ಬಿಲ್ವಪತ್ರೆಯ ಪೂಜೆಯು ಮಹಾಸ್ವಾಮಿ ನಿನಗೆ - ರಚನೆ ಹಾಗೂ ಪ್ರಸ್ತುತಿ ಶ್ರೀಮತಿ ಸೀತಾರಾಮಚಂದ್ರ ದೀಕ್ಷಿತ್

Поделиться
HTML-код
  • Опубликовано: 14 янв 2025
  • ದಿನಾಂಕ 18 11 2024ರಂದು ಗೋಕಾಕ ನಗರದ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ಜರುಗಿದ ಭಕ್ತಿ ಗೀತೆಗಳ ಸ್ಪರ್ಧೆಯಲ್ಲಿ ಶ್ರೀಮತಿ ಸೀತಾ ರಾಮಚಂದ್ರ ದೀಕ್ಷಿತವರು ತಾವೇ ರಚಿಸಿದ " ಬಿಲ್ವಪತ್ರೆಯ ಪೂಜೆಯು ಮಹಾಸ್ವಾಮಿ ನಿನಗೆ " ಎಂಬ ಸುಂದರವಾದ ಶ್ರೀ ಶಿವ ಚಿದಂಬರೇಶ್ವರ ಭಕ್ತಿಗೀತೆಯನ್ನು ಪ್ರಸ್ತುತಪಡಿಸಿದರು.

Комментарии •