Baby | ಬೇಬಿ | 2D Short Film | 4K Official Video | Baby Short Film

Поделиться
HTML-код
  • Опубликовано: 16 окт 2024

Комментарии • 10

  • @AnasuyabaiNaganahalli
    @AnasuyabaiNaganahalli 3 месяца назад +2

    ಇದು ಒಂದು ಶಾರ್ಟ್ ಮೂವೀಸ್ ತುಂಬಾ ಚೆನ್ನಾಗಿ ಬೇಬಿ ನಟಿಸಿದೆ ಸುಂದರ ವಾಗಿದೆ🎉❤

  • @vathsala6
    @vathsala6 3 месяца назад +1

    👌👌👏👏 very nice
    Next level Editing

  • @balsanskarkendrasedam253
    @balsanskarkendrasedam253 3 месяца назад +2

    ಎಡಿಟಿಂಗ್, ಕ್ಯಾಮೆರಾ ವರ್ಕ್ ಫಿಲ್ಮ್ ಗೆ ಸಮಾನವಾಗಿದೆ super. ಕಥೆಯ ನಿರೂಪಣಾ ಶೈಲಿ ಯಾರು ಯೋಚಿಸಿದಂತಹ ರೀತಿಯಲ್ಲಿದೆ. advanced mind.

  • @Devarajhbhovi
    @Devarajhbhovi 3 месяца назад +2

    ❤🎉🎉

  • @aishmanthor
    @aishmanthor 3 месяца назад +2

    ಅದ್ಭುತವಾದ ಕಥೆ , ನಮ್ಮ ಒಳಗೆ ಇರುವ ಋಣಾತ್ಮಕ ಚಿಂತನ ಜೊತೆಗೆ , ಇನ್ನೂ ಆಳದಲ್ಲಿರುವ ಮಗುವಿನ ಸ್ವಭಾವ ನಮ್ಮ ಲ್ಲಿಯೇ ಅಡಗಿವೆ. ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ ಅನ್ನೋ ಪ್ರಜ್ಞೆ ನಮ್ಮ ಲ್ಲಿದ್ದರೆ , ಬದುಕು ನೆಮ್ಮದಿ ಹಾದಿ.
    ಇಂತಹ ಮನೋಜ್ಞ ಕಥೆ , ಚಿತ್ರ ದ ಮೂಲಕ ತೋರಿಸಿದ ಆನಂದ್ ಸರ್ ಗೆ ಅಭಿನಂದನೆಗಳು...
    ಪ್ರತಿಯೊಬ್ಬ ನಟರು ಅದ್ಭುತವಾದ ನಟನೆ ಮಾಡಿರುವರು. ⚘🙏