Kadalebele Vada|Kadalebele Vada Kannada|Chana Dal Vada Kannada|ಕಡ್ಲೆಬೇಳೆ ವಡೆ|Uttara Karnataka Recipe
HTML-код
- Опубликовано: 31 авг 2021
- Kadalebele Vada|Kadalebele Vada Kannada|Chana Dal Vada Kannada|ಕಡ್ಲೆಬೇಳೆ ವಡೆ|Uttara Karnataka Recipe
ಸಾಯಂಕಾಲ ಟೀ ಟೈಮ್ ಸ್ನಾಕ್ಸ್ ಮಾಡೋಕೆ ಹೇಳಿದ್ದಿರಿ ಅದಕ್ಕೆ ಇವತ್ತು ಕಡ್ಲೆಬೇಳೆ ವಡೆ ಮಾಡಿದ್ದೇನೆ ನಿಮಗೆ ಸಾಯಂಕಾಲ ಟೀ ಜೊತೆ ಬೇರೆ ಬೇರೆ ರೆಸಿಪಿ ಟ್ರೈ ಮಾಡಿರತೀರಾ ಇದನ್ನು ಒಂದು ಬಾರಿ ಟ್ರೈ ಮಾಡಿ ಮಸ್ತ ಆಗಿರುತ್ತೆ
To Subscribe our Channel Please click here....
ruclips.net/channel/UCevl...
Instagram -
/ uttarakarna. .
Facebook -
profile.php?...
Please Subscribe My Daughter Channel
My Daughter Channel Link
ruclips.net/channel/UCnh5...
Please share,like,comment and subscribe.
Thanks for watching...
Ingrients For Kadle Bele Vada
1 cup kadale bele
1 cup soaked kadale bele
sabsige soppu
coriander leaves
1/4 cup rice flour
green chilli
ginger
curry leaves
garlic
chopped onion
clove
cumin seeds
black pepper
cinnamon
salt
oil
#kadlebelevada, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Super akka ❤️
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Super vada my favourite.i will try.thank u
Thank you mam for your support 🙏🙏🙏
ಸೋಡಾ ಅಕೋದು ಬೇಡ್ವಾ ಸಿಸ್ಟೆರ್ 😍
ಅಕ್ಕಾ ನಾನು ಹಾಕಿಲ್ಲ. ನೀವು ಒಮ್ಮೆ ಟ್ರೈ ಮಾಡಿ ಅಕ್ಕಾ 🙏🙏🙏
Akbeka helii🤭
ಬೆಳಗಿನ ಶುಭೋದಯ ವೈನಿ ರೀ 🙏🏿🙏🏿🙏🏿
🙏🙏🙏🙏🙏🙏ಕ್ಷಮೆ ಇರಲಿ ಸರ್ ಸಂದೇಶ ನೋಡೋದು ಲೇಟ್ ಅಯಿತು🙏🙏🙏
ಸರ್ ಅನ್ನಬೇಡಿ ವೈನಿರೀ ಅಣ್ಣ ಅಂತ ಕರೀಬಹುದು
ಆಗಲಿ ಅಣ್ಣ🙏🙏🙏
ruclips.net/video/kLaypMCdubs/видео.html
Super akka
ಧನ್ಯವಾದಗಳು ಅಕ್ಕಾ🙏🙏🙏
Very well said ,if we see with inner eyes, everyone is our own.
Thank you for your support 🙏🙏🙏🙏🙏
Super recipe akka
Yes
Me also from Maharashtra
80% matching receipe of Uttara karnataka matching with Maharashtra food preparations
May be. Finally taste matters. Thank you for your support 🙏🙏🙏🙏
super akka 👌🏼
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಜೋರಾಗಿ ಬರುವ ಮಳೆಯಲಿ ಚುಮು ಚುಮು ಚಳಿಯಲಿ ಬಿಸಿ ಬಿಸಿಯಾದ ವಡೆ ತಿನ್ನುವುದೇ ಒಂದು ಅದ್ಭುತ ನಿಮ್ಮ ರೆಸಿಪಿ ಇಷ್ಟವಾಯ್ತು 🌺🌺🌧️🌧️🌧️🌺🌺
ನೀವು ಹೇಳಿದ್ದು ಸರಿ ಸರ್. ಸಾಯಂಕಾಲ ಟೀ ಜೊತೆ ಒಳ್ಳೆ ರೆಸಿಪಿ. ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಧನ್ಯವಾದಗಳು🙏🙏
Navu ivatt madivri paksha masa ide yadi gu madidvi ri yellargu ishta aaytri akka👍
ಸೂಪರ್ ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ಮನೆಯಲ್ಲಿ ಎಲ್ಲರನ್ನೂ ಕೇಳಿದೆ ಅಂತ ಹೇಳಿ🙏🙏🙏🙏🙏
sari ri Akka comment Uttar kottiddakri
Super resipi akka thank you so much
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏
Really looks super 👍 let me try. Thanks!
Thank you for your support 🙏🏻🙏🏻🙏🏻
Super recipe akka ❤️❤️
Thank you for your support 🙏🙏🙏🙏
ಸೂಪರ್
ಧನ್ಯವಾದಗಳು ಅಕ್ಕಾ🙏🙏🙏
👌👌👌 evatu nanu try madteniri madam 💕
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
ಸೂಪರ್ 👌
ಧನ್ಯವಾದಗಳು ಅಕ್ಕಾ🙏🙏🙏🙏
Sp mama
ತುಂಬಾ ಧನ್ಯವಾದಗಳು🙏🙏🙏🙏
Super vada mom Thank-you
ತುಂಬಾ ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
ನೀವು ಎಷ್ಟ ಚೆಂದ ಇದ್ದೀರಾ ಅಷ್ಟೆ ಚಂದ ವಡೆ ಇದ್ದಾವು ನೋಡ್ರಿ ಅಕ್ಕಾ.... Super sis thank you so much for your sharing sis
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏
Uthhara ಕರ್ನಾಟಕದ ತ್ರಿವೇಣಿ ಅವರು ಆಡುವ ಕಡ್ಲೆ ಬೇಳೆ ವಾಡೆ ಬಹಳ ರುಚಿಯಾಗಿರುತ್ತದೆ,ತ್ರಿವೇಣಿ ಇವರ ಪರವಾಗಿ,ನರೇಂದ್ರ modhiji ೨೦೨೧ ರ ೮೭೦ ಕೋಟಿ ಪ್ರಪಂಚದ ಪ್ರತ ಪ್ರಜೆ ಆದ ಇವರಿಗೆ ನನ್ನ ೮೭೦ ಕೋಟಿ ಜನರ ಪರವಾಗಿ ಜನ್ಮ ದಿನದ ಶುಭಾಶಯಗಳು ಈ ಮೂಲಕ ಕೊರುತ್ೀನಿ,ರುಚಿ ರುಚಿಯಾದ ಕಲೇಬೇಳೆ ಮಸಾಲೆ ಒಡೆಯ ಕೊಡುಗೆ,prapanchadavarellaru ತಿನ್ನಿರಿ ಇದು ನನ್ನ ಮೋದಿಜೀ ಇವರಿಗೆ ಮಸಾಲೆ ಕಡಲೆ ಬೇಳೆ ರುಚಿ ರುಚಿಯಾದ ವಾಡೆಗಳ ಕೊಡುಗೆ ನೀಡಿ ತಿದ್ದೇನೆ.
೮೭೦ ಕೋಟಿ ಜನರ ೨೦೨೧ ರ ಪ್ರಥಮ ಪ್ರಜೆ ನಮ್ಮ ಜೆಪಿ ಇಂಡಿಯನ್ ಪ್ರಧಾನಿ ನರೇಂದ್ರ modhiji ಯವಾರಿಗೆ ನನ್ನ ಜನ್ಮ ದಿನದ ಶುಭಾಶಯಗಳು ಗುಡ್ ಮಾರ್ನಿಂಗ್ thank you to you sir wish you happy birth day sir Narendra modhiji sir.
ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯಿತು ಅರೋಗ್ಯ ಭಾರತಕ್ಕಾಗಿ ಎಲ್ಲರೂ ಲಸಿಕೆ ಹಾಕಿಸಿ ಉಜ್ವಲ ಭಾರತಕ್ಕಾಗಿ ಶ್ರಮ ವಹಿಸೋಣ ಧನ್ಯವಾದಗಳು ಸರ್🙏🙏🙏
Yummy yummy testy recipe I try
Thank you mam for your support 🙏🙏🙏
I am from Maharashtra, I watch your videos regularly. Many likes to all your recepies.
Thank you mam for your support. You are watching my videos from Maharashtra. I am so happy mam. Need your continued support ti me in coming days. Thank you mam 🙏🙏🙏🙏
Super mam
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Super
Thank you for your support 🙏🙏🙏🙏
Chana Dal Vada 👌 and is best with KT. 💞
ಸರಿಯಾಗಿ ಹೇಳಿದ್ದೀರಿ ಅಕ್ಕಾ ಸಂಜೆ KT ಜೊತೆ ವಡೆ ಇದ್ದರೆ ಅದರ ಮಜಾನೇ ಬೇರೆ ಅಕ್ಕಾ. ಧನ್ಯವಾದಗಳು🙏🙏🙏
Super👌 🤤
ಧನ್ಯವಾದಗಳು ಅಕ್ಕಾ🙏🙏🙏
ನಮ್ಮ ಕಡೆ ಇದಕ್ಕೆ ಚಟ್ಟಂಬೋಡೆ ಅಂತಾರೆ ಸಿಸ್ಟರ್
ಇರಬಹುದು ಸರ್ ಹೆಸರು ಬೇರೆ ಬೇರೆ ರುಚಿ ಮಾತ್ರ ಒಂದೇ ಧನ್ಯವಾದಗಳು ಸರ್ 🙏🙏🙏🙏🙏
Khup Chan akka thumba chennagide super
ತುಂಬಾ ತುಂಬಾ ಧನ್ಯವಾದಗಳು ಸರ್. ಮೊದಲು ಟೈಪ್ ಮಾಡಿದ್ದು ಏನು ಅಂತ ಗೊತ್ತಾಗಲಿಲ್ಲ ಸರ್????
@@UttarakarnatakaRecipes adhu Marathi Dalli type maddidene both meaning are same
Gowri Ganesha habbada shubashayagalu akka
ನಿಮಗೂ ಮತ್ತು ಮನೆಯಲ್ಲಿ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಅಕ್ಕಾ🙏🙏🙏🙏🙏
Akki hittu irlill andre bere yav hittu use madbeku akka
Sumane erabeku 😂🤣🤣🤣
Super recipe 😊😊
Thank you for your support 🙏🙏🙏🙏
👌👌👌🌺
ಧನ್ಯವಾದಗಳು ಸರ್🙏🙏🙏
Super madam
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super recipe 👌👌👌👌
ಧನ್ಯವಾದಗಳು ಅಕ್ಕಾ🙏🙏🙏🙏
Recipe👌🏾👌🏾
Super madam 👌 I will do in the same way
Thank you for your support 🙏🙏🙏. Please share your comment after preparation 🙏🙏🙏🙏
Nice akka superb 👌
ತುಂಬಾ ಧನ್ಯವಾದಗಳು ಅಕ್ಕಾ🙏🙏🙏
👌
ಧನ್ಯವಾದಗಳು ಅಕ್ಕಾ🙏🙏🙏🙏
ವಡೆ ತುಂಬಾ ಚೆನ್ನಾಗಿ ಮಾಡಿದ್ದೀರಾ ಅಕ್ಕ 😋👌
ಧನ್ಯವಾದಗಳು ಅಕ್ಕಾ🙏🙏🙏🙏
Super super
ಇಂದು ನನ್ನ ಹುಟ್ಟುಹಬ್ಬ ತನುಶ್ರೀ
ಅಕ್ಕಾ ಹುಟ್ಟು ಹಬ್ಬದ ಶುಭಾಶಯಗಳು. ಇವತ್ತು ವಿಡಿಯೋ ಇರಲ್ಲ ಹಾಗಾಗಿ ನಾಳೆ ವಿಡಿಯೋ ದಲ್ಲಿ ವಿಶ್ ಮಾಡುತ್ತೇನೆ ಅಕ್ಕಾ🙏🙏🙏
Super akka answer mallige huvina gida
ಧನ್ಯವಾದಗಳು ಅಕ್ಕಾ🙏🙏🙏
ಸರಿಯಾದ ಉತ್ತರ👏👏👏
@@UttarakarnatakaRecipes o
Super recipe 👌
ತುಂಬಾ ಧನ್ಯವಾದಗಳು 🙏🙏🙏🙏🙏
Super u K women thanks Akka❤️💖🙏🙏
Thank you for your support 🙏🙏🙏🙏
Crispy aagi thumba chenagide..from Ashwini
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
Superb ⭐💯👍🏻💯💯💯
Thank you for your support 🙏🙏🙏🙏
Kadale bele vade super akka 👌👌
ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
Mast ageva Akka super 👌
ಧನ್ಯವಾದಗಳು ಅಕ್ಕಾ🙏🙏🙏
Very neat decent awesome way of explanation 😍
Thank you mam for your support 🙏🙏🙏🙏
@@UttarakarnatakaRecipes Masala, Kara, Mady, Recipes, Torisi
Super akka 👍
ತುಂಬಾ ಧನ್ಯವಾದಗಳು🙏🙏🙏🙏
Super akka 👌👌
ಧನ್ಯವಾದಗಳು🙏🙏🙏🙏
Junaka Vada madi torsi akka
Super. Akka
ಧನ್ಯವಾದಗಳು ಸರ್🙏🙏🙏
👌👌👌
ಧನ್ಯವಾದಗಳು ಅಕ್ಕಾ🙏🙏🙏🙏
Supra Akka
ಧನ್ಯವಾದಗಳು ಅಕ್ಕಾ,🙏🙏🙏🙏
Supar
ಧನ್ಯವಾದಗಳು ಅಕ್ಕಾ
Sister super vada sobbasige soppu skip madadre nadeyollava
ಖಂಡಿತ ನಡೆಯುತ್ತೆ ಸಿಸ್ಟರ್🙏🙏🙏
super vade beki nim vade
ಧನ್ಯವಾದಗಳು ಸರ್🙏🙏🙏
@@UttarakarnatakaRecipes tp mem kalsi vade
Vade super. Akka.
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
🙏👌👌👌👌
ಧನ್ಯವಾದಗಳು ಸರ್🙏🙏🙏
Kdlebele masale vade gham anta ruchi agittu Triveni yavate easy method nalli torisiddira mam chennagi maduttira nanu maduve
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Super👌
ಧನ್ಯವಾದಗಳು ಅಕ್ಕಾ🙏🙏🙏
Super ವಡೆ
ಧನ್ಯವಾದಗಳು ಸರ್ 🙏🙏🙏
Super vada 👌👌
Vagatige uttara : malligi gida
ಧನ್ಯವಾದಗಳು ಅಕ್ಕಾ🙏🙏🙏🙏
Thank you 💕 akka
ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏
Please make gobi manchurian very easy
ತಗೊಳ್ಳಿ ಅಕ್ಕಾ
ruclips.net/video/iewR4xQqX8c/видео.html
@@UttarakarnatakaRecipes thank you so much mam
Navu Bijapur inda nodaktivi namaste Akka Sanju aski hi anta heli
ಹೈ ಸಂಜು ಅವರೇ. ನಾನು ಕೂಡ ಬಿಜಾಪುರದವಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super sister 😛😛😛😛 nice
Thank you for your support 🙏🙏🙏🙏
Super recipe
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
utakke supertaste
ಹೌದು ಸರ್🙏🙏🙏
@@UttarakarnatakaRecipes gm mem tps ok
ಚೆನ್ನಾಗಿದೆ ಅಮ್ಮ 👌👌👌
ಧನ್ಯವಾದಗಳು 🙏🙏
Super vada
ಧನ್ಯವಾದಗಳು ಅಕ್ಕಾ🙏🙏🙏
👌👌👌👌👌 ವಡಾ
ಧನ್ಯವಾದಗಳು ಅಕ್ಕಾ🙏🙏🙏
Very nice.
Thank you akka for your support 🙏🙏🙏
Super akka ri❤️❤️🙏🙏👍👍
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
Thanks
ಧನ್ಯವಾದಗಳು ಸರ್,🙏🙏🙏
Nice Video ♥️✅
Thank you mam for your support 🙏🙏🙏🙏
Super sister
Thank you for your support 🙏🙏
Malige huvu 🌸
Answer is jasmine
Right answer,👏👏👏
Super 👌👌👌👌👌
ತುಂಬಾ ತುಂಬಾ ಧನ್ಯವಾದಗಳು 🙏🙏
Super ousium
Thank you for your support 🙏🙏🙏🙏
Nice recipe.dal vada is looks so tempting. 👍🏻
Thank you mam for your support 🙏🙏🙏🙏
Super 👌👌mam
Mam ಬದನೇಕಾಯಿ ಬಜ್ಜಿ ಮಾಡಿ ತೋರಿಸಿ ಪ್ಲೀಸ್ mam
I prepared today, everyone enjoy it. Thank for this recipe.
Thank you mam for your support and your feedback after preparation 🙏🙏🙏
Tari.Tari.kadlebele.rubi.sabasige.soppu.haki.madid.masal.vada👌suparagive...triveni.patil.madam.🙏
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
Superrrrrr akka.....nimma blooper sakathagi madidira...vade taste thumbha chenagithu ..naanu try madde...akka
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
Super sister ...🙏🙏from Bagalkot district badami taluk village
ತುಂಬಾ ದನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಧನ್ಯವಾದಗಳು🙏🙏🙏🙏
Good job akka
Thank you for your support 🙏🙏🙏🙏🙏
The way of explanation is fantastic very testy & crispy one 😋 masala vadas have come out beautifully thank you very much for sharing the recipe madamji 👍👌🙏
Thank you for your support sirji. After reading you massage I have no words to say anything but I can say🙏🙏🙏🙏🙏🙏. Need your continued support to me in coming days 🙏🙏🙏🙏
Shigihunnimeyalli maduva kudisida kharchatni recipe helri
ಇದನ್ನು ಒಮ್ಮೆ ನೋಡಿ ಅಕ್ಕಾ
ruclips.net/video/Cv8vIqYGwuw/видео.html
Durgad bail ,masala vada recipe torskodi madam
ಅಕ್ಕಾ ನೀವು ಹುಬ್ಬಳ್ಳಿಯವರಾ?????
@@UttarakarnatakaRecipes alla, shimoga
Super vedio
ಧನ್ಯವಾದಗಳು ಅಕ್ಕಾ🙏🙏🙏
Rice flour haklilla Andre nadiyalva akka?
ನಡೆಯುತ್ತೆ ಅಕ್ಕಾ ಅಕ್ಕಿ ಹಿಟ್ಟು ಹಾಕುವುದರಿಂದ ಗರಿ ಗರಿಯಾಗಿರುತ್ತೆ ಅಕ್ಕಾ 🙏🙏🙏
Kadalebele vada masta aagetri
ತುಂಬಾ ಧನ್ಯವಾದಗಳು🙏🙏🙏
Today dress saree li super agi kanata edira..ri treeveni
🙏🙏🙏🙏🙏🙏ಸರ್
Ok
🙏🙏🙏🙏🙏
Good
ಧನ್ಯವಾದಗಳು ಅಕ್ಕಾ🙏🙏🙏
Super akka nale nan Magan birth day ede wish madi akka sanchit anta hesaru
ಸರಿ ಸರ್🙏🙏🙏
Super m👈👌👍
ಧನ್ಯವಾದಗಳು ಅಕ್ಕಾ🙏🙏🙏