ನಾನು ಇವ್ರ ವೀಡಿಯೋ ನೋಡ್ತೀನಿ,ನಮ್ಮ ಕನ್ನಡಿಗರಿಗೆ ಉಚಿತ ವಾಗಿ ವಿದೇಶ ತೋರಿಸುತ್ತಿರುವ, ಈ ಜೋಡಿಗೆ ಇನ್ನೂ ಹೆಚ್ಚಿನ ಯಶಸ್ವಿ ಸಿಗಲಿ,ಹಾಗೆ ಕನ್ನಡ ಬಾಹುಟವನ್ನು ವಿದೇಶಕ್ಕೆ ಪರಿಚಯಿಸುತ್ತಿರು,ಕಾರ್ಯಕ್ಕೆ ಧನ್ಯವಾದಗಳು🙏🏼🙏🏼💛♥️
Nice sir..ಇವರು ಕಷ್ಟ ಪಟ್ಟು ಮಾಡುವ vlgs ನೋಡಿದ್ರೆ ತುಂಬಾ ಖುಷಿ ಆಗುತ್ತೆ , ಹಾಗೆಯೇ ಇವರಿಗೆ ತುಂಬಾ ಕಡಿಮೆ subscribers ಇರೋದು ನೋಡಿ ಬೇಜಾರ್ ಆಗುತ್ತೆ..ಇವಾಗದ್ರು ಎಲ್ಲರೂ ಇವರನ್ನು ಫಾಲೋ ಮಾಡಿ.. ಒಳ್ಳೆಯ ಮಾಹಿತಿ ನೀಡುತ್ತಾರೆ.. ಲವ್ ಯು ಆಶಾ ಕಿರಣ್ ಸರ್
ಸರ್ ನಿಮ್ಮ ವಿಡಿಯೋ ಗಳನ್ನು ನೋಡುತ ಇದ್ರೆ ಸಮಯ ಹೋಗುವುಗೆ ಗೊತ್ತು ಆಗೋಲ್ಲ... ನಿಮ್ಮ ದ್ವನಿ ಕೇಳುತ ಇದ್ರೆ ಇನ್ನೊಮ್ಮೆ ಕೆಳೆತೇನೆ ಇರಬೇಕು ಅನುಸುತ್ತೆ.. ಸರ್ ನಮ್ಮ 💛❤️ಕನ್ನಡತಿ ಅಕ್ಕ ಅನು ಅವರ ಬಗ್ಗೆ ಮಾಯಿತಿ ನೀಡಿ💛❤️🙏🙏🙏🙏🙏
ಧನ್ಯವಾದಗಳು ಕಿರಣ್ ಮತ್ತು ಅಶರಾವರಿಗೆ ನಿಮ್ಮ ಪ್ರಯಾಣ ಮತ್ತು ಟೂರಿಸ್ಟ್ ಎಲ್ಲ ದೇಶದ ಬೊಗೋಲಿಕ ಆ ದೇಶದ ಸಂಸ್ಕೃತಿ ನಡವಳಿಕೆ ಶಿಕ್ಷಣ ಆಹಾರ ಪದ್ಧತಿ ಪ್ರಕೃತಿ ಜನಗಳ ಹೊಂದಾಣಿಕೆ ಇನ್ನು ರೋಡ್ ನದಿ hotals ಕಾಡು. ಪ್ರಾಣಿ ನಿಜವಾಗಿಯೂ ಇವರದು ಒಂದು ಚಾಲೆಂಜ್ ಟೂರಿಸ್ಟ್ ಪ್ಲಾನ್ ಅಷ್ಟೋ ಸುಲಭದ ಕೆಲಸಲ್ಲ ಅದ್ಭುತವಾದ ಸಹಸ ಈ ಪಯಣದ ಇಂಚ್ ಇಂಚು ಬಿಡದ ರೀತಿಯಲ್ಲಿ ನಮ್ಮ ದೇಶದ ಅಭಿಮಾನಿಗಳಿಗೆ ತಿಳಿಸಿ ಕೊಟ್ಟಿರುವದನ್ನ ನೋಡಿದ್ರೆ ನಿಜವಾಗಿಯೂ ದನ್ಯರು ಮತ್ತು ದೇಶ ಬಂದುಗಳು ನಾನಂತ್ತು ದಿವಸ ಟೈಮ್ ಸಿಕತಗಲ್ಲ ಇವರ ಪ್ರಯಾಣವನ್ನೇ ನೋಡುತಿದ್ದೆ ಕಾರಣ ನಮ್ಮೊಂತ ಸಾಮಾನ್ಯ ಜನ ನೋಡಕೆ ಹಾಗಲ್ಲ ಇದನ್ನೇ ನೋಡಿ ಸಂತೋಷ್ ಪಡಬೇಕು ಅಷ್ಟೇ ಧನ್ಯವಾದಗಳು ಪರಮಶ್ವರ.ಶಶಿಕಲಾ ಅರಸೀಕೆರೆ hassana ಚನ್ನರಾಯಪಟ್ಟಣ ಪಕ್ಕಾ ಓಕೆ 👏👏👏👏👏👏👏👏👏🌹🌹🌹🌹🌹🌹🌹🌹
ಮೊದಲು ಇವರು ಇಂಗ್ಲಿಷ್ ಭಾಷೆಯಲ್ಲಿ ವಿಡಿಯೋ ಮಾಡುತ್ತಿದ್ದರು. ಆಗ ಚಾನೆಲ್ ಬೆಳೆಯಲಿಲ್ಲ. ಆದರೆ ಕನ್ನಡದಲ್ಲಿ ಮಾಡಲು ಪ್ರಾರಂಭಿಸಿದ ಬಳಿಕ ಚಾನೆಲ್ ವೇಗವಾಗಿ ಬೆಳೆಯುತ್ತಿದೆ. ಇಡೀ ಪ್ರಪಂಚವನ್ನು ಕನ್ನಡಿಗರಿಗೆ ವರ್ಣರಂಜಿತವಾಗಿ ತೋರಿಸುತ್ತಿದ್ದಾರೆ
Naanu e vlog subscriber tumba videos nodidini ... Neevu ivr bagge yavag video madtira anta wait madtidde finally video came and your explanation is excellent .
They got well impression from jordan vlog. Nice to see a youtuber making videos of another youtuber. Big heat person is here. Give some respect to this man ❤
ಇವರ ಶ್ರಮಕ್ಕೆ ತಕ್ಕ ಬೆಲೆ ಇನ್ನು ಸಿಕ್ಕಿಲ್ಲ . ಟಿಕ್ ಟಾಕ್ ಮಾಡೋ ಸೆಡೆಗಳಿಗೆ ಮಾತ್ರ like ಮಾಡ್ತೀರಾ. ಇಂತೋರಿಗೆ ಬೆಂಬಲ ಕೊಡಿ
ಕನ್ನಡ ಬ್ಲಾಗರ್ಸ್ ನ ಯಾವದೇ ego ಇಟ್ಟುಕೊಳ್ಳಲಾರದೆ ಅವರ ಪರಿಚಯ ಮಾಡುತ್ತಿರುವ ನೀವು ಅದ್ಭುತ ಸರ್👌. I am subscriber of them and they are wonderful couple
ತುಂಬಿದ ಕೊಡ ತುಳಕಲ್ಲ ಅನ್ನೊಕೆ ಉದಾಹರಣೆಗ ಇವರೆ
ನಾನು ಇವ್ರ ವೀಡಿಯೋ ನೋಡ್ತೀನಿ,ನಮ್ಮ ಕನ್ನಡಿಗರಿಗೆ ಉಚಿತ ವಾಗಿ ವಿದೇಶ ತೋರಿಸುತ್ತಿರುವ, ಈ ಜೋಡಿಗೆ ಇನ್ನೂ ಹೆಚ್ಚಿನ ಯಶಸ್ವಿ ಸಿಗಲಿ,ಹಾಗೆ ಕನ್ನಡ ಬಾಹುಟವನ್ನು ವಿದೇಶಕ್ಕೆ ಪರಿಚಯಿಸುತ್ತಿರು,ಕಾರ್ಯಕ್ಕೆ ಧನ್ಯವಾದಗಳು🙏🏼🙏🏼💛♥️
ನಮ್ ಕನ್ನಡದವರು ನಮ್ಗಂತ ದೇಶ ವಿದೇಶ ದಿಂದ ಕನ್ನಡ ಕಂಟೆಂಟ್ ಕೊಡ್ತಿದರೆ
ನಾವು ಅದುಕ್ ಒಳ್ಳೆ ಪ್ರತಿಕ್ರಿಯೆ ತೋರ್ಸಬೇಕಾಗಿದೆ ನಮ್ಮಾವ್ರು ನಮ್ ಕನ್ನಡಿಗರು 💛❤️
ಕನ್ನಡಿಗರೇ ಕನ್ನಡಿಗರನ್ನು ಬೆಳೆಸಬೇಕು💛❤️🤞🙏
ನಾನೂ ಕೂಡ ಇವರ ಸಬ್ಸ್ಕ್ರಿಬರ್ ಇವರ ಬಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ ...🙏❤️ ಹೃದಯ ಶ್ರೀಮಂತ ವ್ಯಕ್ತಿಗಳು ಇವರ ಮುಂದಿನ ಕಾರ್ಯಗಳಿಗೆ ಶುಭವಾಗಲಿ ...🎉🎊
ಇವರು ಎಷ್ಟು ಧಾರಾಳವಾದ ಮನಸ್ಸಿನವರು ಎಂದು ಅವರು 60000 ಬೆಲೆಬಾಳುವ ಡ್ರೋನ್ ಅನ್ನು ಕೊಟ್ಟಾಗಲೇ ನನಗೆ ಗೊತ್ತಾಯ್ತು
ನೀವು ಮಾಡುತ್ತಿರುವ ಕೆಲಸಕ್ಕೆ ಕನ್ನಡಿಗರು ಚಿರಋಣಿ ಅಣ್ಣ ❤️🙏
ಆಡಿ ಕಾರಲ್ಲಿ ಒಳ್ಳೆ ದೇಶ ಸುತ್ತುತ್ತಾರೆ ಬಾಸ್ , ಒಳ್ಳೆ ಮಾಹಿತಿ 🙏
Nice sir..ಇವರು ಕಷ್ಟ ಪಟ್ಟು ಮಾಡುವ vlgs ನೋಡಿದ್ರೆ ತುಂಬಾ ಖುಷಿ ಆಗುತ್ತೆ , ಹಾಗೆಯೇ ಇವರಿಗೆ ತುಂಬಾ ಕಡಿಮೆ subscribers ಇರೋದು ನೋಡಿ ಬೇಜಾರ್ ಆಗುತ್ತೆ..ಇವಾಗದ್ರು ಎಲ್ಲರೂ ಇವರನ್ನು ಫಾಲೋ ಮಾಡಿ.. ಒಳ್ಳೆಯ ಮಾಹಿತಿ ನೀಡುತ್ತಾರೆ.. ಲವ್ ಯು ಆಶಾ ಕಿರಣ್ ಸರ್
ಸರ್ ನಿಮ್ಮ ವಿಡಿಯೋ ಗಳನ್ನು ನೋಡುತ ಇದ್ರೆ ಸಮಯ ಹೋಗುವುಗೆ ಗೊತ್ತು ಆಗೋಲ್ಲ... ನಿಮ್ಮ ದ್ವನಿ ಕೇಳುತ ಇದ್ರೆ ಇನ್ನೊಮ್ಮೆ ಕೆಳೆತೇನೆ ಇರಬೇಕು ಅನುಸುತ್ತೆ.. ಸರ್ ನಮ್ಮ 💛❤️ಕನ್ನಡತಿ ಅಕ್ಕ ಅನು ಅವರ ಬಗ್ಗೆ ಮಾಯಿತಿ ನೀಡಿ💛❤️🙏🙏🙏🙏🙏
ಸೂಪರ್ ಜೋಡಿ ಶುಭವಾಗಲಿ ಇವರಿಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು
ನಾನು ಒಂದು ವರ್ಷ್ ದಿಂದ ಇವರ ವೀಡಿಯೋಸ್ ನೋಡತಾ ಇದೇನಿ 👌👌
🤗 ಅಪ್ಪಟ ಕನ್ನಡಿಗರು Flying Passport ಅವ್ರು❤️
ಈ ವಿಡಿಯೋ ನೋಡಿದ್ಮೇಲೆ ಅವರ ಮೇಲಿದ್ದ ಗೌರವ ಇನ್ನು ಜಾಸ್ತಿ ಆಗಿದೆ 🙏🙏🙏
Asha ಅವರ ನಗು, kiran ಅವರ, explanation ತುಂಬಾ ಚೆನ್ನಾಗಿದೆ, ನಾನೂ ಕೂಡ playing passport subscriber....
ನಾನು ಇದನ್ನ ನೆನ್ನೆ expect ಮಾಡಿದ್ದೆ ಇವಾಗ ವಿಡಿಯೋ ಮಾಡಿದಿರಾ ನಂಬೋಕೆ ಆಗ್ತಿಲ್ಲ super sir
Nim voice 🙌🙏🔥
ಧನ್ಯವಾದಗಳು ಕಿರಣ್ ಮತ್ತು ಅಶರಾವರಿಗೆ ನಿಮ್ಮ ಪ್ರಯಾಣ ಮತ್ತು ಟೂರಿಸ್ಟ್ ಎಲ್ಲ ದೇಶದ ಬೊಗೋಲಿಕ ಆ ದೇಶದ ಸಂಸ್ಕೃತಿ ನಡವಳಿಕೆ ಶಿಕ್ಷಣ ಆಹಾರ ಪದ್ಧತಿ ಪ್ರಕೃತಿ ಜನಗಳ ಹೊಂದಾಣಿಕೆ ಇನ್ನು ರೋಡ್ ನದಿ hotals ಕಾಡು. ಪ್ರಾಣಿ ನಿಜವಾಗಿಯೂ ಇವರದು ಒಂದು ಚಾಲೆಂಜ್ ಟೂರಿಸ್ಟ್ ಪ್ಲಾನ್ ಅಷ್ಟೋ ಸುಲಭದ ಕೆಲಸಲ್ಲ ಅದ್ಭುತವಾದ ಸಹಸ ಈ ಪಯಣದ ಇಂಚ್ ಇಂಚು ಬಿಡದ ರೀತಿಯಲ್ಲಿ ನಮ್ಮ ದೇಶದ ಅಭಿಮಾನಿಗಳಿಗೆ ತಿಳಿಸಿ ಕೊಟ್ಟಿರುವದನ್ನ ನೋಡಿದ್ರೆ ನಿಜವಾಗಿಯೂ ದನ್ಯರು ಮತ್ತು ದೇಶ ಬಂದುಗಳು ನಾನಂತ್ತು ದಿವಸ ಟೈಮ್ ಸಿಕತಗಲ್ಲ ಇವರ ಪ್ರಯಾಣವನ್ನೇ ನೋಡುತಿದ್ದೆ ಕಾರಣ ನಮ್ಮೊಂತ ಸಾಮಾನ್ಯ ಜನ ನೋಡಕೆ ಹಾಗಲ್ಲ ಇದನ್ನೇ ನೋಡಿ ಸಂತೋಷ್ ಪಡಬೇಕು ಅಷ್ಟೇ ಧನ್ಯವಾದಗಳು
ಪರಮಶ್ವರ.ಶಶಿಕಲಾ ಅರಸೀಕೆರೆ hassana
ಚನ್ನರಾಯಪಟ್ಟಣ ಪಕ್ಕಾ ಓಕೆ 👏👏👏👏👏👏👏👏👏🌹🌹🌹🌹🌹🌹🌹🌹
ಮೊದಲು ಇವರು ಇಂಗ್ಲಿಷ್ ಭಾಷೆಯಲ್ಲಿ ವಿಡಿಯೋ ಮಾಡುತ್ತಿದ್ದರು. ಆಗ ಚಾನೆಲ್ ಬೆಳೆಯಲಿಲ್ಲ. ಆದರೆ ಕನ್ನಡದಲ್ಲಿ ಮಾಡಲು ಪ್ರಾರಂಭಿಸಿದ ಬಳಿಕ ಚಾನೆಲ್ ವೇಗವಾಗಿ ಬೆಳೆಯುತ್ತಿದೆ. ಇಡೀ ಪ್ರಪಂಚವನ್ನು ಕನ್ನಡಿಗರಿಗೆ ವರ್ಣರಂಜಿತವಾಗಿ ತೋರಿಸುತ್ತಿದ್ದಾರೆ
*LOVE FORM TULUNAD* 💛❤️
JAI KANNADAMBE ❤❤❤❤ LOVE FROM UDUPI ❤❤❤❤
Kiran nim ವಿವರಣೆ, Ashaa akka nim energy .nim smilee explain thumba ista aagutte ಅಕ್ಕ, neevu india kke, yavag barthira.?
My favourite couple evru❤️ living life to the fullest annod evrge maadiro line ✨ god bless u both 🥰
Flying passport is next level 🥰🥰🥰🥰🥰🥰
ನಿಮ್ಮ ಸಬ್ಸಿರಿಬರ್ ಸಂಖ್ಯೆ ಜಾಸ್ತಿ ಯಾಗಿದ್ದರು
ಚಿಕ್ಕ ಯೌಟ್ಯೂಬ್ರ್ಸ್ ಗೆ ಸಪೋರ್ಟ್ ಮಾಡ್ತಿರಲ್ಲ
ನಿಮಗೆ ಕೋಟಿ ಕೋಟಿ ಧನ್ಯವಾದಗಳು
ಲವ್ ಫ್ರಮ್ ಕನ್ನಡ ನಾಡು
ನಿಮ್ಮ ವಿಡಿಯೋ ನೋಡಿ ಸಬ್ಕೈಬ್ ಮಾಡಿದ್ದೀನಿ ನಮ್ಮ ಕನ್ನಡಿಗರು ಚೆನ್ನಾಗಿರಬೇಕು
Asha akka & Kiran anna are just luv 💞 God bless them 🙌
They deserve many more subscribers thank you sir for this video
Naanu e vlog subscriber tumba videos nodidini ... Neevu ivr bagge yavag video madtira anta wait madtidde finally video came and your explanation is excellent .
ನಾನು ಅವರ ಹಳೆಯ ಅಭಿಮಾನಿ 👍
Dr bro super flying passport super all the best ☺️ God bless you ❤️
ಅಣ್ಣಾ ಮೀಡಿಯಾ ಮಾಸ್ಟರ್ ಬಗ್ಗೆ ಹೇಳಿ ಮತ್ತು ಅದಕ್ಕು ಮೊದಲು ನಿಮ್ಮ ಬಗ್ಗೆ ಹೇಳಿ
They got well impression from jordan vlog. Nice to see a youtuber making videos of another youtuber. Big heat person is here. Give some respect to this man ❤
Super video thanks for sharing your experience keep it up
Love from Uttar Karnataka 💛❤️ GOD BLESSED YOU 💯👑
Sir nivu yallaru bagge tilsidiri but nim bagge yar adru tilsutare bidi Sir nivu valevaru sir your bigg fan sir
Shutterbox films 😍
Dr Bro 💞💞💞😘😘😘😘😘🔥
Great couple of Karnataka we are proud to tell that they are kannadadigas jai Karnataka 🙏🙏🙏
Jai kannadambe from VIJAYAPURA
Kiran and Aasha you rock.
Lots of love from kannadigaru in London.
Adbuta mahiti i love their vlogs
I am the big fan of flying passport channel...
Tq sir for reading my comment sir you are legend sir neevu mado prationdu veido kooda super sir i am big fan of you sir
Thanks for your information sir👌👌👌
Alla sir nim bagge namgyaga gothagodu nishkalmasha manisina kannadigana baggenu gothadre olledu
Dr ಬ್ರೋ reference ಮಾಡಿದ ಮೇಲೆ ಇವರ ಚಾನೆಲ್ ನೋಡಿದ್ದು ಆಗ ಬರೀ 10k follower ಇದ್ರು
Sir edu flying passport chanel upload madidu anta open madiddu
I think promoting other RUclips channel is gr8 thing...u r doing gr8 job sir
Flying passport is myy Fev fev channel
Osm voice sir 😍
Jai Kannada love from Hassan ❤️❤️❤️❤️❤️❤️❤️❤️❤️
Thanks 😊❤️👍
Our first Kannada couple Travel channel Am also there subscriber. Thank you for the video.
Good🌹🌹💯👍 God blessing
good information
ಸೂಪರ್ ಸರ್
Kannadigara hemme namma Kiran n Asha 💛❤️
Great couples keep going very proud to see u both🙏🙏🙏🙏
Flying passport 😍 i am subscriber
Super 🤩🤩🤩
Super Bro
Best couples ❤️👌
Iam waiting for thiss 🤩🌼😍💚🥰💐🥳💞💕❤️
I am also their subscriber great work they are doing
Awara smile👌nice
Super
Really proud of them 👏
Awesome video sir.im also follower of there channel
I love flying pass port ❤️✌️
Super sir
thank u... going to subscribe flying passport 🙂
Good job goad bless you
LOVE FROM (ಗುಮ್ಮಟನಗರಿ) VIJAYAPUR
Awesome couple, definitely made for each other, keep wlogging All the best 👌✌️
Super 💚
Nice video
Love❤️ from hubli 🙏🏻
ಜು.1ರಿಂದ ಕಾರ್ವಿುಕ ಕಾಯ್ದೆ?; ವಾರದಲ್ಲಿ ನಾಲ್ಕೇ ದಿನ ಕೆಲಸಕ್ಕೆ ಅವಕಾಶ..
ಇದರ ಬಗ್ಗೆ ತಿಳಿಸಿ sir plz
ಸೂಪರ್
ನಾನು ಕೂಡ ಅವರ subscriber ❤️
Nice 👍
Super information bro
I'm also flying passport subscriber...💚
Namma Boss voice super
I was watching their videos while you uploaded this video.
Super bro ❤️❤️
My fevt channel this
Super couples ❤️
Finally I am waiting this video
Ha superb
Fvt channel nange flying passport 🤩❤
All the best
Love from sakleshpura and Kodagu
ಕನ್ನಡ 🥰🥰🥰🥰🥰🥰
Love from fly passpost
Kiran and asha mam all the best
Super akka anna
Sir nim bagge ond video maadi ellar bagge nu video maadthira