KANMANI ANBODU SONG KANNADA VERSION LYRICS VIDEO | 4K VIDEO | KANMANI ANBODU SONG LYRICS VIDEO

Поделиться
HTML-код
  • Опубликовано: 29 апр 2024
  • KANMANI ANBODU KANNADA VERSION SONG SINGERS NAME ↓
    SINGER NAME : DHANAJAY | INSTA : dhanajay_keys
    SINGER NAME : KRISHNARAJ | INSTA krishnarajshettyoficial
    SONG NAME : KANMANI ANBODU
    MOVIE NAME : GUNAA
    MOVIE RELEASED : 1991
    LANGUAGE : TAMIL
    SONG LYRICS ↓
    ಕಣ್ಮಣಿ,ಹೃದಯ ಸಿಂಹಾಸಿನಿ, ಒಲವಿನೋಲೆ ತಲುಪಿತೆ? ಕುಶಲವೆ?ಹೇಳೆ ನನ್ನ ಪ್ರಿಯ ಸಖಿ, ನನ್ನ ಪ್ರೇಮ ದೇವತೆ.. ನಿನ್ನಂದ ತುಂಬಿಕೊಳ್ಳಲು ಕಣ್ಣು ಕಾದಿದೆ.. ನಿನ್ನ ನೆನಪು ಮನಸ್ಸನು ಬಹಳ ಕಾಡಿದೆ.. ಮರೆಯದಂತ ಪ್ರಣಯ ರಾಗ, ಬಾಳಲ್ಲಿ ಹಾಡಿದಂತ,ಸರಸಗಾತಿ,ಹೇ ಗೆಳತಿ,ನನ್ನೊಡತಿ..
    ಮನದ ಮೂಲೆ ಮೂಲೆಯಲ್ಲು,ನಿಂದೇನೆ ಹೆಜ್ಜೆ ಗುರುತು,ಹೇ ವಿಲಾಸಿ,ನನ್ನರಸಿ,ನನ್ನರಸಿ.. ಕೊನೆಯೆ ಇರದ ಪ್ರೇಮರಾಶಿ,ನನ್ನೆದೆಯ ಒಳಗೆ ಹಾಸಿ-ದಂತ ಪ್ರೇಯಸಿ.. ಬಳಸಿ ನಿನ್ನ ತೋಳಿನಲ್ಲಿ ನಿನ್ನಲ್ಲೆ ಲೀನವಾಗೊ ಆಸೆ ಷೋಡಶಿ.. ವಿರಹ ತಾಳಲಾರೆ,ನಿನ್ನ ಸನಿಹ ಬೇಕೆ ಬಾಲೆ, ಬರುವೆ ನಿನ್ನ ಬಳಿಗೆ ಬೇಗನೆ

Комментарии • 20

  • @vincentpereira6249
    @vincentpereira6249 2 месяца назад +26

    ಕಣ್ಮಣಿ,ಹೃದಯ ಸಿಂಹಾಸಿನಿ,ಒಲವಿನೋಲೆ ತಲುಪಿತೆ?
    ಕುಶಲವೆ?ಹೇಳೆ ನನ್ನ ಪ್ರಿಯ ಸಖಿ,ನನ್ನ ಪ್ರೇಮ ದೇವತೆ..
    ನಿನ್ನಂದ ತುಂಬಿಕೊಳ್ಳಲು ಕಣ್ಣು ಕಾದಿದೆ..
    ನಿನ್ನ ನೆನಪು ಮನಸ್ಸನು ಬಹಳ ಕಾಡಿದೆ..
    ಮರೆಯದಂತ ಪ್ರಣಯ ರಾಗ,ಬಾಳಲ್ಲಿ ಹಾಡಿದಂತ,ಸರಸಗಾತಿ,ಹೇ ಗೆಳತಿ,ನನ್ನೊಡತಿ..
    ಮನದ ಮೂಲೆ ಮೂಲೆಯಲ್ಲು,ನಿಂದೇನೆ ಹೆಜ್ಹೆ ಗುರುತು,ಹೇ ವಿಲಾಸಿ,ನನ್ನರಸಿ,ನನ್ನರಸಿ..
    ಕೊನೆಯೆ ಇರದ ಪ್ರೇಮರಾಶಿ,ನನ್ನೆದೆಯ ಒಳಗೆ ಹಾಸಿ-ದಂತ ಪ್ರೇಯಸಿ..
    ಬಳಸಿ ನಿನ್ನ ತೋಳಿನಲ್ಲಿ ನಿನ್ನಲ್ಲೆ ಲೀನವಾಗೊ ಆಸೆ ಷೋಡಶಿ..
    ವಿರಹ ತಾಳಲಾರೆ,ನಿನ್ನ ಸನಿಹ ಬೇಕೆ ಬಾಲೆ,ಬರುವೆ ನಿನ್ನ ಬಳಿಗೆ ಬೇಗನೆ.

  • @dathadatha545
    @dathadatha545 8 часов назад

    Super vaice

  • @barshansj808
    @barshansj808 2 месяца назад +6

  • @santhoshkumargulwadi4512
    @santhoshkumargulwadi4512 Месяц назад +2

    Vocal, voice, mesmerizing

  • @MaheshMahesh-qc1xr
    @MaheshMahesh-qc1xr Месяц назад +3

    Awesome ❤

  • @manjubavikatti1075
    @manjubavikatti1075 Месяц назад +2

    ❤🎉

  • @sumasl4422
    @sumasl4422 Месяц назад +2

    Nice...Melodious music ... Wow 👌

  • @yashaswiniram
    @yashaswiniram Месяц назад +4

    Awesome lyrics❤❤

  • @govindegowda3576
    @govindegowda3576 21 день назад +1

    I love the song

  • @hemalatapai2126
    @hemalatapai2126 Месяц назад +2

    Super Super

  • @user-ie4it2lh6b
    @user-ie4it2lh6b Месяц назад +7

    Female version please

  • @aishwaryanagarajan8721
    @aishwaryanagarajan8721 Месяц назад +2

    This so soulful!!!
    Can I please get the English lyrics of this song

  • @anilkumarjammaladinni708
    @anilkumarjammaladinni708 Месяц назад +1

    Best translation 🎉

  • @DHARMANNANATIKAR-zy3rq
    @DHARMANNANATIKAR-zy3rq 15 дней назад

    ❤❤❤❤

  • @preetimallanagoudr1870
    @preetimallanagoudr1870 21 день назад

    Awwwaaaaaaaa thank you so much brother 🎉❤👀🥀😘

  • @shyamR-hc9hc
    @shyamR-hc9hc 21 день назад

    my fav song ❤❤❤❤❤❤❤❤❤❤❤❤❤❤❤ 1:17

  • @hcputtarajuhcputtaraju4566
    @hcputtarajuhcputtaraju4566 Месяц назад

    🎉🎉😊😊 super bro 🫰🫰🫰

  • @b.k_gowda998
    @b.k_gowda998 24 дня назад

    Full song link bro