ಸಿದ್ದು ಮಾಹಿತಿ ಕಣಜ ಅನ್ನೋದ್ರಲ್ಲಿ ಅನಮಾನವೇ ಇಲ್ಲ..! siddaramaih | belagavi | tv5 kannada | siddu
HTML-код
- Опубликовано: 22 дек 2021
- ಸಿದ್ದು ಮಾಹಿತಿ ಕಣಜ ಅನ್ನೋದ್ರಲ್ಲಿ ಅನಮಾನವೇ ಇಲ್ಲ..! siddaramaih | belagavi | tv5 kannada | siddu
#siddaramaih #belagavi #tv5kannada
► Subscribe Now - goo.gl/KJgCV9 Stay Updated! 🔔
►TO Watch TV5 Kannada News
►Click here ☛ goo.gl/jwPS3K
TV5 Kannada - News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website : www.tv5kannada.com
► Like us on Facebook: / tv5kannadatv
► Follow us on Twitter: / tv5kannada
► Circle us on TV5 News Channel G+: plus.google.com/+tv5kannada
ಸರ್ ನೀವು ಕರ್ನಾಟಕ ಕಂಡಂತ ಅತ್ಯುತ್ತಮ ರಾಜಕಾರಣಿ... ನಾನು ನಿಮ್ಮ ದೊಡ್ಡ ಅಭಿಮಾನಿ ಸರ್ ಜೈ siddaramaiah
🙏ಇದಕ್ಕೆ ಹೇಳೋದು ನಿಜವಾದ ಜನನಾಯಕ ಎಂದರೆ ಸಿದ್ದರಾಮಯ್ಯ❤️ಅಂತ💐💐
ಮನಸ್ಸಿನಲ್ಲಿ ಯಾವ ನಿಷ್ಕಲ್ಮಶ ಇಲ್ಲದೆ ಮಾತನಾಡುವ ಏಕೈಕ ರಾಜಕಾರಣಿ ನಮ್ಮಸಿದ್ದರಾಮಯ್ಯ 🙏🙏🙏💐💐❤❤
ಅಸಂಬದ್ಧ ಮಾಹಿತಿ ಕೊಡೋ ವೀರ
🙏s
ಇನ್ನು i
😶🤣
Jai siddu
ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ ನಿಮಗೆ ಜಯವಾಗಲಿ,ಜೈ ಸಿದ್ದು ಬಾಸ್.🙏🏻💐💐💐
ಉತ್ತಮ ರೀತಿಯಲ್ಲಿ ವಿಸ್ತರಣೆ ಮಾಡಿ ಮತಾಂತರದ ಬಗ್ಗೆ ಹೇಳಿದ್ದೀರಿ ಸರ್ ಧನ್ಯವಾದಗಳು 🙏🙏
already anounced as next CM ❤️🔥👑
Nija aythu bro nee yeliddu❤❤❤❤
🎉🎉🎉🎉
Your prediction is right.
ಸಿದ್ದರಾಮಯ್ಯ ನವರ ಒಂದೊಂದು ಮಾತುಗಳು ಹೃದಯ ಮುಟ್ಟುವಂಥದ್ದು ನಿಜವಾದ ಬಸವಣ್ಣ ಅಂಬೇಡ್ಕರ್ ಬುದ್ಧ ರವರನ್ನ ಫಾಲೋ ಮಾಡುವಂಥ ವ್ಯಕ್ತಿ ನಮಗೆ ಬಹಳ ಸಂತೋಷ ವಾಗುತ್ತೆ ಇದುವರೆಗೂ ಯಾವನಾಯಕನು ಈರೀತಿ ಮಾತಾಡಿಲ್ಲ
Yes
Dubak sulla sidda
Ambedkar said reservation is only meant for 10 years but why you support congress, congress defeated him in election..you respect reservation not him...what basavanna said work is worship fighting to get job .. they all converted to make change not to get benifit... lingayat,Buddhism ,Jain all religion will welcome you.. I will give you bread then you I'll convert..
@@shakumanju4206 berevrella sathya helidara sir 17jana kaddu karkondu hogi cm agiddu yaru sir
Yes
ನಿಮ್ಮ ಜ್ಞಾನಕ್ಕೇ ಸಮಾನ ಇನೊಬ್ಬರಿಲ್ಲ ಸರ್ ಜೈ ಸಿದ್ದರಾಮಯ್ಯ
❤️❤️
Yes siddu sir is great ❤️😊
ಸತ್ಯನ ಸತ್ಯ ತರ ಹೇಳುವ ಒಬ್ಬ ಜನನಾಯಕ ನಮ್ಮ ಸಿದ್ದರಾಮಯ್ಯ ❤️👍❤️
ಇಂತಹವರು ದೇಶಕ್ಕೆ ಬೇಕು
God Bless Him
ದಡ್ಡರಿಗೆ ದೊಣ್ಣೆ ಪೆಟ್ಟು... ಬುದ್ದಿವಂತರಿಗೆ ಮಾತಿನ ಪೆಟ್ಟು... ಸೂಪರ್ ಸಿದ್ದರಾಮಯ್ಯ ಸರ್ good job 👌👍✌️✌️
ನಿಜ ಅಣ್ಣ,, ಅದಕ್ಕೆ ರಾಜ್ಯ ಮತ್ತು ಕೇಂದ್ರ ಎರಡೂ ಕಡೆ ನಾವು ಕೊಟ್ಟವು ದೊಣ್ಣೆ ಪೆಟ್ಟು,ಕಾಂಗ್ರೆಸ್ ಗೆ,,,
@@pheonix8465 5year c m agilva saaku bidu evaglu siddhu bagge matadadhe edre yava news chaanal gu niddhe baralla gotta evra tara bere avru news li baroke agutta helu estu uri erbeku nam siddaramayya kandre ningu seri adhu nam siddaramayya power andre
@@pheonix8465 mundakke naavu dengtivi iro kanda Nim blujp yavarige
@@Basava395 ಏನ್ ಪವರ್ ಪುಟ್ಟ,,, ಡಿಕೆ ಶಿ ನೇ ಬಿಡಲ್ಲ,,,ಸಿದ್ದನ cm ಆಗಕ್ಕೆ,, ಅಕಸ್ಮಾತ್ ಕಾಂಗ್ರೆಸ್ ಗೆದ್ದರು,, 😂😂😂
@@manjugowdagowda3395 ok ಮಾ,,,, 😂😂😂
ಜನನಾಯಕ ಜೈ 👍🌹
ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ನಿಜವಾದ ಧರ್ಮ.
Sir.yantha.mutthinatha.mathu.sir.🙏🏻🙏🏻😎😎
Sabrige hogi ee mathu helu ,nin thale nin bhujada mele iralla
ನಿಜ
Correct sirrr...
@@Heckyouliberals370 Saabru Japa madlilla andre ninge nim bjp ge bere saadhane gale ella
ಜೈ.ಸಿದ್ದರಾಮಯ್ಯ.ಜೈ.ಕಾಂಗ್ರೇಸ್.🙏🏻🙏🏻👌🏻👌🏻👌🏻👍🏻👍🏻👍🏻
ನಮ್ಮ ಸಿದ್ದು ನಿಜವಾದ ಮಾನವತಾವಾದಿ ಸರ್ವ ಜನಾಂಗದ ನಾಯಕ 👏👏👏
ಸಿದ್ದರಾಮಯ್ಯ ಒಂದು ಗ್ರಂಥ
ತಾನೇ ಸಹಿ ಹಾಕಿದ ಮತಾಂತರ ನಿಷೇಧ ಕಾಯ್ದೆ ಯನ್ನ ಮರೆತು ನೆನ್ನೆ ನಗೆಪಾಟಲಿಗೆ ಹಿಡದ ಮಹಾನ್ ಗ್ರಂಥ 😅😅😅😅
@@appaappa4824sahi akirodu parishilisi cabinet mundhege thanni antha adre adu cabinet mundhe barle illa charchenu aglilla cabinet alli bandu alli elru opge kottaga adudke bill pass annodu idunna thilkoli sumne yaro eno helthrae antha mathadodalla
@@appaappa4824bill pass agdale nage patlige enge aguthe
@@appaappa4824 17janana kharidi madi yavathu cm agilla bidi yedyurappa ange
@@nethradarsha24 ಯಡಿಯೂರಪ್ಪ ಎಂದು cm ಆಗಲು ಯಾರನ್ನು ಕುತಂತ್ರ ಮಾಡಿ ಸೋಲಿಸಿ cm ಆಗಿಲ್ಲ. ನಿದ್ದೆ ರಾಮಯ್ಯ ಅಂದಿನ ಕಾಂಗ್ರೆಸ್ ಅದ್ಯಕ್ಷ ದಲಿತ ನಾಯಕ G ಪರಮೇಶ್ವರ್ ಅವರನ್ನು ಕುತಂತ್ರ ಮಾಡಿ ಸೋಲಿಸಿ cm ಆಗಿದ್ದು ಅಂದು ಪರಮೇಶ್ವರ್ ಗೆದ್ದಿದ್ದರೆ ಕಂಡಿತ cm ಆಗುತ್ತ ಇದ್ದರೂ ಒಬ್ಬ ದಲಿತ cm ಆಗುವುದನ್ನು ಕುತಂತ್ರ ಮಾಡಿ ತಪ್ಪಿಸಿದ್ದು ನಿದ್ದೆ ರಾಮಯ್ಯ. ಇವನನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದು ಕೊಂಡು ಬಂದವರನ್ನೇ ಕುತಂತ್ರ ಮಾಡಿ ಪಕ್ಷದಿಂದ ಅಚೇ ಹಾಕಿದ ನಿದ್ದೆ ರಾಮಯ್ಯ
ಜೈ ಸಿದ್ರಾಮಯ್ಯ 🙏🥰
ಸಿದ್ಧರಾಮಯ್ಯ ಅನ್ನೋದು ಬರಿ ಹೆಸರು ಅಲ್ಲ ಜ್ಞಾನ ಭಂಡಾರ ನಿಮ್ಮಂತ ವ್ಯಕ್ತಿತ್ವ ಇರೋರು ಮುಖ್ಯಮಂತ್ರಿ ಆಗಿ ಇರೋಕ್ಕೆ ನಮಗೆ ಇಸ್ಟ ಆಗುತ್ತೆ ಜೈ ಕಾಂಗ್ರೆಸ್
ಸರ್ ನಿಮ್ಮ ಜ್ಞಾನಕ್ಕೆ ನನ್ನದೊಂದು ಸಲಾಂ ನಿಮ್ಮಂತವರು ನಮ್ಮ ರಾಜ್ಯಕ್ಕೆ ಬೇಕು ಎಂದು ಬಯಸುವ ನಕ್ಷತ್ರಗಳಲ್ಲಿ ನಾನು ಒಬ್ಬವನು ನಿಮ್ಮ ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ ಸರ್
ಸಿದ್ದಣ್ಣ always ಮಾಹಿತಿ ಕಣಜ 👌🔥😍
ನಿಮ್ಮ ಜ್ಞಾನ ಉತ್ತಮವಾಗಿದೆ sir❤
ವಿರೋಧ ಪಕ್ಷದ ನಾಯಕ ಯಾವಾಗಲೂ ಈ ರೀತಿ ಯಲ್ಲಿ ಇರ್ಬೇಕು, ಆಗ ಮಾತ್ರ ಆಡಳಿತ ಪಕ್ಷ ಸರಿಯಾಗಿರುತ್ತೆ.
ಸಿದ್ದರಾಮಯ್ಯ ಅವರು ನಿಜಕ್ಕೂ ಒಂದು ಅದ್ಭುತ ಶಿಕ್ಷಣದವರು
ಜೈ ಸಿದ್ದರಾಮಯ್ಯ 💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪
ಜೈ ಸಿದ್ದರಾಮಯ್ಯ ಸರ್
Wonderful speech sir
ಸಿದ್ದರಾಮಯ್ಯ ಎನ್ನುವುದು ಒಂದು ಹೆಸರು ಅಲ್ಲ ಅದು ಒಂದು ಶಕ್ತಿ 👌🔥
Houddo marri
❤❤❤❤❤
😊
@@abrarfilza4294 dose family planing operation is haram in islam?
One of the well educated and inteligent minister.
He is not minister
He was opposition leader and now CM
🙏🙏👍👍ಜೈ ಜೈ .....ಸಿದ್ದನ್ನಗೆನಮ್ಮ ಮನೆ ಕರ್ನಾಟಕದ ಎಲ್ಲಾ ಮನೆ ಯಜಮಾನ
ಮಾಹಿತಿಯನ್ನು ಕಲೆ ಅಕೋದ್ರಲ್ಲಿ ನಮ್ಮ ಅನ್ನದ ರಾಮಯ್ಯ. ಚಾಣಕ್ಯ. 👌👌👌
ಸತ್ಯವಾದ ಮಾತು ಸಾರ್,ನಿಮ್ಮ ಮಾತಿನಲ್ಲಿ ಸತ್ಯ ಅಡಕವಾಗಿದೆ, ಅಂಕಿ ಅಂಶಗಳು ನಿಡಿದ್ದಕಾಗೀ ವಂದನೆಗಳು, ಸತ್ಯಕೆ ಜಯವಾಗಲಿ 🥰💐 ಜೈ ಜವಾನ್ ಜೈ ಕಿಸಾನ್, ರೈತ ದೇಶದ ಬೆನ್ನೇಲುಬು, ರೈತ ದಿನಾಚರಣೆ ಶುಭಾಶಯಗಳು, ಎಲ್ಲಾರಿಗೂ 👍🙏
AsWe
Sathish patla
Sathis patla yekshagana
Nanu kanda worsted cm of Karnataka thu
ಸಿದ್ದು ❤️
40 ಕೋಟಿ ಇದ್ದ ಜನಸಂಖ್ಯೆ 140 ಕೋಟಿಗೆ ಬಂದಿದೆ ಸರ್ 💐💐💐 congretulation cm ಸಿದ್ದರಾಮಯ್ಯ sir
Very good speech, hats upfor your knowledge
Siddaramaiah has made a valid point.
Th
Boss is always king of assembly
Sir ನಿಜವಾಗಲೂ helbeku ಅಂದ್ರೆ ನಿಮ್ಮ ಅಂತ ತಿಳುವಳಿಕೆ ಇರೋ ವಕ್ತಿ ಯಾವಾಗಲು ನಮ್ಮ ರಾಜ್ಯದ ಸಿಎಂ ಹಾಗಿ ಮುಂದುವರಿಯಲಿ ಸರ್ 💐💐💐🙏🙏👍👍👍
One nd only siddaramayya...
Stay blessed always sir...
ಜೈ ಸಿದ್ದು
Excellent work
ಸಿದ್ದಾಣ್ಣ ನಿಮ್ಮ ವಿಚಾರ ಸೂಪರ್
ಸಿದ್ದು ಸರ್ ನೀವು ಹೇಳಿದ್ದು ನಿಜ ಇದೆ ಅದಕ್ಕೆ ನೀವು ನಮಗೆ ಇಷ್ಟ ಆಗೋದು ಜೈ ಸಿದ್ದರಾಮಯ್ಯ ಸರ್
King is always king...
ಸದನವೇ ಗಪ್ ಚುಪ್ .....
ಮಾನವತವಾದಿ ನಮ್ಮ ಸಿದ್ದರಾಮಯ್ಯ
ಸಂವಿದಾನದ 25 ನೆ ವಿಧಿ ಪ್ರಕಾರ ಯಾರುಬೇಕಾದ್ರು ಯಾವ ಧರ್ಮಕ್ಕೂ ಸೇರಬಹುದು ಆಚರಿಸಬಹುದು.
Not by force
Siddaramaiah sir u have a very good knowledge nd very well speech yours
Very super explaining 👌siddu sir.
One of the best inteligent cm siddhu sir
That the region people loves him
What a presentation !
🙏ಸತ್ಯವಾದ ಮಾತು 💛❤🙏
Super sir
Hats of to you ಸಿದ್ಧರಾಮಯ್ಯ Sir with complete data about population, Jai Karnataka
We proud of u Siddu sir
Jai siddu sir
Well explained sir 🙏🙏🙏💐💐👌👌👍👍🌹🌹
ಜೈ ಟಗರು ಜೈ ಸಿದ್ದರಾಮಯ್ಯ ಜೈ ರಾಯಣ್ಣ 💐💐💐
ಜೈ CM ಸಿದ್ದರಾಮಯ್ಯ ..
Jai sidaramaya 🥰🥰🥰
Super shiddu 💯 true & well educated leader of Karnataka..
True🙏🙏
Nam.....ಸಿದ್ರಮಯ👌👌❤️
Sidhu will talk with all evidence, he is impressive politician. Such knowledge person should rule state or country.
That number is wrong. In the next min other member showed real number. Then siddu was sat quiet
Jai siddana
Thank you sir 🙏🙏🙏🙏
Best. C M Siddaramaya. Jai siddaramaya 🌹👍
Wonderful speech and Truth words sir,. You are worthy to reigns the people of Karnataka and India. May God bless you always 💐🌹🇮🇳
Very very very Big clever brilliant That is called Siddanna jai Mysuru siddramayanahundi Kakanakote HULI jai Anna
He is great /legend politician in Karnataka.
Siddu sir is well and good educated secular politician in India .❤
ಹಾ ದೇವ ನೀ ತುಂಬ ..
Super
Good speech sir
ಯಾರು ಮತಾಂತರ ಆದರೂ ಸನಾತನ ಹಿಂದೂ ಧರ್ಮ ಸತ್ಯ
ಇದಕ್ಕೆ ಜನರಿಗೆ ಹತ್ತಿರವಾಗಿರುವುದು ಜೈ ಸಿದ್ದರಾಮಯ್ಯ
ಜೈ ಸಿದ್ದರಾಮಯ್ಯ
ಸೂಪರ್ ಸ್ಟಾರ್ ಸಿದ್ದರಾಮಯ್ಯ
My all time favourite leader siddaramayya
Smart intelligent and educated person
God bless him always 🙏
True words sir
Jai Basava
Nam sidaramaya is a king
Jai sidduji 💘😻💜💛💚🧡💘
One of the great leader...Matured person high-level thinking...
Highly knowledgable in constitution and following that ...
Matured talking and decisions...very straight forward person and Stick to his decisons never change his principles....
ಏಷ್ಟೋ ಜನ ಬ್ರಷ್ಟಾಚಾರದಲ್ಲಿ ಮುಳುಗಿ ಅವರಿಗೂ ಅವ್ರ ಕುಟುಂಬ ಹಾಗೂ ಸ್ನೇಹಿತರಿಗೋಸ್ಕರ ಅಕ್ರಮ ಆಸ್ತಿ ಮಾಡುತ್ತ ಇರುವಾಗ ಸಿದ್ದರಾಮಯ್ಯನವರು ಈಗಲೂ ತುಂಬಾ ಸರಳವಾಗಿ ಅವರು ಅವರ ಕುಟುಂಬ ವು ಜೀವನ ನಡೆಸುತ್ತಾ ಇದೆ......ಯಾವುದೇ ಅಕ್ರಮ ದಲ್ಲಿ ಬಾಗಿಯಗದೆ ಇರುವ ರಾಜಕಾರಣಿ ಅಂದರೆ ಅದು ಸಿದ್ದಣ್ಣ....
ಕೇವಲ ಒಂದು ರೂಪಾಯಿಗೆ 1 ಕೆಜಿ ಅಕ್ಕಿ ಕೊಡುವ ಮೂಲಕ ತೀರ ಬಡವರು ಹೊಟ್ಟೆ ತುಂಬಾ ಊಟ ಮಾಡಿ ಅಂದು ಅನ್ನಭಾಗ್ಯ ಯೋಜನೆ ತಂದರು....ಅದು ನಮ್ಮದೇ ತೆರಿಗೆಯ ಹಣ ಹೌದು ಆದರೂ ಅಂತ ಯೋಜನೆಗೆ ಮನಸು ಮಾಡಿರುವುದು ಅವರ ದೊಡ್ಡತನ......
ನಿರ್ಗತಿಕರ ಬೀದಿಬದಿ ಇರುವವರು ನಿರಾಶ್ರಿತರು ಯಾರು ಹಸಿವಿನಿಂದ ಮಲಗಬಾರದು ಎಂದು ಕೇವಲ 5ರೂಪಾಯಿಗೆ ತಿಂಡಿ 10ರೂಪಾಯಿಗೆ ಊಟ ಹೀಗೆ ಕೇವಲ 20 ರೂಪಾಯಿಯಲ್ಲಿ ಒಂದು ದಿನ ಪೂರ್ತಿ ಹೊಟ್ಟೆ ತುಂಬಾ ತಿಂದು ಹಸಿವಿನ ಬಗ್ಗೆ ಯೋಚನೆ ಬರದ ಹಾಗೆ ಮಾಡಲು ಅವರು ಮಾಡಿದ ಇಂದಿರಾ
ಕ್ಯಾಂಟಿನ್ ತುಂಬಾ ಒಳ್ಳೆಯ ಯೋಜನೆ ಈಗಿನ ರಾಜಕಾರಣಿಗಳಿಗೆ ಕನಸಿನಲ್ಲೂ ಇಂಥ ಕರುಣೆ ತೋರಿಸುವ ಯೋಜನೆ ಬರಲಾರದು...ಅವರಿಗೆ ಮನುಷ್ಯತ್ವದ ಬಗ್ಗೆ ಇರುವ ಕಾಳಜಿ ಈಗಿನ ಯಾವ ರಾಜಕಾರಣಿಯಲ್ಲಿಯೂ ಇಲ್ಲ.....ಅವರು ತಂದಿರುವ ಇನ್ನೂ ಅನೇಕ ಜನಪ್ರಿಯ ಜನರಿಗೆ ಉಪಯೋಗ ಆಗುವಂಥ ಸುಮಾರು ಯೋಜನೆ ಗಳನ್ನು ಜಾರಿಗೆ ತಂದಿದ್ದಾರೆ ....ಆದರೂ ಅದೆಲ್ಲದರ ಉಪಯೋಗ ಪಡೆದ ಜನರು ನಕಲಿ ಧರ್ಮದ ಅಮಲಿನಲ್ಲಿ ಮುಳುಗಿ ಕೊನೆಗೆ ಅವರನ್ನೇ ಸೋಲಿಸಿದರು...ಇದು ಅವರ ಸೋಲು ಅಲ್ಲ ಇದು ಪ್ರಾಮಾಣಿಕತೆಯ,ನಂಬಿಕೆ ಯ ಸೋಲು.....ಆದ್ರೆ ಸಿಂಹ ಮತ್ತೆ ಎದ್ದು ಬಂದಿದೆ ಈ ಬಾರಿ ಯಾರು ಅಡ್ಡ ಬರುತಿರೋ ನೋಡೋಣ ..... ಗಾಯಗೊಂಡಿರುವ ಸಿಂಹದ ಉಸಿರು ಅದರ ಗರ್ಜನೆಗಿಂತ ಬಯಂಕರವಾಗಿರುತದೆ....ನಿಮಗೆ ದೈರ್ಯ ಇದ್ದರೆ ನೇರವಾಗಿ ಅವರನ್ನು ಎದುರಿಸಿ ನಿಮ್ಮ ವಿಚಾರದಿಂದ ನಿಮ್ಮ ಕೆಲಸದಿಂದ ಅವರನ್ನು ಎದುರಿಸಿ ....ಹೇಡಿಗಳ ಉಪಾಯ ಬಳಸಬೇಡಿ.....ನೀವು ಹೇಡಿಗಳೆ ಸರಿ ಯಾಕಂದರೆ ನಿಮ್ಮ ಬಳಿ ಹೇಳಿಕೊಳ್ಳುವ ಯಾವ ಸಾಧನೆಯೂ ಇಲ್ಲ ನಿಮ್ಮ ಬಳಿ ಇರುವುದು ಕೋಮುಗಲಭೆ ಪ್ರಚೋದನೆ, ಬ್ರಷ್ಟಾಚಾರ,ನೇಮಕಾತಿ ಅಕ್ರಮ, 40% ಲಂಚ, ರೆಸಾರ್ಟ್ ರಾಜಕಾರಣ,ಲಂಚ ಮಂಚದ ಸಾಧನೆ ಇವುಗಳೇ ನಿಮ್ಮ ಸಾಧನೆ......
P
))/
jai siddu sir👌💯💘💕❤
Siddaramaiah speach is excellent. Good education for members present in the assembly as well those watching TV. People of Karnataka will have Siddaramaiah as chief minister.
Siddu sir eligible to cm post
Vare good siddaramaya sar
One of the best Chief minister of Karnataka ಸಿದ್ದರಾಮಯ್ಯ sir
ನಿಜವಾಗಿಯೂ ನೀವು ಮಾನವತಾ ಮತ್ತು ಸಮಾಜವಾದಿ ಸರ್
ವಂದನೆಗಳು
@@siddarajuraju7092 shata vadi😂
Siddaraiah legend leader great politician . human beings person ✅✅🙏🙏🙏
ಜೈ ಸಿದ್ದರಾಮಯ್ಯ ❤️❤️❤️
ಸೂಪರ್ ಸರ್
Great person in Karnataka
ಇದೇ ತರಹ ಹೋರಾಟ ನಡೆಸುವ ಅಗತ್ಯ ಇದೆ ಸಿದ್ದರಾಮಯ್ಯ ಜೀ ಮುಂದುವರಸಿ.ನಮಸ್ಕಾರ
Great person in Karnataka King 👑
❤❤❤ ಅದಕ್ಕೆ ನಾವು ಸಿದ್ದರಾಮಯ್ಯ ಅವರನ್ನು ಇಷ್ಟ ಪಡೋದು.
Exllnt
👌
🇮🇳🕉✝️☪️☸🇮🇳
Great message sir
Waaah siddu sir salute to you 🙋♀🙋♀👏👏👏❤❤
exactly 👌 leadership
ಜ್ಞಾನ ಕಣಜ
Great knowledge
ಪವರ್ ಫುಲ್ man ಸಿದ್ದು boss 🙏😍
ಜೈ ಸಿದ್ದರಾಮಯ್ಯ ✌️🐅🚩