Nimmatavrnella party enda ache ha ki clean madbeku. Ella serkondu Karnataka BJP na hal madtidirs adikke Ella election's allu soltidira vote hakiro jana na en andkondidira. Elrunu tegiri party enda modi avre vijayendra avru beda yetnal team kuda beda. Evrella swarthi galu adhikara evarge mukhya nachike agbeku jana saitidivi Ella price jasti agi yaradru enadru madtidara
ಒಕ್ಕ ಹೋರಾಟ ಮಾಡಕ್ಕೆ ಯಾರ್ ಬೇಕಾದ್ರು ಬಿಜೆಪಿ ಎಲ್ಲಾ ಸೇರಿ ಮಾಡಲಿ ಹತ್ತಿರ ಇವರಿಗೆ ಎತ್ತಿನಹಳ್ಳಿ ಅಧಿಕಾರ ಎಲ್ಲರೂ ಸೇರ್ಕೊಂಡು ಮಾಡ್ಲಿ ಅಲ್ಲಿ ಎಲ್ಲಾ ಬಿಜೆಪಿಯವರು ಒಂದಾಗಬೇಕು ಕರ್ನಾಟಕದಲ್ಲಿ ಮುಂದೆ ಭವಿಷ್ಯ ಇದೆ ಕಾಂಗ್ರೆಸ್ ನೆಕ್ಸ್ಟ್ ಬರಲ್ಲ ಕಾಂಗ್ರೆಸ್ ನವರು ಕಾಂಗ್ರೆಸ್ಸು ಫ್ರೀ ಕೊಡ್ತೀನಿ ಫ್ರೀ ಕೊಡ್ತೀನಿ ಜನಕ್ಕೆ ಮೋಸ ಮಾಡಿಬಿಟ್ಟಿದ್ದಾರೆ ಎಲ್ಲಾ ದಿವಾಳಿ ಮಾಡಕ್ ಬಿಡ್ತಾರೆ ನೆಕ್ಸ್ಟ್ ಬಿಜೆಪಿಗೆ ಭವಿಷ್ಯ ಇರೋದು ಯತ್ನಾಳ ಆಚೆ ಓಡಿಸಿದರೆ ಕರ್ನಾಟಕದಲ್ಲಿ ಬಿಜೆಪಿ ಬಂದೇ ಬರುತ್ತದೆ 100% 0 ಕರ್ನಾಟಕದಲ್ಲಿ ಬಿಜೆಪಿ 180 ರಿಂದ ಹೊಡೆದೆ ಹೊಡೆಯುತ್ತದೆ ಹಂಡ್ರೆಡ್ ಪರ್ಸೆಂಟ್ ಯತ್ನಾಳ ಆಚೆ ಹಟ್ಟಿ
ಜೈ ಯತ್ನಳ್ ಜೈ ಹಿಂದ್ ಜೈ ಬಿಜೆಪಿ
ಜೈ ಹಿಂದು ಹುಲಿ ಜೈ ಯತ್ನಾಳ ಜಿ
ಜೈ ಕುಮಾರ್ ಬಂಗಾರಪ್ಪ ಸರ್ ಸುಪರ್ ಸ್ಪೀಚ್
ಜೈ ಯತ್ನಾಳ್ 🌹🙏
💪🧡ಜೈ ಯತ್ನಾಳಜಿ🦁🔥🚩
ಕುಟುಂಬ ರಾಜಕಾರಣ ಕೊನೆಯಾಗಲಿ ಗೌಡ್ರೇ 💥
ನಿಮ್ಮ ಹಠಕ್ಕೆ ನಮ್ಮ ಬೆಂಬಲ ಇದೆ ✌️
ಸೂಪರ್ ಸರ್ ಕುಮಾರ್ ಬಂಗಾರಪ್ಪ ಜೈ❤
YOU LOVE YATNAL OR YOU HATE YATNAL BUT YOU CAN'T IGNORE YATNAL
Jai KUMAR Anna Jai YATNAL SAR 🚩🚩🇮🇳🇮🇳💯💯🔥🔥
ಲೇ ಕುಮಾರ ಬಂಗಾರಪ್ಪನ ಹೆಸರು ಹಾಳು ಮಾಡಿ ಬಿಟ್ಟಲೇ ಥೂ ಬಂಡ
BRP🚩🚩🚩
Great sir🎉
Jai yatnal ji 🚩🚩🚩 🚩🚩
Jai Yatnal
Next C M Nimge madtivi anta High Command helidare
Jai yatnal ji 🩷🩵 Jai Kumar Bangarappa ji ❤️💛 Jai Hindu Huli 🎉❤
All the best 🐅
ಕುಮಾರ್ ಬಂಗಾರಪ್ಪ ಒಳ್ಳೆ ರಾಜಕಾರಣಿ 🙏
🎉❤❤❤❤❤
Very good Yatnal ji team,, superb...
Only yatnal ji
Jai B R P sir
yatnal huli swalp talme erali nimge agid annyakke nyaya sigalide..you will be mass one day
Goodsir
Jai yatnal ❤❤
🇮🇳🇮🇳🇮🇳💯💯💯🔥🔥🚩🚩🙏🙏🙏🙏🙏
ಬಾಡಿ ಲ್ಯಾಂಗ್ವೇಜ್ ನೋಡ್ರೋ ಇಬ್ರದ್ದೂ 😂😂😂
Jai yatnal jai hind future leader of karnataka
Jai Yatnal the best honest leader in Karnataka
Jai brp jai kumar bangarappa
Brp huli yatnal
Jai yathanala mudina mukyamatri ok
Jai yatnal ji , jai Kumar ji
Good speach
BSV HELIDAGE Nadakoli
Dkeshi jote adjustment geerakii BSY Family members rannu BJP eend common karyakartara nnagi maadii..
ಯತ್ನಾಳ್ ಟೀಮ್ ಗೆ ಜಯವಾಗಲಿ 🚩
ಯತ್ನಾಲ್ ಮುಖ ನೋಡ್ರೋ.... ಸರಿಯಾಗಿ class ಆಗಿದೆ..
ವಿರೋಧ ಪಕ್ಷದ ನಾಯಕ ಯತ್ನಾಳ್ 🎉🎉🎉🎉
ನಿಮಗೆ ಪಕ್ಷ ದೇಶ ಮುಖ್ಯ ಅಲ್ಲ ನಿಮ್ಮ ಸ್ವಂತ ಹಿತ ಮುಖ್ಯ ಜನ್ಮದಲ್ಲಿ ನಿಮಗೆ ವೋಟ್ ಹಾಕಬಾರದು
ಮಂಗಳಾರತಿ ಆಗಿದೆ😂, ವಕ್ಫ್ ವಿಷಯ ಅಷ್ಟೇ ಮಾತಾಡಬೇಕು. ಬೇರೆಯವರ ಬೈಯೋಕೆ ಹೋದ್ರೆ ಒದ್ದು ಓಡಿಸ್ತಾರೆ😅
ಇವರ ಪರವಾಗೆ ಆಗಿದೆ..
Ninden shata kiloke barthiya, ninge agirodu thika muckond hogole pungoke barbeda
@nalinirao329 ಅಂದ್ರೆ ನೀವು ಯಾರನ್ನು ಬೇಕಾದರೂ ಬೈಬಹುದು ಅಂತ ಹೇಳಿದ್ದಾರಾ?
ವಂದನಿಕೆ ರಾಜಕರಣಿಗಳು ಕಟ್ಟರ್ ಹಿಂದುವಾದಿಗಳಿಗೆ ಬೆಂಬಲ ಬರಲ್ಲ ಯತ್ನಾಳ್ ಇದ್ರೆ ಬಿಜೆಪಿ
@@jagadeeshaify correct agi eddu thappu madirovra bagge yar bekadru baibodu including u also. Nen correct agi ediya Andre thap madirovr bagge bayyi
ಸರಿ,ನಿಮ್ಮ ಹೋರಾಟಕ್ಕೆ ಜನತೆ ಬೆಂಬಲ ಬೇಕೆಂದರೆ!!, ಮನೆತನಕ್ಕೆ ಒಂದೇ ಅವಕಾಶ ಕೊಟ್ಟರೆ ಉತ್ತಮ,, ಅಣ್ಣ ಅಲ್ಲಿ,, ತಮ್ಮ ಇಲ್ಲಿ,, ಮಗ ಮತ್ತೆಲ್ಲೋ,, ಆಗಬಾರದು..😅😅ಅಲ್ಲವೇ??.😂
Waqf baree nepa asli dwesha BJP high kamaand😂
Kumar bangarappa ....... Ivanigu enu gottilla
Chanagi grill aagero Tara kantha ide😂😂😂