Ambaraveri Ambaraveri - Rasika (1994) - Kannada

Поделиться
HTML-код
  • Опубликовано: 1 ноя 2011
  • Movie: Rasika (1994)
    Song: Ambaraveri Ambaraveri
    Singer: SPB
    Music: Hamsalekha
    Lyrics: Hamsalekha
    Starring: Ravichandran, Bhanupriya
  • КиноКино

Комментарии • 1,8 тыс.

  • @mahantesh1972
    @mahantesh1972 4 года назад +104

    ಸುಮಾರು 25 ರಿಂದ 30 ವರ್ಷದ ರವಿಚಂದ್ರನ್ ರವರ ಚಲನಚಿತ್ರದ ಗೀತೆಗಳು ಯಾವತ್ತೂ ಕೇಳಿದರೂ ಹೊಸದಾಗಿ ಕೇಳಿದಂತೆ ಅನಿಸುತ್ತವೆ... ಈಗಲೂ ಯಾವುದೇ ಪ್ರೈವೇಟ್ ಬಸಗಳಲ್ಲಿ ರವಿಚಂದ್ರನ್ ರವರ ಹಳೆಯ ಚಲನಚಿತ್ರ ಗೀತೆಗಳನ್ನು ಕೇಳುತ್ತಾ ಪ್ರಯಾಣಿಸಿದರೇ ಅದರ ಪ್ರಯಾಣದ ಮಜಾನೇ ಬೇರೆ....ಲವ್ ಯು ರವಿಚಂದ್ರನ್ ಸರ್..

    • @deepadipi6055
      @deepadipi6055 2 года назад +6

      😍

    • @anjupadya9383
      @anjupadya9383 Год назад +2


      ಃಸಢ್ಯಮಬಙಘಸತಣಭೈ

    • @bhimappayjogin1260
      @bhimappayjogin1260 Год назад +2

      Bari old yake avara new movie songs super agiruthey adkey example Ravi boopana movie nodi gothauthe.

    • @mahantesh1972
      @mahantesh1972 Год назад +2

      @@bhimappayjogin1260ಆಯ್ತು ..

    • @bhimappayjogin1260
      @bhimappayjogin1260 Год назад +1

      @@mahantesh1972 Yen ayethu?

  • @prajwals1536
    @prajwals1536 3 года назад +55

    ಹೆಣ್ಣಿರದ ಬೂಮಿ ಹಂಗೇಕೆ....
    ಹೆಣ್ಣಿರದ ಸ್ವರ್ಗ ನನಗೇಕೆ....... What a lines😍😍😍😍😍😍😍

  • @santoshkumar-qd8cq
    @santoshkumar-qd8cq 2 года назад +34

    ಈ ಹಾಡು ಸುಧಾ, ಜ್ಯೋತಿ, ಅರ್ಚನ, ಶ್ರೀ ವಿದ್ಯ & ದೀಪ ರಂತಹ ಅಪ್ಸರೆಯರಿಗಾಗಿ
    ಕನ್ನಡವೇ ನನ್ನ ಪ್ರಪಂಚ🌏

  • @sathishkumarlk7852
    @sathishkumarlk7852 3 года назад +91

    ರಸಿಕನ ಬಾಳಿಗೆ ಚೆಲುವೆಯೇ ಹೋಳಿಗೆ....
    ಎಂದನೊಬ್ಬ ಮಹಾ!!ರಸಿಕ!!!!!karnataka Romance king ರವಿಮಾಮ
    Karnataka Romantic tune king ಹಂಸಲೇಖ sir

  • @bharathambi8142
    @bharathambi8142 5 лет назад +35

    ರವಿ ಅಣ್ಣನ ನಟನೆ ಹಂಸಲೇಖ ಅವರ ಸಾಹಿತ್ಯ ಎಸ್ ಪಿ ಅವರ ಗಾಯನ...ಅದ್ಭುತ... ಈ ತ್ರಿವಳಿಗಳು ನಮ್ಮ ಚಂದನವನದ ಆಸ್ತಿ....

  • @user-db7bf9gu4f
    @user-db7bf9gu4f 5 месяцев назад +89

    ೨೦೨೪ ರಲ್ಲೂ ಕೇಳುತ್ತಿರುವ ಅಭಿಮಾನಿಗಳು❤
    👇

  • @ranganathackcrrss9403
    @ranganathackcrrss9403 4 года назад +252

    ನೋವನ್ನು ಮರೆಸುವ ಸಂಜೀವಿನಿ ಇದ್ದಂತೆ ಈ ಹಾಡು ,, ನನ್ನ ಪ್ರೀತಿಯ ದೇವರು ರವಿಚಂದ್ರನ್ ಸರ್ ಗೆ ನನ್ನ ಶತಕೋಟಿ ನಮನಗಳು

    • @user-dn2rp5rw3z
      @user-dn2rp5rw3z 4 года назад +5

      # ನನ್ನ ದ್ರೋಣಾಚಾರ್ಯ ಬ್ರದರ್ 😍

    • @jagadisht2984
      @jagadisht2984 4 года назад +1

      Le huch music madidu hamsaleka

    • @sportslover8396
      @sportslover8396 4 года назад +6

      ರಿಮೇಕ್ ರಾಜ ರವಿಚಂದ್ರನ್ ಈ ಮಟ್ಟಕ್ಕೆ ಬೆಳೆದಿರೋದು ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯ ದಿಂದ,

    • @nithinkumar6520
      @nithinkumar6520 3 года назад +2

      @@jagadisht2984 hamsalekha Anno bolimagan introduce madide ravichandran. Chutiya Nan magne

    • @nithinkumar6520
      @nithinkumar6520 3 года назад +9

      @@sportslover8396 aithu tika mucho sulemagne.

  • @Ravikumar-vh5tb
    @Ravikumar-vh5tb 3 года назад +36

    ಕೋಟಿಗೊಂದು ಎನ್ನುವಂತಹಾ ಹಾಡಿದು..
    ಹಂಸಲೇಖ, ಎಸ್.ಪಿ.ಬಿ ಅವರಿಗೆ ಧನ್ಯವಾದ ಹೇಳಬೇಕು..🙏

  • @PradeepKumar-hi2ko
    @PradeepKumar-hi2ko 4 года назад +33

    What a sentence and meaning wawawawa ....
    ಹೆಣ್ಣಿರದಾ ಭೂಮಿ ಹಂಗೇಕೆ... ಓಓಓ ಹೆಣ್ಣಿರದಾ ಸ್ವರ್ಗ ನಂಗೇಕೆ
    ರಸಿಕನಾ ಬಾಳಿಗೆ ಚೆಲುವೆಯೇ ಹೋಳಿಗೆ ಎಂದನೊಬ್ಬ ಮಹಾರಸಿಕ

  • @udayapoojarihattikudru3130
    @udayapoojarihattikudru3130 4 года назад +7

    ಹಂಸಲೇಖರ ಪಡೆದ ನಾವೇ ಧನ್ಯರು,,

  • @naagusm4701
    @naagusm4701 2 месяца назад +51

    ಈ 5g Era ದಲ್ಲೂ ನನ್ನ ತರ ಹಳೆ ಹಾಡು ಕೇಳೋರು ಇದ್ದೀರಾ?? 💚

  • @shivakumarshivu2681
    @shivakumarshivu2681 2 года назад +14

    ಎಸ್.ಪಿ.ಬಿ ಅವರು ಹಾಡಿರೋ ಹಾಡುಗಳನ್ನು ಕೇಳುತ್ತಿದ್ದರೆ ಅವರು ನಮ್ಮಿಂದ ದೂರ ಆಗಿಲ್ಲ ನಮ್ಮಲ್ಲೇ ಇದ್ದಾರೆ ಅನ್ನಿಸ್ತಿದೆ really you are a legend sir we are all miss you sir

  • @sharabanna8715
    @sharabanna8715 2 года назад +30

    ಅದ್ಬುತವಾದ ಗೀತೆ ಹಂಸಲೇಖ ಮ್ಯೂಜಿಕ್ ಅಂದ್ರೇ ತುಂಬಾ ಚೆನ್ನಾಗಿರತ್ತೆ ರವಿ ಸರ್ ಹಂಸಲೇಖ ಜೋಡಿ ತುಂಬಾ ಚೆನ್ನಾಗಿದೆ

  • @santhoshkumars550
    @santhoshkumars550 4 года назад +21

    ಹಂಸಲೇಖರವರ ಹಾಡುಗಳನ್ನು ಕೇಳುವುದೆ ಚೆಂದ, ಇನ್ನು ಅದನ್ನು ಅರ್ಥೈಸಿಕೊಂಡರೆ ಬಾಳೆ ಆನಂದ.

  • @govardhankj5284
    @govardhankj5284 6 месяцев назад +13

    ಮತ್ತೆ ರವಿ ಸರ್ ಮತ್ತು ಹಂಸಲೇಖ ಒಟ್ಟಾಗಿ ಸಿನಿಮಾ ಮಾಡಿದರೆ ಸಾಕು ಕಾಯತಿದ್ದೇವೆ

  • @srinidhi7140
    @srinidhi7140 4 года назад +403

    ಯಾರ್ಯಾರಿಗೆ ಇದು ಬಹಳ ಇಷ್ಟವಾದ ಹಾಡು 💝

  • @HarishKV-of3hd
    @HarishKV-of3hd 4 года назад +119

    ಥ್ಯಾಂಕ್ಯೂ ಹಂಸಲೇಖ ಸರ್ ನಿಮ್ಮ ಹಾಡುಗಳೇ ನಮ್ಮ ಪಾಠಗಳು

  • @Biologykannada
    @Biologykannada 3 года назад +31

    ರವಿ ಸರ್ ನಿಮ್ಮ ಹಾಡುಗಳ ಆಯ್ಕೆ ಸೂಪರ್ ಅವುಗಳನ್ನು ತೋರಿಸುವ ರೀತಿಯು ಸೂಪರ್

  • @hemanthputta1134
    @hemanthputta1134 4 года назад +158

    ಮತ್ತೆ ಕನ್ನಡಕ್ಕೆ ಇಂಥ ಒಳ್ಳೆ ಸಾಂಗ್ ಯಾರಿಂದಲೂ ಕೊಡೋದು ಸಾಧ್ಯ ಇಲ್ಲ ಹಂಸಲೇಖ

  • @dhanugowdagowdars1752
    @dhanugowdagowdars1752 3 года назад +5

    ಪದಗಳೇ ಇಲ್ಲಾ ವರ್ಣನೆ ಮಾಡಲು ಸಂಗೀತ ಸಾಹಿತ್ಯ ಅಷ್ಟು ಅದ್ಭುತವಾಗಿದೆ

  • @ambarishhiremath8871
    @ambarishhiremath8871 2 года назад +54

    ಹಂಸಲೇಖ ಅವರ ಅದ್ಭುತ ಸಾಹಿತ್ಯ ಸಂಗೀತ SPB ಅವರ ಅದ್ಭುತ ಗಾಯನ 💛❤🙏🙏🎹🎧🥁🎺🎤🎤

    • @deepadipi6055
      @deepadipi6055 2 года назад +2

      😍

    • @rathnaakka7614
      @rathnaakka7614 Год назад

      🕉️👩‍🦰❤️😀🚌👳🤳✍️👁️🛏️🪑👌👎👍🤳✍️👎👍👳🚌❤️👩‍🦰🚌😀👈👌👉🐕👈👉👉🇨🇮🕉️👍😀🇨🇮👈👳👍🚌😀😀😀❤️😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀🚌🚌🚌🚌😀🚌🚌😀😀😀😀😀😀😀😀😀😀🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌❤️😀😀😀😀😀😀🚌🚌🚌🚌🚌🚌🚌😀😀😀😀😀😀😀😀😀😀😀🚌🚌🚌🚌🚌🚌🚌🚌🚌🚌🚌🚌👈👳❤️👩‍🦰🕉️🧓👎👍🕉️👩‍🦰😂🧓👈👎🚌👈👉👳❤️👁️🛏️🪑🕉️👩‍🦰🤳✍️👎👍👈👌👳🥭🍊🍍🍌🥪🌭😋💪✌️👁️❤️👩‍🦰🕉️👳🤳✍️👎👍🍌🇦🇪🕉️👎👍👈👉👳👍🕉️👩‍🦰👳❤️😃😄😀👉🇨🇮👈😀😄😃❤️🕉️👩‍🦰👳👁️🪑😋👩‍🦰👈🤳✍️👎👍❤️👳👈👉🕉️👩‍🦰👳❤️👁️🥭🍊🍍🥪🌭😋🪑👁️👎👍🕉️👩‍🦰👳❤️👍🍭🥃🍼🥂👩‍🦰👳🇦🇪🇦🇪❤️🥂❤️👍🥃❤️👍🥪🌭👍😃👍👍👍👍👍👍👍👍👍👍👍👍😄😃😄😄😄😀😀😄😃😄😄😄😄😄😄😄😄👉🇨🇮🕉️😀🇨🇮👈👳👁️❤️🕉️👩‍🦰👎😀😄😃👉🇦🇪❤️👳❤️👩‍🦰🕉️👁️🥂🏩🚪🛏️🪑🚽🛁🧸👩‍🦰🕉️👳👈👉👳❤️👕👈👉👘❤️👩‍🦰🕉️👈👁️🥂👈👉🧥❤️👳👈👉👗❤️👩‍🦰🕉️👁️👈👉👔👳❤️👈👉👉🥼👩‍🦰🕉️❤️👁️🕉️👙👩‍🦰🕉️👁️👁️🥂🏩👳👈👉🇨🇮👎😃👈👉🇨🇮👈👳👎😃😂👈👉✝️👩‍🦰❤️👁️👎😃👳❤️👁️👎😃😂🏩👎👈👉🇦🇪🕉️👩‍🦰👁️❤️👳🪑👙❤️👁️😃😂👎👍🕉️👩‍🦰❤️🚌💴💶💷🎎🕉️👩‍🦰❤️👳👎👍🎎💶💴💷🚗❤️🕉️👩‍🦰👁️👙❤️👩‍🦰❤️👳🚗🇦🇪👈😂😃👁️😃👁️😃👁️😃❤️👳👩‍🦰❤️👍👍👍👍👍👍👍👍👍👍👍👈🏩👈😃

    • @rathnaakka7614
      @rathnaakka7614 Год назад

      🎎🚌👎🎎❤️👩‍🦰🕉️👳👁️😃👍👍👍👍🏩🥂👍❤️❤️❤️❤️👩‍🦰❤️❤️❤️👁️😃❤️👩‍🦰👳

    • @rathnaakka7614
      @rathnaakka7614 Год назад +1

      🧓🕉️👩‍🦰❤️🧓👈👎😂👁️😂🕉️👩‍🦰👈

    • @rathnaakka7614
      @rathnaakka7614 Год назад +1

      🧓😂👈👉👩‍🦰😃❤️👳👌🏩🎎🚌😃😃😃😃😃😃😃😃😃😃😃😃😃😃😃😃😃😃😃😃😃😃😃😃👩‍🦰😃😃😃😃😃😃😃😃

  • @vk6289
    @vk6289 Год назад +13

    *ಕರುನಾಡಿನ ಕನಸುಗಾರ🎸ಕ್ರೇಜಿಸ್ಟಾರ್ ಬಾಸ್ ಎಲ್ಲಾ ಸಾಂಗ್ಸ್ ಸೂಪರ್💖👌*

  • @elumalaik9310
    @elumalaik9310 5 лет назад +32

    அருமையான பாடல் வரிகள் இசை அருமை

  • @ambareshhippi3838
    @ambareshhippi3838 2 года назад +15

    Love you Forever this Song..... amazing song.....Miss you ಹಂಸಲೇಖ ಸರ್🙏🤗

  • @mohankumar-cp1nx
    @mohankumar-cp1nx 7 лет назад +11

    ನೋವನ್ನು ಮರೆಸುವ ಅತ್ಯಂತ ಅದ್ಬುತ ಆಹ್ಲಾದಕರ ಗೀತೆ, ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ

  • @basavarajkurumanal928
    @basavarajkurumanal928 2 года назад +8

    ಸೂಪರ ಸಿನಿಮಾ ಸೂಪರ ಹಾಡು ಸೂಪರ ನಟನೆ ನಮ್ಮ ಡಾಕ್ಟರ ರವಿಸರದು ಸೂಪರ ಧ್ವನಿ ನಮ್ಮ ಡಾಕ್ಟರ್ ಎಸ ಪಿ ಬಿ ಸರದು

  • @aee220phmunirabad
    @aee220phmunirabad 4 года назад +30

    "ಚೆಲುವೆಯರ ಹಿಂಡಿನಲ್ಲಿ ಹೊರಬರುವ ನಗುವಿನಂತೆ.... "

  • @santhoshgowda20
    @santhoshgowda20 4 года назад +6

    ಸೂರ್ಯ ಒಬ್ಬ ಚಂದ್ರ ಒಬ್ಬ ಸಿನಿಮಾ ಕನ್ನಡ ಸಿನಿಮಾಕ್ಕೆ ಒಬ್ಬರೇ ರವಿಚಂದ್ರ

  • @mahendrat7511
    @mahendrat7511 2 года назад +20

    Hamsalekha sir I don't bother about ur personal statement but u have given legendary music for kannada industry sir..😍

  • @MrVijaysonti
    @MrVijaysonti 4 года назад +93

    My mother tongue is telugu. But I love Ravichandran, hamsalekha combination songs. what a melodious songs they have made. SPB sir's voice is like adding fuel to the fire. Amazing persons from acting, music and singing deparments. Five stars

  • @user-yt5tm8lx3d
    @user-yt5tm8lx3d 11 месяцев назад +61

    1994 to 2023 evergreen Old is gold 🥇

  • @ravikumark199
    @ravikumark199 3 года назад +6

    ಅದ್ಭುತ.ಕೀವಿಗೆ ಇಂಪು ನೀಡುವ ಹಾಡು. ಮನಸಿಗೆ ನೆಮ್ಮದಿ ನೀಡುವ ಹಾಡು

  • @venkatesharb8824
    @venkatesharb8824 2 года назад +11

    Composing good

  • @sridharbabu4832
    @sridharbabu4832 3 года назад +113

    This song released in 1994....but this 2021. ....but people's still watching.....it means we can understand the value of ravichandran and hamsaleka and SPB and the power of Kannada industry ❤️😍✌️

  • @santhoshravichandransongss4394
    @santhoshravichandransongss4394 6 лет назад +10

    ಸೊಗಸಾದ ಹಾಡು ರವಿಚಂದ್ರನ್ ಸಾರ್

  • @rajbb3575
    @rajbb3575 4 года назад +2

    ಬ್ರಹ್ಮನಿಗೆ ನಾದ ಬ್ರಮ್ಮನೆ ಸಾಟಿ

  • @mohanakshimanu4207
    @mohanakshimanu4207 Год назад +10

    Hamsalekha sir 🙏🙏🙏🙏, legend in Kannada industry,wt a beautiful lines and music 🎵🎶

  • @suntekstationerspvtltd7247
    @suntekstationerspvtltd7247 2 года назад +15

    ಹಂಸಲೇಖ ಅವರ ಅದ್ಭುತ ಸಾಹಿತ್ಯ ಸಂಗೀತ SPB ಅವರ ಅದ್ಭುತ ಗಾಯನ 💛❤

  • @shravanmulge7842
    @shravanmulge7842 3 года назад +2

    ಈ ಅದ್ಭುತವಾದ ಹಾಡು ಕೇಳ್ತಾ ಇದ್ರೆ ಮನಸಿಗೆ ಏನೋ ಒಂಥರಾ ಸಂತೋಷ ...😍🤗

  • @vasanthashettyganiga8156
    @vasanthashettyganiga8156 4 года назад +15

    ನಾನ್ನ ಜನ್ಮನಿಡಿದ ವರ್ಷ 😍೧೯೯೪
    ಅರ್ಥ ಪೂರ್ಣ ಸಾಹಿತ್ಯ ರವಿಮಾಮ ಹಂಸಲೇಖ ಸಂಗೀತ ನಿರ್ದೇಶನ

    • @jagadisht2984
      @jagadisht2984 4 года назад

      Janma padidddo atava janma vaagiddo

  • @hanamantkhot139
    @hanamantkhot139 3 года назад +29

    Ambaraveri ambaraveri suryanu bandano
    Thala, thala thala, jaga thala thala
    Pala, pala pala, jaga pala pala;
    Bisiyaythu giriya maiyee
    Churukaythu giliya kaiyee
    Eli mele eli, chilipiliya keli, enda ravi rayanu
    Mara gidadha thaleya orisi,
    Hima biddha nelava gudisi,
    Ah ha hola gaddhe, innu entha niddhe anda dina rayanu
    Ravi raya ninna mane kaya
    Biduvendo ninage maharaya
    Dhaga dhaga, uriyuve,
    Jaga Jaga belaguve
    Neenu barade dinavilla;
    Ambaraveri ambaraveri suryanu bandano
    Thala, thala thala, jaga thala thala
    Pala, pala pala, jaga pala pala;
    Cheluveyara hindinalli,
    Hora baruva naugvinanthe,
    Khila, khila khila, gusa gusa gusa, lallelireve hoogalu,
    Munjane neerinalli,
    Mulugedde kenna maili
    Nintha neerinanthe, jaaro muthinanthe, nendhadidhe hangalu,
    Hennirada bhoomi hangeke,
    Hennirada swarga nangeke
    Rasikana, baalige,
    Cheluveye holige,
    Yendanobba maha rasika;
    Ambaraveri ambaraveri suryanu bandano
    Thala, thala thala, jaga thala thala
    Pala, pala pala, jaga pala pala;
    lala lala laaa, la, lala lala laaa,lalalalalalalalaaaa

  • @k.b.basavaraju9486
    @k.b.basavaraju9486 2 года назад +21

    Very good song. Excellent photograph & good composition by Hamsalekha Sir.

  • @user-jj4xo4hw7r
    @user-jj4xo4hw7r 2 года назад +2

    ತುಂಬಾ ಸುಂದರವಾದ ಮನಸ್ಸಿಗೇ ಮುದುನೀಡು ಹಾಡು

  • @vijay1321
    @vijay1321 5 лет назад +23

    Superb lyrics and beautiful singing, Hatts of you Hamsalekha sir and SPB Sir ...

  • @doveguru4936
    @doveguru4936 2 года назад +26

    This song recalls my uncle... Who passed away in 1998....he always used to sing this.... I was 4-5 years kid.... Now could not able to recall his memories... Life to small and cruel... It won't allow good things to live long.....

  • @rajeshaksatha2686
    @rajeshaksatha2686 4 года назад +3

    ಸಾವಿರ ಸಾರಿ ಕೇಳಿದರೂ ಮತ್ತೆ ಮತ್ತೆ ಮತ್ತೆ ಮತ್ತೆ ಕೇಳುತ್ತಲೇ ಇರಬೇಕು ಅನಿಸುತ್ತೆ ಸರ್ ಸೂಪರ್ ಸೂಪರ್ ವೆರಿ ವೆರಿ ವೆರಿ ವೆರಿ ಸೂಪರ್

  • @manjuprasad3120
    @manjuprasad3120 5 лет назад +33

    Mr ravichandran had brought a turning point in kannada film industry. without him and hamsalekha sir kannada industry would have not been at the higher level.

  • @poojah798
    @poojah798 3 года назад +8

    ಅದ್ಭುತ ಸಾಲುಗಳು❤️❤️❤️❤️❤️❤️❤️❤️❤️💖💖💖💖💖

  • @gayapk1364
    @gayapk1364 5 лет назад +32

    Really i am proud Hamsalekha sir, you created a record where no one can break

    • @muralibc3368
      @muralibc3368 4 года назад +2

      the true legendry in india ravi sir hamsaleakha sir

    • @ananthkulkarni3534
      @ananthkulkarni3534 2 года назад

      Legend but culture gottila mundevuke

    • @amareshbhovi7058
      @amareshbhovi7058 Год назад

      ಸರ್ ಈ ಹಾಡು S ನಾರಾಯಣ ಸರ್ ಬರ್ದಿರೋದು ಅಲ್ವಾ

  • @deviprasadratnakar5959
    @deviprasadratnakar5959 3 года назад +19

    Ravi sir, hamsalekha sir, SPB sir - like 3 special stars... No other combinations in this kannada industry will ever work. We have lost 1 star it's unfortunate

    • @padmaharisha8003
      @padmaharisha8003 3 года назад +2

      F

    • @youngtiger900
      @youngtiger900 Год назад

      ​😊 Mool ilp😊lpoopol
      😊😅😊😅😊

    • @youngtiger900
      @youngtiger900 Год назад

      Ok ok I'll oio
      😊😅😊p

    • @youngtiger900
      @youngtiger900 Год назад

      ​ll lklikkkk😊ppkkookmkkkkou0😊o😊 ll op lillllll lllllluo😊pom😊okkklllllllllllllklo

  • @manjunaths6228
    @manjunaths6228 6 лет назад +46

    RAVI RAYA NINNA MANE KAYA BIDUVENDHO NINAGE MAHARAYA Wht a line sir good thinking

  • @user-nc8zy2zi7p
    @user-nc8zy2zi7p 7 лет назад +224

    ಸಾವಿರ ಸಲ ಕೇಳದ್ರೂ,ಮತ್ತೇ ಕೇಳಬೇಕೆನಿಸೋ ಹಾಡಿದು...

  • @RaviShankar-nb4ml
    @RaviShankar-nb4ml 5 лет назад +45

    I don't understand any word of this song as a Hindi Speaker but still I love this song..I can feel the true music of it...Great creation.

  • @pampareddyg8950
    @pampareddyg8950 5 лет назад +16

    The best song on rustic and countryside life in Kannada films👌💐

  • @ManojKumar-mx6hf
    @ManojKumar-mx6hf 4 года назад +204

    ಕೊರೊನ ಸಮಯದಲ್ಲಿ ಲಾಕ್ ಡೌನ್ ಇರೋದ್ರಿಂದ ಮನೇಲಿ ಇರೋರು ಯಾರ್ ಯಾರು ಕೇಳ್ತಿದಿರ ಲೈಕ್ ಮಾಡಿ.....
    ನಿಮ್ ಊರು, ತಾಲ್ಲೂಕು, ಜಿಲ್ಲೆ, ಕಾಮೆಂಟ್ ಮಾಡಿ......ಬೇಗ 👍🙏

  • @kumaraswamyv1063
    @kumaraswamyv1063 6 лет назад +33

    ಮೈಮರೆಸುವ ಹಾಡುಗಳು ತುಂಬ ಚನ್ನಾಗಿವೆ

  • @prashantpatil8001
    @prashantpatil8001 6 лет назад +9

    Meaningful lyrics written by Legand HASMALEKHA 😙😙😙

  • @radharangaswamy8019
    @radharangaswamy8019 2 года назад

    Super song idu nodtidre balya nenapagutte sir iga iro maklu e tara songs kelode ila.❤️❤️❤️❤️❤️

  • @deepadipi6055
    @deepadipi6055 2 года назад +5

    Flute music 😇,,sitar music 😇,, Veena music ❤️😇😇😍😍...... Mind blowing 😇😇😇😇😇😇😇😇😇😇.hennirada Bhoomi swarga nange
    Yake wonderful line's ❤️..... GM 🌞 Mysore naani**..💫🌟🌟💫:

  • @ranganathdeepu3163
    @ranganathdeepu3163 6 лет назад +17

    Old is gold & beautiful melody

  • @huseninayak3125
    @huseninayak3125 5 лет назад +4

    Love this Ravichandrana sir and Hamsalekha sir

  • @abhijitgurav5691
    @abhijitgurav5691 4 года назад +1

    Super song hamsalekha sir

  • @Apb1593
    @Apb1593 2 года назад +1

    ನನಗೆ ತುಂಬಾ ಇಷ್ಟದ ಹಾಡು.

  • @manjunathaym9417
    @manjunathaym9417 5 лет назад +19

    Evergreen song of 1990's

  • @nasirkhanmodicare.6240
    @nasirkhanmodicare.6240 4 года назад +21

    One of the Heart Touched song ever in my life..

  • @dumesh7122
    @dumesh7122 5 лет назад +3

    ನಿಜವಾಗಿಯೂ ಅದ್ಭುತವಾದ ಹಾಡು

  • @bindu8937
    @bindu8937 2 года назад +18

    SPB sir hope your soul will be again be born in Karnataka 🥰

  • @venugopalavenugopala1886
    @venugopalavenugopala1886 6 лет назад +50

    ಅದ್ಬುತ ಸಾಲುಗಳು

    • @ganeshbv4041
      @ganeshbv4041 5 лет назад

      ಅದ್ಭುತ ಸಾಲುಗಳು ತುಂಬಾ ಚೆನ್ನಾಗಿದೆ

  • @anukashetty4460
    @anukashetty4460 6 лет назад +12

    I love S.P.B Sir super voice nice song,👋👋Ravi sir your Accting super 💖💖💖💖💖💖💖💖

  • @kotrappa1373
    @kotrappa1373 2 года назад +3

    Hamsalekha sir ge koti namaskaragalu 🙏🙏🙏🙏💐

  • @hanamreddi3685
    @hanamreddi3685 8 месяцев назад +1

    Hrudayakke yenu vanthara kushi aagutte... Samadan sigutte.. 😊😊😊😊

  • @gnaneshmanjunath4362
    @gnaneshmanjunath4362 9 лет назад +18

    What a hit combination of ravi sir and hamsalekha once in a phenomenon

  • @jalendrajalu4962
    @jalendrajalu4962 7 лет назад +14

    one of my favourite songs in ravichandran movies. 😘😘

  • @rangakarunadu5361
    @rangakarunadu5361 6 лет назад +1

    Tumba tumba istavada song ..I like u..song....olle music &olle lirics ..wow wonderful song...

  • @maheshgamya6688
    @maheshgamya6688 5 лет назад +12

    Evergreen song forever..

  • @yogeeshbr3837
    @yogeeshbr3837 4 года назад +37

    Best songs for time pass during COVID-19 lockdown.
    Thank you to one and all who made this song happen.
    Credits to -
    Lighting staff
    Sound department
    Side actors
    Music director- 🐦 lekha and team
    Production team
    Ravi sir
    All actors
    All viewers
    Lahari team
    Make up team
    Transport department
    Location courtesy team
    Post production team
    Dubbing department
    RUclips
    To all who worked in this song and are watching me write this from heaven.
    Shout out to all of you.

    • @shambuchinchli7883
      @shambuchinchli7883 2 года назад

      Ooopoipoi li na is a an Ann Arbor Day Îiiioî I I don't know what 8iio8îi8iiiiíooipo thaipo uk na to be a great day Îiiioîi i i i i i i i i i i i i i i i i i i i i i i i i i i i i i i i i i i i i i Îii òòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòv.

    • @virupakshannackm2927
      @virupakshannackm2927 2 года назад

      Pp0%7p😥q hurry lol you Friftnip p

    • @sarojashsarojash5558
      @sarojashsarojash5558 2 года назад

      Çccd66d6d6666666666

    • @sarojashsarojash5558
      @sarojashsarojash5558 2 года назад

      6d6dd

  • @basukumbar6037
    @basukumbar6037 5 лет назад +75

    Ravi sir god gift to the Kannada industry no can beat him he is the best showed kannad industry up to national level.

  • @AyubKhan-oz3kv
    @AyubKhan-oz3kv Год назад +1

    ಹಂಸಲೇಖ ಅವರು ಕನ್ನಡ ಚಿತ್ರರಂಗದ ಕಿರೀಟ ಇದ್ದ ಹಾಗೆ

  • @nagendraks5229
    @nagendraks5229 3 года назад +1

    ಸೂಪರ್ ಸಾಂಗ್

  • @sharanswamyrevoor4341
    @sharanswamyrevoor4341 4 года назад +4

    ಸೂಪರ್ ಹಿಟ್ ಹಾಡು ಹಂಸಲೇಖ ಅವರ ಸಂಗೀತ ಸೂಪರ್

  • @parshurampv8337
    @parshurampv8337 4 года назад +4

    ರವಿಚಂದ್ರನ್ ಸಾಂಗ್ extrodinary

    • @sportslover8396
      @sportslover8396 4 года назад

      ರಿಮೇಕ್ ರಾಜ ರವಿಚಂದ್ರನ್ ಈ ಮಟ್ಟಕ್ಕೆ ಬೆಳೆದಿರೋದು ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯ ದಿಂದ,

  • @naveenkubera9163
    @naveenkubera9163 4 года назад +1

    ನಿದ್ದೆ ಬರದೇ ಇರುವಾಗ ಈ ಹಾಡನ್ನು ಒಮ್ಮೆ ಕೇಳಿದರೆ ಖಂಡಿತ ನಿದ್ದೆ ಬರುತ್ತೆ 😘🥰🙏

  • @devarajagn4761
    @devarajagn4761 Год назад +1

    ಅದ್ಭುತವಾದ ಹಾಡು

  • @amithgirish
    @amithgirish 3 года назад +40

    Listening to SPB songs making us to feel he is with us.
    He is always alive with his songs and sweet voice.

  • @manjunathmalge9195
    @manjunathmalge9195 5 лет назад +27

    SP sir!! voice cant be express in words,its gift for us ..Its so beuatiful voice ...:)

  • @puttaramuputtaramu2655
    @puttaramuputtaramu2655 5 лет назад +1

    Super. Hamsaleaka. Songs

  • @sukhadhareshop
    @sukhadhareshop 2 года назад +2

    All time favorite song🎶🎶🎶🎶🎤🎤🎤🎤🎤 ಗುರು superb

  • @nagendraks5229
    @nagendraks5229 3 года назад +3

    ಅದ್ಬುತ ಸಾಲುಗಳು 🙏

  • @chandrashekarl1793
    @chandrashekarl1793 Год назад +3

    Wonderful music hamsaleka sir

  • @nslgirishfagirish8860
    @nslgirishfagirish8860 2 года назад +2

    One of the great hamsalekha sir 🙏 👏 👍

  • @nithinm8112
    @nithinm8112 2 года назад +7

    Evergreen song 👌👌👌👌

  • @abhijitgurav5691
    @abhijitgurav5691 2 года назад +5

    Super song 👌😍 sir

  • @krishnatirividi1753
    @krishnatirividi1753 3 года назад +4

    RUclips avaga iddidre ondondu song minimum 300 million views agtittu

  • @manjeshkn9629
    @manjeshkn9629 6 лет назад +1

    hamsalekha is God of music

  • @rakshitagoudra3697
    @rakshitagoudra3697 2 года назад +2

    ಯಾರ್ಯಾರಿಗೆ.ಇದು.ಬಹಳ. ಇಷ್ಟ.ಹಾಡು

  • @sohandancestudio2863
    @sohandancestudio2863 2 года назад +5

    Wonderful song

  • @narayanchamantwar3352
    @narayanchamantwar3352 5 лет назад +4

    wt music with wt melody voice. ..tq u spb sir n hamsalekha sir with all musicians. love u ravi sir

  • @manjunatha.hmanju4535
    @manjunatha.hmanju4535 10 месяцев назад +2

    Super hit song 🌅🌼

  • @basavarajbasu5436
    @basavarajbasu5436 4 года назад +3

    What a song and music great hamsaleka sir tnq u sir for given wonderful songs our industry

  • @kanchanakanchu2107
    @kanchanakanchu2107 5 лет назад +8

    So nice song simply love it 😘