TRIBAL FESTIVAL-ಕುದುರೆಮುಖ ದಟ್ಟ ಅರಣ್ಯದಲ್ಲಿ ಕಾಡುಜನರ ಹಬ್ಬ!-E13-Malekudiya Life-Vital Malekudiya-

Поделиться
HTML-код
  • Опубликовано: 21 янв 2025

Комментарии • 281

  • @KalamadhyamaYouTube
    @KalamadhyamaYouTube  Год назад +24

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @janardhanak5187
      @janardhanak5187 Год назад

      @kalamadhyamaRUclips ಮಿತ್ರರೇ, ಇಲ್ಲಿ ತೋರಿಸಿರುವ ವಿಡಿಯೋ ಪುರ್ಸೆರ್ ಕಟ್ಟುನ ಎಂಬ ಆರಾಧನೆಗೆ ಸಂಭಂಧಿಸಿದ್ದು.. ಈ ಆಚರಣೆಗೆ ಸಂಬಂಧಿಸಿದಂತೆ ಅಲ್ಲಿನ ಹಿರಿಯರೊಬ್ಬರು ನೀಡಿರುವ ಕೆಲವು ಮಾಹಿತಿ ತಪ್ಪು ಎನ್ನುವುದು ನನ್ನ ಅಭಿಪ್ರಾಯ. ನಮ್ಮ ಊರಿನಲ್ಲಿಯೂ ಈ ಆಚರಣೆ ಇದ್ದೂ, ನನ್ನ ಮನೆಯ ನೇತೃತ್ವದಲ್ಲಿ ನಡೆಯುತ್ತಿದೆ. ಹಾಗಾಗಿ ತಪ್ಪು ಮಾಹಿತಿ ಹೋಗಬಾರದಾಗಿ ವಿನಂತಿ

    • @arunahegde9224
      @arunahegde9224 Год назад +2

      Nanage 73 years Modala Bari kolawannu nodwedu V Very Good 🎉🎉🎉

    • @bilva7923
      @bilva7923 Год назад

      Kola alla

    • @SDp269
      @SDp269 3 месяца назад

      ನಿಜ ❤

  • @Thanviprasadb
    @Thanviprasadb Год назад +158

    ನಾವು ದಕ್ಷಿಣ ಕನ್ನಡದವರಾದರೂ ಇಂಥ ಪೂಜೆ ನೋಡಿಲ್ಲ.. ಧನ್ಯವಾದಗಳು ಕಲಾಮಾಧ್ಯಮ ಟೀಮ್.. 🙏🏻

    • @ತುಳುನಾಡಸಿರಿ
      @ತುಳುನಾಡಸಿರಿ Год назад +10

      ನಾನು ಕೂಡ ದಕ್ಷಿಣ ಕನ್ನಡ ದವನು ಇದು ನಡೆದ ಸ್ಥಳ ಯಾವುದು ತಿಳಿಸಿ 🙏

    • @SurendraKumar-xv1bv
      @SurendraKumar-xv1bv Год назад

      ಬೆಳ್ತಂಗಡಿ ತಾಲೋಕಿನಲ್ಲಿ ಹೆಚ್ಚಿನ ಗ್ರಾಮಗಳಲ್ಲಿ ಮಾರ್ಚ್ ತಿಂಗಳ ಹುಣ್ಣಿಮೆ ಯ ಸಮಯದಲ್ಲಿ ಈ ಆಚರಣೆ ಇರುತ್ತೆ.... ಬನ್ನಿ 🙏

    • @hanumantham9238
      @hanumantham9238 Год назад +6

      ​@@ತುಳುನಾಡಸಿರಿ kuthlur, naaravi

    • @chandrashekarbd7692
      @chandrashekarbd7692 Год назад +5

      ​@@ತುಳುನಾಡಸಿರಿ Belthangady taluku, Naravi

    • @Smith-zc9bj
      @Smith-zc9bj Год назад +10

      Purser kattunu dakshina kannada sulya belthangadi puttur t undu

  • @saideep1
    @saideep1 Год назад +12

    Yenna Yenkulna Tulu Nad ❤

  • @vijayaannie3962
    @vijayaannie3962 Год назад +13

    ವಿಠಲ ಮಲೆ ಕುಡಿಯ ಅವರು ಪಂಚೆ ಉಟ್ಟಿದ್ದರೆ ತುಂಬಾ ಚೆನ್ನಾಗಿರುತಿತ್ತು. ಪಂಚೆ ನಮ್ಮ ತುಳುವರ ಸಂಸ್ಕೃತಿ

  • @manjun2072
    @manjun2072 Год назад +35

    ಕದ್ರಿ ಮಂಜುನಾಥ ಸ್ವಾಮಿ ಎಲ್ಲರಿಗೂ ಒಳ್ಳೆಯದು ಮಾಡಲಿ ಊರಿನ ಕಲೆ ಸಂಸ್ಕೃತಿ ಹಬ್ಬ ಆಚರಣೆ ತುಂಬಾ ಚೆನ್ನಾಗಿತ್ತು 🙏🙏🙏👌👌👏👏👏🎉🎉🎊🎊🎆🎆🎆

  • @shashuvorkady4202
    @shashuvorkady4202 Год назад +29

    ನಾವು ದಕ್ಷಿಣಕನ್ನಡದಲ್ಲೇ ಹುಟ್ಟಿ ಬೆಳೆದಿದ್ರು ಇಂತಹ ಆಚರಣೆಯನ್ನು ನೋಡಿಲ್ಲ.. ಎಷ್ಟೊಂದು ವಿಭಿನ್ನವಾದ ಪದ್ಧತಿ ಕಾಡು ಜನರದ್ದು, ಇಂತಹ ಅಪರೂಪದ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಕಲಾಮಾಧ್ಯಮ ವಾಹಿನಿಗೆ ಧನ್ಯವಾದಗಳು.

  • @anila8523
    @anila8523 Год назад +12

    ನಾನು ನನ್ನ ಜೀವನದಲ್ಲಿ ಕಂಡುಬಂದ ಅತ್ಯುತ್ತಮ ಸಂಚಿಕೆ ಅಂದರೆ ಈ ಮಲೆಕುಡಿಯ ಸಂಚಿಕೆ ಇದನ್ನೆಲ್ಲ ನೋಡಲು ಅವಕಾಶ ಮಾಡಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು❤❤❤🙏🙏🙏🙏

  • @BlackPanther-lo3kq
    @BlackPanther-lo3kq Год назад +14

    ಇದು ನಮ್ಮ ಮಲೆಕುಡಿಯರ ಕಾಡಿನ ಸಂಸ್ಕೃತಿ

  • @Tuluve2020
    @Tuluve2020 Год назад +36

    Tulunadu ❤❤❤
    Proud Tuluva❤
    Jai Tulunadu 🚩🚩🚩

  • @neelakantabh6622
    @neelakantabh6622 Год назад +19

    ಕದ್ರಿ ಮಂಜುನಾಥ ಸ್ವಾಮಿ ನಮೋನಮಃ 🕉️🙏🚩🌸🌸

  • @nandeshpujar7036
    @nandeshpujar7036 Год назад +21

    ನಾವು ಕೂಡ ಕದ್ರಿ ಮಂಜುನಾಥ ಸ್ವಾಮಿಯ ಸನ್ನಿದಿಯಲ್ಲಿ ವಾಸಾಮಾಡುತ್ತಿದ್ದೇವೆ. ಆ ದೇವರ ಆಶೀರ್ವಾದ ಎಲ್ಲರ ಮೇಲಿರಲಿ. 🙏🙏🙏🙏🙏

  • @Sathish-KN
    @Sathish-KN Год назад +14

    ನಾವಂತೂ ಹೋಗಿ ನೋಡೋಕೆ ಆಗಲ್ಲ
    ಕಲಾಮಾಧ್ಯಮದಿಂದ ನೋಡೋಕೆ ಆಗಿದೆ, ಪರಮ್ ಸರ್ ನಿಮಗೆ ಧನ್ಯವಾದಗಳು 🙏🙏ಕಾಂತಾರ ಸಿನಿಮಾ ನೋಡಿದಹಾಗೆ ಇದೆ ಸೂಪರ್ 🙏🙏

  • @pruthvicoorg7038
    @pruthvicoorg7038 Год назад +16

    ನಾನು ತುಂಬಾ ದಿನಗಳಿಂದ ಈ ವಿಡಿಯೋ ನೋಡಲು ಕಾಯುತ್ತಿದ್ದೆ... ಕಲಾಮದ್ಯಮ ತಂಡದವರಿಗೆ ನನ್ನ ಧನ್ಯವಾದಗಳು... ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ...

  • @mouneshb8761
    @mouneshb8761 Год назад +10

    ಇಂಥ ಸೇವೆ ಕಂಡು ಮೈ ಜುಮ್ ಎನ್ನುತ್ತದೆ 🙏🙏🙏🙏ನೋಡಿದ್ದು.ನಮ್ಮ ಜನ್ಮ ಸಾರ್ಥಕ ಭಕ್ತಿ ಲೋಕಕ್ಕೆ ಹೋಗಿ ಬಂದಿರುವುದು ನೀವೇ ಭಾಗ್ಯವಂತರು ತುಂಬಾ ಧನ್ಯವಾದಗಳು👍 ಸರ್......🙏🙏🙏🙏🙏 ನಿಮ್ಮ ಕಲಾ ಮಾಧ್ಯಮ ತಂಡ ಹೀಗೆ ಮುಂದುವರೆಯಲಿ ನಮ್ಮ ಸಪೋರ್ಟ್ ಯಾವಾಗಲೂ ಹೀಗೇ.... ಇರುತ್ತದೆ. 👍

  • @reshmab7269
    @reshmab7269 Год назад +6

    ಕದ್ರಿ ಮಂಜುನಾಥ ಸ್ವಾಮಿ ನೋಡಲಿಕ್ಕೆ ಬಂದಾಗ ಮಾಡುವ ಪೂಜೆ ಏಷ್ಟು ಕುಷಿಯಾಯ್ತು ನೋಡಲಿಕ್ಕೆ ಏಷ್ಟು ಚಂದ 🙏🙏🙏🙏. ನಾನು ಪ್ರತಿಯೊಂದು ಎಪಿಸೋಡ್ ಮಿಸ್ ಮಾಡದೇ ನೋಡಿದ್ದು ಅಂದ್ರೆ ಈ episodgalu ಪರಂ sir thanks ಇವರ ಬಗ್ಗೆ ತಿಳಿಸಿದ್ದಕ್ಕೆ ವಿಠ್ಠಲ್ sir ಪ್ರತೀಯೊಂದು ತುಂಬಾ ಚೆನ್ನಾಗಿ ಅವರ ಆಚಾರ ವಿಚಾರಗಳನ್ನು ಅವರ ಕಾಡಿನ ಜನರ ಬದುಕಿನ ಕಷ್ಟಗಳು ಅನುಭವಿಸಿದ ಕಷ್ಟಗಳು ತುಂಬಾ ಚೆನ್ನಾಗಿ ತಿಳಿಸಿದ್ದಾರೆ ವಿಠ್ಠಲ್ sir ಧನ್ಯವಾದಗಳು❤️❤️

  • @nooreshapujari8475
    @nooreshapujari8475 Год назад +11

    ಕದ್ರಿ ಮಂಜುನಾಥ ಸ್ವಾಮಿ ಜನರನ್ನು ನೋಡಲು ಬಂದ ದಿನ ಆಚರಣೆ & ಕಾಡು ಜನರ ಪುರುಷ ಪೂಜೆ ಹಾಗೇ ಕಾಡಿನ ಸೊಬಗು, ಆಚಾರ್ ವಿಚಾರ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು .....ಸೂಪರ್❤❤❤

  • @BKKrish999
    @BKKrish999 3 месяца назад +1

    ನಾನು ದ.ಕ ದನಾದರೂ ಈ ಪೂಜೆ ಯನ್ನು ನೋಡಿದ್ದು ಮೊದಲು 🙏🏻👌🏻ಧನ್ಯವಾದಗಳು ಸರ್.

  • @mukundamk-bc4uf
    @mukundamk-bc4uf Месяц назад

    ಇದೊಂದು ಒಳ್ಳೆಯ ಆರಾಧನೆ ಗ್ರಾಮದಲ್ಲಿ ಬರುವಂತಹ ರೋಗ ರೂಜಿನ ಓಡಿಸುವ ಪದ್ಧತಿ 🙏🏾🙏🏾

  • @Hindu36927
    @Hindu36927 Год назад +26

    Proud to be a thuluva 🚩❤

  • @Ayyappa1993
    @Ayyappa1993 Год назад +22

    ಅದ್ಭೂತವಾದ ಜನಪದ ದೈವದ ಪ್ರಸಾದ ಪಡೆದ ಕಲಾಮಧ್ಯಮ ತಂಡಕ್ಕೆ ಇನ್ಮೂದೆ ದೆಷ ಬರಲಿ.

  • @manoharahc6719
    @manoharahc6719 Год назад +9

    ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ಕರುನಾಡು❤

  • @khudirambose9910
    @khudirambose9910 Год назад +35

    Proud to be a thuluva 😍🥰

  • @KA19vibes
    @KA19vibes Год назад +24

    ಈ ಪೂಜೆ ಬಹಳ ಕಾರ್ಣಿಕ ( ಶಕ್ತಿ ), ಇಂತಹ ಸಂಸ್ಕೃತಿಯನ್ನು ಹೆಚ್ಚಾಗಿ ಅರಣ್ಯ ಪ್ರದೇಶ ಹತ್ತಿರ ಇರುವವರು ಮಾಡುವೊಡು, ದಕ್ಷಿಣ ಕನ್ನಡ, ಬಂಗಾಡಿ. ಇದರಲ್ಲಿ ಜೋಗಿ ಪುರುಷರು, ಪುಂಡು ಪುರುಷರು ಇನ್ನು ಹಲವು ವಿಧ ಇವೆ.

    • @vicharabalaga
      @vicharabalaga Год назад

      ಪುರುಷ ಸಮುದಾಯಕ್ಕೂ ಮುಸ್ಲಿಂ ಸಮುದಾಯದವರು ನಡುವೆ ಸಂಘರ್ಷ ನಡೆದಿತ್ತು ಎನ್ನು ವಂತೆ ಈ ಆಚರಣೆ ಇದೆ.

  • @b.gajendrab.gajendra4262
    @b.gajendrab.gajendra4262 Год назад +4

    ನಿಮ್ಮ ಯಲ್ಲ ಸಂದರ್ಶನಕ್ಕಿಂತ ಹಿ ಸಂದರ್ಶನ ತುಂಬಾ ಇಷ್ಟವಾಹಿತು ಧನ್ಯವಾದಗಳು 🎉

  • @lakshmiLakshmi-wm8er
    @lakshmiLakshmi-wm8er Год назад +24

    ನಿಮ್ಮ ಕಲಾಸೇವೆ ಹೀಗೆ ಮುಂದುವರಿಯಲಿ ಧನ್ಯವಾದಗಳು ಪರಮ್ ಸರ್ ಕಲಾಮಾಧ್ಯಮ ತಂಡಕ್ಕೆ ಅಭಿನಂದನೆಗಳು 😊

  • @rathanshettymankude
    @rathanshettymankude Год назад +10

    ಇಂತಹ ಹಲವಾರು ಆಚರಣೆಗಳು ಇಲ್ಲಿನ ದಕ್ಷಿಣ ಕನ್ನಡದ ಹಲವು ಕಡೆ ನಡೆಯುತ್ತೆ ...

  • @shashikanthshashi5785
    @shashikanthshashi5785 Год назад +7

    Sprb kalamadyama ❤ from kundapur
    ಉರಿನವರೆಲ್ಲ ಸೇರಿ ಇ ಥರಾ ಒಂದು pooje innu munduvarisikondu bandirode grtt❤👌

  • @deekshithasuvarna2802
    @deekshithasuvarna2802 Год назад +3

    Navu school time nali ನೋಡಿದ್ವಿ ಮನೆ ಮನೆಗೆ ಬರ್ತಿದ್ರು. ..pojje yela nodirlila tumba Kushi ಆಯಿತು ನೋಡಿ....

  • @hanumanthakhanumanthgaded2807
    @hanumanthakhanumanthgaded2807 Год назад +5

    Remembering my childhood days that i spent in ದಕ್ಷಿಣ ಕನ್ನಡ

  • @shakunthalaganesh5175
    @shakunthalaganesh5175 Год назад +5

    ಪರಮ Sir ಮಲೆಕುಡಿಯರ ಎಪಿಸೋಡ್ ಎಲ್ಲ ನೋಡಿದೆ ಸೂಪರ್ thank you Sir ❤❤❤

  • @chandrakanthi160
    @chandrakanthi160 Год назад +1

    ಪೂಜೆ ನೋಡುವ ಅವಕಾಶ ಕ್ಕಾಗಿ ಕಲಾ ಮಾಧ್ಯಮ ದವರಿಗೆ ಧನ್ಯವಾದಗಳು

  • @kirankumark6447
    @kirankumark6447 Год назад +1

    ನಿಮ್ಮ ಕಲಾಸೇವೆ ಹೀಗೆ ಮುಂದುವರಿಯಲಿ ಪರಮ್ ಸರ್ ಅಭಿನಂದನೆಗಳು

  • @quirkyvideos4903
    @quirkyvideos4903 Год назад +3

    ವಿವರಣೆ ನೀಡಿದ್ದಾರೆ ತುಂಬಾ ಚೆನ್ನಾಗಿತ್ತು

  • @harshithkudla1394
    @harshithkudla1394 Год назад +8

    Solmelu 🙏🙏🙏 Jai tulunadu 🚩

  • @punithkumar9494
    @punithkumar9494 Год назад +6

    ನಾನು ಇವರೆಗೆ ನೋಡಿರದ ಪೂಜೆ ವಾವ್ ಸೂಪರ್.
    ಧನ್ಯವಾದಗಳು ಪರಮ್ ಸರ್...

  • @bharathmahan
    @bharathmahan Год назад +6

    ಧನ್ಯವಾದಗಳು ಕಲಾ ಮಾಧ್ಯಮ. 🙏.

  • @shashi338
    @shashi338 Год назад +1

    Super param sir,Good culture ondu gente hogidde gothagilla 👌🙏👌👌👌

  • @mallikarjuna2300
    @mallikarjuna2300 Год назад +3

    ಕದ್ರಿ ಮಂಜುನಾಥ್ ಸ್ವಾಮಿ ಯಲರಿಗೂ ಒಳ್ಳೇದು ಮಾಡ್ಲಿ 🙏

  • @ravishravi8780
    @ravishravi8780 Год назад +5

    Nan thumba wait madthidey sir belgea indha thank you sir

  • @Tejasvi5568
    @Tejasvi5568 Год назад +3

    Video na nodid mele, mathe barthilla comments ge… kadu namma devaru… sahabalve namma usiru💕💐

  • @khudirambose9910
    @khudirambose9910 Год назад +14

    We love thulunad🔥🥰😍

  • @mouneshb8761
    @mouneshb8761 Год назад +3

    ಅಂಜನಾದ್ರಿ ಗೆ ಸ್ವಾಗತ ಸುಸ್ವಾಗತ.

  • @jeeth2194
    @jeeth2194 Год назад +8

    Namma Tulunad 🙏

  • @shivaraj.m1912
    @shivaraj.m1912 Год назад +4

    ಅವರವರ ನಂಬಿಕೆ ಅವರ ದೇವರು

  • @gtv7139Ganesha
    @gtv7139Ganesha Год назад +8

    ರಿಯಲ್ ಕಾಂತಾರ 🔥🔥🔥

  • @madhusudan1671
    @madhusudan1671 Год назад +5

    Real kanthara experience wonderful thanks kalamadhyama. Camera work editing was wonderful❤❤❤ one of the best videos of kalamadhyama❤❤❤

  • @sreenivasareddy1574
    @sreenivasareddy1574 Год назад

    parameshwar thanks for your concern and creativity...

  • @lucyleslie9006
    @lucyleslie9006 Год назад +7

    Whole hearted thank you to you kalamadyama team for bringing to light one of the ancient culture of South kenara. Also looking forward to watch &learn many more hidden rituals of our ancient culture. 🎉

  • @indirashetty9858
    @indirashetty9858 Год назад +2

    Superb naavu nodada puje idu dakhina kannada davaru naavu aadaru e puje nodalilla kalamadhyamada tandakke dhannyavadagalu

  • @yogeshpoojary797
    @yogeshpoojary797 Год назад +11

    Koti chennayya .evaru Tulu nadina diva devaru.ivara 250 ku hech garedi nimage Tulu nadinali siguttate.ivara bagge niu ondu episod madi.😊

  • @mutturaj586
    @mutturaj586 Год назад

    Kalamadyama thandakke dhanyavadagalu vibhinna vicharagalanna madyamamulaka thoristhira❤

  • @naganur02bailhongal69
    @naganur02bailhongal69 Год назад

    Namaste Param &Savita. 🙏 Alliye Nentu Nodid hage Aaytu. Tq so much.

  • @aneesharmail4181
    @aneesharmail4181 Год назад +1

    ನಿಮ್ಮ ಕಲಮಾದ್ಯಮ ಇನ್ನಷ್ಟು ಇಂತಹ ಕಲೆ ತೋರಿಸುವದಕ್ಕೆ ಸಾಕ್ಶಿಯಾಗಲಿ

  • @ganeshpoojaryganeshpoojary3911
    @ganeshpoojaryganeshpoojary3911 Год назад +2

    ಸೂಪರ್ ಎಪಿಸೋಡ್ 🙏🙏

  • @Hindu36927
    @Hindu36927 Год назад +9

    Param sir pls kotti chennaya ra bagge thilisi kodi avara bagge video maadi naanu tuluva aagi request maadtha edhini. Avara moolasthana. Avaru tulunadu alli hege nele nintharu yelladara bagge thilisi kodi nama karnataka janathe ge🙏🏻

  • @roopakkkudugalmane3527
    @roopakkkudugalmane3527 Год назад

    Wow superb. It has highest knowledge in spirituality. Divine has no form no name.

    • @roopakkkudugalmane3527
      @roopakkkudugalmane3527 Год назад

      Ultimate knowledge, might be they don't know the meaning of this concept

  • @yogishaachariya102
    @yogishaachariya102 Год назад +2

    ಧನ್ಯವಾದಗಳು ಸರ್ 🙏🙏

  • @venuvenu1257
    @venuvenu1257 Год назад

    Kalamadyama Chanel no 1 super sir
    🙏💓💥🌟👌

  • @samanvithadeepak8697
    @samanvithadeepak8697 Год назад +2

    ಎಷ್ಟು ಆಚರಣೆಗಳು ನಮಗೆ ತಿಳಿದಿರುವುದಿಲ್ಲ ಬಹಳ ಒಳ್ಳೆಯ ವಿಷಯಗಳನ್ನು ತಿಳಿಸಿದ್ದೀರಿ ಧನ್ಯವಾದಗಳು

  • @come_to_manglore
    @come_to_manglore 3 месяца назад

    Unity of Tulunad culture ❤

  • @sunilbrsunilbr3986
    @sunilbrsunilbr3986 Год назад +15

    ನಂಬಿಕೆಯು ನೀನೇ
    ನೆಮ್ಮದಿಯು ನೀನೇ
    ಕಾಯೋದು, ಕೈ ಬಿಡೋದು ನಿನಗೆ ಬಿಟ್ಟಿದು ದೇವಾ 😌.....
    ....... ‼️ @✍️suni...

  • @kavyathumbe529
    @kavyathumbe529 Год назад

    Super👌 param avare

  • @ganeshkamath3948
    @ganeshkamath3948 Год назад +1

    very good coverage hats off to kalamadhyama team

  • @shashikanthshashi5785
    @shashikanthshashi5785 Год назад +4

    Biruver❤

  • @hanumanthakhanumanthgaded2807
    @hanumanthakhanumanthgaded2807 Год назад +2

    Nice param sir

  • @sreenivasareddy1574
    @sreenivasareddy1574 Год назад

    great parameshwar.....

  • @varadarajaluar2883
    @varadarajaluar2883 Год назад

    Namaste to Param sir 🙏 & kalamadyam team.

  • @ajaykumarborabanda1599
    @ajaykumarborabanda1599 Год назад +1

    Jai sanatana jai thulunadu 👋🙏

  • @dreamcatcher0714
    @dreamcatcher0714 Год назад +3

    Olle sandesha❤

  • @sridhargouda1611
    @sridhargouda1611 3 месяца назад

    ದೇವರೇ 🙏🙌

  • @ravishravi8780
    @ravishravi8780 Год назад +4

    Super sir❤️

  • @ganesha404
    @ganesha404 Год назад

    God bless to all good people

  • @tippannamaragutti1944
    @tippannamaragutti1944 Год назад +1

    ಮುಗ್ಧಮನಸುಗಳು.

  • @manoharacharya6989
    @manoharacharya6989 Год назад +1

    Good job param Sir❤

  • @KishoreKumar-fs6fj
    @KishoreKumar-fs6fj Год назад +4

    Jai Tulu Nadu

  • @malathinarayana527
    @malathinarayana527 3 месяца назад

    Porluda karyakram.a supper

  • @nagarajdavangere7456
    @nagarajdavangere7456 Год назад +1

    1 like 1 comments super video

  • @udayashetty5183
    @udayashetty5183 Год назад

    Purushara pooje.. We did every year in native.. Going to all home in village... Kadri Manjuntha swamy bali seve in all village home .. There is no rich or poor home every one same... 🙏

  • @nagarajum4226
    @nagarajum4226 Год назад

    Super param

  • @Pingara34
    @Pingara34 Год назад

    Great param great job

  • @KishoreKumar-fs6fj
    @KishoreKumar-fs6fj Год назад

    One of the best video sir

  • @sujathah.j5580
    @sujathah.j5580 Год назад

    Nice to watch. First time seeing this type of Pooja. U could have got translated their language words to kannada from vittal and after editing could have displayed on screen

  • @savitharaj1945
    @savitharaj1945 Год назад

    Thank you sir❤

  • @rashmishivanand4372
    @rashmishivanand4372 Год назад

    Adbhutha sir. Avraddu culture thumba chenda ede

  • @sharathkumarnakre9860
    @sharathkumarnakre9860 Год назад +1

    ಪರಮ ಹಾಟ್ಸ್ ಅಪ್

  • @SureshSuresh-rd6sp
    @SureshSuresh-rd6sp Год назад +3

    Ondu 20 varshak modlu nam kadenu ,all dakshina kanbadadalli elru purusha pooje ge hogthidru ,ivaga illa ,adondu reethiya kala seve ,,arpane ,,aginavre best

  • @prathappattu7628
    @prathappattu7628 Год назад

    Kadri manjunatha 🙏🙏🙏

  • @dineshpoojary1
    @dineshpoojary1 Год назад

    Super

  • @prabhakarpoojary2897
    @prabhakarpoojary2897 Год назад

    Vi like this information.

  • @sidduchinnu5926
    @sidduchinnu5926 5 месяцев назад

    Malegalali madhumagalu character ela nodage aytu ❤

  • @KavyaK-y7x
    @KavyaK-y7x 5 месяцев назад

    Supar🥰🥰

  • @come_to_manglore
    @come_to_manglore 3 месяца назад

    Tulunad 🎉❤

  • @vinodpatil1061
    @vinodpatil1061 Год назад +1

    ಕಾಂತಾರ ದ ರಿಯಲ ಅನುಭವ

  • @soorajmoolya7667
    @soorajmoolya7667 Год назад

    Thank you ❤

  • @srikanthningappa9593
    @srikanthningappa9593 Год назад +4

    ಕಾಡು ಜನರು ಅನ್ನೋದೇ ತಪ್ಪು. Caption ಬದಲಿಸಿ.

  • @bharathiramesh7811
    @bharathiramesh7811 Год назад

    THUMBA CHANAGE ITTU E JANAGALA HABBA PARAM T Q

  • @maheshsalian
    @maheshsalian Год назад

    Supper sir

  • @appu548
    @appu548 Год назад

    Nice ❤

  • @unity8758
    @unity8758 Год назад +1

    Excellent sir, bari kushi aythu nodi. Pallavi from mangalore. Navu mangalore alli idu namige idela gotirlila. Nima chanel bekaythu entha vishaya tililuke 🙏

  • @bharathiramesh7811
    @bharathiramesh7811 Год назад +1

    OM NAMAH KADRI MANJUNATHA YA NAMAH