ಇವತ್ತಲ್ಲ ನಾಳೆ ನೀನ್ ಗೆದ್ದೇ ಗೆಲ್ತೀಯ ಹೋಗು ಇದು ಸತ್ಯ | Chandan Gowda Visit Chikkadiganahalli

Поделиться
HTML-код
  • Опубликовано: 5 янв 2025

Комментарии • 132

  • @pradeepasp934
    @pradeepasp934 2 года назад +52

    ಒಬ್ಬ ಒಳ್ಳೆ ಜನನಾಯಕ ಬೇಕಿದ್ದರೆ K R ಪೇಟೆಯ ಎಲ್ಲಾ ಮತದಾರರು ಚಂದನ್❤️💙 ಅಣ್ಣನಿಗೆ ವೋಟ್ ಮಾಡಿ ಮತ್ತು ಗೆಲ್ಲಿಸಿ

  • @lakshmi9213
    @lakshmi9213 Год назад

    Yes idu nijavaada jana bembala andre👌👌👌👌

  • @yogeshagk4436
    @yogeshagk4436 Год назад

    Your Patience is Next Level Bro❤️❤️

  • @ambikamp1617
    @ambikamp1617 2 года назад +1

    All the best

  • @akashadarsh3361
    @akashadarsh3361 2 года назад +20

    ಗೆದ್ದೇ ಗೆಲ್ಲುವೆ ಒಂದು ದಿನ,ಗೆಲ್ಲಲೇ ಬೇಕು ಒಳ್ಳೇತನ ಖಂಡಿತ ಒಳ್ಳೆಯದಾಗುತ್ತೆ ಚಂದನ್👍💐

    • @manjubkuldammanavar8980
      @manjubkuldammanavar8980 2 года назад +2

      ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು, ನೀವು KR ಪೇಟೆ ಮತದಾರರು ಆಗಿದ್ದರೆ ಬಂದು ಮತ ಚಲಾಯಿಸಿ. ನಿಮ್ಮ ಸ್ನೇಹಿತರು KR ಪೇಟೆ ಭಾಗದಲ್ಲಿ ಇದ್ದರೆ ಅವರಿಗೆ ತಿಳಿಸಿ. ಕೊನೆ ಸಮಯದಲ್ಲಿ ನಿಮಗೆ ಸಾಧ್ಯವಾದರೆ ಪ್ರಚಾರಕ್ಕೆ ಬನ್ನಿ. ಕನ್ನಡ ಯುವಕರ ಶಕ್ತಿಯನ್ನ ದೇಶಕ್ಕೆ ತೋರೋಣ. ಧನ್ಯವಾದಗಳು - Team Chandan Gowda KR Pete 2023

  • @nammarealstar8966
    @nammarealstar8966 Год назад +1

    ನಿವು ಗೆದ್ರೆ ಜನಾ ಗೆದ್ದಂಗೆ....
    ನಿವು ಸೋತ್ರೆ ಜನಾ ಸೋತಂಗೆ....
    ನಿಮ್ಮ ಪ್ರಯತ್ನ ತುಂಬ ಇಷ್ಟಆಯ್ತು All the best...

  • @s.m.kfriendsforever5560
    @s.m.kfriendsforever5560 2 года назад +17

    ಈ ಕಂಟೆಟ ನನಗೆ ತುಂಬಾ ಇಷ್ಟ ಆಯ್ತು

  • @appusir6955
    @appusir6955 Год назад

    ಚಂದನ್ ಗೌಡ...... ನೀವು ಮಾತಾಡೋದು ತುಂಬಾ ಚೆನ್ನಾಗಿರುತ್ತೆ.... ಆದ್ರೆ ನೀವು ಅನ್ಕೊಂದೊಷ್ಟು ಆಡಳಿತ ಸರಿ ಇರಲ್ಲ!! ಒಂದು ವ್ಯೆವಸ್ಥೆ ಅಂದ್ರೆ ಒಬ್ಬ MLA ಒಳ್ಳೆ ಮನುಷ್ಯ ಆಗಿದ್ರೆ ಸಾಕಾಗಲ್ಲ....... ಆಡಳಿತ ಮಾಡೋ ಎಲ್ಲರು ಕುಡ ಸರಿಯಾಗಿ ಇರ್ಬೇಕು..... ನೀವು ಹೇಳೋ ಯಾವ್ ಕೆಲಸ ಕುಡ ಆಗಲ್ಲ!! ಅದು ಪಕ್ಷೇತರ ಅಭ್ಯರ್ಥಿ ಆದ್ರೆ ನೀವು ಅನ್ಕೊಂಡಿರೊಂಗೆ ಅನುದಾನ ಸಿಗಲ್ಲ...... ನೀವು 3 ಕೆಲ್ಸದಲ್ಲಿ 2 ಆದ್ರೂ ಕೆಲಸ ಮಾಡ್ತೀನಿ ಅಂತ ಹೇಳ್ತೀರಾ... ನೀವೇನಾದ್ರು ಹಂಗೆ ಮಾಡಿದ್ರೆ 40 ಹಳ್ಳಿ ನಾ ಉದ್ದಾರ ಮಾಡಬಹುದು ಅಷ್ಟೇ.......340 ಅಸಾಧ್ಯ!! MLA ಒಬ್ಬರೇ ಕೆಲಸ ಮಾಡಿದ್ರೆ ಎಲ್ಲ ಕೆಲಸ ಆಗಲ್ಲ...... ನಿನ್ನ ಆಡಳಿದಲ್ಲಿ ಇರೋ ಕುಡ ನಿಮ್ಮಂತೆ ಇರಲ್ಲ...... ಪಾಲಿಟಿಕ್ಸ್ ಇದು ಜನ ಕೊನೆಗೆ ತಗೋಳೋದು ಅದೇ ದುಡ್ಡು... 😊

  • @bhuvan...
    @bhuvan... 2 года назад +15

    ಅಣ್ಣ ಅವರೆಲ್ಲ ಏನಾದ್ರೂ ಹೇಳಲಿ, ಆದರೆ ಎಲ್ಲರೂ ಒಂದು ಸಾರಿ ಮನಸ್ಸಿಂದ ಮತ ಚಲಾಯಿಸಿದರೆ ಸಾಕು. ಬದಲಾವಣೆ ತುಂಬಾ ಮುಖ್ಯ.

  • @nature2547
    @nature2547 2 года назад +11

    ಇದು ನಿಜವಾದ ರಾಜಕೀಯ ಪ್ರವೇಶ.. ಬೆಸ್ಟ್ ಆಫ್ ಲಕ್ ಬ್ರದರ್ 💐👌

  • @kntvkannada
    @kntvkannada 2 года назад +2

    Olleyadagali Bro.. 🌷👌

    • @manjubkuldammanavar8980
      @manjubkuldammanavar8980 2 года назад

      ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು, ನೀವು KR ಪೇಟೆ ಮತದಾರರು ಆಗಿದ್ದರೆ ಬಂದು ಮತ ಚಲಾಯಿಸಿ. ನಿಮ್ಮ ಸ್ನೇಹಿತರು KR ಪೇಟೆ ಭಾಗದಲ್ಲಿ ಇದ್ದರೆ ಅವರಿಗೆ ತಿಳಿಸಿ. ಕೊನೆ ಸಮಯದಲ್ಲಿ ನಿಮಗೆ ಸಾಧ್ಯವಾದರೆ ಪ್ರಚಾರಕ್ಕೆ ಬನ್ನಿ. ಕನ್ನಡ ಯುವಕರ ಶಕ್ತಿಯನ್ನ ದೇಶಕ್ಕೆ ತೋರೋಣ. ಧನ್ಯವಾದಗಳು - Team Chandan Gowda KR Pete 2023

  • @ರೀಶ್ಗೌಡ
    @ರೀಶ್ಗೌಡ 2 года назад +3

    ನಿಮ್ಮಂತ ಒಳ್ಳೆ ಮನಸ್ಸಿನ ಒಳ್ಳೆ ವ್ಯೆಕ್ತಿಗಳು ಗೆಲ್ಬೇಕು ಬಟ್ ಏನ್ ಮಾಡೋದು ಜನರು ನಿಮ್ಮ ಮಾತ್ತನ್ನೇ ಕೇಳೋಕೆ ಇಷ್ಟ ಪಡ್ತಿಲ್ಲ ಬಟ್ ಒಂದು ದಿನ ದೊಡ್ಡದಾಗಿ ಗೆಲ್ತಿರಾ ಲವ್ ಯೂ ಅಣ್ಣ😘❤❤❤

    • @manjubkuldammanavar8980
      @manjubkuldammanavar8980 2 года назад

      ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು, ನೀವು KR ಪೇಟೆ ಮತದಾರರು ಆಗಿದ್ದರೆ ಬಂದು ಮತ ಚಲಾಯಿಸಿ. ನಿಮ್ಮ ಸ್ನೇಹಿತರು KR ಪೇಟೆ ಭಾಗದಲ್ಲಿ ಇದ್ದರೆ ಅವರಿಗೆ ತಿಳಿಸಿ. ಕೊನೆ ಸಮಯದಲ್ಲಿ ನಿಮಗೆ ಸಾಧ್ಯವಾದರೆ ಪ್ರಚಾರಕ್ಕೆ ಬನ್ನಿ. ಕನ್ನಡ ಯುವಕರ ಶಕ್ತಿಯನ್ನ ದೇಶಕ್ಕೆ ತೋರೋಣ. ಧನ್ಯವಾದಗಳು - Team Chandan Gowda KR Pete 2023

  • @ಸಂತೋಷ್ವೆಂಕಟಯ್ಯ

    ಸಸಿ ನಿಧಾನಕ್ಕೆ ಬೆಳೆಯುತಿದೆ, ಮರವಾಗಿ ಬೆಳೆದು ಎಲ್ಲರಿಗೂ ನೆರಳು ನೀಡಲಿ.. ನಿಮಗೆ ಗೆಲುವಾಗಲಿ... ನಿಮ್ಮ ಪ್ರೀತಿ ಬರಿತ ಮಾತುಗಳು ನಿಮ್ಮನ್ನು ಒಂದು ದಿನ ಗೆದ್ದೆ ಗೆಲ್ತಿರಿ 😍🙏🏿🙏🏿❤️

  • @rajeshg7518
    @rajeshg7518 2 года назад +1

    ಅಣ್ಣ ಪ್ರಜಾಕೀಯನ ಪೂರ್ತಿ ಆಗಿ ತಿಳ್ಕೊಂಡು ಪ್ರಜಾಕೀಯ ಇಂದಾನೆ ಕೆಲಸಗಾರ ಆಗಿ

  • @anupaman3394
    @anupaman3394 Год назад

    Namaste sir,
    Grass root democracy andre enu anta thumba chennagi arta madkondidira neevu.. very good. oorugalige hogi ond round nodi janruna assemble madsidralla great sir..
    sir nimge olle communication skill ede,confidence ede, ondolle vision ,mission ede nimge..... shubhavagali .....All the very best.

  • @nirupadi-k
    @nirupadi-k 2 года назад +5

    ಅಣ್ಣಾ ನೀನು ಏನೋ ಅದ್ಬುತವಾದ ಬದಲಾವಣೆ ಮಾಡತಿಯ ನಮ್ಮ ಕ್ಷೇತ್ರದಲ್ಲಿ ನಿನ್ನ ಹಾಗೆ ಇಲ್ಲ ಅಂತ ತುಂಬಾ ಬೆಜಾರಾಗುತ್ತೆ Super bro youtber agine esto Valle kelsa madidiya innu ninu gedrantu k r pete munde barutte❤️👌👌

  • @sse1824
    @sse1824 2 года назад +1

    ಉತ್ತಮ ಗುಣಮಟ್ಟದ ರಾಜಕೀಯ,
    ದಯವಿಟ್ಟು ಮುಂದಿಟ್ಟ ಹೆಜ್ಜೆ ಹಿಂದೆ ಇಡಬೇಡಿ,
    ಚೂರಾದರೂ ಬದಲಾವಣೆ ಆಗಲಿ,
    ಜನರಲ್ಲೂ ಬದಲಾವಣೆ ಆಗಲಿ,👍

  • @HarshaGowda-nv9ix
    @HarshaGowda-nv9ix Год назад

    ಚಂದು ಅಣ್ಣ ನಮ್ಮ ಕುರುಬ ಹಳ್ಳಿ ಗೆ ಬಂಡಿಲ್ವಲ್ಲ ಬಾಸ್,🥰

  • @yogeshagk4436
    @yogeshagk4436 Год назад

    Bro I Follow your Channel From Last Few years I Love The Way you Are Talking & Convey your Message to People
    All The Best Bro From Davangere ❤️❤️

  • @hemavathin1226
    @hemavathin1226 2 года назад +3

    All💯tha💯best👍❤❤🌹🌹🔥🔥🔥🔥🔥🔥🔥

    • @manjubkuldammanavar8980
      @manjubkuldammanavar8980 2 года назад

      ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು, ನೀವು KR ಪೇಟೆ ಮತದಾರರು ಆಗಿದ್ದರೆ ಬಂದು ಮತ ಚಲಾಯಿಸಿ. ನಿಮ್ಮ ಸ್ನೇಹಿತರು KR ಪೇಟೆ ಭಾಗದಲ್ಲಿ ಇದ್ದರೆ ಅವರಿಗೆ ತಿಳಿಸಿ. ಕೊನೆ ಸಮಯದಲ್ಲಿ ನಿಮಗೆ ಸಾಧ್ಯವಾದರೆ ಪ್ರಚಾರಕ್ಕೆ ಬನ್ನಿ. ಕನ್ನಡ ಯುವಕರ ಶಕ್ತಿಯನ್ನ ದೇಶಕ್ಕೆ ತೋರೋಣ. ಧನ್ಯವಾದಗಳು - Team Chandan Gowda KR Pete 2023

  • @sumacoorg740
    @sumacoorg740 2 года назад +1

    ಸೂಪರ್ 👌🙏🙏

  • @vittalmusunnavar
    @vittalmusunnavar 2 года назад +26

    ನಮ್ಮ ರಾಜ್ಯದಲ್ಲಿ JCB ಪಕ್ಷಗಳಲ್ಲಿ ಕುಟುಂಬ ರಾಜಕೀಯ, ಭ್ರಷ್ಟಾಚಾರ,ಮಿತಿರಿದೆ ಅದಕ್ಕೆ ನಿಮ್ಮಂತ ಯುವಕರು ರಾಜಕೀಯಕ್ಕೆ ಬರಬೇಕು.. ಕೆ ಆರ. ಪೇಟೆ ಜನ ಚಂದು sir ಗೆ ವೋಟ್ ಮಾಡಿ

    • @nandannandu9046
      @nandannandu9046 2 года назад

      Congres jds nalli kutumba raajakarana ilva

    • @mkkannadiga
      @mkkannadiga 2 года назад +3

      @@nandannandu9046 JCB ಅಂದ್ರೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ sir

  • @kannadiga__honnavar
    @kannadiga__honnavar 2 года назад +9

    ನಿಮ್ಮ ಪಕ್ಷ ಇಡೀ ಕರ್ನಾಟಕ ಹರಡಲಿ bro 🙏 from karavali 💛♥️

  • @tinku0177
    @tinku0177 2 года назад +3

    Bro neenobba kedre innu bejan youts ge inspiration siguttee
    Amele avru kuda munde bartare🙏🙏😍😍🙌

  • @ಸಂತೋಷ್ವೆಂಕಟಯ್ಯ

    👍🙏🏿🙏🏿🙏🏿🙏🏿💐

  • @kntvkannada
    @kntvkannada 2 года назад +3

    Nice slogan " ಗೆದ್ರೆ ನಾನು ಮಾಡಿಸ್ತಿನಿ, ಸೋತ್ರೆ ಗೆದ್ದೋರು ಮಾಡ್ಸಿ "... Good Luck Bro

    • @manjubkuldammanavar8980
      @manjubkuldammanavar8980 2 года назад

      ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು, ನೀವು KR ಪೇಟೆ ಮತದಾರರು ಆಗಿದ್ದರೆ ಬಂದು ಮತ ಚಲಾಯಿಸಿ. ನಿಮ್ಮ ಸ್ನೇಹಿತರು KR ಪೇಟೆ ಭಾಗದಲ್ಲಿ ಇದ್ದರೆ ಅವರಿಗೆ ತಿಳಿಸಿ. ಕೊನೆ ಸಮಯದಲ್ಲಿ ನಿಮಗೆ ಸಾಧ್ಯವಾದರೆ ಪ್ರಚಾರಕ್ಕೆ ಬನ್ನಿ. ಕನ್ನಡ ಯುವಕರ ಶಕ್ತಿಯನ್ನ ದೇಶಕ್ಕೆ ತೋರೋಣ. ಧನ್ಯವಾದಗಳು - Team Chandan Gowda KR Pete 2023

  • @reelsmaharaja
    @reelsmaharaja 2 года назад +14

    Vote for Chandan

    • @manjubkuldammanavar8980
      @manjubkuldammanavar8980 2 года назад

      ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು, ನೀವು KR ಪೇಟೆ ಮತದಾರರು ಆಗಿದ್ದರೆ ಬಂದು ಮತ ಚಲಾಯಿಸಿ. ನಿಮ್ಮ ಸ್ನೇಹಿತರು KR ಪೇಟೆ ಭಾಗದಲ್ಲಿ ಇದ್ದರೆ ಅವರಿಗೆ ತಿಳಿಸಿ. ಕೊನೆ ಸಮಯದಲ್ಲಿ ನಿಮಗೆ ಸಾಧ್ಯವಾದರೆ ಪ್ರಚಾರಕ್ಕೆ ಬನ್ನಿ. ಕನ್ನಡ ಯುವಕರ ಶಕ್ತಿಯನ್ನ ದೇಶಕ್ಕೆ ತೋರೋಣ. ಧನ್ಯವಾದಗಳು - Team Chandan Gowda KR Pete 2023

  • @lakshmiprasad464
    @lakshmiprasad464 2 года назад

    Intavarige celebrity galu support madbeku
    Adre avrella money kottavarge canvas madtare
    All best Chandan gowdre

  • @nhora703
    @nhora703 2 года назад +6

    ಚಂದನ ಬ್ರೋ ನಿಮ್ಮ ಉದ್ದೇಶ ಒಳ್ಳೇದು ನಿಮಗೆ ಏನೂ ತೊಂದರೆ ಆಗದೆ ಇರಲಿ ನಿಮ್ಮಂತ ಕೆಲಸಗಾರರು ಬೇಕು ನಮ್ಮ ಕರ್ನಾಟಕಕ್ಕೆ ... ಆದಷ್ಟು ಬೇಗ ಕರ್ನಾಟಕ ಸಿಎಂ ಆಗಿ 💐💐

    • @manjubkuldammanavar8980
      @manjubkuldammanavar8980 2 года назад

      ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು, ನೀವು KR ಪೇಟೆ ಮತದಾರರು ಆಗಿದ್ದರೆ ಬಂದು ಮತ ಚಲಾಯಿಸಿ. ನಿಮ್ಮ ಸ್ನೇಹಿತರು KR ಪೇಟೆ ಭಾಗದಲ್ಲಿ ಇದ್ದರೆ ಅವರಿಗೆ ತಿಳಿಸಿ. ಕೊನೆ ಸಮಯದಲ್ಲಿ ನಿಮಗೆ ಸಾಧ್ಯವಾದರೆ ಪ್ರಚಾರಕ್ಕೆ ಬನ್ನಿ. ಕನ್ನಡ ಯುವಕರ ಶಕ್ತಿಯನ್ನ ದೇಶಕ್ಕೆ ತೋರೋಣ. ಧನ್ಯವಾದಗಳು - Team Chandan Gowda KR Pete 2023

  • @m-mangalore
    @m-mangalore 2 года назад +3

    Win .brother🔥niv

    • @manjubkuldammanavar8980
      @manjubkuldammanavar8980 2 года назад +1

      ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು, ನೀವು KR ಪೇಟೆ ಮತದಾರರು ಆಗಿದ್ದರೆ ಬಂದು ಮತ ಚಲಾಯಿಸಿ. ನಿಮ್ಮ ಸ್ನೇಹಿತರು KR ಪೇಟೆ ಭಾಗದಲ್ಲಿ ಇದ್ದರೆ ಅವರಿಗೆ ತಿಳಿಸಿ. ಕೊನೆ ಸಮಯದಲ್ಲಿ ನಿಮಗೆ ಸಾಧ್ಯವಾದರೆ ಪ್ರಚಾರಕ್ಕೆ ಬನ್ನಿ. ಕನ್ನಡ ಯುವಕರ ಶಕ್ತಿಯನ್ನ ದೇಶಕ್ಕೆ ತೋರೋಣ. ಧನ್ಯವಾದಗಳು - Team Chandan Gowda KR Pete 2023

  • @Preeti-ui6zf
    @Preeti-ui6zf 2 года назад +4

    ಅಣ್ಣಾ... ಒಂದು.. ಮಾತು.. ಹೇಳ್ತೀನಿ ಖಂಡಿತ ನೀವು ಗೆಲ್ತಾರಾ,,,,ಆ,,, ನಂಬಿಕೆ ನನಗಿದೆ ಅಣ್ಣಾ.....,.👆💯👍.... ನಿಮ್ಮಣ್ಣ ಕಂಡಿತ ಒಳ್ಳೆತನ ..,,,ಗೆಲ್ಲುತ್ತೆ,,, ಅಣ್ಣಾ,,,,, ಗಾಡ್ ಬ್ಲೆಸ್ಸ್ ಯು... ಅಣ್ಣಾ....⛪🙌🙏

    • @manjubkuldammanavar8980
      @manjubkuldammanavar8980 2 года назад

      ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು, ನೀವು KR ಪೇಟೆ ಮತದಾರರು ಆಗಿದ್ದರೆ ಬಂದು ಮತ ಚಲಾಯಿಸಿ. ನಿಮ್ಮ ಸ್ನೇಹಿತರು KR ಪೇಟೆ ಭಾಗದಲ್ಲಿ ಇದ್ದರೆ ಅವರಿಗೆ ತಿಳಿಸಿ. ಕೊನೆ ಸಮಯದಲ್ಲಿ ನಿಮಗೆ ಸಾಧ್ಯವಾದರೆ ಪ್ರಚಾರಕ್ಕೆ ಬನ್ನಿ. ಕನ್ನಡ ಯುವಕರ ಶಕ್ತಿಯನ್ನ ದೇಶಕ್ಕೆ ತೋರೋಣ. ಧನ್ಯವಾದಗಳು - Team Chandan Gowda KR Pete 2023

  • @kiranhnkiran2083
    @kiranhnkiran2083 2 года назад +4

    ಅಣ್ಣ ನೀವು ಗೆದ್ದೇ ಗೆಲ್ತಿರ but ಏನು ಅಂದ್ರೆ ನೀವು ಹೇಳೋದು ಜನರಿಗೆ ಅರ್ಥ ಆಗೋದು ತುಂಬಾ ಕಷ್ಟ bro ಖಂಡಿತ ಅರ್ಥ ಆಗುತ್ತೆ ಅಲ್ಲಿವರೆಗೂ ನೀವು ಅವ್ರಿಗೆ ತಿಳಿಸಿ ಹೇಳಿ ಖಂಡಿತ ಅರ್ಥ ಆಗುತ್ತೆ. ಜನರಿಗೆ ಎಲ್ಲ ರಾಜಕಾರಣಿ ಗಳು ಸುಳ್ಳು ಹೇಳಿ ಹೇಳಿ ಜನ ಅದನ್ನೇ ನಂಬಿದಾರೆ ಇವಾಗ ನೀವು ಸತ್ತ್ಯಾ ಹೇಳಿದ್ರು ಅವ್ರು ಬೇಗ ನಂಬಲ್ಲ . ಖಂಡಿತ ಅವ್ರು ನಿಮಗೆ ಹೊಟು ಹಾಕ್ತರೆ ನೀವು ಅವ್ರಿಗೆ ತಿಳಿಸಿ ಹೇಳಿ.

  • @parashuramah1265
    @parashuramah1265 2 года назад +1

    👍

  • @puneethgowdald7366
    @puneethgowdald7366 2 года назад +1

    ❤️🔥👑👍👍👍

  • @kntvkannada
    @kntvkannada 2 года назад +2

    True inspiration to now youngsters..... Nimmantavarinda namma nadu uddara aagatte.. Nivu gellalli anta haraistini. Sadya aadre ondu sari nimma jote ondu halligadru visit madtini... Prakash from Haveri

  • @simplesiddu07
    @simplesiddu07 Год назад

    ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲ್ಲೆ ಬೇಕು ಒಳ್ಳೆತಾನ್

  • @geethabhumi4422
    @geethabhumi4422 2 года назад +6

    Nam janagalge olledu artha agoke thumba time beku
    All the best chandu sir ❤️

  • @yashwaternet3016
    @yashwaternet3016 2 года назад +14

    Controlling drunken people very difficult really salute you Mr Chandan gowda 🖖👏👏

  • @Channu.kannadiga
    @Channu.kannadiga 2 года назад +7

    Super Guru Ninu 🙄😊

  • @bhimu5489
    @bhimu5489 2 года назад +1

    ನಿಮ್ಮ ಪ್ರಯತ್ನಕ್ಕೆ ಒಳ್ಳೇ ಫಲ ಸಿಕ್ಕೆ ಸಿಗುತ್ತದೆ all the best bro

  • @sadashivmangarul6534
    @sadashivmangarul6534 2 года назад +3

    Sir ond mathu antu saty Olley tanaa ondalla ond dina win aage aagtira Jai Krishna 🙏

  • @hrk1476
    @hrk1476 2 года назад +2

    Vote for chandan👍👍👍👌

  • @rahulrajiv3709
    @rahulrajiv3709 2 года назад +11

    Banner, flex yenu hakskobeda brother... ಪ್ರಚಾರ ಅವಶ್ಯಕತೆ ಇಲ್ಲ ನೀವೇ ಗೆಲ್ಲುತ್ತಿರಾ... Keep going🔥🔥... 🥰💞 from #Kerala

  • @RashidKhan-pr9sm
    @RashidKhan-pr9sm 2 года назад +5

    Chandan Gowda brother I support u brother u doing Great job brother 🙏🙏🙏🙏

  • @HemanthK07
    @HemanthK07 2 года назад

    Chandan Bro nand ond (KRPETE Constitution) vote nimgene

  • @Prajwalmgowda-wg9ky
    @Prajwalmgowda-wg9ky 2 года назад +3

    Super 💬 speech

  • @nithinraj1599
    @nithinraj1599 2 года назад +1

    Vote for Chandan bro

  • @ಯಮಧರ್ಮ-ಟ7ಱ
    @ಯಮಧರ್ಮ-ಟ7ಱ 2 года назад +1

    ಬ್ರದರ್ ನಿಮ್ಮ ವಿಡಿಯೋ ನೋಡ್ತಾಯಿದೀನಿ ಬ್ರದರ್ ನೀವು ಈಸಲ ಗೆಲ್ತಿರ 🤝🤝

  • @chandrashekharpatil1398
    @chandrashekharpatil1398 2 года назад +4

    Brother really hatts off to you..nin uddesha ollede, nin madtairodu haavina huttige kai hakidange. You have that guts to face it. People will support you, But really great brother👏👏 at least it brings awareness among the people. ALL THE BEST BROTHER 🙏. ಕನ್ನಡಿಗ from philippines

    • @NewzAlert
      @NewzAlert  2 года назад +1

      Thank you ❤️🙏

  • @manjumanju-dp6ju
    @manjumanju-dp6ju 2 года назад +3

    Guru at any cost nin win agabeku....

  • @bheemashankar3529
    @bheemashankar3529 2 года назад +3

    Vote for chandan annaji

    • @manjubkuldammanavar8980
      @manjubkuldammanavar8980 2 года назад

      ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು, ನೀವು KR ಪೇಟೆ ಮತದಾರರು ಆಗಿದ್ದರೆ ಬಂದು ಮತ ಚಲಾಯಿಸಿ. ನಿಮ್ಮ ಸ್ನೇಹಿತರು KR ಪೇಟೆ ಭಾಗದಲ್ಲಿ ಇದ್ದರೆ ಅವರಿಗೆ ತಿಳಿಸಿ. ಕೊನೆ ಸಮಯದಲ್ಲಿ ನಿಮಗೆ ಸಾಧ್ಯವಾದರೆ ಪ್ರಚಾರಕ್ಕೆ ಬನ್ನಿ. ಕನ್ನಡ ಯುವಕರ ಶಕ್ತಿಯನ್ನ ದೇಶಕ್ಕೆ ತೋರೋಣ. ಧನ್ಯವಾದಗಳು - Team Chandan Gowda KR Pete 2023

  • @shruthimc9772
    @shruthimc9772 2 года назад +4

    Pls vote for Chandan sir

    • @manjubkuldammanavar8980
      @manjubkuldammanavar8980 2 года назад +1

      ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು, ನೀವು KR ಪೇಟೆ ಮತದಾರರು ಆಗಿದ್ದರೆ ಬಂದು ಮತ ಚಲಾಯಿಸಿ. ನಿಮ್ಮ ಸ್ನೇಹಿತರು KR ಪೇಟೆ ಭಾಗದಲ್ಲಿ ಇದ್ದರೆ ಅವರಿಗೆ ತಿಳಿಸಿ. ಕೊನೆ ಸಮಯದಲ್ಲಿ ನಿಮಗೆ ಸಾಧ್ಯವಾದರೆ ಪ್ರಚಾರಕ್ಕೆ ಬನ್ನಿ. ಕನ್ನಡ ಯುವಕರ ಶಕ್ತಿಯನ್ನ ದೇಶಕ್ಕೆ ತೋರೋಣ. ಧನ್ಯವಾದಗಳು - Team Chandan Gowda KR Pete 2023

  • @idmanju397
    @idmanju397 2 года назад +1

    ಚಂದನ್ ಅಣ್ಣ ಐಕನಹಳ್ಳಿ ಯಾವಾಗ ಬರ್ತೀರಾ

    • @manjubkuldammanavar8980
      @manjubkuldammanavar8980 2 года назад

      ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು, ನೀವು KR ಪೇಟೆ ಮತದಾರರು ಆಗಿದ್ದರೆ ಬಂದು ಮತ ಚಲಾಯಿಸಿ. ನಿಮ್ಮ ಸ್ನೇಹಿತರು KR ಪೇಟೆ ಭಾಗದಲ್ಲಿ ಇದ್ದರೆ ಅವರಿಗೆ ತಿಳಿಸಿ. ಕೊನೆ ಸಮಯದಲ್ಲಿ ನಿಮಗೆ ಸಾಧ್ಯವಾದರೆ ಪ್ರಚಾರಕ್ಕೆ ಬನ್ನಿ. ಕನ್ನಡ ಯುವಕರ ಶಕ್ತಿಯನ್ನ ದೇಶಕ್ಕೆ ತೋರೋಣ. ಧನ್ಯವಾದಗಳು - Team Chandan Gowda KR Pete 2023

  • @hemanthkumar3431
    @hemanthkumar3431 2 года назад +4

    Chandan bro bega hogi Ella villege cover madi ,yakandre next nethi sammyethe jari admele kasta agutte.

  • @vikasbk7073
    @vikasbk7073 2 года назад

    Vote for chandan

  • @stysty9994
    @stysty9994 2 года назад +3

    Super

  • @SURYATEJAS-b3p
    @SURYATEJAS-b3p 2 года назад +3

    ಗೆಲ್ತಿಯ ಬಿಡು ಗೌಡ್ರೆ

    • @manjubkuldammanavar8980
      @manjubkuldammanavar8980 2 года назад

      ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು, ನೀವು KR ಪೇಟೆ ಮತದಾರರು ಆಗಿದ್ದರೆ ಬಂದು ಮತ ಚಲಾಯಿಸಿ. ನಿಮ್ಮ ಸ್ನೇಹಿತರು KR ಪೇಟೆ ಭಾಗದಲ್ಲಿ ಇದ್ದರೆ ಅವರಿಗೆ ತಿಳಿಸಿ. ಕೊನೆ ಸಮಯದಲ್ಲಿ ನಿಮಗೆ ಸಾಧ್ಯವಾದರೆ ಪ್ರಚಾರಕ್ಕೆ ಬನ್ನಿ. ಕನ್ನಡ ಯುವಕರ ಶಕ್ತಿಯನ್ನ ದೇಶಕ್ಕೆ ತೋರೋಣ. ಧನ್ಯವಾದಗಳು - Team Chandan Gowda KR Pete 2023

  • @ChandanChandan-qd1vg
    @ChandanChandan-qd1vg 2 года назад +2

    Bro hats of

  • @abishekabi3916
    @abishekabi3916 2 года назад +1

    🌹👌👍

  • @shivakumarmr7793
    @shivakumarmr7793 2 года назад

    Anna mavinakattekoppaluge ondh sarii banii dayavittu namurali bala asthu samsya galu idave

  • @bhushanbm6618
    @bhushanbm6618 Год назад

    Kr Pete prajegale , dayavittu chandan avrige vote haaki gelsi ... Khanditha ivaru believable person ...one chance kodi saaku ,next neeve matthimme gellistheera

  • @nagarajpatil210
    @nagarajpatil210 2 года назад +2

    All the best bro

  • @sidramhonnoli2329
    @sidramhonnoli2329 2 года назад +2

    Anna❤️❤️❤️

  • @abdvillierschannel5168
    @abdvillierschannel5168 2 года назад

    K R peteya PAKASHHETAR abyarhi chnadna anna nige vote madi avaru olle uddesh Ittukondu uru uddara madakantane bandiddare nimminda vote madalu asadya adare please chnadna anna nige support madi

  • @lokeshshetty2072
    @lokeshshetty2072 2 года назад +8

    As your vision is similar to prajakiya, why can’t you join them to work collaboratively for the society well-being. Anyhow all the best 🎉🎉

    • @YG1436
      @YG1436 2 года назад

      Bro jangalu paksha Andre janagalu ho evnu ellar tarane antha ankotare ..prajakeeya da mele nangu olle abhipraya ede

  • @manimuthuraj1319
    @manimuthuraj1319 2 года назад +1

    ಮಕ್ಕಳಿಗೇ ಗುತ್ತು ನಿಮ್ಮ ಗತ್ತು ದೊಡ್ಡವರಿಗೇ ...........$$

  • @girisha9895
    @girisha9895 2 года назад +3

    Vot for Chandan Gowda

    • @manjubkuldammanavar8980
      @manjubkuldammanavar8980 2 года назад

      ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು, ನೀವು KR ಪೇಟೆ ಮತದಾರರು ಆಗಿದ್ದರೆ ಬಂದು ಮತ ಚಲಾಯಿಸಿ. ನಿಮ್ಮ ಸ್ನೇಹಿತರು KR ಪೇಟೆ ಭಾಗದಲ್ಲಿ ಇದ್ದರೆ ಅವರಿಗೆ ತಿಳಿಸಿ. ಕೊನೆ ಸಮಯದಲ್ಲಿ ನಿಮಗೆ ಸಾಧ್ಯವಾದರೆ ಪ್ರಚಾರಕ್ಕೆ ಬನ್ನಿ. ಕನ್ನಡ ಯುವಕರ ಶಕ್ತಿಯನ್ನ ದೇಶಕ್ಕೆ ತೋರೋಣ. ಧನ್ಯವಾದಗಳು - Team Chandan Gowda KR Pete 2023

  • @arunkumarkumar6586
    @arunkumarkumar6586 2 года назад +4

    Nijavada jana nayaka

    • @manjubkuldammanavar8980
      @manjubkuldammanavar8980 2 года назад

      ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು, ನೀವು KR ಪೇಟೆ ಮತದಾರರು ಆಗಿದ್ದರೆ ಬಂದು ಮತ ಚಲಾಯಿಸಿ. ನಿಮ್ಮ ಸ್ನೇಹಿತರು KR ಪೇಟೆ ಭಾಗದಲ್ಲಿ ಇದ್ದರೆ ಅವರಿಗೆ ತಿಳಿಸಿ. ಕೊನೆ ಸಮಯದಲ್ಲಿ ನಿಮಗೆ ಸಾಧ್ಯವಾದರೆ ಪ್ರಚಾರಕ್ಕೆ ಬನ್ನಿ. ಕನ್ನಡ ಯುವಕರ ಶಕ್ತಿಯನ್ನ ದೇಶಕ್ಕೆ ತೋರೋಣ. ಧನ್ಯವಾದಗಳು - Team Chandan Gowda KR Pete 2023

  • @onerupeechannel5874
    @onerupeechannel5874 2 года назад +1

    Hi👌👌❤️💐

  • @manju_vlogs7
    @manju_vlogs7 2 года назад +1

    Janaru kone galuge notu enne ge change agde edre saaku ,,, duddu tagodru olle vyakthi ge aaki ,,

  • @RK18brand
    @RK18brand 2 года назад +1

  • @jayasinghsirnaik6440
    @jayasinghsirnaik6440 2 года назад +3

    Chandan Nna nin adru ba annaaaaaas

  • @rahulchavan3677
    @rahulchavan3677 Год назад

    Anna nima nembar senda madi

  • @MileStoneIndia_1234
    @MileStoneIndia_1234 Год назад

    Manasiddare marga

  • @Golu78694
    @Golu78694 2 года назад +5

    Voot for ಚಂದನ್ bro, ಅಲಂಬಾಡಿ ಕಾವಾಲ್, love from tumkur 🙏🙏💐🇮🇳

  • @manjunathagowdakh5275
    @manjunathagowdakh5275 2 года назад +3

    Hi Bro, I am watching all ur vedios, one promising trailer release yesterday #paramvahteasor, I sm waiting from to get review

  • @hanumantaihamanjusree7289
    @hanumantaihamanjusree7289 Год назад

    Darsan.sudip.chadan.gwda.rige.saport.madola.40.parsent.kallaru.b.j.p.ge.hogtare

  • @shirishamandya3912
    @shirishamandya3912 2 года назад

    Call madapa ninu

  • @beinghuman1892
    @beinghuman1892 2 года назад +2

    ಯಾಕೆ ಯಾವಾಗ್ಲೂ ರಾತ್ರಿನಲ್ಲಿ ಪ್ರಚಾರ ಮಾಡೋಕೆ ಹೋಗ್ತಿಯ? ಯಾಕೆ ಮಾರ್ನಿಂಗ್ ಹೋದ್ರೆ ತದಕಿ ಕಳಿಸ್ತಾರೆ ಅಂತಾ ಭಯಾನ? 😂

    • @KiranKumar-dl7gy
      @KiranKumar-dl7gy 2 года назад +7

      Ratri hadre yella janagalu maneli ertate anta beligge time janagalige kelsa eralva

    • @sanjayaras
      @sanjayaras 2 года назад +5

      Bere rajakarnigalu hagallothalli hogi prachra madudree, avrnu night hottu hogi prachara madoke dhum bekale, maneli kuthkondu comment hakidalla thakat edre field ge elidu prachara madu gothagutte

    • @kirandhangi4110
      @kirandhangi4110 2 года назад +6

      ಅಣ್ಣಾ ಬೆಳಗ್ಗೆ ಎಲ್ಲರೂ ಕೆಲಸಕ್ಕೆ ಹೋಗಿರ್ತಾರೆ ಸಂಜೆಗೆ ಎಲ್ರೂ ಫ್ರೀ ಇರ್ತಾರೆ ಕರೆದಾಗ ಎಲ್ರೂ ಸೇರ್ತಾರೆ.‌ ಇದನ್ನ ನಾನ್ ಹೇಳಿದ್ದಲ್ಲಾ ಚಂದನ್ ಅವರೆ ಅವರ ವೀಡಿಯೋದಲ್ಲಿ ಜನಗಳ ಮುಂದೆನೆ ಹೇಳಿದಾರೆ. ಸಾಧ್ಯ ಆದ್ರೆ ಸಪೊರ್ಟ್ ಮಾಡಿ ಇಲ್ಲ ಸುಮ್ಮನೀರಿ ಕಾಲ್ ಎಳೆಯೊ ಕೆಲ್ಸಾ ಮಾಡ್ಬೇಡಿ‌. ನಿಮ್ಮಂತವರಿಂದಾನೆ ಯುವಕರು ಮುಂದೆ ಬರ್ತಾ ಇಲ್ಲ.

    • @ಮಣಿಆರ್ಯವರ್ದನ್
      @ಮಣಿಆರ್ಯವರ್ದನ್ 2 года назад +1

      Being human anta haakondirodku nin maatigu sambhandaane ilvalla guru.... Morning 500,1000 kottu jaati, dharma andkondu vote kelo kachadaa raajakaaranigalige sari... Jana kelsa mugisi rest maado time night time anno common ಸೆನ್ಸ್ ಇರ್ಲಿ.... 👍✌

  • @arunkumar-ok1jn
    @arunkumar-ok1jn 2 года назад

    Neenu e jivandali gelala

  • @shivamallappamadappa5089
    @shivamallappamadappa5089 Год назад

    G0slowlystandtoply
    G0dblessyou

  • @mgr5224
    @mgr5224 2 года назад +1

    All d best bro