First time I purchased subscription plan on youtube that is masth maga because of Amar prasad sir. Your narration was absolutely absolutely super if possible pls give me appointment I want to meet you as a fan sir❤
ಅಮರ್ ಸರ್ ನಿಮ್ಮ ವಿಡಿಯೋಗಳಿಗಾಗಿ ನಾವು ಪ್ರತಿದಿನ ಬೆಳಿಗ್ಗೆ ಇಂದ ಕಾಯ್ತಾ ಇರ್ತೇವೆ ಮತ್ತು ಅವಾಗವಾಗ online ಗೆ ಬಂದು youtube notification ನೋಡ್ತಾ ಇರ್ತೇವೆ. ದಯವಿಟ್ಟು ನೀವು ಪ್ರತಿದಿನ ಬೆಳಿಗ್ಗೆ ಅಂದ್ರೆ ಮಧ್ಯಾಹ್ನದೊಳಗೆ ಇಂತಹ informative ವೀಡಿಯೋಸ್ನಾ upload ಮಾಡಿ. ಒಂದೆ time interval ನಲ್ಲಿ ಎಲ್ಲಾ ವೀಡಿಯೋಸ್ ಅಪ್ಲೋಡ್ ಮಾಡ್ಬೇಡಿ. ಸಂಜೆ ಹೊತ್ತಿಗೆ ಸುತ್ತು ಜಗತ್ತು ಹಾಗೂ ಫುಲ್ ನ್ಯೂಸ್ ಮತ್ತು ಯಾವುದೇ emergency updates ok. ಇತರೆ ವಿಡಿಯೋಗಳನ್ನ ಬೆಳಿಗ್ಗೆ ಹೊತ್ತಿಗೆ ಅಪ್ಲೋಡ್ ಮಾಡಿದ್ರೆ best. ಏನಂತೀರಾ????
@@chaluvarajucn5972 ರೇಡ್ ಲೈಟ್ ರಸ್ತೆಯಲ್ಲಿ ಹುಟ್ಟಿದವರ ಬಾಯಲ್ಲಿ ಬರುವ ಮಾತೇ ಬಂದಿದೇ ನೀನ ಬಾಯಲ್ಲಿ, ನೀನು ಎಂಥ ಅನಾಗರೀಕ ಅಂಥ ತಿಳಿಯಿತ್ತು, ಕೋಚ್ಚೆಗೆ ಕಲ್ಲು ಹಾಕೋದು ಹಾಗೂ ಮೂರ್ಖರ ಜೋತೆ ವಾದ, ಹುಟ್ಟಿನ ರಕ್ತ ತಿಳಿಯದವರ ಜೋತೆ ಮಾತಾಡುವ ಸಮಯ ಇಲ್ಲ, ದೇವರು ಆದಷ್ಚು ಬೇಗ ನೀನ ನಾಲಿಗೆ ಸ್ವಚಗೋಳಿಸಲ್ಲಿ ಎಂದು ಕೇಳಿಕೋಳ್ಳುವೇ.. ಮತ್ತೆ ಹುಟ್ಟಿ ಬಾ😂😂😂😂😂RIP
@@chaluvarajucn5972 ನೀನ ನಾಲಿಗೆ ನೀನ ಸಂಸ್ಕೃತಿ ತೋರುತ್ತಿದೆ ಮೋದಲು ಅದನ್ನು ಸ್ವಚಗೇಳಿಸು ಆಮೇಲೆ ರಾಜ್ಯದ ಬಗ್ಗೆ ಮಾತಾಡು, ನನ್ನ comment ಗೇ ಬಂದು ಉತ್ತರಿಸುವ ಅಧಿಕಾರ ನೀನಗಿಲ್ಲ, ನನ್ನ ಅನಿಸಿಕೆ ನಾನು ಹಾಕಿದ್ದು, ಉತ್ತರ ಬಬೇಕಾದರೇ ನೀನ ಮೋಬೈಲ್ ಸಂಖ್ಯೆ ಹಾಕೂ ಕರೆ ಮಾಡಿ ಉತ್ತರಿಸುವೇ,
Super. This congress played cheap politics everywhere on everything. Devegowdru also played cheap politics to ensure he or his family only to be In power.
ಸೂಪರ್ ಮಾಹಿತಿ ಸರ್.
ಭವಿಷ್ಯದ ಯುವ ಸಮುದಾಯಕ್ಕೆ ಇದೊಂದು ಸ್ಪೂರ್ತಿದಾಯಕ ಸರ್.
ದಯವಿಟ್ಟು ಶಾಂತವೇರಿ ಗೋಪಾಲಗೌಡರ ಮಾಹಿತಿಯನ್ನು ಹಾಕಿ ಸರ್.
Most important incident in Constitution SR BOMMAI V/s Union of India 👌👌👌👌👌
ಗ್ರೇಟ್ ಸ್ಟಾರ್ಟ್. ಕರ್ನಾಟಕದ ಇತಿಹಾಸ ತಿಳಿದುಕೊಳ್ಳಲು ತುಂಬಾ ಉಪಯೋಗವಗುತ್ತೆ.
ನಾವು ಮುಂದಿನ ಸಂಚಿಕೆ ಮುಖ್ಯಮಂತ್ರಿ ಭಾಗ 4 ಗಾಗಿ ಕಾಯುತ್ತಿದ್ದೇವೆ
ತಾಲಿಬಾನಿಗಳಿಗೆ ಕೋರೋಣ ಬರೋದಿಲ್ವಾ ಸರ್ ಅದೊಂದು ವಿಡಿಯೋ ಮಾಡಿ
ಕರೋನ ಒಂದು ವೈರಸ್. ಅದಕ್ಕೆ ಭೇದ, ಭಾವ ಇಲ್ಲ. ಆದು ಮನುಷ್ಯನ ನ್ನು, ಮೃಗಗಳಿಗೆ ಬರುವಂತಹ ಕಾಯಿಲೆಗಳ ಮೂಲ ಕೀಟಾಣುಗಳು.
What an usefull information 🎉🎉❤❤❤❤❤❤
Thanks sir I am waiting for this Episode
Awaiting for next episode
Super information very nice new
ಉತ್ತಮ ವಿವರಣೆ 👌👌👑👑
good job very good information
First time I purchased subscription plan on youtube that is masth maga because of Amar prasad sir. Your narration was absolutely absolutely super if possible pls give me appointment I want to meet you as a fan sir❤
Please upload the next episode, as soon as possible
Or else we will forget everything ☺☺
ಸರ್ ಶಾಂತ ವೆರಿ ಗೋಪಾಲ ಗೌಡ ಬಗ್ಗೆ ಮಾಡಿ
Olleya mahithi tq sir
Competitive exams gu use aagute. Thank you sirr.
Latagi banthu latest aagi, tq
thanks for your true message
ತುರ್ತುಪರಿಸ್ಥಿತಿ ಅಂದ್ರೆ ಏನು ಅದರ ಬಗ್ಗೆ ಹೇಳಿ ಸರ್ ಪ್ಲೀಸ್ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಸರ್ ತುರ್ತು ಪರಿಸ್ಥಿತಿ ಅಂದರೆ ಏನು..ಅದು ಯಾಕಾಗಿ ಜಾರಿ ಮಾಡಿದ್ದರು ..ಇದರ ಬಗ್ಗೆ ಒಂದು ಡೀಟೇಲ್ ಆಗಿ ವೀಡಿಯೋ ಮಾಡಿ...........
ನೀವ್ ಈಗ ಬಂದಿದಿರ ಹಳೆ ವೀಡಿಯೋದಲ್ಲಿನ ಶೂರರ ಬಗ್ಗೆ ಮರೆತೇ ಹೋಗಿದೆ😂
👌🙏
Sir ನರೇಂದ್ರ ಮೋದಿ ಅವರ ಜೀವನ ಕಥೆ ದೊಂದು ವಿಡಿಯೋ ಮಾಡಿ 😍😍😍
why don't you start a channel related to public service examination your way of explaination is really good and
Tq Amar Sir Super & Intersting Episode Nama Hali CM Sir na talpo tanaka Share Madi frndzzzz nama request.....🙏🙏🙏🇮🇳👍👌🏾👌🏾👌🏾👌🏾👌🏾
S R Bommai is from Kamadolli (Kundgol taluk, Dharwad district )sir
ಒಳ್ಳೆಯ ವಿಚಾರಗಳನ್ನ ಮುಂದಿಟ್ಟಿದಿರ..
Love from chickballapur sir ❤
Hi bro🙋♀️
@@Gowtham.S. hi bro How are you utya aitha
@@ancienthistoricplacechanne2227 good bro uta aeytu
@@ancienthistoricplacechanne2227 nimdu uta ayta
@@Gowtham.S. good night sweet dreams 😴
Good job sir.
👌👌
ಅಮರ್ ಸರ್ ನಿಮ್ಮ ವಿಡಿಯೋಗಳಿಗಾಗಿ ನಾವು ಪ್ರತಿದಿನ ಬೆಳಿಗ್ಗೆ ಇಂದ ಕಾಯ್ತಾ ಇರ್ತೇವೆ ಮತ್ತು ಅವಾಗವಾಗ online ಗೆ ಬಂದು youtube notification ನೋಡ್ತಾ ಇರ್ತೇವೆ. ದಯವಿಟ್ಟು ನೀವು ಪ್ರತಿದಿನ ಬೆಳಿಗ್ಗೆ ಅಂದ್ರೆ ಮಧ್ಯಾಹ್ನದೊಳಗೆ ಇಂತಹ informative ವೀಡಿಯೋಸ್ನಾ upload ಮಾಡಿ. ಒಂದೆ time interval ನಲ್ಲಿ ಎಲ್ಲಾ ವೀಡಿಯೋಸ್ ಅಪ್ಲೋಡ್ ಮಾಡ್ಬೇಡಿ. ಸಂಜೆ ಹೊತ್ತಿಗೆ ಸುತ್ತು ಜಗತ್ತು ಹಾಗೂ ಫುಲ್ ನ್ಯೂಸ್ ಮತ್ತು ಯಾವುದೇ emergency updates ok. ಇತರೆ ವಿಡಿಯೋಗಳನ್ನ ಬೆಳಿಗ್ಗೆ ಹೊತ್ತಿಗೆ ಅಪ್ಲೋಡ್ ಮಾಡಿದ್ರೆ best. ಏನಂತೀರಾ????
Hi sri🙋♀️🌷❤
👍👍👍
Episode 4 bega madi pliz
ತುಂಬಾ ಗ್ಯಾಪ್ ಕೊಡಬೇಡಿ
ಸರ್ ವಾಜಪೇಯಿ ಅವರ ಬಗ್ಗೆ ವಿಡಿಯೋ ಮಾಡಿ
ರಾಷ್ಟ್ರಪತಿ ಆಡಳಿತ ಅಂದರೆ ಏನು ? ಹೇಗಿರುತ್ತೆ ? ಸರ್
Plz.. upload fast
We ll miss continuity
ಅಂದು ಕಾಂಗ್ರೇಸ್ ಕಲಿಸಿದ ಪಾಠ ಈಗಿನ ಬಿ.ಜೆ.ಪಿ ಪಾಲಿಸುತ್ತೀದೆ, ಆದರು ಆಪರೇಶನ್ ಕಮಲ ಅಂಥ ಕೆಟ್ಟ ಹೆಸರು ಬಿ.ಜೆ.ಪಿ ಗೇ😂😂😂😂😂😂😂😂
ಅವರು ಹೇಲು ತಿಂದರೂ ಅಂತ ನೀನೂ ತಿನ್ನುತ್ತಿಯ
@@chaluvarajucn5972 ನೀನು ಯಾಕೆ ಇವಾಗ ನನ್ನ ಹೇಲು ತಿನ್ನೋಕ್ ಬರುತ್ತೀದ್ದಿಯ, ಆಸೆ ಇಧಕೇ ಬೆಳ್ಳಗೆ ಬಾ
@@chaluvarajucn5972 ರೇಡ್ ಲೈಟ್ ರಸ್ತೆಯಲ್ಲಿ ಹುಟ್ಟಿದವರ ಬಾಯಲ್ಲಿ ಬರುವ ಮಾತೇ ಬಂದಿದೇ ನೀನ ಬಾಯಲ್ಲಿ, ನೀನು ಎಂಥ ಅನಾಗರೀಕ ಅಂಥ ತಿಳಿಯಿತ್ತು, ಕೋಚ್ಚೆಗೆ ಕಲ್ಲು ಹಾಕೋದು ಹಾಗೂ ಮೂರ್ಖರ ಜೋತೆ ವಾದ, ಹುಟ್ಟಿನ ರಕ್ತ ತಿಳಿಯದವರ ಜೋತೆ ಮಾತಾಡುವ ಸಮಯ ಇಲ್ಲ, ದೇವರು ಆದಷ್ಚು ಬೇಗ ನೀನ ನಾಲಿಗೆ ಸ್ವಚಗೋಳಿಸಲ್ಲಿ ಎಂದು ಕೇಳಿಕೋಳ್ಳುವೇ.. ಮತ್ತೆ ಹುಟ್ಟಿ ಬಾ😂😂😂😂😂RIP
@@pramod_trader sulemagane Congress ನೋರು ತಪ್ಪು ಮಾಡಿದರೆ ಬಿಜೆಪಿ ಯವರು ಮಾಡಲಿ ಅಂತಿಯ
@@chaluvarajucn5972 ನೀನ ನಾಲಿಗೆ ನೀನ ಸಂಸ್ಕೃತಿ ತೋರುತ್ತಿದೆ ಮೋದಲು ಅದನ್ನು ಸ್ವಚಗೇಳಿಸು ಆಮೇಲೆ ರಾಜ್ಯದ ಬಗ್ಗೆ ಮಾತಾಡು, ನನ್ನ comment ಗೇ ಬಂದು ಉತ್ತರಿಸುವ ಅಧಿಕಾರ ನೀನಗಿಲ್ಲ, ನನ್ನ ಅನಿಸಿಕೆ ನಾನು ಹಾಕಿದ್ದು, ಉತ್ತರ ಬಬೇಕಾದರೇ ನೀನ ಮೋಬೈಲ್ ಸಂಖ್ಯೆ ಹಾಕೂ ಕರೆ ಮಾಡಿ ಉತ್ತರಿಸುವೇ,
very well done
Sr bommayi avarige anyaya aaytu
Sir nimdu voice supar6
Voyager 1 video made sir
Bommai govt halagidde devegowda inda
Good sir
Boss 🙏
1st view 1st like
Plz.. do the video of India's prime minister's also with this
boos already upolod agivay
ರೊಚ್ಚಿಗೆದ್ದರು ಪರಮಾನಂದ ಗೌಡ 😂😂😂
ಕೊಚ್ಚೆಬಿಟ್ಟರು ಸೊರಕಿಹೊಳೆ 🤣🤣🤣
@8:36mins its S.R Bombai, not basavaraj bommai
Part 4 goskara kaytha edivi sir bega upload madi
Bro episode 4 yavaga upload madthira?
sir swlf imporment act baggaynu brief agi heli huble request nivu helodhu chenngi aratha aguttay
Super. This congress played cheap politics everywhere on everything. Devegowdru also played cheap politics to ensure he or his family only to be In power.
Support prajaakeeya
Rajeev gandhi hathye bagge heli
ಅಣ್ಣ ಹೋರಾಟಗಾರರು ಬಗ್ಗೆ ಹೇಳಿ
Sir dayavittu nimma contact hege madabeku heli
Narasimha rao maha murkha
Sir s r bommayi sir
Basavaraj bommayi antidiraa
ಈ ದರಿದ್ರ ಕಾಂಗ್ರೇಸ್ ಕೆಲಸವೇ ಕೆಡುವೋದು, ಕಟ್ಟೋದಲ್ಲ ಥು.
Nam anna game alli idre aste, kathe mugithu.😁
ಹೊಡಿತೀನಿ ಹೊಡಿತೀನಿ ಎಂದರು ಪರಮಾನಂದಗೌಡ.
ಹೊಡೆದೆ ಬಿಟ್ಟರು ಸೊರಕಿಹೊಳೆ. 🤣🤣🤣
😂
Operation pithamaha
Anna .. Namma samasyege spandhisi. Naanu nimage mail madiddhe.. reply illa... Dayavittu spandhisi..
Eetichigee video yakoo late agii bidtidiraa
Lee siddaramaiah bagge helu . Avru madiro kelsa thumba ide . Yak ninu yavaglu siddu na ignore madtiya
P