ರಚನೆ: ಮೋಹನದಾಸರು ರಾಗ: ಬೃಂದಾವನಿ ಸಾರಂಗ್ ಕಂಡು ಧನ್ಯನಾದೆ ಗುರುಗಳ ಕಣ್ಣಾರೆ ನಾ ಕಂಡು ಧನ್ಯನಾದೆ ನಮ್ಮ ಈ ಗುರುಗಳ || ತುಂಗಾತಟದಿ ಬಂದು ನಿಂತ ಪಂಗು ಬಧಿರಾದ್ಯಂಗಹೀನರ ಅಂಗಗೈಸಿ ಸಲಹುವ ನರಸಿಂಗನಂಘ್ರಿ ಭಜಕರಿವರ || ೧ || ಗುರುವರ ಸುಗುಣೇಂದ್ರರಿಂದ ಪರಿಪರಿಯಲಿ ಸೇವೆಗೊಳುತ ವರಮಂತ್ರಾಲಯಪುರದಿ ಮೆರೆವ ಪರಿಮಳಾಖ್ಯ ಗ್ರಂಥಕರ್ತರ || ೨ || ಸೋಹಂ ಎನ್ನದೆ ಹರಿಯ ದಾಸೋಹಂ ಎನ್ನಲು ಒಲಿದು ವಿಜಯ ಮೋಹನವಿಠಲನ ಪರಮ ಸ್ನೇಹದಿಂದ ತೋರುವವರ || ೩ ||
Supar song ❤
Excellent Lyrics, excellent composition, excellant singing sir 🙏🏻🙏🏻🙏🏻 Blissful.
ಬಹಳ ದೊಡ್ಡಮಾತು ನಮಸ್ಕಾರಗಳು
You are the best 🙂Wonderful singing Jayateertha Sir. Your simplicity and your devotion to God is something we must all learn.
What a beautiful Song sung so beautifully on the auspicious Occasion of Aaradhana of Guru Raghavendra Swamiji. ❤
I had heard you live and today heard again and is special on this Aaradhana time. Tears rolled, thanks for posting this , Pandit ji.
ರಚನೆ: ಮೋಹನದಾಸರು
ರಾಗ: ಬೃಂದಾವನಿ ಸಾರಂಗ್
ಕಂಡು ಧನ್ಯನಾದೆ ಗುರುಗಳ ಕಣ್ಣಾರೆ ನಾ
ಕಂಡು ಧನ್ಯನಾದೆ ನಮ್ಮ ಈ ಗುರುಗಳ ||
ತುಂಗಾತಟದಿ ಬಂದು ನಿಂತ
ಪಂಗು ಬಧಿರಾದ್ಯಂಗಹೀನರ
ಅಂಗಗೈಸಿ ಸಲಹುವ ನರಸಿಂಗನಂಘ್ರಿ
ಭಜಕರಿವರ || ೧ ||
ಗುರುವರ ಸುಗುಣೇಂದ್ರರಿಂದ
ಪರಿಪರಿಯಲಿ ಸೇವೆಗೊಳುತ
ವರಮಂತ್ರಾಲಯಪುರದಿ ಮೆರೆವ
ಪರಿಮಳಾಖ್ಯ ಗ್ರಂಥಕರ್ತರ || ೨ ||
ಸೋಹಂ ಎನ್ನದೆ ಹರಿಯ ದಾಸೋಹಂ
ಎನ್ನಲು ಒಲಿದು ವಿಜಯ ಮೋಹನವಿಠಲನ ಪರಮ
ಸ್ನೇಹದಿಂದ ತೋರುವವರ || ೩ ||
ನಿಮ್ಮ ಯಾವುದೇ ಹಾಡು ನೇರ ಹೃದಯಕ್ಕೆ ಅಪ್ಪಳಿಸುತ್ತದೆ ❤️🙏
ರಾಯರ ಹಾಡು ಅತಿ ಉತ್ತಮವಾಗಿ ಹಾಡಿದ್ದೀರಿ 👌 ❤️
Super sir
❤❤❤❤ blessed Singer❤❤❤❤😊
Beautiful song and singing Sir🙏
sing with devotion. ❤ please send the lyrics gurugale
Very beautiful sir 🙏
What a beautiful song , wonderful singing
Beautiful song. wonderful singing
🙏🙏🙏🙏
1:36
Sir can u give me lyrics