Rowdy Ranganna | ರೌಡಿ ರಂಗಣ್ಣ || Full Movie || Dr Rajkumar || Jayanthi || Family Movie
HTML-код
- Опубликовано: 27 авг 2024
- Watch Dr Rajkumar and Jayanthi playing lead role in the Movie Rowdy Ranganna. Also Starring Rajashankar, Balakrishna, Dinesh, Eshwarappa, Rathnakar, Bhagavan, Ganapathi Bhat, H R Shastry, Shyam, Hanumantha Rao, Guggu, Iyengar, Chakravarthy, Chandrakala, Ramadevi, Indira, Lalitha, Lakshmidevi, Narasimharaju , Pandaribai , Radhabai in RSV Media Vision Full Movie Channel..!
------------------------------------------------------
#DrRajkumar, #RowdyRanganna,
#DrRajkumar, #Jayanthi
----------------------------------------------------
Watch Super Hit Films of Dr.Rajkumar- tinyurl.com/fk...
Watch Super Hit Films of Jayanthi- tinyurl.com/4b...
Watch Black & White Classic Movies- tinyurl.com/4e...
--------------------------------------------------
• ನಟಸಾರ್ವಭೌಮ ಡಾ. ರಾಜ್ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.
• ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ.
• ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು. ೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್ನಿಂದ ಅಪಹರಣವಾಗಿದ್ದ ರಾಜ್ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು.
----------------------------------------------------
Film: Rowdy Ranganna
Starcast: Dr Rajkumar, Jayanthi
Music: Sathyam
Director: R Ramamurthy
Producer: P Ramesh
Banner Sri Rama Enterprise
Year: 10-03-1993
-------------------------------------------------------------
Songs :
1.O Geleya Ramaiah- P B Srinivas, S Janaki
2.Kanneradu Nanage - P B Srinivas, S Janaki
3.Baare O Cheluve - SPB
4.Dharanige Giri Bharave - P Susheela
5.Aadaddu Ondu - P B Srinivas
Lyrics : Chi Udayashankar
-----------------------------------------------------
Subscribe to our Channel
RSV Media Vision Entertainment : tinyurl.com/ul...
RSV Media Vision Kannada Full Movies : bit.ly/31MwS3p
ಅದ್ಭುತ ಚಿತ್ರ ಸುರಸುಂದರ ರಸಿಕರ ರಾಜ ಡಾಕ್ಟರ್ ರಾಜಕುಮಾರ್
ಅದ್ಭುತ ಚಿತ್ರ
🔥🔥🔥🔥🔥 movie
❤ಸೂಪರ್ ಫಿಲ್ಮ್ ❤❤
😂
ಧನ್ಯವಾದಗಳು ನಿಮಗೆ ಇಂತಹ kappu🌹ಬೀಳುಪಿನ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಪ್ರಸಾರ ಮಾಡಿದ್ದಕೆಇವೆಲ್ಲ ಅಪರೂಪದ ಚಿತ್ರಗಳು ನಶಿಶಬಾರ್ದು tq 🙏🙏🙏🙏🌹🌹🌹👌
Old is🏆 Gold🏆 👍👌🏿💐🌺
Celebrated 100 days in mysuru padma theatre
ಜಯಂತಿಯವರಿಗೆ, ಭಾವಪೂರ್ಣ ಶ್ರದ್ಧಾಂಜಲಿ....
ಈ ಸಿನಿಮಾ ಹಳೇದು 🙏
Na ho
ರೌಡಿ ರಂಗಣ್ಣ ಸೂಪರ್ ಹಿಟ್ ಮೂವಿ ಯಲ್ಲರ ಪಾತ್ರ ಅದ್ಬುತ👌👌🌹👌👌
In telugu NTR rajasulochana. Girija ramanamurthy acted super hit movie Telugu movie looks better than kannada
Dr .ರಾಜ್ ಕುಮಾರ್..♥♡♡
Annavra abhinaya🙏 super chandra kala Narasimharaju jayanthi balakrishna ramadevi dinesh ratnakar mn laxmi devi acting super sambashane sangetha songs super nice movie👌
Super movie, thanks. Please upload rajadurgada rahasya, Bangalore mail. Jai Dr. Rajanna
All rajmovie EVERGREEN always, good MORAL, LEARNT MORE MORALS
Crew
ತುಂಬಾ ಧನ್ಯವಾದಗಳು ನನ್ನ entane ವಯಸ್ಸಿನಲ್ಲಿ ನೋಡಿದ್ದೇನೆ. ಈ ಚಿತ್ರ ಬಾಲ್ಯ ನೆನಪಾಯಿತು..
Very very very👌 super excellent evergreen movie🙏
ನನ್ನಿಗೊತ್ತು ನೀನು ಹೀಗೆ ಹೇಳ್ತಿಯಾ ಅಂತ ,, ಬಾಲಕೃಷ್ಣ ಅವರ ಕಾಮನ್ ಡೈಲಾಗ್ ಇದು ಈ ಸಿನಿಮಾದಲ್ಲಿ
Last half an hour, gud msg,,,olle movie,,,rajkumar sir legend evergreen, no one can replace natasarvabhauma
যা হার রূপ হহ৭ ংব
নু
গত দহহহদদ
@@gangura7050 1
HB hu ft GU
ಗ್ಲ
ಹಬ್ಬ ಏನು ಚಂದ ಇಂತಹ ಚಲನಚಿತ್ರಗಳನ್ನು ವೀಕ್ಷಿಸಲು
ಅಭಿನಯ ಶಾರದೆ ಜಯಂತಿ ಅಮ್ಮ ಅಮರ 😭 ಕರ್ನಾಟಕ ರತ್ನ ವಿಶ್ವ ಮಾನವ ಡಾ"ರಾಜಣ್ಣ
We got this movie in Telugu manchimanasuku. Manchirojulu
Today date.22/7/2023,
I am watching Dr. Rajkumar series, this is 102nd movie. I have not found the following movies
1) ಸತಿ ನಲಾಯಿನಿ
2) ದೇವಾಸುಂದರಿ
3) ನಾಗಪೂಜೆ
4) ಮಲ್ಲಿ ಮದುವೆ
5) ಕಲಿತರೂ ಹೆಣ್ಣೇ
6) ಸತಿ ಶಕ್ತಿ
7) ಪತಿವ್ರತಾ
8) ತೂಗುದೀಪ
9) ಮೋಹಿನಿ ಭಸ್ಮಾಸುರ
10) ಸಂದ್ಯ ರಾಗ
11) ಮಹಾಸತಿ ಅುಂಧತಿ
12) ನಟ ಸಾರ್ವೌಮ
if you find please upload 🙏🙏🙏
..bull here..
ರಾಜ್ ಕುಮಾರ್ ಬಾಲಕೃಷ್ಣ ಚಂದ್ರಕಲಾ ಅತ್ಯುತ್ತಮ ಅಭಿನಯ
**** noorakke nooru...sathya Balakrshna..ranthha adbutha haasya....nata mathobba uttalilla......👌👌👌****
ರೌ ಡಿ ರ o ಗ ಣ್ಣ
ಸಾ o ಸಾ ರಿ ಕ ಚಿ ತ್ರ.
ಅ ಣ್ಣ ವ್ರು ಅ ದ್ಬು ತ ವಾ ಗಿ
ನ ಟಿ ಸಿ ದ್ದಾ ರೆ.
ಆ ಕಾಲದ ಚಿತ್ರಗಳೇ ಚಂದ
Dr Raj super movie
ತುಂಬಾ ಧನ್ಯವಾದಗಳು ಸಾರ್, ಈ ಚಿತ್ರ ನೋಡಲು 2 ವರ್ಷದಿಂದ ಕಾಯುತ್ತಿದ್ದೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಅದ್ಭುತ ಸಿನೆಮಾ
Super movie annavrige jai...🙏
Dr raj acting suuuuper
A family movie for.all sorts of people for present day.
Great actor balanna
Good movie Rajkumar awesome
ಸೂಪರ್ ಫಿಲಂ 👌
Super movie👌👌👌👌👌
Wow avagin movies ❤️🔥👌
Please upload Thoogu Deepa, Prema Mayi (Dr. Raj movies)
Female actresses have done stupendous acting up to the mark and Male actors have also supported to the success of the greatest movie of those days.
jb
You y.
BBC no p0
.
I'm i
Dye on IBM m
0@@vaniyakrishnavaniyakrishna9802ko is we😊
ಕಲಾ ಸಾರ್ವಭೌಮ
Dr ರಾಜ್ ಕುಮಾರ್ 🙏🙏🙏🙏🙏 ಅಣ್ಣಾವ್ರು
Very beautiful entertaining movie! Excellent acting by all actors especially extraordinary comedy and dialogue delivery by TN.Balakrishna, Dinesh ( municipal president maga!) , fantastic acting by Rajkumar ,Rajashankar , Chandrakala , Ramadevi and Jayanthi ! Excellent direction and super dialogues make this film worth enjoying every moment!
Pp
Knob il"
It is the remake of telugu movie "Manchi manasuku manchi rojulu", *NTR, Rajasulochana, which is a musical hit and heart touching.
That is the remake of Tamil movie" Thai Pirandhal Vazhi Pirakkum" *S S Rajendran, M N Rajam, Prem Nazir.
Super movie 👍
ಕನ್ನಡದ ಸದಾರಾಮೆ ಚಲನಚಿತ್ರ ವನ್ನು ಬಿಡಿ
Super movie
Ultimate movie.. thanks. 🙏 Upload Bangalore Mail kannada movie
Golden
Film
ಸೂಪರ್
👏👏👏👏👏👏👏👏
Special thanks to RSV MEDIA VISION
Kannada muruvery vajra bide
Super movi
Please ROUDY RAAJA, RAJA MAHA RAJA,BEESIDA BALE, SHWETHA GULABI, CHALISADA SAGARA, MAAGIYA KANASU, HANA BALAVO JANA BALAVO movies upload
Maagiya kanasu
Maagiya kanasu
Lvu boss e kaladalu nima film nodthidivi andre namge estu huchu edsidera nodi
Ravikumar Nanjapoa
Family film festival samayadalii TV nali hakbeku good movee nevu henge helira anta namge gotuu
What a horrible movie. Only good thing about this movie is Annavru. N jayanti amma
🥰
Veare.nice.
40:23 ಮುನಿಸ್ಪಾಟಿ ಪ್ರೆಸಡೆಂಟ್ರು ಮಗಾ ಚಿನ್ನ😂🤣😂
42:26 ಪೆಚ್ಚು ಮೋರೆಯ ಮುಖ 😂🤣😂
43:00 ಡಾಕ್ಟರು ನನಗೆ ದಾರಿ ತೋರಿಸಿಬಿಟ್ಟ,ನಾನು ಯಾರು ಅಂತಾ ಗೊತ್ತಿಲ್ವಾ,ಈಚೆ ಬರ್ಲಿ ಅಪ್ಲೆಷನ್ ಮಾಡಾಕ್ ಬಿಡುತೀನಿ ನಿನಗೆ.😂🤣😂
Satish spread
This film is rerelease
ಮುಕ್ತಾಯದ ಸಮಯದಲ್ಲಿ ಅಣ್ಣವ್ರ ಜೊತೆಯಲ್ಲಿ ನರಸಿಂಹರಾಜು ಕಾಣಿಸಲಿಲ್ಲ ಸ್ವಲ್ಪಮಟ್ಟಿಗೆ ಬೇಜಾರಾಯಿತು.👍
Nang gothu ni hegye helti antha I think more than 50 times balananna said
Please upload by muttidella chinna movie
Sunil
Kiul