ಹೌದು ನಂದಿನಿ ಈಗ ನನಗೂ ಕೂಡ ತುಂಬಾ ಕೂದಲು ಉದುರುತ್ತಿದೆ ನಿದ್ದೆ ಬರ್ತಾ ಇಲ್ಲ ನಿದ್ದೆ ಸಮಸ್ಯೆಯಿಂದಲೇ ಇದೆಲ್ಲ ಆರೋಗ್ಯ ಹಾಳಾಗ್ತಾ ಇದೆನೀವು ಯೂಸ್ ಮಾಡಿ ನಿಮಗೆ ಚೆನ್ನಾಗಿ ಅನ್ಸಿದ್ರೆ ಇನ್ನೊಂದು ವಿಡಿಯೋ ಮಾಡಿ ನಾನು ಕೂಡ ಅದನ್ನು ನೋಡಿಯೂಸ್ ಮಾಡುತ್ತೇನೆ🎉
ನೀವು ಯಾವುದೇ ಗ್ಯಾರಂಟಿ ಯನ್ನು ಕೊಡದೆ ಚೆಕ್ ಮಾಡಿ ಹೇಳ್ತೀನಿ ಅಂತ ಇದಿರಲ್ಲ ಒಳ್ಳೆಯ ಮಾಹಿತಿ ಇದೆ ಎಲ್ಲರಿಗೂ ಉಪಯುಕ್ತವಾಗಿರುತ್ತದೆ ಇದನ್ನು ಯೂಸ್ ಮಾಡಬೇಕು ಅಂತ ಇರೋರ್ಗೆ ತುಂಬಾ ಒಳ್ಳೆಯ ಮಾಹಿತಿ
Good morning amma 🙏🏻🙏🏻
Very good information 👌👌❤❤
Good morning apsare darling 😘
Video ge waiting naanu 😊
Super amma
Naanu thagondidini result super hair fall kammi aagide nange
Nimagu result kanditha siguthe🙂
ಲೈಕ್ 70❤🎉ಚನಾಗಿದೇ ಮಾಹಿತಿ 👌👌❤🎉
ಗುಡ್ ಮಾರ್ನಿಂಗ್ ನಂದು ❤
ನಾನು ಆರು ತಿಂಗಳು ತಗೊಂಡೆ ಮ್ಯಾಮ್ ನೋ ಯೂಸ್
Hi Nandini 90 days weightloss challenge bagge olleya mahiti kotidira useful agide like this video
❤❤ಒಳ್ಳೆಯ ಮಾಹಿತಿ ನೀಡಿದ್ದೀರಿ ಅಮ್ಮ
ಒಳ್ಳೆ ಮಾಹಿತಿ ಅಮ್ಮ 🥰🙏
ನಿಮ್ಮದು ನಾಳೆ ಒಳಗೆ ಫುಲ್ ಆಗುತ್ತೆ 🥰
@Bennekrishna2411 tqsm 🙏🙏🙏ಅಮ್ಮ 🥰🥰🥰
🎉@@Kushi-vlogs5722
Good information
Good information ❤
Hi Mam. tumba changide nan use madedini. Result antu changige
Good information amma 👌
Good morning amma❤❤
Super Amma 🎉
ಹೌದು ನಂದಿನಿ ಈಗ ನನಗೂ ಕೂಡ ತುಂಬಾ ಕೂದಲು ಉದುರುತ್ತಿದೆ ನಿದ್ದೆ ಬರ್ತಾ ಇಲ್ಲ ನಿದ್ದೆ ಸಮಸ್ಯೆಯಿಂದಲೇ ಇದೆಲ್ಲ ಆರೋಗ್ಯ ಹಾಳಾಗ್ತಾ ಇದೆನೀವು ಯೂಸ್ ಮಾಡಿ ನಿಮಗೆ ಚೆನ್ನಾಗಿ ಅನ್ಸಿದ್ರೆ ಇನ್ನೊಂದು ವಿಡಿಯೋ ಮಾಡಿ ನಾನು ಕೂಡ ಅದನ್ನು ನೋಡಿಯೂಸ್ ಮಾಡುತ್ತೇನೆ🎉
Madam plz say the amount of this hair chocklets
ಅಮ್ಮ
ನಾನು ಮೂರು ತಿಂಗಳು ತಗೊಂಡಿದ್ದೆ ಅಮ್ಮ ನೋ ಯೂಸ್ ಸುಮ್ನೆ ಮನಿ ವೇಸ್ಟ್ ಅಷ್ಟೇ❤
Nice 🎉
Super nivu
Thyroid chek maadsi amma
ಅಮ್ಮ 👌🙏❤️
Mate a time hair fall kammi agute bitta mele ade hair agute. Life time anthu thagoloke agolla alva use madi nimge adjust adre ok good👍
Nan ತಗೊಂಡ್ ಇದೆ ಅಮ್ಮ ಚನ್ನಾಗಿ us authu amma
Nanagu hair fall tumba aagtide estu healthy tindrunu haage aagutte
ನೀವು ಯಾವುದೇ ಗ್ಯಾರಂಟಿ ಯನ್ನು ಕೊಡದೆ ಚೆಕ್ ಮಾಡಿ ಹೇಳ್ತೀನಿ ಅಂತ ಇದಿರಲ್ಲ ಒಳ್ಳೆಯ ಮಾಹಿತಿ ಇದೆ ಎಲ್ಲರಿಗೂ ಉಪಯುಕ್ತವಾಗಿರುತ್ತದೆ ಇದನ್ನು ಯೂಸ್ ಮಾಡಬೇಕು ಅಂತ ಇರೋರ್ಗೆ ತುಂಬಾ ಒಳ್ಳೆಯ ಮಾಹಿತಿ
ನಿಮ್ಮ ಬಳೆ video ಮಡಿ ಇಲ್ಲ like madala nim video ge😢
🥰
ನಾನು ತಿಂದಿ ನನಗೆ ರಿಸಲ್ಟ್ ಬಂದಿಲ್ಲ ಅಮ್ಮ
ಅಕ್ಕ ಅದರ ಹೆಸರು ಸರಿಯಾಗಿ ಗೊತ್ತಾಗ್ಲಿಲ್ಲ
ನನಗೆ ರಿಸಲ್ಟ್ ಬಂದ ಮೇಲೆ ತಗೊಳ್ಳಿ 🥰
Good information