ಅದು 'ಕುರುಕುಲ ಸಖ ನಮ್ಮ ರಾಜಗೋಪಾಲಗೊ' ಎಂದು ಇರಬೇಕಿತ್ತು. ಒಮ್ಮೊಮ್ಮೆ ಹೀಗಾಗುತ್ತದೆ! ಶ್ರೀ ಕೃಷ್ಣನು ಕುರುಕುಲ ಸಖನೆ ಹೊರತು ಕುರುಕುಲದ ಅಂತಕನಲ್ಲ. ಏಕೆಂದರೆ ಪಾಂಡವರೂ ಕುರುವಂಶಜರೆ!
Excellent voice, Profiency in Music and Very Good choice of songs. May goddess Saraswathy bless musicians and all "Pakkavadya" artists. You need a national recognition. I and my family members listen to your devotional songs everyday. Thanks Dr.M.P.Srinivasan, San Jose, USA
ಸಹೋದರಿ ಯಾವ ಶಬ್ದಗಳಲ್ಲಿ ಗಾಯನದ ಬಗ್ಗೆ ಹೇಳುವುದು ಅದ್ಭುತ ಗಾಯನ ಅದ್ಭುತ ಕಂಠ ಅದ್ಭುತ ತಂಡದವರ ನಿರ್ವಹಣೆ ಸಹೋದರಿ ಎಷ್ಟು ಹೇಳಿದರೂ ಸಾಲದು ಅಂತಹ ಅಪ್ರತಿಮ ಅದ್ವಿತೀಯ ಗಾಯನ ನಿಮ್ಮದು ಇಡೀ ಜಗತ್ತು ನಿಮ್ಮಡೆಗೆ ನಿಬ್ಬೆರಗಾಗಿ ನೋಡುವಂತಹ ಸಾಧನೆ ಸಂಗೀತ ಕ್ಷೇತ್ರದಲ್ಲಿ ನಿಮ್ಮದಾಗಲಿ ಹಾಗೆ ಆಗುವಂತೆ ಭಗವಂತನ ಪರಮ ಕೃಪೆ ನಿಮಗೆ ಇರಲಿ ಸಹೋದರಿ
ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ
Super singing Divya avare NAvu Smt sangeetha katti Avru Hadida version kelidvi Ega, neevu hadiddu saha thumba sogasagide Mathe Mathe kelbeku anniso stu adbhutha sahithya🙏👌👍🙌🌹🕉️
ಅಹಾ, ಎಂಥಾ ಪರಿಪಕ್ವತೆ ಇದೆ ನಿಮ್ಮ ಧ್ವನಿಯಲ್ಲಿ... ಮಾತೆ ಸರಸ್ವತಿಯ ಸಂಪೂರ್ಣ ಅನುಗ್ರಹ ನಿಮ್ಮ ಮೇಲಿದೆ ಎಂಬುದರಲ್ಲಿ ಸಂಶಯವಿಲ್ಲ...
ತುಂಬಾ ಮಧುರವಾದ ಧ್ವನಿ. ಒಂದು ತಪ್ಪು ಕಂಡಿದೆ, ಕುರುಕುಲಾಂತಕ ನಮ್ಮ ಗೋಪಾಲ ಎನ್ನುವ ಕಡೆ gurukulaamtaka ಎಂದು ಹಾಡಿದ್ದೀರಿ. ಸಾಹಿತ್ಯದ ಬಗ್ಗೆ ಗಮನ ಇರಲಿ ಎಂದು ಆಶಿಸುತ್ತಾ
Super vocie om shanti
🙏🙏🙏🙏🙏
ಇಲ್ಲ ಅಮ್ಮ ಅವರು ಕರೆಕ್ಟ್ ಪ್ರನೌನ್ಸಿಯೇಷನ್ ಮಾಡಿದ್ದಾರೆ
Divine superb singing🙏🙏
ಅದು 'ಕುರುಕುಲ ಸಖ ನಮ್ಮ ರಾಜಗೋಪಾಲಗೊ' ಎಂದು ಇರಬೇಕಿತ್ತು. ಒಮ್ಮೊಮ್ಮೆ ಹೀಗಾಗುತ್ತದೆ! ಶ್ರೀ ಕೃಷ್ಣನು ಕುರುಕುಲ ಸಖನೆ ಹೊರತು ಕುರುಕುಲದ ಅಂತಕನಲ್ಲ. ಏಕೆಂದರೆ ಪಾಂಡವರೂ ಕುರುವಂಶಜರೆ!
ಲಕ್ಷ್ಮೀ ದೇವಿಯನ್ನು ಕಣ್ಣು ಮುಂದೆ ನಿಲ್ಲಿಸಿದ ನಿಮ್ಮ ಗಾಯನ ಅಮೋಘವಾಗಿದೆ
Superb voice mam, 👍👍
Trikarana poorvaka,ashte alla,pranapoorna,traanapoorna,bhaavavapoorna haadiriviri. Namma Kannada hasdugaarar lookakke his minugu tumbiruvir.Nimma gayana tandada GanaYana Jayabheri baarisali.Nimma gayana tandakke innoo hechchin yashassu labhisali.
Smt. Vdn. Divya Giridhar's rendition of Sri Purandardasa Kruti is awesome and unmatched.
Only one world is the best
ಇನ್ನು ಮತ್ತೂ ಕೇಳು ಬೇಕೆನ್ನುವ ನಿಮ್ಮ ಹಾಡುಗಾರಿಕೆ🙏🏼👍
Excellent voice, Profiency in Music and Very Good choice of songs. May goddess Saraswathy bless musicians and all "Pakkavadya" artists. You need a national recognition. I and my family members listen to your devotional songs everyday. Thanks Dr.M.P.Srinivasan, San Jose, USA
Waaaw....
Devine singing
Mesmerizing voice
Very rare melody.
SIDDAIAH B BANGALORE
ಸಹೋದರಿ ಯಾವ ಶಬ್ದಗಳಲ್ಲಿ ಗಾಯನದ ಬಗ್ಗೆ ಹೇಳುವುದು ಅದ್ಭುತ ಗಾಯನ ಅದ್ಭುತ ಕಂಠ ಅದ್ಭುತ ತಂಡದವರ ನಿರ್ವಹಣೆ ಸಹೋದರಿ ಎಷ್ಟು ಹೇಳಿದರೂ ಸಾಲದು ಅಂತಹ ಅಪ್ರತಿಮ ಅದ್ವಿತೀಯ ಗಾಯನ ನಿಮ್ಮದು ಇಡೀ ಜಗತ್ತು ನಿಮ್ಮಡೆಗೆ ನಿಬ್ಬೆರಗಾಗಿ ನೋಡುವಂತಹ ಸಾಧನೆ ಸಂಗೀತ ಕ್ಷೇತ್ರದಲ್ಲಿ ನಿಮ್ಮದಾಗಲಿ ಹಾಗೆ ಆಗುವಂತೆ ಭಗವಂತನ ಪರಮ ಕೃಪೆ ನಿಮಗೆ ಇರಲಿ ಸಹೋದರಿ
ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ
Wah! What a clarity in pronunciation and singing! Beautiful mesmerising voice ! Song is simply superb! GOD bless all!🙏🙏
Sweet voice hadu thumba chennagide bhakti thumbide ee hadalli.
Madam what a mesmerizing voice you have very spiritual
ಅತ್ಯುತ್ತಮ ಶಾಸ್ತ್ರೀಯ ಸಂಗೀತ.ಮನ ಮುದಗೊಂಡಿತು.ಹಾಡುಗಾರ್ತಿ ಪ್ರತಿಭಾಶಾಲಿ.ಲೀಲಾಜಾಲವಾಗಿ ಹಾಡಿ
ಮನರಂಜಿಸುವುದರಲ್ಲಿ ಯಶಸ್ವಿ ಯಾಗಿದ್ದಾರೆ.
Awesome rendition of Sri.Purandardasa kruti by smt. Haridas Chandrika on Goddess Mahalakshmi.
🙏🙏🙏🙏🙏Shree Mahalaxmi Hadannu Tumba Channagi Hadiddiri Madem.... Tamage Dhanyavadgalu Haggu Namaskargalu...
Super Bhajan God gift svara..........
மனதைக் கவரும் வண்ணம் அற்புதமான பாடல்.
அருமையாக பாடியுள்ளீர்கள்.
அனைவருக்கும் பாராட்டுக்கள் 🙏👍
ತುಂಬಾ ಚೆನ್ನಾಗಿ ಹಾಡಿದ್ದಾರೆ. 👌👌🙏🏼🙏🏼🙏🏼🙏🏼🙏🏼
ನಿಮ್ಮ ರಾಗ ತುಂಬಾ ಇಷ್ಟ ಆಯ್ತು. ತುಂಬಾ ಚಂದ ಹಾಡ್ತೀರಿ ನೀವು.
Mind-blowing rendition 👌🙏
Wow what a beautiful Bhajan.... excellent performance 👌🙏🌹🌹🌹
Sure and Exactly!!...🎉🎉
Dear Mother, Yourself the
Goddess " Shri Sharadamma "
Thanks for the U---Tube..
As usual *what a* soulful rendition ma🥰 Raag, the beautiful: Brindavana Saranga!
Very good song...Thanks....
ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನಿಸುತ್ತದೆ ಅಷ್ಟೊಂದು ಮದುರವಾಗಿದೆ.ನಿನಗೆ ಒಳ್ಳೆಯ ದಾಗಲಿ 👏👍
ಸೂಪರ್ ದಿವ್ಯಾ
Fantastic Mam. Thank you Mam
ಸುಮಧುರ.ಕಂಠದ.ಗಾಯನ.👌👌👌👌👌
ಕೇಳಿದರೆ ಇನ್ನೂ kelabeku anisuthide super
Wah!!! ಸುಶ್ರಾವ್ಯ ಸಂಗೀತ 🙏 🙏 🙏 🙏
Amazing voice and talent, we are blessed to listen to your music🙏
Superrr....Its my favorite song....heartfelt thanks to you
I love ur voice.. beautiful singing mam..
Super singing
Nijakkoo sundar bhavpoorit adbhut kanth.Bhagvanta kotta divvya kanike.keltane irbeku anisutte.Prasannaitu.Dhannyavadgalu
ಅತ್ಯಂತ ಅಮೋಘ ಗಾಯನ
ಅಬ್ಬಾ ಕೇಳಿ ಆನಂದ ವಾಯಿತು ಎಷ್ಟು ಶ್ರಾವ್ಯವಾಗಿದೆಕರ್ಣಾನಂದ ಮನೋರಂಜನಾ ವಾಗಿದೆ ಪದಗಳುಬರ್ತಾಇಲ್ಲ ಅದ್ಭುತ ಅಧ್ಬುತ ಅತ್ಯದ್ಭುತ
What a voice.? What Alaap? What Bhava? Very touching - heart rending.
ಅದ್ಬುತ ಗಾಯನ
Super singing Divya avare
NAvu Smt sangeetha katti Avru Hadida version kelidvi Ega, neevu hadiddu saha thumba sogasagide Mathe Mathe kelbeku anniso stu adbhutha sahithya🙏👌👍🙌🌹🕉️
Oh..... Very very nice.... Very very beautiful.... Sung so so pleasantly....
ಗುರು ಕುಲಾಂತಕ ಎಂದರೆ ಅನರ್ಥ.
ಅದು ಕುರು ಕುಲಾoತಕ... ಆಗಬೇಕು.
Very melody song and voice madam ..waiting for more Dasara pada from your voice ..like yen savi yen savi hari naama🙏
Heart pleasing.lakhmi stands before our eyes. Mind becomes calm. May God bless you, Madam.
Best devotional melodious song! Hats off to your team! It will surely become more melodious if sung by group voices!
Very good songs with nice musicalistrumentsthanksforuploadingthisvideo
Superb rendition... hat's off to you
Mahalaxmi has no answer for your question,she is attentively listening to you. 🙏🙏🙏
ಮಧುರ ಹಾಡು 🙏👌👌👌👌
🙏🙏🙏👌👍
Mind blowing supper
ಸರಸ್ವತಿಯ ಪೂರ್ಣ ಅನುಗ್ರಹ ಇದೆ
ದಿವ್ಯವಾದ ಹಾಡುಗಾರಿಕೆ. 🙏
Superb rendition
Super👌👌
Thanks for including lyrics
She has such beautiful voice, please appreciate new comers and their presentation & encourage our Kannada songs.
Super voice God bl u
ಅಧ್ಭುತ ರಚನೆ, ಸುಮಧುರ ಗಾಯನ
Superb
Very sweet voice super 🙏
ತುಂಬಾ ಚೆನ್ನಾಗಿದೆ. ಲಕುಮಿ ಒಬ್ಬರದೇ ಅಲ್ಲ ಸರಸ್ವತಿಯ ಕೃಪೆಯೂ ಆಗಿದೆ.
Mindsoothes listening beautiful sweet 🎵👌🙏👌👌
Namaste madam. Beutiful song
ತುಂಬಾ ತುಂಬಾ ಚೆನ್ನಾಗಿ ಹಾಡಿದ್ದೀರ ಮೇಡಂ
Beautiful singing madam ji
Super voice given by you Medam.
Heart touching soulful rendetion.
VOICE MADHURWAGIDE,,GOD NIMMANNU KARUNISALI
Very much nice voices
Superb mam
Supper singing
Very nice
Super song & fantastic singing 🙏
👌👌👌👍👏👏👏👏👏🙏🙏🙏
Really Beautiful voice 💗👌
Mesmerizing
Excellent means Ecellent
Super 👏👏🙏
Super
NICElLY sung.
Took me to the different world.
Tumba madhurvaagi haadi
Namma manassu
Mudagolisidiri Amma. Nimage
Vandanegalu.
Super madam.
Beautiful voice thanks
Super 🥰🥰🥰❤️
❤
Excellent voice, soooooper singing mam,🙏
Very professional and beautiful singing
7
Voice tumba bharavagide madam devaru innastu hadugalannu nimminda hadisali navu kelutteve. Suuuper.
🙏🙏🙏🙏
Super song
Nice song
Excellent mam
Wow.. powerful voice....
Tumba channagi heliddare👏🏼👏🏼
Super voice
Excellent, Thank you, Mam.
🎉🎉🎉🎉🎉
Very nice voice medam
Superb. Melodious. शुभकामनाएँ.
This is very good song 😅