ನಿಮಗೆ ಫಲ ಯಾಕೆ ಸಿಗ್ತಿಲ್ಲ ಅಂತ ಇವತ್ತು ಹೇಳ್ತೀನಿ ಕೇಳಿ...

Поделиться
HTML-код
  • Опубликовано: 26 окт 2024

Комментарии • 85

  • @gangupatil1295
    @gangupatil1295 2 года назад +5

    Nice .madam we are thinking like that so useful for us tq🙏🙏

  • @savitrikammar7135
    @savitrikammar7135 2 года назад +3

    ಶ್ರೀ ರಂಘವೇಂದ್ರ ಸ್ವಾಮಿ ನಂಬಿ yalla ಒಳ್ಳೇದು ಆಗತ್ತೆ 🙏🏻🙏🏻

  • @hemasuresh4144
    @hemasuresh4144 2 года назад +1

    Good information.god bless u

  • @ushamohan6383
    @ushamohan6383 2 года назад +13

    ಅದು ಯಾಕೆಂದರೆ ನಮ್ಮ ಕರ್ಮ ಕಳೆಯೋ ತನಕ ಯಾವ ಕೆಲಸ ಅಗೋದಿಲ್ಲ ಕರ್ಮ ಕಳೆದ ತಕ್ಷಣ ಅಗುತ್ತೆ ಧನ್ಯವಾದಗಳು

  • @Kumar1-j9
    @Kumar1-j9 2 года назад +1

    Om sri guru Raghavendraya namaha 🙏🙏❤️❤️🌺🌺

  • @shailajaramesh1746
    @shailajaramesh1746 2 года назад +3

    Namaste madam
    Naanu neevu helidanta raghavendra Runa vimochana haagu nrusimha Runa vimochana stotra ega 1 month inda helkota idini namage swalpa saala ide adu teersakke agta illa hagagi naanu stotra helkota idini adru innu devarige Namma mele innu karune bandilla ansatte...😔
    Haage nanna keluvu odavegalu manele ittiddu kaanta illa haagagi neevu helida kaartaveeryarjuna stotra kuda 1 month inda helkota idini neevu helida reetiyalle pooje madidini adru idivaregu adu sikkilla tumba bejaragogide😔
    Neevu helida 9 dinada veeledele pooje kuda mad'de...devaru yavaga nammanna kannu bittu nodtano gottilla...bhagavantanige Namma mele yavaga karune baratto yeno....🤔

    • @PARIMALACHARYA
      @PARIMALACHARYA  2 года назад

      ಬೇಜಾರಾಗಬೇಡಿ ಶೈಲಜಾ ನಾವು ಕಷ್ಟ ಪಟ್ಟ ವಸ್ತು ನಮಗೆ ಸಿಕ್ಕೇ ಸಿಗತ್ತೆ ಮುಂದುವರಿಸಿ ಒಳ್ಳೆದಾಗತ್ತೆ

    • @shailajaramesh1746
      @shailajaramesh1746 2 года назад

      @@PARIMALACHARYA thank you so much for your kind reply madam🙏

  • @mamathat3803
    @mamathat3803 2 года назад +2

    Sri Guru Raghavendraya namaha 🙏🙏🙏🙏🙏

  • @parvathiobalesh6286
    @parvathiobalesh6286 2 года назад +3

    ಧನ್ಯವಾದಗಳು ಅಮ್ಮ 🙏🌹

  • @poornimag6052
    @poornimag6052 2 года назад +1

    Thank you for the good information

    • @sumalatha3397
      @sumalatha3397 2 года назад

      ಮೇಡಂ plz ನಿಮ್ ನಂಬರ್ ಕೊಡಿ ತುಂಬಾ ಪ್ರಾಬ್ಲಂ ಇದೆ mathdbeku

    • @sumalatha3397
      @sumalatha3397 2 года назад

      ನೀವು sikidhu ನನ್ನ ಪುಣ್ಯ

  • @girija.b.s.5820
    @girija.b.s.5820 Год назад

    Om Shree raghavendrary namaha

  • @indirab6114
    @indirab6114 2 года назад +1

    Supper🙏🙏🙏🙏🙏

  • @yamunayamuna3205
    @yamunayamuna3205 2 года назад +1

    ಅಮ್ಮ ನಮಸ್ಕಾರ 🙏🙏🙏ಅಮ್ಮ ನಿಮ್ಮ ಬಳಿ ಒಂದು ವಿಷಯ ತಿಳಿಸಬೇಕು ನನ್ನ ತಂಗಿ ಕೂಡ ನೀವು ಹೇಳುವ ವ್ರತಗಳನ್ನು ಮಾಡುತ್ತಿದ್ದಾಳೆ ಆದರೆ ಅಮ್ಮ ಅವಳು ಪೂಜೆಗೆ ಕೂತು ಶ್ಲೋಕಗಳನ್ನು ಹೇಳುತ್ತೀರುವಾಗ ಅವಳ ಕಣ್ಣ ಮುಂದೆ ವಿಧವೆಯರು ಕಣ್ಣು ಮುಂದೆ ಬಂದು ಮನಸ್ಸು ಚಂಚಲವಾಗುತ್ತೆ ಅಂತಾಳೆ ಇದಕ್ಕೆ ಯಾವುದಾದರೂ ಪರಿಹಾರ ತಿಳಿಸಿ ಅಮ್ಮ. ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುವೆ

    • @PARIMALACHARYA
      @PARIMALACHARYA  2 года назад

      ಒಂದು 5 ಶುಕ್ರವಾರ ಅವರಿಗೆ ಅಮ್ಮನವರ ಗುಡಿಗೆ ಹೂವು ಹರಿಶಿಣ ಕುಂಕುಮ ಹಸಿರು ಬಳೆ ಕೊಡಲು ಹೇಳಿ ಸಾಧ್ಯವಾದರೆ 5 ವಾರ ಒಬ್ಬ ಸುಮಂಗಲಿಗೆ ಕುಂಕುಮ ಕೊಡಲು ಹೇಳಿ ಒಳ್ಳೇದಾಗತ್ತೆ

    • @yamunayamuna3205
      @yamunayamuna3205 2 года назад

      @@PARIMALACHARYA ತುಂಬಾ ಧನ್ಯವಾದಗಳು ಅಮ್ಮ 🙏🙏🙏

  • @jyodevjyothi7351
    @jyodevjyothi7351 2 года назад +1

    Good evening medam❤️❤️❤️🙏🙏🙏🙏🙏🙏🙏🙏🙏🙏🙏🙏🙏

  • @SkiSrini
    @SkiSrini 2 года назад +7

    ಸಂಕಲ್ಪ ಆಗ್ದೇ ಇದ್ರೆ ನಮಗೆ ಹೇಗೆ ಗೊತ್ತಾಗತ್ತೆ... ನಾವು ಸುಮ್ನೆ ವರ್ಷನೂ ಗಟ್ಲೆ ಕಾಯಿತಾ ಕೂತಿರೋ ಬದ್ಲು ಮುಂದಿನ ದಾರಿ ನೋಡ್ಕೋಬಹುದು... ದುರಹಂಕಾರ ದಿಂದ ಈಮಾತು ಹೇಳ್ತ ಇಲ್ಲ.. ತುಂಬಾ ನೊಂದಿದೀನಿ ಕೆಲಸ ಆಗ್ತಾ ಇಲ್ಲ ಅದಕ್ಕೆ ಕೇಳಿದೆ.... ಎಲ್ಲರು ಹೇಳಿರೋ ಪರಿಹಾರದ ಅನುಷ್ಠಾನ ಮಾಡಿದ ಮೇಲು ಕೆಲಸ ಆಗ್ತಾ ಇಲ್ಲ.... ಸುಮಾರು ವರ್ಷ ಕಾದಿದ್ದು ಆಯಿತು.... ಹಿಂದಿನ ಜನ್ಮದ ಕರ್ಮ ಅಂತ ಸುಮ್ನೆ ಹೇಳಿ ಸಮಾಧಾನ ಮಾಡ್ಕೋಬೇಕು ಅಷ್ಟೇ.. ಆದ್ರೆ ಎಷ್ಟು ಪಾಪ ಹಿಂದಿನ ಜನ್ಮದಲ್ಲಿ ಮಾಡಿದೀವಿ ಅಂತ ಏನು ಬ್ಲೂ ಪ್ರಿಂಟ್ ಇರೋದಿಲ್ಲ ನೋಡಿ.... ನನಗಂನ್ನಿಸೋದು ಇದು ಸುಮ್ನೆ ನಮ್ಮ ಸಮಾಧಾನ ಕ್ಕೆ.. ಮತ್ತು ಉತ್ತರ ಸಿಗದಇದ್ದಾಗ ಮಾಡ್ಕೊಳೋ ಸಾಂತ್ವನ ಅನ್ಸುತ್ತೆ

    • @PARIMALACHARYA
      @PARIMALACHARYA  2 года назад +1

      ಖಂಡಿತ ಒಂದು ಸಂಕಲ್ಪ ಮಾಡಿ ಅದು 3 ತಿಂಗಳು ಆದ್ರೂ ಆಗದೆ ಇದ್ದಾಗ ನೀವು ಬೇರೆ ಯೋಚನೆ ಮಾಡಬಹುದು, ವರ್ಷಗಟ್ಟಲೆ ಒಂದೇ ವಿಷ್ಯ ಇಟ್ಕೊಂಡು ಕೂರಬಾರದು. ಬೇರೆ ಪ್ರಯತ್ನ ಮಾಡಿ ನಿಮ್ಮ ನೋವು ಅರ್ಥ ಆಗತ್ತೆ ಅದಕ್ಕೆ ನಾನು ದೋಸೆ ಅನ್ನದ ಉದಾಹರಣೆ ಕೊಟ್ಟಿರೋದು ಬೇಜಾರಾಗ್ಬೇಡಿ ಆದರೆ ಭಗವಂತನ ಆಣತಿ ಇಲ್ಲದೆ ಏನು ಆಗಲ್ಲ ಅಲ್ವಾ

    • @SkiSrini
      @SkiSrini 2 года назад +1

      @@PARIMALACHARYA ಕೆಲಸ ಅಥವಾ ದುಡ್ಡು..ಮನೆ ಇತರ ಏನಾದ್ರು ಆಗಿದ್ರೆ ಬಿಟ್ಟು ಮುಂದೆ ಹೋಗ್ಬಹುದಾಗಿತ್ತು ಆದ್ರೆ ಮಾತನಾಡದ ಮಗು ಇಟ್ಕೊಂಡು ಹೆಂಡತಿ ಡೈವೋರ್ಸ್ ಕೇಳ್ತಿದಾಳೆ.. ಇಂದೆಲ್ಲ ನಾಳೆ ರಾಯರ ಆಶೀರ್ವಾದ ದಿಂದ ಮನಸ್ಸು ಬದಲಾಯಿಸಿ ಕೊಂಡು ಬರ್ತಾಳೆ ಅಂತ ವರ್ಷಗಳಿಂದ ಕಾಯಿತಾ ಇದ್ದೀನಿ... ಯಾರೋ ಲಾಯರ್ ದುಡ್ಡಿಗೋಸ್ಕರ ನಮ್ಮ ಸಂಸಾರ ಹಾಳು ಮಾಡ್ಬಿಟ್ರು... ಈಗ ಸರಿ ಪಡಿಸೋಕೆ ತುಂಬಾ ಕಷ್ಟ ಆಗ್ತಾ ಇದೆ... ಅವರು ಸಹಾಯ ಮಾಡಿದ್ರು ನನ್ನ ಹೆಂಡತಿ ಮನ ನೊಂದು ವಾಪಾಸ್ ಬರ್ತಾ ಇಲ್ಲ.... ಇನ್ನು ರಾಯರಲ್ಲಿ ನಂಬಿಕೆ ಇಟ್ಕೊಂಡು ಕಾಯಿತಾ ಇದ್ದೀನಿ... ಇದನ್ನ ಟೈಪ್ ಮಾಡೋವಾಗ ನನ್ನ ದುಃಖ್ಖ ತಡೆಯೋಕೇ ಆಗ್ತಾ ಇಲ್ಲ...

    • @PARIMALACHARYA
      @PARIMALACHARYA  2 года назад +2

      @@SkiSrini ಬೇಜಾರು ಆಗ್ಬೇಡಿ ಅಣ್ಣ ಖಂಡಿತ ನಿಮಗೆ ಒಳ್ಳೆದಾಗತ್ತೆ ನೀವೇ ಸ್ವತಃ ಅವರೊಂದಿಗೆ ಮಾತಾಡಿ ಬಗೆಹರಿಸಲು ಪ್ರಯತ್ನ ಮಾಡಿ, ನಿಮಗೆ ಒಂದು ಸ್ತೋತ್ರ ಹೇಳ್ತೀನಿ ಇನ್ನೊಂದು ದಿನದಲ್ಲಿ ಅದನ್ನ ಪಾರಾಯಣ ಮಾಡಿ ನನಗೆ ಬೇಜಾರ್ ಆಯ್ತು ಕೇಳಿ, ರಾಯರಿದ್ದಾರೆ.

    • @SkiSrini
      @SkiSrini 2 года назад +5

      @@PARIMALACHARYA ಖಂಡಿತ... ನಿಮ್ಮ ಸಂತ್ವನಕ್ಕೆ ತುಂಬಾ ಧನ್ಯವಾದಗಳು 🙏🙏🙏... ಸ್ತೋತ್ರ ಕಳುಹಿಸಿ ಕಾಯಿತಾ ಇರ್ತೀನಿ 🙏🙏🙏

    • @gururajauk9149
      @gururajauk9149 2 года назад +1

      ಪುನರ್ಜನ್ಮ ಒಪ್ಪುವುದೇ ಅದರೆ ಈ ಜನ್ಮದlli ಭಗವಂತ ನಂಬಿ ಕಾಯ ,vachaa ,ಮನಸಾ, ಒಳ್ಳೆಯ ಕೆಲಸ ಮಾಡಿದರೆ ಸಾಕು ಮತ್ತು ಎಲ್ಲಾ
      ಜನ್ಮದಲ್ಲಿ ಭಗವಂತನನ್ನು ಧ್ಯಾನ ಮಾಡುವ ಮೂಲಕ ಮನುಷ್ಯ ಜನ್ಮ ಕೊಡು ಎಂದು ಬೇಡಿ ಕೊಳ್ಳಿ

  • @ranimuddeshranimuddesh6689
    @ranimuddeshranimuddesh6689 2 года назад +3

    Howdu akka nanu tumba puje madtivi adre namage enu olledu aagtilla

  • @aravindvernekar1877
    @aravindvernekar1877 2 года назад

    Om Shri Raghavendraya Namaha

  • @geethabalunandan4437
    @geethabalunandan4437 Год назад

    Mam tumba nija nanage e anubava agide

  • @sandyarani8720
    @sandyarani8720 2 года назад +1

    Namaste mam , harake madi maretu hodare ena parihara ide heli , matte idda mane yinda bere manege hoguvaga ena madabeku heli pls mam

  • @jannavikb4945
    @jannavikb4945 2 года назад +2

    Om gurubyo namaha 🙏🙏🙏neevu helida anustana made rayardu 7 guruvara a phala goskara kaita edini madam 🙏🙏🙏🙏

    • @PARIMALACHARYA
      @PARIMALACHARYA  2 года назад

      ಖಂಡಿತ ಸಿಗತ್ತೆ ಮಾ

    • @jannavikb4945
      @jannavikb4945 2 года назад

      @@PARIMALACHARYA ok madam thanks 🙏🙏🙏

    • @shilpashree9290
      @shilpashree9290 2 года назад

      Nanu kuda 7 guruvarad poje madtedne madam

  • @preethikn3161
    @preethikn3161 2 года назад +1

    👌👌👌🌹🌹

  • @omkarmurtyomkar366
    @omkarmurtyomkar366 2 года назад +1

    ಹೌದು

  • @sumag1215
    @sumag1215 2 года назад +1

    ಸತ್ಯ 🙏🙏🙏

  • @delightingart1564
    @delightingart1564 2 года назад +1

    Devaru namage kelavu sankalpadinda tondare agbahudu anta neraverisuvudilla anta helidiri adare devaru nammage naavu kelidannu kottu nantara baruva tondare inda namannu kaapadbahudu alwa madam..

  • @Samruddhi1267
    @Samruddhi1267 2 года назад +1

    Amma nange sharadambe mamathshankaracharyaru kaniskondru eara artha enu amma

  • @jayaprakashr799
    @jayaprakashr799 2 года назад +3

    Sri ragavendraya namaha
    🙏🙏🙏🌹🌹🌹🙏🙏🙏

  • @Harshitha.H.U.Harshithas-ts4pk

    Gurugaji phone tagitilla sis

  • @anushanc3723
    @anushanc3723 2 года назад

    Medam nanu thumba dinadinda pooje madtha edini madve agbeku antha adre haa kelsa agthane ella enu madbeku antha thilisi adashtu bega olle vara barbeku thilisikodi

    • @anushanc3723
      @anushanc3723 2 года назад

      Mam bari like madidra alva reply madi

  • @Harshitha.H.U.Harshithas-ts4pk

    Gurugalu phone tagitilla sister

  • @kk-ps9jn
    @kk-ps9jn 2 года назад

    Nija madam.yav puje madidaru yenu phala elle

  • @padmavathis14
    @padmavathis14 2 года назад

    Yesammatq👃👃👃👃👃

  • @KJFamilyLifestyle
    @KJFamilyLifestyle 2 года назад +2

    Sri ragavendraya namaha 🙏🏿🙏🏿🙏🏿🙏🏿

  • @SanjeevKumar-bc8wj
    @SanjeevKumar-bc8wj Год назад

    Howdu nija, nanu yavude pooje parihara madidaru prayojana illa amma 😣

  • @arjunkulkarni2044
    @arjunkulkarni2044 2 года назад +1

    🙏🙏🙏🙏🙏

  • @gayathrinayak6814
    @gayathrinayak6814 2 года назад

    🙏🙏

  • @veenamoorthy1043
    @veenamoorthy1043 2 года назад +1

    Thank you 😍

  • @vijayshetty6011
    @vijayshetty6011 2 года назад +1

    🙏🙏🙏

  • @sumageerish6124
    @sumageerish6124 2 года назад

    Nan pretina padeyoke yenella pooje Sankalpadide but yenu aglilla adu bittu avnu naninda doora agtidane enadodu 😭😭😭😭

  • @amvinutha6552
    @amvinutha6552 2 года назад

    Amma

  • @ushars759
    @ushars759 Год назад

    ಮೇಡಂ ನಾನು date ಆಗಿ ಐದು ದಿನ ಆಯಿತು ಆರನೇ ದಿನ ಗುರುವಾರ ಬಂದಿದೆ . ಹಾಗಾದರೆ ನಾನು ರಾಯರ ಪೂಜೆ ಮಾಡಬಹುದು . ಬೇಗ ಉತ್ತರ ಹೇಳಿ.

  • @hemamanju2258
    @hemamanju2258 2 года назад

    ಅಕ್ಕಾ ನಮಸ್ಕಾರಗಳು🙏 ನನ್ನ ತಮ್ಮನಿಗೆ ಬಿಸಿನೆಸ್ನಲ್ಲಿ ಲಾಸ್ ಆಯ್ತು ಅವನ ಹೆಂಡತಿ ಮಗುವನ್ನು ಕರೆದುಕೊಂಡು ತವರು ಮನೆಗೆ ಹೋಗಿದ್ದಾಳೆ ನಾವು ಎಷ್ಟೇ ಗೋಗರೆದರೂ ವಾಪಾಸ್ ಬರುತ್ತಿಲ್ಲ ಮಗುವನ್ನೂ ತೋರಿಸುತ್ತಿಲ್ಲ ಅವನ ಸಂಸಾರ ಸರಿಯಾಗಲಿಕ್ಕೆ ದಯವಿಟ್ಟು ಯಾವುದಾದರೂ ಪರಿಹಾರ, ತಿಳಿಸಿ🙏🙏🙏🙏

  • @gopigopss5192
    @gopigopss5192 2 года назад +1

    Tq madam🙏🙏🙏🙏🙏

  • @kavithakavitha9963
    @kavithakavitha9963 2 года назад

    Nanu sathe ogabeku antha thirmana madiddene kasta roga badathana devaru namageanthane fix madidane akka nanu 2 ne varada rayara rwatha maduthidene adre kanasalu saha bandilla baruthare annuova baravashenu illa seiside madikoluvaregu rayara namasmarane madi nana magu karedukondu sayothene akka

    • @PARIMALACHARYA
      @PARIMALACHARYA  2 года назад

      ಆಗೆಲ್ಲ ಬಾಯಿಂದ ಮಾತಾಡಬಾರದು ಬದುಕಲು ಸಾವಿರ ದಾರಿ ಇದೆ ಏನೇ ತೊಂದರೆ ಬಂದರು ಬದುಕಿ ತೋರಿಸಬೇಕು ಎಲ್ಲರಿಗೂ ಕಷ್ಟ ಇರತ್ತೆ ಅಲ್ವಾ 😔

  • @ramakrishnata6331
    @ramakrishnata6331 2 года назад +2

    Sri Raghavendraya namaha

  • @malashreekothihal9618
    @malashreekothihal9618 2 года назад +1

    Hi ಮ್ಯಾಮ್

  • @bhoomikap1649
    @bhoomikap1649 2 года назад +1

    Nijja medam nei eliddu

  • @shilpaganesh7386
    @shilpaganesh7386 2 года назад

    ತುಂಬಾ ಅರೋಗ್ಯ ಕಾಡುತ್ತಿದೆ ಮಕ್ಕಳು ಇಲ್ಲ

    • @girija.b.s.5820
      @girija.b.s.5820 Год назад

      Rayarana nambi kandita pla ide nange madve agi 14bvarusha agitu mantralayake hogi bande magu aitu niu rayaranna nambi mattu padmavati stotra parayana madri 108 dy madi magu agate niu madve agi yast varsha agide gotaglila

    • @sandhyanaik9213
      @sandhyanaik9213 Год назад

      Maklagila padmavati stotra helbahuda agatta

  • @subhasallolli8494
    @subhasallolli8494 2 года назад

    djanywadagalu

  • @umashreeshankrappanavar4069
    @umashreeshankrappanavar4069 Год назад

    Amma Nanu Saibaba puje maduttideamma 2varadapuje maduvag pragnt anta goaitu amma adru pujena 9 vara puje madi 9 jana muyaideyarige udi tumbi puje mugiside amma adre 8monthalli nan papu hottelli deth agi abostion aittu adu gandu magune agittu amma nanu baba pujeadi puje mugisidru yake e tara aittu anta gotagtila amma

    • @PARIMALACHARYA
      @PARIMALACHARYA  Год назад

      ಬೇಜಾರಾಗಬೇಡಿ ಮಾ ಆ ಕಂದನಿಗೆ ಭೂಮಿ ಋಣ ಇಲ್ಲ ಪಡೆದಷ್ಟೇ ಆಯಸ್ಸು 😔

    • @umashreeshankrappanavar4069
      @umashreeshankrappanavar4069 Год назад

      🙏amma

    • @umashreeshankrappanavar4069
      @umashreeshankrappanavar4069 Год назад

      Amma nange evag hennu magu ede gandu magu agbeku ankotidini amma gandu magu padiyogoskar yavadadrupuje vratha edre helli amma

  • @kbharamappa1099
    @kbharamappa1099 2 года назад

    Tyakyu.amma.nanagemakkaligoskara.pujeheli

  • @vijayshetty6011
    @vijayshetty6011 2 года назад

    🙏🙏🙏