Echaradali Nade Manave || Shri Purandara Dasaru || Anantraj Mistry & Divya Giridhar || 2024

Поделиться
HTML-код
  • Опубликовано: 7 фев 2024
  • Gurugala Katte Dhwani Presents
    Song : Echaradali Nade Manave
    Lyrics : Shri Purandara Dasaru
    Composed by : Smt Divya Giridhar
    Singers : Anantraj Mistry & Divya Giridhar
    Music : Bharadwaj
    Recording & Mastering : Swaroop Studio Mysore
    _______________________________________________
    This Video Song Copyrights belongs to the owner of this song
    ಎಚ್ಚರದಲಿ ನಡೆ ಮನವೇ
    ಮುದ್ದು ಅಚ್ಯುತನ ದಾಸರ ಒಡಗೂಡಿ ಬರುವೆ
    ಅನ್ನದಾನವ ಮಾಡೋದಿಲ್ಲಿ ಮೃ |ಷ್ಟಾನ್ನವ ತಂದು ಮುಂದಿಡುವರು ಅಲ್ಲಿ||
    ಅನ್ಯಾಯ ಮಾಡುವುದಿಲ್ಲಿ ನಿನ್ನ |ಬೆನ್ನ ಚರ್ಮವ ಸೀಳಿ ತಿನಿಸುವರಲ್ಲಿ||೧||
    ತಂದೆ ತಾಯಿಗಳ ಪೂಜೆಯಿಲ್ಲಿ ದೇ |ವೇಂದ್ರನ ಸಭೆಯ ತೋರುವರು ನಿನಗಲ್ಲಿ ||
    ತಂದೆ ತಾಯಿಗಳ ಬೈಯ್ವುದಿಲ್ಲಿ ಹುಲ್ಲು| ದೊಂದೆಯ ಕಟ್ಟು ಸುಡಿಸುವರಲ್ಲಿ ||೨||
    ಆಲಯ ದಾನವು ಇಲ್ಲಿ ವಿ |ಶಾಲ ವೈಕುಂಠದೊಳಿಡುವರು ಅಲ್ಲಿ ||
    ಆಲಯ ಮುರಿಯುವುದಿಲ್ಲಿ ನಿನ್ನ | ಶೂಲದ ಮರವನೇರಿಸಿ ಕೊಲ್ವರಲ್ಲಿ ||೩||
    ಅತ್ತೆಮಾವನ ಸೇವೆ ಇಲ್ಲಿ ಮತ್ತೆ |ಉತ್ತಮ ಪತಿವ್ರತೆ ಎಂಬುವರಲ್ಲಿ ||
    ಅತ್ತೆ ಮಾವನ ಬೈಯ್ಯುವುದಿಲ್ಲಿ ನಿನ್ನ | ಕತ್ತು ಗರಗಸದಲ್ಲಿ ಕೊಯ್ಯುವರಲ್ಲಿ ||೪||
    ಗಂಡನ ಭಕ್ತಿಯು ಇಲ್ಲಿ ನಮ್ಮ | ಪುಂಡರೀಕಾಕ್ಷನು ಒಲಿಯುವನಲ್ಲಿ |
    ಗಂಡನ ನಿಂದಿಸುವುದಿಲ್ಲಿ ನಿನ್ನ |ಖಂಡ ಖಂಡವ ಕತ್ತರಿಸುವರಲ್ಲಿ ||೫||
    ಮದ್ದಿಟ್ಟು ಕೊಲ್ಲುವರಿಲ್ಲಿ ಒ |ದ್ದೊದ್ದು ಹದ್ದು ಕಾಗೆಗ್ ಹಾಕುವರಲ್ಲಿ |
    ಕ್ಷುದ್ರ ಬುದ್ಧಿಯ ಮಾಡುವುದಿಲ್ಲಿ ದೊಡ್ಡ | ಗುದ್ದಲಿ ಕಾಸಿ ಬೆನ್ನೊಳು ಎಳವರಲ್ಲಿ ||೬||
    ಯಾಚಕರ ಮನ್ನಿಪುದಿಲ್ಲಿ ನಿನ್ನ | ಯೋಚನೆಯಿಲ್ಲದೆ ಸಲಹುವರಲ್ಲಿ ||
    ಯಾಚಕರನು ಬಯ್ಯುವುದಿಲ್ಲಿ ನಿನ್ನ | ನಾಚಿಕೆ ತೆಗೆದು ನಾಲಿಗೆ ಸೀಳ್ವರಲ್ಲಿ|| ೭||
    ಧರ್ಮವ ಮಾಡುವುದಿಲ್ಲಿ ಸು |ಧರ್ಮ ಸಭೆಯ ತೋರುವರು ಮುಂದಲ್ಲಿ ||
    ಕರ್ಮ ಯೋಚನೆಗಳು ಇಲ್ಲಿ ನಿನಗೆ| ನಿರ್ಮಿಸಿಹನು ಕ್ರಿಮಿ ತಿನ್ನುವುದಲ್ಲಿ ||೮||
    ಹೆಣ್ಣು ಹೊನ್ನನು ಬಯಸೋದಿಲ್ಲಿ ನಿನ್ನ |ಕಣ್ಣಿಗೆ ಸುಣ್ಣವ ತುಂಬುವರಲ್ಲಿ ||
    ಘನ ಸುಜ್ನಾನವು ಇಲ್ಲಿ ಪ್ರ |ಸನ್ನ ಪುರಂದರ ವಿಠಲ ಪಾಲಿಪನಲ್ಲಿ ||೯||
  • ВидеоклипыВидеоклипы

Комментарии • 111

  • @annapurna6462
    @annapurna6462 Месяц назад +3

    Gurugale e hadu thubha chennagide medam avarige nimagu nanna🙏🙏🙏🙏🙏🙏🙏

  • @arunachadaga4296
    @arunachadaga4296 2 месяца назад +3

    ಅದ್ಭುತ ಹಾಡು. ಮತ್ತೆ ಮತ್ತೆ ಕೇಳ ಬೇಕೆನಿಸುವ ಹಾಡು
    .....

  • @veenainamdar5425
    @veenainamdar5425 5 месяцев назад +5

    ಹಾಡು ಆಧ್ಯಾತ್ಮಿಕ ತಳಹದಿಯ ಮೇಲಿದೆ.ಭಾಗವತದಸಂದೇಶ ಸಾರಿದೆ.
    ಇಬ್ಬರೂ ಚೆನ್ನಾಗಿ ಹಾಡಿರುವಿರಿ .

  • @girishmirajkar8709
    @girishmirajkar8709 5 месяцев назад +5

    ದಾಸರ ಸೂಕ್ತ ಎಚ್ಚರಿಕೆಯ ಗಂಟೆ. ಸುಂದರ ಗಾಯನ...

  • @shreenivasaaggitthaya1236
    @shreenivasaaggitthaya1236 5 месяцев назад +3

    ಗರುಡಪುರಾಣದ ಆಯ್ದಭಾಗ ಅಚ್ಚ ಕನ್ನಡದಲ್ಲಿ... ಸುಶ್ರಾವ್ಯ ಸಂಗೀತ‌, ಹಾಡುಗಾರಿಕೆ ಹಾಗೂ ದೃಶ್ಯ....
    ಧನ್ಯವಾದಗಳು 🙏🙏🙏

  • @shanthashantha1633
    @shanthashantha1633 2 месяца назад +2

    In the song nice message.

  • @vandanakulkarni7597
    @vandanakulkarni7597 5 месяцев назад +5

    ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ and ಮೇಡಂ ಸಂಗೀತ ಪಯಣ ಹೀಗೆ ಮುಂದುವರೆಯಲಿ ❤❤

  • @TheWadiraj
    @TheWadiraj 5 месяцев назад +4

    ಶ್ರೀ ಪುರಂದರದಾಸರ ತತ್ವ ಪದ. ಚೆನ್ನಾಗಿದೆ. ಮೊದಲನೆಯ ಬಾರಿ ಈ ಹಾಡು ಕೇಳಿದ್ದು. ಇಬ್ಬರೂ ಸುಶ್ರಾವ್ಯವಾಗಿ ಹಾಡಿದ್ದೀರಿ. ಅಭಿನಂದನೆಗಳು. 🙏🙏

  • @muralidharbg9998
    @muralidharbg9998 13 дней назад +1

    Soooper soooper sooper.

  • @gangaiahv162
    @gangaiahv162 3 месяца назад +1

    Super

  • @manonmani-fi4wu
    @manonmani-fi4wu 5 месяцев назад +3

    ಇಬ್ಬರು ಯುಗಳ ಗೀತೆ ಅದ್ಭುತವಾಗಿದೆ . ಸ್ವರ್ಗ ನರಕಗಳ ಮಾರ್ಮಿಕವಾದ ಸತ್ವ ,ತತ್ವ ಭರಿತ ಹಾಡು ಬಹಳ ಚೆನ್ನಾಗಿದೆ. ಗಾಯನ ಸುಶ್ರಾವ್ಯವಾಗಿದೆ.

  • @ShreeshaVishwamithra
    @ShreeshaVishwamithra Месяц назад +1

    What a woderful song 🙏

  • @shanthashantha1633
    @shanthashantha1633 2 месяца назад +2

    Very good sahithya meaningful super👍 Bhavapuritha melody voice singing🎤 God bless you both. Stay blessed. In the nice message.

  • @umareddy5947
    @umareddy5947 2 месяца назад +1

    ಅದ್ಭುತ ಅನುಭವ 🌷🙏🌷

  • @sameerakshanti8316
    @sameerakshanti8316 3 месяца назад +2

    👌👌👌👌👌👌👌👌👌🙏🙏🙏🙏🙏

  • @padmashashidhar9785
    @padmashashidhar9785 5 месяцев назад +1

    Thumba chennagide song. Arthagarbhitavagide. Thanks

  • @veenavijayakrishna394
    @veenavijayakrishna394 5 месяцев назад +4

    ಎಂತಹ ಅದ್ಭುತ ಸಂದೇಶವಿದು ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಎನ್ನುವ ನುಡಿಗಟ್ಟಿನ ಸಾರದಂತೆ ನಮಗೆ ಎಚ್ಚರಿಕೆಯನ್ನು ಎಸ್ಟು ರೀತಿಯಲ್ಲಿ ತಿಳಿ ಹೇಳಿದ್ದಾರೆ ಮಹಾನುಭಾವರು ಬಹಳ ಸುಂದರ ಸಾಹಿತ್ಯ ನಿಮ್ಮ ಗಾಯನವು ಸಹ ಅಷ್ಟೇ ಅದ್ಭುತವಾಗಿ ಮೂಡಿಬಂದಿದೆ 🙏🙏

  • @roopavallinath2400
    @roopavallinath2400 5 месяцев назад +1

    ತುಂಬಾ ಸುಂದರವಾಗಿದೆ ಗಾಯನ ಹಾಗೂ ಸಾಹು

  • @ravishastry1428
    @ravishastry1428 3 месяца назад +1

    ಭೇಷ್,keep it UP.

  • @shriharshakulkarni3851
    @shriharshakulkarni3851 2 месяца назад +1

    🙏🙏ಇದನ್ನ ತಿಳಿದು ನಡೆಯಬೇಕು ಸುಮ್ಮನೆ ಕೇಳಿ ಬಿಡೋದಲ್ಲ ಹಾಗೆ ನಡೆಯುತ್ತೇವೆ 🙏

  • @ushabagal9
    @ushabagal9 3 месяца назад +1

    Hadu tumba chennagide

  • @narayanamurthygk3656
    @narayanamurthygk3656 5 месяцев назад +2

    Maduravagide gayana 👌👌👌🙏🙏🙏

  • @shilpahariyabbe
    @shilpahariyabbe 5 месяцев назад +1

    ತುಂಬಾ ಧನ್ಯವಾದಗಳು ಸರ್ ಅಂಡ್ ಮಮ್

  • @parvathiraghavendra6232
    @parvathiraghavendra6232 3 месяца назад +1

    ಇಂತಹ ಹಾಡುಗಳನ್ನು ಮತ್ತೆ ಮತ್ತೆ ಹಾಡಿ

  • @surabhibv6471
    @surabhibv6471 5 месяцев назад +2

    Excellent rendition by both of you. Please continue with such feasts to us

  • @raghunandanym8253
    @raghunandanym8253 5 месяцев назад +1

    ನಿಜ....ಸ್ವಾಮಿ ವಿವೇಕಾನಂದರ ಸಂದೇಶ...awake always....❤

  • @shobhathapa235
    @shobhathapa235 5 месяцев назад +1

    ಧನ್ಯವಾದಗಳು ತುಂಬಚೆನ್ನಾಗಿದೆ ❤🙏🏻🙏🏻🙏🏻

  • @esquireprinters4424
    @esquireprinters4424 5 месяцев назад +2

    Very good 💯

  • @subramanyashenoy4254
    @subramanyashenoy4254 5 месяцев назад +2

    Thumba Chenda 👌🙏🙏🙏

  • @user-rx8nd3ot3y
    @user-rx8nd3ot3y 5 месяцев назад +1

    ❤ಜೈ ಶ್ರೀರಾಮಕೃಷ್ಣ

  • @arunas823
    @arunas823 4 месяца назад +1

    Very melodious song ❤🌹

  • @hemalathark4079
    @hemalathark4079 Месяц назад +1

  • @ramprasad7447
    @ramprasad7447 5 месяцев назад +2

    No word's

  • @priyaanikhindi6216
    @priyaanikhindi6216 5 месяцев назад +1

    Kiti Sundar arthapurn kharach kiti chan sangitaly aapalya santani thana koti koti pranam

  • @user-mv7kq8um1s
    @user-mv7kq8um1s 5 месяцев назад +2

    Beautiful song

  • @srinivasgarud3547
    @srinivasgarud3547 5 месяцев назад +2

    Super agi hadiddira sir.

  • @shylaakash
    @shylaakash 5 месяцев назад +1

    ಚೆನ್ನಾಗಿ ಹಾಡಿದ್ದಾರೆ👏

  • @mamathaj9718
    @mamathaj9718 4 месяца назад +1

    ನಿಮ್ಮ ಕಂಠ ಅದ್ಭುತ 🙏

  • @hbchayachayahb5761
    @hbchayachayahb5761 3 месяца назад +1

    Good evening both of wonderful singers.wow what meaningful lyrics.nice singing

  • @gayathriv3420
    @gayathriv3420 5 месяцев назад +1

    Super song.

  • @kanchanas6971
    @kanchanas6971 3 месяца назад +2

    Excellent

  • @user-ns4xq4ig2h
    @user-ns4xq4ig2h 5 месяцев назад +1

    🙏very nice

  • @Nagarathna-um7nc
    @Nagarathna-um7nc 2 дня назад

    🙏🙏🙏💐💐

  • @amruthammu1145
    @amruthammu1145 4 месяца назад +1

    Thank you so much sir.

    • @amruthammu1145
      @amruthammu1145 4 месяца назад +1

      Matte matte kelabeku ansutte.💐💐❤️

  • @arunas823
    @arunas823 4 месяца назад +1

    Excellent and beautiful singing both of you Super Dasara pada👏👏👏

  • @shanthashantha1633
    @shanthashantha1633 3 месяца назад +1

    Very good sahithya meaningful super👍🎤 singing God bless you🙏❤

  • @user-dc1ei3bp3y
    @user-dc1ei3bp3y 5 месяцев назад +1

    An excellent and meaningful song both singers sung beautifully well🎉❤🎉

  • @MAHENDRA.V
    @MAHENDRA.V 5 месяцев назад +1

    ತಾಮಸಾ !

  • @csmurthy7698
    @csmurthy7698 5 месяцев назад +1

    Gurubyuo Namo Namaha...sadaa

  • @medurisubbalakshmi3870
    @medurisubbalakshmi3870 5 месяцев назад +1

    Very nice...... 💯....

  • @user-zk9pz3ev3b
    @user-zk9pz3ev3b 5 месяцев назад +1

    Superb song

  • @hindiclasses1586
    @hindiclasses1586 5 месяцев назад +1

    Super b sir/mam

  • @sangeethasudhe5559
    @sangeethasudhe5559 5 месяцев назад +1

    Very nice 👍

  • @praneshmokashi_vlogs
    @praneshmokashi_vlogs 3 месяца назад +1

    very divine singing by both

  • @BairavaPgCreation
    @BairavaPgCreation 11 дней назад

    ❤❤❤❤❤💐🙏🙏🙂

  • @SM-kk4qc
    @SM-kk4qc 5 месяцев назад +1

    Wow tooo nice

  • @geethabk4307
    @geethabk4307 5 месяцев назад +2

    ತುಂಬಾ ಅದ್ಭುತ ವಾದ ಸಂದೇಶ ಮತ್ತು ಅದ್ಭುತ ವಾಗಿ ಹಾಡುವ ಇಬ್ಬರಿಗೂ ಧನ್ಯವಾದಗಳು,👌👍🙏🌹

  • @laxmidesai4941
    @laxmidesai4941 5 месяцев назад +1

    V nice 👏👌👌🙏

  • @parimalamugad9124
    @parimalamugad9124 5 месяцев назад +1

    🙏🙏very Meaningful song, Both you have singed very Emotionlly

  • @ramprasad7447
    @ramprasad7447 5 месяцев назад +1

    Simply beautiful

  • @divyasridhar227
    @divyasridhar227 5 месяцев назад +1

    Hare Srinivasa...

  • @lingupanchal8203
    @lingupanchal8203 5 месяцев назад +1

    Beautiful rendition

  • @geethakabadi2787
    @geethakabadi2787 5 месяцев назад +1

    Supar

  • @kusumahegde155
    @kusumahegde155 5 месяцев назад +1

    Adbutha

  • @dhananjayamannur975
    @dhananjayamannur975 5 месяцев назад +2

    👌👌👌🙏🙏

  • @rsittannavar5987
    @rsittannavar5987 5 месяцев назад +9

    ಈ ಸಂದೇಶ ಸಾರ್ವಕಾಲಿಕ ಸತ್ಯ.ಗಾಯನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇಂತಹ ಸಂದೇಶ ಭರಿತ ಹಾಡುಗಳನ್ನು ಹಾಕಿ ಮೇಡಂ ಇವತ್ತಿನ ದಿನಗಳಿಗೆ ಇವು ಅತೀ ಅವಶ್ಯಕವಾಗಿವೆ.

  • @chithsukhicv
    @chithsukhicv 5 месяцев назад +1

    Super meaning full song

  • @sushmamaralihalli9374
    @sushmamaralihalli9374 5 месяцев назад +1

    Superb meaning full song

  • @ajitkulkarni5227
    @ajitkulkarni5227 5 месяцев назад +1

    Super song

  • @raghavendrahosur9924
    @raghavendrahosur9924 5 месяцев назад +1

    Hare Krishna nice singing 🙏🙏

  • @PraveenKumar-ow8uz
    @PraveenKumar-ow8uz 5 месяцев назад +1

    Divine Rendition Superb Voice 🙏

  • @sakshisangam7954
    @sakshisangam7954 5 месяцев назад +2

    I will never go to hell

  • @bhaskarppadmanabharao9056
    @bhaskarppadmanabharao9056 5 месяцев назад +1

    Super❤

  • @ManthraMandara
    @ManthraMandara 5 месяцев назад +1

    Super sir

  • @anjalidiwan2510
    @anjalidiwan2510 5 месяцев назад +1

    👌👌🙏🙏🙏🌹

  • @naveenaloorkar4061
    @naveenaloorkar4061 5 месяцев назад +1

    Superb

  • @lalitharao22
    @lalitharao22 5 месяцев назад +1

    Super singing

  • @Ganavi2405
    @Ganavi2405 5 месяцев назад +1

    ಹಾಡು ಚೆನ್ನಾಗಿದೇ..ಹಾಗೆ sir madam ನಿಮ್ಮಿಬ್ಬರ ಧ್ವನಿಯಲ್ಲಿ ಹಾಡು ಇನ್ನು ಅದ್ಭುತವಾಗಿದೆ ಕೇಳುವುದಕ್ಕೆ..🙏🙏

  • @sugunaguruprasad3517
    @sugunaguruprasad3517 5 месяцев назад +1

    Very nice singing....🎉

  • @ANANTRAJMISTRY
    @ANANTRAJMISTRY  5 месяцев назад

    Thanku so much u everyone 🙏😊

  • @Sahana_artss
    @Sahana_artss 5 месяцев назад +1

    Beautiful 🌼🌼🙏🙏

  • @narayanamurthygk3656
    @narayanamurthygk3656 5 месяцев назад +1

    👌👌🙏🙏🙏

  • @vaishnavicreationz
    @vaishnavicreationz 5 месяцев назад +1

    🙏🏻🙏🏻🙏🏻🙏🏻🙏🏻

  • @venugopaljp3956
    @venugopaljp3956 5 месяцев назад +1

    super ide....tumbaa tilivalikeya jeevanakke ondu olle song..

  • @lakshmivenkatesh3455
    @lakshmivenkatesh3455 5 месяцев назад

    Fantastic 🎉🎉🎉

  • @juniorvishnunarayan1273
    @juniorvishnunarayan1273 5 месяцев назад +1

    🙏🙏🦁

  • @pramilasundar3204
    @pramilasundar3204 5 месяцев назад +1

    🙏👌👌

  • @gayathrik6907
    @gayathrik6907 5 месяцев назад +1

    👌🙏

  • @madhurabhagya6872
    @madhurabhagya6872 5 месяцев назад +1

    ❤❤❤❤❤❤❤❤❤

  • @viraj9898
    @viraj9898 5 месяцев назад

    Super 🙏🙏

  • @swatikulkarni7480
    @swatikulkarni7480 5 месяцев назад +1

    🙏🙏

  • @anjanadevihusenappa6401
    @anjanadevihusenappa6401 5 месяцев назад +1

    🙏💐💐🌷

  • @mreditorking145
    @mreditorking145 5 месяцев назад +1

    ❤❤❤❤❤❤❤

  • @prayagkulkarni6194
    @prayagkulkarni6194 5 месяцев назад

    🙏🙏🙏

  • @anushreem_anu
    @anushreem_anu 5 месяцев назад +1

    🪄👌👌😍

  • @user-nj6jh9yq5b
    @user-nj6jh9yq5b 5 месяцев назад +1

    7

  • @LakshmiAppuLakshmiAppu
    @LakshmiAppuLakshmiAppu 5 месяцев назад +1

    Lyrics send madi

  • @vijayalakshmirao6702
    @vijayalakshmirao6702 5 месяцев назад +1

    Amazing and meaningful. Thank you, Anantji and Divya Mam. 🙏👍👌👌

  • @vijayalakshmirao6702
    @vijayalakshmirao6702 5 месяцев назад +1

    Beautiful rachane of Sri. Purandara Dasaru with beautiful composition most beautiful ly rendered by the Great Singers, Thank you, Anantji and Divya Mam.Blessed to hear you. 🙏🙏👍👍👌👌

  • @madhavimokashi6745
    @madhavimokashi6745 3 месяца назад +1

    Super