Darshan Old Dialogues Viral | ನಟ ದರ್ಶನ್​ ಆಡಿದ ಒಂದೊಂದು ಮಾತು ಈಗ ನಿಜ ಆಗ್ತಿವೆ | Renukaswamy Case

Поделиться
HTML-код
  • Опубликовано: 15 янв 2025

Комментарии • 756

  • @NarayanPawar-sm6di
    @NarayanPawar-sm6di 7 месяцев назад +250

    ನಿಮ್ಮಪ್ಪನಾ ಬುದ್ಧಿ ಒಂದೇ ಒಂದು ಚೂರು ಇಲ್ಲ ನಿನಗೆ

  • @hariprasadv841
    @hariprasadv841 7 месяцев назад +564

    ತಲೆ ಇಡೀಬೇಡ ತಲೆ ಒಡೀಬೇಡ ಅಂತ ಹೇಳಿ ಅದೇ ಕೆಲಸ ಮಾಡಿದೀಯ

    • @lokesh3428
      @lokesh3428 7 месяцев назад +19

      Avn life ade guru

    • @lakshmilaki3029
      @lakshmilaki3029 7 месяцев назад +1

      Avr wife goskra ? Avru warn madidare ayta bidu muchu ninu

    • @ThejeshwiniRamesh
      @ThejeshwiniRamesh 7 месяцев назад +14

      ​@@lakshmilaki3029warn Elli maadiddaare ondu jeevane tegdiddaare avru bari warn maadi aa vyakti naa sumne bittidre ishtella aagtaane irlilla

    • @vijaymohana6
      @vijaymohana6 7 месяцев назад +3

      Correct

    • @shreeshail9750
      @shreeshail9750 7 месяцев назад

      Sattiro jaag dalli nim maner avr aagidre ,,heege heltidda​@@lakshmilaki3029

  • @meerarao326
    @meerarao326 7 месяцев назад +429

    ಅಪ್ಪು ಕೂದಲಿಗೂ ಸಮಾನನಲ್ಲ ನೀನು.

  • @shankarlingegowdagowda4721
    @shankarlingegowdagowda4721 7 месяцев назад +294

    ಅಲ್ಪ ವಿದ್ಯಾ ಮಹಾ ಗರ್ವಿ

  • @deva_raju
    @deva_raju 7 месяцев назад +343

    ಸ್ವಾಮಿ ನೀವು ಏನೇ ಮಾಡಿಕೊಳ್ಳಿ ಆದರೆ ಅಪ್ಪು ಹೆಸರು ಬೇಡ, ಆಸ್ಟೇ

  • @Srihari-gt9sw
    @Srihari-gt9sw 7 месяцев назад +314

    ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ

    • @DIGITAL-o1j
      @DIGITAL-o1j 6 месяцев назад +1

      Nim puneeth gogyate D BOSS Akolo chappalige sama 😂😂

    • @surekhassunkad2146
      @surekhassunkad2146 6 месяцев назад

      ಪುನೀತ್ ರಾಜಕುಮಾರ್ ಅವರು ಅವರ ಸರಳ ನಡತೆಯಿಂದ ಸಾಮ್ರಾಜ್ಯ ಕಟ್ಟಿದ್ದು.

  • @Ammu27645
    @Ammu27645 7 месяцев назад +205

    ಮೆಂಟಲ್ ಅನ್ನಿಸುತ್ತೆ ಮತ್ತೆ ಮಾರ್ಯದೇ ಇಲ್ಲದೆ ಮಾತಾಡುತ್ತಾನೆ ತೂ

  • @venkateshvenki3690
    @venkateshvenki3690 7 месяцев назад +769

    ಅಪ್ಪು ಅಣ್ಣನ ಕಾಲಿನ ಧೂಳುಗೆ ಸಮ ಇಲ್ಲ ನೀನು

  • @nanjutarun4353
    @nanjutarun4353 7 месяцев назад +185

    ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆ, ದೇವರಿದ್ದಾನೆ.

  • @sjulythe507
    @sjulythe507 7 месяцев назад +410

    ಎಲ್ಲರೂ ಪುನೀತ್ ರಾಜ್ ಕುಮಾರ್ ಆಗಲ್ಲ ಚಿನ್ನ😂😂

    • @DIGITAL-o1j
      @DIGITAL-o1j 6 месяцев назад +8

      Smagler Alva adikke Avan Tara yaru agalla 😂😂

    • @bhanuprakash1459
      @bhanuprakash1459 6 месяцев назад +7

      @@DIGITAL-o1j houdhu adake nigirskondu soole jothe yavaglu erthane dharshan.

    • @panchaksharayyamathad8480
      @panchaksharayyamathad8480 6 месяцев назад +6

      ​@@DIGITAL-o1jayyo tagade appu smaglar agidre police arrest madtiralilwa

    • @VaA-sg8gt
      @VaA-sg8gt 6 месяцев назад +2

      @@DIGITAL-o1j nivu puneeth rajkumar bagge enu elbedi bejar agute

  • @PratapsingPratapsingtl
    @PratapsingPratapsingtl 7 месяцев назад +357

    ನಿಮ್ಮಪ್ಪ ಏನು ಹೇಳಿ ಕೊಟ್ಟಿಲ್ಲ ಅದಕ್ಕೆ ನೀನಿತರ ಆಗಿದ್ದು 😂😂😂

    • @MnMn-m1l
      @MnMn-m1l 7 месяцев назад

      ನೀನು ಹಾಗಾದರೆ ವಿವೇಕಾನಂದನ ಸುಭಾಷ್ ಚಂದ್ರ ಬೋಸ್ ಗೆಲ್ಲ ಕುದುರೆ ಬಾಲ ಯೀಡಿಯೂ ಸಾಟ

    • @vijayakrishnamurthy7069
      @vijayakrishnamurthy7069 7 месяцев назад

      😂😂😂😂😂😂😂😂😂😂

    • @PuniPsprk
      @PuniPsprk 7 месяцев назад

      😂😂😂😂😂😂😂

  • @PratapsingPratapsingtl
    @PratapsingPratapsingtl 7 месяцев назад +248

    ಈಗ ಕಾಲವೇ ಉತ್ತರ ಕೊಟ್ಟಿದೆ 😂😂😂

  • @sharanappapoojari1833
    @sharanappapoojari1833 7 месяцев назад +211

    ಅಪ್ಪು ದೇವ್ರ್ರು ❤

    • @MnMn-m1l
      @MnMn-m1l 7 месяцев назад

      ಯಾರಿಗೆ ಏನು ಉಪಕಾರ ಮಾಡಿದ್ದಾನೆ ನೀನು ನೋಡಿದ್ದೇನೋ ಕಣ್ಣಾರೆ ಕಂಡರು ಪ್ರಮಾಣಿಸಿ ನೋಡಬೇಕು ನಿಮ್ಮಪ್ಪ ಅಮ್ಮ ದೇವರಲ್ಲ ಉತ್ತರ ಕೊಡೊ ಈಡಿಯಟ್ ಕಾಯುತ್ತೇನೆ

  • @HarishKumar-dy7et
    @HarishKumar-dy7et 7 месяцев назад +506

    ಗಂಡಸು ಬೆವರು ಸುರಿಸಬೇಕು 🤣 ಜೋಲ್ಲನ್ನಲ್ಲ,, 🤣😂😂😂ಈ ಕಿತ್ತೊದಾವನ ಬಾಯಲ್ಲಿ ಬಂದ ಡೈಲಾಗ್ 🤣😂😂ಡಗಾರ್ ದರ್ಶನ್

    • @siddhasiddu8113
      @siddhasiddu8113 7 месяцев назад +18

      Actually ah ಡೈಲಾಗ್ bardide ivnig ,,,,ivnig arta agilla astay 😂

    • @MnMn-m1l
      @MnMn-m1l 7 месяцев назад +4

      ಆಯ್ತು ಕಣೋ ಸಾಚಾ

    • @lakshmilaki3029
      @lakshmilaki3029 7 месяцев назад +3

      Ley lofer 😂tu 😊nino nin baino

    • @vaibhav.g.7a1g62
      @vaibhav.g.7a1g62 7 месяцев назад +3

      Nene thana

    • @sachins6429
      @sachins6429 7 месяцев назад

      😂😂😂

  • @srikanthshadakshari5147
    @srikanthshadakshari5147 7 месяцев назад +66

    ಸಾಧನೆ ಕಾರು ತಗೊಂಡಿದ್ದಲ್ಲ. ಅದೇ ರೀತಿ ಪುನೀತ್ ಮಾಡಿದಷ್ಟು ಕಾರ್ಯಗಳನ್ನು ನೀನು ಮಾಡಿದ್ದರೆ ಚೆನ್ನಾಗಿರೋದು,

  • @praveenpavi181
    @praveenpavi181 7 месяцев назад +147

    ಡಗರ್ ಸುಲೆಮ ಗ ಇದಿಯ ನೀನು😂😂😂😂

  • @harish7041
    @harish7041 7 месяцев назад +110

    ನಿಮ್ಮಪ್ಪ ಸರಿಯಾಗಿ ಹೇಳಿಕೊಟ್ಟಿದ್ದರೆ ನೀನು ಇವತ್ತು ಈತರ ಹಾಕ್ತಿರ್ಲಿಲ್ಲ

  • @charancharan1116
    @charancharan1116 7 месяцев назад +151

    Jai Appu

  • @chethuchethu7635
    @chethuchethu7635 7 месяцев назад +238

    ಇವಾಗ್ ಗುಮ್ಮುಸ್ಕೊತೀದ್ಯಲ್ಲೋ ತಗಡೆ 😂

  • @KavithaSGowda
    @KavithaSGowda 7 месяцев назад +111

    ದೀಪ ಉರಿಯುವಾಗ ಜೋರಾಗೆ ಉರಿಯೋದು ಇದಕ್ಕೆ ಉರಿಡಬಾರದು ಅಂತ ಹೇಳೋದ್

  • @shashikanthamm2572
    @shashikanthamm2572 7 месяцев назад +103

    ದೇಶದಲ್ಲಿ ಮದ್ಯಪಾನ ಬ್ಯಾನ್ ಮಾಡಿ

  • @vinayakbabaleshwar1668
    @vinayakbabaleshwar1668 7 месяцев назад +134

    Yeppa don’t compare to appu ❤️

  • @ShivuSanthosh-cj3rh
    @ShivuSanthosh-cj3rh 7 месяцев назад +49

    ಬೆಟ್ಟದ ಹೂವಿಗೂ ಕಾರೆಮುಳ್ಳಿಗೂ ಎಲ್ಲಿಂದ ಅಲ್ಲಿಗೇ....

  • @MaheshBM-lb2bc
    @MaheshBM-lb2bc 7 месяцев назад +145

    420 darshan

  • @nagarathnamandya7585
    @nagarathnamandya7585 7 месяцев назад +86

    PUNIth super

  • @FakkirashaK
    @FakkirashaK 7 месяцев назад +116

    ಬ್ಬೆವರ್ಶಿ ನನಮಗನೆ ಅಪ್ಪೂ ವಿಷಯ ಯಾಕು ಬೋಳಿಮಗನೆ

    • @MnMn-m1l
      @MnMn-m1l 7 месяцев назад

      ನಿನಗ್ಯಾಕೋ ಬೇಕು ಊರು ಉಸಾಬರಿ ಕೊಂಗ ಸೂಳೇ ಮಗನೆ

  • @ravindrakrishnappa5166
    @ravindrakrishnappa5166 7 месяцев назад +131

    ಅಪ್ಪು "ಕಕ್ಕ... ಕ್ಕೊ ಸಮಾನವಲ್ಲದ ದಾಸ

    • @Happyguys21
      @Happyguys21 7 месяцев назад +7

      Nin dailouge super.... But comments odbekaadre Breakfast maadtidde😂😂😂

    • @rkdeepaksingh2011
      @rkdeepaksingh2011 7 месяцев назад +2

      ​@@Happyguys21😂😂😂Ayyo Guru😂😂

    • @vidyarao3654
      @vidyarao3654 7 месяцев назад +3

      Bevarsi darshana

    • @gangadharaswamy8305
      @gangadharaswamy8305 6 месяцев назад

      Well said Bro

  • @seetharamak1396
    @seetharamak1396 7 месяцев назад +23

    ಅಪ್ಪು ಸಮಕ್ಕೆ ಬರಬೇಕಾದರೆ ನೀನೆಷ್ಟು ಜನ್ಮ ಎತ್ತಿದರೂ ಸಾಧ್ಯ ವಿಲ್ಲಾ.... ಆ ಲೆವೆಲ್ಗೆ ನಿನಗೆ ಹತ್ತಿರ ಎಂದಿಗೂ ಸುಳಿಯೋಕ್ಕೂ ಆಗಲ್ಲ......😂

  • @punyakumar1580
    @punyakumar1580 7 месяцев назад +37

    ಕಾಲಾಯ ತಸ್ಮಾಯ್ ನಮಃ..... ಜೈ ಪವರ್ ಸ್ಟಾರ್ ❤❤❤🙏🙏🙏

  • @Peer820
    @Peer820 7 месяцев назад +79

    Iga ninna ಗುಮ್ಮುತಾರೆ

  • @amruthamurthidas3172
    @amruthamurthidas3172 7 месяцев назад +61

    Don't compare with appu❤

  • @yashayasharaj8069
    @yashayasharaj8069 7 месяцев назад +29

    ಕೊಲೆ ಮಾಡೋದು ನಿನ್ನ ಕೆಲಸ ತಾನೇ

  • @luckyshivarajaittigi.630
    @luckyshivarajaittigi.630 7 месяцев назад +109

    ಮಾಡಿದುಣ್ಣು ಮಾರಾಯ.

  • @FarzanaBanu-pg7cl
    @FarzanaBanu-pg7cl 7 месяцев назад +62

    Don't compare...
    Punith is good actor good person

  • @madhukumarm8123
    @madhukumarm8123 7 месяцев назад +48

    Appu ❤

  • @muniyappakrishnappa762
    @muniyappakrishnappa762 7 месяцев назад +51

    Jai,appu

  • @harishbm3813
    @harishbm3813 7 месяцев назад +81

    Jai appu sir

  • @hanumanthappa2644
    @hanumanthappa2644 7 месяцев назад +6

    ಅಪ್ಪು ದೇವರು ❤❤❤

  • @siddarajucsiddu7326
    @siddarajucsiddu7326 7 месяцев назад +43

    ಅಯ್ಯೋ ತಗಡ ನಿನ್ ಅಪ್ಪುನ ಒಂದು ಸಣ್ಣ ಕೂದಲಿಗೆ ಸಮ

  • @AgroForestry_AvocadoOrchard
    @AgroForestry_AvocadoOrchard 7 месяцев назад +32

    He is uncomparable with Puneeth. Puneeth is gold.. This guy is tagadu

  • @sharanareddynarasagol1702
    @sharanareddynarasagol1702 7 месяцев назад +105

    ಕೊಲೆಗಾಟುಕ

  • @Naveen-tanjiro
    @Naveen-tanjiro 7 месяцев назад +16

    ಕನ್ನಡ ಚಿತ್ರರಂಗದ ಕ್ರೂರಿ ಕಳನಾಯಕ ------ ದರ್ಶನ್

  • @ShivappaMithare
    @ShivappaMithare 6 месяцев назад +3

    ಪುನೀತ ರಾಜಕುಮಾರ ಅವರ ಕೂದಲು ಆಗಲ್ಲಾ ಮಾತನಾಡುವದು ಸರಿಯಾಗಿ ಕಲಿಯಬೇಕು

  • @sunilkallianpura9280
    @sunilkallianpura9280 7 месяцев назад +11

    ಪಾಪದ ಕೊಡ ತುಂಬಿ ಆಯಿತು!!!🤣🤣🤣

  • @vihaanparegondarvihaanpare4971
    @vihaanparegondarvihaanpare4971 7 месяцев назад +18

    ನಾನು ನಾನು ನಂದು ಅಹಮ್ಮ..ಅನ್ನೋದು ಯಾರೆಲ್ಲ.. ಇರೋತದ....ಅವರಿಗೆಲ್ಲ... ಕಾಲನೆ ಉತ್ತರ ಕೊಡುತ್ತೆ..........ಶ್ರೀಮಂತಿಕೆ....ತಲೆಗೆ...ಏರಿದಾಗ......ಎಲ್ಲ ಮಾಡಸುತ್ತೆ....ಇದೆ ಉದಾಹರಣೆ.......ಆದರೆ....ದರ್ಶನ್...ಬುದ್ದಿ ಹೇಳೋರಣ ಹತ್ತಿರ ಇತಕೊಂಡಿಯಲ್ಲ....ಧಾರಿ ತಪ್ಪಸೊರಂತೆಲ್ಲ...ಅವರ ಹತ್ತಿರ ಇಟ್ಕೊಂಡಿದಾಕೆ.... ಇಷ್ಟ ಎಲ್ಲ ಆಗ್ತಿರೋದು

  • @PartyPort-s3t
    @PartyPort-s3t 7 месяцев назад +14

    ಅಯ್ಯೋ ತಗ್ಡೆ ನಿನ್ ಅಂತ ಕೊಲೆಗಾರ ಪುನೀತ್ ರಾಜಕುಮಾರ್ ಆಗಕ್ಕೆ ೧೦೦ ಜನ್ಮ ಹೆತ್ ಬಂದ್ರು ಸಾಧ್ಯ ಇಲ್ಲಾ😂😂😂

  • @narasimhamurthy4347
    @narasimhamurthy4347 6 месяцев назад +2

    ಅಲ್ಪನಿಗೆ ಐಶ್ವರ್ಯ ಬಂದರೆ ಅದ೯ ರಾತ್ರಿಯಲ್ಲಿ ಕೊಡೇ ಹಿಡಕಂಡರು ಅದಕ್ಕೆ ಇವನೇ ಉದಾಹರಣೆ 😂😂😂

  • @Bharat_ratna
    @Bharat_ratna 6 месяцев назад +2

    ಜೈಲಿನಲ್ಲಿ ಡೇಂಗೂ ಬಂದು ಸಾಯಲಿ ದರ್ಶನ್😂

  • @TGgamerz138
    @TGgamerz138 7 месяцев назад +72

    great puneet yalli e manushya yalli compare madkondre aytha ? character impt adke puneet photo yallara manelide.!

  • @Rockyramesh56
    @Rockyramesh56 6 месяцев назад +1

    ಆಟ ಆಡಸ್ತಿದ್ದೆ ಅಂತಾನೆ ಈಗ ಜೈಲನಲ್ಲಿ ಮುದ್ದೆ ಮುರಿತಾಯಿದಿಯ 😂😂😂😂😂😂😂😂

  • @ShivappaSBevinakatti-jg5ov
    @ShivappaSBevinakatti-jg5ov 7 месяцев назад +28

    ನಾನು ಎಂಬ ಅಹಂಕಾರದ ವ್ಯಕ್ತಿ ಅದರ ತಪ್ಪಿಗೆ ಕರ್ಮ ಯಾರನ್ನು ಬಿಡಲ್ಲ ಇಲ್ಲೇ ಡ್ರಾ ಇಲ್ಲೇ ಬಹುಮಾನ

  • @ajayjc2572
    @ajayjc2572 6 месяцев назад +2

    ಅಪ್ಪು ಬಗ್ಗೆ ಮಾತಾಡಿದ್ರೆ ಅಪ್ಪು ಅವರ ಮರಿಯಾದಿ ಕಡಿಮೆ ಆಗಲ್ಲ ಜೈ ಅಪ್ಪು boss

  • @prabhakargowda1513
    @prabhakargowda1513 7 месяцев назад +9

    Don’t use APPU name here. APPU has lived his life like a human god. It is a crime to use his name and compare with this demon

  • @SriRama7832
    @SriRama7832 7 месяцев назад +17

    ಇವಾಗ ನಿಜವಾದ ತಗಡು ದರ್ಶನ್.😂😂😂

  • @pavanks-ym1xw
    @pavanks-ym1xw 3 месяца назад +1

    ಜೈ ಅಪ್ಪು boos ❤❤❤❤❤❤

  • @sriauditor
    @sriauditor 6 месяцев назад +2

    ರಾಜ್ ಹಾಗು ವಿಷ್ಣು ನಡುವೆ ಸ್ಟಾರ್ ವಾರ್ ಇತ್ತು ಎಂದು ಕೇಳಿದ್ದು ನೆನಪಿದೆ ಆದರೆ ಅವರಿಬ್ಬರು ತೆರೆಯ ಮುಂದೆ ಎಲ್ಲೂ ಹೇಳಿಕೊಂಡಿರಲಿಲ್ಲ ಆದರೆ ಇದು ಯಾಕೋ ಅತಿ ಆಯಿತು 😢

  • @eecodrive
    @eecodrive 7 месяцев назад +15

    ಈ ಅನಿಷ್ಠದವನ ದೃಷ್ಟಿ ಆಯ್ತು ಅನ್ಸತ್ತೆ ದೊಡ್ಡಮನೆಗೆ.................. ಅದ್ಯಾವ ಗಳಿಗೆಯಲ್ಲಿ ಬಂದನೋ....... ಕನ್ನಡ ಚಿತ್ರ ರಂಗಕ್ಕೆ.............

  • @narayanagowda3650
    @narayanagowda3650 7 месяцев назад +9

    ತುಂಬಾ ಕಷ್ಟ ಪಟ್ಟು ಮೇಲೆ ಬಂದಿರಬೇಕು. ಅಹಂಕಾರದ ಪರಮಾವದಿ ಇತ್ತು. ಒಬಾಮ. ಕ್ಲಿಂಟನ್ ಲೆಕ್ಕ ಇಲ್ಲ. ಕಾಲ ಸ್ವಲ್ಪ ಮಟ್ಟಿಗೆ ಉತ್ತರ ಕೊಟ್ಟಿದೆ.

  • @lohithhr6093
    @lohithhr6093 7 месяцев назад +24

    Bolero gadili hogidna nodiddene 🤣🤣🤣🤣

  • @ammurecoerder2677
    @ammurecoerder2677 7 месяцев назад +22

    Darshana character Kannada industry effect

  • @venkateshn8865
    @venkateshn8865 7 месяцев назад +12

    He thought he can become rebel star Ambriesh you are a still child in Kannada film industry my dear

  • @manjunathtelkar403
    @manjunathtelkar403 6 месяцев назад +1

    ದರ್ಶನ್ ಅವರ ಅಪ್ಪ ಮೊದಲೇ ಹೇಳಿದರು ನನ್ನ ಮಗ ಹೆಸರು ಮಾಡುತ್ತಾನೆ ಆ ಹೆಸರಿನ ಆದಷ್ಟು ಬೇಗ ಹಾಳು ಮಾಡಿಕೊಳ್ಳುತ್ತಾನೆ ಅಂತಾನೂ ಹೇಳಿದ್ರು ಆ ಮಾತು ಸತ್ಯವಾಗಿದೆ

  • @arnoldarnold817
    @arnoldarnold817 7 месяцев назад +11

    Legend ❤️annavaruu ❤️appu god ❤️❤️🙏🙏

  • @ManjunathIrapannanavar
    @ManjunathIrapannanavar 7 месяцев назад +14

    Appu 🤍🤍👌👌ಅಪ್ಪು ದೇವರು

    • @MnMn-m1l
      @MnMn-m1l 7 месяцев назад

      ನಿಮ್ಮಪ್ಪ ಅಮ್ಮ ಯಾರು

    • @NaveenAcharya-ym4vc
      @NaveenAcharya-ym4vc 7 месяцев назад

      Ninnappana darsana

  • @keerthih5573
    @keerthih5573 7 месяцев назад +3

    ಬದನೆಕಾಯಿ ಲ್ಯಾಂಬರ್ಗಿಣಿ ಕಾರು ಸಾಯೋವಾಗ ಎಲ್ಲರು ಮಣ್ಣಿಗೆ ಹೋಗೋದು ಲ್ಯಾಂಬರ್ಗಿಣಿ ಕಾರಲ್ಲಿ ಆಲ್ಲ

  • @nagarajc3415
    @nagarajc3415 7 месяцев назад +17

    Puneet Rajkumar ondu koodlugu sama illa ivnu

  • @DineshKumar-jj6tn
    @DineshKumar-jj6tn 7 месяцев назад +4

    Car doesn’t matter, dignity matters. Appu had a dignity that the whole country praises him.

  • @ManjunathYadahalli-hz5pj
    @ManjunathYadahalli-hz5pj 7 месяцев назад +7

    ಇಂತಾವರನ್ನೂ ಆಕಾಶಮಾತಾಗಿ ಮಂತ್ರಿ ಆದರೇ ನಮ್ಮ ರಾಜ್ಯದ ಗತಿಯೇನು

  • @charancharan1116
    @charancharan1116 7 месяцев назад +27

    Lofar kolegara darsan bvc

  • @kumford
    @kumford 7 месяцев назад +2

    ಚಿಲ್ರೆ ಬುದ್ಧಿ ಚಿಲ್ರೆ ಮಾತು... ಕೆಳ ಮಟ್ಟದ ಯೋಚನೆ ಅವನನ್ನು ಅಲ್ಲೇ ಬಿಟ್ಟಿದೆ.

  • @gnyaneshwaricr6015
    @gnyaneshwaricr6015 7 месяцев назад +6

    ಅಪ್ಪ ನ ಹೆಸರು ಉಳಿಸ್ತಾ ಇದ್ದೀಯ ಬಿಡು

  • @chandanagowda8944
    @chandanagowda8944 7 месяцев назад +10

    ದರ್ಶನ್ ಹೊರಗ ಬಂದು ನಿನ್ ಸೆಲೆಬ್ರಿಟಿ ಗೆಲ್ನೆಲ್ಲ ಶೆಡ್ ಗೆ ಕರ್ಕೊಂಡ್ ಹೋಗಿ ಕಥೆ ಮುಗ್ಸ್ಬಿಡು ಆಗ ನಾವೆಲ್ಲ ಕ್ಷಮಿಸಬಿಡ್ತೀವಿ 😂

  • @mantuchimmad7534
    @mantuchimmad7534 6 месяцев назад +1

    ಜೈ ಅಪ್ಪು ಬಾಸ್ ❤

  • @chethuchethu7635
    @chethuchethu7635 7 месяцев назад +13

    ಇವಾಗ್ ಓಡಾಡ್ತಾ ಇರೋಧು ಬೊಲೆರೋ ದಲ್ಲಿ

    • @cs.k4354
      @cs.k4354 7 месяцев назад +4

      Adu illa Police van brother

  • @somashekharg3206
    @somashekharg3206 7 месяцев назад +8

    He is very psychic and sadistic attitude. Required counseling.

  • @DeekshithaNRaj
    @DeekshithaNRaj 7 месяцев назад +3

    ಅದಕ್ಕೆ ಹೇಳೋದು ಅಕ್ಷರ ಜ್ಞಾನ ತುಂಬಾ ಮುಖ್ಯ ಅಂತ

  • @manjuachar-yi5xg
    @manjuachar-yi5xg 7 месяцев назад +1

    ನೀನು ಗಾಡಿ ತಗೊಳೊ ಬಗ್ಗೆ ಕಷ್ಟ ಪಡುವ ಬದಲು, ಜೀವನ ಹೇಗೆ ಇರಬೇಕು ಅನ್ನುವ ಬಗ್ಗೆ ಕಷ್ಟ ಪಟ್ಟಿದ್ದರೆ ನೀನ್ ಇಷ್ಟ್ ಕೆಳ ಮಟ್ಟಕ್ಕೆ ಇಳಿತ ಇರ್ಲಿಲ್ಲ.. ಅಪ್ಪು ಸರ್ ಹೆಸರು ಹೇಳೊ ಅಷ್ಟು ಯೋಗ್ಯತೆ ಇಲ್ಲ... ಒಂದು ಫಿಲ್ಮಲ್ಲಿ ಇದ್ದಾಗೆ ಜೀವನ ನಡೆಸಿದ್ಯ Mr D Boss.....(Dabba boss)

  • @ANANDB7311
    @ANANDB7311 7 месяцев назад +10

    Le local nan magne hero na ninu le🤣

  • @santhosharadhya2045
    @santhosharadhya2045 7 месяцев назад +5

    Bolimagane bidu ninu … worst celebrity ever seen in Kannada industry … He should be behind the bars till end …

  • @anandagc1636
    @anandagc1636 7 месяцев назад +1

    ತಲೆ ಹಿಡಿಯಬಾರದು ತಲೆ ಹಿಡಿಯಬಾರದು ಅಂತ ಹೇಳಿ ಈಗ ಮಾಡಿದ್ದು ಅದೆ ಕೆಲಸ

  • @kumars6807
    @kumars6807 6 месяцев назад +1

    ಅಯ್ಯೋ ದೇವರೇ ಈಗ ಏನಾಗಿದೆ ಅಪ್ಪು ಸರ್ ಯಾಕೆ 🙏🙏🙏🙏🙏

  • @RoopaHanchinal-sy5jn
    @RoopaHanchinal-sy5jn 6 месяцев назад +1

    ದರ್ಶನ್ ನಿಜವಾದ್ ವಿಲನ್. ಎರಡು ಮುಖ ಇರೋದು ಗೊತ್ತಾಯಿತು.

  • @munna800
    @munna800 7 месяцев назад +14

    Appu sir kalin dhuligu sama illa ninu

  • @nirwanaswamy2338
    @nirwanaswamy2338 7 месяцев назад +19

    Tu Heno Language Use Madthiya 🤦🤦

  • @hemanth._gowda
    @hemanth._gowda 7 месяцев назад +16

    Jalgaara audio irbeku adu

  • @APPU_EDIT_12
    @APPU_EDIT_12 7 месяцев назад +1

    ಅಪ್ಪು ಬಾಸ್ ❤

  • @thrimurthygn4559
    @thrimurthygn4559 7 месяцев назад +4

    Puneet is a great person

  • @darukeshyathad8986
    @darukeshyathad8986 7 месяцев назад +8

    Appu sir ge compare maadabeda , daridra darshan

  • @ChiduKm
    @ChiduKm 7 месяцев назад +2

    ಇವನಿಗೆ ರೌಡಿ ಪಟ್ಟ ಕೊಡಿ

  • @SRJstudio789
    @SRJstudio789 7 месяцев назад +12

    Appu ..kal dhool kalig sama ila ..bolimaga

  • @ViveakandViveak
    @ViveakandViveak 7 месяцев назад +1

    ಲೋಫರ್ ದರ್ಶನ ಅಪ್ಪು ಬಾಸ್ ಅವರ ಹೆಸರು ಯಾಕmm

  • @ManjulaRamesh-b8i
    @ManjulaRamesh-b8i 7 месяцев назад +21

    Ninna durinkarakke sariyagi aithu a nimma appa helikottidre evathu kolegara agi chppli hara hakiskotha erlila

  • @radhakrishna2516
    @radhakrishna2516 7 месяцев назад +4

    ಪಾಪದ ಕೊಡ ತುಂಬಿದಾಗ

  • @nidhinidhi8624
    @nidhinidhi8624 7 месяцев назад +11

    Ivnge life yavdu film yavdhu anthane gothilla kud dhu kud dhu loose agvbittvane kudk bolimaga 😂😂 handi nan maga

  • @umeshmk5236
    @umeshmk5236 7 месяцев назад +3

    ಅತೀ ವಿನಯ೦ ದೂರ್ತ ಲಕ್ಷಣಂ

  • @VasanthKumar-mk7of
    @VasanthKumar-mk7of 7 месяцев назад +3

    ಮಾಡಿದುಣ್ಣೋ ಮಹರಾಯ ಅನುಭವಿಸುತಿಯ ಅನುಭವಿಸು

  • @sharadhacn189
    @sharadhacn189 7 месяцев назад +1

    Appu🙏🙏🙏❤❤❤❤❤

  • @manjunathv640
    @manjunathv640 7 месяцев назад +3

    Karma returns 🙏

  • @rameshcc8768
    @rameshcc8768 7 месяцев назад +2

    Punith sir, good person 🙏🙏🙏🙏🙏🙏🙏❤

  • @premancprema3886
    @premancprema3886 7 месяцев назад +3

    Kalla...big criminal he must be in jail lifelong....puneeth is diamond karnataka rathna ❤ he is real god 🙏🙏 we love appu ❤