ಆಧ್ಯಾತ್ಮಿಕ ಜೀವನ ಎಂದರೇನು? - ಸ್ವಾಮಿ ಮಹಾಮೇಧಾನಂದಜಿ ಅವರ ಉಪನ್ಯಾಸ Talk by Swami Mahamedhanandaji

Поделиться
HTML-код
  • Опубликовано: 12 сен 2024
  • ಆಧ್ಯಾತ್ಮಿಕ ಜೀವನ ಎಂದರೇನು? - ಸ್ವಾಮಿ ಮಹಾಮೇಧಾನಂದಜಿ ಅವರ ಉಪನ್ಯಾಸ Talk by Swami Mahamedhanandaji
    ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 27-12-2020 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಮಹಾಮೇಧಾನಂದಜಿ (ಸಂಪಾದಕರು, ವೇದಾಂತ ಕೇಸರಿ ಮಾಸ ಪತ್ರಿಕೆ, ರಾಮಕೃಷ್ಣ ಮಠ, ಚೆನ್ನೈ) ಇವರು ಆಧ್ಯಾತ್ಮಿಕ ಜೀವನ ಎಂದರೇನು? ಎಂಬ ವಿಷಯದ ಕುರಿತು ನೀಡಿದ ಪ್ರವಚನ.

Комментарии • 15

  • @sudhakeshav9584
    @sudhakeshav9584 2 дня назад

    ಸುಂದರವಾದ ಪ್ರವಚನಕ್ಕಾಗಿ ವಂದನೆಗಳು ಸ್ವಾಮೀಜಿ 🙏🙏

  • @mahendrakashi527
    @mahendrakashi527 Год назад

    ಗುರುಭ್ಯೋ ನಮಃ🙏

  • @manasaairani9103
    @manasaairani9103 2 года назад

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ

  • @narayanhealthvikas876
    @narayanhealthvikas876 2 года назад +1

    ಆಧ್ಯಾತ್ಮಿಕ ಜೀವನ ಎಂದರೇನು. ಎನ್ನುವ ಬಗ್ಗೆ ಸಾಕಷ್ಟು ಜ್ಞಾನ ನೀಡಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ ಹಂಬಲಿಸುವ ಎಲ್ಲರಿಗೂ ಇದರ ಅನುಭವವಾಗಲಿದೆ ಎಂಬ ಸತ್ಯ ವಿದೆ

  • @umahegde5852
    @umahegde5852 3 года назад +1

    Very informative True teachings

  • @sugunarai9580
    @sugunarai9580 3 года назад +2

    🙏🙏🙏🙏🙏🙏

  • @saraswathigopalakrishna5215
    @saraswathigopalakrishna5215 3 года назад

    ಸ್ವಾಮೀಜಿ ಯವರಿಗೆ ಮ ನ ಪೂರ್ವಕ ಪ್ರಣಾಮಗಳು 🙏🙏🙏

  • @hanamantryshivanagi5981
    @hanamantryshivanagi5981 3 года назад +1

    Plz upload Sir everyday 🙏🙏

  • @hanamantryshivanagi5981
    @hanamantryshivanagi5981 3 года назад +1

    The excellent matter and video 👌👌

  • @sadanandasadananda8833
    @sadanandasadananda8833 3 года назад +1

    Very Nice speech

  • @shamaladevi8250
    @shamaladevi8250 3 года назад

    🙏🏿🙏🏿🙏🏿🙏🏿🙏🏿

  • @skaystar7928
    @skaystar7928 3 года назад

    🙏🙏

  • @anandm.b.9938
    @anandm.b.9938 3 года назад +1

    Explaining infinite in finet words isn't possible but swamiji explained that in simple words so pranam swamiji 🙏

  • @hanamantryshivanagi5981
    @hanamantryshivanagi5981 3 года назад +1

    Guruji 👌👌🙏🙏🌹🌹

  • @ushams8268
    @ushams8268 3 года назад +1

    🙏🙏🙏