Kidnap Case and Auto Driving|S K Umesh Rtd SP|Ep-119| Gaurish Akki Studio|GaS

Поделиться
HTML-код
  • Опубликовано: 21 дек 2024
  • Hi All
    pls watch and share
    GaS
    #KidnapCase #SKUmeshRtdSp
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki RUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #KidnapCase #DrRajkumar #SKUmeshRtdSp

Комментарии • 366

  • @avinashb3269
    @avinashb3269 3 года назад +134

    💐 💐 ಉಮೇಶ್ sir ಈ Episode ಅನ್ನು ನಾನು ಟಿವಿ 9 ನಲ್ಲಿ ನೋಡಿದ್ದೇ ನೀವು ಆಟೋ ಚಾಲಕರ ವೇಷ ಧರಿಸಿ ಕಳ್ಳ ರನ್ನು ಹಿಡಿದಿದ್ದು ಆ ದಿನದಿಂದಲೇ ನಿಮ್ ಹೆಸರು ನನ್ನ ಮನದಲ್ಲಿದೆ ನಿಮ್ಮ ಸೇವೆ ನಮ್ಮ ಪೊಲೀಸ್ ಇಲಾಖೆಯಲ್ಲಿ ಅವಿಸ್ಮರಣೀಯ 🙏🙏

    • @ashokathreya4614
      @ashokathreya4614 3 года назад +13

      ನಿಮ್ಮ ಕನ್ನಡದ ಬರವಣಿಗೆ ಬಹಳ ಚೆನ್ನಾಗಿದೆ...👌👌👌👍✌️✌️ ನೀವು ಸಹ ಉಮೇಶ್ ಸಾರ್ ನಂತೆ ಮಿಂಚಿರಿ, ಸಾರ್ವಜನಿಕ ಮೆಚ್ಚುಗೆಯನ್ನು ಪ್ರೀತಿಯನ್ನು ಗಳಿಸಿರಿ. ಶುಭವಾಗಲಿ. 💐💐💐💐💐💐💐💐💐💐💐💐💐💐💐💐💐💐💐💐🙏💐🙏

    • @anjankumar-fe8ue
      @anjankumar-fe8ue 3 года назад +1

      🙏🙏🙏🙏🌹🌹🌹🌹

    • @kotrayya.hiremath3408
      @kotrayya.hiremath3408 3 года назад +1

      God job sir

    • @kantisrao4948
      @kantisrao4948 2 года назад +1

      TV9 came in 2007 incident happened in 2001 ... How cum ??

    • @kantisrao4948
      @kantisrao4948 2 года назад

      How come TV9 came in 2007

  • @xamtra
    @xamtra 2 года назад +5

    ನಿಮ್ಮಂತಹ ನಿಷ್ಠ ಪೊಲೀಸರುಗಳಿಗಿಂದಾಗಿ ನಮ್ಮಂತ ಸಾಮಾನ್ಯ ಪ್ರಜೆಗಳು ನೆಮ್ಮದಿಯ ಜೀವನವನ್ನ ಬಾಳುವಂತಾಯಿತು.
    ನಿಮ್ಮ ಸೇವೆಗೆ ಕರ್ತವ್ಯ ನಿಷ್ಠೆಗೆ ಧನ್ಯವಾದಗಳು 🙏.

  • @sanjeevhasarani8127
    @sanjeevhasarani8127 3 года назад +11

    ಉಮೇಶ್ ಸರ್.... ನಿಜವಾಗಿ ನಮ್ಮ ಅಣ್ಣನಿಂದ ಸ್ವೀಟ್ ತಿಂದ ನೀವೇ ಭಾಗ್ಯವಂತರು ಸರ್.. ನೀವು ಚೆನ್ನಾಗಿ ರೋಚಕವಾಗಿ ಮಾತಾಡತೀರಾ ಸರ್..ಧನ್ಯವಾದಗಳು ಗೆಳೆಯ ಗೌರೀಶ್ ಅವರೆ....🎉🎉🎉🎉🎉🎉🎉
    ಧನ್ಯವಾದಗಳು..

  • @ravikumarm1400
    @ravikumarm1400 3 года назад +15

    Salute sir, ಒಂದು action ಸಿನಿಮಾ ನೋಡಿದಂತೆ ಆಯಿತು, ಕೆರಳಿದ ಸಿಂಹ ಚಿತ್ರದಲ್ಲಿ ಅಣ್ಣಾವ್ರು ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಮಾಡಿದ್ದಾರೆ ಅಷ್ಟು ಚೆನ್ನಾಗಿ ಪರ್ಫೆಕ್ಟಾಗಿ ಇದುವರೆಗೂ ಯಾವ ನಟನೂ ಮಾಡಿಲ್ಲ.

  • @raghavendras8104
    @raghavendras8104 3 года назад +5

    ಉಮೇಶ್ ಸರ್ ನಿಮ್ಮ ನಿರೂಪಣೆ, ಒಂದ್ ತರ ಕಣ್ಣಾರೆ ನೋಡಿದ ಅನುಭವ ನೀಡುತ್ತದೆ. Hats off ಸರ್

  • @trendingreels6033
    @trendingreels6033 3 года назад +208

    ಒಬ್ಬರು ದೇವತಾ ಮನುಷ್ಯ ಇನ್ನೂ ಬ್ಬರು ಬಂಗಾರದ ಮನುಷ್ಯ ಡಾಕ್ಟರ್ ರಾಜ್ ಕುಮಾರ್ ಮತ್ತು ಎಸ್ . ಕೆ ಉಮೇಶ್ ಸರ್ ,👍👍👍👌👌🙏🙏🙏

    • @hemanthgowda9429
      @hemanthgowda9429 3 года назад +10

      Very true 😊👍

    • @avasureddyvasu612
      @avasureddyvasu612 3 года назад +3

      Yes

    • @manuvasishta7982
      @manuvasishta7982 3 года назад +2

      True❤️

    • @rajgowdaboregowda1526
      @rajgowdaboregowda1526 3 года назад +15

      SK ಉಮೇಶ್ ಸರ್ ನಿಷ್ಟಾವಂತ ಪೋಲಿಸ್ ಅಧಿಕಾರಿ ಅದರಲ್ಲಿ ಎರಡು ಮಾತಿಲ್ಲ,
      ಆದ್ರೆ ದೇವತಾ ಮನುಷ್ಯ, ಬಂಗಾರದ ಮನುಷ್ಯ ಎರಡೂ ಅಣ್ಣಾವ್ರು ಮಾತ್ರ ❤️❤️❤️🙏🙏🙏

    • @trendingreels6033
      @trendingreels6033 3 года назад +12

      @@rajgowdaboregowda1526 ನಿಜ ಎರಡು ನಮ್ಮ ಅಣ್ಣಾವ್ರೇ ಅದರಲ್ಲಿ ಎರಡು ಮಾತಿಲ್ಲ ‌ಅದರೇ ಇವರ ಗುಣ ಬಂಗಾರದಂಥದದ್ಧು

  • @UmeshGuruRayaru
    @UmeshGuruRayaru 3 года назад +2

    ಒಂದು ಉತ್ತಮ ಸಂಚಿಕೆ ಧನ್ಯವಾದಗಳು ಗೌರೀಶ್ ಸರ್ ಮತ್ತು ಉಮೇಶ್ ಸರ್. ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಟಿವಿ ಚಾನೆಲ್ ನಿರೂಪಕರು ಗೌರೀಶ್ ಅಕ್ಕಿ ಸರ್ ರಿಂದ ಕಲಿಯೋದು ಸಾಕಷ್ಟಿದೆ. ಗೌರೀಶ್ ಸರ್ ನಿಮ್ಮ ವೃತ್ತಿಪರತೆ ಮತ್ತು ನಿಮ್ಮಲ್ಲಿನ ತಾಳ್ಮೆ ನನಗೆ ತುಂಬಾ ಇಷ್ಟ ಸರ್

  • @Jp_7153
    @Jp_7153 3 года назад +71

    ಕೆಲವು ಹಾಲಿ ಕಿಡ್ನಾಪರ್ಸ್ ಡಿಸ್ ಲೈಕ್ ಮಾದ್ದಿದ್ದಾರೆ 😁😁, ಸೈಬರ್ ಸೆಲ್ ಇಂದ ಅವರು ಯಾರು ಅಂತ ಪತ್ತೆ ಮಾಡಿ,ನಿಗಾ ಇಡಿ🧐🙄🙄

  • @banuprakashbanu9859
    @banuprakashbanu9859 3 года назад +14

    ಉಮೇಶ್ ಸಾಹೇಬರೆ ನಿಮ್ಮ ಗುಂಡಿಗೆಗೆ ನನ್ನ ನಮನ ಸರ್,,,,,, ಗೌರೀಶ್ ಸರ್ ತುಂಬಾ ಚನಾಗಿತ್ತು ಸರ್ Thank you very much

  • @godisgrate2295
    @godisgrate2295 3 года назад +3

    ಉಮೇಶ ಸರ್ ಮಾತನಾಡುವ ಶೈಲಿ ಅತ್ಯುತ್ತಮ ಕಣ್ಣಿಗೆ ಕಟ್ಟಿದಂತೆ ನಡೆದ ಘಟನೆ ಹೇಳುವುದು ಬಹಳ ಸುಂದರವಾಗಿದೆ

  • @godisgrate2295
    @godisgrate2295 3 года назад +2

    ಉಮೇಶ ಸರ್ ಮಾತನಾಡುವ ಶೈಲಿ 4 ಚಿತ್ರ ವೀಕ್ಷಿಸಿದ ಅನುಭವ ಆಗುತ್ತದೆ. ಬಹಳ ಅತ್ಯುತ್ತಮವಾಗಿದೆ.

  • @shobhamathad7612
    @shobhamathad7612 3 года назад +2

    ನಿಮ್ಮಂಥವರ ಸಂತತಿ ಹೆಚ್ಚಾಗಲಿ Umesh Sir.... ನಿಜವಾಗಲೂ ಒಂದು ಒಳ್ಳೇ thrilling cinema ನೋಡಿದಂತಾಯಿತು

  • @9902035518
    @9902035518 7 месяцев назад +1

    ಹೆಣ್ಣು ಮಕ್ಕಳ ಕಾಳಜಿ ಬಗ್ಗೆ ದೇವರು ತುಂಬಾ ಚೆನ್ನಾಗಿ ಹೇಳಿದ್ದಾರೆ...😊😊😊 SK ಉಮೇಶ್ ಜಿಗೆ ❤❤❤

  • @kanthaamma821
    @kanthaamma821 Год назад +1

    ನಮಸ್ಕಾರ ಗೌರಿ ಸರ್. ನಮ್ಮ ಉಮೇಶ್ ಸಾರ್ ಅವರ ಕೆಲಸ ವಿವರಣೆ ಸೂಪರ್.ಆದ್ರೂ ಒಂದೊಂದು ಸಾರಿ ಅಯ್ಯೋ ಬೇಗ ಹೇಳಿ ಸಾರ್ ಅನಿಸುತ್ತೆ. ನನ್ನ ಹೆಸರು ಕಾಂತಮ್ಮ ಅಂತ ನಾನು ಇವರ ಅಭಿಮಾನಿ ಶಿವರಾಮ್ ಸಾರ್. ಅಶೋಕ್ ಸಾರ್ ಸ್ಟೋರಿ ಗಳು ಅವರ ಸಾಧನೆ ವಾವ್ ಅನುಸುತ್ತೆ ಅವರ ಸಾಧನೆ ಗೆ ಸಲಾಂ 🙏🏻🙏🏻🙏🏻🙏🏻

  • @vachivachi76
    @vachivachi76 3 года назад +24

    ಅಯೋ ಆಟೋ ಡ್ರೈವಿಂಗ್ 🤣🤣🤣🤣🤣🤣🤣🤣🤣🤣🤣ಅಬಬ್ಬಾ ಎಂತ ಸಿಚಿಯೇಷನ್ ಎಕ್ಸಲೆಂಟ್ ಫಾರಂಫಾರ್ಮೇಶನ್ 👏👏👏👏👏👏...
    ತುಂಬಾ ನಗು ಬಂತು ಸರ್.. 🤣🤣🤣

  • @manjunathrokkadakatti2374
    @manjunathrokkadakatti2374 3 года назад +11

    Umesh sir u deserve to be Home minister of Karnataka...right person at right place .

  • @muninanjegowda573
    @muninanjegowda573 3 года назад +2

    ನಿಮ್ಮ ಬಗ್ಗೆ ಎಷ್ಟು ಹೇಳಬೇಕು ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ ಸರ್ ನೀವು ಒಬ್ಬ ಅದ್ಭುತ ಅದ್ಭುತ ಅದ್ಭುತ ಅಧಿಕಾರಿ ಸರ್

  • @godisgrate2295
    @godisgrate2295 3 года назад +1

    ಉಮೇಶ ಸರ್ ಮಾತನಾಡುವ ಶೈಲಿ 4 D ಚಿತ್ರ ವೀಕ್ಷಿಸಿದ ಅನುಭವ ಆಗುತ್ತದೆ. ಬಹಳ ಅತ್ಯುತ್ತಮವಾಗಿದೆ.

  • @appurahulfan7390
    @appurahulfan7390 3 года назад +9

    ಡಾಕ್ಟರ್ ರಾಜಣ್ಣ ವಿಶ್ವಕ್ಕೆ ಮಾದರಿ ❤️

  • @rajgowdaboregowda1526
    @rajgowdaboregowda1526 3 года назад +8

    ನಿಮ್ಮಂತ ಅಧಿಕಾರಿ ಪ್ರತಿಯೊಂದು ಜಿಲ್ಲೆಗೂ ಅನಿವಾರ್ಯ 🙏🙏🙏,sk ಉಮೇಶ್ ಸರ್ ನಂಬರ್ ಕೊಡಿ 🙏🙏🙏

    • @anuradhah5063
      @anuradhah5063 3 года назад

      Umesh sir nim maatugalanna keli tumba romanchana aytu. Auto odisoke barade idru obba tayi maganna ondu madbeku anno javabdari kelsa tumba chennagi nibhayisidira.. nim family na devru kushiyag idli sir🙏🙏

  • @mamathacnjain
    @mamathacnjain 3 года назад +3

    literally hats off to you umesh sir for your bravery and courage .. thank you for these stories..🙏🙏
    proud of our karnataka police department and thank you gaurishAkki sir for giving us these interviews ....
    ನಮ್ಮ ಕರ್ನಾಟಕ ಪೊಲೀಸ್ ಇಲಾಖೆ ನಮ್ಮ ಕರ್ನಾಟಕದ ಹೆಮ್ಮೆಯ ಕಿರೀಟ🔥

    • @ramuc1483
      @ramuc1483 3 года назад

      Hatts of Bravery Officer

  • @malateshm9043
    @malateshm9043 3 года назад +5

    Very wonderful plan and good plan right work great work..... thank u sir.
    Am PSI candidate my dream mostly comes true

  • @shashikalaprasad1836
    @shashikalaprasad1836 3 года назад +4

    Very dignified interviewer Akki sir.He allows other to person talk ..Just love to watch his episodes.

  • @asharangaswamyasharangaswa9179
    @asharangaswamyasharangaswa9179 3 года назад +1

    ಸರ್ ನಿಮ್ಮ ಸಂಭಾಷಣಾ ವಿಧಾನ ಬಹಳ ಅಥ೯ಗಭಿ೯ತವಾಗಿದೆ.

  • @naveenyeah...3331
    @naveenyeah...3331 3 года назад +30

    Egarly waiting.. about ರಾಜಣ್ಣ... by UMESH Sir..

  • @MysoreStudio
    @MysoreStudio 3 года назад +3

    Super Sir!
    Bullet Hospital CASE CLOSED!
    AWESOME SIR 🙏

  • @kiranghosala2121
    @kiranghosala2121 3 года назад +3

    Umesh Sir god blessings u and ur family....... great job hard work nim sincerety ge namdu ondu salute sir

  • @ramabangalore
    @ramabangalore Год назад +2

    Just brilliant! No words 🙏 Making such dangerous incident sound like an entertainment!
    Umesh Sir is specially blessed by God 🙏

  • @rajakumarapuneetha891
    @rajakumarapuneetha891 3 года назад +15

    ಕೊಹಿನೂರು ವಜ್ರಕಿಂತ ಮಿಗಿಲಾದದ್ದು ನಮ್ಮ ಮುಂದಿದೆ💕💕💐

  • @HRDange
    @HRDange 3 года назад +14

    ನಿಮಂತಹವರ ಸಂತತಿ ಹೆಚ್ಚಾಗಬೇಕು sir . Karntaka ದ ಹೆಮ್ಮೆ ಸರ್ ನೀವು

  • @jyothidaglur5703
    @jyothidaglur5703 3 года назад +5

    A great salute to you Umesh sir. Thank you Gowrish sir 🙏

  • @i_am_born_realist--Chethan
    @i_am_born_realist--Chethan 3 года назад +6

    ನಿಷ್ಕಲ್ಮಷ ನಗು....ಸೂಪರ್ ಸರ್.....

  • @bhagyalakshmanamurthy4408
    @bhagyalakshmanamurthy4408 3 года назад +8

    Dear Umesh sir, you are a amazing real hero. God bless you with good health, peace and happiness .

  • @i_am_born_realist--Chethan
    @i_am_born_realist--Chethan 3 года назад +2

    Press meet ge ಬಾರದೆ, ತೆರೆಯ ಯಿಂದ ಕೆಲಸ ಮಾಡಿ, ತಮ್ಮ ಜೀವದ ಹಂಗು ತೊರೆದು, ಒಂದು ವೇಳೆ press meet ಗೆ ಬಂದರು alli ಮುಗುಳು ನಗೆಯಿಂದ ಹಿಂದೆ ನಿಂತು, silent agi ಕೆಲಸ ಮಾಡುವ ನಿಮ್ಮಂತ ಅಧಿಕಾರಿಗಳಿಗೆ ,,🙏.....shivaram sir, ashok sir, sangram sir, ageem sir,,Bava sir,,Poonachha sir,,Umesh sir,,Running Gopal sir,,Balegowda sir,,Mari Swamy Gowda sir,,Nagaraj sir,,,Hats off to Shakeel sir,,Harikrishna sir,,,,(ನಾ ಕಂಡಂತೆ).. ತೆರೆಗೆ ಬಾರದೆ ಕೆಲಸ ಮಾಡಿದ ಅಧಿಕಾರಿಗಳಿಗೆ ನನ್ನ 🙏

  • @niranjanp.v9948
    @niranjanp.v9948 3 года назад +7

    Yentha Adbutha police officer
    Hats off Umesh sir !!

  • @rahul-hz8cq
    @rahul-hz8cq 3 года назад +5

    SK Umesh sir ಅಭಿಮಾನಿಗಳು ತುಮಕೂರು 🎉

  • @sathyanarayanaraojadhav4937
    @sathyanarayanaraojadhav4937 2 года назад +1

    You're a real hero in our Karnataka sir now also like officers thankyou so much sri Umesh sir 💖💖🙏💖👍🙏🙏🙏🙏🙏🙏🙏🙏

  • @yashuyashu8717
    @yashuyashu8717 3 года назад

    Super umesh sir nim el video s nodtini.. Nange annista ide innu neev nivrutti agbardittu work ಮಾಡ್ಬೇಕಿತ್ತು ಪೊಲೀಸ್ ಇಲಾಖೆ li annista ಇದೆ 🙏

  • @viyaangowda
    @viyaangowda Год назад +3

    ಗೌರೀಶ್ ಅವರೆ ದಯವಿಟ್ಟು ಮಧ್ಯದಲ್ಲಿ ಮಾತನಾಡಬೇಡಿ... ತುಂಬಾ ಕಿರಿ ಕಿರಿ ಉಂಟುಮಾಡುತ್ತದೆ.. ಕೇಳುಗರಿಗೆ🙏🏼🙏🏼

  • @AanadAanad-k9p
    @AanadAanad-k9p 12 дней назад

    🙋‍♂️ಅಭಿನಂದನೆಗಳು ಸರ್ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದೀರಾ👍👌🤝🫶🥰🌹❤️

  • @prasadcr9576
    @prasadcr9576 3 года назад +3

    Sir nimm episode miss adre..niddene baralla sir..enadru smile sir nimdu sooperrr sir..

  • @sidg1742
    @sidg1742 3 года назад +6

    We get such a great cop once in a blue moon, infact such a wonderful person!!!

  • @dilipkhare3287
    @dilipkhare3287 3 года назад +4

    Very nice narration, one is real life hero and the other reel life hero, timely decision by Sri Umesh Sir, he deserved sweets by DR.Raj.

  • @selectedstories9175
    @selectedstories9175 3 года назад +5

    Super episode sir . I
    Loved every moment . Umeah is real James Bond of Karnataka

  • @raithamithrataruntvkannada2548
    @raithamithrataruntvkannada2548 3 года назад

    Sir nim jeeva panakkittu intha kidnapars jothe horadiddira great umesh Sir.

  • @Abhilashtm
    @Abhilashtm 3 года назад +1

    Nice operation umesh ji.. 😍 #thanksgaurishakki

  • @gayathrims4019
    @gayathrims4019 3 года назад +2

    Excellent & intelligent. Police inspector. Congrats.

  • @lavanyaav983
    @lavanyaav983 3 года назад +8

    25:47 en helidri sir .... Superb

  • @girijagiri6738
    @girijagiri6738 3 года назад

    Great sir neevu tumba punyavantharu annavara kaile sweet thindedeera 💛❤💛👌👌👌👌👏👏👏👏👏👏👏👏👏👏🌹🌹🌹🌹🌹🌹🌹🌹🌹🌹

  • @sohelalavandi-td7lt
    @sohelalavandi-td7lt Год назад

    ದೇವರು ಸರ್ ನೀವು ನಂಬರ್ ಒನ್ ಪೊಲೀಸ್ ನೀವು ❤❤❤

  • @sanjaykumarmk3415
    @sanjaykumarmk3415 3 года назад +6

    ನೀರಂತರವಾಗೀರಲಿ sri nemma program

  • @sukruthav7920
    @sukruthav7920 3 года назад +5

    Very good operation sir. I always feel proud and respect on u sir,at every episode after I saw , I think ur a very good comedian also. The way u r explains about any crime it makes use very interested and curious to watch.

  • @sunilreddy3877
    @sunilreddy3877 3 года назад +2

    Super sir , and we want this kind officers everywhere.

  • @narasimhapai7105
    @narasimhapai7105 2 года назад +1

    Salute to mr s k umesh sir. His dedication to work and public awareness is worth emulating. At present his presentation of old cases he has solved is exemplary. Best wishes to gaurish alki studio for presenting this to viewers. I would love to talk to umesh sir telephonically. Pl make this of mine a reality.

  • @prashantraj4690
    @prashantraj4690 3 года назад +2

    Umesh Sir why nowadays not many police are like you. 😊👍👌💐

  • @prk1989
    @prk1989 3 года назад +8

    dr.raaj sweet thinsiddu ,nim adventure ella Superb Umesh Sir...

  • @jyothisundar8067
    @jyothisundar8067 3 года назад

    ಧನ್ಯವಾದಗಳು ಉಮೇಶ್ ಸರ್ ಗೌರೀಶ್ ಅಕ್ಕಿಯ ವರಿಗೆ ಧನ್ಯವಾದಗಳು

  • @SampathKumarN
    @SampathKumarN 3 года назад +1

    Auto Driver Aagi Change Aagiddu Entha Rochaka Kathe Sir Super Annavra Bagge Omme Heli Sir

  • @shukrigowda2502
    @shukrigowda2502 3 года назад +4

    Hat's of to youuuuuuuuuuuu Umesh Sir... 💐💐👏👏👏👏👍👍

  • @shyamh4102
    @shyamh4102 3 года назад +2

    You are a great sir and great job doing sir 👍👍👍

  • @nextlevel7790
    @nextlevel7790 3 года назад +17

    Just so enjoyable the way sir narrates .. With humor , logic , suspense and reality. Simply love SK Umesh sir's interviews. Thank you @GAS for creating this channel.

  • @nanjundaswamyn6977
    @nanjundaswamyn6977 3 года назад +1

    Super sir, neevu DCP ge kelsa kottidira really great SKU sir 💐

  • @kavithakavitha3199
    @kavithakavitha3199 3 года назад

    ನಿಮ್ಮ ಪ್ರತಿಯೊಂದು ವೀಡಿಯೋ ನೋಡ್ತಾ ಇರ್ತೀನಿ..ಆದ್ರೂ ...ನೀವ್ ಇನ್ನೂ ಎಸ್ಟು ಸ್ಟೋರಿ ಆದ್ರೂ ಹೇಳ್ತಾ ಇರಿ ಸ್ಟೋರಿ ಕೇಳ್ತಾನೆ ಇರ್ತೀವಿ ....ಸೋಜಿಗ enedre ನಿಮ್ video s ನೋಡೋಕೇನೆ ..akka bava tamma with phone ..deta Ella kali madibidtini ,🤣 Sume time nim video downlode mad itkotini ..... ತುಂಬಾ like aytu sir.... 🙏 Nim ಪುಸ್ತಕ ಗಳ ನ್ನ ನಮಗೆ ಪರಿಚಯ ಮಾಡಿಸಿ ..plz

  • @pavany.r7165
    @pavany.r7165 3 года назад +3

    Police is the one who risks himself for the sake of others. U really meant it.. hats off to u sir

  • @sunilkumar-kt5bg
    @sunilkumar-kt5bg 3 года назад +1

    U r a luckiest person in the world sir...

  • @keshavgowda5067
    @keshavgowda5067 3 года назад +5

    The great detective super man Sk Umesh sir ....🔫

  • @ramaroah6199
    @ramaroah6199 3 года назад +5

    Dr rajkumar blessings always to Umesh sir

  • @Venkateshps07
    @Venkateshps07 3 года назад +7

    ಸೂಪರ್ ಸಾರ್ 👌👌👏👏👏🙏🙏🙏

  • @terenaamterenaam
    @terenaamterenaam Год назад

    Thumba chanagi annustha ede
    U r a real Hero sir
    I love u sir ❤❤❤❤❤

  • @nandas5401
    @nandas5401 7 месяцев назад

    Umesh sir, this episode is very nice. I like the way u narrate real life stories. Hats of to you sir.

  • @shalinishalini943
    @shalinishalini943 2 года назад

    Super sir nivu great police'♥️♥️♥️♥️♥️♥️♥️♥️

  • @shivakumarph3235
    @shivakumarph3235 2 года назад +2

    It is very nice to listen.

  • @jayanthkumar5697
    @jayanthkumar5697 Год назад +1

    Feel like real hero sir 😊

  • @SunilKumar-iw3oq
    @SunilKumar-iw3oq 3 года назад +1

    Nam karnataka dalli ethara really hero edare really hero sr 👏🙏

  • @prasadtm6849
    @prasadtm6849 Год назад

    Super chasing Sir, hats of to you Sir and you are one of the positive example

  • @jamesroman8813
    @jamesroman8813 3 года назад +2

    Sir sir sir you are the best officer hats off to you my dearest sir

  • @ramayyashetty3109
    @ramayyashetty3109 3 года назад +3

    Real story Real Hero👏👏👏👏

  • @a_kgaming2333
    @a_kgaming2333 3 года назад +2

    Super wonderful sir. great operation umesha sir

  • @kalyankalyankumar9364
    @kalyankalyankumar9364 3 года назад

    Nimmantha police department nalli iddare andare namboke agthilla sir really great sir neevu.....

  • @LetTheNature-VIN
    @LetTheNature-VIN 9 месяцев назад

    It happened near my school. Heard of this when I was in schooling Finally heard the full story after 20 years 😊😊😊

  • @anilkumargk2210
    @anilkumargk2210 3 года назад +3

    ಸೂಪರ್ ಸರ್ 👌🙏💞❤️💕💐

  • @nageshphaniraj6092
    @nageshphaniraj6092 3 года назад +3

    Amazing Umesh Sir 🙏 We love you.

  • @notoriouskannadiga2722
    @notoriouskannadiga2722 3 года назад +5

    ನಮ್ಮ ಅಣ್ಣ ಅಣ್ಣಾವ್ರು ದೇವರು 🙏🙏🙏🙏

  • @shivanandsakhare5724
    @shivanandsakhare5724 3 года назад +1

    Umesh sir Explanation and his duty is interpreted like 007 James Bond Movie.....

  • @harishharishe1990
    @harishharishe1990 Год назад

    ಉಮೇಶ್ ಸರ್ ಇಸ್ ಲೈಕ್ 🐯

  • @SureshSuri-yi7tw
    @SureshSuri-yi7tw 3 года назад +3

    No ....words....🙏..........super sir

  • @manjula04n76
    @manjula04n76 3 года назад +1

    ರಾಜ್ಕುಮಾರ್ ಕೈಯಿಂದ ಸಿಹಿ ತಿಂದಿದ್ದೀರಾ , ಧನ್ಯ

  • @notoriouskannadiga2722
    @notoriouskannadiga2722 3 года назад +7

    ಜೈ ಅಣ್ಣಾವ್ರು 🙏🙏🙏🙏🙏🙏🙏🙏🙏

  • @hemapoojarthi6758
    @hemapoojarthi6758 2 года назад

    Wonderful police officer umesh sir🥰🥰🥰🥰🥰🥰🥰

  • @ranganathk8860
    @ranganathk8860 3 года назад +4

    ಅದ್ಬುತ ಸಾರ್

  • @umesh.raichur
    @umesh.raichur 3 года назад +2

    Just wow !!!

  • @ashokathreya4614
    @ashokathreya4614 3 года назад +6

    Eagerly waiting for another wonder narration, Sir.👍😊✌️🙏💐🙏

  • @naveen78999
    @naveen78999 3 года назад +1

    UMESH SIR nijavada hero andre🔥🔥🔥

  • @divyanandshivanand9906
    @divyanandshivanand9906 3 года назад +2

    🙂@GAS, if u ever stop Umesh sirs episodes!!! I will stop watching other programmes of gas🙂 m not kidding😜

  • @KiranKumar-du9kw
    @KiranKumar-du9kw 3 года назад +3

    REAL HERO REAL KANAKPURA BANDE 🙏🙏🙏

  • @prabhakarramachander7295
    @prabhakarramachander7295 11 месяцев назад

    Super sir you great & very brave police officer , God bless you

  • @shabareeshmahadev8160
    @shabareeshmahadev8160 3 года назад +3

    Am fan of u sir really great person sk Umesh sir

  • @janakisrinivas4751
    @janakisrinivas4751 3 года назад +1

    Kannadada maanikya namma annavru haagu kannadada sevaka umesh sir

  • @jn04
    @jn04 3 года назад +1

    s ಉಮೇಶ್ ರವರು ಒಬ್ಬ ಪ್ರಾಮಾಣಿಕ ಅಧಿಕಾರಿ ಅಷ್ಟೇ ಅಲ್ಲಾ, ಒಳ್ಳೆಯ ಮಾನವೀಯತೆ ಉಳ್ಳ ವ್ಯಕ್ತಿ.

  • @varunh.s6724
    @varunh.s6724 3 года назад +2

    ಇಲ್ಲಿ ಡಿಸ್ಲೈಕ್ ಕೊಡುತ್ತಿರುವವರು ಕಳ್ಳ ನನ್ನ ಮಕ್ಕಳೇ ಇರಬೇಕು 😂😂😂