ಗಣಪತಿಯವರ ಸಂದರ್ಶನಗಳಲ್ಲಿ...ಪೀಠಿಕೆಯ ಮಾತುಗಳು ಹಾಗೂ ಪ್ರಶ್ನೆಗಳ ವಿವರಣೆಯ ಸಮಯವೇ ಜಾಸ್ತಿ ಇರುತ್ತದೆ....ಇವರು ಕೇಳುವ ಪ್ರಶ್ನೆಗಳಲ್ಲಿಯೇ ಒಮ್ಮೊಮ್ಮೆ ಉತ್ತರಗಳಿರುತ್ತವೆ...ಬಳಸುವ ಶಬ್ಧಗಳು ಬಹಳ ಅರ್ಥಗರ್ಭಿತವಾಗಿರುತ್ತವೆ...ಗಣಪತಿಯವರು ಬೌದ್ಧಿಕವಾಗಿ ಬಹಳ ಎತ್ತರದಲ್ಲಿರುವರೆಂಬುದು ಅವರು ಕೇಳುವ ಪ್ರಶ್ನೆಗಳೇ ಹೇಳುತ್ತವೆ...ಅವರದು ಪಾಂಡಿತ್ಯವೋ? ಅಥವಾ ಜ್ಞಾನವೋ? ಎಂಬುದು ಸಾಮಾನ್ಯರಿಗೆ ಗೊತ್ತಾಗುವುದಿಲ್ಲ...😊😊😊😊😊
💥 I completely agree with Shri Ramji. As your sadhana ascends, all preliminary aacharan will drop on it's own effortlessly. ಇದಮಿತ್ತಂ ಅಂತಾ ಏನೂ ಇಲ್ಲಾ ನಮ್ಮ ಹಿಂದೂ ಧರ್ಮದಲ್ಲಿ. ತಪ್ಪದೇ ಎಲ್ಲರೂ ಕೇಳಲೇಬೇಕು. 💥 💥ಅತ್ಯುತ್ತಮ ಚರ್ಚೆ ಇದು . ಸದ್ ಸಾಧಕರು ಕೇಳಲೇ ಬೇಕು.💥
We have 4 thug shankaracharyas today who only serve rich people. If one wants to experience it go to Sringeri. When Lk advani and karyakartas visited Sringeri in 1990s as part of their Rath yatra program they were not entertained in Sringeri but when some leftists as part of their agenda were there in Sringeri they were fed by the mutt. I urge hindus to Boycott such religious places. Krishna has explained in Gita the condition of these religious places and nature of those who run these places very clearly.
Why run such baseless agendas against an old traditional mutt which keeps to itself? The Sringeri parampara does not endorse or support any politics. Anyone is free to go visit the mutt and see for themselves. Majority of those who follow the mutt are in fact BJP supporters.
ನಿನ್ನ ರಾವುಲ್ಲ ದೇಶ ಬೃಷ್ಟ್ಟ ಧರ್ಮ bharstta ನೀನು ಸನಾತನಿ ಆಗಿ ಅಂದ್ರೆ ಸನಾತನ ಅಂದ್ರೆ ಏನ್ ಅಂತ ಗೊತ್ತಲ್ಲ ನೀನು ಹೋಗಿ ಅವನಿಗೆ ಜೈ ಅಂತಿಯಲ್ಲ ನಿನ್ನ ಜ್ಞಾನಕ್ಕೆ dikkaravirali
ಗಣಪತಿ ಸರ್, ಆದ್ಯಾತ್ಮ ವಿಚಾರದ ಬಗ್ಗೆ ನಮ್ಮ ಗುರುಗಳನ್ನು ಮಾತಾಡಿಸಬಹುದ.. ನಮ್ಮ ಗುರುಗಳು ಎಲ್ಲೂ ಫೇಮಸ್ ಇಲ್ಲ. ನೀವು ಅವರ ಸಂದರ್ಶನ ಮಾಡಿದರೆ ಎಲ್ಲರ ಆದ್ಯಾತ್ಮದ worng knowledge ಹೋಗಬಹುದು ಅನ್ನಿಸುತ್ತೆ. ಒಂದು ಅವಕಾಶ ಸಿಗಬಹುದಾ. ನಿಮ್ಮನ್ನು ಹೇಗೆ ಸಂಪರ್ಕಿಸಬಹುದು.
ನಮ್ಮ ಕಚೇರಿಯಲ್ಲಿ ಹುಡುಗರು ಕಾಗುಣಿತ ತಪ್ಪು ಮಾಡಿದ್ದರು.ಸರಿಪಡಿಸಿದ್ದೇವೆ.ಅಲ್ಲಿ ಥೂ..ಯಾಕೆ.? ಅಸಹ್ಯ ಯಾಕೆ..? ನನ್ನ ಮಾತು..ನಾನು ಬಳಸುವ ಭಾಷೆಯ ಬಗ್ಗೆ ಕಿಂಚಿತ್ತಾದರೂ ನಿಮಗೆ ಜ್ಞಾನ ಇದೆಯೇ..? ಈ ಕಂಪ್ಯೂಟರ್ ಯುಗದಲ್ಲಿ ಟೈಪ್ ಮಾಡಿ ok ಕೊಟ್ಟಾಗ ತಪ್ಪು ಅಕ್ಷರಗಳು ಸೇರಿಕೊಳ್ಳುತ್ತವೆ.ಈ ಕಾಲದ ಯುವ ಸಮುದಾಯಕ್ಕೆ ಭಾಷೆ..ಕಾಗುಣಿತ..ವ್ಯಾಕರಣದ ಬಗ್ಗೆ ಸ್ವ ತೀರ್ಮಾನ ತೆಗೆದು ಕೊಳ್ಳಲಾಗದ ಬೌದ್ದಿಕ ಅಸಹಾಯಕತೆ..!
ಗಣಪತಿಯವರ ಸಂದರ್ಶನಗಳಲ್ಲಿ...ಪೀಠಿಕೆಯ ಮಾತುಗಳು ಹಾಗೂ ಪ್ರಶ್ನೆಗಳ ವಿವರಣೆಯ ಸಮಯವೇ ಜಾಸ್ತಿ ಇರುತ್ತದೆ....ಇವರು ಕೇಳುವ ಪ್ರಶ್ನೆಗಳಲ್ಲಿಯೇ ಒಮ್ಮೊಮ್ಮೆ ಉತ್ತರಗಳಿರುತ್ತವೆ...ಬಳಸುವ ಶಬ್ಧಗಳು ಬಹಳ ಅರ್ಥಗರ್ಭಿತವಾಗಿರುತ್ತವೆ...ಗಣಪತಿಯವರು ಬೌದ್ಧಿಕವಾಗಿ ಬಹಳ ಎತ್ತರದಲ್ಲಿರುವರೆಂಬುದು ಅವರು ಕೇಳುವ ಪ್ರಶ್ನೆಗಳೇ ಹೇಳುತ್ತವೆ...ಅವರದು ಪಾಂಡಿತ್ಯವೋ? ಅಥವಾ ಜ್ಞಾನವೋ? ಎಂಬುದು ಸಾಮಾನ್ಯರಿಗೆ ಗೊತ್ತಾಗುವುದಿಲ್ಲ...😊😊😊😊😊
ಸರ್ ನಮಸ್ತೆ..ನಾನು ಜ್ಞಾನಿಯೂ ಅಲ್ಲ..ಪಂಡಿತನೂ ಅಲ್ಲ..ನಾನೊಬ್ಬ ಸಾಮಾನ್ಯ..ಸಾಮಾನ್ಯನ ಕುತೂಹಲವೇ ಪ್ರಶ್ನೆಯಾಗಿ ಮೂಡುತ್ತವೆ ಅಷ್ಟೆ..
Nijavagiyu Ganapathi dodda jnani, helkolalla aste@@BGanapathiChannel
ನಮಸ್ಕಾರ ಗಣಪತಿಯೇ ವರಿಗೆ ನಿಮ್ಮ ಜ್ಞಾನ ಭಂಡಾರ ಅಪಾರ. ನಿಮ್ಮ ಸಮಾಜಮುಖಿ ಚಿಂತನೆ ಕಾರ್ಯಕ್ರಮ ತುಂಬಾ ಅತ್ಯಮೂಲ್ಯ.. 💖💛💐💐
Maanyare, Nimma Saamaajika kalakalige Dhanyavaadagalu. Gurujii yavarige Namo Namaha. Shubham
ಸನ್ಯಾಸಿಗೆ ಮಹತ್ವಪೂರ್ಣ ಗೌರವ ಇತ್ತು.ಕಾವ್ಯಆಧಾರ ಇದೆ.ಶಂಕರರು ಅನೇಕ ಸನ್ಯಾಸಿಗಳ ಜೊತೆಯೇ ವಾದ ಮಾಡಿದ್ದಾರೆ
ಕೇಳುತ್ತಲೇ ಇರಬೇಕೆನ್ನುವ ಧ್ವನಿ❤❤
ಅಧ್ಭುತ ಸಂದರ್ಶನ , ಹೀಗೆಯೇ ಮುಂದುವರೆಯಲಿ
ಒಳ್ಳೆಯ ಸಂದೇಶ ನೀಡಿದ ಸ್ವಾಮಿ ಜೀ ಇವರು 👌🏻👌🏻💐💐🙏🏻🙏🏻
Thank you Mr.Ganapathy for wonderful interview and 🙏🙏🙏☘️to our devine sriram Guruji 🙏☘️
💥 I completely agree with Shri Ramji. As your sadhana ascends, all preliminary aacharan will drop on it's own effortlessly. ಇದಮಿತ್ತಂ ಅಂತಾ ಏನೂ ಇಲ್ಲಾ ನಮ್ಮ ಹಿಂದೂ ಧರ್ಮದಲ್ಲಿ. ತಪ್ಪದೇ ಎಲ್ಲರೂ ಕೇಳಲೇಬೇಕು. 💥
💥ಅತ್ಯುತ್ತಮ ಚರ್ಚೆ ಇದು . ಸದ್ ಸಾಧಕರು ಕೇಳಲೇ ಬೇಕು.💥
Wonderful interviewing by Ganapathyji
Wonderful interview...those who blessed can only get this type of guru🙏🙏
Dhanyavada guruji...🎉 super interview
Good afternoon SIR,mr ganapati sir ur knowledge is unbelievable sir.
Hat's off TO U SIR..
jai sri guru adi Shankaracharya 🙏🙏🙏🙏🙏🙏🙏🙏🙏🙏🙏🙏
ಗಣಪತಿ ಸರ್ ನಮಸ್ತೆ ಸದ್ಗುರು ಶ್ರೀ ರಾಮ ಯಾವ ಊರಿನವರು
Super ❤
🙏🙏🙏🙏👌
Hari om 🙏
Nanu obba sadaki,nanna nivasa
Madikeri inda 19 km paluru idu
Bettageri mathu Napoklu maddya
baruthade. Nanu sadanege bandu
20 varsha,igha nanu maneyalliye iddene,nanu Rama "Gurugala saadhaneya dhari keli thumbha
Talamala voontagide,nanage age 66 adare kaliyalu age illa,nanage gurugala sanidyadalli eralu ondu
avakasha madi kodi endu nimmalli
Kalkaliya vinathi kevala one month
Saku. Nanna anubhava mathu anubuthi yanna heli seveya avakasha padedu ammuranna
Belagisuva shakthi 'A Gurugalinda
Kripe sigali endu mathomme komala "Guru,charana galalli
Prarthane jai gurudev🙏🙏🙏
🙏 Jai Sadhguru 🙏
Do Contact the Number in description box for details
Dhanyavada
🙏🙏🙏🙏🙏
We have 4 thug shankaracharyas today who only serve rich people. If one wants to experience it go to Sringeri. When Lk advani and karyakartas visited Sringeri in 1990s as part of their Rath yatra program they were not entertained in Sringeri but when some leftists as part of their agenda were there in Sringeri they were fed by the mutt. I urge hindus to Boycott such religious places. Krishna has explained in Gita the condition of these religious places and nature of those who run these places very clearly.
Is this true? Cant believe
Why run such baseless agendas against an old traditional mutt which keeps to itself? The Sringeri parampara does not endorse or support any politics. Anyone is free to go visit the mutt and see for themselves. Majority of those who follow the mutt are in fact BJP supporters.
ಮನುಷ್ಯ,ಗ್ರಹಸ್ಥನಾಗಿರಲಿ ಸನ್ಯಾಸಿ ಆಗಿರಲಿ ಜೀವಿತವಿರುವಾಗಲೇ ಮುಕ್ತವಾಗಿರಲು ಸಾಧ್ಯವಿಲ್ಲ
ಜೈ ನಾಗ ಸಾ ದು ಜೈ ಆದಿ ಶಂಕರಾ ಚಾರ್ಯ ಜೈ ರಾಹುಲ್. ಗಾಂಧಿ
ನಿನ್ನ ರಾವುಲ್ಲ ದೇಶ ಬೃಷ್ಟ್ಟ ಧರ್ಮ bharstta ನೀನು ಸನಾತನಿ ಆಗಿ ಅಂದ್ರೆ ಸನಾತನ ಅಂದ್ರೆ ಏನ್ ಅಂತ ಗೊತ್ತಲ್ಲ ನೀನು ಹೋಗಿ ಅವನಿಗೆ ಜೈ ಅಂತಿಯಲ್ಲ ನಿನ್ನ ಜ್ಞಾನಕ್ಕೆ dikkaravirali
Guruvillada gurugalu... Yintha vyavaste ondu kalagattakke seemita... .. ..
ಸರ್, ಗಣಪತಿಯವರೆ, ನಾನೊಬ್ಬಳು ಗೃಹಿಣಿ. ಅಷ್ಟೊ ಇಷ್ಟೋ ಅದ್ಯಾತ್ಮದಲ್ಲಿ ಆಸಕ್ತಿ ಉಳ್ಳವಳು. ಗುರುಗಳು ನಮಗೆ ಆನ್ಲೈನ್ ನಲ್ಲಿ ಕಲಿಸಬಲ್ಲರೆ?
ಮೇಡಂ ನಮಸ್ತೆ...ಅವರ ಶಿಬಿರಕ್ಕೆ ಹೋಗಬಹುದು ಅಂತ ಕಾಣುತ್ತೆ.ಇದೇ ವಿಡಿಯೋದಲ್ಲಿ ಅವರ ನಂಬರ್ ಇದೆ ಕೇಳಿ ನೋಡಿ..
ಇವರುಗಳು ಅತ್ರ ಎಲ್ಲ ಹೋಗಿ ದುಡ್ಡು ಕಳ್ಕೋಬೇಡಿ ಅದರ ಬದಲು ಯೋಗ ಧ್ಯಾನ ಮಾಡಿ
ಗಣಪತಿ ಸರ್, ಆದ್ಯಾತ್ಮ ವಿಚಾರದ ಬಗ್ಗೆ ನಮ್ಮ ಗುರುಗಳನ್ನು ಮಾತಾಡಿಸಬಹುದ.. ನಮ್ಮ ಗುರುಗಳು ಎಲ್ಲೂ ಫೇಮಸ್ ಇಲ್ಲ. ನೀವು ಅವರ ಸಂದರ್ಶನ ಮಾಡಿದರೆ ಎಲ್ಲರ ಆದ್ಯಾತ್ಮದ worng knowledge ಹೋಗಬಹುದು ಅನ್ನಿಸುತ್ತೆ. ಒಂದು ಅವಕಾಶ ಸಿಗಬಹುದಾ. ನಿಮ್ಮನ್ನು ಹೇಗೆ ಸಂಪರ್ಕಿಸಬಹುದು.
ನಮಸ್ತೆ ಸರ್.. ನಮ್ಮ ವಿಡಿಯೋದಲ್ಲಿ ಜಾಹೀರಾತಿಗೆ ಸಂಪರ್ಕಿಸಿ ಅಂತ ಇರುವ ನಂಬರ್ ಗೆ ಫೋನ್ ಮಾಡಿ ಸರ್
8762489112
9:15 mins ivr video mathadsoke aytu. Peetike ne jaasti aytu almost 70% video ivre mathadthare😢😅😅😊🎉
Adress respectfully
@@LakshmiLakshmi-ru2gk done! 👍
sanyasi spelling gotthilva ganapathi thu asahya
Asahya yake. Its not any crime
ಈ ಗಣಪತಿ ಶಂಕರಾಚಾರ್ಯರವರಿಗೆ ಅವಮಾನ ಮಾಡಿ ದ ಪಟಲಾಂಗೆ
ಮಾತಿಲ್ಲ ಅಯೊ ದ್ಯೆಗೆ ಕಾರ್ಯ ಕ್ರಮಕ್ಕೆ ಕರೆದಿಲ್ಲ
ನಮಗೆ ಶಂಕರರೆ ಅಂತಿಮ@@LakshmiLakshmi-ru2gk
ನಮ್ಮ ಕಚೇರಿಯಲ್ಲಿ ಹುಡುಗರು ಕಾಗುಣಿತ ತಪ್ಪು ಮಾಡಿದ್ದರು.ಸರಿಪಡಿಸಿದ್ದೇವೆ.ಅಲ್ಲಿ ಥೂ..ಯಾಕೆ.? ಅಸಹ್ಯ ಯಾಕೆ..? ನನ್ನ ಮಾತು..ನಾನು ಬಳಸುವ ಭಾಷೆಯ ಬಗ್ಗೆ ಕಿಂಚಿತ್ತಾದರೂ ನಿಮಗೆ ಜ್ಞಾನ ಇದೆಯೇ..? ಈ ಕಂಪ್ಯೂಟರ್ ಯುಗದಲ್ಲಿ ಟೈಪ್ ಮಾಡಿ ok ಕೊಟ್ಟಾಗ ತಪ್ಪು ಅಕ್ಷರಗಳು ಸೇರಿಕೊಳ್ಳುತ್ತವೆ.ಈ ಕಾಲದ ಯುವ ಸಮುದಾಯಕ್ಕೆ ಭಾಷೆ..ಕಾಗುಣಿತ..ವ್ಯಾಕರಣದ ಬಗ್ಗೆ ಸ್ವ ತೀರ್ಮಾನ ತೆಗೆದು ಕೊಳ್ಳಲಾಗದ ಬೌದ್ದಿಕ ಅಸಹಾಯಕತೆ..!
Good job
ದಯವಿಟ್ಟು ನಿಮ್ಮ ನಂಬರ್ ತಿಳಿಸಬಹುದೆ, ಗಣಪತಿಯವರೆ..
@@BGanapathiChannel ಶಂಕರಾಚಾರ್ಯರು ನಮಗೆ ಗುರುಗಳು ನಿಮ್ಮ ರಾಜಕೀಯಕ್ಕಾಗಿ ಅವರ ಚಿತ್ರ ಬೇಡ ದಯಮಾಡಿ ಜೈ ನಾಗಸಾಧು ಜೈ ಶಂಕರ ಆಚಾರ್ಯ
ಶಂಕರರೇ ನಮಗೆ ಗುರು
ಜೈಶಂಕರ ಜೈ ರಾಹುಲ್ ಗಾಂಧಿ.
ಶಂಕರರ ವಂಶಸ್ಥರೇ ರಾಹುಲ್ ಗಾಂಧಿ?
😂@@sujathaikkeri407
ಪಾರ್ಸಿಯ ಮಗನ , ಪಾರ್ಸಿಯ + ಕ್ರಿಶ್ಚಿಯನ್ ನ ಮಗ, ರಾಹುಲ್ ಗ್ಯಾಂಡಿ. ಇವನು ಕ್ರಿಶ್ಚಿಯನ್ ಅಥವಾ ಪಾರ್ಸಿನಾ ??
ಮೊದಲು ಜನರಿಗೆ ಹೇಳಲಿ
ಮೋದಿಜಿ ಯೇ ನಮಗೆ ವಿಶ್ವ ಗುರು ಜೈ ಮೋದಿ ಜಿ