ಮಕ್ಕಳಿಂದ ದೊಡ್ಡವರಿಗೂ ಆರೋಗ್ಯಕ್ಕೆ ಉತ್ತಮವಾದ ಹೆಲ್ತ್ ಮಿಕ್ಸ್ ಪೌಡರ್|Health Mix Powder|UttaraKarnataka Recipe
HTML-код
- Опубликовано: 7 янв 2025
- ಸಾಮಾನ್ಯವಾಗಿ ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ನಿಮಗೆ ಗೊತ್ತೇ ಇದೆ. ಬೆಳಗಿನ ಟೈಂನಲ್ಲಿ ಒಂದು ಹೆಲ್ಥ್ ಮಿಕ್ಸ್ ಪೌಡರ್ ಇತ್ತೀಚಿಗೆ ಎಲ್ಲರೂ ತಗೋಳೋದು ನಾವು ನೋಡಿರ್ತೀರ. ಅದರಲ್ಲೂ ಸಿರಿಧಾನ್ಯ ಬಳಸಿರುವ ಹೆಲ್ಥ್ ಮಿಕ್ಸ್ ಪೌಡರ್ ಈಗ ಜಾಸ್ತಿ ಚಲಾವಣೆಯಲ್ಲಿ ಇದೆ. ಹಾಗಿದ್ದರೆ ಮನೆಯಲ್ಲಿ ಒಂದು ಹೆಲ್ಥ್ ಮಿಕ್ಸ್ ಪೌಡರ್ ತಯಾರಿಸಿದರೆ ಇನ್ನು ಒಳ್ಳೇದು ಅಲ್ವಾ ಅದಕ್ಕೆ ನಾನು ಇವತ್ತು ಮನೆಯಲ್ಲಿ ತಯಾರಿಸುವ ಹೆಲ್ಥ್ ಮಿಕ್ಸ್ ಪೌಡರ್ ತಯಾರಿಸಿ ತೋರಿಸಿದ್ದೇನೆ. ನೀವು ಪೂರ್ತಿ ವಿಡಿಯೋ ನೋಡಿ ಮನೆಯಲ್ಲಿ ಈ ರೀತಿ ತಯಾರಿಸಿ ಬೆಳಗಿನ ಟೀ ಬದಲಿಗೆ ಇದನ್ನು ಕುಡಿಯುತ್ತ ಬಂದರೆ ನಿಮ್ಮ ಅರೋಗ್ಯ ಚೆನ್ನಾಗಿ ಇರುತ್ತೆ
ಮಕ್ಕಳಿಂದ ದೊಡ್ಡವರಿಗೂ ಆರೋಗ್ಯಕ್ಕೆ ಉತ್ತಮವಾದ ಹೆಲ್ತ್ ಮಿಕ್ಸ್ ಪೌಡರ್|Health Mix Powder|UttaraKarnataka Recipe
To Subscribe our Channel Please click here....
www.youtube.co....
Instagram -
/ uttarakarna. .
Facebook -
www.facebook.c....
Please Subscribe My Daughter Channel
My Daughter Channel Link
www.youtube.co....
Please share,like,comment and subscribe.
Thanks for watching..
Ingredients For Millet Health Mix Powder
1 cup ragi
1/2 cup hesaru kalu
1/2 cup shenga kalu
1/2 cup godhi
1/2 cup kadle kalu
1/2 cup jola
1/2 cup sajje
1/2 cup hurali kalu
black pepper
cardamom
1/2 cup almond
1/2 cup cashew
1/2 cup rice
1/2 cup arka millet
1/2 cup korle millet
1/2 cup udalu millet
1/2 cup navane millet
1/2 cup samai millet
1/2 cup baragu millet
#HealthMixPowder, #RagiMaltRecipe, #RagiMalt, #Healthy, #RagiMaltInKannada, #RagiMaltBabyFood, #HealthyRagiMalt, #uttarakarnatakarecipeinkannada , #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,