ಚಪಾತಿ ಪೂರಿ ದೋಸೆ ರೋಟಿಗೆ ಸೂಪರ್ ಕಾಂಬಿನೇಷನ್ ಈ ಬೆಂಡೆಕಾಯಿ ಗ್ರೇವಿ I Bendekai Gravy Madhava Vidhana

Поделиться
HTML-код
  • Опубликовано: 7 сен 2024
  • #bhagyatvrecipes #bhagyatv #bhagyatvkannada #gravy #bhindirecipe
    mysunpure.in/
    ಬೆಂಡೆಕಾಯಿ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
    ಬೆಂಡೆಕಾಯಿ ಅರ್ಧ ಕೆಜಿ
    ಈರುಳ್ಳಿ 1
    ಟೊಮೊಟೊ ಹಣ್ಣು 2
    ತೆಂಗಿನಕಾಯಿ ತುರಿ ಅರ್ಧ ಕಪ್
    ಎಣ್ಣೆ 4 ಟೇಬಲ್ ಸ್ಪೂನ್
    ಬ್ಯಾಡಗಿ ಮೆಣಸಿನಕಾಯಿ 4 ರಿಂದ 5
    ಜೀರಿಗೆ ಸ್ವಲ್ಪ
    ಸೋಂಪು ಕಾಳು ಸ್ವಲ್ಪ
    ಏಲಕ್ಕಿ ಕಾಯಿ 2
    ಲವಂಗ 2
    ಚಕ್ಕೆ ಅರ್ಧ ಇಂಚು
    ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
    ಧನಿಯಾ ಪುಡಿ 1 ಟೀ ಸ್ಪೂನ್
    ಅರಿಶಿನದ ಪುಡಿ ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Комментарии • 4

  • @sanjuas8992
    @sanjuas8992 2 месяца назад

    Hii sir nan evathu try madedi sir nijvagllu thumba chanagithu tq soooo much sir ❤

  • @namrathanammu1529
    @namrathanammu1529 2 месяца назад

    I try this bendekai gravy nice tq,..

  • @ckswarnalathasatish5467
    @ckswarnalathasatish5467 3 месяца назад

    Byadgi chilli lavanga ella grinding hakidamele achha kharada pudi, sambar pudi, dhaniya pudi necessity idya?

  • @ckswarnalathasatish5467
    @ckswarnalathasatish5467 3 месяца назад

    Sorry sambar powder helilla. Onion flavour bere lady finger flavour bere alva?