ಬಹಳ ಚನ್ನಾಗಿ ವಿವರಣೆ ಕೊಟ್ಟಿದ್ದೀರಿ. ನಮಗೆ ಗೊತ್ತಿರದ ಅನೇಕ ವಿಷಯಗಳನ್ನು ಎಲ್ಲಿಯೂ ಚ್ಯುತಿ ಬರದ ಹಾಗೆ ಹೇಳಿದ್ದೀರಿ. ವಿಶೇಷವಾಗಿ ರಾಜಕುಮಾರ ಅವರ ಬಗ್ಗೆ ತುಂಬು ಅಭಿಮಾನ ಮೂಡುವ ರೀತಿಯಲ್ಲಿ ಮಾತನಾಡಿದ್ದೀರಿ. ತಮ್ಮ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಧನ್ಯವಾದಗಳು.
ನಮ್ಮ ಇಡೀ ಕನ್ನಡ ಸಾಹಿತ್ಯ ಲೋಕವೇ ಮೆಚ್ಚಿದ .. ಇಡೀ ಭಾರತದಲ್ಲೇ ಅತಿ ಹೆಚ್ಚು ಸಾಹಿತಿಗಳು ಮೆಚ್ಚಿದ ನಟ ಅಂತ ಇದ್ದರೆ ಅದು ನಮ್ಮ ರಾಜಣ್ಣ.. ಯಾರಿಗೂ ಕೇಡು ಬಯಸಲಿಲ್ಲ ನಮ್ಮ ರಾಜಣ್ಣ , ಎಷ್ಟೊಂದು ಅವರಿಗೆ ಮೋಸ ಆದರೂ ಯಾರಿಗೂ ನೋವು ಉಂಟು ಮಾಡಿಲ್ಲ. ಅದಕ್ಕೆ ಅಲ್ಲವೇ ಈಗಲೂ ರಾಜಣ್ಣ ಪ್ರಸ್ತುತ ... ಕನ್ನಡ ಅಂದರೆ ರಾಜಣ್ಣ .. ರಾಜಣ್ಣ ಅಂದರೆ ಕನ್ನಡ .. ಅಂತ ಪ್ರೀತಿಸುವವರು ಅಪ್ಪಟ ಕನ್ನಡಿಗರು ..
ಇಂದಿನ ಪೀಳಿಗೆ ಜನರು ಈಗ ಬರ್ತಾ ಇರೋ ಚಿತ್ರಗಳನ್ನು ನೋಡಿ ಛೆ ಬರೀ ರಿಮೇಕ್ ಚಿತ್ರಗಳು ನಮ್ಮ ಕನ್ನಡ ಚಿತ್ರಗಳು ಅಂದುಕೊಂಡಿದ್ದಾರೆ .. ನಮ್ಮ ಅಣ್ಣಾವ್ರು ಮಾಡಿದ ಪಾತ್ರಗಳನ್ನು ಇಡಿಯ ಭಾರತದಲ್ಲೇ ಯಾರೂ ಆ ಮಟ್ಟದಲ್ಲಿ ಅಭಿನಯಿಸಲು ಸಾಧ್ಯವಿಲ್ಲಾ .. ದಯವಿಟ್ಟು ಇಂದಿನ ಪೀಳಿಗೆಯ ಜನರು ನಮ್ಮ ಅಣ್ಣಾವ್ರ ಚಿತ್ರಗಳ ನೋಡಿ ಹೆಮ್ಮೆ ಪಡಲಿ ... ಇವು ಕನ್ನಡ ಚಿತ್ರಗಳು ಅಂದರೆ ಅಂತ ಬೇರೆ ನುಡಿಯ ಜನರಿಗೆ ಎದೆ ತಟ್ಟಿಕೊಂಡು ಹೇಳಲಿ ನಮ್ಮ ರಾಜಣ್ಣ .. ನಮ್ಮ ಕನ್ನಡಿಗರ ಹೆಮ್ಮೆ
I searched for details on the movie “Alliya Galeya” and couldn’t find much except that the hero of the movie is Gangadhar. Not sure about the rest of cast. This came in 1971 . The commentator says after Sri.Krishnadeva Raya next time Dr.Raj and Narasimha Raju acted in Gandhadha Gudi. He forgot to mention “Sakshathkara”.
ಆಟಗಳು ಆಡ್ತ ಇದ್ದೀರಾ? ವಿಷ್ಣು ಅಭಿಮಾನಿ ಸಂಘದ ಅಧ್ಯಕ್ಷರ ಚಾನೆಲ್ ನಲ್ಲಿ ಬರುವ ವಿಡಿಯೋ ನ ಇದು? ರಾಜ್ ಭಾರತಿ ಫೋನ್ ಮಾಡಿದರಂತೆ, ವಿಷ್ಣು ಫೋನ್ ತಗೊಂಡದರಂತೆ, ಇದನ್ನು ವಿಡಿಯೋ tagline ಆಗಿ ನೀವು ಹಾಕ್ತಾ ಇದ್ದೀರಾ. ಇದು ನಮ್ಮ ದಾದಾ ಗೆ ನೀವು ತೋರಿಸುತ್ತಿರುವ ಅಗೌರವ, ಅಭಿಮಾನಿಗಳು ಖಂಡಿತ ಬೇಜಾರಾಗ್ತಾರೆ, ಬೇಗ ಎಚ್ಚೆತ್ತುಕೊಂಡರೆ ಒಳ್ಳೆಯದು
Veerakaputra Shrinivas sir andre Vishnu Sena samithi ya Rajyadyadhaksharu correct alwa nange yako kannada manikya channel Business agtha idya annsatha ide... Shrinivas sir meeliro abhimana nange kammi agtha ide...Yaavattu naavu Vishnu sir fans age irtivi bere yaarno avra jaagadalli nodoke ishta padalla...Nim program nodtha iddivi Andre because of VISHNU Sir... Deadly diary Vishnu sir episode start agutte ankondidvi but innu kayodu waste..Ade reethi Veeraloka...Eno helthira innyavdo madthira...Otnalli Ella fake ansutte...
It is really sad to see some comments made here. Being Kannadiga we should celebrate the achievements of our stars and enjoy watching their movies. While growing up in 70s we were really not all bothered whose film it was so long it is Kannada movie the language we could understand 100%. As long the movie was made good and entertaining it used to be like festival. We enjoyed Dr.Raj equally as Sahasasimha Vishnuvardhan’s movie. The comments here is shocking and venomous and only harm Kannada culture and the cinema in general. I have read multiple interviews and heard from many insiders about how much respect both of them had for each other and sad to see their fans showing contempt. No wonder today other language movies are ruling over us.
Your are wrong Mr. the thing is Senior is Senior right so How u compare them equally social cinema litil bit Ok what other categories like historical mythology and comedy than no one express navarasa in one move Shankr Guru Sri krishna Devaraya many more I Chalange to past and Current actor ask to anyone if act like do dual or singal carractor don't comment folish
@@ravikumarravi6070 I am not saying they are equal. What I am asking is, to enjoy the movie made by them. No need to call names. Request you to be tolerant and be respectful of other peoples views and choices. For your information I am also biggest Annavara fan. But that does not stop me from enjoying Sahasasimha's movies which are good. It is your choice whom to like and whose movies to watch. We live in a democratic country and you have constitutional right to exercise your freedom of Choice. Have a good day sir and be safe.
ಸರ್ ನಂಗೆ ಇನ್ನು ವಿಷ್ಣು ದಾದ ಅವರ ಬಗ್ಗೆ ಮಾಹಿತಿ ಇಲ್ಲ ಆದ್ರೆ ಅವರ ಅಭಿಮಾನಿಗಳನ್ನು ನಾನು ಪಾಲವ ಮಾಡುತ್ತಿರುವೆ ಅವರ ಇದಿದ್ದರೆ ನಾನೇ ವಿಷ್ಣುವರ್ಧನ್ ಅವರು ನಾನೇ ನಿಮಗೆ ಹೇಳುತ್ತಿದೆ ರಾಜ್ ಅವರ ಬಗ್ಗೆ ನೋ ಹೇಳುತ್ತಿದ್ಫೆ ಆದ್ರೆ ನಂಗೆ ತಿಳಿದ್ದಿದು ಅವರ ಇಬ್ಬರೂ ಸೇರಿ ಒಂದು ಪೌಕ್ಷನ್ ನಲ್ಲಿ ಮಾತನಾಡಿ ಅಭಿಮಾನಿಗಳ ಮುಂದೆ ಹೇಳಿದರೆ ರಾಜ್ ವಿಷ್ಣು ನಾನು ಇನ್ನು ಇಷ್ಟ ಪಡುತ್ತಿದೆ ಅದಕ್ಕೆ ವಿಷ್ಣುವರ್ಧನ್ ಸರ್ ನಂಬರ್ 1 ಅಣ್ಣವ್ರು ನಂಬರ್ 9 ನಾನು ಹಂತ ತಿಳಿತ ಸರ್ ಇದು ವಿಷ್ಣುವರ್ಧನ್ ಅವರ ವ್ಯಕ್ತಿತ್ವವ ಜೈ ವಿಷ್ಣುವರ್ಧನ್ ಜೈ ಸಾಹಸ ಸಿಂಹ
Sir, According to my knowledge, Rajkumar can never say like tht. And I hve seen them n dramas at tht time Raj, Narshimraju & Balakrshna G.V.Iyar were very close to each other. Especially Rajkumar & Narshimraju had done many flms. In all flms Narshimaraju's role used to b good enough.Even n "SHAKSATKARA" flm Narshimaraju sir role was almost vry important like Rajkumar. There r many flms where Narshimaraju' & Rajkumar role went Parallel.I can name them it will b a long list. fr eg. " Bangalore milu" There was no dispute at all. It is hard to believe, some one has created this, just to break their famous pair. Neither Raj nor Narshimaraju were of tht nature, both were vry soft & had faced lot of difficulties n their lives, So It is vry, vry, vry hard to believe
Bangarada manushya, nagarahavu, babruvahana, bhootyana maga ayyu, kasthuri nivasa, Malaya maarutha e movies eshtu sala nodidru nodbeku ansuthey,, rajanna voice and acting replacement ilve illa
ಸೂಪರ್ ಸರ್. ಡಾ||ರಾಜ್ ನನ್ನ ಆರಾಧ್ಯ ದೈವ ಸರ್. ಅದೇ ರೀತಿ ಕನ್ನಡ ಚಿತ್ರರಂಗದ ಹಿಂದಿನ ಘಟನೆಗಳ ನೆನಪು ನಿಮ್ಮಿಂದ ತುಂಬಾ ಚನ್ನಾಗಿ ನಿರೂಪಣೆ ಆಗಿ ಮನಸ್ಸಿಗೆ ಸಂತೋಷವಾಯಿತು.
ರಾಜ್ ಪರಿಚಯ ತುಂಬಾ ಚೆನ್ನಾಗಿದೆ. ಧನ್ಯವಾದಗಳು.
RAJKUMAR is kannadigara Goldman jai RAJKUMAR
Jai kannadaiga
ಅಣ್ಣಾವ್ರ ಚಿತ್ರಗಳು ಸೂಪರ್
Kannada naadina janatege
baduku andrenu, badukanna hege katkolbeku,taayi mamate andrenu, hige helta hodre olle gunagala saramale mugiyode illa. Ee ella ollegunagalige tamma cinimagala mukantara nijavaada artavannu kottavaru namma AARAADYA DAIVA ANNAVRU.ANNAVRA 150 cinima aadmele vishnu sir bandaddu naavu vishnu sir abhimaanigale . Devalayadalli garba gudiyalliruva DEVARIGE modala pooje.amele ulidavarige
👏👏👏👏JAI RAJANNA👏👏👏
Well Justification nice sis Jai Kannada Jai Karnataka JaiHind
Thank you so much sir for your good information. JAI MUTTHU RAJANNA.🙏
Sir.. Thank you so much for all those golden. Memories you are sharing with us.. Thank u again..
ಬಹಳ ಚನ್ನಾಗಿ ವಿವರಣೆ ಕೊಟ್ಟಿದ್ದೀರಿ. ನಮಗೆ ಗೊತ್ತಿರದ ಅನೇಕ ವಿಷಯಗಳನ್ನು ಎಲ್ಲಿಯೂ ಚ್ಯುತಿ ಬರದ ಹಾಗೆ ಹೇಳಿದ್ದೀರಿ. ವಿಶೇಷವಾಗಿ ರಾಜಕುಮಾರ ಅವರ ಬಗ್ಗೆ ತುಂಬು ಅಭಿಮಾನ ಮೂಡುವ ರೀತಿಯಲ್ಲಿ ಮಾತನಾಡಿದ್ದೀರಿ. ತಮ್ಮ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಧನ್ಯವಾದಗಳು.
Thuumbaane chanagi nadesi kottru danyavaadagalu....... kannadadda hemanth Bangalore SSD...
Naanu first time nimma channel anlike madutha erodu ennobba vyakthiya bagge beeda Vishnu dada mathra
ಸೊಗಸಾದ ನಿರೂಪಣೆ..
ಧನ್ಯವಾದಗಳು...
Super sir ತುಂಬಾ ಸಂತೋಷ ಆಯಿತು
ನಮ್ಮ ಇಡೀ ಕನ್ನಡ ಸಾಹಿತ್ಯ ಲೋಕವೇ ಮೆಚ್ಚಿದ .. ಇಡೀ ಭಾರತದಲ್ಲೇ ಅತಿ ಹೆಚ್ಚು ಸಾಹಿತಿಗಳು ಮೆಚ್ಚಿದ ನಟ ಅಂತ ಇದ್ದರೆ ಅದು ನಮ್ಮ ರಾಜಣ್ಣ..
ಯಾರಿಗೂ ಕೇಡು ಬಯಸಲಿಲ್ಲ ನಮ್ಮ ರಾಜಣ್ಣ , ಎಷ್ಟೊಂದು ಅವರಿಗೆ ಮೋಸ ಆದರೂ ಯಾರಿಗೂ ನೋವು ಉಂಟು ಮಾಡಿಲ್ಲ. ಅದಕ್ಕೆ ಅಲ್ಲವೇ ಈಗಲೂ ರಾಜಣ್ಣ ಪ್ರಸ್ತುತ ...
ಕನ್ನಡ ಅಂದರೆ ರಾಜಣ್ಣ .. ರಾಜಣ್ಣ ಅಂದರೆ ಕನ್ನಡ .. ಅಂತ ಪ್ರೀತಿಸುವವರು ಅಪ್ಪಟ ಕನ್ನಡಿಗರು ..
Yarigu mosamaddlilla aadre nam boss vishnuvardhan ge jeevna ella thondre kottralla iedu nyayana
Sathyavadha. Mathi. Aavara. Saralathae. Vinaya. Kannada. Uacharane. Yarigedhe. Vajara. Yavagallu. Vajarane.
Wat about leelavati
@@surimoolage9249 she is not Leelavathi she is Leelavathi bhagavther
@@surimoolage9249 ನಿಮ್ ಅಪ್ಪನ ಕೇಳು ಉತ್ತರ ಕೊಡಬೋದು
Verygood analysis thank u kannada manikya videos
ನಟ ಸಾರ್ವಭೌಮ ಡಾ.ರಾಜ್ ಕುಮಾರ್ ರವರ ಎಪಿಸೋಡು ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ, ಹೀಗೆ ಮುಂದುವರಿಯಲಿ ಎಂಬುದು ನಮ್ಮ ಆಶಯ.
Pramod prabhu ಹೌದು
God of India films dr Rajkumar apaji
Awesome Sir🙏
Great narration
Wonderful sir
ಬಹಳ ವಿಶೇಷವಾದ ಮಾಹಿತಿಯನ್ನು ವಿಶೇಷವಾಗಿ ಹೇಳಿದ್ದೀರಿ ನಮ್ಮವರೆ
Rajann/vishnu all legendary
ಇಂದಿನ ಪೀಳಿಗೆ ಜನರು ಈಗ ಬರ್ತಾ ಇರೋ ಚಿತ್ರಗಳನ್ನು ನೋಡಿ ಛೆ ಬರೀ ರಿಮೇಕ್ ಚಿತ್ರಗಳು ನಮ್ಮ ಕನ್ನಡ ಚಿತ್ರಗಳು ಅಂದುಕೊಂಡಿದ್ದಾರೆ ..
ನಮ್ಮ ಅಣ್ಣಾವ್ರು ಮಾಡಿದ ಪಾತ್ರಗಳನ್ನು ಇಡಿಯ ಭಾರತದಲ್ಲೇ ಯಾರೂ ಆ ಮಟ್ಟದಲ್ಲಿ ಅಭಿನಯಿಸಲು ಸಾಧ್ಯವಿಲ್ಲಾ .. ದಯವಿಟ್ಟು
ಇಂದಿನ ಪೀಳಿಗೆಯ ಜನರು ನಮ್ಮ ಅಣ್ಣಾವ್ರ ಚಿತ್ರಗಳ ನೋಡಿ ಹೆಮ್ಮೆ ಪಡಲಿ ... ಇವು ಕನ್ನಡ ಚಿತ್ರಗಳು ಅಂದರೆ ಅಂತ ಬೇರೆ ನುಡಿಯ ಜನರಿಗೆ ಎದೆ ತಟ್ಟಿಕೊಂಡು ಹೇಳಲಿ
ನಮ್ಮ ರಾಜಣ್ಣ .. ನಮ್ಮ ಕನ್ನಡಿಗರ ಹೆಮ್ಮೆ
Very nice presentation sir!
Matter super... 👨 also Super
Simha illadha Kaadu ...Vishnu boss illadha Naadu ....i love you ❤ Vishnu Boss ...Sandalwood Evergreen Boss Namma Vishnu anna ...
Virakaputhra Srinivas sir naavu nimma channel nodutha erodu Namanna VISHNU dada enda... Bere yaavudo vyakthi bagge beedavagithu Vishnu abimanigala manassige novaguva reethi madabaradithu namage VISHNU dadane Yella... Enyavudo vyakthi gala bagge beekagilla
Very nice ! Really like you bringing music/song making aspect to the story telling !
Vishnuvardhan
Rajivappa patra innu manasige eegalu prerane kodutte!
Abinandhanegalu
Sir, when bangarad manusya realized, that time punot was not born, he born when mayur film was shooting, that is ,1975,
One n only Dr.Raj...
Jai vishnu
Deadly Dairy Yavaga barutte♥️♥️♥️♥️♥️♥️♥️♥️♥️♥️♥️
24 onwards
@@kartikkulkarni5125 24 andre 24 hours or
24/06/2020 date ge barutta
I'm the 3rd viewer
Narasimha raju, Srinivasa murthy, vishnu etc yelrigu ade gathi madidare Paru madam
Please remove background music. Let him speak normally.
ನನ್ನ ಅನಿಸಿಕೆನು ಹೀಗೆ ಇದೆ
Raj is only one.there is no replacement!period
Very good narration. But please remove background music. It disturbs a lot.
ಸಹಕಲಾವಿದ ಲೋಹಿತಾಶ್ವ ಇರಬೇಕು ಅನ್ಸತ್ತೆ
Puneet Rajkumar name Master Lohit when he was child actor.
Puttanna yaake ee reethi kelsa maadiddhu ...
Thappu Alva
Volle nirdhrshaka anskondavru yaake volle manushyanaagi thammanna roopisikollallilla
ಒಳ್ಳೆ ನಿರ್ದೇಶಕ ನಿಜ ಆದ್ರೆ ಪುಟ್ಟಣ್ಣ ಅವರಿಗೆ ಅಣ್ಣಾವ್ರ ಮೇಲೆ ಅಸಮಾಧಾನ ಇತ್ತು ಅಂತ ಇತ್ತೀಚಿಗೆ ಯಾವ್ದೊ ಆರ್ಟಿಕಲ್ ಅಲ್ಲಿ ಓದ್ದೆ.
I searched for details on the movie “Alliya Galeya” and couldn’t find much except that the hero of the movie is Gangadhar. Not sure about the rest of cast. This came in 1971 . The commentator says after Sri.Krishnadeva Raya next time Dr.Raj and Narasimha Raju acted in Gandhadha Gudi. He forgot to mention “Sakshathkara”.
Type Aliya Geleya Kannada movie info in google. There is a blog called Kannadamoviesinfo.
ಸರ್ ನಮಸ್ಕಾರ ಶಂಕರಣ್ಣ ಅವರ ಸ್ಮಾರಕ ಎಲ್ಲಿ ಇದೇ ಸಾರ್ ,ನಮ್ ಕನ್ನಡ ಚಿತ್ರರಂಗದ ನಮ್ಮಣ್ಣಗಳಿದ ಎಲ್ಲರ ಸ್ಮಾರಕ ಎಲ್ಲೆಲ್ಲಿ ಇದೇ ಅಂಥ ಒಂಧು ವಿಡಿಯೋ ಮಾಡ್ತಿರ ಸರ್
Ok Sir 👍
Rare song
Good
Vishnu daada bagge vishyagalanna hanchkoli Illa andre nim page sahavaasane beda...
Kannadada Manikya Andre avrobre,avrbagge heli
sandy 66 ಮುಂದಿನ ವಾರ ಯಜಮಾನ್ರ ಎಪಿಸೋಡ್
@@KannadaMaanikya ಧನ್ಯವಾದಗಳು..
Nimma maathu nija brother...Aa jamaana ee jamaana yella kaalakku obbare yajamaana ...Nam Vishnu Boss
Jai Vishnu dada
Dada episode madri..
ಆಟಗಳು ಆಡ್ತ ಇದ್ದೀರಾ? ವಿಷ್ಣು ಅಭಿಮಾನಿ ಸಂಘದ ಅಧ್ಯಕ್ಷರ ಚಾನೆಲ್ ನಲ್ಲಿ ಬರುವ ವಿಡಿಯೋ ನ ಇದು? ರಾಜ್ ಭಾರತಿ ಫೋನ್ ಮಾಡಿದರಂತೆ, ವಿಷ್ಣು ಫೋನ್ ತಗೊಂಡದರಂತೆ, ಇದನ್ನು ವಿಡಿಯೋ tagline ಆಗಿ ನೀವು ಹಾಕ್ತಾ ಇದ್ದೀರಾ.
ಇದು ನಮ್ಮ ದಾದಾ ಗೆ ನೀವು ತೋರಿಸುತ್ತಿರುವ ಅಗೌರವ, ಅಭಿಮಾನಿಗಳು ಖಂಡಿತ ಬೇಜಾರಾಗ್ತಾರೆ, ಬೇಗ ಎಚ್ಚೆತ್ತುಕೊಂಡರೆ ಒಳ್ಳೆಯದು
shashi12online ಅಲ್ಲಿ ಸುಂದರ ಘಟನೆ ಇದೆ. ಯಜಮಾನ್ರ ದೊಡ್ಡಸ್ತಿಕೆ ಇದೆ. ನೋಡಿ ಮಾತಾಡಿ..
ನಮ್ಮ ದೇವರು ಬದುಕಿರಬೇಕಾದರೆ ಕೆಲವರು ಯಾಮಾರಿಸಿ ದರು ಈಗ ಕೆಲವರು ನಮ್ಮ ದೇವರ ಹೆಸರೇಳಿಕೊಂಡು ಅಭಿಮಾನಿಗಳಿಗೆ ಮಂಕುಬೂದಿ ಎರಚುತಿದಾರೆ
@christ anil beda andre nodbeda
Nijavaada vishnuvardhan abhimaanigalu yarannu dvesusuhudilla
@christ anil visnu abimanigalu durabhimanigalu Raj abimanigalu nijavada abhimanigalu
Dr raj
ಗ್ರಾಫಿಕ್ಸ್ ಬೇಡಾ ನಾರ್ಮಲ್ ವಿಡಿಯೋ ಇರ್ಲಿ
Super
Nyc..but plz dnt add background music ...it will disturb contents
Veerakaputra Shrinivas sir andre Vishnu Sena samithi ya Rajyadyadhaksharu correct alwa nange yako kannada manikya channel Business agtha idya annsatha ide... Shrinivas sir meeliro abhimana nange kammi agtha ide...Yaavattu naavu Vishnu sir fans age irtivi bere yaarno avra jaagadalli nodoke ishta padalla...Nim program nodtha iddivi Andre because of VISHNU Sir... Deadly diary Vishnu sir episode start agutte ankondidvi but innu kayodu waste..Ade reethi Veeraloka...Eno helthira innyavdo madthira...Otnalli Ella fake ansutte...
Naalwadi krisnarajara
Odeyar
Ee vdeo neccessity iralilla navu subscribe aggid manikya anta page nodi anta please ee reeti madokhogbedi
Jai Vishnu dada
We expect even better thing from you
ನಗು ನಫ್ತಾಲಿ ಪ್ರಯತ್ನಿಸುತ್ತೇವೆ
Vishnu Boss bagge maathadoke Ravi sri vathsa sir best
Please deadly dairy episode upload madi.
It is really sad to see some comments made here. Being Kannadiga we should celebrate the achievements of our stars and enjoy watching their movies. While growing up in 70s we were really not all bothered whose film it was so long it is Kannada movie the language we could understand 100%. As long the movie was made good and entertaining it used to be like festival. We enjoyed Dr.Raj equally as Sahasasimha Vishnuvardhan’s movie. The comments here is shocking and venomous and only harm Kannada culture and the cinema in general. I have read multiple interviews and heard from many insiders about how much respect both of them had for each other and sad to see their fans showing contempt. No wonder today other language movies are ruling over us.
Your are wrong Mr. the thing is Senior is Senior right so How u compare them equally social cinema litil bit Ok what other categories like historical mythology and comedy than no one express navarasa in one move Shankr Guru Sri krishna Devaraya many more I Chalange to past and Current actor ask to anyone if act like do dual or singal carractor don't comment folish
@@ravikumarravi6070 I am not saying they are equal. What I am asking is, to enjoy the movie made by them. No need to call names. Request you to be tolerant and be respectful of other peoples views and choices. For your information I am also biggest Annavara fan. But that does not stop me from enjoying Sahasasimha's movies which are good. It is your choice whom to like and whose movies to watch. We live in a democratic country and you have constitutional right to exercise your freedom of Choice. Have a good day sir and be safe.
Please remove music in audio
Re swamy, sofa odiyod bidi ade sound barthade..
Vishnu dhada lion is a lion. .........
Sir vishnu dada avra bagge videos madi illa andre script work. shooting spot alli work ing nadiyudara bagge heli. ivella namge aag batalla🌴
Sir please deadly diary episode mathomme suru madi
ಬಾರಿ ರಾಜ್ ಕುಮಾರ್ ಅವರ ಬಗ್ಗೆ ಹೇಳ್ತಿಯಲ್ ನೀನು ವಿಷ್ಣು ಬಗ್ಗೆ ಇದ್ರೆ ಹೇಳು ಸ್ವಾಮಿ
ಸರ್ ನಂಗೆ ಇನ್ನು ವಿಷ್ಣು ದಾದ ಅವರ ಬಗ್ಗೆ ಮಾಹಿತಿ ಇಲ್ಲ ಆದ್ರೆ ಅವರ ಅಭಿಮಾನಿಗಳನ್ನು ನಾನು ಪಾಲವ ಮಾಡುತ್ತಿರುವೆ ಅವರ ಇದಿದ್ದರೆ ನಾನೇ ವಿಷ್ಣುವರ್ಧನ್ ಅವರು ನಾನೇ ನಿಮಗೆ ಹೇಳುತ್ತಿದೆ ರಾಜ್ ಅವರ ಬಗ್ಗೆ ನೋ ಹೇಳುತ್ತಿದ್ಫೆ ಆದ್ರೆ ನಂಗೆ ತಿಳಿದ್ದಿದು ಅವರ ಇಬ್ಬರೂ ಸೇರಿ ಒಂದು ಪೌಕ್ಷನ್ ನಲ್ಲಿ ಮಾತನಾಡಿ ಅಭಿಮಾನಿಗಳ ಮುಂದೆ ಹೇಳಿದರೆ ರಾಜ್ ವಿಷ್ಣು ನಾನು ಇನ್ನು ಇಷ್ಟ ಪಡುತ್ತಿದೆ ಅದಕ್ಕೆ ವಿಷ್ಣುವರ್ಧನ್ ಸರ್ ನಂಬರ್ 1 ಅಣ್ಣವ್ರು ನಂಬರ್ 9 ನಾನು ಹಂತ ತಿಳಿತ ಸರ್ ಇದು ವಿಷ್ಣುವರ್ಧನ್ ಅವರ ವ್ಯಕ್ತಿತ್ವವ
ಜೈ ವಿಷ್ಣುವರ್ಧನ್ ಜೈ ಸಾಹಸ ಸಿಂಹ
ಲೋಹಿತಾಶ್ವ ನ ಅಥವಾ ಲೋಹಿತ್ ಆ??
ಲವ್ ಯು ವಿಷ್ಣು ದಾದ
Deadly dairy episode start madro
Vishnu sir bagge haaki
Where is ರವಿ Srivathsa sir
Sir,
According to my knowledge,
Rajkumar can never say like tht.
And I hve seen them n dramas at tht
time Raj, Narshimraju & Balakrshna
G.V.Iyar were very close to each other.
Especially Rajkumar & Narshimraju
had done many flms. In all flms
Narshimaraju's role used to b good enough.Even n "SHAKSATKARA" flm
Narshimaraju sir role was almost vry
important like Rajkumar.
There r many flms where Narshimaraju' & Rajkumar role went
Parallel.I can name them it will b a long list. fr eg. " Bangalore milu"
There was no dispute at all.
It is hard to believe, some one has
created this, just to break their famous pair.
Neither Raj nor Narshimaraju were
of tht nature, both were vry soft &
had faced lot of difficulties n their
lives,
So It is vry, vry, vry hard to believe
Helo sir vishnu sir bagge helri
Illandhre nav yak subscribe madbeku
Elru nodli antha Brother
Irritating background music
Bangarada manushya, nagarahavu, babruvahana, bhootyana maga ayyu, kasthuri nivasa, Malaya maarutha e movies eshtu sala nodidru nodbeku ansuthey,, rajanna voice and acting replacement ilve illa
Sir ur like copy cat ur just telling story like tables with book. Very sad to say it not to the standards of kannada maanykia channel.
😷
Making some of us very bore sir...
Matth yaak nodak hattheeri
ಸರ್ ಇದು ಬೇಡ
Not so attractive presentation
Super
Jai Rajanna