Actor Jaggesh Backs Arjun Sarja | Questions Sruthi Hariharan Over
HTML-код
- Опубликовано: 5 окт 2024
- TV9 Breaking News: Actor #Jaggesh Backs #ArjunSarja | Questions #SruthiHariharan Over #MeToo Allegation
► Download TV9 Kannada Android App: goo.gl/OM6nPA
► Subscribe to Tv9 Kannada: / tv9kannada
► Circle us on G+: plus.google.co...
► Like us on Facebook: / tv9kannada
► Follow us on Twitter: / tv9kannada
► Follow us on Pinterest: / tv9karnataka
ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ ವಿಚಾರ
ನಟ ಅರ್ಜುನ್ ಸರ್ಜಾ ಪರ ಹಿರಿಯ ನಟ ಜಗ್ಗೇಶ್ ಬ್ಯಾಟಿಂಗ್
ಅರ್ಜುನ್ ಸರ್ಜಾ ವಿಚಾರದಲ್ಲಿ ನಟಿ ಶ್ರುತಿ ತಪ್ಪು ಮಾಡಿದ್ದಾರೆ
ನಟಿ ಶ್ರುತಿ ಹರಿಹರನ್ ಕೂಡಲೇ ಪ್ರತಿಕ್ರಿಯೆ ನೀಡಬೇಕಿತ್ತು
ಅಂದು ಪ್ರತಿಕ್ರಿಯೆ ಮಾಡದೇ ಈಗ ಮಾಡೋದು ಸರಿಯೇ?
ಇದು ಆಂದೋಲನ ಮಟ್ಟಕ್ಕೆ ಹೋಗಿದೆ, ಇದರಲ್ಲಿ ಏನೋ ಇದೆ
ಇದು ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ-ನಟ ಜಗ್ಗೇಶ್
ನಟ ಅರ್ಜುನ್ ಸರ್ಜಾ ಮಹಾನ್ ಸಾಧ್ವಿ, ಸುಸಂಸ್ಕೃತ
ಅರ್ಜುನ್ ಸರ್ಜಾ ಏಕವಚನದಲ್ಲಿ ಮಾತನಾಡುವ ವ್ಯಕ್ತಿಯಲ್ಲ
ಡಾ.ರಾಜ್ , ಡಾ.ವಿಷ್ಣು ಬಿಟ್ರೆ ಸರಳತೆ ಮೈಗೂಡಿಸಿಕೊಂಡವರು
ಸರಳತೆ ಮೈಗೂಡಿಸಿಕೊಂಡ ಅರ್ಜುನ್ ಸರ್ಜಾ ಜಂಟಲ್ ಮನ್
ಅರ್ಜುನ್ ಸರ್ಜಾರವರ 35 ವರ್ಷದ ಸಿನಿಮಾ ಕೃಷಿ ಹಾಳು
ನಟಿ ಶ್ರುತಿ ಹರಿಹರನ್ ಒಂದೇ ದಿನಕ್ಕೆ ಹಾಳು ಮಾಡಿದ್ದಾರೆ
ನಟ ಅರ್ಜುನ್ ಸರ್ಜಾ ಪರ ಹಿರಿಯ ನಟ ಜಗ್ಗೇಶ್ ಬ್ಯಾಟಿಂಗ್
ಇದು ನಟ ಅರ್ಜುನ್ ಸರ್ಜಾರವರನ್ನು ಕೊಲೆ ಮಾಡಿದಂತೆ
ಹೆಣ್ಣುಮಕ್ಕಳು ಸಿನಿಮಾಗೆ ಬಂದ್ರೆ ಸಾರ್ವಜನಿಕವಾಗಿ ನಟಿಸಬೇಕು
ಸಿನಿಮಾ ಅನ್ನೋದು ಗಾಂಧರ್ವ ವಿದ್ಯೆ ಇದ್ದಂತೆ-ನಟ ಜಗ್ಗೇಶ್