ಈ ರೀತಿ ಅದ್ಭುತ ರುಚಿಯ ಹುಣಸೆಹಣ್ಣಿನ ತಿಳಿಸಾರು ಅಥವಾ ರಸಂ ಒಮ್ಮೆ ಮಾಡಿ ನೋಡಿ I Tamarind Thili Saaru or Rasam

Поделиться
HTML-код
  • Опубликовано: 7 сен 2024
  • #bhagyatvrecipes #bhagyatv #bhagyatvkannada #rasam #thilisaaru #saaru
    ಹುಣಸೆ ಹಣ್ಣನ್ನು ಉಪಯೋಗಿಸಿ ಈ ರೀತಿ ಒಮ್ಮೆ ತಿಳಿಸಾರನ್ನು ಮಾಡಿ ನೋಡಿ I How to make tamarind Saaru
    mysunpure.in/
    ಹುಣಸಿ ಹಣ್ಣಿನ ರಸಂ ಅಥವಾ ತಿಳಿ ಸಾರು ಮಾಡಲು ಬೇಕಾದ ಪದಾರ್ಥಗಳು
    ಹುಣಸೆಹಣ್ಣು 2 ನಿಂಬೆಹಣ್ಣು ಗಾತ್ರದಷ್ಟು
    ಹೆಸರು ಬೇಳೆ ಕಾಲ ಕಪ್
    ಜೀರಿಗೆ 2 ಟೇಬಲ್ ಸ್ಪೂನ್
    ಮೆಣಸು 1 ಟೀ ಸ್ಪೂನ್
    ಬೆಳ್ಳುಳ್ಳಿ 1 ಗೆಡ್ಡೆ
    ಹಸಿಮೆಣಸಿನಕಾಯಿ
    ಖಾರದ ಮೆಣಸಿನಕಾಯಿ 4
    ಕರಿಬೇವಿನ ಸೊಪ್ಪು ಸ್ವಲ್ಪ
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಎಣ್ಣೆ 1 ಟೇಬಲ್ ಸ್ಪೂನ್
    ಸಾಸಿವೆ ಸ್ವಲ್ಪ
    ಹಿಂಗು ಚಿಟಿಕೆಯಷ್ಟು
    ಅರಿಶಿಣದ ಪುಡಿ ಸ್ವಲ್ಪ
    ಬೆಲ್ಲ 1 ಟೇಬಲ್ ಸ್ಪೂನ್ ನಷ್ಟು
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Комментарии • 6

  • @pushpavs8416
    @pushpavs8416 Месяц назад

    ಚಳಿ ಗಾಲಕ್ಕೆ ಒಳ್ಳೆ ರಸಂ 👌👌👌👌👌❤🎉

  • @parthibhab123
    @parthibhab123 2 месяца назад +1

    Super mam

  • @sunandashetty4774
    @sunandashetty4774 2 месяца назад +1

    Wow

  • @ManjunathManju-dm1pi
    @ManjunathManju-dm1pi 2 месяца назад +1

    Super

  • @yasmeensultana8483
    @yasmeensultana8483 2 месяца назад +1

    Bombat. Rasam

  • @Logicalsrinivas
    @Logicalsrinivas 2 месяца назад +2

    ಹಿಂದಿನ ಕಾಲದಲ್ಲಿ ಬಳ್ಳೊಳ್ಳಿ ಬಿಟ್ಟು ಸಾರು ಇದೆ ರೀತಿ ಮಾಡುತ್ತಿದ್ದರು ಡಿಫರೆಂಟ್ ಆಗಿರುತ್ತೆ