ನಮ್ಮ ಗುರುಗಳು ಅಧ್ಬುತ ಕನ್ನಡ ಉಪನ್ಯಾಸಕರು. ಗುರುಗಳೆ ನಾನು ಶ್ರೀನಿವಾಸ ಪಿಯು ಕಾಲೇಜು ಕೊರಟಗೆರೆಯಲ್ಲಿ ನಿಮ್ಮ ಶಿಷ್ಯನಾಗಿದ್ದೆ. ತುಂಬಾ ದಿನಗಳ ನಂತರ ನಿಮ್ಮ ಉಪನ್ಯಾಸ ಕೇಳಿ ಸಂತೋಷವಾಯಿತು..
ಸರ್ ತುಂಬಾ ತುಂಬಾನೇ ಖುಷಿಯಾಯಿತು ಈ ವಿಡಿಯೋ ನೋಡಿ ಸರ್ ಅವರ ಅನುಭವದ ಮಾತುಗಳನ್ನು ಹೇಳುತ್ತಿದ್ದರೆ ಕೇಳುತ್ತಿರುವ ನಮಗೆ ತುಂಬಾ ಖುಷಿಯಾಗುತ್ತದೆ ಇಂಥವರನ್ನು ಭೇಟಿ ಮಾಡಿ ನಾವು ಇವರ ತರ ಖುಷಿಯಿಂದ ಕೃಷಿ ಮಾಡಬೇಕು ಅನಿಸುತ್ತದೆ ತುಂಬಾ ತುಂಬಾ ಧನ್ಯವಾದಗಳು ಸರ್ ಇಂಥ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ
Very nice. Arun Kumar, you are really interviewing good farmers. I have recommended to subscribe ur channel to my friends who are interested in farming especially new farmers like me. Keep up the good work.
Sir mushroom cultivation bagge ond video edealla adralli Mushroom du growth admele waste en irutalla ( andre paddy straw ) adanna naw compost prepare madoke use madkobouda sir
ಸರ್ ನಿಮ್ಮ ವಿವರಣೆ ಅದ್ಬುತ ನಾನು ಚುಂಚನಗಿರಿ ಯಲ್ಲಿ ನಿಮ್ಮ ಶಿಷ್ಯ ಶಂಕರ್ ಈಗ ಯಲ್ಲಾಪುರ ಕಾಲೇಜ್ ನಲ್ಲಿ ಉಪಾನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ ನಿಮ್ಮ ವಿವರಣೆ ಸ್ಟೈಲ್ ಅಂದಿನ ಉಪನ್ಯಾಸ ದಂತಿದೆ ನಿಮ್ಮ ಸ್ಫೂರ್ತಿ ಉತ್ಸಹಾ ನಿಮ್ಮ ನಗೆ ಮುಖ ಯುವಕರನ್ನು ನಾಚಿಸುವಂತಿದೆ ನಿಮ್ಮ ಶ್ರಮಕ್ಕೆ ಪ್ರತಿಫಲ ಹತ್ತು ಪಟ್ಟು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಸರ್ ಇನ್ನಷ್ಟು vedeo ಗಳು ಮೂ ಡಿಬರಲಿ ಸರ್ 🙏🙏🙏✌️👌🙂🌹
ನಮ್ಮ ಗುರುಗಳು ಅಧ್ಬುತ ಕನ್ನಡ ಉಪನ್ಯಾಸಕರು. ಗುರುಗಳೆ ನಾನು ಶ್ರೀನಿವಾಸ ಪಿಯು ಕಾಲೇಜು ಕೊರಟಗೆರೆಯಲ್ಲಿ ನಿಮ್ಮ ಶಿಷ್ಯನಾಗಿದ್ದೆ. ತುಂಬಾ ದಿನಗಳ ನಂತರ ನಿಮ್ಮ ಉಪನ್ಯಾಸ ಕೇಳಿ ಸಂತೋಷವಾಯಿತು..
K
ಅಂದು callege ನಲ್ಲಿ ಉಪನ್ಯಾಸ, ಇಂದು ಜಮೀನಿನಲ್ಲಿ ಉಪನ್ಯಾಸ.. ನಿಮಗೆ ಶುಭವಾಗಲಿ ಸರ್...
ಇವರು ಮಾಡುವ ಕೃಷಿಯನ್ನು ಮಕ್ಕಳಿಗೆ ಪಾಠ ಮಾಡುವ ರೀತಿ ಉತಮವಾಗಿ ವಿವರಿಸಿದ್ದಾರೆ ಅದ್ಬುತವಾದ ಕೃಷಿಕರು ಸರ್💐💐💐ಇದ್ಧೆ ರೀತಿ ವೀಡಿಯೋ ಮಾಡಿ ಸರ್
Thank you sir
ನಮ್ ರಾಮ್ ಲಿಂಗೇ ಗೌಡ್ರು ಸರ್....ಅಪ್ಪೋ
ಮೇಷ್ಟ್ರು ಪಾಠ ಮಾಡುವ ರೀತಿಯಲ್ಲಿನೆ ಮಾಹಿತಿ ನೀಡಿದರು ಸೂಪರ್ ಸಾರ್
ಸರ್ ತುಂಬಾ ತುಂಬಾನೇ ಖುಷಿಯಾಯಿತು ಈ ವಿಡಿಯೋ ನೋಡಿ ಸರ್ ಅವರ ಅನುಭವದ ಮಾತುಗಳನ್ನು ಹೇಳುತ್ತಿದ್ದರೆ ಕೇಳುತ್ತಿರುವ ನಮಗೆ ತುಂಬಾ ಖುಷಿಯಾಗುತ್ತದೆ ಇಂಥವರನ್ನು ಭೇಟಿ ಮಾಡಿ ನಾವು ಇವರ ತರ ಖುಷಿಯಿಂದ ಕೃಷಿ ಮಾಡಬೇಕು ಅನಿಸುತ್ತದೆ ತುಂಬಾ ತುಂಬಾ ಧನ್ಯವಾದಗಳು ಸರ್ ಇಂಥ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ
Very nice Agi thilisi kottiddakke thank you sir.
ಇನ್ನೊಂದೆರಡು ಎಪಿಸೋಡ್ ಬೇಕು ಇವರ ಮೇಲೆ....
S
K sir
ಸರ್ ತುಂಬಾ ಚೆನ್ನಾಗಿ ಹೇಳಿದಿರ.
Sir ennond ಎರಡು ಎಪಿಸೋಡ್ ಮಾಡಿ ಸರ್ ...ತುಂಬಾ ಚೆನ್ನಾಗಿ ಮೂಡಿ ಬಂದಿದೆ
S
Thank you sir... K
Arun sir good luck for your great work to society,
Thank you sir
ಅದ್ಭುತ ವಿವರಣೆ ಸರ್ 🙏🙏
ಅದ್ಭುತ ವಿವರಣೆ ಧನ್ಯವಾದಗಳು
Thank you sir
Wow wow mast explain madtare
Very well explained like you were explaining to students in a classroom
Thank you
Sir your voice is super
ಶಿಕ್ಷಕರ ರೀತಿಯಲ್ಲಿ ಪಾಳೇಕರ್ ಮದರಿಯ ನ್ಯೆಸರ್ಗಿಕ ಕೃಷಿ ಬಗ್ಗೆ ಮತ್ತು ಕೋಕೋ,ಜಾಕಾಯಿ , ಪಂಚ ತರಂಗಿಣಿ ಕೃಷಿ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
Really wonderful information.
Thank you so much.
Danyvadagalu
sir niv helu mahithi maklige pataa maado taraa tumba channagi helidiraa sir 🙏🙏👌
Thank you sir
ಸರ್ ಅರುಣ್ ಕುಮಾರ್ ರವರೆ ತೋಟದಲ್ಲಿ ಎಸ್ಟು ಅಡಿ ಒಂದರಂತೆ ಯಾವ ಗಿಡ ಹಾಕಿದ್ದಾರೆ ವೀಡಿಯೊ ಮಾಡಿ ಬೇರೆಯವರಿಗೆ ಅನುಕೂಲ ವಾಗುತ್ತೆ ನಾವು ನಿಮಗೋಸ್ಕರ ಕಾಯ್ತಾ ಇರ್ತೇವೆ
ದಯಮಾಡಿ ಮತ್ತೆ ಬನ್ನಿ ಸಾರ್ ನಿಮ್ಮ ಪಾಠ ಮತ್ತೆ ಕೇಳಬೇಕು ನಾವು
ನಿಮ್ಮಂಥ ಅಧ್ಬುತ ಉಪನ್ಯಾಸಕರನ್ನು ಮಿಸ್ ಮಾಡ್ಕೋತಾ ಇದ್ದೀವಿ
Definitely mate baratare
Great information & good explanation sir
Thank you sir
Great excellent knowledge
Very nice.
Arun Kumar, you are really interviewing good farmers. I have recommended to subscribe ur channel to my friends who are interested in farming especially new farmers like me. Keep up the good work.
Thank you sir for your support and encouragement
first good thing he doing is, he's allowing farmer's to tell their own experience and second thing is he's giving farmers details
Super nice 👍
I like farmer exitement 🙏
Thank you sir
Uttama mahiti sir 👍👍👍
Thank you sir
Good news to grab sir ❤
Thank you shivu
Super speech sir .👏👏💯
Thank you sir
Very good explanation
Thank you sir
Well said sir ,
Tq sir
Thank you
Sir mushroom cultivation bagge ond video edealla adralli
Mushroom du growth admele waste en irutalla ( andre paddy straw ) adanna naw compost prepare madoke use madkobouda sir
Great work
Thank you sir
Supar sir🙏🙏🙏
Thank you sir
Super sir.
Thank you sir
👌🏼
Super
Thank you sir
ಎಷ್ಟು ಯಾಕ್ರೆಯೆಲ್ಲಿ ತೋಟ ಮಾಡಿದ್ದಾರೆ? Income ಎಷ್ಟು? ಕೋಕೋ ಇಳುವರಿ ಎಷ್ಟಿದೆ?
ಕಲ್ಲು ಭೂಮಿಯಲ್ಲಿಯೂ ನೈಸರ್ಗಿಕ ಕೃಷಿ ಮಾಡಬಹುದೇ ತಿಳಿಸಿ
Sir idu hybrid thali?
Envestment engmadudri sir
Nam sir PUC kannada subject sir in koratagere ಶ್ರೀನಿವಾಸ college
alll is ok but mara dodda admele jaasti eray hula adre mara beelutte gaali jaasti adre.. anubhavada maatu
ಸರ್, cocoa ಸಸಿ ಗಳು ಎಲ್ಲಿ ಸಿಗುತ್ತವೆ ಎಂದು ಮಾಹಿತಿ ಕೊಡಿ. ನಂಗೂ ಒಂದು 20 ಸಸಿಗಳು ಬೇಕಿವೆ. ಧನ್ಯವಾದಗಳು🙏
Contact 9880491599
ಸರ್ ನಿಮ್ಮ ವಿವರಣೆ ಅದ್ಬುತ ನಾನು ಚುಂಚನಗಿರಿ ಯಲ್ಲಿ ನಿಮ್ಮ ಶಿಷ್ಯ ಶಂಕರ್ ಈಗ ಯಲ್ಲಾಪುರ ಕಾಲೇಜ್ ನಲ್ಲಿ ಉಪಾನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ ನಿಮ್ಮ ವಿವರಣೆ ಸ್ಟೈಲ್ ಅಂದಿನ ಉಪನ್ಯಾಸ ದಂತಿದೆ ನಿಮ್ಮ ಸ್ಫೂರ್ತಿ ಉತ್ಸಹಾ ನಿಮ್ಮ ನಗೆ ಮುಖ ಯುವಕರನ್ನು ನಾಚಿಸುವಂತಿದೆ ನಿಮ್ಮ ಶ್ರಮಕ್ಕೆ ಪ್ರತಿಫಲ ಹತ್ತು ಪಟ್ಟು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಸರ್ ಇನ್ನಷ್ಟು vedeo ಗಳು ಮೂ ಡಿಬರಲಿ ಸರ್ 🙏🙏🙏✌️👌🙂🌹
ರೈತ ಅಂದರೆ ಸಂತೋಷ .ಸಂತೋಷ ಅಂದರೆ ರೈತ ಅಂತ ತೋರಿಸಿಕೊಟ್ಟ ಮಹಾಗುರುಗಳು
Yes
Super