ಚಿತ್ರರಂಗದಿಂದ ಬ್ಯಾನ್ ಆಗ್ತಾರಾ ದರ್ಶನ್...! | Challenging Star Darshan | Public TV

Поделиться
HTML-код
  • Опубликовано: 7 ноя 2024

Комментарии • 39

  • @Ranjith-kumar143
    @Ranjith-kumar143 4 месяца назад +11

    ಚಿತ್ರರಂಗನೇ ಬಂದ್ ಮಾಡ್ಬೀಡಿ

    • @rrarjun8
      @rrarjun8 4 месяца назад +1

      ಕನ್ನಡ ಚಿತ್ರರಂಗ ನಂಬಿಕೊಂಡು ಎಷ್ಟೋ ಕುಟುಂಬ ಇದೆ ..
      ಯಾರೋ ಒಬ್ರು ಇಬ್ರು ಮಾಡಿದ ತಪ್ಪಿಗೆ ಇಡೀ ಚಿತ್ರರಂಗ ಯಾಕೆ ಬಹಿಷ್ಕಾರ ಹಾಕ್ಬೇಕು .
      ನೀನು ಮೂವಿ ನೋಡ್ಬೇಡ..
      ನೀನು ಹೋಗುವ ಕೆಲ್ಸಕೆ ಯಾರೋ ತಪ್ಪು ಮಾಡಿದ್ರೆ .ನೀನು ಹೋಗುವ ಫುಲ್ ಇಂಡಸ್ಟ್ರಿ ಬ್ಯಾನ್ ಆದ್ರೆ ಏನು ಮಾಡ್ತ್ಯ?

  • @Swamiswati-nd8tt
    @Swamiswati-nd8tt 4 месяца назад +3

    Sir Umesh sir family problem itkondu Bere family subject matadtarala

  • @SangmeshKanal-rv2gm
    @SangmeshKanal-rv2gm 4 месяца назад +1

    D Boss

  • @chandu9652
    @chandu9652 4 месяца назад +3

    ಎಷ್ಟೋ ಹೆಣ್ಣು ಮಕ್ಕಳು ರೇಪ್ ಆದಾಗ ನಿಮ್ಮ್ ನ್ಯೂಸ್ ಚಾನೆಲ್ ಎಲ್ಲಿ ಹೋಗಿತ್ತು? ಎಲ್ಲೋಗಿದ್ರಿ

    • @sridharakmdoddi3647
      @sridharakmdoddi3647 4 месяца назад

      Yes

    • @surajbsgatty9547
      @surajbsgatty9547 4 месяца назад

      ಯಾವೆಲ್ಲ ಹೆಣ್ಣೂ ಮಕ್ಕಳು , ಹೆಸರು ತಿಳಿಸಿ

  • @techietechie1010
    @techietechie1010 4 месяца назад +2

    Darshan ban aadre enu? Bitre enu? Janaru theaters ge barta illa. Kannada movies ne nodta illa. Hindi movies ne nodta illa.

  • @YashvanthYash-o3j
    @YashvanthYash-o3j 4 месяца назад +11

    ದರ್ಶನ್ ಬ್ಯಾನ್ ಆದ್ರೆ ಚಿತ್ರರಂಗ ಬ್ಯಾನ್ ಆಗುಬಹುದು

    • @raj-ft7qn
      @raj-ft7qn 4 месяца назад +4

      😂😂 ಭ್ರಮೆ

    • @shridharamk7139
      @shridharamk7139 4 месяца назад +1

      Darshan ban madudre... Naavu kannada chitrarangada yava movinu nodalla... Yav herogu support madalla...
      Nivu dboss ban madi. Navu kannada chitrarangada chitragalnnu ban madtivi...

    • @rameshmrampure2809
      @rameshmrampure2809 4 месяца назад +2

      🥱🥱 sakkatag comidy maadde kano. Aadre adu. Bhrame kano chinna. 🥱

    • @Dcb59
      @Dcb59 4 месяца назад +1

      Ban maadi

    • @gowrish8214
      @gowrish8214 4 месяца назад

      ​@@shridharamk7139 nim antha 2 rs fans inda kannada industry enu aagbek agilla

  • @vikasmnm9081
    @vikasmnm9081 4 месяца назад

    Edi industryne ban madi. Theatre galige laaba ella, hosabara movie Jana nodalla, dodda stars 5 varshakke ond movie madtare. Theatre nadesoru yen madbeku. Telugu, tamil movies bitre horatta madtira kannada actors moviene release madolla muchakki better.

  • @sridharakmdoddi3647
    @sridharakmdoddi3647 4 месяца назад

    Darshan ban adre kannada industry ban aadage nija

  • @nanuunknown611
    @nanuunknown611 4 месяца назад

    ಏನ್ ಚಿತ್ರರಂಗ ಗುರೂ ಹೊಸ ಫಿಲಂ ig ಎನ್ಕರೇಜ್ ಮಾಡಲ್ಲ
    ಅವ್ರು ದುಡ್ಡು ಹಾಕಿ ಅವ್ರು ಫಿಲಂ ಮಾಡಕ್ಕೆ ಇವ್ರ್ ಫಿಲಂ ಚೇಂಬರ್ ಬೆರೆ
    ಹಿಂಗೆ ಮಾಡಿ ಚಿತ್ರರಂಗ ಮುಳುಗ್ಸ್ತಾರೆ
    ಆಮೇಲ್ ಜನಗಳ ಮೇಲೆ ಗುಬೆ ಕುರ್ಸ್ತಾರೆ ಜನ ಬರಲ್ಲ ಅಂತ
    ನಾಲಾಯಕ್ಗಳು ಅವ್ರು ಅವ್ರ ಲಾಭಕ್ಕೆ ಚಿತ್ರರಂಗ ನೆಡಸ್ತವ್ರೆ

  • @Simple23480
    @Simple23480 4 месяца назад +2

    Nimage Guts Politician Avru Prajwal Revanna, Yeddiyurappab, Soujanaya Caee bagge anu mathdokke..

    • @chaithanyagowda3130
      @chaithanyagowda3130 4 месяца назад +1

      Ella casegala baggenu maatadidare, ninge ivna vishya matadbardu, ee casena muchihakbeky anta aase idre adke avren madokagutte

    • @Naanu_2
      @Naanu_2 4 месяца назад

      Yallar baggenu matadi + ivn baggenu matadi

    • @gowrish8214
      @gowrish8214 4 месяца назад

      Ellar baggenu mathadbeku adre e tagd nan Magan bagge mathad beku

    • @surajbsgatty9547
      @surajbsgatty9547 4 месяца назад

      ಎಲ್ಲರನ್ನೂ ರುಬ್ಬಿದ್ದರೆ ದರ್ಶನ್ ಏನು ದೇವತಾ ಮನುಷ್ಯ ಅಲ್ಲ

  • @shridharamk7139
    @shridharamk7139 4 месяца назад +4

    Darshan ban ಆದ್ರೆ,, navu kannadada yava movinu ನೋಡಲ್ಲ.. Yava herogu support ಮಾಡಲ್ಲ.. ಎಂತ movie ಬಂದ್ರು ಮುಸು ನೋಡಲ್ಲ...

  • @shashikalasunil4576
    @shashikalasunil4576 4 месяца назад

    Darshan sir ache bartar idrinda ..we hope...iwr tanike madta iddagle ban ante ...prove admel boglu

  • @bharath10ify
    @bharath10ify 4 месяца назад

    Yaru kannada movie nodbedi,rowdy industry and it's supporters

    • @rrarjun8
      @rrarjun8 4 месяца назад +1

      ಕನ್ನಡ ಚಿತ್ರರಂಗ ನಂಬಿಕೊಂಡು ಎಷ್ಟೋ ಕುಟುಂಬ ಇದೆ ..
      ಯಾರೋ ಒಬ್ರು ಇಬ್ರು ಮಾಡಿದ ತಪ್ಪಿಗೆ ಇಡೀ ಚಿತ್ರರಂಗ ಯಾಕೆ ಬಹಿಷ್ಕಾರ ಹಾಕ್ಬೇಕು .
      ನೀನು ಮೂವಿ ನೋಡ್ಬೇಡ..
      ನೀನು ಹೋಗುವ ಕೆಲ್ಸಕೆ ಯಾರೋ ತಪ್ಪು ಮಾಡಿದ್ರೆ .ನೀನು ಹೋಗುವ ಫುಲ್ ಇಂಡಸ್ಟ್ರಿ ಬ್ಯಾನ್ ಆದ್ರೆ ಏನು ಮಾಡ್ತ್ಯ?
      ಒಬ್ರು ಒಬ್ರು ಒಂದು ಕಥೆ ಅಂದ್ರೆ ಮೀಡಿಯಾ ಅವ್ರ ಕೆಲಸ ಅವ್ರು ಮಾಡ್ತಿದಾರೆ.
      ತೆಲುಗು,ತಮಿಳ್ ಹಿಂದಿ ಚಿತ್ರರಂಗ
      ಕಾಂಟ್ರವರ್ಸಿ ಇಲ್ವ ?
      ನಾನು ಇಲ್ಲಿ ಯಾರ ಪರವಾಗು ಮಾತಾಡ್ತಿಲ