PM Modi Asks BJP Members To Connect With Minorities | ಮುಸ್ಲಿಂ ಬಗ್ಗೆ ಅವಹೇಳನಕಾರಿ ಹೇಳಿಕೆ ನಿಲ್ಲಿಸಿ: ಮೋದಿ

Поделиться
HTML-код
  • Опубликовано: 16 янв 2023
  • ಮುಸ್ಲಿಂರ ಬಗ್ಗೆ ಅವಹೇಳನಕಾರಿ ಹೇಳಿಕೆ ನಿಲ್ಲಿಸಿ- ಆ ಸಮುದಾಯಕ್ಕೆ ಅಗೌರವ ತೋರಬೇಡಿ- ಸಂಚಲನ ಮೂಡಿಸಿದ ಪ್ರಧಾನಿ ಮೋದಿ ಮಾತು
    ► Visit TV9 Kannada Website: tv9kannada.com/
    ► Download TV9 Kannada Android App: goo.gl/OM6nPA
    ► Subscribe to Tv9 Kannada: / tv9kannada
    ► Circle us on G+: plus.google.com/+tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Follow us on Pinterest: / tv9karnataka
    #Tv9Kannada #PMNarendraModi #Muslims #Minorities #PMModiOnMuslim
    Tags : TV9 Kannada | PM Narendra Modi | Modi On Muslims | Modi On Minorities | Modi Asks Workers To Connect With Muslims | Lok Sabha Elections 2023 | Ek Bharat Shresth Bharat | BJP Workers | Unity In Diversity | Kannada News
    Credits: #BreakingNews #Harsha #TV9

Комментарии • 578

  • @dadapeerhavaldar8524
    @dadapeerhavaldar8524 Год назад +26

    ಎಲೆಕ್ಷನ್ ಬಂದಾಗ ಮಾತ್ರ ಈ ತರಹ ಹೇಳಿಕೆ ಸಾಧ್ಯ. ಎಲೆಕ್ಷನ್ ಮುಗಿದ ಮೇಲೆ......
    ಅದೇ ರಾಗ..... ಅದೇ ತಾಳ......

  • @NamKarnatakaKabaddi....
    @NamKarnatakaKabaddi.... Год назад +29

    ಇದು ನಮ್ಮ ದೇಶ ಜೈ ಇಂಡಿಯಾ

  • @vbvento5013
    @vbvento5013 Год назад +170

    ಇದೂಂದು ಇಲೆಕ್ಷನ್ ಗಿಮಿಕ

  • @baburaohosmani3232
    @baburaohosmani3232 Год назад +8

    Election ಇದೆ ಅದಕೆ.. Vote ಬೇಕು 😄😄

  • @bvraju7976
    @bvraju7976 Год назад +22

    ಎಲೆಕ್ಷನ್ ಅತ್ರ ಬಂದಿದೆ ಅದಕ್ಕೆ ಈ ರೀತಿ ಹೇಳಿರಬಹುದು ಅಲ್ವಾ.

  • @f7azmini523
    @f7azmini523 Год назад +48

    ಈಗ ಜೀವ ವಾಗಿ ಬಂದಿದ್ದಾನೆ ಇಲ್ಲಿ ತನಕ ಎಲ್ಲಿದ್ದ ಎಲ್ಲಿಂದ ಬಂದ್ಯವ್ಯ

  • @Sd_Creation50
    @Sd_Creation50 Год назад +25

    Present Election game plan 🤣🤣

    • @akshayshetty3813
      @akshayshetty3813 Год назад

      for your kind information bjp never wins with uneducated muslim votes

  • @bandenawaztoravi6264
    @bandenawaztoravi6264 Год назад +114

    ಇದೊಂದು ಎಲೆಕ್ಷನ್ ಗಿಮಿಕ್

    • @nammalifestyle6754
      @nammalifestyle6754 Год назад +6

      Ila yake apj abdul kalam rastrapathi agidu bjp pakshadali

    • @user-fv5yh4xw8x
      @user-fv5yh4xw8x Год назад

      ಥೂ ನಿಮ್ ಜನ್ನುಕ್ಕೆ ಒಳ್ಳೇದು ಹೇಳಿದ್ರು ಗಿಮಿಕ್ ಅಂತಿರಲ್ಲೊ ನಿಮ್ ಹಂದಿ ಬುದ್ದಿ ಎಲ್ಲಿ ಬಿಡ್ತೀರಾ

    • @nandishhk7941
      @nandishhk7941 Год назад

      ನೋಡ ಅಣ್ಣ ಮುಸ್ಲಿಂ ಓಪನ್ ಆಗೆ ಹೇಳ್ತಾರೆ ...ಸಿಗುದೆಲ್ಲ್ ಬೇಕು ಆದ್ರೆ ಬಿಜೆಪಿ ಬೇಡಾ ಯಾಕೆ ನೀನೇ ಕೇಳು ಗಿಮಿಕ್ ಇದು ಅಲ್ವಾ

    • @blacktiger.1295
      @blacktiger.1295 Год назад

      Nim support elde 2 bari pm agirodu .

    • @hemanths9891
      @hemanths9891 Год назад

      Bhayotpadakaru maaduva kratykke
      Muslimarannu teekisabedi anta
      Olle maatu heliddare modi bjp
      Ellade hogiddare adesto bomb blast
      Agutitru modi bharatada super man

  • @mohidinmanimani2906
    @mohidinmanimani2906 Год назад +101

    ವಿಶ್ವ ಸಮುದಾಯದಲ್ಲಿ ಭಾರತದ ಗೌರವ ಹೆಚ್ಚಲು ಈ ಹೇಳಿಕೆ ಅನಿವಾರ್ಯ....ರಾವಣರು ಅರ್ಥ ಮಾಡಿಕೊಂಡರೆ ಒಳ್ಳೆಯದು...

    • @manjunathtnaidu9416
      @manjunathtnaidu9416 Год назад +2

      😂😂😂

    • @nandishhk7941
      @nandishhk7941 Год назад

      ಮೌದಿನ್ ಮನಿ ಮನಿ ಅಂತಾ ಯಾಕ ಇಟ್ಕೊಂಡು ಲೌ ಜಿಹದ ಮಾಡಲಿಕ್ಕೆ ತಾನೆ

    • @shivanandaangadi7670
      @shivanandaangadi7670 Год назад +6

      Jai Hindu rashtra🚩🚩

    • @ssyjagadish7452
      @ssyjagadish7452 Год назад +2

      Nation people first.

    • @girisha5357
      @girisha5357 Год назад

      ಹಿಂದು ಮುಸ್ಲಿಮ್ ಅಂತ ಕಥೆ ಕಟ್ಟೊ ಎಲ್ಲ ರಾಜಕೀಯ ಪಕ್ಷಗಳಿಗೆ ನನ್ನ ಧಿಕ್ಕಾರ ಆದ್ರೆ ಮೋದಿ ಎಲ್ಲಾ ಜಾತಿ ಧರ್ಮಗಳನ್ನ ಮೀರಿ ದೇಶ ಮೊದಲು ಅನ್ನೋದನ್ನ ತಪ್ಪು ಅಂತೀರ ?

  • @sapnatakur
    @sapnatakur Год назад +60

    Election moment 😂🤣

    • @sahalpmsahal2680
      @sahalpmsahal2680 Год назад +1

      S Bro 😂

    • @madhukushalappa1813
      @madhukushalappa1813 Год назад

      Bjp GE muslimare vote bekagilla hindhugalu ogattu thoristhare

    • @akshayshetty3813
      @akshayshetty3813 Год назад

      Hy cross hindu for your kind information bjp never wins with uneducated muslim votes

    • @mouneshkariyappa9577
      @mouneshkariyappa9577 Год назад

      @@akshayshetty3813 ಸಮುದಾಯಗಳ ನಡುವೆ ದ್ವೇಷ ಭಾವನೆ ಬಿತ್ತುವವರನ್ನು ಹಿಂದುಗಳೇ ಸಹಿಸುವುದಿಲ್ಲ ಎಂದು ಗೊತ್ತಾಗಿದೆ

  • @ziyadrammi6674
    @ziyadrammi6674 Год назад +34

    For vote

    • @nandishhk7941
      @nandishhk7941 Год назад

      ಹಿಂದೂ ರಾಷ್ಟ ಆಗೋದು ಯಾರ್ ಅಪ್ಪನಿಂದ ತಪಿಸಲು ಸಾದ್ಯ ವಿಲ್ಲ ..ಉಂಡ್ ಮನಿಗೆ ದ್ರೋಹ ಮಾಡೋರು ಯಾರನ್ನು ಅಲ್ಲಾ ದೇವರು ಕಾಪಡ್ ಅಲ್ಲಾ ಇದು ಸತ್ಯ ಜೈ ಕಾಲ ಭೈರವೇಶ್ವರ

    • @akshayshetty3813
      @akshayshetty3813 Год назад +2

      for your kind information bjp never wins with uneducated muslim votes

  • @prashanthd3682
    @prashanthd3682 Год назад +14

    ಓಟ್ ಗಿಮಿಕ್

  • @manumadhu2998
    @manumadhu2998 Год назад +68

    ಎಲೆಕ್ಷನ್ ಹತ್ರ ಬಂತೂ ಅನ್ಸುತ್ತೆ...

    • @nandishhk7941
      @nandishhk7941 Год назад

      ನೀವೇನು ಓಟ್ ಹಾಕಲ್ಲ ಬೀಡು ಹೀಗೆ ಮಾತಾಡೋದು ಅಲ್ಲ ನಿಮ್ಮ ಅವಶ್ಯಕತೆ ಇಲ್ಲ ನಮ್ಮ ಹಿಂದೂ ಜನ ಇದಿದಕ್ಕೆ 2 ಬಾರಿ ಪ್ರಧಾನಿ ಆದ್ರೂ 5 ಬಾರಿ ಮುಖ್ಯ ಮಂತ್ರಿ ಆದ್ರೂ ಬಿಜೆಪಿ ಯಲ್ಲಿ ...ಓಕೆ ಅಣ್ಣ..

    • @manjunath.3580
      @manjunath.3580 Год назад +3

      Time hathra banthu anta kanutthe

    • @manumadhu2998
      @manumadhu2998 Год назад +5

      @@nandishhk7941 10 ಸಲ ಪ್ರಧಾನಿ ಆಗಲಿ ಆದರೆ ಜನರಿಗೆ ಒಳ್ಳೆದು ಎನ್ ಮಾಡಿದರೆ ಹೇಳಿ ...ಸ್ವಲ್ಪ

    • @nandishhk7941
      @nandishhk7941 Год назад

      @@manumadhu2998 ನಿನಗೆ ಕೂಡ್ರಿಸಿ ಹಾಕಬೇಕು ಆಗ ಲೂ ನೀನು ಇದನ್ನೇ ಹೇಳೋದು ..ಭಾರತದಲ್ಲಿ ಇದ್ದು ದುಡಿದು ಹೊಟ್ಟೆಗೆ 4 ತಲೆಮಾರು ಆಗುವಷ್ಟು ಎಸ್ಟು ಇಟ್ಕೊಂಡು ಭಾರತಕ್ಕೆ ದ್ರೋಹ ವೇಷಗುವ ಮಾತುಗಾರುರು ದ್ರೋಹಿಗಳು ಇದಕ್ಕೆ ಕಾಲ ಭೈರವೇಶ್ವರ ಉತ್ತರಿಸುತ್ತಾನೆ ಕಾಲ ಕಲಾಕ್ಕೆಹಿಂದು ಧರ್ಮವನ್ನು ಧರ್ಮವೇ ಉಳಿಸುತ್ತದೆ.. ನೀನು ಇದರಲ್ಲಿ ಯಾರೂ ಉತ್ತರ ಕರ್ನಾಟಕ ಕ್ಕ ಕೊಡುತ್ತಿಯಾ ಉಂಡ್ ಮನಿಗೆ ದ್ರೋಹ ಬಗೆಯೂ ಕೆಲಸ ಮಾಡುತ್ತಿ..ಅವರು ಏನ್ ಹೇಳಿದ್ದಾರೆ ಅನೋಡು ನಿನಗೆ ಗೊತ್ತೇ ಮುಸಲ್ಮಾನ್ ವಿದ್ಯಾವಂತರೇ ತಿಳಿಸಿ ತಿದ್ದಿ ಬುದ್ದಿ ಹೇಳಿ ದ್ರೋಹ ಮಾಡಬೇಡಿ ಮುಸಲ್ಮಾನರೇ ಒಳ್ಳೇದು ಆಗಲ್ಲ ..ಬಿಜೆಪಿ ಜನಗಳೇ ಅವಹೇಳನ ಅವರು ಮಾಡುತ್ತಾರೆ ಅಂದ್ರೆ ನೀವು ಮಾಡಬೇಡಿ ಯಾರೂ ಉಂಡ್ ಮನೆಗೆ ದ್ರೋಹ ಮಾಡುತ್ತಾರೆ ಅವರು ಒಂದಲ್ಲ ಒಂದು ದಿನ ಭಾರತ ಮಾತೇ ಕೊಟ್ಟ ಶಿಕ್ಷೆಯನ್ನು ಕಾಲ ಭೈರವೇಶ್ವರ ಕೊಟ್ಟ ಶಿಕ್ಷೆಯನ್ನು ಅನುಭವಿಸುತ್ತಾರೆ ಅಂತಾ .. ಹೇಳಿ ಕಳಿಸಿದ್ದಾರೆ ..ಮುಸ್ಲಿಮ ಯಾರೂ ಬಿಜೆಪಿಗೆ ಓಟ್ ಹಾಕಲ್ಲ ಅನ್ನೋದು ಎಲ್ಲ ಹಿಂದೂಗಳಿಗೆ ಗೊತ್ತು... ಮೋದಿ ಜೀ ಅವರಿಗೆ ಗೊತತಿಲ್ಲದಂತೆ ಇರುತ್ತಾ.. ಉತ್ತರ ಸಿಕ್ಕಿದೆ ನಂಸ್ಕಾರಂ ಒಂದೇ ಭಾರತ ಹಿಂದೂ ಭಾರತ.🙏

    • @manumadhu2998
      @manumadhu2998 Год назад +1

      @@nandishhk7941 ರಿ ಹಿಂದು ಮುಸ್ಲಿಂ ಬಿಡಿ ದೇಶಕ್ಕೆ ಎನ್ ಒಳ್ಳೆದು ಮಾಡಿದರೆ ಹೇಳಿ 8 ವರ್ಷದಲ್ಲಿ 98 ಲಕ್ಷ ಸಾಲ ಮಾಡಿ ಈಗ ನಾವೆಲ್ಲ 1 ಲಕ್ಷ 40 ಸಾವಿರ ತೀರಿಸಬೇಕು ಹಿಂದು ಮುಸ್ಲಿಂ ಅಂತ ಜಗಳ ಬಿಡು ಫಸ್ಟ್ ದೇಶ ನೋಡಿ ....

  • @asifmultani9585
    @asifmultani9585 Год назад +35

    Election moment speech

    • @nandishhk7941
      @nandishhk7941 Год назад

      ಮೊದಲು ಬೆಂಬಲ ಮಾಡು ಬಿಜೆಪಿ ಕೊಡೋದು ಆದೆ ಭಾಗ್ಯ ಬೇಕು ಎಲ್ಲರಿಗೂ ಕೊಟ್ಟಿದೆ

  • @ashrafali697
    @ashrafali697 Год назад +17

    ಓಟ್ ಗಿಮಿಕ್ 👍

  • @manjujsp
    @manjujsp Год назад +25

    ಬರಿ ಡವ್ ಅಷ್ಟೇ ....

  • @manjumullegowda143
    @manjumullegowda143 Год назад +14

    ಹಿಂದೂ ಯೋಚನೆಗಳೇ ಹಾಗೆ, ಸರ್ವೇ ಜನೋ ಸುಖಿನೋ ಭವಂತು 🙏🙏💐

    • @thayub07___45
      @thayub07___45 Год назад

      ಹೌದು ಆದ್ರೆ ಹಿಂದುತ್ವದ್ದು ಅಲ್ಲ

    • @mahibubpatel6301
      @mahibubpatel6301 Год назад

      ಹೋಗೋ ಬೋಳಿಮಗನೇ

  • @balappamali7092
    @balappamali7092 Год назад +46

    ಒಳ್ಳೆಯ ನಡೆ ಸರ್ ದೇಶಕಟ್ಟುವಲ್ಲಿ

    • @tpltpl1603
      @tpltpl1603 Год назад +2

      9 varsha sattidda ivaga vote bandide
      Modi ge hedarike shuru agide

    • @williamfrancis6295
      @williamfrancis6295 Год назад +2

      It is all a big drama

    • @mouneshkariyappa9577
      @mouneshkariyappa9577 Год назад

      ಮತ್ತೆ ಅವಕಾಶ ಸಿಕ್ಕರೆ ಸಂಪೂರ್ಣವಾಗಿ ದೇಶವನ್ನು ಒಡೆಯುವ ಹುನ್ನಾರ

  • @rakeshgc7300
    @rakeshgc7300 Год назад +42

    ಮಗು ಚಿವುಟಿ ತೊಟ್ಟಿಲು ತೂಗೋದು

    • @nandishhk7941
      @nandishhk7941 Год назад

      ನೀನು ಸಪೋಟ ಮಾಡು ಇಲ್ಲ ಸುಮ್ಮನೆ ಇರು ದೇಶದ ಬಗ್ಗೆ ಹಗುರವಾಗಿ ಮಾತನಾಡಿದ ವ್ಯಕ್ತಿ ಯಾರೂ ಉಳಿದಿಲ್ಲ ನೀನು ಯಾವ ಲೆಕ್ಕ ..ಗೌರವ ಕೊಟ್ಟೂರು ಎಲ್ಲರೂ ದೊಡ್ಡ ದೊಡ್ಡ ವ್ಯಕ್ತಿಗಳಾಗಿ ಈ ಮಣ್ ಅಲ್ಲಿ ಮಣ್ಣ ಆಗಿದ್ರೆ ನಿಮ್ಮ ಅಂತಾವರೆ ರೊಡಲೀ ಹೆಂಡ ಕೂಡಿದೆ ಸಾಯಿ ತಾ ಇರೋದು...ಜೈ ಕಾಲ ಭೈರವೇಶ್ವರ

  • @ALLINONE-uc7ke
    @ALLINONE-uc7ke Год назад +10

    ಸರಿಯಾದ ಮಾತನ್ನು ಸರಿಯಾದ ಸಮಯದಲ್ಲಿ ಅಡದಿದ್ದದ್ರೆ ಅದೂ ಸರಿ ಇದ್ದರೂ ಅಪಾರ್ಥವೇ ಸರಿ .........
    ಇದೂ ಎಲ್ಲ ಎಲೆಕ್ಷನ್ ಗಿಮಿಕ್

  • @ajazahmed5111
    @ajazahmed5111 Год назад +6

    We Muslim respect all religions but we don't fears devils

  • @syedmaroofraza539
    @syedmaroofraza539 Год назад +4

    ಭೂತದ ಬಾಯಿ ಇಂದ ಭಾಗ್ವಾತ್ ಗೀತಾ ಕೇಳಿದಂಥ ಆಯಿತು

  • @basavarajhuded2849
    @basavarajhuded2849 Год назад +14

    Seems to be unnoticed after Bharat jodo yatra started

  • @jasmeenayaz863
    @jasmeenayaz863 Год назад +10

    Vote ge drama 420BJP

    • @abhilash9766
      @abhilash9766 Год назад

      *pm modi came up with trible talaq mainly for muslim women? What about that ..he done so much good for muslim women...again you are disrespecting him?*

  • @dhanudhanjaya2773
    @dhanudhanjaya2773 Год назад +64

    BJP😊 420(40%}

  • @pop_studio5790
    @pop_studio5790 Год назад +5

    ಎಲೆಕ್ಷನ್ ಬಂತಲ್ಲಪ್ಪಾ

  • @prince-ky6br
    @prince-ky6br Год назад +9

    Nataka

    • @nandishhk7941
      @nandishhk7941 Год назад

      ನೀನು ಏನ್ ಮಾಡು ತಿದಿಯ ಪುಗಸ್ಟ್ಟೆ ನಾಟಕ ನಾ

  • @mabusabnadaf8060
    @mabusabnadaf8060 Год назад +5

    ಹಿಂದುಪರ ಸಂಘಟನೆ ಕಾರ್ಯಕರ್ತರು ದೇವಸ್ಥಾನದ ಮುಂದೆ ಮುಸ್ಲಿಂ ವ್ಯಾಪಾರಸ್ಥರ ಅಂಗಡಿಗಳನ್ನು ದ್ವಂಸ ಮಾಡಿದಾಗ ಮೋದಿ ಎಲ್ಲಿದ್ದರೂ
    ಮುಸ್ಲಿಮರ ಜೊತೆ ವ್ಯಾಪಾರ ಮಾಡಬೇಡಿ ಅಂದ್ದಾಗ ಎಲ್ಲಿದ್ದರೂ ಮೋದಿ
    ಗುಜರಾತಿನಲ್ಲಿ ನಮೋ ಟ್ರ0ಪ್ಪ ಕಾರ್ಯಕ್ರಮ ಮಾಡಿ ಕರೊನಾ ದೇಶದ ತುಂಬೆಲ್ಲ ಕರೊನಾ ಹರಡಿಸಿ ಅದ್ದನು ಮುಸ್ಲಿಮರಮೇಲೆ ಹಾಕಿ ತಬ್ಲಿಗಿ ವೈರಸ ಅಂತಾ ಮಿಡಿಯಾಗಳೆಲ್ಲಾ ಬೊಬ್ಬೆ ಹೊಡೆಯುವಗ ಎಲ್ಲಿದ್ದರೂ ಮೋದಿ
    ಗುಜರಾತ್ ನಲ್ಲಿ ಮುಸ್ಲಿಂ ಮಹಿಳೆಯ ಕುಟುಂಬದ ಮೇಲೆ ಕೊಲೆ ಅತ್ಯಾಚಾರ, ದೌರ್ಜನ್ಯ ಎಸಗಿ ಮರಣ ದಂಡನೆಗೆ ಗುರಿಯಾಗಿದ್ದ ಅಪರಾಧಿಗಳನ್ನು ಅನ್ನಢತೆ ಅಂತ ಬಿಡುಗಡೆ ಮಾಡುವಾಗ ಎಲ್ಲಿದ್ದರೂ ಮೋದಿ
    ಈ ದೇಶದಲ್ಲಿ ಮುಸ್ಲಿಮರು ಕೂಡ ಇರುವರು ಅಂತಾ ಮೋದಿಯವರಿಗೆ ಗೊತ್ತಾಗಿದ್ದರು ಯಾವಾಗ ಎಲೆಕ್ಷನ್ ಹತ್ತಿರ ಬಂದಿದೆಯಲ್ಲ ಈವಾಗ ನೆನಪಾಗಿರಬೇಕು

    • @MM-sy7mv
      @MM-sy7mv Год назад

      ಇದೊಂದು ಹೊಸರೀತಿ ಯಾ ಜಿಹಾದ್

  • @syedmansoor5916
    @syedmansoor5916 Год назад +4

    Election gems 2024 start

  • @hanumanthappa6902
    @hanumanthappa6902 Год назад +27

    ಬರೀ dove ಗಳೇ ಆಯ್ತು... 😂

  • @dmcprasad3148
    @dmcprasad3148 Год назад +12

    Minorities will never forgive Shangha Parivar and Bjp for their previous hatred treatment.

  • @bikelove3493
    @bikelove3493 Год назад +13

    ಎಲೆಕ್ಷನ್ ಬಂತು ಅನಿಸುತ್ತೆ 😂😂😂

  • @zamSrk
    @zamSrk Год назад +10

    Great Sir....This will change India... Unity is POWER... Thank you Sir Ji... VANDE MAATARAM...JAI HIND✊

  • @manjunathm4996
    @manjunathm4996 Год назад +18

    Election banthalla adakke. Maguna 😂 chivuti😂thottilu😂 toogodhu😂 andhre Idhene🙊🙉🙈 irbeku ansutthe

    • @akshayshetty3813
      @akshayshetty3813 Год назад

      Hy cross hindu for your kind information bjp never wins with uneducated muslim votes

    • @akshayshetty3813
      @akshayshetty3813 Год назад

      Ninnamma shata Bvc

    • @manjunathm4996
      @manjunathm4996 Год назад

      Le. Berkege huttirone neevella hindhugala iro Sathya helidhre nanmakla nimge kharada pudi hakondange Aagutthe berkegala

    • @manjunathm4996
      @manjunathm4996 Год назад

      @@akshayshetty3813 alvo Berke nimmammange Shata ilva ella bolish bittiddiya

  • @rohithbanglurindia6534
    @rohithbanglurindia6534 Год назад +6

    ನಮ್ಮ ಚಡ್ಡಿಗಳಿಗೆ ಸರಿ ಈ ಮಾತು

    • @nithesh456
      @nithesh456 Год назад

      neenu chaddi hakade odado jihadi suwwaralva cross😂

  • @annappalamani7130
    @annappalamani7130 Год назад +5

    ಕೆಲವೇ ವರ್ಷಗಳಲ್ಲಿ ಚುನಾವಣೆ ಬರ್ತಿದೆ ಅದ್ಕೆ......

  • @janhavimuruli5147
    @janhavimuruli5147 Год назад +23

    ಸಂಭವಾಮಿ ಯುಗೇ ಯುಗೇ .... ಸಮಯಕ್ಕೆ ತಕ್ಕಂತೆ ನಡೆದೂ ಕೊಳ್ಳಬೇಕು... ಅಲ್ಲವೇ..
    💐💐💐🚩 ಜೈ ಶ್ರೀ ಮೋದಿ ಜೀ 🚩💐💐

  • @tigerisbeck2169
    @tigerisbeck2169 Год назад +3

    ಈಗ ಸ್ವಲ್ಪ ಪಕೀರ ಹೆಸರು ಹಾಳಾಗಿ ದೆ ಅದಕ್ಕೆ ಹೆದರೆ ಸ್ವಲ್ಪ ಹಿಂಜರಿತ

  • @rameshcharan6537
    @rameshcharan6537 Год назад +3

    ಎಲೆಕ್ಷನ್ ಹತ್ತಿರ ಬಂತಲ್ಲ ಅದಕೆ

  • @shahnazkhan5427
    @shahnazkhan5427 Год назад +5

    ALL MUSLIMS RESPECT. OUR PM...SIR.

  • @mahanteshkannammanavarmaha3183
    @mahanteshkannammanavarmaha3183 Год назад +7

    ಎಲೆಕ್ಷನ್ ಮುಗಿವರೆಗೂ ಮುಸ್ಲಿಂ ಜೊತೆ ಮುಗಿದಮೇಲೆ 😆

  • @girishgowda3086
    @girishgowda3086 Год назад +6

    In this statement also there is a politics

  • @myattitudebasedonhowyoutre1063
    @myattitudebasedonhowyoutre1063 Год назад +9

    Vote Vote Vote

  • @AbdulHameed-ep4lt
    @AbdulHameed-ep4lt Год назад +50

    ಮೊದಲು ನಿಮ್ಮಂತ ಮಾನಗೆಟ್ಟ ನ್ಯೂಸ್ ನವರಿಗೆ ಮೋದಿ ಪಾಠ ಮಾಡಲಿ...

  • @icloud06
    @icloud06 Год назад +14

    Ella sullu ivaranna nambabedi

  • @shafeeqma688
    @shafeeqma688 Год назад +7

    Vote 🗳

  • @ravim2387
    @ravim2387 Год назад +13

    Election gimik 🤣

  • @shareefnk1234
    @shareefnk1234 Год назад +2

    ಕರ್ನಾಟಕ ಎಲ್ಲಿಕ್ಷನ್ ಎಫೆಕ್ಟ್

  • @sakshithj6004
    @sakshithj6004 Год назад +2

    ಭೂತದ ಬಾಯಲ್ಲಿ ಭಗವದ್ಗೀತೆ ಮೋದಿ. ಓಟಿಗಾಗಿ ಎಂತಹ ನಾಟಕವನ್ನು ಆಡಲು ಎಸುವುದಿಲ್ಲ ಈ ಹಿಟ್ಲರ್

  • @jubernadaf6243
    @jubernadaf6243 Год назад +3

    Election banto kaka🤔🤔🤔🤔🤔🤔🤔🤔🤔🤔🤔🤔🤔🤔🤔🤔🤔

  • @rajesahebukkali4399
    @rajesahebukkali4399 Год назад +2

    No vote for bjp ...all Muslim of india
    Only election gimika
    420 bjp 40%lote bjp

  • @usmansoratur3094
    @usmansoratur3094 Год назад +1

    BJP ಅವರಿಗೆ ಮುಸ್ಲಿಂ ಮತ ಬೇಡಾ ಎಂದು ಇಲ್ಲಿನ BJP ಶಾಸಕರು ಹೇಳಿದ್ದಾರೆ ನಿಮಗೆ ನೆನಪಿರಲಿ

  • @samlol1121
    @samlol1121 Год назад +3

    election time bantala guru😂😂

  • @mohamedarief49
    @mohamedarief49 Год назад +12

    2024 election new central government will come

    • @nandishhk7941
      @nandishhk7941 Год назад

      ಬರಲ್ಲ ಬೀಡು ಅಣ್ಣ ಕನಸು ಬೇಡಾ ಹಿಂದೂ ರಾಷ್ಟ್ರ ಹೈ ಎ..ಭಾರತಕ್ಕೆ ದ್ರೋಹ ಮಾಡಕೆ ಬಂದ್ರೆ ದೇವರು ಅವರನ್ನ ಬಿಟಿ ಲ್ಲ ಬಿಡೋದು ಇಲ್ಲ ಜೈ ಕಾಲ ಭೈರವೇಶ್ವರ

  • @AbdulRazak-ru7hb
    @AbdulRazak-ru7hb Год назад +1

    FOR VOTE ONLY SPEECH 40 % BJP

  • @shoaibsss6572
    @shoaibsss6572 Год назад +3

    Karnataka muslim vote election plans 🤫🤫🙈🙉🙊🤣🤣🤣🤣

  • @raghuraghav1457
    @raghuraghav1457 Год назад +24

    Election hatra banthu

    • @nandishhk7941
      @nandishhk7941 Год назад

      ನೀನು ಹಿಂದುನಾ ಇಲ್ಲ ಹೆಸರು ಚೇಂಜ್ ಇಟ್ಕೊಂಡಿಯಾ ಉಂಡ್ ಮನಿಗೆ ದ್ರೋಹ ಮಾಡಿವವನಾ ಯಾವ ನ್ ಆಗಲಿ ಜೈ ಕಾಲ ಭೈರವೇಶ್ವರ ಬಿಡಲ್ಲ ..ಹಿಂದೂ ರಾಷ್ಟ್ರ ಇದು ನಮ್ಮ ದೇಶಕ್ಕೆ ನೀವು ಕೊಟ್ಟೂರ ಅನ್ನ ತಿಂದು ದ್ರೋಹ ಮಾಡೋದನ್ನ ಆ ದೇವರು ಸಹಿಸಲ್ಲ್ ..ಜೈ ಕಾಲ ಭೈರವೇಶ್ವರ

    • @madhusudhanareddy9422
      @madhusudhanareddy9422 Год назад

      Ninage hogo time banthu

    • @raghuraghav1457
      @raghuraghav1457 Год назад

      Hello 2 rupee giraki,Andabaktha,
      Ninenu ille bhoomi mele shaswathavagi irthiya? Ninagu ondu time ide.
      bandaga hogode...

  • @exerciseexercise9509
    @exerciseexercise9509 Год назад +5

    Dodda kalla....election bandid takshana muslims bagge matadtavne.... dodda kalla

  • @siananayan3179
    @siananayan3179 Год назад +3

    ವೋಟ್ ಗಿಮಿಕ್ 🤣🤣🤣

  • @saarasoha8639
    @saarasoha8639 Год назад +44

    ಪವರ್ ಮುಸ್ಲಿಂ 💪💪

    • @greenbuzz9394
      @greenbuzz9394 Год назад +5

      power alla paapa

    • @nandishhk7941
      @nandishhk7941 Год назад

      ಇದೆ ಲೇ ನಿಮ್ಮನ್ನ ಹಾಳು ಮಾಡುತ್ತಿದೆ ಬ್ಯಾಡಗಿ ಮೆಣಸಿನಕಾಯಿ ಇಡ್ತವಿ ಪವರ್ ಗೆ

    • @thameemthammi3626
      @thameemthammi3626 Год назад +5

      @@greenbuzz9394 naawu paapa iddha karana neevu ulidhiddu

    • @adalfhitler2252
      @adalfhitler2252 Год назад

      @@thameemthammi3626 adaka mandrigi yelli idabeku Alle chutya👹

    • @guruprasad9400
      @guruprasad9400 Год назад +2

      Wait maad lee huccha 😁

  • @mehtabbanu9112
    @mehtabbanu9112 Год назад +9

    Edu yalla ut beyank

  • @bangalorecity5834
    @bangalorecity5834 Год назад +7

    Modi eddre bjp Ella Andre no adress

  • @SRKTVCREATIONS
    @SRKTVCREATIONS Год назад +7

    Modi election gimik.. Khiladi nan maga Modi

  • @sanjeevkumarbanasode4766
    @sanjeevkumarbanasode4766 Год назад +13

    Election gimmick

  • @manjunathudupi9124
    @manjunathudupi9124 Год назад +10

    Yella sullu

  • @alfazalfaq2880
    @alfazalfaq2880 Год назад +1

    ಮೋದಿಗೆ ಗೊತ್ತು ಬಿಜೆಪಿ ಪಕ್ಷಕೆ ಮುಸ್ಲಿಮರ ಒಟು ಬೀಳ್ಬೇಕು ಅಂತ 🤣🤣

  • @kingskings7628
    @kingskings7628 Год назад +3

    Waste pm

  • @kingvirat1091
    @kingvirat1091 Год назад +57

    ಇಷ್ಟು ದಿನ ಮೋರಿಯಲ್ಲಿ ಮಲ್ಗಿದ್ನ 😂

    • @govardhanmk1851
      @govardhanmk1851 Год назад +4

      Yeh lofer wat are you talking have some respect he is prime minister of india. Ivvatu neenu 3 vottu anna tindidiya andre Modiji kaatana illa andidre Pakistan Or srilanka gathi haagittu

    • @kingvirat1091
      @kingvirat1091 Год назад +1

      @@govardhanmk1851 modi ildaga enu kakka tintidya ninu...avaglu anna ne tindiddu ninu lofer

    • @manjunathm4996
      @manjunathm4996 Год назад +1

      💯😂🤣😂

    • @nandishhk7941
      @nandishhk7941 Год назад

      ನೀನು ಯಾರ ಆಗು ನನಗೇನು ನೀನು ಬದುಕಿ ಇರೋದು ಭಾರತದಲ್ಲಿ ಈ ದೇಶದ ಸಂಸ್ಕೃತಿ ಯನ್ನ ಎತ್ತಿ ಹಿಡಯುತ್ತಾನೆ ಅಂತಾ ತಿಳಿದಿದ್ದೆ ಗೌರವ ಕೊಡುವ ವ್ಯಕ್ತಿ ಅಲ್ಲ ನೀನು ಬದುಕಿದರೇನು ಸತ್ರೇನು ಮೋರಿಯಲೀ ಬಿದ್ದು ಸಾಯಿ ಜೈ ಕಾಲ ಭೈರವೇಶ್ವರ ದೇಶಕ್ಕೆ ಮತ್ತು ಕರ್ನಾಟಕ ಕ್ಕ ಗೌರವ ಕೊಡದೆ ಇರುವ ವ್ಯಕ್ತಿಗಳು ದಿನ ಬೆಳಗಾದರೆ ಸಾಯುತ್ತಾ ಇದ್ದಾರೆ ಇನ್ನೂ ನೀನು ಯಾವ ಲೆಕ್ಕ. ಜೈ ಕಾಲ ಭೈರವೇಶ್ವರ...

    • @JAI-SHREE-RAM.168
      @JAI-SHREE-RAM.168 Год назад +1

      🤣🤣

  • @venugopalprabhakar7433
    @venugopalprabhakar7433 Год назад +1

    Now election coming super pm sab india

  • @Jinnexster
    @Jinnexster Год назад +1

    ಎಲೆಕ್ಷನ್ ಯೋಚನೆ , ನರಹಂತಕ.

  • @pavanpavan1389
    @pavanpavan1389 Год назад +2

    Na hindu 420 bjp

  • @mahantubaraker5552
    @mahantubaraker5552 Год назад +43

    ಒಳ್ಳೆ ಬುದ್ದಿ ತಾಡವಾಗಿ ಆದ್ರು ಬಂದಿದೆ. ಸಂತೋಷ

    • @rcshorts9958
      @rcshorts9958 Год назад +4

      Elaction game

    • @nandishhk7941
      @nandishhk7941 Год назад +1

      ನಿಮಗೆ ಅದು ಇಲ್ಲ ಏನ್ ಮಾಡೋದು🤣🤣

    • @nandishhk7941
      @nandishhk7941 Год назад +1

      @@rcshorts9958 ಮತ್ತೆ ಮುಸಲಿಸಂ ಯಾಕೆ ಎಳೆಕ್ಸ್ಎನ್ ಗೇಮ್ ಮಾಡಲ್ಲವ

    • @manjunathtnaidu9416
      @manjunathtnaidu9416 Год назад

      Nimgu bandre olledu

    • @mahantubaraker5552
      @mahantubaraker5552 Год назад +6

      ನಮ್ಮ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಹೆಸರು ಕೂಗಿದಾಗ ತಕ್ಷಣ ಕೋಟ್ಯಂತರ ಅಭಿಮಾನಿಗಳಿಗೆ ನಿಜವಾದ ಅಣ್ಣ ಭಾಗ್ಯ ಕೊಟ್ಟ ಅನ್ನಪೂರ್ಣೇಶ್ವರಿ ಯವರ ವರ ಪುತ್ರನೇ ಬಂದಂತೆ ಆಗುತ್ತದೆ ಹಂಗಾಗಿ ನಮ್ಮ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಕೋಟ್ಯಾಂತರ ಅಭಿಮಾನಿಗಳು ಅದೇನು ಆನಂದ ಸಂತೋಷ ತುಂಬು ಹೃದಯದಿಂದ ಕೂಗುತ್ತಾರೆ. ಜೈ ಹೋ ಕರುನಾಡಿನ ಕರುನಾಳು ಕಾಂಗ್ರೆಸ್ ಪಿತಾಮಹ ಸನ್ಮಾನ ಶ್ರೀ 👌👍❤️ಸಿದ್ದರಾಮಯ್ಯನವರು

  • @satheshpani1001
    @satheshpani1001 Год назад +1

    🙏🙏🙏🙏🙏

  • @dhh2832
    @dhh2832 Год назад +1

    40%all bjp party

  • @yousufyousuf729
    @yousufyousuf729 Год назад +1

    O my god

  • @rajputana4830
    @rajputana4830 Год назад +3

    Muslim Never Support modi...if Modi Do good for Them...They never Support

  • @ravikantskobal3457
    @ravikantskobal3457 Год назад +2

    ತಲೇಕಾಡಿಯೋ ಮುಸ್ಲಿಮರು ಬೇಕ ಯಾಕೆ ಮೋದಿಜಿ ಮುಸ್ಲಿಮರ ಬಗ್ಗೆ ಯೋಚನೆ ಮಾಡ್ತೀರಿ

  • @mdkaifkaif3557
    @mdkaifkaif3557 Год назад +1

    Jai bharat Jai hind jai jawan jai kishan

  • @mohanarajraj2706
    @mohanarajraj2706 Год назад +2

    King khan .. sharukhan is the reson for this words

  • @sandy-ch5gp
    @sandy-ch5gp Год назад +2

    Election time!!!!!

  • @ashabangera3
    @ashabangera3 Год назад +1

    It seems, if he still keep quite, Adani & Ambani' s projects in Arab countries will vanish...🤣

  • @hanumantraag266
    @hanumantraag266 Год назад

    That,is modiji 👍🏿👍🏿🙏🏽🙏🏽🙏🏽

  • @kamala751
    @kamala751 Год назад

    👌👌👌👌

  • @prasannakumarth
    @prasannakumarth Год назад +8

    ಇಷ್ಟು ದಿವಸಕ್ಕೆ ಜ್ಞಾನೋದಯ ಆಗಿದೆ

    • @nandishhk7941
      @nandishhk7941 Год назад

      ನೀನು ಹಿಂದೂ ಆದ್ರೆ ಹಿಂದೂ ರಾಷ್ಟ್ರಕ್ಕೆ ರಾಜ್ಯಕ್ಕೆ ದ್ರೋಹ ಮಾಡಬೇಡ ನಿನ್ನ ಎಸ್ಟ್ ದುಡ್ಡು ಇದ್ರೆ ಏನು ಉಂಡ್ ಮನಿಗೆ ದ್ರೋಹ ಮಾಡೋರು ಅಂತಾ

    • @prasannakumarth
      @prasannakumarth Год назад

      ಹಿಂದೂ ರಾಷ್ಟ್ರಕ್ಕೆ ದ್ರೋಹ ಅಂದ್ರೆ ಯೇನೂ ಮಾಡಿದಿನ್

    • @prasannakumarth
      @prasannakumarth Год назад

      ನಿಮ್ಮ ಲೆಕ್ಕದಲ್ಲಿ ಹಿಂದೂ ಮುಸ್ಲಿಮರಲ್ಲಿ ಅಶಾಂತಿ ಮುಡಿಸಬೇಕಾ

    • @nandishhk7941
      @nandishhk7941 Год назад

      @@prasannakumarth ನೀನು ಹೋಗಿ ಹೇಳು ಮುಸ್ಲಿಮರೇ ಬೇಡಾ ಭಾರತಕ್ಕೆ ದ್ರೋಹ ಮಾಡಬೇಡಿ ಅಂತಾ ಒಬ್ಬ ಹಿಂದೂ ಆಗಿ ಹೇಳು

    • @prasannakumarth
      @prasannakumarth Год назад

      ಯಲ್ಲವನುಗು ಏಳ್ತಾ ಇರೋದು ಧರ್ಮ ಧರ್ಮ ಗಳ ನಡುವೆ ವೈಶಮ್ಯ ಬೇಡ ಸೋದರತ್ವದಿಂದ ಬಾಳೋಣ ಅಂತ

  • @nvns7337
    @nvns7337 Год назад

    ಅಬ್ಬಬ್ಬಾ ನೀನು ಯಾವಾಗ ಪ್ರಧಾನಿ ಆದ್ಯೋ ಅವಾಗಿಂದ ಈ ಮಾತು ಹೇಳಿದ್ರೆ ನಂಬೊದಿತ್ತು ಸಮಯ ಸಾಧಕ ನೀನು

  • @kiraakterdal1496
    @kiraakterdal1496 Год назад +1

    Election moment

  • @vamshik_ff742
    @vamshik_ff742 Год назад +4

    Ajith hanumakkanavarige heli😆😅

  • @farhanazfarhanaz3543
    @farhanazfarhanaz3543 Год назад +1

    Right sir

  • @salmanasundi3403
    @salmanasundi3403 Год назад +1

    ಎಲೆಕ್ಷನ್ ಹತ್ತಿರ ಬಂತು ಅದಕೆ ಈ ನಾಟಕ 😜😜

  • @shivanandaangadi7670
    @shivanandaangadi7670 Год назад +2

    Jai Hindu rashtra🚩🚩🚩🚩🚩 india

  • @greciousdas7445
    @greciousdas7445 Год назад +2

    Peoples understood TV news channels BJP support speeking after 2014 tv peoples news watching stoped nobody asking to modhu wher s achedhin 2cr job 15L each persons

  • @shafishafi4098
    @shafishafi4098 Год назад

    Oho.

  • @altafrehman6435
    @altafrehman6435 Год назад +1

    At least 15% seats should be allotted to Muslims to win back their trust. Also should be offered cabinet berths if elected on BJP Tickets. Should start at all levels and set examples before just serving lip service to attract national and international media and nations and go back to their core ideologies once elections are over.

  • @nagarajur1166
    @nagarajur1166 Год назад +2

    ಮಗು ಚಿವುಟಿ ತೊಟ್ಟಿಲು ತೂಗೊದು ಒಳ್ಳೆಯ ಕಲೆ

  • @sheikbasha7932
    @sheikbasha7932 Год назад

    All are forget ,know Vote is important..

  • @nagesh2001
    @nagesh2001 Год назад +1

    Janarinda sarkara✌🤟

  • @aliakbar-bk9yi
    @aliakbar-bk9yi Год назад +1

    Ketta news channel Andre adu TV9 matra

  • @icloud06
    @icloud06 Год назад +4

    Gas petrol disel 40/ bjp nambabedi

  • @hyderpasha1263
    @hyderpasha1263 Год назад +6

    Modi g fast Muslims ge parliament tickets nidi
    Assembly candidate madi bare baige bandante matu beda

  • @mdeinuluhaq3609
    @mdeinuluhaq3609 Год назад +3

    It's an election gimmick of anti -- minority party , to show the world that , BJP is sympathetic towards minorities in India.