ಸಂವಾದ: ಶರೀಅತ್ ಅಂದರೇನು? |ಶರೀಅತ್ ಮೂರ್ತಿ ಪೂಜೆ ವಿರೋಧಿಯೇ? | ಬುರ್ಖಾ ಹಾಕಿಸುತ್ತದೆಯೇ?| SANMARGA NEWS

Поделиться
HTML-код
  • Опубликовано: 12 сен 2024

Комментарии • 312

  • @shakunthalanatraj4274
    @shakunthalanatraj4274 3 года назад +25

    ರಂಜಿತ್, ಅತ್ಯುತ್ತಮವಾದ ಸಂವಾದ. ಪ್ರಶ್ನೆಗಳು ಇಂದಿನ ಸಮಾಜದಲ್ಲಿ ಅರಾಜಕತೆ ಸೃಷ್ಟಿಸಿ, ಜನರ ಮಧ್ಯೆ ಕ್ಷೋಭೆ ಸೃಷ್ಟಿಸುವ ಮನಸ್ಸುಗಳಿಗೆ ಸೂಕ್ತ ಉತ್ತರವನ್ನು ಕೊಡುತ್ತದೆ. ದೇವನು ನಿಮ್ಮನ್ನು ಅನುಗ್ರಹಿಸಲಿ.

    • @muhammadsaleemhegdemangalu4751
      @muhammadsaleemhegdemangalu4751 3 года назад +1

      Good comments Madam 👍

    • @maymoonamymoona5861
      @maymoonamymoona5861 3 года назад +1

      👍👍👍

    • @muhammadsaleemhegdemangalu4751
      @muhammadsaleemhegdemangalu4751 3 года назад +1

      @@maymoonamymoona5861 please Duwa madi Madam 🤲

    • @srinivaskulkarni6563
      @srinivaskulkarni6563 3 года назад +1

      ಸರಿಯಾದ ತಿಳುವಳಿಕೆ ಇಲ್ಲದೆ ಮಾತನಾಡುವ ಜನರಿಗೆ ಒಳ್ಳೆಯ ತಿಳುವಳಿಕೆ ನೀಡುವ ಇಂತಹ ಸಂವಾದ ಅವಶ್ಯಕತೆ ಇದೆ ಎಲ್ಲವನ್ನು ಸರಿಯಾಗಿ ವಿಸ್ತರಿಸಿ ತಿಳಿಸಿದ ಇಬ್ಬರಿಗೂ ಧನ್ಯವಾದಗಳು

  • @humairakhatoon5366
    @humairakhatoon5366 3 года назад +37

    ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಲಿ.ಇಸ್ಲಾಮಿನ ಸತ್ಯ ತಿಳಿಯಲಿ

    • @haritasabn
      @haritasabn 3 года назад +1

      Islamina satya tilidid daagide.

    • @paulpuneeth5164
      @paulpuneeth5164 3 года назад

      Sister what is good about islam.

    • @gangadharhiremath7306
      @gangadharhiremath7306 3 года назад +3

      ಇವರು ವಿವರಿಸುತ್ತಿರುವ ಇಸ್ಲಾಮ್ ಖಂಡಿತವಾಗಿಯೂ ಅಪಾಯಕಾರಿಯಾದುದು.
      ಧರ್ಮ ಹಾಗು ದೇಶದ ನಡುವೆ ವ್ಯತ್ಯಾಸ ಗೊತ್ತಿಲ್ಲದ,
      ಗೊತ್ತಿದ್ದರೂ,ಅದು ಇರಬಾರದು ಎಂದು ನಂಬುವ ಇಸ್ಲಾಮಿಸ್ಟ್ ಈ ಮನುಷ್ಯ.ಇಸ್ಲಾಂ ಧರ್ಮ ತ್ಯಜಿಸಿ ವಿರೋಧಿಗಳ ಜೊತೆ ಸೇರಿದವರನ್ನ ಹತ್ಯೆ ಮಾಡಿದ ಕೃತ್ಯವನ್ನ "ರಾಷ್ಟ್ರ ದ್ರೋಹ" ಅಂತ ಹೇಳುತ್ತಿದ್ದಾನೆ ಈ ಮಹಾಶಯ.
      ಬಹು ಧರ್ಮೀಯರ ಭಾರತಕ್ಕಂತೂ ಈತ ಹೇಳುತ್ತಿರುವ "ಧರ್ಮ" ಆದರ್ಶಪ್ರಾಯ ಅಲ್ಲವೇ ಅಲ್ಲ.

    • @jalwasarkar9489
      @jalwasarkar9489 3 года назад

      👍

    • @gangadharhiremath7306
      @gangadharhiremath7306 3 года назад +2

      ಇಸ್ಲಾಮಿನ ಸತ್ಯ ಬಹಳಷ್ಟು ಗೊತ್ತಾಗಿದೆ ಕಳೆದ ನಾಲ್ಕಾರು ದಶಕಗಳಲ್ಲಿ.ಈ ವೇದಿಕೆಯಲ್ಲಿ ಇವರು ಹೇಳಿರುವ ಇಸ್ಲಾಂನ ರೂಪ ಖಂಡಿತವಾಗಿಯೂ ಅಪಾಯಕಾರಿ ಆಗಿದೆ.ಧರ್ಮವನ್ನೆ ದೇಶ ಅಂತಿದ್ದಾರೆ ಇವರು.ಅದಕ್ಕಿಂತ ಅಪಾಯದ ಮಾತು ಇನ್ನೇನಾದರು ಇದೆಯೆ?

  • @munnanadir
    @munnanadir 3 года назад +14

    ಉತ್ತಮ ಚರ್ಚೆ 👍👍👌
    ಬ್ರದರ್ ರಂಜಿತ್ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

  • @mahammadaliali2440
    @mahammadaliali2440 3 года назад +25

    TRP ಗಾಗಿ ಇಸ್ಲಾಂ ಬಗ್ಗೆ ತಪ್ಪು ಸಂದೇಶ ರವಾನೆ ಮಾಡುತ್ತಿರುವ ಮಾದ್ಯಮದವರಿಗೆ ಉತ್ತಮ ರೀತಿಯಲ್ಲಿ ಇಸ್ಲಾಂ ಧರ್ಮದ ಬಗ್ಗೆ ವಿವರಿಸಿದ ಮಹಮ್ಮದ್ ಕುಂಞ ಅವರಿಗೆ ಧನ್ಯವಾದಗಳು....

  • @sameenaafshan3029
    @sameenaafshan3029 3 года назад +21

    ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯದ ಕುರಿತು ಮಾಡಿದ ವಿಶ್ಲೇಷಣೆ ಅದ್ಬುತ 👌👌

  • @abdulnasir9705
    @abdulnasir9705 3 года назад +25

    ಪ್ರತಿಯೊಬ್ಬ ಕನ್ನಡಿಗನೂ ನೋಡಬೇಕಾದ ಮಾಹಿತಿಯುಕ್ತ ಚರ್ಚೆ. 👍

  • @asifmallar
    @asifmallar 3 года назад +23

    ಇಸ್ಲಾಮಿನ ಬಗ್ಗೆ ಇರುವ ತಪ್ಪುಕಲ್ಪನೆಯನ್ನು ಸ್ಪಷ್ಟವಾಗಿ ಬಹಳ ಸುಂದರವಾಗಿ ವಿವರಿಸಿದ್ದೀರಿ. ಇಂತಹ ಕಾರ್ಯಕ್ರಮ ಪ್ರತಿ ವಾರ ನಡೆಯಲಿ.

    • @gangadharhiremath7306
      @gangadharhiremath7306 3 года назад

      ಇಸ್ಲಾಮಿನ ಬಗೆಗೆ ಇರುವ ಹೆದರಿಕೆಯನ್ನ ಇವರು ಹೆಚ್ಚು ಮಾಡಿದ್ದಾರೆ.
      ಧರ್ಮವನ್ನೇ ದೇಶ ಎಂಬ ಕೆಟ್ಟ ಅಪಾಯಕಾರಿ ಸಂಗತಿಯನ್ನ ಇವರು ಹೇಳಿದ್ದು ನಿಮ್ಮ ತಲೆಯ ಮೇಲಿಂದ ಹಾರಿಹೋಗಿದೆ.

    • @asifmallar
      @asifmallar 3 года назад +1

      @@gangadharhiremath7306 ಬ್ರದರ್ ಕೇವಲ 1.5 ಜಿಬಿ ಇಟ್ಟುಕೊಂಡು ಮನೆಯಲ್ಲೆ ಕೂತು ಒಂದು ಧರ್ಮವನ್ನು ಹಾಗೂ ವ್ಯಕ್ತಿಯನ್ನ ಅಳೆಯುವುದು ತಪ್ಪು, ನಿಮಗೆ ಇಸ್ಲಾಮಿನ ಬಗ್ಗೆ ಇರುವ ನಿಮ್ಮ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ನೀವು ಯಾವಾಗ ಬೇಕಾದರೂ ಅವರ ಕಚೇರಿಯನ್ನು ಸಂಪರ್ಕಿಸಬಹುದು
      ಶಾಂತಿ ಪ್ರಕಾಶನ
      ಬಿಬಿ ಅಲಾಬಿ ರಸ್ತೆ ಬಂದರ್ ಮಂಗಳೂರು.

    • @gangadharhiremath7306
      @gangadharhiremath7306 3 года назад

      @@asifmallar ವಿಷಯ ಬಿಟ್ಟು ಮಾತಾಡೋದಕ್ಕೆ ನಾನಂತೂ ತಯಾರಿಲ್ಲ.
      ಧರ್ಮ ಬಿಟ್ಟದ್ದನ್ನ "ದೇಶ ದ್ರೋಹ" ಅಂತ "ಅವರು" ಸಮರ್ಥಿಸಿದರೊ ಇಲ್ಲವೊ ಅಷ್ಟು ಹೇಳಿ. ವಿಡಿಯೊ ಬೇಕಿದ್ದರೆ ತಿರುತಿರುಗಿ ನೋಡಿರಿ.
      ಯಾವ ಧರ್ಮವೂ ನನ್ನ ಮನಸ್ಸಿನ ಒಪ್ಪಿಗೆಗಿಂತ ದೊಡ್ಡದಲ್ಲ.ನನ್ನ ಚಿಂತನೆಯೇ ನನಗೆ ಅಂತಿಮ.
      ಜೀಬಿಗೂ ಧರ್ಮಕ್ಕೂ ಏನು ಸಂಬಂಧ.
      ಎಲ್ಲೊ ಯಾಕೆ ನಾನು ಬರಲಿ?
      ಇಲ್ಲೇ ಮಾತನಾಡಿರಿ.ಮಾತು ಈ ವಿಡಿಯೊದ ವಿಷಯದ ಹೊರಗೆ ಇರಕೂಡದು.

    • @asifmallar
      @asifmallar 3 года назад

      @@gangadharhiremath7306 ಧರ್ಮದ ಬಗೆಗಿನ ಅಲ್ಪ ಜ್ಞಾನ ಅದು ತಮಗೂ ಹಾಗೂ ಸಮಾಜಕ್ಕೂ ಹಾನಿಕಾರಕ, ನಿಮ್ಮ ತಪ್ಪುಕಲ್ಪನೆ ಹೋಗಲಾಡಿಸಲು ನಾವು ಮುಕ್ತ ವೇದಿಕೆ ತಯಾರಿದೆ, ವಿಳಾಸವೂ ನಿಮ್ಮ ಬಳಿ ಇದೆ.

    • @gangadharhiremath7306
      @gangadharhiremath7306 3 года назад

      @@asifmallar ಅಲ್ಪವೊ ಸ್ವಲ್ಪವೊ ಇಲ್ಲಿ ಸಂಬಂಧ ವಿಲ್ಲ.ನನ್ನ ಸಾಮರ್ಥ್ಯವಿದ್ದಷ್ಟು ಓದಿದ್ದೇನೆ.ನನ್ನ ೬೫ ವರ್ಷ ಜೀವನದಲ್ಲಿ ಹಲವಾರು ಮುಸಲ್ಮಾನ ಗೆಳೆಯರನ್ನ ಹೊಂದಿ ಇಸ್ಲಾಮಿನ ಕುರಿತು ಮಾತನಾಡಿದ್ದೇನೆ.
      ವಿಡಿಯೊದಲ್ಲಿ ಇಸ್ಲಾಂ ಪರವಾಗಿ ಮಾತನಾಡಿದವರು ಇಸ್ಲಾಂ ಧರ್ಮ ಬಿಟ್ಟು ವಿರೋಧಿಗಳ ಜೊತೆ ಕೈ ಸೇರಿಸಿದವರು *ದೇಶ ದ್ರೋಹಿಗಳು* ಅಂತ ಆಪಾದನೆ ಮಾಡಿದ್ದು ಸರಿ ಅಲ್ಲ ಅನ್ನೋದಷ್ಟೆ ಈಗ ಇಲ್ಲಿರುವ ವಿಷಯ.
      ಅದರ ಬಗೆಗೆ ಮಾತನಾಡಲು ನಾನು ಎಲ್ಲಿಯೂ ಬರಲ್ಲ.ವಿವರಿಸುವುದಾದರೆ ಇಲ್ಲೇ ವಿವರಿಸಿರಿ.
      ಇಲ್ಲದಿದ್ದರೆ ನನ್ನ ಚಿಂತನೆ ನನಗೆ,ನಿಮ್ಮ ಚಿಂತನೆ ನಿಮಗೆ.ನಮಸ್ಕಾರ.

  • @lingarajsavajji1267
    @lingarajsavajji1267 3 года назад +6

    ಒಳ್ಳೆಯ ಚರ್ಚೆ

  • @m.abdulrehmanpasha1033
    @m.abdulrehmanpasha1033 3 года назад +9

    Interview is very illuminating. First I thought that interviewer is not asking the questions properly. But soon I realized that itself helped Janab Md Kunhi to come up with less known or misunderstood facts about certain things. The words like Shariyat, Jihad, Talak etc are well defined. Janab Md Kunhi's knowledge, cool appearance and manner of delivery added to the authenticity of the entire session. It was eye opening experience. Thank you Sanmarga News. Please allow me to share this wonderful discourse with some of my intellectual groups.

    • @gangadharhiremath7306
      @gangadharhiremath7306 3 года назад

      ಇಸ್ಲಾಮನ್ನು ಬಿಟ್ಟು ವಿರೋಧಿಗಳ ಜೊತೆ ಸೇರಿ ಇಸ್ಲಾಮಿ ವ್ಯವಸ್ಥೆಯ ವಿರುದ್ದ ನಿಂತದ್ದು *"ದೇಶ ದ್ರೋಹ"* ಅಂತೆ!
      ದೇಶಕ್ಕೂ ಧರ್ಮಕ್ಕೂ ನಡುವೆ ವ್ಯತ್ಯಾಸ ಕಾಣಿಸದ ಇಂತಹ ಜನರಿಂದಲೇ ದೇಶಕ್ಕೆ ಈ ಗತಿ ಬಂದಿರುವುದು.
      ಇದೇ ಕಾರಣದಿಂದ ದೇಶ *ಹಿಂದುತ್ವದವರ* ಕೈಗೆ ಹೋಗಿರುವುದು.

    • @gangadharhiremath7306
      @gangadharhiremath7306 3 года назад

      "ಇಸ್ಲಾಮ್ ಬಿಟ್ಟವರನ್ನ ಕೊಲ್ಲುವಂತಹ ಕೆಲ ತಪ್ಪುಗಳು ಹಿಂದೆ ಆಗಿವೆ,ಅದು ಆಗಬಾರದು" ಎಂಬ ಸರಳ ಉತ್ತರ ಕೊಡಲು *ಸನ್ಮಾರ್ಗ*ದ ಈತನಿಗೆ ಸಾಧ್ಯವೇ ಇಲ್ಲ.
      *ಇವರೇ ಮೂಲಭೂತವಾದಿಗಳು*

  • @naseeruddinkarnataka9981
    @naseeruddinkarnataka9981 3 года назад +9

    ಒಂದು ಕುಟುಂಬ ಇಲ್ಲ ಸರ ಎರಡು ಕುಟುಂಬಹಳಿಗೆ ಅನಿವಾರ್ಯ.ತಲಾಖ ನಿಂದ ಎರಡು ಕುಟುಂಬಗಳಿಗೆ ಸಂಕಷ್ಟದಿಂದ ಬಿಡುಗಡೆ ಇಬ್ಬರಿಗೊ ಸುಖವಾಗಿ ಜೀವನ ಮಾಡಲು ಸರಳ ಅವಕಾಶವನ್ನು ಸಿಗುತ್ತದೆ.

  • @humairakhatoon5366
    @humairakhatoon5366 3 года назад +8

    ಒಂದಕ್ಷರವೂ ಬದಲಾಗದ ಕುರಾನ್ ಎಲ್ಲ ಭಾಷೆಗಳಲ್ಲೂ ಲಭ್ಯವಿದೆ.ಸಂಶಯ ನಿವಾರಿಸಿ

    • @ligoridsouzabaptist3858
      @ligoridsouzabaptist3858 3 года назад

      26 ನಮೂನೆಯ ಕುರಾನ್ ಇದೆ ಎಂದು ಹೇಳುತ್ತಾರೆ. google ನಲ್ಲಿ types of quran ಎಂದು ಬರೆದರೆ ಬರುತ್ತದೆ.ಮತ್ತು ಅಪ್ಸ್ ಕುರಾನ್ ಮತ್ತು ಆರ್ಶ್ ಕುರಾನ್ ಎಂಬ ಕುರಾನ್ ಇದೆಎಂದು ಕೇಳಿದ್ದೇನೆ. ಅಷ್ಟೇ ಅಲ್ಲ, ಸೈಬೀನ್ ಸಾಬಿತ್ ಬರೆದ ಕುರಾನ್ ನನ್ನು ಉಸ್ಮಾನ್ ಎಂಬವನು ಬೆಂಕಿ ಕೊಟ್ಟು ಹೊತ್ತಿಸಿದ್ದಾನೆ ಎಂದು ಕೇಳಿದ್ದೇನೆ. ಇದು ಸತ್ಯವೇ.

    • @sunmoon5134
      @sunmoon5134 3 года назад

      @@ligoridsouzabaptist3858 enadaru cross question keelidare haage helthare muslimaru...

    • @aboobakkarsiddeeq698
      @aboobakkarsiddeeq698 3 года назад

      @@ligoridsouzabaptist3858 curhan onde adees ede pprawadiyawara

  • @prakashslali6951
    @prakashslali6951 3 года назад +16

    very informative explanation for the rightly asked questions.. it should reach to the maximum people who talk about it and follow SHARIYAT

  • @usmansm5743
    @usmansm5743 3 года назад +5

    ಕಾರ್ಯಕ್ರಮ ಅತ್ಯುತ್ತಮವಾಗಿದೆ. ಮತ್ತು ಸಂದರ್ಬೊಚಿತವಾಗಿದೆ.
    ಜಾಗತಿಕ ಮಾಧ್ಯಮಗಳು ಜಗತ್ತಿನ ಮುಂದೆ ಪರಿಚಯಿಸುತ್ತಿರುವ ತಾಲಿಬಾನ್ ಮತ್ತು ನೈಜ ತಾಲಿಬಾನ್ ನ ಮದ್ಯ ವ್ಯತ್ಯಾಸವಿದೆ ಎಂಬುದನ್ನು ನಾವು ಅರಿಯಬೇಕಾಗಿದೆ.

  • @binduharish1401
    @binduharish1401 3 года назад +8

    ಸೂಪರ್ ನಿರೂಪಣೆ

  • @mrbankal8395
    @mrbankal8395 2 года назад

    Mashaa Allah nice 👍🏻 👌

  • @srikanthms7275
    @srikanthms7275 3 года назад +4

    Very informative.. Thanks to both.

  • @humairakhatoon5366
    @humairakhatoon5366 3 года назад +5

    ಒಟ್ಟು 5 ಮೀಟರ್ ಬಟ್ಟೆಯನ್ನು ತಲೆಯಿಂದ ಕಾಲಿನವರೆಗೆ ಕಂಫರ್ಟೇಬಲ್ ಆಗಿ ಹೊಲಿಸಿಕೊಂಡು
    ಪೂರ್ತಿ ಮುಚ್ಚಿಕೊಂಡರೆ ಆ ಬಗ್ಗೆ ಬಹಳ
    ಪ್ರಶ್ನೆಗಳು

  • @afsarkodlipet6669
    @afsarkodlipet6669 3 года назад +4

    Good explanation

  • @nanjundagowda828
    @nanjundagowda828 3 года назад

    Thanks sir

  • @junaidiqbal3848
    @junaidiqbal3848 Год назад

    Mashallah ❤️ tabarakalla...

  • @b.sample5396
    @b.sample5396 3 года назад

    ಮುಂದೇನು ಇದರ ಬಗ್ಗೆ ಬಹಳ ಬಹಳ ವಿಸ್ತಾರವಾಗಿ ವಿಮರ್ಶೆಗಳು ನಡೆದರೆ ಗೊಂದಲಗಳು ಬಗೆಹರಿಯುವುದು

  • @maimunashuhanah2086
    @maimunashuhanah2086 3 года назад +4

    Well explained. Masha Allah very informative.👌👏

  • @NaseerKhan-uq6lq
    @NaseerKhan-uq6lq 3 года назад +4

    Masha Allah very nice
    Jazakallah khaian

  • @yusufpakkaladka1078
    @yusufpakkaladka1078 3 года назад +3

    Super Mashaallha

  • @sajidaharoon3806
    @sajidaharoon3806 3 года назад +3

    Masha Allah very nice questions and beautifully explained answers.. People of all the religious should sit together and discuss about shariyat and also the rules of other religion

  • @cksnazeersayed6288
    @cksnazeersayed6288 3 года назад +1

    Bohat.Shukriah Mohtarm Md.Kunni sab

  • @aboobakkarsiddeek3881
    @aboobakkarsiddeek3881 2 года назад

    GOOD SIR 👌👌💐💐💚💚

  • @mangalururiaz7958
    @mangalururiaz7958 3 года назад

    ಬಹಳ ಉತ್ತಮವಾಗಿ ಮೂಡಿಬಂದಿದೆ ಹಾಗೂ ಸಂಗ್ರಹಿಸುವ ಮತ್ತು ಹಂಚಿಕೊಳ್ಳಲು ಯೋಗ್ಯವಾದ ಕಾರ್ಯಕ್ರಮ.

  • @mansoorullalmohammed9828
    @mansoorullalmohammed9828 3 года назад +11

    ಸಂಪೂರ್ಣ ಇಸ್ಲಾಮೀ ದರ್ಶನ ಮಾಡಿದ ಶಾಂತಿ ಪ್ರಕಾಶನದ ಅಧ್ಯಕ್ಷರಿಗೆ ಅಭಿನಂದನೆಗಳು

  • @saleembolangady2270
    @saleembolangady2270 3 года назад +15

    ಶರೀಅತ್ ಬಗ್ಗೆ ಇರುವ ತಪ್ಪು ಕಲ್ಪನೆ ನೀಗಿಸುವಲ್ಲಿ ಸಹಕಾರಿ. ಅತ್ಯುತ್ತಮ ಚರ್ಚೆಯಿದು. ಸಂದರ್ಭೋಚಿತ.

  • @kannadaquran
    @kannadaquran 3 года назад +3

    Mashaa allah supperb janab mohammed kunchi sab

  • @sanidsabid4673
    @sanidsabid4673 2 года назад

    Maasha allah

  • @abdulsalampakkaladka9776
    @abdulsalampakkaladka9776 3 года назад +3

    Good information.....

  • @user-xm4gt9no5m
    @user-xm4gt9no5m 3 года назад

    Super sir

  • @sherifk1072
    @sherifk1072 3 года назад +2

    Ma sha Allah nice program
    Mohammed kunchi and ranjith
    Hats up
    Alhamdulillah

  • @madeincoorg2951
    @madeincoorg2951 3 года назад +4

    Super interview Mr. Ranjith 👍👏

  • @rasheedsaheb5595
    @rasheedsaheb5595 3 года назад +4

    Congratulations Mr. Mohammed Kunhi. You have certainly removed misconceptions about Shariat.

  • @mohammadsahalsahal7136
    @mohammadsahalsahal7136 3 года назад +3

    ಸರ್ ನಮ್ ಸರ್ಕಾರ ಅಪಘಾನಿಸ್ತಾನದ ವಿಷಯಕ್ಕೆ ಹೋಗುತ್ತೆ ನಮ್ ದೇಶದಲ್ಲಿ ರೇಪಿಸ್ಟುಗಳು ಜಾತಿಗಳ ವಿಷಯದಲ್ಲಿ ಜಗಳ ಕಲ್ಲತನ ದರೋಡೆ ಮೊಟ್ಟೆ ಕಲ್ಲರು ಸಿಮೆಂಟ್ ಕಲ್ಲರು ರೌಡಿಶೀಟರ್ ಗಳು ರೇಪಿಸ್ಟ್ಗಳು ಎಲ್ಲ ದೇಶವನ್ನು ಆಳುತ್ತಿದ್ದಾರೆ ಇದರಿಂದ ಮೊದಲು ನಮ್ಮ ದೇಶ ಮುಕ್ತವಾಗಿ ಇಲ್ಲಿ ಜನರು ಸಾಯುತ್ತಿದ್ದಾರೆ ಕೆಲಸ ಇಲ್ಲ ಸರ್ಕಾರದ ಎಲ್ಲ ಸವಲತ್ತುಗಳನ್ನು ನುಂಗುತ್ತಿದ್ದಾರೆ ಕೋಟಿಗಟ್ಟಲೆ ಜನಸಾಹಿತ್ಯ ಇದ್ದಾರೆ ಬಡತನದಿಂದ ವ್ಯಾಕ್ಸ್ ಇಲ್ಲದೆ ಸಾಯ್ತಾ ಇದ್ದಾರೆ ಇದಕ್ಕೆಲ್ಲ ಯಾರು ತಾಲಿಬಾನಿಗಳ ನಮ್ ಭಾರತ ಸರ್ಕಾರ ನಾವು ತಾಲಿಬಾನಿಗಳ ವಿಚಾರಕ್ಕೆ ಯಾಕ್ ಬೇಕು ನಮ್ಮ ದೇಶದ ನಾವು ಫಸ್ಟ್ ನೋಡ್ರಿ ನಮ್ಮ ದೇಶ ಹೇಗಿದೆ ಅಂತ

    • @sunmoon5134
      @sunmoon5134 3 года назад

      Omme Congress barali Ella sari aaguthhe 😂😂😂🥻

  • @junaidiqbal3848
    @junaidiqbal3848 Год назад

    Mashallah ❤️...

  • @mohammadshafi1060
    @mohammadshafi1060 Год назад

    Mashallah

  • @junaidiqbal3848
    @junaidiqbal3848 Год назад

    Mashallah ❤️

  • @quranadhyayana4190
    @quranadhyayana4190 3 года назад +3

    Very nice 👍

  • @mrbankal
    @mrbankal 3 года назад +2

    Supperb

  • @user-hj2of4dm2u
    @user-hj2of4dm2u 3 года назад

    ಎಲ್ಲ ಧರ್ಮಗಳು ಒಳ್ಳೆಯದನ್ನೇ ಹೇಳುತ್ತೇವೆ ಅದನ್ನು ಸ್ವೀಕರಿಸಲು ಮನಸ್ಸು ಬೇಕು ಧನ್ಯವಾದಗಳು ವಿವರಣೆಗೆ

  • @lathiefs7447
    @lathiefs7447 3 года назад +2

    Super news

  • @sabilifestudios299
    @sabilifestudios299 3 года назад +3

    Very informative 👌

  • @pushpavathiharish5521
    @pushpavathiharish5521 2 года назад

    We
    Need leader like you in islam

  • @shivappad8455
    @shivappad8455 3 года назад

    ಇದು ಬಹಾಳ ವಳ್ಳೆಯ ನೇಮ ನೆಡತೆ ಇದನ್ನುಕೇಳಿ ನನಗೆ ಬಹಾಳ ಸಂತೋಷ ವಾಯಿತು

  • @humairakhatoon5366
    @humairakhatoon5366 3 года назад +4

    6 ಮೀಟರ್ ನ ಸೀರೆ,1ಮೀಟರ್ ನ ರವಿಕೆ,2 ಮೀಟರ್ ನ ಲಂಗ,ಒಟ್ಟು ಬರೋಬ್ಬರಿ 9 ಮೀಟರ್ ಬಟ್ಟೆ ತೊಟ್ಟೂ ನಗ್ನರಾಗಿರುವವರನ್ನು ಪ್ರಶ್ನಿಸುವವರಿಲ್ಲವೇ?

  • @shameersh2052
    @shameersh2052 3 года назад +2

    Look at how is answering that's what show Islamic teaching... May Allah reward him... May Allah guide those who hold misconception about Islam.

  • @muhammedshifanh8052
    @muhammedshifanh8052 3 года назад +3

    Well explained👍

  • @ShareefAB
    @ShareefAB 3 года назад

    ಷರಿಯತ್ ಕಾನೂನು ಮಹಿಳಾ ಹಕ್ಕು ಮತ್ತು ಶಿಕ್ಷಣ ಬಗ್ಗೆ ಮಾನವನ ಸರಳ ಜೀವನ ಮತ್ತು ಕುಟುಂಬ ಜೀವನದ ಬಗ್ಗೆ ಬಹಳ ತುಂಬಾ ಸುಂದರ ಅದ್ಭುತವಾಗಿ ವಿಶ್ಲೇಷಿಸಿದ್ದೀರಾ ಸರ್. ಸಂದರ್ಶಕರೆ ತುಂಬಾ ಒಳ್ಳೆ ಪ್ರಶ್ನೆ ಮಾಡಿದ್ದಾರೆ

  • @babujan81
    @babujan81 3 года назад +1

    Super information

  • @shivappad8455
    @shivappad8455 3 года назад

    ಈ ವಿಷಯ ಕೇಳಿ ನನಗೆ ಬಹಾಳ ಸಂತೋಷವಾಯಿತು

  • @emranvk
    @emranvk 3 года назад +1

    Superb debate , Informative!

  • @ManjuManju-kv2hw
    @ManjuManju-kv2hw Год назад

    Assalamualaikum wa rahamathullahi wa barakathuhu

  • @anilhunashyale9902
    @anilhunashyale9902 3 года назад +1

    Mohammad sir you are right person

  • @mohdmuqaddam7566
    @mohdmuqaddam7566 3 года назад +2

    ಚರ್ಚೆಯಿಂದಲೇ ಗೊಂದಲಗಳಿಗೆ ಸೂಕ್ತ ಪರಿಹಾರ ಸಿಗಲು ಸಾಧ್ಯ...

  • @Marhab307
    @Marhab307 3 года назад +1

    Informative......... ಧನ್ಯವಾದಗಳು

  • @jagadeeshakodur2179
    @jagadeeshakodur2179 3 года назад +3

    ಅಸಭ್ಯ ಡ್ರೆಸ್ ನ್ನ faction ಎಂದು, ಮೀಡಿಯಾದವರು ಮಾತ್ರ ಹೇಳುತ್ತಿರುವುದು,

  • @Mafazahsharaf
    @Mafazahsharaf 3 года назад +1

    Very informative and all-inclusive 👍

  • @kgrusa123
    @kgrusa123 3 года назад +1

    There is so much difference in theory and practice which clearly shows its double faced ..

  • @bilalmalpe9661
    @bilalmalpe9661 3 года назад +1

    Very informative

  • @ashreefamariyam9248
    @ashreefamariyam9248 3 года назад +1

    Alhamdulillha super

  • @mahammedarief4675
    @mahammedarief4675 3 года назад +1

    Masha allah

  • @BasheerAhmed-fh8ky
    @BasheerAhmed-fh8ky 3 года назад +2

    👍👍

  • @Thegame28207
    @Thegame28207 3 года назад +2

    👍

  • @br-yg4wx
    @br-yg4wx 3 года назад +2

    Maasha allah....great....yavudhe vishayavannu Islam analyse madudhakku mathu non Muslims analyse madudhakku iro defferrance clear......JAGATHINALLI ALLAHANINDHA SWEEKARISALPADUVA RELEGION ISLAM ONDHE..

  • @thameez0706
    @thameez0706 3 года назад

    Masha Allah
    Nice program

  • @abbassavya3707
    @abbassavya3707 3 года назад +2

    👌👍👍

  • @abuazmal1776
    @abuazmal1776 3 года назад +1

    Really good program

  • @rizwanullakhanr
    @rizwanullakhanr 3 года назад

    Each point of the questioner has been explained peacefully and specifically are heart touching and inspiring.thanks to both persons.such programmes should be organised to clear the doubts about shariya every now and then.

  • @tabusuma7815
    @tabusuma7815 3 года назад +1

    Good explaination

  • @fishmonu7750
    @fishmonu7750 3 года назад

    ಇಂತಹ ವಿಷಯದ ಬಗ್ಗೆ ಇನ್ನೂ ಆಳವಾಗಿ ಚರ್ಚೆ ಆಗಬೇಕು ಬಾರಿ ಗಂಭೀರವಾದ ಚರ್ಚೆ ಇನ್ನೂ ಉತ್ತಮವಾಗಿ ಮೂಡಿ ಬರಲಿ ಎಂದು ಹಾರೈಸೋಣ

  • @g.shafibarkatee5338
    @g.shafibarkatee5338 3 года назад

    Thank you sir

  • @safianazir1891
    @safianazir1891 3 года назад

    Masha Allah nice👌

  • @humairakhatoon5366
    @humairakhatoon5366 3 года назад +3

    ಮುಸ್ಲಿಮರು ಶರಾಬು ಯಾಕೆ ಕುಡಿಯುವುದಿಲ್ಲ? ಎಂಬ ಪ್ರಶ್ನೆ ಏಕೆ ಬರುವುದಿಲ್ಲ😃

    • @mohammadperthi3296
      @mohammadperthi3296 3 года назад

      Nivu innomme idannu 40 nimishada nantharavannu gamanavittu poornavaagi keli nodi nimma prashnege utthara sigabahudu

    • @jurahjurah3200
      @jurahjurah3200 3 года назад

      Sharabu kudidre hiriyarige gavrava kodthira

    • @ligoridsoza6330
      @ligoridsoza6330 2 года назад

      ಮಹಮ್ಮದ್ ಸ್ವತಃ ಶರಾಬು ತರಿಸಿ ಕುಡಿದ ಬಗ್ಗೆ ಹದೀಸ್ ನಲ್ಲಿ ಇದೆ ಎಂದು ಕೇರಳದ ಇಸ್ಲಾಂ ಪಂಡಿತ mm ಅಕ್ಬರ್ ಮಾತಾಡಿದ್ದಾರೆ.

  • @bollywoodmov407
    @bollywoodmov407 3 года назад +1

    Super

  • @mahammadyunus3971
    @mahammadyunus3971 3 года назад

    Maa sha allah good msg sir

  • @salamphy
    @salamphy 3 года назад +1

    well narrated and deeply explained

  • @anwarallakhan9603
    @anwarallakhan9603 3 года назад +1

    Mash allah

  • @nusaibanusaiba4742
    @nusaibanusaiba4742 3 года назад +1

    Shariya vannu tumba nice aagi explain madiddeeri very good 💯💯

  • @gurudevan6241
    @gurudevan6241 3 года назад +5

    Afghan people are running away from Shariya!!

  • @ismailshafi6534
    @ismailshafi6534 3 года назад +2

    ಮಾಷಾಅಲ್ಲಾಃ

  • @shazafathima2326
    @shazafathima2326 3 года назад +1

    👌

  • @user-hj2of4dm2u
    @user-hj2of4dm2u 3 года назад +2

    ಧರ್ಮದ ಮೂಲ ಅರ್ಥವನ್ನು ಅರಿಯಬೇಕು ತುಂಬಾ ಚೆನ್ನಾಗಿ ವಿವರಿಸಿದ್ದಿರಾ ಸರ್

  • @shahidaumar6164
    @shahidaumar6164 3 года назад +4

    ಮಾಹಿತಿಯುಕ್ತ ಸಂದರ್ಶನ
    ಅತ್ಯುತ್ತಮ ನಿರೂಪಣೆ 👍

  • @abdurahmanberi5065
    @abdurahmanberi5065 3 года назад

    Masaha Allah Good job

  • @sirajs.m3154
    @sirajs.m3154 3 года назад

    Maashalla super sir.olleya visaya .thinks. ✊✊✊✊✊✊👊👊👊👊👊👊👊👌👌👌👌👌👌👌👋👋👋👏👏👏👏👏👏👏👏👏💕💕

  • @mayyaddithannirubavi1604
    @mayyaddithannirubavi1604 3 года назад

    Very well explained Janab Mohammed kunjhi.

  • @s.akbarkhan8642
    @s.akbarkhan8642 3 года назад

    Good speech sir

  • @alshifamuna9589
    @alshifamuna9589 3 года назад

    Masha Allah 👍

  • @ashrafmk8741
    @ashrafmk8741 3 года назад +1

    ಉತ್ತಮವಾದ ಚರ್ಚೆ

  • @hyderahmed6338
    @hyderahmed6338 3 года назад

    Excellent debate. Hats off

  • @Dubaitodxb
    @Dubaitodxb 3 года назад

    Super programme thanks to mr.ranjit.

  • @sameenaafshan3029
    @sameenaafshan3029 3 года назад +5

    Anchor ಗೆ ಬಹಳ ಆತುರ

    • @sunmoon5134
      @sunmoon5134 3 года назад +1

      Illadiddare ondu question keledare 1 gante vivarane iruthade

    • @Prathvi514
      @Prathvi514 3 года назад

      ಆತುರ ನಿಮಗೆ ಮುಸ್ಲಿಂ ರಾಷ್ಟ್ರ ಮಾಡಬೇಕು ಅಂತ 😀. ಅದು ನಡೆಯದ ಕೆಲಸ

  • @charankumar21m
    @charankumar21m 3 года назад

    SuperB

  • @rishagudi2912
    @rishagudi2912 3 года назад

    ಉತ್ತಮ ಮಾಹಿತಿ

  • @shahidabagum5568
    @shahidabagum5568 3 года назад +1

    Islam ko galat soch ne waloon ko ek sahi lesson shukriya bhai

  • @salmanahmed3841
    @salmanahmed3841 3 года назад +1

    ❤️👏