Это видео недоступно.
Сожалеем об этом.

ನಿಮ್ಮ ಪ್ರಕಾರ ಮೋದಿ ಮುಂದೆ ಯಾರು ನಿಲ್ಲಬಹುದು? | News Hour Special With Anant Nag । Ajit Hanamakkanavar

Поделиться
HTML-код
  • Опубликовано: 5 янв 2023
  • #newshour #anantnag #ajithanamakkanavar #suvarnanews
    ನಿಮ್ಮ ಪ್ರಕಾರ ಮೋದಿ ಮುಂದೆ ಯಾರು ನಿಲ್ಲಬಹುದು? | News Hour Special With Anant Nag । Ajit Hanamakkanavar
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Комментарии • 467

  • @shivanna126
    @shivanna126 Год назад +210

    ಅನಂತ್ ಸರ್ 👌 ಜೈ ನರೇಂದ್ರ ದಾಮೋದರ ದಾಸ್ ಮೋದಿ 🙏 ಜೈ ಭೀಮರಾವ್ ರಾಮ್ ಜಿ ಅಂಬೇಡ್ಕರ್ 🙏

    • @rsru8655
      @rsru8655 Год назад +2

      Jai Hind🙏

    • @prashanth8374
      @prashanth8374 Год назад

      Madekeri parava bundha bundhila....corona bundhu oxygen indha sataga bundilla..gst kotilla....petrol disel gas rate noduree badvruu badukoke avutha illa but nevugallu innu modi modi anodhu bitilla alva

  • @sumanthraj223
    @sumanthraj223 Год назад +242

    ನಿಸ್ಸಂದೇಹವಾಗಿ ಅನಂತನಾಗ್ ಸರ್ ಉತ್ತಮ ವಿಮರ್ಶಕರು. ಅದರಲ್ಲೂ ಮೋದಿಯವರಿಗೆ ಬಳಸಿದ ಬಹು ಪದಗಳ ಕುರಿತು ಬೆಳಕು ಚೆಲ್ಲಿದ್ದು.ಮುಂದುವರಿಯಲಿ.

    • @sujith.poojari7043
      @sujith.poojari7043 Год назад +14

      ನಾನು ಕಂಡ ಕನ್ನಡ ಕಾಮೆಂಟ್ ಅಲ್ಲಿ ನಂಬರ್ ೧ ಕಾಮೆಂಟ್ ಉತ್ತಮ ಪದ ಬಳಕೆ

    • @sumanthraj223
      @sumanthraj223 Год назад +3

      ಧನ್ಯವಾದಗಳು.

    • @subrayap1899
      @subrayap1899 Год назад

      ಗಾನಿ ಮೋದಿಯವರಿಗೆ ಸಡ್ಡು ಹೊಡೆಯುವ ವಿರೋಧ ಪಕ್ಷದ ಜನರು ಸಾಕಷ್ಟು ಇದ್ದಾರೆ ಆದರೆ ನಿನ್ನಂತಹ ಕಚಡಾ ಚಾನಲ್ಗಳು ಅವರನ್ನು ಮರೆಮಾಚುತ್ತಿವೆ

    • @subrayap1899
      @subrayap1899 Год назад +2

      ಮಾನ್ಯ ಅನಂತನಾಗ್ ಸರ್ ಅವರೇ ನಿಮ್ಮ ಪ್ರಬುದ್ಧವಾದ ಮಾತುಗಳಿಗೆ ನಾನು ಚಿರಸಾ ವಂದಿಸುತ್ತೇನೆ ಆದರೆ ನಿಮ್ಮನ್ನು ಸಂದರ್ಶಿಸಿರುವ ಹನುಮನವರ ಅನಂತವರೇ ವಿರೋಧ ಪಕ್ಷದವರನ್ನು ನಾಲಾಯಕ ಎಂದು ಬಿಂಬಿಸುವುದು, ಕಾರಣವಿಷ್ಟೇ ಆಡಳಿತ ಪಕ್ಷದ ಬಿಕ್ಷೆಯಿಂದ ಇವರು ಜೀವನ ಮಾಡುತ್ತಾರೆ

    • @gowrappabm3898
      @gowrappabm3898 Год назад

      ​@@sujith.poojari70437

  • @shashankshashank3263
    @shashankshashank3263 Год назад +34

    ಉತ್ತಮ ವಿವರಣೆ, ಉತ್ತಮ ಕಾರ್ಯಕ್ರಮ.

  • @varunffgaming6908
    @varunffgaming6908 Год назад +20

    ತೂಕದ ಮಾತು ❤️❤️❤️❤️

  • @prakashs9645
    @prakashs9645 Год назад +16

    ಅನಂತ್ ಸಾರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು

  • @madhubuddaiah618
    @madhubuddaiah618 Год назад +45

    Vaccum is due " Right Person is not in position of Opposition". What a beauty Anant nag sir

  • @radhakrishnachannel3972
    @radhakrishnachannel3972 Год назад +27

    ಯೋಗಿಜೀ ಮಹಾರಾಜರು ಮುಂದಿನ ಪ್ರಧಾನಿ

  • @rangaswamybhbh7086
    @rangaswamybhbh7086 Год назад +5

    ತುಂಬಾ ಅರ್ಥ ಪೂರ್ಣವಾದ ವಿಮರ್ಶೆ ❤️👌

  • @shirolchannabasav1810
    @shirolchannabasav1810 Год назад +50

    ಅನಂತ ನಾಗ್ ರ speech ಕೇಳಿ ತುಂಬಾ ಖುಷಿ ಆಯಿತು, ಅನಂತ ನಾಗ್ ರಿಗೆ ಭಗವಂತ ನೂರು ವರ್ಷ ಆಯುಷ್ಯ ಆರೋಗ್ಯ ನೀಡಲಿ, ನಾನು ಅವರ ಅಭಿಮಾನಿ, ಅವರ ಸಿನಿಮಾ ನೋಡುವುದು ಒಂದು ಖುಷಿ

  • @mallupatilpatil2207
    @mallupatilpatil2207 Год назад +64

    ಪ್ರಪಂಚದಲ್ಲೆ ಅತಿ ಕೂತುಹಲಕಾರಿ Debate ನಡೆಸಿದವರು ನಿವೂ ಒಬ್ರೂ ಅಜಿತ್ ಸರ್ Hatss off!. ನನಗೂ ಗೊತ್ತಿಲ್ಲದ ವಿಷಯಗಳು ತಿಳಿಯುತ್ತಿವೆ. ನಿಮಗೂ ಹಾಗೂ ನಿಮ್ಮ ಸುವರ್ಣ News Channel ಗೂ ನನ್ನ ಧನ್ಯವಾದಗಳು..

    • @kirannayak2861
      @kirannayak2861 Год назад +1

      😂

    • @hemankumar3207
      @hemankumar3207 Год назад

      ಅಣ್ಣ ನೀವೇನು ಇಲ್ಲಿ ಚಂದ್ರಲೋಕ ಬಿಟ್ರಿ ನೀವು 🤣🤣

  • @Vidyashreevbm
    @Vidyashreevbm Год назад +35

    ಅನಂತ sir ನಮ್ಮ ಉತ್ತರ ಕರ್ನಾಟಕ ಬನ್ನಿ ಚುನಾವಣೆ ನಿಲ್ಲಿ ನಾವ 🗳️vote haktivi🙏

    • @MAHESHKUMAR-ew6qj
      @MAHESHKUMAR-ew6qj Год назад

      ಸುಳ್ಳು ಮಾತಾಡಬೇಡ.. ಒಳ್ಳೆ ಆಂಟಿ ಆಗು... ದೇಶ ಉಳಿಸು... ನಾಟಕ ಮಾಡಬೇಡ ಜಾಸ್ತಿ

  • @Abhipositivevibes
    @Abhipositivevibes Год назад +14

    Jai ananth nag❤️❤️❤️

  • @chandrakantk4407
    @chandrakantk4407 Год назад +72

    ಕೆಲವರಿಗೆ ಸತ್ಯ ಅರ್ಥ ಆಗಲ್ಲ. ಆದ್ರೆ ಇದೆ ಸತ್ಯ

  • @sreedhark.s3601
    @sreedhark.s3601 Год назад +6

    Ananthji is very matured person who knows this depth of this political pool.
    He is absolutely right . We should think and fight against dynasty politics of every party. Caste based political system should be curbed. There should be huge reforms in election system. If any body contested for two
    Constuencies , he should pay all the election expenditures of second constituency. Many more essential reforms should be taken.
    Who is ready to tie the bell to this fat system. Educated mass should think act in this regard to save this beautiful Democratic system.

  • @varunffgaming6908
    @varunffgaming6908 Год назад +8

    ಒಳ್ಳೆಯ ಮಾತು

  • @LuckyManManjuMallolli
    @LuckyManManjuMallolli 11 месяцев назад

    ಸೂಪರ್ ಸರ್

  • @yashu7811
    @yashu7811 8 месяцев назад

    ಸೂಪರ್

  • @purushothamkudva8194
    @purushothamkudva8194 Год назад +5

    Namo jaihind

  • @govardhangova8228
    @govardhangova8228 Год назад +38

    ನಿಜವಾಗಲೂ ಒಳ್ಳೆ ಮಾತುಮಾತ್ ಹೇಳಿದಿರ ಸರ್ ಮೋದಿ ಬಗ್ಗೆ

    • @yesaiahsarojamma3323
      @yesaiahsarojamma3323 Год назад

      Ean.modi.ean.devrenla.badigeara.avn.bittrea.jevana.nea.elweanro.ningea.a.railranganigea.thuu.nim.bhadhukuna.kaiya.nayigala.40per.alli.estu.per.akthanro.nimgea.badavara.golu.gottha.nimgea.bolimakla😠😠😭😭

  • @shravanikrishna5072
    @shravanikrishna5072 Год назад +44

    I'd listen to Ananth Sir for hours talking about anything. Great insight into politics.

  • @esquireprinters4424
    @esquireprinters4424 Год назад +5

    Very good interview with anantnag sir

  • @maheswarappadm7830
    @maheswarappadm7830 Год назад +11

    Jai Hindustan jai modiji

  • @rai20
    @rai20 Год назад

    ಗ್ರೇಟ್ ಸರ್

  • @mangalaan7338
    @mangalaan7338 Год назад +2

    Very good thinking and very good valuable points sir

  • @solomonkittur617
    @solomonkittur617 Год назад +1

    ಬಿಜೆಪಿಗೆ ಪಾಪ ಭೈಗುಳ ಅಂದ್ರೇನೆ ಗೊತ್ತಿಲ್ಲ..ಎಲ್ಲರೂ ಸುಸಂಕೃತರು ಪಾಪ..

  • @prabhuraj8151
    @prabhuraj8151 Год назад

    ಜೈ ಪ್ರಜಾಕೀಯ

  • @prakashshetty4995
    @prakashshetty4995 Год назад

    Super Sir

  • @nastikshivaraja6867
    @nastikshivaraja6867 Год назад +18

    ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸವಿಧಾನ ಸಭಾದಲ್ಲಿ ಹೇಳಿರುವ ಮಾತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅದನ್ನು ಭಾರತದ ಜನಗಳಿಗೆ ಸಮನವಾಗಿ ಹಂಚಿಕೆ ಆಗಬೇಕು ಭಾರತದ ಜನಗಳಾದ ನಾವು ಭಾರತೀಯರು

    • @nastikshivaraja6867
      @nastikshivaraja6867 Год назад

      ಎಲ್ಲಿವರೆಗೆ ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದಿರುತ್ತಾರೋ ಭಾರತದ ಜನಗಳು ವಿಶ್ವರೂಪದಲ್ಲಿ ಮುಂದು ಬರಲು ಸಾಧ್ಯವಿಲ್ಲ ಆ ದೇಶದಲ್ಲಿರುವ ಜನರಿಗೆ ಆರ್ಥಿಕವಾಗಿ ಸಮಾಜಕವಾಗಿ ಎಲ್ಲರೂ ಸಮನಾಗಿರಬೇಕು

  • @chhr23
    @chhr23 Год назад +4

    Ananth Sir ❤❤🙏🙏🙏🙏

  • @esquireprinters4424
    @esquireprinters4424 6 месяцев назад +1

    Modiji best pm in the history of india sir excellent PM for the country sit

  • @esquireprinters4424
    @esquireprinters4424 6 месяцев назад +1

    Congress should work hard in the country sir

  • @aimisias.8953
    @aimisias.8953 Год назад +2

    ನಿಮ್ಮಲ್ಲಿ ನಾನು ನಮ್ ಶಂಕರ್ ಅಣ್ಣ ನ ಕಾಣುತ್ತಿ ನಿ.🙏🙏🙏🙏❤️

  • @nagarajnaga840
    @nagarajnaga840 Год назад +29

    Jai modiji ❤️❤️❤️🙏🙏🙏👌🏾🇮🇳🇮🇳🇮🇳

  • @veereshdesanur3827
    @veereshdesanur3827 Год назад

    ಮುಂದಿನ ದಿನಗಳಲ್ಲಿ ಸುವರ್ಣ ಟಿವಿ ಬೈಕಟ್ ಮಾಡಿ

  • @charishi
    @charishi Год назад +6

    ಸತ್ಯಕ್ಕೆ ಬೆಲೆ ಕೊಡಬೇಕು ಇದೆ ಸತ್ಯ..ಅನಂತ್ ನಾಗ್ ಸರ್ ನಿಮ್ಮ ಮತ್ತು ನಿಮ್ಮ ತಮ್ಮನ ಅಭಿಮಾನಿ ಸರ್, ನೀವು ಮಾತಾಡಿದ ಪ್ರತಿ ಶಬ್ದವು ಕರೆಕ್ಟ್ ಆಗಿ ಇದೆ.

  • @ssgourigouri8805
    @ssgourigouri8805 Год назад +1

    💯 best analysis of politics Ananthanag

  • @manjunathn-ge3mz
    @manjunathn-ge3mz Год назад

    ದಯವಿಟ್ಟು ಒಮ್ಮೆ ಪ್ರಜಾಕೀಯದ ವಿಚಾರಗಳನ್ನು ತಿಳಿಯಲು ಪ್ರಯತ್ನಿಸಿ ಹಾಗೂ ನಿಮ್ಮ ಮತದ ಮಹತ್ವ ತಿಳಿದು ಒಳ್ಳೆ ಅಭ್ಯರ್ಥಿಗಳನ್ನು ಆಯ್ಕೆಮಾಡಿ.

  • @subbisubbi5481
    @subbisubbi5481 Год назад

    Genius sir

  • @kiran1838
    @kiran1838 Год назад +20

    Anant nag sir answers are always indirect 😀

  • @vasudevbalaji
    @vasudevbalaji Год назад +4

    Anant Nag sir is the greatest actor kannada film industry has produced

  • @ashu.kannadigas5705
    @ashu.kannadigas5705 Год назад +8

    We have to respect to pm it's over duty it's over every Indian should respect the pm and position.

  • @rameshjayalakshmi9731
    @rameshjayalakshmi9731 Год назад

    Abhinandanegalu

  • @IndiraBN-nd2uy
    @IndiraBN-nd2uy 11 месяцев назад

    Ananth sir is a great actor and he is knowledgeable 👍

  • @malenaadamagalu661
    @malenaadamagalu661 Год назад +2

    Matte modiji🚩🚩🚩🚩

  • @ramaantapur308
    @ramaantapur308 6 месяцев назад

    I respect Anant Nag as a wonderful Actor, other talk shows I have heard him speak about hindu chants practices & I admired him from the bottom of my heart ☘️🌷🌸🌺🙌🏻🙌🏻

  • @shaliniuppal2658
    @shaliniuppal2658 Год назад +3

    Anant ji is a right person correct matu nimmadu.. Olle human being. Hats off Anant ji. All time favorite actor

  • @mybiznessmyway9647
    @mybiznessmyway9647 Год назад +1

    Amazing thoughts by Anantnaag ❤

  • @mallikgajp2009
    @mallikgajp2009 Год назад +24

    Jai modhi jii

  • @govindarajunarasimhaiahbra9172
    @govindarajunarasimhaiahbra9172 Год назад +4

    Anantanag is a genius person.

  • @nastikshivaraja6867
    @nastikshivaraja6867 Год назад +35

    ಒಂದು ಸಾಲಿ ಎಂಎಲ್ಎ ಎಂಪಿಗಳ ಆದರೆ ತಿರುಗ ಅವರಿಗೆ ಟಿಕೆಟ್ ಕೊಡಬಾರದು ಎಲ್ಲರಿಗೆ ಪ್ರತಿನಿಧಿಯುತ್ತನ್ನು ಕೊಡಬೇಕು ✌️

  • @vishwasnaik7575
    @vishwasnaik7575 Год назад +1

    Clear Agency

  • @shivushivappa3894
    @shivushivappa3894 Год назад +2

    ಅನಂತ್ 🙏🏼🙏🏼

  • @nanjappa5518
    @nanjappa5518 Год назад

    ❤❤❤❤❤❤❤❤❤

  • @aparana6656
    @aparana6656 Год назад

    ಸತ್ಯಮೇವ ಜಯತೆ 🙏🏿ನರೇಂದ್ರ ಮೋದಿ ಗೆ ಜಯವಾಗಲಿ

  • @malininagendra5146
    @malininagendra5146 Год назад

    Ananth nag sir tumba channagi matadidira. Adre jana artha madkobeku aste. Deshada pradhani ge kandita ellaru respect kodbeku

  • @kiranknkiransheety4637
    @kiranknkiransheety4637 Год назад

    Jai modi

  • @kalaivanik6950
    @kalaivanik6950 Год назад

    Well explained thank you Anantha nag sir

  • @sureshps9123
    @sureshps9123 Год назад +8

    జై modi ji

  • @sureshginivar9069
    @sureshginivar9069 Год назад +1

    Supar sir

  • @nagarajum9759
    @nagarajum9759 Год назад

    Good speech sir

  • @PREMSINGH-hc8by
    @PREMSINGH-hc8by Год назад +1

    ಮೋದಿ ಕೈಯಲಿ hadsko ಅಜಿತ್ ಒಂದು ಸಲ ಎಲ್ಲಾ ok ಆಗುತ್ತೆ

  • @Hvbnjhvkkkkjhhb4643
    @Hvbnjhvkkkkjhhb4643 Год назад +3

    Jai shankar❤❤

  • @chidanandhugarchidha8743
    @chidanandhugarchidha8743 Год назад

    Good speech sir very nice sir

  • @manojkumar-um3wi
    @manojkumar-um3wi Год назад +1

    Shankar Nag speaking with Anant Nag's Voice

  • @sathvikcreations3020
    @sathvikcreations3020 Год назад +3

    ಬಜೆಟ್ ನಾಗ್ sir

    • @Sunil-vx6gd
      @Sunil-vx6gd Год назад

      ಬಜೆಟ್ ಸಾತ್ವಿಕ್ ಖಾನ್

  • @chidananadaguttedar3270
    @chidananadaguttedar3270 Год назад

    Jai Modiji

  • @manjunathaswamy.bmmanju7898
    @manjunathaswamy.bmmanju7898 Год назад

    We really love you sir

  • @user-shiva.C.S.B.S.
    @user-shiva.C.S.B.S. Год назад +5

    ಅನಂತ ನಾಗ್, ಸರ್, ನೀವು❓ ರಾಜಕೀಯ ಮತ್ತು ರಾಜಕಾರಣಿಗಳು ಬಗ್ಗೆ😡 ಮಾತಾಡಬೇಡಿ, ನಮ್ಮ ಶಂಕರ್ ನಾಗ್ ಆತ್ಮಕ್ಕೆ ಶಾಂತಿ✌ ಸಿಗಬೇಕಾದರೆ, ನೀವು❓ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಬಗ್ಗೆ😡 ಮಾತಾಡಬೇಡಿ..... I like it🌹ಶಂಕರ್ ನಾಗ್... 🌹✌💪💯💕

    • @santhosharas6684
      @santhosharas6684 Год назад

      ಮಲ್ಲೇಶ್ವರಂ ಕ್ಷೇತ್ರದ ಮಾಜಿ ಶಾಸಕ ಸಾರ್ ಇವರು

  • @tharunmadhu5377
    @tharunmadhu5377 Год назад

    Good speech

  • @roopeshls78
    @roopeshls78 Год назад

    ಅವರಿವರು ಯಾಕೆ ಅಜಿತ್ , ಮೋಧಿಜೀಯವರ ಮುಂದೆ ನೀವೇ ಅಭ್ಯರ್ಥಿಯಾಗಿ. OK ನಾ........

  • @vedamurthyap6916
    @vedamurthyap6916 Год назад +4

    Prajaakeeya bagge mathukathe madi......sir

  • @meenakshi.Nayaka
    @meenakshi.Nayaka Год назад +8

    My Great prime Minister modiji

  • @chandrashekharp4887
    @chandrashekharp4887 Год назад

    Super. Anantanagi

  • @raghupp4745
    @raghupp4745 Год назад +14

    ಅಜಿತ್ ಗೂ ಅದೇ ಬೇಕು ನೀವು ಅದೇ ಹೇಳ್ತೇದಿರಾ ರೋಗಿ ಬಯಸಿದ್ದು ಅದೇ ಡಾಕ್ಟರ್ ಹೇಳಿದು ಜಾತಿ ಎಲ್ಲಿಹೋಗುತ್ತೆ ಬ್ರಹ್ಮನ

  • @True-kannadiga
    @True-kannadiga Год назад

    ನಮ್ಮ ಖರ್ಗೆ ಸರ್ ಬಗ್ಗೆ ಹೇಳಿರೋ ಸತ್ಯ ಇಷ್ಟ ಆಯಿತು , ಅನಂತ್ ನಾಗ್ ಸರ್ ಮಾತು ತುಂಬಾ ಇಷ್ಟ ಆಯ್ತು..

  • @rajshekaraiah6457
    @rajshekaraiah6457 Год назад +11

    Respected sir devegowdara bagge chennagi helidira am ur umbel political fan

  • @rajb9566
    @rajb9566 Год назад +6

    Yes created vacuum why bcos of opposition when modi was chief minister these opposition parties start to throw bricks stones and marter... Modi wisely used them to construct so tall 23 storey building(15yrs as CM and 8 yrs as PM) now so big to demolish even 100 Rahul gandhis not enough if opposition planned wisely they would have tied him as CM of gujrath....

  • @Mukundram-i1w
    @Mukundram-i1w Год назад +1

    Gas rate sky

  • @hihj-uw5os
    @hihj-uw5os Год назад

    Jai siddu boss

  • @lordindra1589
    @lordindra1589 Год назад

    True👍

  • @nadatarangam8106
    @nadatarangam8106 Год назад

    Really Awesome answering Ananth Sir.. what a wisest speech by you... You are the Gem of Person Gentlemen. Why can't the Political leaders take suggestions & make India polically strong. Instead the opposition parties failed to rule India in good way & started abusing the eniment present leading party. Really really Hatts off to "Sri Ananth Nag Sir" 🚩🚩🚩🚩🚩🙏🏻🙏🏻🙏🏻🙏🏻🙏🏻🚩🚩🚩🚩🚩

  • @rajashekarabk3560
    @rajashekarabk3560 Год назад +1

    As good thinking told be controlled but elect pm strong

  • @sangeetakustagi6111
    @sangeetakustagi6111 Год назад +7

    ನೀವು ಸರ್ ನಿಜವಾದ ಕನ್ನಡಿಗರು ಅನಂತ ನಾಗ್ ಸರ್

  • @m.nanjundaiah69m.nanjunda2
    @m.nanjundaiah69m.nanjunda2 Год назад

    ಇಲ್ಲಿ ಯಾರು ಶಾಶ್ವತವಲ್ಲ ಖರ್ಗೆ ಇದ್ದಾರೆ

  • @sathishacharya7604
    @sathishacharya7604 Год назад +4

    Jai modji

  • @esquireprinters4424
    @esquireprinters4424 6 месяцев назад +1

    In india bjp hava is going on sir

  • @nagarajt2814
    @nagarajt2814 Год назад

    True sir

  • @chandrashekarv14
    @chandrashekarv14 Год назад

    👌👍👍👍

  • @akshath148
    @akshath148 Год назад +2

    Yes many people saying our great honourable pm unacceptable words siddramulla needs learn more people will follow same

  • @chandrakantk4407
    @chandrakantk4407 Год назад +7

    ನಿಜವಾದ ಮಾತು .ಇದು ಕೇಳಿಸಿಕೊಳ್ಳಿ

  • @aniani88855
    @aniani88855 Год назад

    Ananthanag sir is 10%true.... hat's off you sir.....

  • @knrb8091
    @knrb8091 Год назад

    Ananth sir is a wonderful actor and a beautiful soul ❤️❤️💐💐

  • @harshavardhanaaradhya2604
    @harshavardhanaaradhya2604 Год назад

    Super Sara

  • @shailajajoshi9676
    @shailajajoshi9676 Год назад

    Superb maatu anant sir.

  • @charishi
    @charishi Год назад +2

    No doubt H k patil is 1000 times better than ಸಿದ್ದರಾಮಯ್ಯ and DKC

  • @manjunathad786
    @manjunathad786 Год назад

    Naanu

  • @thenaikvp6602
    @thenaikvp6602 Год назад +3

    MODI BHAKTHA AAGIRODAKKE ANANTHNAAGRIGE THANKS.ASTAKKU RAJAKEEYA VISHLESHANEGE NIMGE DODDA ANUBHAVA IDEYENDU ANISODILLA. NEEVU 4 DINAKKE MANTRI AAGI MAADIRODENU DEVRIGE GOTHU.

    • @shriharikulkarni2305
      @shriharikulkarni2305 Год назад

      ನಾನು ಮೋದಿ ಭಕ್ತ ಏಕೆಂದರೆ ನಮ್ಮ ವಿರುದ್ಧ ಇರುವದು ಅಂಧ ಮೊಮೀನುಗಳು

  • @arunshetty2192
    @arunshetty2192 Год назад

    👌👌

  • @gurucharanmashaldi5101
    @gurucharanmashaldi5101 Год назад

    All media epect

  • @mouneshbadiger799
    @mouneshbadiger799 Год назад

    Krs party good against the corruption society questioners the leaders