Janasnehi Yogesh: ಜನಸ್ನೇಹಿ ನಿರಾಶ್ರಿತರ ಆಶ್ರಮ | Janasnehi Ashrama | Anchor Arun

Поделиться
HTML-код
  • Опубликовано: 14 окт 2024
  • ಜನಸ್ನೇಹಿ ನಿರಾಶ್ರಿತರ ಆಶ್ರಮ.
    ನೂರಾರು ಜನರು ಇರುವಂತಹ ನಿರಾಶ್ರಿತರ ಆಶ್ರಮ ಇದಾಗಿದೆ. ಹಾಗಾಗಿ ನಮ್ಮೆಲ್ಲರ ಸಹಾಯ ಅವರಿಗೆ ಬೇಕಾಗಿದೆ, ಸಾಧ್ಯವಾದಷ್ಟು ನಾವೆಲ್ಲರೂ ಕೂಡ ಕೈಜೋಡಿಸೋಣ ಬನ್ನಿ ಸ್ನೇಹಿತರೆ.
    Janasnehi Nirasritra Ashrama
    Address: ಜನಸ್ನೇಹಿ ನಿರಾಶ್ರಿತರ ಆಶ್ರಮ No.282, ಸೊಂಡೆಕೊಪ್ಪ, ನೆಲಮಂಗಲ, ದಾಸನಪುರ ಹೋಬಳಿ, ಬೆಂಗಳೂರು 30
    #janasnehiyogesh #janasnehiashrama #anchorarun #ashram #janasnehicharitabletrust #saveashrama #savejanasnehiashrama #jointogether #SupportTogether #janasnehiyogesh #subscribe_plzz #kannada #amma
    #aashram #dharmendra #divinity #spirituality #awareness #awakening #selfimprovement #bhakti #hindu #hinduism #spiritualtiktok #wisdom #bobbydeol #classof #bobbydeolfan #sunnydeol #karandeol #dharmendraji #palpaldilkepaas #dilipkumar #dimplekapadia #bollywood #sunnydeolstyle #amitabhbachan #jackieshroff #amrishpuri #sunnydeolpaaji #ompuri #sunilshetty #sanjaydutt #webseries #devaanand #jeet #rajbabbar #mxplayer #karandeolfans #devanand #dimple #netflix #sunildutt #deol #dacait #meragaonmeradesh #class #madhuri #neelamkotharisoni #madhuridixit #prakashjha #latamangeshkar #kishorekumar #neemkarolibaba #ranjeet #sacred #mahadev #paramhansayogananda #gurukul #swamivivekananda #hindu #sanatanadharma #ramkrishnamission #selflove #vivekananda #salmankhan #believe #swami #speech #innerknowing #hope #govinda #rahulnarwar
    #vdot9events #vdot9eventsindiainstitute #besteventmanagement #anchorarun #nagarabhavi #vdot9eventsoffice #besteventmanagementinstitute #besteventmanagementuniversity #eventmanagementcollege #eventmarket #eventmarketingplan #eventmarketingideas #besteventmanagementcollege #besteventmanagementinstituteinbangalore #eventuniversity #vdot9eventsofficeaddress #partyhall #resortwedding #weddingconventionhall #weddingplace #DJpartyevent #eventhotelmanagement #eventmanagementjobopportunity #stallbook #hotelmanagementcourse #hotelmanagementcollege #hotelmanagementcourseinbangalore #vdot9eventsindiainstituteaddress #vdot9eventsoutlet #nagarabhavibusiness #banglore #university #bangaloreuniversity #vdot9eventsnagarabhavi #eventjobopportunity
    #eventjob #eventwork #eventfreelancework #b2beventmanagement #eventvenuemarketing
    #b2ceventmanagement #eventvendormanagement #eventvendor #eventvendortieup #eventclientfollowup #flowerdecorationcourse #balloondecorationcourse #flowerdecorationideas #balloondecorationideas #eventmanagementbusiness #vdot9eventsheadoffice #eventwork #eventmanagement #eventmanagementcourse #weddingeventmanagement #birthdayeventmanagement #eventplanning #eventplanner #eventmanagementidea
    #eventmanagementinstitute #eventmanagementcourseinbangalore #eventmanagementclass
    #eventmanagementcompany #eventmanagementplan #howtostarteventmanagement
    #eventmanagementbangalore #eventplanner
  • РазвлеченияРазвлечения

Комментарии • 535

  • @janasnehiyogesh
    @janasnehiyogesh Год назад +149

    Thank u so much sir

  • @manjukannadalifevlogs
    @manjukannadalifevlogs Год назад +10

    ಸರ್ ಮೊನ್ನೆ ಪಬ್ಲಿಕ್ ನ್ಯೂಸ್ ಚಾನೆಲ್ ನಲ್ಲಿ ನೋಡಿ ನಾನು ಕಮೆಂಟ್ ಮಾಡಿದ್ದೆ sir ಅರುಣ್ ಸರ್ ಗೆ ತಿಳಿಯಲಿ ಅಂತ ದುಡ್ಡು ಆತರ ಚೆಲ್ಲ ಹೋಗ್ಬೇಡಿ ಜನಶ್ರೀ ಆಶ್ರಮ ಗೆ ಹೆಲ್ಪ್ ಮಾಡಿ sir ರ್ಅವ್ರು ತುಂಬಾ ಕಷ್ಟದಲ್ಲಿದ್ದಾರೆ atha ಕಡೆಗೂ ನಿಮ್ಮ ಹೆಲ್ಪು ಜನಶ್ರೀ ತಂಡಕ್ಕೆ ತಟ್ಟಿದೆ ಸರ್ tuba tuba tq sir 🙏🙏

  • @vidyac620
    @vidyac620 Год назад +5

    Tq so much sahaya madidke yogesh sir nimge didda abimani

  • @crazy-tv1cm
    @crazy-tv1cm Год назад +4

    Arun sir devru olledu madli nimge 👌💐👌🙏🙏🙏🙏🙏🙏🙏🙏🙏🙏🙏🙏🙏🙏 , ennu yettarakke beleri,,, 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @veenab5887
    @veenab5887 Год назад +42

    ನೀವು ಮಾಡುತ್ತಿರುವ ಒಳ್ಳೆಯ ಕೆಲಸಕ್ಕೆ ದೇವರು ಒಳ್ಳೆದು ಮಾಡಲಿ ಸರ್🙏🙏

    • @marymascarenhas8465
      @marymascarenhas8465 Год назад +1

      Congratulations Arun sir for your chaity to this institution God bless you yogesh and his jamily sr Mary mascarrmhas

  • @yamunaanitha3544
    @yamunaanitha3544 Год назад +62

    ಅಬ್ಬಾ, ನಿಮ್ಮ ಸಹಾಯಕ್ಕೆ ದೇವರ ಆಶೀರ್ವಾದ ಸದಾ ಇರಲಿ. ಯೋಗೀಶ್ ನಿಮ್ಮ ಪ್ರಯತ್ನಕ್ಕೆ ನಮ್ಮ ದೊಡ್ಡ ಸಲಾಂ💐💐💐💐💐💐💐

  • @sathishKumar-rc9rx
    @sathishKumar-rc9rx Год назад +5

    ಜನಸ್ನೇಹಿ ಯೋಗೀಶ್ ಅವರ ಕಾರ್ಯ ಅದ್ಭುತ ನಮ್ಮ ಕನ್ನಡದ ಜನತೆ ಮತ್ತು ನಾವೆಲ್ಲ ಸೇರಿ ಇವರ ಕಾರ್ಯಕ್ಕೆ ಬೆಂಬಲ ವ್ಯಕ್ತ ಪಡಿಸುವ ಎಂದು ನನ್ನ ಮನವಿ

  • @aprakashprakash4029
    @aprakashprakash4029 Год назад +34

    ಸರ್ ದೇವರು ನಿಮಗೆ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 👏❤️

  • @ganesaflowerstall2920
    @ganesaflowerstall2920 Год назад +23

    ಅರುಣ್ ಸರ್ ನಿಮ್ಮ ಸೆವೆಗೆ ಧನ್ಯವಾದಗಳು 🙏🙏🙏🙏🙏🙏

  • @malappameesi2350
    @malappameesi2350 Год назад +8

    ಇಬ್ಬರಿಗೂ ವಂದನೆಗಳು ಸರ್ 🙏🙏

  • @mahmadhusen
    @mahmadhusen Год назад +8

    Arun anna nimage 🙏nanu yugesh anna abimani nimmana nanu modalu bildap parson ankunde evaga obba kannadiga anukundiddini i ❤ u anna nimmantavavaru namma yogi anna nige Sahaya madabeku i ❤ u su Macha all you i ❤ u Raichur Huduga 🙏

  • @ajaynagaholeyar5019
    @ajaynagaholeyar5019 Год назад +6

    ನಿಮ್ಮ ಆಶ್ರಮಕ್ಕೆ ನಮ್ಮ ಅಪ್ಪು ಬಾಸ್ ಕೊಡುಗೆ ಅಪಾರವಾದದ್ದು ಎಂಬುದನ್ನು ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏💐 ನಾನು ಸಹ ನಿಮ್ಮ ಆಶ್ರಮಕ್ಕೆ ಇನ್ನೂ ಮುಂದೆ ಸಹಾಯ ಮಾಡುತ್ತೇನೆ ಜೈ ಭೀಮ್ ಜೈ ಅಪ್ಪು ಬಾಸ್ 🙏👏👏

  • @kiranrajps1757
    @kiranrajps1757 Год назад +3

    Yogesh thumba hrudayavantha🙏❤️

  • @ashanagraj5286
    @ashanagraj5286 Год назад +5

    Good work arun sir 👏👏👏 hats of to u,... I am also ur way... Ur inspirations to all

  • @chinnuchinnu1213
    @chinnuchinnu1213 Год назад +7

    ಯೋಗೇಶ್ ಅವರೇ ನಿಮ್ಮ ಬಗ್ಗೆ ಯಾರೇ ಏನೇ ಮಾತಾಡಿದ್ರು ನೀವು ತಲೆ ಕೆಡಿಸುಕೊಳೋಕ್ಕೆ ಹೋಗ್ಬೇಡಿ ನೀವು ಏನು ಅಂತ ನಮಗೆ ಚನ್ನಾಗಿ ಗೊತ್ತಿದೆ ಯೋಗೇಶ್ ಅವರೇ ದೇವರು ಇದ್ದಾರೆ ಎಲ್ಲ ಒಳ್ಳೆದ್ದು ಆಗುತ್ತೆ ಈ ಕೆಲವೊಂದು ಜನ ಯಾಗೆ ಅಂದ್ರೆ ಅವರಿಗೆ ಯಾರೋ ಕಷ್ಟದಲ್ಲಿ ಇದ್ದಾರೆ ಒಂದು ಒಳ್ಳೇ ಕೆಲಸ ಮಾಡ್ತಾ ಇದ್ದಾರೆ ಅಂದ್ರೆ ಅವರಿಗೆ ಅದನ್ನ ನೋಡಿ ತಡ್ಕೊಳೋಕ್ಕೆ ಆಗಲ್ಲ ಮತ್ತೆ ಅವರುಗಳು ಇನ್ನೊಬ್ಬರಿಗೆ ಸಹಾಯ ಮಾಡೋ ಮನಸು ಮತ್ತೆ ಒಳ್ಳೆ ಗುಣನೂ ಅವರುಗಳಿಗೆ ಇರೋಲ್ಲ ಆಗಾಗಿ ಈಗೆಲ್ಲ ಮಾತಾಡ್ತಾರೆ ನಿಮಗೆ ಯಾರು ಕೆಟ್ಟದಾಗಿ ಮಾತಾಡ್ತಾರೊ ಅವರ ಮಾತಿಗೆ ತಲೆ ಕೆಡಿಸುಕೋಬೇಡಿ ನಿಮಗೆ ಆ ದೇವರು ಒಳ್ಳೇದು ಮಾಡ್ತಾರೆ ನಿಮ್ಮ ಬಗ್ಗೆ ನಮಗೆ ತುಂಬಾ ಗೌರವ ಇದೆ ನೀವು ಮಾಡೋ ಎಲ್ಲ ಕೆಲಸನೂ ಆ ಮೆಚ್ಚುವಂತ ಕೆಲಸನೇ ಒಳ್ಳೇದು ಆಗಲ್ಲಿ ಯೋಗೇಶ್ ಅವರೇ 🙏🙏🙏🙏

  • @dailylifestyle5249
    @dailylifestyle5249 Год назад +17

    ಸರ್ ಯಾರು ಏನು ಬೇಕಾದ್ರೂ ಹೇಳ್ಕೊಳ್ಳಿ ಜನ ಇರೋದೇ ಮಾತಾಡೋದಕ್ಕೆ. ಮಾತಾಡೋರು ಎಲ್ಲರೂ ಬಂದು ಸಹಾಯ ಮಾಡುವುದಿಲ್ಲ ಅದಲ್ಲ ನೆಗೆಟಿವ್ ಕಮೆಂಟ್ಸ್ ಬಿಟ್ಟು ನಿಮ್ಮ ಕೆಲಸ ಮಾಡ್ತಾ ಹೋಗಿ ಸರ್ ಒಳ್ಳೆದಾಗಲಿ..👏🙏🙏

    • @sunilchandrappa8676
      @sunilchandrappa8676 Год назад

      Monne tanka karnatakada gothirda e vkathi ivathu onthara celebrity publicity yella

  • @manoj.g1055
    @manoj.g1055 Год назад +5

    Yantha punythma Nappa ninu ninu e jagathige madri nin manasu rudaya estholedu nin padakke 🙏 koti koti prnamaglu

  • @rajuyadav-ih2jv
    @rajuyadav-ih2jv Год назад +27

    ದೇವ್ರು ಒಳ್ಳೇದು ಮಾಡ್ಲಿ ಬ್ರೋ ❤️

  • @lalithakumari6870
    @lalithakumari6870 Год назад +4

    ಅರುಣ್ ಅವ್ರು ಆಶ್ರಮಕ್ಕೆ ಸಹಾಯ ಮಾಡಿದ್ದು ತುಂಬಾ ಖುಷಿ ಆಯ್ತು ಅವ್ರಿಗೆ ದೇವ್ರು ಒಳ್ಳೆದು ಮಾಡ್ಲಿ

  • @shifasaifu6589
    @shifasaifu6589 Год назад +2

    Shabash arun

  • @shilpads6397
    @shilpads6397 Год назад +2

    Yenta Valle matadidri sir great

  • @madhusudhanagm3053
    @madhusudhanagm3053 Год назад +17

    Ivagadru gotayta avru enta olle vyaktitva iroru anta,
    A good gentleman doing great gentle work.....👏👏👏

  • @ashamicheal945
    @ashamicheal945 Год назад +7

    God bless you both🙏🙏💐💐❤️

  • @ashak4206
    @ashak4206 Год назад +3

    ದೇವ್ರು ಒಳ್ಳೇದು ಮಾಡ್ಲಿ sir

  • @a1mrvitechmobiles94
    @a1mrvitechmobiles94 Год назад +28

    Good job Arun sir & janasnehi yogesh sir God bless you

    • @sumanthvlogs2023
      @sumanthvlogs2023 Год назад +1

      hawdu arun avaru enu bere ashramaku hogi help madbeku antha kelkonthivi 🙏

    • @manoja9970
      @manoja9970 Год назад +1

      🤩

    • @preethip1949
      @preethip1949 Год назад +1

      yes arun sir ge mathe yogesh avaru thumba ollevaru ,aa devaru olledu madli nim ibaruge

  • @premkumarpremkumar6416
    @premkumarpremkumar6416 Год назад +2

    Tech Jesus Amen hallelujah praise the lord has 🙌🙏😭😭😭

  • @sadanaandrew3327
    @sadanaandrew3327 Год назад +2

    Arun sir
    Really you are totally different
    you are doing an wonderful job sir
    keep doing
    May god bless you and your parents abundantly
    God is on your side

  • @BGarudavlog
    @BGarudavlog Год назад +21

    ಸರ್. ಸೂಪರ್. ಸರ್. ನೀವು. ❤️. ದೇವರು. ನಿಮಗೆ. ಒಳ್ಳೇದು. ಮಾಡಲಿ. ಮತ್ತೆ. ಇನ್ನು. ಸಹಾಯ. ಮಾಡಲು. ಇನ್ನು. ಶಕ್ತಿ. ಕೊಡಲಿ. ದೇವರು. ನಂಗೆ. ಸಹಾಯ. ಮಾಡಬೇಕು. ಅಂತ. ಹಸೆ. ಇದೇ. 1. ಅಡಿ. ಜಾಗಕ್ಕೆ. ಆದರೂ ದುಡ್ಡು. ಕೊಡಬೇಕು. ಅಂತ. ಹಸೆ.ಆದರೆ. ನಾನು. ಬೆಂಗಳೂರಿನಲ್ಲಿ. ಗುಡಿಸಲು. ಮನೆ ಯಲ್ಲಿ. ಇದು ನಾನು. ಕುಲಿ ಕೆಲಸ. ಮಾಡ್ತಾ. ಇದೀನಿ. ಮನೆ. ಯಲ್ಲಿ. ತುಂಬಾ. ಕಾಸ್ಟ್ ಇದೆ. ಅದಕ್ಕೆ. ಸಹಾಯ. ಮಾಡಲು. ಹಗ್ತಇಲ್ಲ. 😌😌

    • @sumanthvlogs2023
      @sumanthvlogs2023 Год назад +2

      kanditha e comment avaru nodidre nimagu help madthare bidi sir

    • @b.basavanagoudagouda9639
      @b.basavanagoudagouda9639 Год назад +1

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು...
      ನಿಮ್ಮ ಪರವಾಗಿ ನಾನು ಒಂದು ರೂಪಾಯಿ ಯನ್ನು ಯೋಗೇಶ್ ಅಣ್ಣ ನವರಿಗೆ ತಲುಪಿಸುತ್ತನೆ ಅ ದೇವರು ನಿಮಗೆ ಒಳ್ಳೇದು ಮಾಡಲಿ...

  • @RavikumarRavikumar-yx7de
    @RavikumarRavikumar-yx7de Год назад +2

    Super arun sir

  • @SuneelHegde
    @SuneelHegde Год назад +3

    Superb bro... Devru yavaglu olled madli nimge 😊😊

  • @anilanilrajanilanilraj4274
    @anilanilrajanilanilraj4274 Год назад +2

    ದಯವಿಟ್ಟು ಜನಸ್ನೇಹಿ ಆಶ್ರಮವನ್ನು ಬೆಂಬಲಿಸಿ

  • @sanavibiradar6770
    @sanavibiradar6770 Год назад +2

    Hi Arun sir tumba olle kelasa madidira sir devaru chennagi ettirali

  • @mohanp7818
    @mohanp7818 Год назад +11

    Govt of Karnataka must allot one acre to the ashram in Nelamangala which is looking after the aged people free of cost, yogesh sir is doing a great work. The concerned MLA must look into this and the Honorable CM of Karnataka

  • @shreeshree9496
    @shreeshree9496 Год назад +4

    ಸೂಪರ್ ಸರ್

  • @kusumakusu4684
    @kusumakusu4684 Год назад +7

    Great job god bless you

  • @shivputraautetech9670
    @shivputraautetech9670 Год назад +10

    Supper work sir 👍🌹

  • @bhavyashree3322
    @bhavyashree3322 Год назад +8

    Really great, arun sir 👍

    • @radhak3155
      @radhak3155 Год назад

      Supper sir your woerking is beutifull god ples sir

    • @sakleshpura7442
      @sakleshpura7442 Год назад

      👍🏻👍🏻👍🏻👍🏻

  • @sathishgt958
    @sathishgt958 Год назад +7

    ನಿಮನ್ನು ನೋಡಿದ್ರೆ ನಿಜವಾಗ್ಲೂ ಹೆಮ್ಮೆ ಅನಿಸುತ್ತೆ 🙏🙏🙏❤️👍🏽

  • @kiranrajps1757
    @kiranrajps1757 Год назад +6

    Arun brother great sir God bless you 💯

  • @omvirat18417
    @omvirat18417 Год назад +32

    ನೀವೂ ಅವರಿಗೆ ಕೇಳಿದ ಫೀಜ್ ತುಂಬಾ ಇಷ್ಟ ಆಯ್ತು ಧನ್ಯವಾದಗಳು ಸರ್

  • @grettaalmeida3612
    @grettaalmeida3612 Год назад +1

    Good 👍 jobs brother god bless you all you are doing good job brother TQ u all

  • @roopagowda2348
    @roopagowda2348 Год назад +9

    Ohh my god.this is life ur start explaining.all the best

  • @hemamurali1286
    @hemamurali1286 Год назад +2

    Sir we will support sir

  • @sanjukumarmethre4887
    @sanjukumarmethre4887 Год назад +10

    Arun sir your great

  • @ROCKYBOSS.
    @ROCKYBOSS. Год назад +2

    Olleya kelasa maadidira lots of love from shivamogga 💖 😍

  • @jayahsjaya2693
    @jayahsjaya2693 Год назад +6

    ಇಬ್ಬರಿಗೂ ವಂದನೆಗಳು 👌👌🙏🏼🙏🏼

  • @ವಿನಯ್ಕುಮಾರ್-ಝ8ಬ

    Sir Nim smile super Sir sahaya madidakke danyavadagalu🙏🙏🙏

  • @dailylifestyle5249
    @dailylifestyle5249 Год назад +2

    Wow super 👌🙏🙏🙏

  • @chaitanyachethu6030
    @chaitanyachethu6030 Год назад +3

    good job Arun (bro) continue ur marketing 👏 👍 ✨️😍

  • @nagarajnaga4878
    @nagarajnaga4878 Год назад +1

    Thank u so much sir God bless you

  • @HappyFish-gj4rn
    @HappyFish-gj4rn 8 месяцев назад +1

    ನಾನು ಬಡವ ಅಣ್ಣಾ ಆದರೂ ದೇವರು ಯಾವದಕ್ಕೂ ಕಡಿಮೆ ಮಾಡಿಲ್ಲ ಹಾಗಾಗಿ ನಾನು ಏನಾದರು ನಿಮ್ಮೊಂದಿಗೆ ಸೇವೆ ಸಲ್ಲಿಸಬೇಕುಂತ ತುಂಬಾ ಅಸೆ ಇದೆ ಮಾಡೇ ಮಾಡ್ತೀನಿ ಕೂಡ ನಂದು ವಂದು ಅಳಿಲು ಸೇವೆ ಆಗಲಿ ಅಣ್ಣಾ ನಿಮಗೆ ಸನೇಶ್ವರ್ ಒಳ್ಳೇದ್ ಮಾಡ್ಲಿ 🙏🙏🙏🙏🙏🙏🙏🙏🙏🌹🌹🌹🌹🌹

  • @prabha390
    @prabha390 Год назад +3

    Super sir good jab🙏🙏🙏

  • @vanajarao6963
    @vanajarao6963 Год назад +4

    🙏🙏🙏 Great Arun god bless u great work

  • @rebalravi1235
    @rebalravi1235 Год назад +3

    ಗುಡ್ sir

  • @asharaniurs5422
    @asharaniurs5422 Год назад +12

    You are so great brother

  • @kalpanagouda6887
    @kalpanagouda6887 Год назад +3

    ಯೋಗೇಶಣ್ಣ tumba kastadallidru arun Sir neevu support madiddakke tumba thanks❤

  • @raghu8280
    @raghu8280 Год назад +3

    Super ✌️

  • @kirthidhar1619
    @kirthidhar1619 Год назад +7

    Seen this in Nagarbhavi co work space, I was working there few months back

  • @sathishat.n5405
    @sathishat.n5405 Год назад +6

    Good job both of you god gives good health prosperou

  • @nandupoojary2110
    @nandupoojary2110 Год назад +3

    🙌🙌🙌 all the best

  • @ashishgowda9641
    @ashishgowda9641 Год назад +3

    🙏🙏💐💐

  • @deepur7871
    @deepur7871 Год назад +3

    Great sir god belss u

  • @PavithraPavi-fe1yy
    @PavithraPavi-fe1yy Год назад +1

    Thank you sir

  • @omannokai2112
    @omannokai2112 Год назад +2

    Yes yes sir

  • @vijayalakshmivijaya6719
    @vijayalakshmivijaya6719 Год назад +1

    God bless you sir

  • @chethan1899
    @chethan1899 Год назад +5

    ❤️good arun sir

  • @sumamom6349
    @sumamom6349 Год назад +4

    Super Arun sir great

  • @puneethpuneeth4811
    @puneethpuneeth4811 Год назад +4

    💛❤️😍🙏🙏🙏🙏🙏 good job arun bro

  • @ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ

    ಆಂಕರ್ ಅರುಣ್ ಅವರಿಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು ನಿಮ್ಮ ಬೆಂಬಲ ಯಾವಾಗಲೂ ಹೀಗೆ ಇರಲಿ ಎಂದು ಭಕ್ತಿಯಿಂದ ಕೈಮುಗಿದು ಕೇಳಿಕೊಳ್ಳುತ್ತೇವೆ ಎಲ್ಲರಿಗು ಒಳ್ಳೆಯದಾಗಲಿ ಜೈ ಕರ್ನಾಟಕ ಮಾತೆ 🌹🙏 ನಮ್ಮ ಕರ್ನಾಟಕದಲ್ಲಿ ಇರುವ ಜನಸಾಮಾನ್ಯರು ಬಡವರು ತಲಾ ಒಂದೊಂದು ರೂಪಾಯಿ ಕೊಟ್ಟರೆ ಸಾಕು ನೂರಾರು ನಿರಾಶ್ರಿತರ ಜೀವ ಉಳಿಸಿದ ಪುಣ್ಯ ಬರುತ್ತೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಭಕ್ತಿಯಿಂದ ಕೈಮುಗಿದು ಕೇಳಿಕೊಳ್ಳುತ್ತೇವೆ ಎಲ್ಲರಿಗು ಒಳ್ಳೆಯದಾಗಲಿ ಜೈ ಕರ್ನಾಟಕ ಮಾತೆ 🇮🇳🙏

  • @sureshshild8886
    @sureshshild8886 Год назад +2

    Tqu anna

  • @bheemumaalba4885
    @bheemumaalba4885 Год назад +1

    Ok sir super

  • @rasoolbrasool7027
    @rasoolbrasool7027 Год назад +3

    Gud humanbeing....sir

  • @shivakumargouda1998
    @shivakumargouda1998 Год назад +7

    Nice arun sir,
    U r inspire to all,

  • @jayalakshmi8067
    @jayalakshmi8067 Год назад +8

    Hatts off sir❤️

    • @vilmalobo6870
      @vilmalobo6870 Год назад

      Nimagagi nimma ashramakkagi prathisutene anna

  • @reshmarrshma9424
    @reshmarrshma9424 Год назад +1

    Thanks sir

  • @rukkminirikku6660
    @rukkminirikku6660 Год назад +1

    Arun good job

  • @sampreethnayaka.s2236
    @sampreethnayaka.s2236 Год назад +1

    Sir super

  • @SHIVUNMANI
    @SHIVUNMANI Год назад +1

    superb sir

  • @renukashilwant7647
    @renukashilwant7647 Год назад +1

    ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಧನ್ಯವಾದಗಳು

  • @venuprasad3146
    @venuprasad3146 Год назад +1

    All best sir , super sir 👍 🙏

  • @chandrakalabm828
    @chandrakalabm828 Год назад +1

    Thank you sir . Nimage devaru olledu maadali.

  • @chinnumist4091
    @chinnumist4091 Год назад +3

    I do bro don't worry

  • @jutejute6966
    @jutejute6966 Год назад +3

    Super bro 🙏🙏🙏🙏🙏💐💐💐

  • @ChandraKumar-bs5sn
    @ChandraKumar-bs5sn Год назад +1

    All. the best

  • @kruthikl4982
    @kruthikl4982 Год назад +1

    Good job sir

  • @Srinivasseenujaihidhujaisriram
    @Srinivasseenujaihidhujaisriram Год назад +1

    Sahaymadi
    Ashramake.🙏🙏🙏

  • @shreevidya6015
    @shreevidya6015 Год назад +1

    Yogesh bro, u r real gem, genuine person

  • @phckurnad5856
    @phckurnad5856 Год назад +1

    Super sir

  • @Mrchannucolourworld
    @Mrchannucolourworld Год назад +17

    ಇದು ಪುಣ್ಯದ ಕೆಲಸ ಸೂಪರ್

  • @lakshmilakshmi7226
    @lakshmilakshmi7226 Год назад +3

    Thanks anna

  • @sunilmenezes3916
    @sunilmenezes3916 Год назад +3

    God bless you bro

  • @sudhamaniar9903
    @sudhamaniar9903 Год назад +1

    Thanks so much Sir🎉

  • @leelamoolya210
    @leelamoolya210 Год назад +5

    👍👐👍

  • @sharanakumar6055
    @sharanakumar6055 Год назад +2

    Good job👍

  • @omannokai2112
    @omannokai2112 Год назад +1

    Great job sir

  • @nagendraprasad895
    @nagendraprasad895 Год назад +6

    Great sir

  • @shivakumargouda1998
    @shivakumargouda1998 Год назад +3

    Arun sir,nimma e prayathnakke,nanu jothe irthini,
    Mansiddalli margavidhe,
    Munnuggi sir,9000 adi yava lekka,
    Hani hani kudidre Halla,tene tene kudidre rashi,oggattinalli balavidhe.

  • @geethaanchan1521
    @geethaanchan1521 Год назад +2

    Good job sir . Nav nu help madtivi.

  • @shivukumarhosamani5837
    @shivukumarhosamani5837 Год назад +1

    👏👌

  • @shivakumar11888
    @shivakumar11888 Год назад +5

    God bless you 🙏