ಇವತ್ತು 1 ನೇ ಕಾರ್ತಿಕ ಸೋಮವಾರ | ಇಂದು ಈ ಮಂತ್ರ ಕೇಳಿ|ಅಪಾರ ಪುಣ್ಯ ಫಲ ಸಿಗುತ್ತದೆ |Powerful Mantra | KANNADA ||

Поделиться
HTML-код
  • Опубликовано: 20 окт 2024
  • ಇವತ್ತು 1 ನೇ ಕಾರ್ತಿಕ ಸೋಮವಾರ | ಇಂದು ಈ ಮಂತ್ರ ಕೇಳಿ|ಅಪಾರ ಪುಣ್ಯ ಫಲ ಸಿಗುತ್ತದೆ |Powerful Mantra | KANNADA ||
    ಅಗ್ನಿ ಮಹಾಪುರಾಣದಿಂದ ಈ ಮಂತ್ರವನ್ನು
    ತೆಗೆದುಕೊಳ್ಳಲಾಗಿದೆ. ಈ ಮಂತ್ರವನ್ನು ವಸಿಷ್ಠ
    ಮುನಿಗಳು ಬರೆದಿರುವುದು . ಈ ಮಂತ್ರದ
    ಹೆಸರು - ವಸಿಷ್ಠಕೃತ ಪರಮೇಶ್ವರ ಸ್ತುತಿ .
    ಇವತ್ತು ಮೊದಲನೇ ಕಾರ್ತಿಕ ಸೋಮವಾರ
    ಮತ್ತು ಕಾರ್ತಿಕ ಮಾಸದಲ್ಲಿ ಶಿವ ದೇವರ
    ಪೂಜೆಗೆ ವಿಶೇಷ ಮಹತ್ವವಿದೆ. ಹಾಗಾಗಿ ಈ
    ಮಂತ್ರವನ್ನು ಈ ವಿಶೇಷ ಸೋಮವಾರ
    ಕೇಳಿದರೆ -
    ಅಭಯ ಪ್ರಾಪ್ತಿಯಾಗುತ್ತದೆ ( ಭಯದಿಂದ ಮುಕ್ತಿ
    ಸಿಗುತ್ತದೆ ) , ಪಾಪಗಳು ಭಸ್ಮವಾಗಿ ಹೋಗುತ್ತವೆ ,
    ಅಪಾರ ಪುಣ್ಯ ಫಲ ಲಭಿಸುತ್ತದೆ ,
    ದುಃಖ ನಾಶವಾಗುತ್ತದೆ ಮತ್ತು ಆಪತ್ತಿನಿಂದ ರಕ್ಷಣೆ
    ಸಿಗುತ್ತದೆ .
    ಈ ಮಂತ್ರವನ್ನು ಪೂರ್ತಿ 108
    ಬಾರಿ ಕೇಳಿ ಹಾಗೂ
    ಮಂತ್ರ ಕೇಳುವಾಗ 2 ಕೈಗಳಲ್ಲಿ ಈ ಮುದ್ರೆಯನ್ನು
    ಹಿಡಿದುಕೊಳ್ಳಿ .
    IF YOU LIKE THE VIDEO PLEASE LIKE COMMENT AND SUBSCRIBE MY CHANNEL.
    #kannada
    #mantra
    #ಮಂತ್ರ
    #ಕನ್ನಡ
    #ಕಾರ್ತಿಕ ಸೋಮವಾರ
    #Karthika Somavara
    #nagave mahamaya
    MANTRA. KARTHIKA SOMAVARA MANTRA
    ಕಾರ್ತಿಕ ಸೋಮವಾರ ಮಂತ್ರ
    ARTIST. GAURI
    ಗೌರಿ

Комментарии • 7