🙏.🌹🌹🌹🌹💐💐💐🌹🌹🌹🌹 ಅಂತು ನೀವು ನಮ್ಮ ಊರಿಗೆ ಬಂದು ಇಷ್ಟೆಲ್ಲಾ ಸ್ಥಳಗಳನ್ನ ನೋಡಿದ್ದೀರಾ. ಹಾಗೆ ಒಳ್ಳೆಯ ಮಾತುಗಳನ್ನ ಆಡಿದ್ದೀರಾ. ನಮಗಂತೂ ತುಂಬಾನೇ ಸಂತೋಷ ಆಯಿತು. ನಿಮ್ಮ ಮನಸ್ಸು ತುಂಬಾನೇ ದೊಡ್ಡದು. ಹೀಗೆ ಸದಾ ಒಳ್ಳೆಯದನ್ನೇ ಬಯಸುವ ಅಭಿಮಾನಿ. 🙏👋🙈🙉🙊
Sir. ಇದು ನಿಮ್ಮ ಊರು ಅಂತ ಹೇಳಿದರಲ್ಲ . ಕೈ ಮುಗಿತಿನಿ ಪ್ರತಿ ಒಂದು ವಿಷಯ ಹೇಳಿ.ಯಾಕಂದ್ರೆ ನಾವು ನಿಮ್ಮ ಊರು ಗೆ ಬರಬೇಕು .ನನಗೆ ತುಂಬಾ ನೋವ್ ಇದೆ.ನನ್ನ ಗಂಡ ಸರಿ ಇಲ್ಲ.ದೇವಾಲಯದ ಯಲ್ಲಾ ವಿಷಯ ತಿಳಿಸಿ .ಯಾವ ವಾರ ಬಂದರೆ ಚೆನ್ನಾಗಿರುತ್ತದೆ.ನಿಮ್ಮ comment ಗೋಸ್ಕರ ಕಾಯ್ತಾ ಇರ್ತೇನಿ .🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಇದೇ ತರಹದ ಇನ್ನೂಂದು ದೇವಸ್ಥಾನ ಇದೆ ಶಿರಹಟ್ಟಿ ಎಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕ ಶಿರಹಟ್ಟಿ ಎಂಬ ಊರು ಶ್ರೀ ಪಕಿರೆಶ್ವರ ದೇವಸ್ಥಾನ ಪಕಿರ +ಈಶ್ವರ ಇಬ್ಬರ ಸಂಗಮ ದೇವಸ್ಥಾನ ಹಾಗೂ ಮಸಿದಿ ಎರಡು ಇವೆ ಇದೆ 16-5-2022 ಕ್ಕೆ ಪಕಿರೇಶ್ವರ ಜಾತ್ರಾ ಮಹೋತ್ಸವ ಹಾಗೂ ಕಡುಬೀನ ಕಾಳಗ ಇದೆ ಸುಮಾರು ಐವತ್ತು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ತಾವು ಇಲ್ಲಿಗೆ ಬಂದು ಒಂದು ವಿಡಿಯೋ ಚಿತ್ರೀಕರಣ ಮಾಡಿ ಜನಗಳಿಗೆ ನಿಮ್ಮ ಚಾನೆಲ್ ಮುಖಾಂತರ ಮಾಹಿತಿ ನೀಡಿ ಧನ್ಯವಾದಗಳು
Really ಇಂತಹ harake is the highest and selfless bedikay. You r great. Thanks god bless you G. Generator O.. Organiser D... Destroyer.. Bless us all. Jai hind. Jaya karanataka maatey. Keep it up.
ಗೌಡ್ರೆ ತುಂಬಾ ಚೆನ್ನಾಗಿ ಹೇಳಿದ್ರಿ ಮಾತ್ರ ಆದರೆ ನಿಮ್ಮಿಷ್ಟು ಮಾತುಗಳು ಕೇಳೋಕೆ ಮಾತ್ರ ಚಂದವೇ ಹೊರತು ವಾಸ್ತವದಲ್ಲಿ ಸಾಧ್ಯ ಆಗುವುದಿಲ್ಲ ಯಾಕೆ ಸಾಧ್ಯವಾಗುವುದಿಲ್ಲ ಅಂತ ಕೇಳಿ ಹೇಳ್ತೀನಿ ನೀವು ಆ ದರ್ಗಾದ ಮೌಲ್ವಿ ಅಂದ್ರೆ ಅರ್ಚಕರ ಹತ್ತಿರ ಅಷ್ಟೊತ್ತು ಸಂಭಾಷಣೆ ಮಾಡಿದ್ದಿರಾ ಅಲ್ವಾ ಆ ಸಂಭಾಷಣೆಯಲ್ಲಿ ಒಂದು ಸಾರಿ ಅವರ ಬಾಯಿಂದ ▶️ ದೇವನೊಬ್ಬ ನಾಮ ಹಲವು ▶️ ಅಲ್ಲಾಹನ ಜೊತೆಗೆ ಎಲ್ಲಾ ದೇವರುಗಳು ಕೂಡ ಅಲ್ಲಾಹುನಿಗೆ ಸಮ ▶️ ಅಲ್ಲಾಹುನನ್ನು ನಂಬದವರು ಕಾಫಿರರು (ಅಂದರೆ ಕನ್ನಡದಲ್ಲಿ ಧರ್ಮದ್ರೋಹಿಗಳು) ಅವರ ಧರ್ಮಗ್ರಂಥದಲ್ಲಿ ಇರುವುದು ಆದರೆ ಅವರು ಕೂಡ ಮನುಷ್ಯರು ▶️ ಮೊಹಮ್ಮದ್ ಪೈಗಂಬರ್ ಅಂದರೆ ಇಸ್ಲಾಂ ಧರ್ಮದ ಸ್ಥಾಪಕ ಅವರಂತೆಯೇ ಅನೇಕ ಬೌದ್ಧ ಭಿಕ್ಷುಗಳು ಸಿಖ್ ರಾ 10 ಧರ್ಮಗುರುಗಳು ಜೈನರ 10 ತೀರ್ಥಂಕರರು ಹಿಂದೂಧರ್ಮದ ಅನೇಕ ಸಾಧಕ ಸಾಧು ಸನ್ಯಾಸಿ ಗುರುಗಳು ಇವರುಗಳು ಕೂಡ ಮಹಮ್ಮದ್ ಪೈಗಂಬರರ ಅಂತೆಯೇ ದೇವರ ಪ್ರತಿನಿಧಿ ಹಾಗೂ ಪ್ರವಾದಿ ಅಂತ ಅವರ ಬಾಯಲ್ಲಿ ಒಮ್ಮೆ ಹೇಳಿಸಿ ಬಿಟ್ಟರೆ ನಾವುಗಳು ಒಪ್ಪುತ್ತೇವೆ ಅವರನ್ನು ಬ್ರದರ್ಸ್ ಅಂತ ಆನಂತರ ನೀವು ಹೇಳಿದ್ದನ್ನು ನಾನು ಮಾಡುತ್ತೇನೆ ಆದರೆ ಅದು ನಿಮ್ಮ ಜನುಮದಲ್ಲಿ ಸಾಧ್ಯ ಆಗೋಲ್ಲ ಅದನ್ನು ಅವರುಗಳ ಹೇಳೋದು ಇಲ್ಲ ಹೊಂದಾಣಿಕೆ ಸೋದರತ್ವ ಅನ್ನೋ ಭಾವನೆಗಳನ್ನು ಪ್ರಪಂಚಕ್ಕೆ ಕೊಟ್ಟಿದ್ದೆ ಭಾರತದ ಸನಾತನ ಹಿಂದೂ ಧರ್ಮ ಮತ್ತು ನಾವುಗಳು ನಮ್ಮಗಳಿಗೆ ಯಾರ ಪಾಠನು ಬೇಕಾಗಿಲ್ಲ ಸರ್ ಸೋದರತ್ವ ತೆ ಅನ್ನೋದು ಯಾವತ್ತೂ ಟು ವೇ ಟ್ರಾಫಿಕ್ ಹೊರತು ವನ್ ವೇ ಟ್ರಾಫಿಕ್ ಆಗೋಕೆ ಸಾಧ್ಯ ಆಗೋಲ್ಲ ಅವರುಗಳು ಇಡೀ ಪ್ರಪಂಚದ ಅತ್ಯಂತ ಕಾಲಿಟ್ಟಕಡೆ ಗಳವೇ ಘರ್ಷಣೆ ಯುದ್ಧ ಯಾಕೆ ಪ್ರಪಂಚವನ್ನ ಪೂರ್ತಿ ಇಸ್ಲಾಮೀಕರಣ ಮಾಡೋಕೆ ಹೊರಟಂತಹ ನೀಚಮತಿ ಗೇಡಿಗಳು ದೇಹ ಮನಸ್ಸು ಪೂರ್ತಿ ಕೋಮುವಾದವನ್ನು ಮುಡಿಪಾಗಿಸಿ ಕೊಂಡು ಅಲ್ಲಾಹು ಒಬ್ಬನೇ ದೇವರು ಅವರನ್ನು ಹೊರತಾಗಿ ಇನ್ನೊಬ್ಬನಿಲ್ಲ ಇನ್ನೊಬ್ಬ ದೇವರನ್ನು ಪೂಜಿಸುವರು ಕಾಫಿರರು ಅಂತ ಹೇಳಿ ಇವತ್ತು ಪ್ರಪಂಚದಾದ್ಯಂತ ಅಶಾಂತಿಯನ್ನು ಉಂಟು ಮಾಡಿ ಬೇರೆ ಕಡೆ ಬೇಡ ಅವರುಗಳು ಮೆಜಾರಿಟಿ ಇರುವ ದೇಶಗಳಲ್ಲಿ ಮತ್ತು ಒಳಪಂಗಡಗಳಲ್ಲಿ ಕಿತ್ತಾಟ ಶಿಯಾ ಅವನ್ನು ಕಂಡರೆ ಸುನಿ ಮುಸ್ಲಿಮರಿಗೆ ಆಗೋಲ್ಲ ಸುನಿ ಮುಸ್ಲಿಮರನ್ನು ಕಂಡರಿಸಿ ಶಿಯಾ ಯಾದವರಿಗೆ ಆಗಲ್ಲ ಯಾಕೆ ಹೇಳಿ ಇದಕೆಲ್ಲ ಕಾರಣ ಕುರಾನ್ ಅವರ ಧರ್ಮಗ್ರಂಥ ಕುರಾನ್ ಮೂಲದಲ್ಲೇ ಅಸಹಿಷ್ಣುತೆ ಹಾಗೂ ಕ್ರೌರ್ಯ ಅಶಾಂತಿ ತುಂಬಿದೆ ಕುರನ್ ನಲ್ಲಿ ಹೇಳಿರುವುದು ನಿನ್ನ ನಂಬಿಕೆಗಳಿಗೆ ವಿರುದ್ಧವಾಗಿದ್ದ ವರನ್ನು ನೀನು ನಂಬುವ ದೇವರನ್ನು ಪ್ರಶ್ನಿಸುವವರನ್ನು ಕಾಫಿರರು ಅವನನ್ನು ಒಪ್ಪುವಂತೆ ಧರ್ಮ ಸ್ವೀಕರಿಸುವಂತೆ ಮಾಡಬೇಕು ಇಲ್ಲವೇ ಅವನನ್ನು ಕೊಲ್ಲುವ ಮುಖಾಂತರ ನೀನು ಒಬ ನಿಜವಾದ ಇಸ್ಲಾಮಿನ ಅನುಯಾಯಿ ಆಗಬೇಕು ಪ್ರಸ್ತುತ ಇಡೀ ಅರಬ್ ದೇಶಗಳಲ್ಲಿನ ಯುದ್ಧಗ್ರಸ್ಥವಾದ ಸ್ಥಿತಿ ಮತ್ತು ಅರಾಜಕತೆಯಿಂದ ಅದೆಷ್ಟು ಮುಸ್ಲಿಮರು ದೇಶವನ್ನೇ ಬಿಟ್ಟು ಕಂಡ ಅಂತರ ಯುರೋಪಿನ ದೇಶಗಳಲ್ಲಿ ಹೋಗಿ ಆಸರೆ ಪಡೆದುಕೊಂಡಿದ್ದಾರೆ ಅದರಲ್ಲಿ ಜರ್ಮನಿ ಕನಿಕರ ಕರುಣೆಯ ಮೇಲೆ ದೇಶದೊಳಗೆ ಬಿಟ್ಟುಕೊಂಡು ಅವರಿಗೆ ಉದ್ಯೋಗ ಹಾಗೂ ಮನೆ ನಿರ್ಮಾಣದಂತಹ ಕಾರ್ಯಗಳನ್ನು ಮಾಡಿ ಕೊಟ್ಟ ಮೇಲೆ ಅಲ್ಲಿನ ಜರ್ಮನಿಯ ಮೂಲನಿವಾಸಿಗಳ ಮೇಲೆ ತಮ್ಮ ಆಚರಣೆಗಳನ್ನು ಹಾಗೂ ನಂಬಿಕೆಗಳನ್ನು ಹೇರುವ ಮುಖಾಂತರ ಆ ಜನರಿಗೆ ಕಿರಿಕಿರಿ ಉಂಟು ಮಾಡಿ ಅಲ್ಲಿಯೇ ತಮ್ಮದೊಂದು ಪ್ರತ್ಯೇಕತೆಯನ್ನು ತೋರಿಸಿಕೊಳ್ಳುತ್ತಾ ಅಲ್ಲಿನ ಜನತೆಯೇ ಇವರ ಕಾಟಕ್ಕೆ ದೇಶ ಬಿಟ್ಟು ಇನ್ನೊಂದು ದೇಶಕ್ಕೆ ವಲಸೆ ಹೋಗಿ ಬದುಕುವಂತೆ ಮಾಡಿದ್ದಾರೆ ಅಂದರೆ ಲೆಕ್ಕ ಹಾಕಿಕೊಳ್ಳಿ ಇವರ ಮನಸ್ಥಿತಿ ಹೇಗಿರುತ್ತದೆ ಅಂತ ಅದು ಪ್ರಪಂಚದ ಯಾವುದೇ ಮೂಲೆಗೆ ತಗೊಂಡು ಹೋಗಿ ಬಿಟ್ಟರು ಅಲ್ಲಿ ಅವರ ಮನಸ್ಥಿತಿ ಒಂದೇ ಅದಕ್ಕೆ ಸಂಬಂಧಪಟ್ಟ ವಿಡಿಯೋ ಮಿಡಿಯ ಮಾಸ್ಟರ್ ಚಾನಲ್ ನಲ್ಲಿ ರಾಘವೇಂದ್ರ ಸರ್ ಅವರದು ಇದೆ ನೋಡಿ ಹಿಂದುತ್ವ ಮತ್ತು ಹಿಂದೂ ಧರ್ಮದಲ್ಲಿ ಹುಟ್ಟಿದ ನಾವುಗಳು ಶ್ರೇಷ್ಠ ಮತ್ತು ಇಡೀ ಪ್ರಪಂಚದಲ್ಲಿ ಬಹುತ್ವವನ್ನು ಒಪ್ಪಿ 330 ಕೋಟಿ ದೇವತೆಗಳಲ್ಲಿ ಒಬ್ಬ ಅಲ್ಲ ಒಬ್ಬ ಯೇಸು ಹೆಚ್ಚಾದರೆ ನಾವ್ಯಾವತ್ತೂ ಹೆಚ್ಚು ಅಂತ ಅಂದುಕೊಳ್ಳುವುದಿಲ್ಲ ಅಂತ ಸ್ವೀಕಾರ ಮಾಡುವವರು ನಾವುಗಳು ಮಾತ್ರ ಹಿಂದುತ್ವದ ಪರಿಕಲ್ಪನೆ ನಿಮಗೆ ಸರಿಯಾಗಿ ಅರ್ಥ ಆಗಿಲ್ಲ ಇಂಥದರಲ್ಲಿ ನೀವು ಹೋಗಿ ಸೋದರರು ಮತ್ತಿತರ ಎಲ್ಲಾ ಒಳ್ಳೆಯ ಅಂಶಗಳ ಬಗ್ಗೆ ಗಮನ ಚೆಲು ತೀರಾ ಆದರೆ ಅದೇ ಹೇಳೋದು ನಮಗೆ ಅದು ನಿನ್ನ ಯಾರು ಪಾಠ ಮಾಡೋದು ಬೇಕಾಗಿಲ್ಲ ಆದರೆ ಅವರಿಗೆ ಹೇಳಿ ಮತ್ತು ಹೇಳಿಸಿ ಅದು ಮುಖ್ಯವಾಗಿ ಸೋದರತ್ತೆ ಭಾವನೆಗೆ ಬೇಕಾಗಿರುವ ಅಂಶ ಮತ್ತು ಆಗಬೇಕಾಗಿರುವುದು ಜೈ ಹಿಂದ್ ಜೈ ಶ್ರೀರಾಮ್ ಜೈ ಭಾರತ ಜೈ ಕರ್ನಾಟಕ ಮಾತೆ ಭುವನೇಶ್ವರಿ
ಹಿಂದೂ ಗಳು ಶ್ರೇಷ್ಠ...!!!! ಹಿಂದೂ ಗಳಲ್ಲಿ ಎಷ್ಟು ಭವೈಕ್ಯತೆ ಇದೆ. ಹಿಂದೂ ಹಿಂದೂ ಗಳೇ ಕಿತ್ತಾಡಿಕೊಂಡ್ ಹೊಡ್ದಡ್ಕೊಂದು ಸಾಯ್ತೀದಾರೆ .. ಹಿಂದೂ ಗಳಿಗೆ ಹಿಂದೂ ಕಂಡ್ರೆ ಆಗೋಲ್ಲ ನಾನ್ ಮೇಲು ನೀನ್ ಕೀಳು ಅಂತ ಇದಾರೆ. ಇನ್ನು ಮುಸ್ಲಿಂ ದು ದೂರದ ಮಾತು
ಇಂದಿನ ಪರಿಸ್ಥಿತಿಗೆ ತಕ್ಕ video 👌 ಎಲ್ಲರೂ ನೋಡಲೇಬೇಕಾದ video 👌 thanks sir 👍
ಒಳ್ಳೆ ಸಂದೇಶ ಕೊಡೋರಿಗೆ ನಮ್ಮ ಬೆಂಬಲ ಯಾವಾಗ್ಲೂ ಇರುತ್ತೆ ಅಣ್ಣ.... 😍🥰✌️
I have visited dis place it's very nice place
🤲🤲
ಎರಡು ಧರ್ಮ ಭಾವೈಕ್ಯ ಸಾರುವ ಮದಿಂರ ಮಸೀದಿ ಸುಪರ್ ಅಣ್ಣ
ಈ ಸ್ಥಳ ನೀಜ ಭಾವ ಕತೆಯ ನಿಜ ಹಿಂದೂಮುಸ್ಲಿಂ ಒಂದು ಜೆ. ಭಾರತ
Great unity of Muslims N Hindu brotherhood....
ಇಡೀ🌍ದೇಶದಲ್ಲಿ🙋♂️ಸಜೀವಿ ನಾದ ಮುಸ್ಲಿಂ🤝ಹಿಂದೂ ಇತ್ಯಾದಿಗಳು ಮಾನವ ಎಲ್ಲರೂ ಚೆನ್ನಾಗಿರಬೇಕು💘ನನ್ನ ಪ್ರಾರ್ಥನೆ ಆಮೀನ್
E ಜಾತಿ ಬೆಧಾ ಭಾವ ನಾವು ಜನಗಳು ಮಾಡಿರೋದು ದೇವರು ಅಂದ್ರೆ ಎಲ್ಲಾ ಒಂದೇ
Keep humanity... ✝️🕉️☪️
Allahu Akbar
ಥ್ಯಾಂಕ್ಸ್ ಸರ್ ನಿಮ್ಮ ನಿಸ್ವಾರ್ಥ ಹರಕೆ ಸಲುವಾಗಿ
Waw wonderful idu Namma deshakke ivathina paristithiyalli thumba thumba need ide ellaru nodi kalili idannu bavaikyathe annodu enadru idre adu illi matra realy great hige idre Namma desha 90% Suki desha agodralli yavude doubt illa 👌👌💕🙏
ಸೂಪರ್ ವಿಡಿಯೋ ಸರ್
Super hiregowdre thanks nimmantha punyathmaru beku namma naadige navella onende jai Karnataka mathe
Nice to see the Hindu- Muslim unity. Hope peace prevails and India develops. Nice vlog! Great vlog! Nice presentation.
Mera Bharat Mahaan !!!
Hindu Muslim Sikkah isai humsaab iski Shaan ! Great example of humanity !!!
ನಮ್ಮೂರು 😍
🙏.🌹🌹🌹🌹💐💐💐🌹🌹🌹🌹
ಅಂತು ನೀವು ನಮ್ಮ ಊರಿಗೆ ಬಂದು ಇಷ್ಟೆಲ್ಲಾ ಸ್ಥಳಗಳನ್ನ ನೋಡಿದ್ದೀರಾ. ಹಾಗೆ ಒಳ್ಳೆಯ ಮಾತುಗಳನ್ನ ಆಡಿದ್ದೀರಾ. ನಮಗಂತೂ ತುಂಬಾನೇ ಸಂತೋಷ ಆಯಿತು. ನಿಮ್ಮ ಮನಸ್ಸು ತುಂಬಾನೇ ದೊಡ್ಡದು. ಹೀಗೆ ಸದಾ ಒಳ್ಳೆಯದನ್ನೇ ಬಯಸುವ ಅಭಿಮಾನಿ. 🙏👋🙈🙉🙊
Sir. ಇದು ನಿಮ್ಮ ಊರು ಅಂತ ಹೇಳಿದರಲ್ಲ . ಕೈ ಮುಗಿತಿನಿ ಪ್ರತಿ ಒಂದು ವಿಷಯ ಹೇಳಿ.ಯಾಕಂದ್ರೆ ನಾವು ನಿಮ್ಮ ಊರು ಗೆ ಬರಬೇಕು .ನನಗೆ ತುಂಬಾ ನೋವ್ ಇದೆ.ನನ್ನ ಗಂಡ ಸರಿ ಇಲ್ಲ.ದೇವಾಲಯದ ಯಲ್ಲಾ ವಿಷಯ ತಿಳಿಸಿ .ಯಾವ ವಾರ ಬಂದರೆ ಚೆನ್ನಾಗಿರುತ್ತದೆ.ನಿಮ್ಮ comment ಗೋಸ್ಕರ ಕಾಯ್ತಾ ಇರ್ತೇನಿ .🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Goodnews
ಇದೇ ತರಹದ ಇನ್ನೂಂದು ದೇವಸ್ಥಾನ ಇದೆ ಶಿರಹಟ್ಟಿ ಎಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕ ಶಿರಹಟ್ಟಿ ಎಂಬ ಊರು ಶ್ರೀ ಪಕಿರೆಶ್ವರ ದೇವಸ್ಥಾನ ಪಕಿರ +ಈಶ್ವರ ಇಬ್ಬರ ಸಂಗಮ ದೇವಸ್ಥಾನ ಹಾಗೂ ಮಸಿದಿ ಎರಡು ಇವೆ ಇದೆ 16-5-2022 ಕ್ಕೆ ಪಕಿರೇಶ್ವರ ಜಾತ್ರಾ ಮಹೋತ್ಸವ ಹಾಗೂ ಕಡುಬೀನ ಕಾಳಗ ಇದೆ ಸುಮಾರು ಐವತ್ತು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ತಾವು ಇಲ್ಲಿಗೆ ಬಂದು ಒಂದು ವಿಡಿಯೋ ಚಿತ್ರೀಕರಣ ಮಾಡಿ ಜನಗಳಿಗೆ ನಿಮ್ಮ ಚಾನೆಲ್ ಮುಖಾಂತರ ಮಾಹಿತಿ ನೀಡಿ ಧನ್ಯವಾದಗಳು
ಇದನ್ನು ಅಣ್ಣಾ ಮಿಲ್ಟ್ರಿ army Navy airforce ನಲ್ಲಿ ನೋಡಬಹುದು.ಇದು ತುಂಬಾ ಸ್ಪೆಷಲ್ ನಾವೇಲಾ ಒಂದೆ.ಒಂದೆ ಮಾತರಮ್.
S iam indian army jawan
ನಿಮ್ಮ ಸಂದೇಶ ನನಗೆ ತುಂಬಾ ಇಷ್ಟ ಆಯಿತು
ನಮ್ಮ ಊರಿನಲ್ಲಿ ಕೂಡ ಈ ರೀತಿ ವಂದು ದರ್ಗಾ ಇದೆ
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲಾ ಯಕ್ಕುಂಡಿ ಗ್ರಾಮ
Hai
Really ಇಂತಹ harake is the highest and selfless bedikay. You r great. Thanks god bless you
G. Generator
O.. Organiser
D... Destroyer..
Bless us all. Jai hind. Jaya karanataka maatey.
Keep it up.
Thumba_kushiya_vishaya_bro_nijavaagalu_prathi_jilleyalliyu_beaku_guru
ಜೈ,ಹಿ೦ದಿ,ಮುಸಿ೦ವ,ಜೈ,ಅಪುೃಬಸ್👏💛❤🙏🙏🙏🙏👍💚💚💚
Great sir ithara hindu muslim bandwaya edi desh daliy erliy
Reality speech 💯 sir good human being sir 🙏🙏🙏🙏 ನಿಮ್ಮ ಈ ಆಲೋಚನೆ ಏಷ್ಟೋ ಯುವ ಶಕ್ತಿಗೆ ಪ್ರೇರೇಪಣೆ brother 🙏🙏🙏
The best vlog ever seen keep doing great... Hoping to fullfill the wish u done....
Very great I like ur aim
ಸತೀಶ್ ವರಿಗೆ ಸುಲಟ್ 🙏🙏🙏🙏🙏🙏👌👍
ದಾವಣಗೆರೆಯ ಚುರ್ತಘಟ್ಟ ಎಂಬ ಸ್ಥಳದಲ್ಲಿ ಕೂಡ ಇದೇ ರೀತಿ ದರ್ಗಾ-ದೇವಾಲಯ ಇದೆ. 🙏🙏🙏🙏
Bro adu thurchagatta, nam huru
@@user-yummy1cover sorry bro, confuse aytu. 😁
@@pavirama9774 tnq u
@@user-yummy1cover Nija na thurchaghatta lu kuda same ide thara ide na
Hwdu@@prathapn6026
Bharatha dali onde anna ,namma karnatakadalle thumba idave, nodi explore madi north karnataka side kuda, Super nam Shimoga badidira , safe ride enjoy.
ತುಂಬಾ ಒಳ್ಳೇದು, ಆದೆರೆ ಏನೋ ಲಾಭ ಇರಬೇಕು
ಹಣಗೇರಿ ದೇವಸ್ಥಾನ 👌👌
Namdu alle haranahalli erodu navu
ಓಣಸ್ಗದ್ದೆ
@@RiderboyNS16t howda
Eregowdre, Araregi Mouli Sab antare re ,
Excellent 👌 👍
best volg of yours liked the message way u spread ❤
Yallava.sari.adare.e.sthaladlli.adu.daraga
Finally seen after 24 years last visited in 1998
Mr.Satish Gouda human rights jai ho
Nimma harike tumba chanagide sir... Nimma manasu tumba clean ide sir..
ನಮ್ಮೂರು🤩❤
This is bliss to have such a wonderful place in karnataka ❤️ and at last what u said was healthy statement 👐❤️ ur a person with amazing humanity ❤️
Super Sir nimdu swartavillada harake aadevru aadastu bega edrisali💖👌👍
ಜೋಗ ಫಾಲ್ಸ್ ಗೆ ಹೋಗು ಗುರು
E dargah bagge enne mahiti be ka dare nanu kodti 💯
niw alliye iddira ?
Good sir yalla neravaralli
Super brother
Hindu Muslim Sikh aasi bhai bhai Jai hind Jai karnataka
Nammuru😍
ಸೂಪರ್ ಸರ್ 👌👌👌🙏🙏🙏
ಗೌಡ್ರೆ ತುಂಬಾ ಚೆನ್ನಾಗಿ ಹೇಳಿದ್ರಿ ಮಾತ್ರ
ಆದರೆ ನಿಮ್ಮಿಷ್ಟು ಮಾತುಗಳು ಕೇಳೋಕೆ ಮಾತ್ರ ಚಂದವೇ ಹೊರತು ವಾಸ್ತವದಲ್ಲಿ ಸಾಧ್ಯ ಆಗುವುದಿಲ್ಲ ಯಾಕೆ ಸಾಧ್ಯವಾಗುವುದಿಲ್ಲ ಅಂತ ಕೇಳಿ ಹೇಳ್ತೀನಿ ನೀವು ಆ ದರ್ಗಾದ ಮೌಲ್ವಿ ಅಂದ್ರೆ ಅರ್ಚಕರ ಹತ್ತಿರ ಅಷ್ಟೊತ್ತು ಸಂಭಾಷಣೆ ಮಾಡಿದ್ದಿರಾ ಅಲ್ವಾ ಆ ಸಂಭಾಷಣೆಯಲ್ಲಿ ಒಂದು ಸಾರಿ ಅವರ ಬಾಯಿಂದ
▶️ ದೇವನೊಬ್ಬ ನಾಮ ಹಲವು
▶️ ಅಲ್ಲಾಹನ ಜೊತೆಗೆ ಎಲ್ಲಾ ದೇವರುಗಳು ಕೂಡ ಅಲ್ಲಾಹುನಿಗೆ ಸಮ
▶️ ಅಲ್ಲಾಹುನನ್ನು ನಂಬದವರು ಕಾಫಿರರು (ಅಂದರೆ ಕನ್ನಡದಲ್ಲಿ ಧರ್ಮದ್ರೋಹಿಗಳು)
ಅವರ ಧರ್ಮಗ್ರಂಥದಲ್ಲಿ ಇರುವುದು ಆದರೆ ಅವರು ಕೂಡ ಮನುಷ್ಯರು
▶️ ಮೊಹಮ್ಮದ್ ಪೈಗಂಬರ್ ಅಂದರೆ ಇಸ್ಲಾಂ ಧರ್ಮದ ಸ್ಥಾಪಕ ಅವರಂತೆಯೇ ಅನೇಕ ಬೌದ್ಧ ಭಿಕ್ಷುಗಳು
ಸಿಖ್ ರಾ 10 ಧರ್ಮಗುರುಗಳು
ಜೈನರ 10 ತೀರ್ಥಂಕರರು
ಹಿಂದೂಧರ್ಮದ ಅನೇಕ ಸಾಧಕ ಸಾಧು ಸನ್ಯಾಸಿ ಗುರುಗಳು ಇವರುಗಳು ಕೂಡ ಮಹಮ್ಮದ್ ಪೈಗಂಬರರ ಅಂತೆಯೇ ದೇವರ ಪ್ರತಿನಿಧಿ ಹಾಗೂ ಪ್ರವಾದಿ ಅಂತ
ಅವರ ಬಾಯಲ್ಲಿ ಒಮ್ಮೆ ಹೇಳಿಸಿ ಬಿಟ್ಟರೆ ನಾವುಗಳು ಒಪ್ಪುತ್ತೇವೆ ಅವರನ್ನು ಬ್ರದರ್ಸ್ ಅಂತ ಆನಂತರ ನೀವು ಹೇಳಿದ್ದನ್ನು ನಾನು ಮಾಡುತ್ತೇನೆ ಆದರೆ ಅದು ನಿಮ್ಮ ಜನುಮದಲ್ಲಿ ಸಾಧ್ಯ ಆಗೋಲ್ಲ ಅದನ್ನು ಅವರುಗಳ ಹೇಳೋದು ಇಲ್ಲ ಹೊಂದಾಣಿಕೆ ಸೋದರತ್ವ ಅನ್ನೋ ಭಾವನೆಗಳನ್ನು ಪ್ರಪಂಚಕ್ಕೆ ಕೊಟ್ಟಿದ್ದೆ ಭಾರತದ ಸನಾತನ ಹಿಂದೂ ಧರ್ಮ ಮತ್ತು ನಾವುಗಳು ನಮ್ಮಗಳಿಗೆ ಯಾರ ಪಾಠನು ಬೇಕಾಗಿಲ್ಲ ಸರ್ ಸೋದರತ್ವ ತೆ ಅನ್ನೋದು ಯಾವತ್ತೂ ಟು ವೇ ಟ್ರಾಫಿಕ್ ಹೊರತು ವನ್ ವೇ ಟ್ರಾಫಿಕ್ ಆಗೋಕೆ ಸಾಧ್ಯ ಆಗೋಲ್ಲ ಅವರುಗಳು ಇಡೀ ಪ್ರಪಂಚದ ಅತ್ಯಂತ ಕಾಲಿಟ್ಟಕಡೆ ಗಳವೇ ಘರ್ಷಣೆ ಯುದ್ಧ ಯಾಕೆ ಪ್ರಪಂಚವನ್ನ ಪೂರ್ತಿ ಇಸ್ಲಾಮೀಕರಣ ಮಾಡೋಕೆ ಹೊರಟಂತಹ ನೀಚಮತಿ ಗೇಡಿಗಳು ದೇಹ ಮನಸ್ಸು ಪೂರ್ತಿ ಕೋಮುವಾದವನ್ನು ಮುಡಿಪಾಗಿಸಿ ಕೊಂಡು ಅಲ್ಲಾಹು ಒಬ್ಬನೇ ದೇವರು ಅವರನ್ನು ಹೊರತಾಗಿ ಇನ್ನೊಬ್ಬನಿಲ್ಲ ಇನ್ನೊಬ್ಬ ದೇವರನ್ನು ಪೂಜಿಸುವರು ಕಾಫಿರರು ಅಂತ ಹೇಳಿ ಇವತ್ತು ಪ್ರಪಂಚದಾದ್ಯಂತ ಅಶಾಂತಿಯನ್ನು ಉಂಟು ಮಾಡಿ ಬೇರೆ ಕಡೆ ಬೇಡ ಅವರುಗಳು ಮೆಜಾರಿಟಿ ಇರುವ ದೇಶಗಳಲ್ಲಿ ಮತ್ತು ಒಳಪಂಗಡಗಳಲ್ಲಿ ಕಿತ್ತಾಟ ಶಿಯಾ ಅವನ್ನು ಕಂಡರೆ ಸುನಿ ಮುಸ್ಲಿಮರಿಗೆ ಆಗೋಲ್ಲ ಸುನಿ ಮುಸ್ಲಿಮರನ್ನು ಕಂಡರಿಸಿ ಶಿಯಾ ಯಾದವರಿಗೆ ಆಗಲ್ಲ ಯಾಕೆ ಹೇಳಿ ಇದಕೆಲ್ಲ ಕಾರಣ ಕುರಾನ್ ಅವರ ಧರ್ಮಗ್ರಂಥ ಕುರಾನ್ ಮೂಲದಲ್ಲೇ ಅಸಹಿಷ್ಣುತೆ ಹಾಗೂ ಕ್ರೌರ್ಯ ಅಶಾಂತಿ ತುಂಬಿದೆ
ಕುರನ್ ನಲ್ಲಿ ಹೇಳಿರುವುದು ನಿನ್ನ ನಂಬಿಕೆಗಳಿಗೆ ವಿರುದ್ಧವಾಗಿದ್ದ ವರನ್ನು ನೀನು ನಂಬುವ ದೇವರನ್ನು ಪ್ರಶ್ನಿಸುವವರನ್ನು ಕಾಫಿರರು ಅವನನ್ನು ಒಪ್ಪುವಂತೆ ಧರ್ಮ ಸ್ವೀಕರಿಸುವಂತೆ ಮಾಡಬೇಕು ಇಲ್ಲವೇ ಅವನನ್ನು ಕೊಲ್ಲುವ ಮುಖಾಂತರ ನೀನು ಒಬ ನಿಜವಾದ ಇಸ್ಲಾಮಿನ ಅನುಯಾಯಿ ಆಗಬೇಕು ಪ್ರಸ್ತುತ ಇಡೀ ಅರಬ್ ದೇಶಗಳಲ್ಲಿನ ಯುದ್ಧಗ್ರಸ್ಥವಾದ ಸ್ಥಿತಿ ಮತ್ತು ಅರಾಜಕತೆಯಿಂದ ಅದೆಷ್ಟು ಮುಸ್ಲಿಮರು ದೇಶವನ್ನೇ ಬಿಟ್ಟು ಕಂಡ ಅಂತರ ಯುರೋಪಿನ ದೇಶಗಳಲ್ಲಿ ಹೋಗಿ ಆಸರೆ ಪಡೆದುಕೊಂಡಿದ್ದಾರೆ ಅದರಲ್ಲಿ ಜರ್ಮನಿ ಕನಿಕರ ಕರುಣೆಯ ಮೇಲೆ ದೇಶದೊಳಗೆ ಬಿಟ್ಟುಕೊಂಡು ಅವರಿಗೆ ಉದ್ಯೋಗ ಹಾಗೂ ಮನೆ ನಿರ್ಮಾಣದಂತಹ ಕಾರ್ಯಗಳನ್ನು ಮಾಡಿ ಕೊಟ್ಟ ಮೇಲೆ ಅಲ್ಲಿನ ಜರ್ಮನಿಯ ಮೂಲನಿವಾಸಿಗಳ ಮೇಲೆ ತಮ್ಮ ಆಚರಣೆಗಳನ್ನು ಹಾಗೂ ನಂಬಿಕೆಗಳನ್ನು ಹೇರುವ ಮುಖಾಂತರ ಆ ಜನರಿಗೆ ಕಿರಿಕಿರಿ ಉಂಟು ಮಾಡಿ ಅಲ್ಲಿಯೇ ತಮ್ಮದೊಂದು ಪ್ರತ್ಯೇಕತೆಯನ್ನು ತೋರಿಸಿಕೊಳ್ಳುತ್ತಾ ಅಲ್ಲಿನ ಜನತೆಯೇ ಇವರ ಕಾಟಕ್ಕೆ ದೇಶ ಬಿಟ್ಟು ಇನ್ನೊಂದು ದೇಶಕ್ಕೆ ವಲಸೆ ಹೋಗಿ ಬದುಕುವಂತೆ ಮಾಡಿದ್ದಾರೆ ಅಂದರೆ ಲೆಕ್ಕ ಹಾಕಿಕೊಳ್ಳಿ ಇವರ ಮನಸ್ಥಿತಿ ಹೇಗಿರುತ್ತದೆ ಅಂತ ಅದು ಪ್ರಪಂಚದ ಯಾವುದೇ ಮೂಲೆಗೆ ತಗೊಂಡು ಹೋಗಿ ಬಿಟ್ಟರು ಅಲ್ಲಿ ಅವರ ಮನಸ್ಥಿತಿ ಒಂದೇ ಅದಕ್ಕೆ ಸಂಬಂಧಪಟ್ಟ ವಿಡಿಯೋ ಮಿಡಿಯ ಮಾಸ್ಟರ್ ಚಾನಲ್ ನಲ್ಲಿ ರಾಘವೇಂದ್ರ ಸರ್ ಅವರದು ಇದೆ ನೋಡಿ ಹಿಂದುತ್ವ ಮತ್ತು ಹಿಂದೂ ಧರ್ಮದಲ್ಲಿ ಹುಟ್ಟಿದ ನಾವುಗಳು ಶ್ರೇಷ್ಠ ಮತ್ತು ಇಡೀ ಪ್ರಪಂಚದಲ್ಲಿ ಬಹುತ್ವವನ್ನು ಒಪ್ಪಿ 330 ಕೋಟಿ ದೇವತೆಗಳಲ್ಲಿ ಒಬ್ಬ ಅಲ್ಲ ಒಬ್ಬ ಯೇಸು ಹೆಚ್ಚಾದರೆ ನಾವ್ಯಾವತ್ತೂ ಹೆಚ್ಚು ಅಂತ ಅಂದುಕೊಳ್ಳುವುದಿಲ್ಲ ಅಂತ ಸ್ವೀಕಾರ ಮಾಡುವವರು ನಾವುಗಳು ಮಾತ್ರ ಹಿಂದುತ್ವದ ಪರಿಕಲ್ಪನೆ ನಿಮಗೆ ಸರಿಯಾಗಿ ಅರ್ಥ ಆಗಿಲ್ಲ ಇಂಥದರಲ್ಲಿ ನೀವು ಹೋಗಿ ಸೋದರರು ಮತ್ತಿತರ ಎಲ್ಲಾ ಒಳ್ಳೆಯ ಅಂಶಗಳ ಬಗ್ಗೆ ಗಮನ ಚೆಲು ತೀರಾ ಆದರೆ ಅದೇ ಹೇಳೋದು ನಮಗೆ ಅದು ನಿನ್ನ ಯಾರು ಪಾಠ ಮಾಡೋದು ಬೇಕಾಗಿಲ್ಲ ಆದರೆ ಅವರಿಗೆ ಹೇಳಿ ಮತ್ತು ಹೇಳಿಸಿ ಅದು ಮುಖ್ಯವಾಗಿ ಸೋದರತ್ತೆ ಭಾವನೆಗೆ ಬೇಕಾಗಿರುವ ಅಂಶ ಮತ್ತು ಆಗಬೇಕಾಗಿರುವುದು
ಜೈ ಹಿಂದ್ ಜೈ ಶ್ರೀರಾಮ್ ಜೈ ಭಾರತ ಜೈ ಕರ್ನಾಟಕ ಮಾತೆ ಭುವನೇಶ್ವರಿ
🤮🤮🤮🤮
ಹಿಂದೂ ಗಳು ಶ್ರೇಷ್ಠ...!!!! ಹಿಂದೂ ಗಳಲ್ಲಿ ಎಷ್ಟು ಭವೈಕ್ಯತೆ ಇದೆ. ಹಿಂದೂ ಹಿಂದೂ ಗಳೇ ಕಿತ್ತಾಡಿಕೊಂಡ್ ಹೊಡ್ದಡ್ಕೊಂದು ಸಾಯ್ತೀದಾರೆ .. ಹಿಂದೂ ಗಳಿಗೆ ಹಿಂದೂ ಕಂಡ್ರೆ ಆಗೋಲ್ಲ ನಾನ್ ಮೇಲು ನೀನ್ ಕೀಳು ಅಂತ ಇದಾರೆ. ಇನ್ನು ಮುಸ್ಲಿಂ ದು ದೂರದ ಮಾತು
ತುಂಬಾ ಚೆನ್ನಾಗಿ ಪಾಠ ಹೇಳಿದ್ದೀರಾ ನಿಮಗೆ ಧನ್ಯವಾದಗಳು🤝🙏🙏🙏👌👏👏👏
Love you brother ❤️
Hats off to ur thought's sir😍😍😍
Shivamoga dinga yav bus caught madbeku.. dargah hogoke plzz heli
Super brother nice voice, nice presentation .......
every year one time i will visit this place
any positive results
Thanku brother yellarigu olleyadagali❤❤❤❤❤
This is our india 🇮🇳🇮🇳🇮🇳🇮🇳
Best message and I like your wishes in this video...all the best 🙏
Brother really superb awesome......
Nice video 📹👍
Mai yahan pe jaki aayi hun real me vo bhi 2022 September me.hindu Muslim sab aate hai vahan
Super bro very nice 👍👍👍
Very good, Hindu, Muslim, all is well
❤ super boss❤
Naavella nodi thumba warshagale kaledohgide..sir.neevinu evaga nodtha edira..
Super bro😎👍
Tumba supar sar thyanks
Good job, Good information...Jai Hind❤
Thank you sir your explanation
Hi bro Amazing video today witch you this really amazing. Your are the good human being in this planet. Good luck god bless keep Rocking
Saare jahaan se accha hindustan hamara
Great thought 👌
🙏 super 👌
❤ಸೂಪರ್❤
Super 💞💗💗🥰🥰🥰
അസ്താഗ്ഫിറ്ല്ലാഹ്.100
Superb anna❤️
Super 🇮🇳🙏👍
Very nice Brother
Very good 🙏🙏🤲🤲 thank you
Super sir
Jai amma jai buttappa jai shadatahali
💯💯💯💯 ನಿಜ sir👍👍👍👍
Nimma nubar kodi sir
Super brother 🙂
Last words awesome
Nice 👍 broo
THE BEST PLACE AND POWERFULL
Lost seantins beautiful sir
Sir any buses from Shimoga to this place
Assalamu Alaikum Yeh Dargah Karnatak mein kahan per hai
supr sir
Brother very good Annsar
super bro olle harake bro love uuuuu
Correct broo
NAMMA "ALLAAH" NA DAYEINDA "HAZRATH SAYYAD SADATBABA" AVARA DUVA INDA NANAGE GOVERNMENT KELASA SIKKIDE "INSHAALLAH" NANNA HARAKE OPPISABEKU NANU "SHUKARALHAMDULILLAAH"🤲😭😭😭
Elle hgai bandaga ashtu dun aguttay
Kaylsa aguttay plz hayli
Nanuhogi 1 month aitu enu anu aglilla
I am wating
Yen Speech sir Nimdhu jai Bharath jai karnataka jai Bhim
Super
Where is the temple address sir
ಪಾಕಿಸ್ತಾನಲ್ಲಿ ಈ ರೀತಿ ಇದೆಯ?ಉತ್ತರಿಸಿ
Super.boss
Subscribed ur channel because of your kind words and well said 👍
Veri super bhkthi