ಹಾಯ್ ನಮಸ್ತೆ ಈ ವಿಡಿಯೋನ ದಯವಿಟ್ಟು ಸಂಪೂರ್ಣ ನೋಡಿ ನಾನು ಹೇಳಿದೀನಿ ಇದು ಯಾವುದೇ ರೀತಿಯ ಸ್ಪಾನ್ಸರ್ ವಿಡಿಯೋ ಅಲ್ಲ ಸ್ವತಹ ನನಗೆ ಅವಶ್ಯಕತೆ ಇದ್ದಿದ್ದರಿಂದ ಈ ಸೋಪ್ ನ ತರಿಸಿದ್ದೆ ಇದು ನನಗೆ ತುಂಬಾ ಒಳ್ಳೆ ರಿಸಲ್ಟ್ ಅನ್ನ ಕೊಟ್ಟಿದ್ದರಿಂದ ನೀವು ತುಂಬಾ ಜನ ಕೇಳ್ತಾ ಇದ್ರಿ ಯಾವುದಾದರೂ ಸೋಪ್ ಹೇಳಿ ಅಂತ ಹಾಗಾಗಿ ಈ ಸೋಪ್ನ ನಾನು ನಿಮಗೆ ರಿವ್ಯೂ ಮಾಡಿದಿನಿ ಇದನ್ನ ನೀವು ಕಂಪಲ್ಸರಿ ಎಲ್ಲರೂ ತಗೊಳ್ಳೇಬೇಕು ಅಂತ ಖಂಡಿತ ನಾನು ಹೇಳೋದಿಲ್ಲ ನಿಮಗೆ ಟ್ರೈ ಮಾಡಬೇಕು ಅಂತ ಅನ್ನೋ ಇಂಟರೆಸ್ಟ್ ಇದ್ರೆ, ಸೋ ನೀವು ಬೇಕಾದ್ರೆ ತಗೋಬಹುದು ಇಲ್ಲ ಅಂತ ಅಂದ್ರೆ ನಿಮಗೆ ಬಿಟ್ಟಿದ್ದು ಮಾರ್ಕೆಟ್ ಅಲ್ಲಿ ಸಾಕಷ್ಟು ಸೋಪುಗಳು ಸಿಗುತ್ತೆ ಕೆಲಸದ ನೋಡೋಣ ಅಂತ ಟ್ರೈ ಮಾಡ್ತೀವಿ ಕೆಲವೊಂದು ರಿಸಲ್ಟ್ ಚೆನ್ನಾಗಿ ಬರುತ್ತೆ ಕೆಲವೊಂದು ಏನು ರಿಸಲ್ಟ್ ಗೊತ್ತಾಗದಿಲ್ಲ ಒಬ್ಬರಿಗೆ ಅಡ್ಜಸ್ಟ್ ಆಗಿದ್ದು ಎಲ್ಲರಿಗೂ ಅಡ್ಜಸ್ಟ್ ಆಗಬೇಕು ಅಂತ ಅನ್ನೋದು ಇಲ್ಲ ಬಟ್ ಇದು ನನಗೆ ಒಂದು ಒಳ್ಳೆ ರಿಸಲ್ಟ್ ಕೊಟ್ಟಿದ್ರಿಂದ ನೀವು ಕೇಳಿದ್ದರಿಂದ ನಾನು ವಿಡಿಯೋನ ಶೇರ್ ಮಾಡಿದ್ದೇನೆ ಇಲ್ಲಿ ನಿಮಗೆ ಇಷ್ಟ ಆದ್ರೆ ತಗೋಬಹುದು ಆ ಪ್ರತೀ ವಿಡಿಯೋದಲ್ಲಿನೂ ಕೋಲಾರತಿ ವಿಡಿಯೋ ಹಾಕ್ತಾರಲ್ಲ ಅಂತವರನ್ನು ಹೋಗಿ ಕೆಲವರು ಪ್ರಶ್ನೆ ಮಾಡಿ ಬಿಕಾಸ್ ನಾನು ಆತರ ಕೊಳಬೋರೇಶನ್ ವಿಡಿಯೋ ಮಾಡಬೇಕು ಅಂತ ಅಂದಿದ್ದರೆ ನಾನು ಪ್ರತಿದಿನ ವಿಡಿಯೋ ಮಾಡಿ ಪ್ರತಿದಿನ ಕೊಲಬ್ರೇಶನ್ ವಿಡಿಯೋ ಮಾಡಿ ನಿಮ್ಮನ್ನು ಮಿಸ್ ಆಗಿ ಮಾಡಬಹುದು ಬಟ್ ಇದು ನನ್ನ ರಿವ್ಯೂ ನಿಮಗೆ ಇಷ್ಟ ಆದ್ರೆ ನೀವು ಬೇಕಾದರೆ ಟ್ರೈ ಮಾಡಬಹುದು ಆದರೂ ಕೂಡ ಪಾಪ ಕೆಲವರು ಇಂಟರೆಸ್ಟ್ ಪಟ್ಟಂತವರಿಗೆ ನಾನು ರಿಪ್ಲೈ ಮಾಡಿದ್ದೇನೆ ಒಬ್ಬರು ಇಬ್ಬರು ನೆಗೆಟಿವ್ ಅಂದ್ರೆ ಮಿಸ್ ಗೈಡ್ ಮಾಡ್ತಾ ಇದ್ದಾರೆ ಅನ್ನೋತರ ಮೆಸೇಜ್ ಹಾಕಿದ್ದರಿಂದ ನಾನು ಈ ಒಂದಿಷ್ಟುದ್ದ ಹೇಳಬೇಕಾಯಿತು ಸೋ ನಿಮಗೆ ದಯವಿಟ್ಟು ಇಷ್ಟ ಇದ್ದರೆ ಇಂಟರೆಸ್ಟ್ ಇದ್ರೆ ತಗೋಳಿ ಇಲ್ಲ ಅಂತ ಅಂದ್ರೆ ತೊಗೊಳ್ಳೋದಕ್ಕೆ ಹೋಗ್ಬೇಡಿ ಸೊ ಆಫ್ ಕೋರ್ಸ್ ಡಾಕ್ಟರ್ ನ್ನು ಕೂಡ ಕೇಳಿ ನೀವು ಅವರ ಕಡೆಯಿಂದ ಥ್ಯಾಂಕ್ ಯು
Hey, check out this product on Meesho! Get upto 25% OFF on your first order. Also grab extra 25% on new products every 3 hours! www.meesho.com/s/p/3uu58g?
Ptoduct link 👇🏻
amzn.in/d/5JxL2or
❤
Thanks mam
ಹಾಯ್ ನಮಸ್ತೆ ಈ ವಿಡಿಯೋನ ದಯವಿಟ್ಟು ಸಂಪೂರ್ಣ ನೋಡಿ ನಾನು ಹೇಳಿದೀನಿ ಇದು ಯಾವುದೇ ರೀತಿಯ ಸ್ಪಾನ್ಸರ್ ವಿಡಿಯೋ ಅಲ್ಲ ಸ್ವತಹ ನನಗೆ ಅವಶ್ಯಕತೆ ಇದ್ದಿದ್ದರಿಂದ ಈ ಸೋಪ್ ನ ತರಿಸಿದ್ದೆ ಇದು ನನಗೆ ತುಂಬಾ ಒಳ್ಳೆ ರಿಸಲ್ಟ್ ಅನ್ನ ಕೊಟ್ಟಿದ್ದರಿಂದ ನೀವು ತುಂಬಾ ಜನ ಕೇಳ್ತಾ ಇದ್ರಿ ಯಾವುದಾದರೂ ಸೋಪ್ ಹೇಳಿ ಅಂತ ಹಾಗಾಗಿ ಈ ಸೋಪ್ನ ನಾನು ನಿಮಗೆ ರಿವ್ಯೂ ಮಾಡಿದಿನಿ ಇದನ್ನ ನೀವು ಕಂಪಲ್ಸರಿ ಎಲ್ಲರೂ ತಗೊಳ್ಳೇಬೇಕು ಅಂತ ಖಂಡಿತ ನಾನು ಹೇಳೋದಿಲ್ಲ ನಿಮಗೆ ಟ್ರೈ ಮಾಡಬೇಕು ಅಂತ ಅನ್ನೋ ಇಂಟರೆಸ್ಟ್ ಇದ್ರೆ, ಸೋ ನೀವು ಬೇಕಾದ್ರೆ ತಗೋಬಹುದು ಇಲ್ಲ ಅಂತ ಅಂದ್ರೆ ನಿಮಗೆ ಬಿಟ್ಟಿದ್ದು ಮಾರ್ಕೆಟ್ ಅಲ್ಲಿ ಸಾಕಷ್ಟು ಸೋಪುಗಳು ಸಿಗುತ್ತೆ ಕೆಲಸದ ನೋಡೋಣ ಅಂತ ಟ್ರೈ ಮಾಡ್ತೀವಿ ಕೆಲವೊಂದು ರಿಸಲ್ಟ್ ಚೆನ್ನಾಗಿ ಬರುತ್ತೆ ಕೆಲವೊಂದು ಏನು ರಿಸಲ್ಟ್ ಗೊತ್ತಾಗದಿಲ್ಲ ಒಬ್ಬರಿಗೆ ಅಡ್ಜಸ್ಟ್ ಆಗಿದ್ದು ಎಲ್ಲರಿಗೂ ಅಡ್ಜಸ್ಟ್ ಆಗಬೇಕು ಅಂತ ಅನ್ನೋದು ಇಲ್ಲ ಬಟ್ ಇದು ನನಗೆ ಒಂದು ಒಳ್ಳೆ ರಿಸಲ್ಟ್ ಕೊಟ್ಟಿದ್ರಿಂದ ನೀವು ಕೇಳಿದ್ದರಿಂದ ನಾನು ವಿಡಿಯೋನ ಶೇರ್ ಮಾಡಿದ್ದೇನೆ ಇಲ್ಲಿ ನಿಮಗೆ ಇಷ್ಟ ಆದ್ರೆ ತಗೋಬಹುದು ಆ ಪ್ರತೀ ವಿಡಿಯೋದಲ್ಲಿನೂ ಕೋಲಾರತಿ ವಿಡಿಯೋ ಹಾಕ್ತಾರಲ್ಲ ಅಂತವರನ್ನು ಹೋಗಿ ಕೆಲವರು ಪ್ರಶ್ನೆ ಮಾಡಿ ಬಿಕಾಸ್ ನಾನು ಆತರ ಕೊಳಬೋರೇಶನ್ ವಿಡಿಯೋ ಮಾಡಬೇಕು ಅಂತ ಅಂದಿದ್ದರೆ ನಾನು ಪ್ರತಿದಿನ ವಿಡಿಯೋ ಮಾಡಿ ಪ್ರತಿದಿನ ಕೊಲಬ್ರೇಶನ್ ವಿಡಿಯೋ ಮಾಡಿ ನಿಮ್ಮನ್ನು ಮಿಸ್ ಆಗಿ ಮಾಡಬಹುದು ಬಟ್ ಇದು ನನ್ನ ರಿವ್ಯೂ ನಿಮಗೆ ಇಷ್ಟ ಆದ್ರೆ ನೀವು ಬೇಕಾದರೆ ಟ್ರೈ ಮಾಡಬಹುದು ಆದರೂ ಕೂಡ ಪಾಪ ಕೆಲವರು ಇಂಟರೆಸ್ಟ್ ಪಟ್ಟಂತವರಿಗೆ ನಾನು ರಿಪ್ಲೈ ಮಾಡಿದ್ದೇನೆ ಒಬ್ಬರು ಇಬ್ಬರು ನೆಗೆಟಿವ್ ಅಂದ್ರೆ ಮಿಸ್ ಗೈಡ್ ಮಾಡ್ತಾ ಇದ್ದಾರೆ ಅನ್ನೋತರ ಮೆಸೇಜ್ ಹಾಕಿದ್ದರಿಂದ ನಾನು ಈ ಒಂದಿಷ್ಟುದ್ದ ಹೇಳಬೇಕಾಯಿತು ಸೋ ನಿಮಗೆ ದಯವಿಟ್ಟು ಇಷ್ಟ ಇದ್ದರೆ ಇಂಟರೆಸ್ಟ್ ಇದ್ರೆ ತಗೋಳಿ ಇಲ್ಲ ಅಂತ ಅಂದ್ರೆ ತೊಗೊಳ್ಳೋದಕ್ಕೆ ಹೋಗ್ಬೇಡಿ ಸೊ ಆಫ್ ಕೋರ್ಸ್ ಡಾಕ್ಟರ್ ನ್ನು ಕೂಡ ಕೇಳಿ ನೀವು ಅವರ ಕಡೆಯಿಂದ ಥ್ಯಾಂಕ್ ಯು
Thank you Mam.
Tq mam please soap name thilishi
Thank you so much ma'am 🫶
Nice information medam i will try thanku ✅👍♥️🎉
Thank you medam
Fair and lovely ues madabavuda ಮೇಡಂ ಅಥವಾ white town ues madabeka ಅಥವಾ ನೀವು ಯಾವುದು ues ಮಾಡುತ್ತಿರ ಅದನ್ನ ಹೇಳಿ ple reply madi madam
Dry skin face navaru use madabahuda
dry ansutte moisturizer use madi
Soap use madidmele yav cream akbeku moisturizer yavdadru chenagirad heli
Thenk u
Bislige odre enu effect agalva face red agalva mam heli mam
Post delivered women use madudre, result sigutha mam
16 years girl use madbhuda mam
Helpful vedio sister🎉🎉🎉 new friend
I trust u mam it’s not paid promotional
👌👌👌
10 years makkalige use madbouda
Not use face skin very ruff
Soap namu helli madam
Sensitive skin irodu use madbauda
Hu
Gluta gen c pills bagge video madii please
Soap in ingredients
Pimple hogutta mam
Akka e soap use madidre face dry agthide enu prblm ella alva
Illa moisturizer use madi
Best result kodthidya
@@DeepuDeepu-v9s hu
Neevu hakida soap adhralli illa adhralli berene ide mam nivu haakida soap link haki
Soap link plz send me
Bangin saluvagi soap heli
Plz name heli
Sop name plz
Akka bumps kadme agutta pls reply maadi
Madam day ಕ್ರೀಮ್ ಯಾವುದು ues ಮಾಡಬಹುದು ಮೇಡಂ ple reply madi dry skin ಗೆ madam
ನೀವು ಡರ್ಮಟಾಲಜಿಸ್ಟ್ ಅನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.
Sunscreen Mosturizer yavdu use madbeku mam
Mamaearth use ಮಾಡಿ
Body li white Stretch mark hoguthha? Mam
Illa
Best shampoo heli Nan hairs chanag ittu cut madsidmele ಸಿಕ್ಕಾಪಟ್ಟೆ hairfal ಆಗ್ತಿದೆ
Sis edu bislige odre..kappu agalva face..
Sister edanna hachagondu bisilige hodre nadeyutta sister
Adashtu kadime madi bisige
13 ವರ್ಷದ ಹೆಣ್ಣು ಮಕ್ಕಳಿಗೆ ಬಲಸಬಹುದಾ sis. Pls heli
Beda
Face wash use madbahuda
Soap use madoku modalu face wash use madbahuda
@RenukaHarikanth-d5y no soap use madtira matte yake face wash
@@Anchorsumanavlogsinkannada modalinanu face wash use madta edde adikke keliddu
Face wash use madbahuda anta
illa yavdaru ondu use madi ashte nimge face wash adjust agidre ade use madi
Boys use madbahuda medam
Yes
Dry skin ge use madbahudha
Thumba dry ansutte use madidmele moisturizers
Use madi
Thank you for suggestions
Hi medam banatiyaru use madabahuda
Beda bidi swalpa dina
Nan magalu black edale 8year avalige yavudu best heli
Sanna maklige beda oil massage madi saku
ಸೋಪ್ name ಹಾಕಿ ಎಲ್ಲಿ sigutte
Face body white aguttha mam e soap use madudre enu efect agalv
patch test madkoli
Sop link plz
Hu link pin madidini nodi.
Akka yastu months use madi stop madbeku akka
Continue madi
Sop name
Body pigmentation Remove aagutha mam
Plss reply maadi
Hu agutte try madi
I will try madam nange chennagede annesthu 16 year nan magnege kodbohuda pls heli
Maglu use madbhuda
18. Years mele use madi
Medum e soap use madi bisilige hosre endadru saide effect agutta
Mam idna use madak start madi matte bitre eno problem agalva
illa
Dry skin
Dry ansutte moisturizer use madle beku
Seid efect ilva akka
Nange hage enu ansilla
Yaw shop madam
Will try madam
Ok
Mam nandu oil skin use madbahudha
Hu
Pigmentation hogutta mam
Yes try madi patch test madkondu use madi
Dry skin ge /all skin types ge use agutaa mam
For all skin
Face nalli pimple mark thumba ede, full dull aagide e soap Us madodrinda Sari aaguttha.
Use madi nodi chennagide
@@SwathiS-un6geok thank you for suggestion.
Body gu use madbahuda
Hu
Soap name sariyagi thorsi madam
Link hakidini
Why not telling the product name? In video itself.No need to send link.
Hello medam soap name helli
amzn.in/d/5JxL2or
AmezanaNallifakEralavamedam
Mam all skin type use madbouda
Houdu modlu body ge use madi swalpa dina gotagutte amele face gu use madbodu
Hai mam Body and face ge use madbouda heli please and idu elli siguthe heli
Amazon nalli sigutte matte full use madkolbeku
@Anchorsumanavlogsinkannada okay tq mam full andre body and face ge right na?
Mam nange pigmentation ide
Mam nivu use madidira nimge result sikkidya
Please reply madi
Children's ge use madboda mam
Beda doddavru use madi
3 month uz madidre body blck hogi clour barbodha plz riply
Hu bega gotagutte result
Tq so mach 🙏🏻
Mam last time niv helidh old video dalli rakthachandana soap bodya ge use madbahuda please please heli
?
Heli mam
Aa soap chenag work aithu body ge use madbahuda rakchandana soap
Houdu adu chennagide use madbodu
But idu skin brightening agutte
Nimige e soap yar suggest madidru... Mam
Nane search madi use madidu
Dry skin awru use madboda
For all skin types
Soap name helli
ಲಿಂಕ್ ಡಿಸ್ಕ್ರಿಪ್ಶನ್ ಅಲ್ಲಿ ಇದೆ ನೋಡಿ
Medical nalli sigutta e soap
amazon nalli sigutte
Mdm iddu yavudarali sigute online
Link mention madidini nodi
Anchor Sumana Vlogs In Kannada 🙏🙏
13 ಇಯರ್ಸ್ ಹುಡುಗಿ use madboda😊
No
Mam body gu use madbahuda e soap
houdu modalu body ge use madi
ಸೋಪ್ name ಹೇಳಿ
20 year avru use madbahuda
Hu use madi
@Anchorsumanavlogsinkannada thank you for replying❤
4 soaps 399 rs same product aa
2soap 301 rs
4 soap 399 order madidde, same Alva but name yella same ide
I received already
Hu
Nanu use madtini sister. Nanu nim ura pakkadavaru devihalli.
oh houda nice 😊
ನಿಮ್ಗೆ ಏನ್ ರಿಸಲ್ಟ್ ಸಿಕ್ತು ಸಿಸ್
Nange chennagi anustu skin brightening aytu kai galu swalpa burn adage agitgu anta tarside use madde chennagi anustu
Hello mam use madta madta skin yenadru peel agutta or hage whitening agutta
Nangenu hage peel agirlilla skin color chenges kansutte
Soap name helide ella hetira.
Sis medical store ali Sigutha edu 😊
Amazon nalli sigutte
Soap hesaru heli yalli sigutte heli
nevu eshtu dena use madedre Sis
Almost 3 month aytu matte one week indane kaigalu thumb chenges kanustu
Side effect yenu elva alla akka
Side effects ella alva
name hili
Online alli sigutha
Hu link hakidini
Akka nivu akikodiruva dreer link share me akka please please please please please please
Hey, check out this product on Meesho!
Get upto 25% OFF on your first order. Also grab extra 25% on new products every 3 hours!
www.meesho.com/s/p/3uu58g?
Maternity dress idu
Crack legs cream heli
Night oil massage madkoli morning ee soap inda snana madkoli cetaphil moisturizer use madi
Soap name kanstilvala sis😢
amzn.in/d/5JxL2or
Boys use madbohuda and shop alli siguta??
Use madbodu Amazon nalli sigutte
Link open aagade ilvalri
Ivattina video dalli hakidini nodi
❤
Soap name heli mam
Link hakidini
Link aki mam
Hakidini
Description nalli ide
Opne agtil
Amount yeshtu mam
301
Mam dry skin avru use madbauda
Hu