

Поделиться
HTML-код
  • Опубликовано: 16 сен 2024
  • ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳ ಜೋಡಿಗಳು ಅಧ್ಯಾಯದಲ್ಲಿ ಸಮೀಕರಣಗಳಿಗೆ ಪರಿಹಾರ ಕಂಡು ಹಿಡಿಯಲು ಇರುವ ಅನೇಕ ವಿಧಾನಗಳಲ್ಲಿ ಆದೇಶ ವಿಧಾನವೂ ಒಂದು. ಈ ವಿಧಾನವು ಗಣಿತದ ಎಲ್ಲಾ ಘಟಕ, ಅಧ್ಯಾಯಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಹಾಸುಹೊಕ್ಕಾಗಿರುವುದರಿಂದ ವಿದ್ಯಾರ್ಥಿಗಳು ಈ ವಿಧಾನವನ್ನು ಅಂಕದ ಉದ್ದೇಶಕ್ಕೆ ಮತ್ತು ಗಣಿತದ ಹಿಡಿತದ ಉದ್ದೇಶಕ್ಕೆ ಕಲಿಯುವುದು ಅತೀ ಅವಶ್ಯವಾಗಿರುತ್ತದೆ. ಈ ವಿಡಿಯೋದಲ್ಲಿ ಈ ವಿಧಾನದಲ್ಲಿ 3 ಲೆಕ್ಕಗಳನ್ನು ಬಿಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಹಂತಗಳನ್ನು ನಿಧಾನವಾಗಿ ವಿವರಿಸಲಾಗಿದೆ. ಎರಡೂ ಮಾಧ್ಯಮದ ವಿದ್ಯಾರ್ಥಿಗಳೂ ಈ ವಿಡಿಯೋ ಪಾಠವನ್ನು ಅನುಸರಿಸಬಹುದಾಗಿದೆ. ದಯಮಾಡಿ ಈ ವಿಡಿಯೋ ಪಾಠವನ್ನು ಇತರರಲ್ಲೂ ಹಂಚಿಕೊಳ್ಳಿರಿ. ಧನ್ಯವಾದಗಳು
    ಪರ್ತೀಶ್ ಪಾಟೀಲ್

Комментарии • 186