ಈ ನಿಮ್ಮ ಅಭಿಮಾನಕ್ಕೆ ಸದಾ ಚಿರಋಣಿ ಒಂದು ಹೊಸ ಪ್ರಯತ್ನ ಮಾಡ್ತಾ ಇದೀನಿ ನನ್ನ ಎಲ್ಲಾ ವಿಡಿಯೋ ನೋಡಿ ಶೇರ್ ಮಾಡಿ ನನ್ನ ಬೆಳವಣಿಗೆಗೆ ನೀವು ಕೂಡ ಸಹಾಯ ಮಾಡಿ ಮುಂದೆ ಒಳ್ಳೆ ಒಳ್ಳೆ ವಿಡಿಯೋಗಳು ಹಾಕಿ ಹೆಚ್ಚಿನ ಮಾಹಿತಿ
👌ಸ್ಥಳ ಹಿಮದ ವಾತಾವರಣದಲ್ಲಿ ಪ್ರಾಣಿಗಳನ್ನು ನೋಡುವುದು ಚಂದ, ಹಾಗೆ ನಮ್ಮ ಗುಂಡ್ಲುಪೇಟೆ ತಾಲ್ಲೂಕಿನ ಡ್ರೈವರ್ ಗಳಿಗೆ ಒಂದು ದೊಡ್ಡ ಧನ್ಯ ವಾದಗಳು ಅಲ್ಲಿ ಗಾಡಿ ಓಡಿಸುದು ತುಂಬಾ ಕಷ್ಟ ಎರಡು ಬಸ್ ಪಾಸ್ ಆಗಲು ರಸ್ತೆ ಸರಿ ಇಲ್ಲ, ನೀವು ಅದನ್ನ ಕೂಡ ಹೇಳಿದಿರ ಧನ್ಯವಾದ ಸರ್
ನಿಮ್ಮ ಅಭಿಮಾನಕ್ಕೆ ನಾನು ಸದಾ ಚಿರಋಣಿ,,, ನಿಮಗೆ ಗೊತ್ತಿರುವ ಪ್ರೇಕ್ಷಣೀಯ ಸ್ಥಳಗಳು ಅಥವಾ ಬೇರೆ ವಿಚಾರಗಳು ಯಾವುದೇ ಇದ್ದರೂ ನನಗೆ ತಿಳಿಸಿ ಅದರ ಬಗ್ಗೆ ಸಂಪೂರ್ಣವಾಗಿ ಕೆಲಸವನ್ನು ನಾನು ಮಾಡುತ್ತೇನೆ
ನೀವು ಈ ರೀತಿಯ ಪ್ರಕೃತಿಯ ವಿಡಿಯೋ ಗಳನ್ನು ಮಾಡಿ brother, ನಮ್ಮ ಗುಂಡ್ಲುಪೇಟೆ ಸುತ್ತ ಮುತ್ತ ಅತ್ಯದ್ಭುತ ಪ್ರೇಕ್ಷಕ ಸ್ಥಳ ಇದೆ, ಭಾಷೆ ಬಗ್ಗೆ ತಲೆ ಕೆಡಿಸಿ ಕೊಳ್ಳಬೇಡಿ ,ಚಾಮರಾಜನಗರ ಉಚ್ಚಾರಣೆ ನೇ ಹಾಗೆ ❤ನೀನು ಮುಂದುವರಿ ಗುರು ❤❤
ಚಾಮರಾಜನಗರ ಜಿಲ್ಲೆಯಲ್ಲಿ ಇರತಕ್ಕಂತ ಪ್ರೇಕ್ಷಣೀಯ ಸ್ಥಳಗಳು ವಸ್ತು ವಿಷಯ ಯಾವುದೇ ಇದ್ರೂ ಅದರ ಅಡ್ರೆಸ್ ಕಳ್ಸಿ ಖಂಡಿತ ನಾನು ಬಂದು ಇಡೀ ಚಾಮರಾಜನಗರ ಜಿಲ್ಲೆಯ ಎಲ್ಲಾ ವಿಷಯಗಳನ್ನು ಈ ಜಗತ್ತಿಗೆ ತೋರ್ಪಡಿಸುತ್ತಿನಿ
ಖಂಡಿತ ಸರ್ ಮೂಕ ಪ್ರಾಣಿಗಳನ್ನು ಉಳಿಸೋಣ ಅದರ ಬಗ್ಗೆ ಜನಗಳಿಗೆ ಅರಿವು ಮೂಡಿಸನ ನಿಮ್ಮ ಪ್ರೋತ್ಸಾಹ ಸಲಹೆ ಹೀಗೆ ಇರಲಿ. ಬೇರೆ ವಿಡಿಯೋಗಳನ್ನು ಮಾಡೋದಿಕ್ಕೆ ಸ್ಥಳ ಅದರ ಅಡ್ರೆಸ್ ನಮಗೆ ಕಳಿಸಿ ಸರ್
ಮೊದಲ ಹುಟ್ಟುವಿಕೆ ,ಮೊದಲ ಮಾತು,ಮೊದಲ ಹೆಜ್ಜೆ ,ಎಲ್ಲವೂ ಅಪಬ್ರಾಂಶನೆ.... ನಂತರ ಎಲ್ಲವೂ ಸರಿ ಹೋಗುತ್ತೆ...,,,, ಕಲಿಸುವ ಗುರುವಾಗಿ ನೀವು ಇರಬೇಕಾದರೆ,,,, ತಿದ್ದಿಕೊಳ್ಳುವ ಶಿಷ್ಯನಾಗಿ ನಾನಿರುತ್ತೇನೆ.... ಧನ್ಯವಾದಗಳು
ತುಂಬಾ ಧನ್ಯವಾದಗಳು ನಿಮಗೆ ಗೋಪಾಲನನ್ನು ದರ್ಶನ ಮಾಡಿಸಿದ್ದಕ್ಕೆ.ಗಜರಾಜ ಸೂಪರ್.
ಈ ನಿಮ್ಮ ಅಭಿಮಾನಕ್ಕೆ ಸದಾ ಚಿರಋಣಿ ಒಂದು ಹೊಸ ಪ್ರಯತ್ನ ಮಾಡ್ತಾ ಇದೀನಿ ನನ್ನ ಎಲ್ಲಾ ವಿಡಿಯೋ ನೋಡಿ ಶೇರ್ ಮಾಡಿ ನನ್ನ ಬೆಳವಣಿಗೆಗೆ ನೀವು ಕೂಡ ಸಹಾಯ ಮಾಡಿ ಮುಂದೆ ಒಳ್ಳೆ ಒಳ್ಳೆ ವಿಡಿಯೋಗಳು ಹಾಕಿ ಹೆಚ್ಚಿನ ಮಾಹಿತಿ
Super !👌
Hi sr I'm 4m hebbal my favourite spot sr❤💛❤️🙏👍
👌ಸ್ಥಳ ಹಿಮದ ವಾತಾವರಣದಲ್ಲಿ ಪ್ರಾಣಿಗಳನ್ನು ನೋಡುವುದು ಚಂದ, ಹಾಗೆ ನಮ್ಮ ಗುಂಡ್ಲುಪೇಟೆ ತಾಲ್ಲೂಕಿನ ಡ್ರೈವರ್ ಗಳಿಗೆ ಒಂದು ದೊಡ್ಡ ಧನ್ಯ ವಾದಗಳು ಅಲ್ಲಿ ಗಾಡಿ ಓಡಿಸುದು ತುಂಬಾ ಕಷ್ಟ ಎರಡು ಬಸ್ ಪಾಸ್ ಆಗಲು ರಸ್ತೆ ಸರಿ ಇಲ್ಲ, ನೀವು ಅದನ್ನ ಕೂಡ ಹೇಳಿದಿರ ಧನ್ಯವಾದ ಸರ್
ಶ್ರೀ ಗೋಪಾಲಕೃಷ್ಣ ದೇವರ ದರ್ಶನ,,ಗಜರಾಜನನ್ನು ನೋಡಿ ತುಂಬಾ ಸಂತೋಷವಾಯಿತು.ನಿಸರ್ಗ ಸೌಂದರ್ಯ ತುಂಬಾ ಚಂದ.
ನಿಮ್ಮ ಅಭಿಮಾನಕ್ಕೆ ನಾನು ಸದಾ ಚಿರಋಣಿ,,, ನಿಮಗೆ ಗೊತ್ತಿರುವ ಪ್ರೇಕ್ಷಣೀಯ ಸ್ಥಳಗಳು ಅಥವಾ ಬೇರೆ ವಿಚಾರಗಳು ಯಾವುದೇ ಇದ್ದರೂ ನನಗೆ ತಿಳಿಸಿ ಅದರ ಬಗ್ಗೆ ಸಂಪೂರ್ಣವಾಗಿ ಕೆಲಸವನ್ನು ನಾನು ಮಾಡುತ್ತೇನೆ
9482388525 watsup onely
ಚಾಮರಾಜ ನಗರದ ಜಿಲ್ಲೆಯ ಜನತೆ ತುಂಬಾ ಮುಗ್ಧರು ಹಾಗೂ ಒಳ್ಳೆಯ ಜನ.. ಧಾರ್ಮಿಕ ಆಚರಣೆ, ಶ್ರದ್ಧೆ,ದೈವ ಭಕ್ತಿ ಹೆಚ್ಚು..❤🎉
ನಿಜ ಸರ್
ನೀವು ಈ ರೀತಿಯ ಪ್ರಕೃತಿಯ ವಿಡಿಯೋ ಗಳನ್ನು ಮಾಡಿ brother, ನಮ್ಮ ಗುಂಡ್ಲುಪೇಟೆ ಸುತ್ತ ಮುತ್ತ ಅತ್ಯದ್ಭುತ ಪ್ರೇಕ್ಷಕ ಸ್ಥಳ ಇದೆ, ಭಾಷೆ ಬಗ್ಗೆ ತಲೆ ಕೆಡಿಸಿ ಕೊಳ್ಳಬೇಡಿ ,ಚಾಮರಾಜನಗರ ಉಚ್ಚಾರಣೆ ನೇ ಹಾಗೆ ❤ನೀನು ಮುಂದುವರಿ ಗುರು ❤❤
ಚಾಮರಾಜನಗರ ಜಿಲ್ಲೆಯಲ್ಲಿ ಇರತಕ್ಕಂತ ಪ್ರೇಕ್ಷಣೀಯ ಸ್ಥಳಗಳು ವಸ್ತು ವಿಷಯ ಯಾವುದೇ ಇದ್ರೂ ಅದರ ಅಡ್ರೆಸ್ ಕಳ್ಸಿ ಖಂಡಿತ ನಾನು ಬಂದು ಇಡೀ ಚಾಮರಾಜನಗರ ಜಿಲ್ಲೆಯ ಎಲ್ಲಾ ವಿಷಯಗಳನ್ನು ಈ ಜಗತ್ತಿಗೆ ತೋರ್ಪಡಿಸುತ್ತಿನಿ
ಅಮ್ಮ ಮಾಸ್ತಿ ಅಮ್ಮ ಮೂಕ ಪ್ರಾಣಿಗಳ ಕಾಪಾಡಿ ಅದರಲ್ಲೂ ಮುಖ್ಯವಾಗಿ ನಮ್ಮ ಆನೆಗಳನ್ನು ಕಾಪಾಡಿ ಅಮ್ಮ. 🙏🌹🙏
ಖಂಡಿತ ಸರ್ ಮೂಕ ಪ್ರಾಣಿಗಳನ್ನು ಉಳಿಸೋಣ ಅದರ ಬಗ್ಗೆ ಜನಗಳಿಗೆ ಅರಿವು ಮೂಡಿಸನ ನಿಮ್ಮ ಪ್ರೋತ್ಸಾಹ ಸಲಹೆ ಹೀಗೆ ಇರಲಿ. ಬೇರೆ ವಿಡಿಯೋಗಳನ್ನು ಮಾಡೋದಿಕ್ಕೆ ಸ್ಥಳ ಅದರ ಅಡ್ರೆಸ್ ನಮಗೆ ಕಳಿಸಿ ಸರ್
ಯಾರು ಗುರು ನೀನು ಒಂದಾಸರಿ ನಿನ್ನ ಮುಖ ನೋಡಬೇಕು
ವಿಡಿಯೋ ನೋಡಿ ಬ್ರದರ್
ಮೂಕ ಪ್ರಾಣಿ ಎಂದಾದರೆ ನಿಮ್ಮೇಜಮಾನ್ರನ್ನು ಕಾಪಾಡಬೇಕು..😂
@manjunathaks607 super comedy
ಅದ್ಭುತ ವೀಡಿಯೊ ಸರ್♥️
ಧನ್ಯವಾದಗಳು ಸರ್ ನಿಮ್ಮ ಪ್ರೋತ್ಸಾಹ ಸಲಹೆ ಹೀಗೆ ಇರಲಿ. ಖಂಡಿತ ನಿಮಗೆ ನಾನು ಚಿರಋಣಿಯಾಗಿರುತ್ತೇನೆ
ಸೂಪರ್ ಸರ್ 👍
@@arundhathikalkur5821 ಧನ್ಯವಾದಗಳು
Love from gundlupete ❤
@@Sujithmanju_-075 ಧನ್ಯವಾದಗಳು
ಈ ಆನೆ ನೋಡಿ ನಮ್ ಅಂಬಾರಿ ಆನೆ ಅರ್ಜುನ ನೆನಪಾಯಿತು 😢 ಮಿಸ್ ಯು ಅರ್ಜುನ
Amazing video.
ಧನ್ಯವಾದಗಳು,, ನಿಮ್ಮ ಪ್ರೋತ್ಸಾಹ ಹೀಗೆ ಇರಲಿ, ಇನ್ನು ಹೆಚ್ಚು ಜನರಿಗೆ ವಿಡಿಯೋ ತಲುಪುವಂತೆ ಸ್ನೇಹಿತರಾಗಿ ಸಹಾಯ ಮಾಡಿ
👌👌👌 brother
Thank you so much 😀
Thanks
ಬ್ಯುಟಿಫುಲ್ ಬ್ರೋ
ಧನ್ಯವಾದಗಳು
@@Chiraruniyav time ge ogidri
@hitheshreddy7701 last 🚌 bus bro .4, o'clock
❤❤❤❤❤🎉🎉🎉🎉🎉super
Thanku
👍👍👌🙏🙏
ನಿಮ್ಮ ಅಭಿಮಾನಕ್ಕೆ ಚಿರಋಣಿ ಧನ್ಯವಾದಗಳು
Supar
ನಮ್ ಊರು ನಮ್ಮ ಹೆಮ್ಮೆ
❤
Thank uu
ಅದುಹಾನೆ ಅಲ್ಲ ಆನೆ ಮೊದಲು ಹಕಾರ ಅಕಾರ. ಸರಿ ಮಾಡಿಕೊಳ್ಳಿ
Ppl are making so much noise
Yavo ivella
ನಿಮ್ಮ ಸ್ನೇಹಿತ ಸಾರ್
ಬೊಬ್ಬೆ ಹೊಡೆಯದೆ ಒಂದು ನಿಮಿಷ ಕೂಡ ಭಾರತೀಯರಿಗೆ ನಿಲ್ಲೋಕೆ. ಸಾಧ್ಯವಿಲ್ಲ🙄
ಟಿವಿ ಚಾನೆಲ್ ನವರಿಗೆ ಗೊತ್ತಾದ್ರೆ ಮುಗಿಯಿತು😅
ಹಾನೆ ಅಲ್ಲ ಆನೆ
ಸರ್ ಎಲ್ಲಿ ತಪ್ಪಾಗಿದೆ ಪದಬಳಕೆ
Yeng nodthane nodi kallnange candectre anna😂
ಸ್ನೇಹ ಪ್ರೀತಿ ಕದಿಯುವ ಕಳ್ಳ
ENO maraya nin Kannada matadodella apabrahmshane
ಧನ್ಯವಾದಗಳು ನಮ್ಮ ನಿಮ್ಮ ಸ್ನೇಹಕ್ಕೆ ಸದಾ ಚಿರಋಣಿ
ಮೊದಲ ಹುಟ್ಟುವಿಕೆ ,ಮೊದಲ ಮಾತು,ಮೊದಲ ಹೆಜ್ಜೆ ,ಎಲ್ಲವೂ ಅಪಬ್ರಾಂಶನೆ.... ನಂತರ ಎಲ್ಲವೂ ಸರಿ ಹೋಗುತ್ತೆ...,,,, ಕಲಿಸುವ ಗುರುವಾಗಿ ನೀವು ಇರಬೇಕಾದರೆ,,,, ತಿದ್ದಿಕೊಳ್ಳುವ ಶಿಷ್ಯನಾಗಿ ನಾನಿರುತ್ತೇನೆ.... ಧನ್ಯವಾದಗಳು
Slipper shot😂😂😂😂😂@@Chiraruni
@sunilkumarmm911 ಧನ್ಯವಾದಗಳು