Moogana Sedu - ಮೂಗನ ಸೇಡು | Kannada Full HD Movie | Shankarnag, Manjula | Action Revenge Movie
HTML-код
- Опубликовано: 7 сен 2024
- Watch Shankarnag & Manjula playing lead role from the Moogana Sedu Old Film, Moogana Sedu Kannada Full HD Movie. On SGV Digital - Kannada Full Movies RUclips Channel.
Starring : #Shankarnag, #Manjula, Sampath, Udayakumar, T N Balakrishna, Sundar Krishna Urs, Shankar Rao, Prabhakar, Adoni Lakshmidevi, K Vijaya, Pramila Joshai, Ashalatha, Shyamala, Lathashree
Director : B Subba Rao
Banner : Madhu Art Films
Producer : A L Abbaiah Naidu
Story : M D Sundar
Screenplay : M D Sundar
Dialogue : Chi Udayashankar
Lyrics : Chi Udayashankar
Music : Sathyam
Year : 1980
Moogana Sedu Kannada Movie Songs :
~~~~|| Song Name || Singer || Lyrics ||~~~~
1) Jaadisi Odi Avarannu Thu Endu Ugi Song || SPB || Chi Udayashankar
2) Abbo Entha Matha Helbutta Song || S Janaki || Chi Udayashankar
3) Nimagirali Naadu Nanagirali Ee Kaadu Song || SPB || Chi Udayashankar
4) Bangarada Bombeye Song || SPB S Janaki || Chi Udayashankar
-------------------------------------------------------------------------------------
SUBSCRIBE FOR MORE UPDATES - THANK YOU
-------------------------------------------------------------------------------------
Visit Our Other Channels : -
SGV Digital - Kannada Full Movies : bit.ly/3jpDjTe
SGV Sri Ganesh Videos : bit.ly/2LLqB4N
SGV Kannada Super Scenes : bit.ly/2Kl4OelkS
SGV Kannada Comedy Scenes : bit.ly/2AzLfj5
SGV Kannada Songs : bit.ly/2vsv2GE
SGV Music : bit.ly/2LUOhmw
Connect with us on :-
Facebook : / sriganeshvideo
Instagram : / sgvdigital
Twitter : / sriganeshvideo
#mooganasedu #SGVDigitalMovies #sriganeshvideo #SGV
Sri Ganesh Video is the final destination for all Online Kannada Movies
Moogana Sedu - ಮೂಗನ ಸೇಡು1980*SGV
*ಕರಾಟೆ ಕಿಂಗ್ 💟ಶಂಕರ್ನಾಗ್💟 ಅವರ ಎಲ್ಲಾ ವೀಡಿಯೋ ಹಾಡುಗಳನ್ನು ಹೆಚ್ಡಿ ಗುಣಮಟ್ಟದಲ್ಲಿ ಮಾಡಿ*
*ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ*
*ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ ನಿನಗೆ ನನ್ನಲ್ಲಿ ಒಲವೊ ಅರಿಯೇ ನನ್ನಲ್ಲಿ ಛಲವೊ ನಲಿವ ಗುಲಾಬಿ ಹೂವೆ ಒಲವೊ ಛಲವೊ ಒಲವೊ ಛಲವೊ*
*ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ ಒಲವಿನ ಬಲೆಯಲಿ ಸೆಳೆಯುತ ಕುಣಿದೆ ಸೊಗಸಾಗಿ ಹಿತವಾಗಿ ಮನವಾ ನೀ ಸೇರಲೆಂದೆ ಬಯಕೆ ನೂರಾರು ತಂದೆ ಬಯಸದೆ ಬಳಿಯಲಿ ಸುಳಿಯುತ ಒಲಿದೆ ಇಂದೇಕೆ ದೂರಾದೆ ಬಯಸದೆ ಬಳಿಯಲಿ ಸುಳಿಯುತ ಒಲಿದೆ ಇಂದೇಕೆ ದೂರಾದೆ ಹೀಗೇಕೆ ಮರೆಯಾದೆ*
*ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ ನಿನಗೆ ನನ್ನಲ್ಲಿ ಒಲವೊ ಅರಿಯೇ ನನ್ನಲ್ಲಿ ಛಲವೊ ನಲಿವ ಗುಲಾಬಿ ಹೂವೆ ಒಲವೊ ಛಲವೊ ಒಲವೊ ಛಲವೊ*
*ಸುಮವೆ ನೀ ಬಾಡದಂತೆ ಬಿಸಿಲಾ ನೀನೋಡದಂತೆ ಸುಮವೆ ನೀ ಬಾಡದಂತೆ ಬಿಸಿಲಾ ನೀನೋಡದಂತೆ ನೆರಳಲಿ ಸುಖದಲಿ ನಗುತಿರು ಚೆಲುವೆ ಎಂದೆಂದೂ ಎಂದೆಂದೂ ಇರು ನೀ ಹಾಯಾಗಿ ಹೀಗೆ ಇರಲಿ ನನಗೆಲ್ಲ ಬೇಗೆ ಕನಸಲಿ ನೋಡಿದ ಸಿರಿಯನು ಮರೆವೆ ನಿನಗಾಗಿ ನನಗಾಗಿ ಕನಸಲಿ ನೋಡಿದ ಸಿರಿಯನು ಮರೆವೆ ನಿನಗಾಗಿ ನನಗಾಗಿ ನಿನಗಾಗಿ ನನಗಾಗಿ*
*ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ ನಿನಗೆ ನನ್ನಲ್ಲಿ ಒಲವೊ ಅರಿಯೇ ನನ್ನಲ್ಲಿ ಛಲವೊ ನಲಿವ ಗುಲಾಬಿ ಹೂವೆ*
*ಲಾಲಲಲಲಾಲ ಲಾಲಲಾಲಲಾಲ ಲಾಲಲಾಲಲಾಲ ಲಾಲಲಾಲಲ ಹೇ ಲಲಲಲಲಾಲ*
*ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ ಒಂದು ಹೆಣ್ಣಿನ ಓ ನೊಂದ ವಿರಹ ಗೀತೆ*
*ಕೇಳದೆ ನಿಮಗೀಗ ದೂರದಲ್ಲಿ ಯಾರೋ*
*ಸಂಪಿಗೆ ಒಂದೂರು ಮಲ್ಲಿಗೆ ಒಂದೂರು ನಡುವಲ್ಲಿ ನದಿಯೊಂದು ಹಗ್ಗದ ಉಯ್ಯಾಲೆ ತೂಗುವ ಹಾಗೊಂದು ಸೇತುವೆಯು ಅಲ್ಲೊಂದು ಈ ಊರ ಚೆಲುವೆ ಆ ಊರ ಚೆಲುವ ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ*
*ಕೇಳದೆ ನಿಮಗೀಗ ದೂರದಲ್ಲಿ ಯಾರೋ*
*ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ ಚೆಲುವೆಯ ಕಣ್ಣಲ್ಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ ಹೂವಾಗಿ ಮನಸು ನೂರಾರು ಕನಸು ಬೆರಗಾದರು ಒಲವಿಂದಲಿ ಒಂದಾದರು ಆಗ*
*ಕೇಳದೆ ನಿಮಗೀಗ ದೂರದಲ್ಲಿ ಯಾರೋ*
*ಈ ಊರಿನ ಜನಕ್ಕೂ ಆ ಊರಿನ ಜನಕ್ಕೂ ಹಿಂದಿನಿಂದ ದ್ವೇಷ ಒಬ್ಬರನ್ನೊಬ್ಬರು ಕೊಲ್ಲೋಷ್ಟು ಆಕ್ರೋಶ ಹೀಗಿದ್ರು ಆ ಪ್ರೇಮಿಗಳು ಹೆದರಲಿಲ್ಲ ದಿನಾ ರಾತ್ರಿ ಊರೆಲ್ಲಾ ಮಲಗಿದ್ಮೇಲೆ ಹಗ್ಗದ ಸೇತುವೆ ಮೇಲೆ ಇಬ್ಬರು ಸೇರ್ತಿದ್ರು*
*ಚೆಲುವಿಯ ಮಾವಯ್ಯ ಒಲವಿನ ಕತೆ ಕೇಳಿ ಹುಲಿಯಂತೆ ಎಗರಾಡಿ ಸೇತುವೆ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲಿ ಕೂಗಾಡಿ ಹಲ್ಲನ್ನು ಮಸೆದ ಸೇತುವೆಯ ಕಡಿದ ಆ ಜೋಡಿಯ ಕತೆ ಅಂದಿಗೆ ಕೊನೆಯಾಯಿತು ಹೀಗೆ*
*ಕೇಳದೆ ನಿಮಗೀಗ ದೂರದಲ್ಲಿ ಯಾರೋ*
ಶಂಕರನಾಗ್, ಮಂಜುಳ ಒಳ್ಳೆಯ, ಸುಂದರ ಜೋಡಿ 😘👌👌
Havdu nija ri
Moogana sedu ❤️❤️❤️ಸೂಪರ್ ಆಗಿದೆ
🔥🔥ಶಂಕರ್ ನಾಗ್ ಕನ್ನಡಿಗರ ಹೆಮ್ಮೆ ಹುಟ್ಟು ಹಬ್ಬದ ಶುಭಾಶಯಗಳು ಜೈ ಶಂಕರ್ ನಾಗ್ ಅಣ್ಣಾ 💐💐
Nice movie
ಎವರ್ಗ್ರೀನ್ ಹಿಟ್ ಸಾಂಗ್ ಬಂಗಾರದ ಬೊಂಬೆಯೇ ಮಾತನಾಡೇ song is so beautiful
*ಟುಟುಟುಟು ಟೂಟುಟು ಟುಟುಟುಟು ಟೂಟುಟು ನಿನ್ನ ಜೊತೆ ನಾನು ಟೂಟೂ ಟೂಟು*
*ಕಾಂಚನಾ ಕೋಪವೇ ಪ್ರೇಮದ ಬಿಂಬ ನೀನಾದರೆ ನಾ ನಿನ್ನ ಪ್ರತಿಬಿಂಬವೆ ಪ್ರೇಮದ ಬಿಂಬ ನೀನಾದರೆ ನಾ ನಿನ್ನ ಮರುಬಿಂಬವೆ*
*ಟುಟುಟುಟು ಟೂಟುಟು ಟುಟುಟುಟು ಟೂಟುಟು ನಿನ್ನ ಜೊತೆ ನಾ ಟೂಟೂ ಆನೆ ಮೇಲೆ ಟೂಟುಟು ಒಂಟೆ ಮೇಲೆ ಟೂಟುಟು ನಿನ್ನ ಜೊತೆ ನಾ ಟೂಟೂ ಟೂಟು*
*ಕಾಂಚನಾ ಕೋಪವೇ ಆನೆಯ ಮೇಲೆ ಅಂಬಾರಿಯನ ಒಳಗೆ ದಯಮಾಡಿಸು ಒಂಟೆಯ ಮೇಲೆ ತೂಹಾಸಿಗೆನ ಕುಳಿತು ರಾರಾಜಿಸು*
*ಟುಟುಟುಟು ಟೂಟುಟು ಟುಟುಟುಟು ಟೂಟುಟು ನಿನ್ನ ಜೊತೆ ನಾ ಟೂಟೂ ಟೂಟು*
*ಪ್ರತಿ ರಾತ್ರಿ ಕಣ್ಣ ಮುಚ್ಚದೆ ನಾನು ನಾನು ಪ್ರತಿ ಘಳಿಗೆ ಕಾದು ಕುಳಿತರು ಕನಿಕರಿಸದೆ ಹೋದೆ*
*ನಿನ್ನ ಕಣ್ಣ ಒಳಗೆ ಕುಳಿತೆನೆ ನಾನು ನಾನು ಕನಸಲ್ಲಿ ಬೆರೆವ ಎಂದರೂ ನಿದಿರಿಸದೆ ಹೋದೆ*
*ಇಂದು ಮುಂಜಾನೆ ಮುಂಬಾಗಿಲಲಿ ಚುಕ್ಕಿ ಇಟ್ಟಾಗ ಬರಲಿಲ್ಲ*
*ಅಯ್ಯೊ ಪ್ರಿಯೆ ನಿನ್ನ ಕೈಯಲಿ ಬರೆದ ರಂಗೋಲಿಯಲಿ ನಾನಿದ್ದೆ*
*ಹೋಗು ಎಲ್ಲಾ ಡೂಪು ಡೂಪು*
*ಟುಟುಟುಟು ಟೂಟುಟು ಟುಟುಟುಟು ಟೂಟುಟು ನಿನ್ನ ಜೊತೆ ನಾ ಟೂಟೂ ಟೂಟು*
*ಬಾನಲ್ಲಿ ಮಳೆಯ ಬಿಲ್ಲಿಗೆ ನಿನ್ನ ನಡುವು ಸಮವೆಂದು ಕವನ ಬರೆದರು ಬಳುಕದೆಯೆ ಹೋದೆ*
*ನೂರೆಂಟು ಬಣ್ಣ ತುಂಬಿದ ಅಂದ ಇರಲು ಬರಿ ಏಳು ಬಣ್ಣ ಹೊಗಳಲು ಸಿಹಿ ಸಮಯವ ಕರೆದೆ*
*ನೋಡು ನಿಂತೋಯ್ತು ಸುವ್ವಾಲಾಲಿ ಶಬ್ದ ಭಂಡಾರವು ಖಾಲಿ*
*ಅಯ್ಯೊ ಪ್ರಿಯ ನಿನ್ನ ಕೈಯಲಿ ಇರುವ ಚಿತ್ತಾಗಲೆ ಕಂಡೆ ನಾನು*
*ಹೋಗು ಎಲ್ಲಾ ಡೂಪು ಡೂಪು*
*ಟುಟುಟುಟು ಟೂಟುಟು ಟುಟುಟುಟು ಟೂಟುಟು ಲಾಲಲಲಲಲಲಾಲ ಲಾಲ ಕಾಂಚನಾ ಕೋಪವೇ ಪ್ರೇಮದ ಬಿಂಬ ನೀನಾದರೆ ನಾ ನಿನ್ನ ಮರುಬಿಂಬವೆ ಪ್ರೇಮದ ಬಿಂಬ ನೀನಾದರೆ ನಾ ನಿನ್ನ ಪ್ರತಿಬಿಂಬವೆ*
*ಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು ಆಗಿಂದ ಈವರೆಗೆ ಈ ಜೋಡಿ ಸುಖದ ಹಣ್ಣು*
*ರಾಜಾ ರಾಜಾ ರಾಜಾ*
*ಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು ಒಲವೆಂಬ ಕಡಲಲ್ಲಿ ಈಜಾಡಿ ನಲಿವ ಮೀನು*
*ರಾಣಿ ರಾಣಿ ರಾಣಿ*
*ಅಂದದ ರತಿಯು ಮಾರನ ಸತಿಯು ಕುಣಿಯಲು ಹರನೆ ಸೋತಂತೆ ಪ್ರೀತಿಗೆ ಸಂಕೇತ ಈ ನೂತನ ಸಂಗೀತ ಸಂಜೆಯ ರಂಗು ಹರೆಯದ ಗುಂಗು ಒಡಲಲಿ ತಂದಿದೆ ಆವೇಗ ಸಂಭ್ರಮ ನೋಡೆಂದು ಸಂಗಮ ಬೇಕೆಂದು*
*ಮೈಗೆ ಮೈಯಿ ಸೋಕುವಾಗ ಏನೋ ಆಸೆ ನನ್ನಲ್ಲಿ*
*ಬ್ರಹ್ಮ ಅಂದೆ ಬರೆದು ಬಿಟ್ಟ ಹೀಗೆ ಎಂದು ಬಾಳಲ್ಲಿ*
*ಜೊತೆಗಾರ ಬಳಿ ಬಾರ ನಿನಗಾಗಿ ಕಾದೆ ನಾನು*
*ಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು*
*ಒಲವೆಂಬ ಕಡಲಲ್ಲಿ ಈಜಾಡಿ ನಲಿವ ಮೀನು*
*ಅಂದವ ಸೂಸಿ ಗಾಳವ ಬೀಸೋ ಹೆಣ್ಣಿಗೆ ಯೋಗಿಯು ಮರುಳಾದ ರೂಪವು ಗೆದ್ದಾಗ ತಪವು ಸೋತಾಗ*
*ಯವ್ವನವೆಂಬ ಹೂಬನದಲ್ಲಿ ಗಾನಕೆ ಧ್ಯಾನವು ವಶವಾಗಿ ಪ್ರೀತಿಯು ಹೂವಾಯ್ತು ಹೆಣ್ಣು ತಾಯಾಯ್ತು*
*ನನ್ನ ನಿನ್ನ ಮಧ್ಯೆ ಇಂತ ಹುಚ್ಚು ಆಟ ಬೇಕಿಲ್ಲ*
*ಮನಸು ಮನಸು ಕಲೆತ ಸಮಯ ಇಂತ ಮೋಜು ಬೇರಿಲ್ಲ*
*ಸಂಗಾತಿ ಬಳಿ ಬಾರೆ ನಿನಗಾಗಿ ಕಾದೆ ನಾನು*
*ಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು ಆಗಿಂದ ಈವರೆಗೆ ಈ ಜೋಡಿ ಸುಖದ ಹಣ್ಣು*
*ರಾಜಾ ರಾಣಿ ರಾಜಾ*
*ಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು*
Legend of kannada indastry best of the man karate King Shankar nag❤️💯🥰👏
Shankarnag...this Name create more confidence...what an actor he was!
Manjulamma also a great actress as well as legend
Her character portrayal of Deepa was outstanding Karnataka should regret for not giving her a state award
Super film 2009 ರಲ್ಲಿ ನೋಡಿದ್ದು ಟಿ.ವಿ.ಯಲ್ಲಿ
Old is gold...what a movie,,,what a direction...what an acting! Songs, camera work,,,lyrics,,,everything is 100% perfect
Happy birthday to you legendary actor 💐💐💐💐
Super movie, Shankarnag acting wonderful 👌
ಬಾಲಕೃಷ್ಣವರ ನಟನೆ 👌👌👌 ಸೂಪರ್
What an amazing actor he was! He is still my hero
Super movie amazing story old is gold Shankar nag sir true super star ⭐ awesome spb sir singing totally wonderful.
Shankar nag anna all film super no 1. Hero boss Shiva g
ಜೈ ಶಂಕ್ರಣ್ಣ ❤️🙌🙏💝👑💙
ಸೂಪರ್ ಸಿನಿಮಾ ಶಂಕರ್ ನಾಗ್ ದ ಲೆಜೆಂಡ್
Happy birthday to Shankarr Nag and Manjula Madam, both actors' birthday falls on the same day I.e. November 9th
Manjula's Birthday is on 8th November
@@gangadharabhat845 ratri 12:01 huttad ambr
Beautiful Movie Best Act By Shankarnag Sir
Nice movie ,superb...
verynice movie and songs my favourite hero SHANKARNAG SIR
My boss is always boss ...Narasimha 🦁🦁
HAPPY BIRTHDAY SHANKRANNA 💯😍😌
ಜನ್ಮದಿನದ ಶುಭಾಶಯಗಳು
Shankarnag looks dashing in boss suits 👌
Super movie ❤👌👌
Super super super super super super
I love is style he is like boss forever
Happy Birthday Boss nima nenapu chirakala 🌹🌹 karate kinga
Super movie
Awesome film well written story
Happy Birthday 🎂💐💐💐 boss 🎂🎂
We are missing shankarnag and manjula
HBD 🎉🎂 shankaranna
Hit movie of Shankar Nag and Manjula Sir I want one week to watch fu movie
Miss you sir 😢
Super hit movie..100days movie
Happy Birthday Legend ❤🤩
Old is gold
Super Boss
Benki ri my boss
Shankar anna iss legend
Nice movie.. Sad part is most of the actors are no more with us...
LeGend🙏
I miss u shankar nag sir😭
ಶಂಕರ್ ನಾಗ್ ಅವರ 'ಹಣ ಬಲವೋ ಜನ ಬಲವೋ' ಸಿನಿಮಾ ಅಪ್ ಲೋಡ್ ಮಾಡಿ 🙏 ಪ್ಲೀಸ್
ತುಂಬಾ ಧನ್ಯವಾದಗಳು ಸರ್
Video song updated madi sir
MOOGANA SEDU HD print......👌👌👌👌👌👌👌👌👌
Please upload
@"SANGLIYANA "@ HD PRINT FULL MOVIE........
Shankarnag Ji's Careers Best Movie 🎉🤸♂️🕺🎉💐🙏
ಸೂಪರ್ ಮೂವಿ ಮೈ ಬಾಸ್ 👌👌👌👌👌
My, Boss ss
From 25:30 wow what a dance 😍
Happy Birthday Legend Shankar nag sir..❤️💙
ಶಂಕರ್ ನಾಗ್ ❤❤❤❤
😊Happy birthday Boss 💓
Miss you BØSS ❤️
Happy birthday lagnd 🎂🎉🎈
ಅಪರೂಪದ ವ್ಯಕ್ತಿ
Miss you karati king
very good knowledge full movie
Autoking.abhimanigalaraja,sankarnag
ಸೂಪರ್ ಆಕ್ಟಿರ ಶಂಕರ್ nag
Love u anna
Happy birthday boss
Today date.2/9/2024,
I am watching Shankar Nag movie series, this is 8th movie out of 91 movie. I have not found the following movies
if you find please upload 🙏🙏🙏
..bull here..
Spr movie
Happy birthday BOSS......
ಸೂಪರ್
Nice movi
Miss u Boss... 😭
Happy birthday ri
Nice
JACK200
JACK200
💛💛❤️❤️🔥🔥💐💐
Sir pls Narashima and Rajasimha movie HD haki..
This film. re-release
👌👌👌👌👌👌👌👌
ಸೇಡಿಗೇಸೇಡು
wish you happy birthday Shankar anna
2022 happy birthday boss
Evatina star nataru e thara character madakaguta
B.s.b
Super. 🙏🏹🏹🏹🏹🏹🏹
RAJENDRA.RAJU🌈🌏🦚
💙💜
Ok
Janmdin shubhashayagalu Shankar nagar Nagi Reddy
ಪುಣ್ಯ
1:01:18
V
💋👌❤️🎈🏆🏆🏆
Hii
0
OK caga
Happy birthday my boss SHANKRANNA.
Super movie 👌👌
Great acting shankar nag and baalakrishna
Happy birthday legend
Super movie