SM Krishna Interview | ರಾಹುಲ್‌ ಗಾಂಧಿ ಬಗ್ಗೆ ಆಶ್ಚರ್ಯಕರ ಸಂಗತಿ ಬಿಚ್ಚಿಟ್ಟ ಕೃಷ್ಣ | HPK | Vistara News

Поделиться
HTML-код
  • Опубликовано: 18 дек 2024

Комментарии •

  • @puttaraju-e6e
    @puttaraju-e6e 4 дня назад +13

    ಎಂತಹ ಸ್ಪಷ್ಟ ಹಾಗು ಸುಂದರ ಕನ್ನಡ ..ಸ್ಪಷ್ಟವಾದ ನೆನಪು ಹಾಗು ಮಾತುಗಳು ❤❤

  • @mohandasdixit9315
    @mohandasdixit9315 Месяц назад +55

    He was 91 years of Age when this interview was conducted 😊 what a great health 🙏

    • @Nagaraj123-f5j
      @Nagaraj123-f5j 7 дней назад +2

      Aden shaapa hakde guru satte hodru

    • @mohandasdixit9315
      @mohandasdixit9315 7 дней назад +2

      @@Nagaraj123-f5jI hope my shaapa works 😁 Anyways, he was 92 and lived his life .

    • @gangadharhiremath7306
      @gangadharhiremath7306 2 дня назад

      Died within one year,what a great health!!!???
      You are fooled by the outer make up and wig of this person.In this regard he is elder brother of Modi.

  • @prithvirajbhat
    @prithvirajbhat Месяц назад +47

    The people of Bengaluru working in ITs owe this man huge thank you. He is the main reason why many mncs entered Bengaluru

  • @Suman.k.s.e.t
    @Suman.k.s.e.t Месяц назад +65

    ಎಲ್ಲಾ ಅನುಭವಿಸಿ ಕೊನೆಗೆ 😂😂😂

    • @rgowravee6239
      @rgowravee6239 5 дней назад +1

      ಕನ್ನಡ ಅರ್ಥ ಆಗುತ್ತಾ

  • @puttaswamyputtaswmy9064
    @puttaswamyputtaswmy9064 Месяц назад +253

    SM krishna IT raid ಆಗುವುದು ತಪ್ಪಿಸಿ ಕೊಳ್ಳಲು BJP ge ಹೋಗಿದ್ದಾರೆ.

  • @nagab7618
    @nagab7618 28 дней назад +8

    You are great leader sir
    Because of your vision Bangalore City is now Developing...

  • @sathyanarayana887
    @sathyanarayana887 Месяц назад +10

    Yestu chennagi prabhuddha kannada madthare...great lesson to all our kannadigas❤

  • @natureloverlg1138
    @natureloverlg1138 6 дней назад +6

    ನಿಮ್ಮ ಅನುಭವದ ಮುಂದೆ ಪಪ್ಪು ನಿಮ್ಮ ಒಂದು ಕೂದಲಿಗೆ ಸಮವಿಲ್ಲ ಬಿಡಿ ಸರ್ 🎉

    • @shashipoojari9501
      @shashipoojari9501 6 дней назад

      ಗೋದಿ ಕೂಡ ಸೇರಿಸಿ 😂

    • @natureloverlg1138
      @natureloverlg1138 6 дней назад +2

      @shashipoojari9501 ಕ್ರಾಸ್ ಗ್ರೇಸ್ ಫ್ರೀ ಗ್ಯಾರಂಟಿ ತುರ್ಕರ ಪಕ್ಷಕ್ಕೆ ತಿಕ ಕೊಡುವ ಚಪ್ಪರ್ ಬೇಡ್ವ 😂

  • @prasannaachar3714
    @prasannaachar3714 5 дней назад +5

    Sm krishna sir❤

  • @trinetramv
    @trinetramv 7 дней назад +6

    While expressing his unhappines ,he is so politein his language & diplomatic

  • @anilkumarshahapur3655
    @anilkumarshahapur3655 Месяц назад +102

    To protect himself from ED, IT , CBI .

    • @VijayaKumar-zy9cw
      @VijayaKumar-zy9cw 29 дней назад +6

      100% correct answer.

    • @mrali5192
      @mrali5192 9 дней назад +1

      🤣😂🤣😂🤣😂🤣😂🤣

    • @shrikanths4185
      @shrikanths4185 7 дней назад +15

      Rahul gandi disrespect him so he left the party

  • @shivakumaraNs-d2o
    @shivakumaraNs-d2o Месяц назад +32

    ಅಳಿಯನಿಗೋಸ್ಕರ ಬಿಜೆಪಿಗೆ ಹೋಗಿದ್ದು

  • @parashuramkolekar6103
    @parashuramkolekar6103 8 дней назад +11

    ವಿಜಯೇಂದ್ರ ವಯಸ್ಸು &ಯತ್ನಾಳ್

  • @rajeshs4656
    @rajeshs4656 Год назад +114

    ಕಾಂಗ್ರೆಸ್ ಗೆ ಮೋಸ ಮಾಡಿದ ಮಹಾನ್ ಮೋಸಗಾರ

    • @sumanthraj223
      @sumanthraj223 Месяц назад

      @@rajeshs4656
      ಕಾಂಗ್ರೇಸ್ ದೇಶಕ್ಕೆ ಮಾಡಿದ ಮೋಸ,ದ್ರೋಹ ಕೆಲವರಿಗೆ ಈಗ ಅರ್ಥ ಆಗುತ್ತಿದೆ ಮತ್ತೆ ಕೆಲವರಿಗೆ ಮುಂದೆ ಆಗಿದೆ ಆಗುತ್ತದೆ ಸರ್.

    • @LakshminarayanaPallathadka
      @LakshminarayanaPallathadka 8 дней назад +16

      ಮೋಸಗಾರರಿಗೇ ಮೋಸಮಾಡಿದ್ರಾ?

    • @geethaan8992
      @geethaan8992 7 дней назад

      🤣🤣🤣🤣

  • @vasujoshivasujoshi6370
    @vasujoshivasujoshi6370 6 дней назад +1

    Very nice interview ❤

  • @nenu198
    @nenu198 Месяц назад +8

    The Best and a Visionary CM of Karnataka..❤

  • @ChanduKanyal-z6k
    @ChanduKanyal-z6k Месяц назад +10

    CBI

  • @sadicsadic9073
    @sadicsadic9073 8 дней назад +14

    ಮೋದಿ ವಾಷಿಂಗ್ ಮಿಷನ್ಗೆ ಬಿದ್ದವ 😂😂🔥

  • @shivakumarkaremmanavar5803
    @shivakumarkaremmanavar5803 2 дня назад

    ಶುದ್ದ ಕನ್ನಡ ..

  • @maruthiMv-bm1nr
    @maruthiMv-bm1nr Месяц назад +18

    ನೀನು ಏಳು ಜನ್ಮದಲ್ಲಿ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗ್ತಾ ಇರ್ಲಿಲ್ಲ

  • @praveenkumarkspraveenkumar3550
    @praveenkumarkspraveenkumar3550 4 дня назад +1

    Great leader

  • @yogeshgopal319
    @yogeshgopal319 19 дней назад +10

    ಬಿಜೆಪಿಗೆ ಬಂದಮೇಲೆ ಎಸ್. ಎಂ. ಕೃಷ್ಣ ಅವರನ್ನು ಅಮೇರಿಕಾ ಅಧ್ಯಕ್ಷರನ್ನಾಗಿ ನೇಮಿಸಿ ಗೌರವಿಸಲಾಯಿತು 🤣😂

  • @nagarajunagaraju6007
    @nagarajunagaraju6007 Месяц назад +55

    ಇಂಥವರನ್ನು ಹೇಗೆ ನಂಬುವುದು

    • @sudhira26488
      @sudhira26488 Месяц назад +11

      Sidramullana heng nambtiya??avnu jds bittu khangress hogilva😂😂

    • @ravi7491
      @ravi7491 Месяц назад

      @@sudhira26488jds nalle iddidre nim appa kumarswami ge tondre agtittu

    • @hemahegde8904
      @hemahegde8904 26 дней назад

      ​@@sudhira26488ಸಿದ್ದುಗೆ ಯಾವದೇ ಹುದ್ದೆ ಕೊಟ್ಟಿರಲಿಲ್ಲ ....

    • @hemahegde8904
      @hemahegde8904 26 дней назад

      ಸಿದ್ದು ಗೆ ಯಾವದೇ ಒಳ್ಳೆ ಹುದ್ದೆ ಕೊಟ್ಟಿರಲಿಲ್ಲ. Jds ಬರೀ ಕುಟುಂಬ ರಾಜಕೀಯ

    • @Hfahajayshh
      @Hfahajayshh 6 дней назад +1

      Hinde obbaru jds bittu hogi eega khangress alli aagiddare avrannu hege nambodu ree

  • @krv5285
    @krv5285 Месяц назад +76

    ಕಾಂಗ್ರೆಸ್ ನಲ್ಲಿ ಇದ್ದು ಎಲ್ಲಾ ಹುದ್ದೆ ಅನುಭವಿಸಿ ನಂತರ ಪಕ್ಷ ಬಿಟ್ಟು ಬಿಜೆಪಿಗೆ ಬಂದು ನೀನು ಏನೂ ಸಾಧಿಸಿದ್ದು ಕೃಷ್ಣಾ ನಿನಗೆ ಮಾಜಿ ಶಾಸಕ ಮಾಜಿ ಸಚಿವ ಮಾಜಿ ವಿದೇಶಾಂಗ ಸಚಿವ ಮಾಜಿ ಮುಖ್ಯಮಂತ್ರಿ ಮಾಜಿ ರಾಜ್ಯಪಾಲ ಈ ಎಲ್ಲಾ ಹುದ್ದೆ ಕೂಟ್ಟದ್ದು ಕಾಂಗ್ರೆಸ್ ಏನು ಕೂಡದೆ ಇರುವ ಪಕ್ಷ ಬಿಜೆಪಿ ಈಗ ಅದರಲ್ಲಿ ಇದದ್ದು ಕಾಂಗ್ರೆಸ್ ಋಣ ನಿನ್ನ ಮೇಲೆ ಇದೆ ನಿನ್ನ ಋಣ ಕಾಂಗ್ರೆಸ್ ಗೆ ಇಲ್ಲ ನೀನು ಅವಕಾಶವಾದಿ ಈಗ ಬಿಜೆಪಿಗೆ ಬಂದು ಬಿಜೆಪಿ ನಿನಗೆ ಏನು ಗೌರವ ಕೂಟ್ಟಿತ್ತು 😂😂😂

    • @MallikarjunKodabagi
      @MallikarjunKodabagi Месяц назад

      ಕೃಷ್ಣ ಹೆದರಿ ಬಿಜೆಪಿ ಸೇರಿದ್ದು ಇಡೀ ಐಟಿ ಸಿಬಿಐ ಹೆದಿರಿದ್ದು ಬಿಜೆಪಿ ಯಲ್ಲಿ ನಿನ್ನ ಇಂಪಾರ್ಟೆನ್ಸ್ ಇದೆಯಾ ನೀನು ಎಲ್ಲಾ ಅಧಿಕಾರ anubhavisiddu ಕಾಂಗ್ರೆಸ್ dinda ಉಪ್ಪು ತಿಂದಮನೆಗೆ ದ್ರೋಹ ಮಾಡಿದ ಮನುಷ್ಯ😅

    • @ranganathanagarathna1996
      @ranganathanagarathna1996 7 дней назад

      ಅಳಿಯನ್ನ ಕಳ್ಕೊಂಡ ಬಿಜೆಪಿ ಗೆ ಹೋಗಿ?

  • @ganeshdevadiga9095
    @ganeshdevadiga9095 Год назад +9

    Great politician 👍🙏

  • @NageshNagu-o3i
    @NageshNagu-o3i 21 день назад +4

    ಸೂಪರ್ ಸಾರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸತ್ಯ ಸತ್ಯವಾಗಿದೆ 🫂♥️🤝💞😍😍😍🙌🙌💖💖💖❤❤❤❤♥️♥️♥️

  • @vikasrb7753
    @vikasrb7753 3 дня назад

    There should be a memorial for SM Krishna Sir in every IT office... It was a revolutionary movement🙌

  • @AdiNaikInfo007
    @AdiNaikInfo007 Год назад +5

    Nanu thumba dinadinda kayatidde
    Interview ge

  • @ChandraShekar-wm8or
    @ChandraShekar-wm8or Месяц назад +13

    SM Krishna Sir
    I'm your Fan ❤❤❤
    Congress Bida bara dithu

  • @madehalliayub2000
    @madehalliayub2000 7 дней назад +1

    Bye bye SM.krishna ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

  • @kiranmysore6890
    @kiranmysore6890 29 дней назад +1

    WAS BEST CM

  • @krishnappab5544
    @krishnappab5544 Месяц назад +18

    For his safety?

  • @manjunathhl2044
    @manjunathhl2044 Месяц назад +10

    ಕಾಂಗ್ರೆಸ್ ಇಂತಹ ಕುತಂತ್ರಿ ನರಿ ಸಾಕಿತ್ತು ಎಂದರೆ ಅದು ಆಶ್ಚರ್ಯ.

    • @Hfahajayshh
      @Hfahajayshh 6 дней назад +1

      Mosagararige enu Idu dodda vishaya all bidi

  • @praveenkumarkspraveenkumar3550
    @praveenkumarkspraveenkumar3550 4 дня назад

    Legendary politician

  • @RRR12355
    @RRR12355 Месяц назад +17

    ಮೋಸಗಾರ ಈ ಕೃಷ್ಣ.

  • @drsureshkh4130
    @drsureshkh4130 8 дней назад +4

    ಇವನು BJP ಪಕ್ಷಕ್ಕೆ ಬಂದ ನಂತರ BJP ಪಕ್ಷ ಸರ್ವ ನಾಶ ಆಗಿ ಹೋಯಿತು ಇವನ ಕಾಲ್ ಗುಣ ಚೆನ್ನಾಗಿಲ್ಲ ಇವನು ಅಲ್ಲಿ ಎಲ್ಲ ಸುಖ ಅನುಭವಿಸಿ ಸಾಯೋ ಕಾಲಕ್ಕೆ BJP ಗೆ ಬಂದು BJP ಪಕ್ಷವನ್ನು ಹಾಳು ಮಾಡಿದ್ದಾನೆ ಕರ್ನಾಟಕ ದಲ್ಲಿ ಇವನು IT ರೈಡ್ ಗೆ ಹೆದರಿ ತಪ್ಪಿಸಿಕೊಳ್ಳಲು BJP ಗೆ ಬಂದಿದ್ದಾನೆ

  • @natureloverlg1138
    @natureloverlg1138 6 дней назад

    ಸ್ಕ್ಯಾಮ್ ಗ್ರೇಸ್ ನಿಂದ ರಾಜಕೀಯ ಅಲ್ಲಾ ಎಸ್ ಎಮ್ ಕೃಷ್ಣ ಸರ್ 🎉

  • @gangu2456
    @gangu2456 Год назад +21

    Mindri Krishna...

  • @karnelcrasta3076
    @karnelcrasta3076 2 дня назад

    Only question why you joined BJP.?

  • @puttaswamyputtaswmy9064
    @puttaswamyputtaswmy9064 Месяц назад +10

    BJP SM krishna ಅವರು ಹೋಗಿಲ್ಲ, BJP ಅವರು block mail ಮಾಡಿ ಕರೆಸಿಕೊಂಡಿದ್ದಾರೆ.

    • @Hfahajayshh
      @Hfahajayshh 6 дней назад

      Haa howdu ....
      Jai khangress jai Rahul Gandhi 💖💖

  • @manjunathv640
    @manjunathv640 6 дней назад

    Jai BJP 🎉🎉🎉🎉

  • @shivaprakashm.r.5307
    @shivaprakashm.r.5307 5 дней назад

    It was a very good decision other wise your respect would have come down

  • @mansurbaig
    @mansurbaig Месяц назад +2

    People come & go but party is important (irrespective of any party), the show will go on. No party /organisation is dependent on individual

  • @chandrashekarl1793
    @chandrashekarl1793 Год назад +7

    Great politician

  • @WWFS2024
    @WWFS2024 6 дней назад +1

    Request to Public: Dont use abusive language to a senior leader, he is well educated and main reason for improvement for Bangalore. Nowadays politicians are very corrupted and they only do politics based on cast. Using abusive language shows your education level and culture you have grown. He did not do thousands of crores and looted crores of rs sites in Mysore etc, all the politicians khangrace, JDS and BJP also there are many corrupted politicians.

  • @vinodpaispais3200
    @vinodpaispais3200 Месяц назад +6

    SM Krishna joined BJP because of IT raid threat directly from Home Minister Shah. Hence he left the congress party 😊

  • @shanthushantha2901
    @shanthushantha2901 6 дней назад +2

    ಹಾಗಾದರೆ ಪಕ್ಷ ಏನು ನಿಮಗೆ ಕೊಟ್ಟಿಲ್ಲ

  • @cyprianveigas8638
    @cyprianveigas8638 Месяц назад +28

    Ella tindu mugisi bjp serida kalla

  • @goutham5382
    @goutham5382 7 дней назад

    🙏🙏🙏🥰

  • @angelslivelihood9151
    @angelslivelihood9151 21 день назад +2

    ಹೊಸ ನೀರು ಬಂದ್ರೆ ಹಳೆ ನೀರು ಹೋಗಬೇಕಲ್ವೆ ?

  • @sathyanarayana.n9547
    @sathyanarayana.n9547 15 дней назад

    Yes, it's wrong.... (Join BJP)
    But no one understanding, what explanation given 😢😢😢

  • @nagraj3703
    @nagraj3703 Месяц назад +40

    ಉಂಡ ಮನೆಗೆ ಎರಡು ಬಗೆದ ದೊಡ್ಡ ದೊಡ್ಡ ದೊಡ್ಡ ಮೋಸಗಾರ ಇವನು

  • @manjunath7018
    @manjunath7018 Месяц назад +5

    Siddramaih fear

  • @sureshkumar.k4781
    @sureshkumar.k4781 Месяц назад +16

    ಬಿಜೆಪಿಗೆ ಹೋಗಿ ಸಿಕ್ಕಿದ್ದೇನು

  • @manjunadhrao8540
    @manjunadhrao8540 2 дня назад

    Waist of talking now sir

  • @shivakumar-sk9so
    @shivakumar-sk9so 8 дней назад +1

    😅😅 ultimate answer
    Worst politician

  • @philanthropo
    @philanthropo Месяц назад +2

    You lost your own mla seat as cm! Shame on you!

  • @omprakashchokka4986
    @omprakashchokka4986 7 дней назад

    ED & CBI Baya

  • @Jagannath6-u1t
    @Jagannath6-u1t Месяц назад +2

    420 ಕೃಷ್ಣ

  • @shivamallika9962
    @shivamallika9962 26 дней назад +1

    Ed it ಭಯದಿಂದ ಹೋಗಿದಾರೆ ಬೇರೇನೂ ಇಲ್ಲ ಸ್ವಾಮಿ

  • @ManjunathaT-v3t
    @ManjunathaT-v3t 4 дня назад

    Congress give all but joining bjp is bad by smk

  • @lingarajtschandrashekhar4064
    @lingarajtschandrashekhar4064 6 дней назад

    ಶ್ರೀಮಾನ್ ರಾಹುಲ್ 😂😂

  • @cyprianveigas8638
    @cyprianveigas8638 Месяц назад +3

    Rip

  • @arguruprasad60
    @arguruprasad60 5 дней назад

    ಇವ ಭಯದಿಂದ ಹೊಗಿದ್ದಾನೆ

  • @MuraliKrishna-n5h
    @MuraliKrishna-n5h Месяц назад +1

    It rade

  • @Indian-r6i
    @Indian-r6i 5 дней назад

    He doesn't wanted work under a Shikandi Rahul Gandhi😂😂😂😂😂😂

  • @amareshpatilpatil5343
    @amareshpatilpatil5343 4 дня назад

    ಎಸ್ ಎಂ ಕೃಷ್ಣ ರವರಿಂದ ರಾಜ್ಯ ಕರ್ನಾಟಕ ರಾಜ್ಯದಲ್ಲಿ ಯಾವುದೇ ತರಹದ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇರಲಿಲ್ಲ ಅನೇಕ ಕಾರ್ಯಕರ್ತರು ಮತ್ತು ಮಹಿಳೆಯ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಬೆವರಿನ ಸುರಿಸಿದ್ದಾರೆ ನಿಮ್ಮ ಬೆವರು ಒಂದು ಹನಿ ಕೂಡ ಚೆಲ್ಲಲಿಲ್ಲ ಸದಾ ಎಸಿಯಲ್ಲಿ ಇರತಕ್ಕಂಥ ನೀವು ಒಂದು ಹನಿ ಬೆವರು ಬರಲು ಸಾಧ್ಯವೇ ಇಲ್ಲ ಆಯಾಸವಾಗಿ ಮುಖ್ಯಮಂತ್ರಿ ಸೀಟನ್ನು ಪಡೆದರೆ ವಿದೇಶಾಂಗ ಸಚಿವರು ಇಷ್ಟೆಲ್ಲಾ ಕೊಟ್ಟ ಕಾಂಗ್ರೆಸ್ಸಿಗೆ ನೀವು ಕೊಟ್ಟ ದೊಡ್ಡವರ ಮಹಾಕೂಟ ಬೆನ್ನಿಗೆ ಚೂರಿ ಹಾಕಿದ್ದು ಬಿಟ್ಟರೆ ಮತ್ತೇನು ಮಾಡಿದಿರಾ

  • @sumanthraj223
    @sumanthraj223 Месяц назад +12

    ಅಂತೂ ಕಾಂಗ್ರೇಸ್ ಯೋಗ್ಯತೆ ತಿಳಿಯಿತು ಧನ್ಯವಾದಗಳು.

  • @KeshavamurthyS-m1w
    @KeshavamurthyS-m1w 4 дня назад

    ಪಪ್ಪುಗೆ ಸಂಸ್ಕೃತಿ ಸಂಸ್ಕಾರ ಗೊತ್ತಿಲ್ಲ

  • @jagadeeshn5775
    @jagadeeshn5775 29 дней назад +3

    ನೀಯತ್ತಿಲ್ಲದ..

  • @shivaramaiahdc945
    @shivaramaiahdc945 6 дней назад

    ED ಭಯ

  • @SLOHUS
    @SLOHUS 6 дней назад +2

    ಉಂಡ ಮನೆಗೆ ದ್ರೋಹ ಬಗೆಯೋದು ಅನ್ನೋದಕ್ಕೆ ಇನ್ನೊಂದು ಉದಾಹರಣೆ

  • @kumarakn9881
    @kumarakn9881 4 дня назад

    ನೀವು ಮಾಡಿದು ಸರಿ ಬಿಡಿ ಸ್ ರ್

  • @ajaybabu7136
    @ajaybabu7136 7 дней назад

    Ella anubhavisida meele. Maadida ella ulisikollalu. Thumba jaanaru sir.

  • @HarishKumar-ls9hr
    @HarishKumar-ls9hr Месяц назад +2

    Definetly it is a greatest lie..

  • @manjunathv640
    @manjunathv640 6 дней назад

    Not respect in khangress

  • @anandanayaka-yp4om
    @anandanayaka-yp4om 6 дней назад

    🙏🙏🙏😭

  • @narayanaswamy1188
    @narayanaswamy1188 6 дней назад

    Dk or KD is beneficiary of his government. Bot not people of the Karnataka.

  • @shivanandhullikeri1593
    @shivanandhullikeri1593 6 дней назад

    DKS save madoke

  • @Srinivasams-m5r
    @Srinivasams-m5r Месяц назад +1

    To Safeguard coffee day sidharth. But failed.

  • @vinayakraju3086
    @vinayakraju3086 Месяц назад +1

    Mr unreliable...

  • @thilakrajify
    @thilakrajify Месяц назад +1

    BJP is giving you great respects. Lols.

  • @girishgowda3086
    @girishgowda3086 10 дней назад

    ED and IT

  • @firststike
    @firststike 7 дней назад

    When congress was strong he was with them when congress faced crisis he left

  • @ParashuHosmani
    @ParashuHosmani 29 дней назад +1

    ಲೋಫರ್ ನನ್ ಮಗ ಎಸ್ಎಂ ಕೃಷ್ಣ ಅಂತ ಅರ್ಥ

  • @Lb08186
    @Lb08186 Месяц назад +2

    Yes Throughout Bharat Congress party HighCommond, Miss used Party Leaders,No Respite, Degrade, Like Nijalingappa, Devaraj Arusu, B, D,Jeti, Kadidalmanjappa, Ck, Reddy, SM, Krishna, Same others Leaders, Spoiled in Congress party, 😅😅😅😅😅😅😅😅😅😅😅😅

  • @udayashankar4758
    @udayashankar4758 5 дней назад

    It's not a convincing answer for quitting Congress party. He was not anyway active in politics he better could have retired.

  • @NMKankane
    @NMKankane Месяц назад +11

    MLA MP minister deputy cm cm governor .. Central minister. Estella enjoy madi bjp serodu yav morality?

  • @kumudhinir802
    @kumudhinir802 7 дней назад

    Sir, we all know what BJP did with u . How they were playing keeping the pans like ED, IT etc .
    To safeguard your family from all rides you joined that party.
    U are one among best CM from congress party. Ur team was very good . RIP sir

  • @harishchandra1166
    @harishchandra1166 4 дня назад

    ನೀವು ರಾಹುಲ್ ಅವ್ರುನ್ನ ಒಪ್ಕೋಬೇಕಿತ್ತು

  • @ArafanHalyara
    @ArafanHalyara Месяц назад +1

    It Ed CBI effect he join bjp

  • @aboobakkarsiddeek3881
    @aboobakkarsiddeek3881 Месяц назад +1

    420.kirsna

  • @jaggudadakoppal4612
    @jaggudadakoppal4612 22 дня назад

    Do you believe he's 1 year Elder Then Deve gowda

  • @sajidpatel47
    @sajidpatel47 Месяц назад +3

    Joker

  • @UnknownU-l7i
    @UnknownU-l7i Месяц назад +4

    ಕಳ್ಳ ಕೃಷ್ಣಾ😂😂😂😂 ಅಧಿಕಾರ ಇದ್ದಾಗ ಯಾರ ಕಾಲ ಬಳಿಯಾದರೂ ಇರುತ್ತಾರೆ ಅಷ್ಟೇ 😂😂😂😂

  • @ningarajuk236
    @ningarajuk236 Месяц назад +4

    It raid ಮಾಡ್ತಾರೆ ಅಂತ ..ಮೆಲ್ಲಗೆ ಬಿಜೆಪಿ ಗೆ ಬಂದ

  • @ramakrishnaannegowda794
    @ramakrishnaannegowda794 28 дней назад

    After enjoying the benefits in Cong party decive the party

  • @kumudhinir802
    @kumudhinir802 7 дней назад

    Sir, we all know what BJP did with u . How they were playing keeping the pans like ED, IT etc .
    To safeguard your family from all rides you joined that party.
    To safeguard ur son-in-law etc . U have made rich property legally and illegally. To protect ur step and f joining BJP was correct.
    U are one among best CM from congress party. Ur team was very good when u were our CM .ur action to protect our star hero Rajkumar super .
    RIP sir

  • @kishortg3392
    @kishortg3392 7 дней назад

    To safeguard ur property and money... people are not fools....

  • @shivarudraiahswamy962
    @shivarudraiahswamy962 Месяц назад

    ಆ ಸಂದರ್ಭದಲ್ಲಿ ಕೃಷ್ಣ ಅವರನ್ನು ಕಾಂಗ್ರೆಸ್ ನ ರಾಷ್ಟ್ರ ಅಧ್ಯಕ್ಷರನ್ನಾಗಿ ಮಾಡಿದ್ದರೆ ಪಕ್ಷದ ಚೈರೆ ಬದಲಾಗುತ್ತಿತ್ತು ಬಹುಶಃ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯುತ್ತಿತ್ತು