ಜೋಶಿ ಸರ್ ನಮಸ್ತೆ ನಾನು ನಿಮ್ಮ ಪರಾಗಸ್ಪರ್ಶ ಅಂಕಣದ ದೊಡ್ಡ ಅಭಿಮಾನಿ ಅಷ್ಟು ಅಂಕಣಗಳನ್ನು ಪುಸ್ತಕ ರೂಪದಲ್ಲಿ ಹೊರತನ್ನಿ ಸರ್ ಅವುಗಳನ್ನು ಓದಲು ನಾನು ತುಂಬಾ ಉತ್ಸುಕನಾಗಿದ್ದೇನೆ.. ನಿಮ್ಮ ಒಂದು ಅಂಕಣ ಓದಿ ನನಗೆ ಒಂದು ಕ್ಷಣ ಮೈಮನ ರೋಮಾಂಚನವಾಗಿತ್ತು ಆ ಅಂಕಣದ ಹೆಸರು. ಮತ್ತು ಮತ್ತೂ ಮನಸ್ಸಲ್ಲಿಳಿಯುವ ಮತ್ತೂರಜ್ಜ... ಮತ್ತೂರು ಕೃಷ್ಣಮೂರ್ತಿ ಅವರು ವಿಧಿವಶರಾದಗ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನೀವು ಬರೆದ ಅಂಕಣ ಅದನ್ನು ಓದಿ ನನ್ನ ಮೈಮನ ಪುಳಕಿತಗೊಂಡಿತು....🙏🙏💐💐
ಹೊಸ ಆಂಗ್ಲ ವರ್ಷಕ್ಕೆ ಬೆಂಗಳೂರು ಆಕಾಶವಾಣಿಯು ನಮ್ಮ ಪ್ರೀತಿಯ' ತಿಳಿರು ತೋರಣ' ಅಂಕಣಗಾರರಾದ ಶ್ರೀ ವತ್ಸ ಜೋಷಿ ಯವರೊಂದಿಗೆ ಸಂದರ್ಶನ ನಡೆಸಿ ಅನೇಕ ವಿಷಯ ಗಳನ್ನು ಟಚ್ ಮಾಡುತ್ತಾ ನಮ್ಮೆಲ್ಲರಿಗೆ ರಸಭರಿತ ಚಲನಚಿತ್ರ ಗೀತೆಗಳನ್ನೂ ಸಹ ಕೇಳಿಸಿದ್ದಕ್ಕೆ ಅನಂತ ಧನ್ಯವಾದಗಳು.🙏😊
ಬಹಳ ಅಚ್ಚುಕಟ್ಟಾದ ಕಾರ್ಯಕ್ರಮ. ಬಹಳ ಚೆನ್ನಾಗಿತ್ತು !!👏👏👏
ಜೋಶಿ ಸರ್ ನಮಸ್ತೆ ನಾನು ನಿಮ್ಮ ಪರಾಗಸ್ಪರ್ಶ ಅಂಕಣದ ದೊಡ್ಡ ಅಭಿಮಾನಿ ಅಷ್ಟು ಅಂಕಣಗಳನ್ನು ಪುಸ್ತಕ ರೂಪದಲ್ಲಿ ಹೊರತನ್ನಿ ಸರ್ ಅವುಗಳನ್ನು ಓದಲು ನಾನು ತುಂಬಾ ಉತ್ಸುಕನಾಗಿದ್ದೇನೆ..
ನಿಮ್ಮ ಒಂದು ಅಂಕಣ ಓದಿ ನನಗೆ ಒಂದು ಕ್ಷಣ ಮೈಮನ ರೋಮಾಂಚನವಾಗಿತ್ತು
ಆ ಅಂಕಣದ ಹೆಸರು.
ಮತ್ತು ಮತ್ತೂ ಮನಸ್ಸಲ್ಲಿಳಿಯುವ ಮತ್ತೂರಜ್ಜ...
ಮತ್ತೂರು ಕೃಷ್ಣಮೂರ್ತಿ ಅವರು ವಿಧಿವಶರಾದಗ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನೀವು ಬರೆದ ಅಂಕಣ
ಅದನ್ನು ಓದಿ ನನ್ನ ಮೈಮನ ಪುಳಕಿತಗೊಂಡಿತು....🙏🙏💐💐
ಅಪರೂಪದ ಕಾರ್ಯಕ್ರಮ, ಹೊಸ ವರುಷವನ್ನು ಸ್ವಾಗತಿಸಿದ ರೀತಿ ತುಂಬಾ ಸುಂದರ
ತುಂಬಾ ಚೆನ್ನಾಗಿ ಮೂಡಿ ಬಂದಿದೆ SJ👌👌Thanks for sharing🙏reminded me of my Akashvani interview with Smt Malathi Sharma in 2005🙏🙏
ಹೊಸ ಆಂಗ್ಲ ವರ್ಷಕ್ಕೆ ಬೆಂಗಳೂರು ಆಕಾಶವಾಣಿಯು ನಮ್ಮ ಪ್ರೀತಿಯ' ತಿಳಿರು ತೋರಣ' ಅಂಕಣಗಾರರಾದ
ಶ್ರೀ ವತ್ಸ ಜೋಷಿ ಯವರೊಂದಿಗೆ ಸಂದರ್ಶನ ನಡೆಸಿ ಅನೇಕ ವಿಷಯ ಗಳನ್ನು ಟಚ್ ಮಾಡುತ್ತಾ
ನಮ್ಮೆಲ್ಲರಿಗೆ ರಸಭರಿತ ಚಲನಚಿತ್ರ ಗೀತೆಗಳನ್ನೂ ಸಹ ಕೇಳಿಸಿದ್ದಕ್ಕೆ ಅನಂತ ಧನ್ಯವಾದಗಳು.🙏😊
ಆತ್ಮೀಯ ಮಾತುಗಳು. ಸುಂದರವಾದ ಸಂದರ್ಶನ.
ಬಾಲ್ಯದ, ರೇಡಿಯೋ ಕೇಳುತ್ತ ಕಳೆದ ಮಧುರ ನೆನಪುಗಳು ಮರುಕಳಿಸಿ 2023ದ ಮೊದಲ ದಿನ ಸ್ಮರಣೀಯವಾಯಿತು.
ನಮ್ಮ ಬಾಲ್ಯದ ನೆನಪಾಯ್ತು... 👌👍
ಒಳ್ಳೆಯ ಲೇಖಕ ಮಾತ್ರವಲ್ಲ ಒಳ್ಳೆಯ ಮನುಷ್ಯನೂ ಹೌದು ಎಂದು ಗೊತ್ತಾಗುತ್ತದೆ ಈ ಸಂದರ್ಶನದಲ್ಲಿ. "ಏನಾದರೂ ಆಗು. ಮೊದಲು ಮಾನವನಾಗು "!
ಹಾಡುಗಳೊಡನೆ ಹೆಣೆದ ಸಂಭಾಷಣೆ ಕೇಳಲು ಹಿತವಾಗಿದೆ .
ಬಹಳ ಖುಷಿ ಆಯಿತು.
ಸಾರ್ಥಕ ಸಂದರ್ಶನ. ಸುಮತಿಯವರ ಸುಮಧುರ ಸ್ವರದೊಂದಿಗೆ ಜೋಶಿಯವರ ಯಶೋಗಾಥೆಯ ಅಶರೀರವಾಣಿ. ಕೇಳಿ ತುಂಬಾ ಸಂತೋಷವಾಯಿತು.🙏🙏
Super
ಪ್ರಶ್ನೆಗಳು ಚುಟುಕಾಗಿ ಚುರುಕಾಗಿ ಇದ್ದರೆ ಚೆನ್ನ, ಅತಿಥಿಗಳಿಗೆ ಹೆಚ್ಚು ಮಾತನಾಡಲು ಅವಕಾಶವಿರಬೇಕು