shashi ನಿಮ್ಮ ತಾಯಿ, ತಾಯಿನುಡಿ,ತಾಯ್ನಾಡು ನ್ನು ನೋಡಲು ನಿಮ್ಮ ನಾಡಿಗೆ ಬರುವಾಗ ನಿಮ್ಮ ಮುಖದಲ್ಲಿನ ಸಂತೋಷ ಖುಷಿ ನೋಡಿದಾಗ ಆ ಸಂತಸವೆ ಬೇರೆ. ನಿಮ್ಮ ತಾಯಿಯ ಮಗ,ಸೊಸೆ,ಮೊಮ್ಮಕ್ಕಳಿಗಾಗಿ ಕಾಯುವಿಕೆ, ಅವರನ್ನು ಬಿಗಿದಪ್ಪಿ ನೋಡುವ ಅವರ ಕಾತುರವನ್ನು ನೋಡಿ ನಮ್ಮ ಮನಸ್ಸು ಕಣ್ಣು ತುಂಬಿ ಬಂತು ಬಹಳ ಸುಂದರವಾದ ಸುಮಧುರ ಕ್ಷಣಗಳು ನಿಮ್ಮ ಮನೆಗೆ ಪ್ರೀತಿಯ ಸ್ವಾಗತ ❤🎉
Welcome to Karnataka💐🙏 Shashi anna and gowri akka i am so happy that you came and meetup na Sunday madi anna exams ede nange nimna matte gowri avrna meet madbeku Andre tumbane esta ❤️
❤❤❤ Despite staying outside India for years your Kannada is still so fluent.... Also your voice sounds like Vijay Prakash's voice... I love your Kannada and voice.... Cap superaagide
ನಾನು ನಿಮ್ಮ ಎಲ್ಲಾ ವೀಡಿಯೋಸ್ ನೋಡುತ್ತೇನೆ ಸಾರ್ ತುಂಬಾ ಚನ್ನಾಗಿ ವಿವರಿಸಿತ್ತಿರಾ ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿರುತ್ತೆ. ನಿಮ್ಮ ಕುಟುಂಬ ಯಾವಾಗಲೂ ಹೀಗೆ ಸಂತೋಷದಿಂದ ಇರಲಿ ಅಂತ ದೇವರಲ್ಲಿ ಬೇಡೆತ್ತೇನೆ ತುಂಬಾ ಧನ್ಯವಾದಗಳು
Last2 years inda wait madtidda vlog finally bantu❤, adestu preeti nimge magan mele, but really so cute nim maga daughter also, welcome to our land, enjoy the qwality time with parents 🎉
Heartly Welcome you all to bangalore. Thumbha khushi aytu nimma video nodi. Very Sweet family, lovely kids.. Try to show our beautiful karnataka and culture to ur family if you have time to explare namma karnataka.. Places like mysore, chikmangalore, madikeri, sakleshpura, hampi, shivamogga, sirsi, dandeli, agumbe, dharwad, badami,bijapur, karavali side, bandipur ,Nagarhole etc etc all are worth visiting with your family.. Enjoy your vacations..
The moment Grandmother hugged her little hero and heroine and Shashi sir touching the feet of mother made us emotionally connect 🥹❤. Best moment of Shashi Vlog ❤❤❤. Welcome to Bharat Shashi sir and Family 💛❤️.
ಸರ್ ನೀವು ಹಾಂಕಾಂಗ್ ಏರ್ಪೋರ್ಟ್ ಅಲ್ಲಿ ಇದ್ದಾಗ ಅದೇ ಚೆನ್ನಾಗಿದೆ, ಅದೇ ಇಷ್ಟ ಅಂತಿದ್ರಿ ಆದರೆ ಬೆಂಗಳೂರು ಏರ್ಪೋರ್ಟ್ ನೋಡಿದ ಮೇಲೆ ಶಾಕ್ ಹಾಗೋದ್ರಿ. ಅನ್ನಿಸ್ತಿ ನೋಡಿದಾಗ.ಬೆಂಗಳೂರು ಏರ್ಪೋರ್ಟ್ ಸೂಪರ್🎉
Such an emotional moment at last😢 sir you are genuine and very down to earth person. Please India videos tumba madi mathe Bengaluruli meetup edi, nanu bartini please ella antha helbedi😒
Sir tumbha ishtta aagutte Sir nim family nodi and nim maga nige nivu comedy madtira adu Khushi.aagutte Sir Gouri madam little hero superb Sir.......from Gulbarga Sir
Hi Shashi sir Welcome to India and Bengalore .... nm face nalli kanisthaede nimage kushi agide antha . So nice Shashi sir and enjoy madi makkalige nam oru bagge heli ...enjoy enjoy ...
Bharatakke Swagata❤ Karunadige Suswagata❤ Happiness at ur mother's face expresses everything at this vlog ☺ It was a perfect nd most awaited vlog.. Once again welcome to Karnataka Anna nimm ellrigu.. Hubballigu barri vll be waiting❤
Banni ... Namman metro is open. we have beautiful cherry blossoms on putter ring road , informative nehru planetarium , vishveshwarya museum, best is .... We will have Nanjundewara temple jathre in this month or next. If u drive straight then u can pass through bandipur or nagarahole and reach Coorg ( both wild life and greenery trip ).
shashi ನಿಮ್ಮ ತಾಯಿ, ತಾಯಿನುಡಿ,ತಾಯ್ನಾಡು ನ್ನು ನೋಡಲು ನಿಮ್ಮ ನಾಡಿಗೆ ಬರುವಾಗ ನಿಮ್ಮ ಮುಖದಲ್ಲಿನ ಸಂತೋಷ ಖುಷಿ ನೋಡಿದಾಗ ಆ ಸಂತಸವೆ ಬೇರೆ. ನಿಮ್ಮ ತಾಯಿಯ ಮಗ,ಸೊಸೆ,ಮೊಮ್ಮಕ್ಕಳಿಗಾಗಿ ಕಾಯುವಿಕೆ, ಅವರನ್ನು ಬಿಗಿದಪ್ಪಿ ನೋಡುವ ಅವರ ಕಾತುರವನ್ನು ನೋಡಿ ನಮ್ಮ ಮನಸ್ಸು ಕಣ್ಣು ತುಂಬಿ ಬಂತು ಬಹಳ ಸುಂದರವಾದ ಸುಮಧುರ ಕ್ಷಣಗಳು ನಿಮ್ಮ ಮನೆಗೆ ಪ್ರೀತಿಯ ಸ್ವಾಗತ ❤🎉
ತುಂಬಾ ಥ್ಯಾಂಕ್ಸ್ ರಿ 🙏
ಮಗನನ್ನ ಪಕ್ಕ local ನಲ್ಲಿ 'ಲೇ'ಅಂತ ಕರೆದದ್ದು ...😂 ನಾನು ನನ್ನ non kannadiga frd na nagadiddaga ivanobba mooshandi andaglu avana reaction ❤
Love from chikmaglore mudigere..nammurge banni sirr.pls
Welcome to Bharat (Namma karnataka)...best part was son meeting mother...my eyes was watery🙏
ತುಂಬಾ ಥ್ಯಾಂಕ್ಸ್ ರಿ 🙏
ಬೆಂಗಳೂರಿಗೆ ಸ್ವಾಗತ. ನಿಮ್ಮ ಕನ್ನಡ ಅಭಿಮಾನಕ್ಕೆ ವಂದನೆ
True emotional moments for the family ..
Welcome to Bangalore Brother Waiting for next video
India*
ಕರುಣೆಯ ನಾಡಿಗೆ ಸುಸ್ವಾಗತ.... ಶಶಿ ಮತ್ತು ಕುಟುಂಬದವರಿಗೆ... ❤️
ತುಂಬಾ ಥ್ಯಾಂಕ್ಸ್ ರಿ 🙏
ಲಿಟಲ್ ಹೀರೋ...... ಕನ್ನಡ ಮಾತು......ಸಕ್ಕತಾಗೆ ಇದೆ....
Tea ☕.....❤❤❤❤.
Thanks ರಿ 😎😎
Foreigners annu nambokke agolla ...bittu hortu hogthare anthare but Gowri madam great she is cultural good human being
God bless u both
Thanks ರಿ Surya
💯💯🙏🙏
ಶಶಿ ಮತ್ತು ಕುಟುಂಬ ದವರಿಗೆ ನಮ್ಮ ಬೆಂಗಳೂರಿಗೆ ಸ್ವಾಗತ...👍😄
ತುಂಬಾ ಥ್ಯಾಂಕ್ಸ್ ರಿ 🙏
ಯಾಕೋ ಗೊತ್ತಿಲ್ಲ ಕೊನೇಲಿ ನಿಮ್ ಅಮ್ಮನವನ್ನ ನೋಡಿದಾಗ ನನ್ನ ಕಣ್ಣಲಿ ನೀರು ತುಬಿದ್ವು 😊ಸ್ವಾಗತ ಸರ್ ನಮ್ಮ ಕರು ನಾಡಿಗೆ
ತುಂಬಾ ಥ್ಯಾಂಕ್ಸ್ ರಿ 🙏
ನಿಮ್ಮ ಕರುಣೆಯ ಕರುನಾಡಿಗೆ ಸ್ವಾಗತ ಸುಸ್ವಾಗತ.!🙏🙏🙏 ಜೈ ಕನ್ನಡ ಜೈ ಕರ್ನಾಟಕ ಜೈ ಕನ್ನಡಿಗ.!❣️💞😍😘
ತುಂಬಾ ಥ್ಯಾಂಕ್ಸ್ ರಿ 🙏
Words no 1 beautiful airport Bangalore❤❤
True T2
ಅಣ್ಣ Bangalore ಅಲ್ಲಿ meet up ಮಾಡಿ, ಆದಷ್ಟು sunday ಇರಲಿ, ರಜೆ ದಿನ ಎಲ್ಲರೂ ಬರುತ್ತಾರೆ ❤
ಹಾಗೆ meet up ಗೆ ನಿಮ್ಮ ಮಕ್ಕಳು ಕರ್ಕೊಂಡು ಬನ್ನಿ 🙏🙏
Next Sunday ರಿ, ಲೊಕೇಶನ್ ಹೇಳುವೆ
Please location heli 🎉
@@Shashi4xKannada anna location heli. naavu bandu nimanna meet madtivi. thank you.
ಶಶಿ ಮತ್ತು ಗೌರಿ ಮತ್ತು ಮಕ್ಕಳಿಗೂ ತಾಯಿನಾಡಿಗೆ🎉❤🎉
ತುಂಬಾ ಥ್ಯಾಂಕ್ಸ್ ರಿ 🙏
Accidentally saw this video. I can relate some of your experiences since I am an NRI. Enjoy India. Namaskara and Dhanyavada🙏
Thanks a ton
Welcome to namma Bangalore sir🎉🎉🎉
Enu shivamogga airport nodidre awesome madidare 👍👍
ತುಂಬಾ ಥ್ಯಾಂಕ್ಸ್ ರಿ 🙏
Welcome to Karnataka💐🙏 Shashi anna and gowri akka i am so happy that you came and meetup na Sunday madi anna exams ede nange nimna matte gowri avrna meet madbeku Andre tumbane esta ❤️
Thanks ರಿ
ನಿಮ್ಮ exams ಗೆ importance Kodi, all the best.
Next Sunday meetup plan ರಿ, location ಹೇಳುವೆ
@@Shashi4xKannada ok anna ❤️
Welcome to Bangalore, Tears was rolling out when mother hugged you❤
Thank you so much 😀
ಸರ್ end emotional ಆಗಿ ಇತ್ತ ರಿ ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ ❤🙏🙏🙏🙏
ನಿಜ ರಿ
❤❤❤
Despite staying outside India for years your Kannada is still so fluent.... Also your voice sounds like Vijay Prakash's voice... I love your Kannada and voice....
Cap superaagide
ತುಂಬಾ ಥ್ಯಾಂಕ್ಸ್ ರಿ 🙏
🙏😎🙏
ನಮ್ಮ ತಾಯ್ನಾಡಿಗೆ ಸ್ವಾಗತ ಶಶಿ ಕುಟುಂಬಕ್ಕೆ ಸುಸ್ವಾಗತ
ತುಂಬಾ ಥ್ಯಾಂಕ್ಸ್ ರಿ 🙏
Nimma thayi nimmunna nodi thumba Kushi patru aa moment thumba ishta aaythu sir...Welcome to Bengaluru ❤
ತುಂಬಾ ಥ್ಯಾಂಕ್ಸ್ ರಿ 🙏
ನಮ್ಮ ಹೀರೋ ಶಹನಗೆ ಸ್ವಾಗತ ಸುಸ್ವಾಗತ
🙏😎🙏
ಸರ್ ಈ ವಿಡಿಯೋ ನೋಡಿ ತುಂಬಾ ಖುಷಿಯಾಯಿತು.. ನಮ್ಮ ಬೆಂಗಳೂರಿಗೆ ನಿಮಗೆ ಸ್ವಾಗತ 🎉
ತುಂಬಾ ಥ್ಯಾಂಕ್ಸ್ ರಿ 🙏
Sir whole video was good and at the end it brought tears to our eyes to see mother and son joining after so many days
Yes it was
Heart touching moment when we saw ur mother welcome to ur mother land❤
ತುಂಬಾ ಥ್ಯಾಂಕ್ಸ್ ರಿ 🙏
ಕನ್ನಡಿಗನಿಗೆ ಕರ್ನಾಟಕಕ್ಕೆ ಸ್ವಾಗತ❤
Thanks ರಿ
Welcome to ನಮ್ಮ ಕರುನಾಡು ಅಣ್ಣ ❤️❤️❤️🙏🙏🙏 Happy to see ಕರ್ನಾಟಕ
ತುಂಬಾ ಥ್ಯಾಂಕ್ಸ್ ರಿ 🙏
The best moment in the vlog was the hug between mother and son
🙏🤗🙏
Well come to Karnataka ❤❤ ಗೌರಕ್ಕ ge ಶಶಿ ಅಣ್ಣ ge💐💐💐
Thanks ರಿ
ನಾನು ನಿಮ್ಮ ಎಲ್ಲಾ ವೀಡಿಯೋಸ್ ನೋಡುತ್ತೇನೆ ಸಾರ್ ತುಂಬಾ ಚನ್ನಾಗಿ ವಿವರಿಸಿತ್ತಿರಾ
ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿರುತ್ತೆ. ನಿಮ್ಮ ಕುಟುಂಬ ಯಾವಾಗಲೂ ಹೀಗೆ ಸಂತೋಷದಿಂದ ಇರಲಿ ಅಂತ ದೇವರಲ್ಲಿ ಬೇಡೆತ್ತೇನೆ ತುಂಬಾ ಧನ್ಯವಾದಗಳು
ತುಂಬಾ ಥ್ಯಾಂಕ್ಸ್ ರಿ 🙏
ನೀವು ಭಾರತಕ್ಕೆ ಬರುತ್ತಿರುವುದು ತುಂಬಾ ಸ್ವಂತ ಸಂತೋಷಕರವಾದ ವಿಚಾರ
ತುಂಬಾ ಥ್ಯಾಂಕ್ಸ್ ರಿ 🙏
Even we cried with your mom. You are all such amazing people❤
🤗🤗🤗
SUPER BROOO...!!!
LOVE YOU FROM ನಮ್ಮ ಹುಬ್ಬಳ್ಳಿ!!!💛❤️
ತುಂಬಾ ಥ್ಯಾಂಕ್ಸ್ ರಿ 🙏
@@Shashi4xKannada ಅಣ್ಣಾ ಬೆಂಗಳೂರಿಗೆ ಅಡ್ಡ್ಯಾಡಕ ಬರ್ತೀರಿ??? ಸ್ವಲ್ಪ ದಿನಾ ಆಗಿ೦ದ..
Last2 years inda wait madtidda vlog finally bantu❤, adestu preeti nimge magan mele, but really so cute nim maga daughter also, welcome to our land, enjoy the qwality time with parents 🎉
ತುಂಬಾ ಥ್ಯಾಂಕ್ಸ್ ರಿ 🙏
ಅಣ್ಣ ನೀವು Bangalore airport ಪೂರ್ತಿ ನೋಡಿಲ್ಲ ಇನ್ನೂ ಸೂಪರ್ ಇದೆ
Return ಹೋಗುವಾಗ ನೋಡುವೆ
Bangalore new airport is so beautiful
ಬೆಂಗಳೂರಿಗೆ ಸುಸ್ವಾಗತ ಅಣ್ಣ ಮತ್ತು ಫ್ಯಾಮಿಲಿ
ತುಂಬಾ ಥ್ಯಾಂಕ್ಸ್ ರಿ 🙏
ನಮ್ಮ ಕರುನಾಡಿಗೆ ಸುಸ್ವಾಗತ ❤
ತುಂಬಾ ಥ್ಯಾಂಕ್ಸ್ ರಿ 🙏
Welcome to karnataka sir. Nav belgavi yavaru chikodi taluka. Nimm yella video's nodteni tumba chennagi matadtira namm bhasena.
ತುಂಬಾ ಥ್ಯಾಂಕ್ಸ್ ರಿ 🙏
Welcome to Bangalore. I am a regular watcher of your videos. Very nice and informative videos . .
Thank you so much 🙂
ಸ್ವಾಗತ ಸುಸ್ವಾಗತ ನಮ್ಮ ಬೆಂಗಳೂರಿಗೆ ❤😊😊😊
ತುಂಬಾ ಥ್ಯಾಂಕ್ಸ್ ರಿ 🙏
Welcome to Bangalore 💐
Happy & Enjoy with family.🎉
Thank you 😊
ತುಂಬು ಹೃದಯದ ಸ್ವಾಗತ ಸರ್ ತಾಯ್ನಾಡಿಗೆ❤❤💐💐💐💐💐
ತುಂಬಾ ಥ್ಯಾಂಕ್ಸ್ ರಿ 🙏
Welcome to India 🎉🎉
Thanks 🙏
Heartly Welcome you all to bangalore.
Thumbha khushi aytu nimma video nodi.
Very Sweet family, lovely kids..
Try to show our beautiful karnataka and culture to ur family if you have time to explare namma karnataka..
Places like mysore, chikmangalore, madikeri, sakleshpura, hampi, shivamogga, sirsi, dandeli, agumbe, dharwad, badami,bijapur, karavali side, bandipur ,Nagarhole etc etc all are worth visiting with your family..
Enjoy your vacations..
ತುಂಬಾ ಥ್ಯಾಂಕ್ಸ್ ರಿ 🙏
Right now in Ooty
ಅಂತೂ ಇಂತೂ ನಮ್ಮ ಹುಲಿ ಬಂತು❤🎉🎉 Anna kittur enda namaskaagalu
ಹೌದು ಹುಲಿಯ
ಸ್ವಾಗತ ಸುಸ್ವಾಗತ ನಿಮಗೂ ನಿಮ್ಮ ಕುಟುಂಬದವರಿಗು ಶಶಿ ಸರ್.. 🎉🎉🎉🎉
ತುಂಬಾ ಥ್ಯಾಂಕ್ಸ್ ರಿ 🙏
Welcome to Karnataka bro ♥️♥️hege idira
thanks ರಿ ನಾವು ಮಸ್ತ್ ನೀವು
I think first time your good daughter & son to see their grand parents in Kannada soil.🎉❤
ಮುಂಚೆ ಬಂದಿದ್ವಿ
Wellcome to darwad
🙏🙏
ನಿಮ್ಮ ಜನ್ಮ ಭೂಮಿಗೆ ನಿಮಗೆ ಸ್ವಾಗತ ಸುಸ್ವಾಗತ ಬ್ರದರ್ 🌹🌹🌹🌹🌹
ತುಂಬಾ ಥ್ಯಾಂಕ್ಸ್ ರಿ 🙏
Welcome Karnataka❤
Thanks ರಿ
Welcome to Karnataka sir... it's a pleasure moment to all of ur kannadigas subscribers..
Thanks ರಿ
Next Sunday meetup plan ರಿ, location ಹೇಳುವೆ
K boss we are all waiting for it...
Welcome to davanagere....❤
Thanks 🙏
The moment Grandmother hugged her little hero and heroine and Shashi sir touching the feet of mother made us emotionally connect 🥹❤. Best moment of Shashi Vlog ❤❤❤. Welcome to Bharat Shashi sir and Family 💛❤️.
ತುಂಬಾ ಥ್ಯಾಂಕ್ಸ್ ರಿ 🙏
ಶರಣರೀ ....ಹುಬ್ಬಳ್ಳಿ -ಧಾರವಾಡಕ್ಕೆ ನಿಮಗೆ ಸ್ವಾಗತರಿ
ಶರಣ ರಿ ಶಾನ
ನಿಮ್ಮ ಎಲ್ಲಾ ವಿಡಿಯೋ ನೋಡ್ತಾ ಇರ್ತೀನಿರಿ,ನಿಮ್ಮ ಬಾಯಾಗ ಧಾರವಾಡ ಭಾಷಾ ಬಾಳ್ ಚಲೋ ಅನಸ್ತದ.
Gowri ಕನ್ನಡ ಕೇಳಿ ತುಂಬಾ ಸಂತೋಷ ಆಯ್ತು.welcome Shashi n family.to India specially Karnataka.
ತುಂಬಾ ಥ್ಯಾಂಕ್ಸ್ ರಿ 🙏
I didn't understand anything.... But welcome to India 🇮🇳 😇!!!
Thanks Edwin
ಸುಸ್ವಾಗತ ಸರ್ ❤️💐💐
ತುಂಬಾ ಥ್ಯಾಂಕ್ಸ್ ರಿ 🙏
ಶಶಿ Sir welcome to ನಮ್ಮ ಬೆಂಗಳೂರು......ಅಮ್ಮನ್ನ ನೋಡಿ ಅಳು ಬಂತ Sir....... really emotional......Nice blog
ತುಂಬಾ ಥ್ಯಾಂಕ್ಸ್ ರಿ 🙏
kannadigashashi anna karnatakakke swagatha navu mandya davaru
ತುಂಬಾ ಥ್ಯಾಂಕ್ಸ್ ರಿ 🙏
Super Anna nivu Bangalore ge bandiddu full happy well come to INDIA
ತುಂಬಾ ಥ್ಯಾಂಕ್ಸ್ ರಿ 🙏
ಅಣ್ಣ ಮತೆ ನೀವು ಚಿನ್ನ ಗೆ ಹೋಗ್ತೀರಾ
ಒಟ್ಟ ಜಲ್ದಿ ಕಳಿಸಬೇಕು ಅಂದಿರಿ??😂
15 Feb return ರಿ 😭
😊
ಸರ್ ನೀವು ಹಾಂಕಾಂಗ್ ಏರ್ಪೋರ್ಟ್ ಅಲ್ಲಿ ಇದ್ದಾಗ ಅದೇ ಚೆನ್ನಾಗಿದೆ, ಅದೇ ಇಷ್ಟ ಅಂತಿದ್ರಿ ಆದರೆ ಬೆಂಗಳೂರು ಏರ್ಪೋರ್ಟ್ ನೋಡಿದ ಮೇಲೆ ಶಾಕ್ ಹಾಗೋದ್ರಿ. ಅನ್ನಿಸ್ತಿ ನೋಡಿದಾಗ.ಬೆಂಗಳೂರು ಏರ್ಪೋರ್ಟ್ ಸೂಪರ್🎉
ನಮ್ಮ ಬೆಂಗಳೂರು airport super ರಿ
ಇನ್ನೂ departure terminal ನೋಡಬೇಕು
Sir ನಿಮ್ಮ ಮಕ್ಕಳು ಇಂಡಿಯಾ ನೋಡಿ ಏನಾದರೂ bad feel ಮಾಡಿಕೊಳ್ಳುತ್ತಾರಾ, ಇಲ್ಲಿನ ಚಿತ್ರಣ ನೋಡಿ 😢😢
ಇಲ್ಲ ರಿ 😊
I was emotionally connect to this video both amma and maga bonding is really amazing . 😍 Maathru devo bhava🙏
Thank you so much 🙂
Proud of you are ಕನ್ನಡಿಗ sir ❤
ತುಂಬಾ ಥ್ಯಾಂಕ್ಸ್ ರಿ 🙏
Welome guys!!!! Welcome jiyaaa so cute
Thanks 🙏
I miss Bengaluru ❤... Enjoy your time in namma Bengaluru sir 😊
ತುಂಬಾ ಥ್ಯಾಂಕ್ಸ್ ರಿ 🙏
Welcome to Bharatha Shashi sir n your family ....enjoy sir have a great time in Bharath
Thanks ರಿ suma
Sir.. Were waiting for Part 2 ❤😊😊
Coming soon
Welcome to India (Bengaluru)Sir...lost one was very touching...Amma was crying...it looks like movie seen...
Thanks Deepak
Welcome to india ( namma Bengaluru) Shashi sir and gowri mam❤️❤️
ತುಂಬಾ ಥ್ಯಾಂಕ್ಸ್ ರಿ 🙏
Taayi naadige shwaagatha brother...nimma tumbu kutumbakke hrudayapoorvaka welcome...
ತುಂಬಾ ಥ್ಯಾಂಕ್ಸ್ ರಿ 🙏
Welcome to Bharat sir.. 🎉🎉 We are so happy you are here😊😊
Thanks 🙏
@@Shashi4xKannada 🙏🙏
That last hug made this video the best 🤗
Thanks 🤗🤗🤗
ತುಂಬಾ ಚೆನ್ನಾಗಿದೆ ಸರ್ Happy welcome to India
ತುಂಬಾ ಥ್ಯಾಂಕ್ಸ್ ರಿ 🙏
welome to "namma bangaluru" namma karunadu,💛❤️🙏🙏sir nivu retrun hogbekdre bangluru airport T2 full nodkondu hogi sir tumba chanagide,full of garnden view
ಖಂಡಿತ ಪುನೀತ
Super cute, very nice amma welcome Bangalore ❤
Thank you so much 🙂
Everything about you Shashi, is a trendsetter.
Thanks ರಿ
"SWAGATA SUSWAGATA" Sir nim urige...😍🤩
ತುಂಬಾ ಥ್ಯಾಂಕ್ಸ್ ರಿ 🙏
Awesome vlog bro. well come to our Bengaluru Karnataka India 😊😊😊😊😊
Thank you so much 🙂
Wowwwww ❤……. Welcome to Karnataka sir , so happy to see you and your family in India ….. eagerly waiting for your next vlog
Already released
Welcome to India,hearty welcome to namma Bangalore ❤🌸❤️🙏🙏
ತುಂಬಾ ಥ್ಯಾಂಕ್ಸ್ ರಿ 🙏
Very sweet to see family reunion ❤❤...Congratulations and Welcome to India!
Thanks ರಿ
Welcome to namma bengaluru ❤
Thanks ರಿ
the way your mother hugged was emotional
🤗🤗🤗
Welcome to India Shashi bro and family am sooooo Happy 😂😂😂😂😅❤🙏🌹
Thank you so much 😊
Welcome to India bro❤
Thanks ರಿ
Such an emotional moment at last😢 sir you are genuine and very down to earth person. Please India videos tumba madi mathe Bengaluruli meetup edi, nanu bartini please ella antha helbedi😒
Thanks ರಿ
Next Sunday meetup plan ರಿ, location ಹೇಳುವೆ
Heartly welcome brother nd sister❤❤
Thank you so much 😊
Sir tumbha ishtta aagutte Sir nim family nodi and nim maga nige nivu comedy madtira adu Khushi.aagutte Sir Gouri madam little hero superb Sir.......from Gulbarga Sir
ತುಂಬಾ ಥ್ಯಾಂಕ್ಸ್ ರಿ 🙏
Hi Shashi sir Welcome to India and Bengalore .... nm face nalli kanisthaede nimage kushi agide antha . So nice Shashi sir and enjoy madi makkalige nam oru bagge heli ...enjoy enjoy ...
ತುಂಬಾ ಥ್ಯಾಂಕ್ಸ್ ರಿ 🙏
Tumba Kushi aitu ri welcome ❤
Thanks ರಿ
The country with rich feelings is non other india......proude to born in india...
Yes true
Bharatakke Swagata❤
Karunadige Suswagata❤
Happiness at ur mother's face expresses everything at this vlog ☺
It was a perfect nd most awaited vlog..
Once again welcome to Karnataka Anna nimm ellrigu..
Hubballigu barri vll be waiting❤
Thanks ರಿ
ಸೂಟಿ ಬಾಹಲ್ ಕಡಿಮಿ kottar ರಿ
Banni ... Namman metro is open. we have beautiful cherry blossoms on putter ring road , informative nehru planetarium , vishveshwarya museum, best is .... We will have Nanjundewara temple jathre in this month or next. If u drive straight then u can pass through bandipur or nagarahole and reach Coorg ( both wild life and greenery trip ).
ನಮ್ಮ ಕರ್ನಾಟಕಕ್ಕೆ ಸ್ವಾಗತ ಸುಸ್ವಾಗತ 🕉️🥰🥰🥰💐💐💐💐
ತುಂಬಾ ಥ್ಯಾಂಕ್ಸ್ ರಿ 🙏
Welcome back to home bro❤
Thanks ರಿ
ನಿಮಗೂ ನಿಮ್ಮ ಕುಟುಂಬದವರಿಗೂ ನಿಮ್ಮ ತಾಯ್ನಾಡಿಗೆ ಸುಸ್ವಾಗತ ಕನ್ನಡಿಗರೇ👍👍🚩🚩💐💐💐
ತುಂಬಾ ಥ್ಯಾಂಕ್ಸ್ ರಿ 🙏
I saw your so many videosn, I don't my eyes filled with water, I think this is ❤ any way well come brother 🎉🎉
Thank you so much 😊
wel come to great south india...😊❤
HOME SWEET HOME
Thanks ರಿ lokesh
At last we too got tear in our eyes.
🤗🤗