"ರೌಡಿಗಳನ್ನ,ಉಗ್ರವಾದಿಗಳನ್ನ ಇಂಡಿಯನ್ ಆರ್ಮಿಗೆ ಹಾಕಿ!" | Yogesh poovaiah | Part - 1 | Vikrama Podcast

Поделиться
HTML-код
  • Опубликовано: 12 сен 2024
  • #indianarmy #Commandoinstructor #commando #nsgcommando #nsg #kargil #yogeshpoovaiah
    Join this channel to get access to perks:
    / @tvvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama
    #TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

Комментарии • 293

  • @dhananjaykudla3521
    @dhananjaykudla3521 2 года назад +48

    ಮೊದಲಿಗೆ ಸರ್ ನಿಮಗೆ ಮತ್ತು ನಮ್ಮ ಎಲ್ಲಾ ಆರ್ಮಿ ಕುಟುಂಬಕ್ಕೆ ನನ್ನ ದೊಡ್ಡ ಸೆಲ್ಯೂಟ್ ಸೌಮ್ಯಕ್ಕ ಅವರನ್ನು ನಾವು ಮತ್ತು ನಮ್ಮೆಲ್ಲರ ಆಪತ್ ಭಾಂದವರು ಎಂದೇ ಹೇಳಬೇಕು ಕರೆಯೇಬೇಕು ಜೈ ಆರ್ಮಿ ಸರ್ ನಿಮಗೆ ಶ್ರೀಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು

  • @ramakrishnareddyps9400
    @ramakrishnareddyps9400 2 года назад +58

    ಜೈ ಜವಾನ್ 🙏ಜೈ ಕಿಸಾನ್ 🙏
    ಭಾರತೀಯ ಸೈನಿಕರಿಗೆ ನನ್ನ ಸೆಲ್ಯೂಟ್
    🙏🙏🙏

  • @ajeethajeeth6898
    @ajeethajeeth6898 2 года назад +30

    ನಮ್ಮ ದೇಶದ ಹೆಮ್ಮೆಯ ಸೈನಿಕ ಪೂವಯ್ಯ ಸರ್ ಅವರಿಗೆ ಅನಂತ ಧನ್ಯವಾದಗಳು....ಭಾರತಾಂಬೆಯ ರಕ್ಷೆ ಸದಾ ನಿಮ್ಮ ಮೇಲಿರಲಿ ಎಂದು ಬೇಡಿಕೊಳ್ಳುತ್ತೇನೆ...ಜೈ ಭಾರತಾಂಬೆ...🙏🙏🙏

  • @rgnayak4418
    @rgnayak4418 2 года назад +108

    ನಮ್ಮ ಹೆಮ್ಮೆಯ ಧೇಶದ ಸ್ಸೈನಿಕರಾದ ಪೂವಯ್ಯರವರಿಗೆ ಭಾರತೀಯರ ಪರವಾಗಿ ನಮಸ್ಕಾರಗಳು 🙏🙏🙏🙏🙏🙏

  • @bhargavbhat8197
    @bhargavbhat8197 2 года назад +22

    ನಿಮ್ಮಂಥ ದೇಶ ಪ್ರೇಮಿಗೆ ನನ್ನದೊಂದು ಸಲಾಂ 🙏🙏

  • @gvsgvs6717
    @gvsgvs6717 2 года назад +39

    Stay blessed Sowmya Heggade....program is mind blowing 💐💐💐💐💐Poovayya ಅವರಿದೆ ನನ್ನ ಆತ್ಮೀಯ ನಮನಗಳು🙏🙏🙏🙏🙏🙏👍👍👌

  • @bhargavisp938
    @bhargavisp938 Год назад +4

    ನಿಮ್ಮ ಪಾದಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು ಸರ್ 🙏🙏

  • @sureshraj3842
    @sureshraj3842 2 года назад +23

    ರಿಯಲ್ ಹೀರೊ ಹ್ಯಾಟ್ಸಾಫ್ ಯು ಸರ್ 💐🙏💕💕💕

  • @sadashivayyadeva5386
    @sadashivayyadeva5386 2 года назад +47

    Soldiers are our real heroes 🙏

  • @chethanputtaswamy6866
    @chethanputtaswamy6866 2 года назад +18

    One of the great interview by TV Vikrama. Salute to his bravery. Looking forward for such kind of interviews in coming days.

  • @yashaswiniyashaswinigowda8080
    @yashaswiniyashaswinigowda8080 2 года назад +33

    Jai hind vandemataram love you Indian army ❤❤❤❤❤ mera bharath mahan 🇮🇳🇮🇳🇮🇳🇮🇳

  • @bhuvaneshwaritknaidu8445
    @bhuvaneshwaritknaidu8445 2 года назад +6

    ದೇಶ - ದೇಶದ ಜನತೆಗಾಗಿ ನಿಮ್ಮ ಪರಿಶ್ರಮ, ನಿಸ್ವಾರ್ಥ ಸೇವೆ ಹಾಗೂ ಬಲಿದಾನದಿಂದ ನಾವು ನೆಮ್ಮದಿಯಿಂದ ಬದುಕುತ್ತಿದೇವೆ. ನಿಮಗೆ ನಾವು ಚಿರಋಣಿಗಳು. ನಮ್ಮ ಹೆಮ್ಮೆಯ ಸೈನಿಕರ ಪಾದಗಳಿಗೆ ನನ್ನ ನಮನಗಳು. ಜೈ ಹಿಂದ್.

  • @rathnakarshetty1444
    @rathnakarshetty1444 2 года назад +10

    Soumya Hegde. Nimma program thumba samajakke support agiruthe thank.you.very much madam All.the.best Godbless.you congratulations 🙏🏻👌👌👌🎉🎉🤝👌🙏🏻

  • @sathishponnappa9286
    @sathishponnappa9286 2 года назад +23

    God Bless You Yogesh the Commando.... Am proud of you dear💐💐💐💐🎂🎂🎂

  • @gururajdesai1625
    @gururajdesai1625 2 года назад +20

    Crown 👑 to the TV Vikram great values interview with brave soldier Jai Hind Janani janma bhumi swarg se mahan hai

  • @kumarc.v4909
    @kumarc.v4909 2 года назад +5

    Yogesh sir...ನಿಮ್ಮ ಪಾದಗಳಿಗೆ ನನ್ನ ಸಾಸ್ಟಾಂಗ ನಮಸ್ಕಾರಗಳು. ಜೈ ಭಾರತಾಂಬೆ

  • @putteerashetty8341
    @putteerashetty8341 2 года назад +16

    Hands up sowmya , interact with Yogesh Poovaiah's sir touch experience in Indian Army.

    • @karanappaiah
      @karanappaiah 2 года назад

      Its actually thumps up not hands up😁

    • @Sidduksp007
      @Sidduksp007 2 года назад +1

      @@karanappaiah Hands up alla, Thumbs up alla, adu Hat's off Guru 😅😅😅👍👍👍

  • @Evergreenlife2022
    @Evergreenlife2022 2 года назад +36

    Mind blowing interview 🙏 Thank you TV Vikrama team for making this interview possible 🙏 Proud of our Indian army soldiers & their sacrifices 🙏 Huge respect for Yogesh Poovaiah sir 🙏💐❤️🙌 Jai Hind 🇮🇳 Vandematharam 🙏

  • @nandinidhananjaya4414
    @nandinidhananjaya4414 2 года назад +14

    One of the best interview

  • @maheshnaik2670
    @maheshnaik2670 2 года назад +14

    Proud of you Sir ❤️ U will be my all time inspiration 😊

  • @GeethaGowda-jb2sw
    @GeethaGowda-jb2sw 2 года назад +17

    Look at the charm in his face👌👌... great salute to my brother 🙏🙏🙏.... You people are the true Saviors of India 👏👏🇮🇳🇮🇳🙏🙏

  • @ravindrabegurusubbanna3243
    @ravindrabegurusubbanna3243 2 года назад +10

    ಮಿಲಿಟರಿ ಗೆ ಹಾಕಿ ರುಬ್ಬ ಬೇಕು ಕಳ್ಳನ ಮಕ್ಕಳನಾ..ಒಳ್ಳೆಯ ಐಡಿಯಾ

  • @MANJUshetty597
    @MANJUshetty597 2 года назад +9

    Hi ಯೋಗೇಶ್ ಸರ್🌹💐🙏🙏🙏
    ನೀವು ಪುಣ್ಯವಂತರು 😊
    ನಾನು ನಿಮ್ಮ ಹಾಗೆ ದೇಶ ಕಾಯೋಣ
    Atlist ನಮ್ಮ ರಾಜ್ಯನಾದ್ರೂ ಕಾಯೋಣ
    ಅನ್ನೋ ಕನಸಿತ್ತು
    ಎನ್ ಮಾಡೋದು hight ಬರಲ್ಲಾ😥🥺
    ಅದಕೆ ಜೀವನದಲ್ಲಿ ಹಾಳಾದೆ
    🇮🇳ಜೈ ಹಿಂದ್ ಸರ್ 🇮🇳🙋
    😍ಬಾರತ್ ಮಾತಾಕಿ ಜೈ 🙋

  • @user-jb9lq1wx4c
    @user-jb9lq1wx4c 2 года назад +15

    ಸರ್ 👑👑 ಧನ್ಯವಾದಗಳು❤❤🙏🙏

  • @akshaypoojary9138
    @akshaypoojary9138 2 года назад +10

    Jai indian army 🙏🙏 ಭಾರತ್ ಮಾತಾ ಕೀ ಜೈ ❤️🇮🇳🇮🇳

  • @shivarajhm4697
    @shivarajhm4697 2 года назад +5

    #ಭಾರತ ಮಾತೇಯ ಹೆಮ್ಮೆಯ ಪುತ್ರರಿಗೆ ನನ್ನ ಸಲಾಂ🙏.
    ಭಾರತ್ ಮಾತಾಕಿ ಜೈ🇮🇳

  • @1971JAGADISH
    @1971JAGADISH 2 года назад +17

    ಹೆಮ್ಮೆಯ ಕೊಡಗು ಹೆಮ್ಮೆಯ ಕರ್ನಾಟಕ 🙏🙏🙏

  • @hsseetharamsrinivasa6392
    @hsseetharamsrinivasa6392 2 года назад +16

    Very good and effective interview. Our heart feels for the difficulties faced by our soldiers. Jai Hind

  • @goblipurshamannabhanupraka932
    @goblipurshamannabhanupraka932 2 года назад +15

    Madam,
    Why the interview was half way stopped. It is very interesting. Pls do not stop continue.
    Jai Hind.
    Jai Bharath Mathaki.
    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @ravishb104
    @ravishb104 2 года назад +9

    Mind blowing heart touching really great episode...

  • @venkateshreddy1732
    @venkateshreddy1732 2 года назад +21

    I love my army

  • @mohangd7748
    @mohangd7748 2 года назад +2

    ನೀವು ಹೇಳಿದ್ದು ಕೇಳಿ ಭಯ ಮತ್ತೆ ಶಾಕ್ ಆಯಿತು ಸರ್
    ಪ್ರತಿದಿನ ದೇಶಕ್ಕೋಸ್ಕರ ಸಾವು ಬದುಕಿನ ಮದ್ಯ ಹೋರಾಡೋ ನಿಮ್ಮನ್ನ ಯಾವ ಪದದಿಂದ ಹೊಗಳಿದ್ರು ಕಮ್ಮಿನೇ ಸರ್ great ಸರ್
    ನೀವು ಗಡಿಯಲ್ಲಿ ಅಷ್ಟು ಕಷ್ಟ ಪಟ್ಟು ದೇಶನ ನಮ್ಮನ್ನ ಕಾಯ್ತಿರಿ
    ಆದ್ರೆ ನಮ ಜನ ಸಣ್ಣ ಪುಟ್ಟ ವಿಸಯಕ್ಕೆ ಹೊಡೆದಾಟ ಜಗಳ ದ್ವೇಷ ಅಸೂಯೆ ಆತ್ಮಹತ್ತೆ ಇನ್ನು ಹೇಳ್ತ ಹೋದ್ರೆ ಎಷ್ಟೋ ಇದೇ ಇವ್ರನ್ನೆಲ್ಲ ಗಡಿಕಾಯೋಕೆ ಹಾಕಿದ್ರೆ ಬುದ್ದಿ ಬರ್ತಿತ್ತೇನೋ ನಿಜವಾದ ಜೀವನ ಅಂದ್ರೆ ಏನು ಅಂತ ಅರ್ಥ ಆಗ್ತಿತ್ತೇನು ನನ್ನ ಅಭಿಪ್ರಾಯ

  • @asha1796
    @asha1796 2 года назад +9

    Pls include all these in our children's syllabus.... It has to be a seperate subject about preserving our country and patriotism... It should also be inclusive about nature preservation, anti corruption, love for fellow men, and patriotosm... Out education needs this kind of upgradation....

  • @praveenakumara5448
    @praveenakumara5448 2 года назад +11

    Namma army great jai army.

  • @veenagowdaveena3283
    @veenagowdaveena3283 2 года назад +10

    I love my Indian army and army man ❤️😍🇮🇳⚔️🙏

  • @vnarayanaswamy4294
    @vnarayanaswamy4294 2 года назад +6

    You're really great, We respect your service to nation and wishing you and your family good health and happiness always 💐🙏

  • @mu.biddappa
    @mu.biddappa 2 года назад +8

    *Rowdigalannu mathu Terroristgalannu* army ge serisabeku.
    Very good idea.

  • @malla07ify
    @malla07ify 2 года назад +1

    #ಸೌಮ್ಯಹೆಗಡೆ ಅವರಿಗೆ ತುಂಬಾ ಧನ್ಯವಾದಗಳು. ಭಾರತದ ಹೆಮ್ಮೆಯ ಯೋಧರಾದ #ಯೋಗೀಶ್ ಅವರ ವೃತ್ತಿ ಜೀವನದ ಬಗ್ಗೆ ಮಾಹಿತಿ ನೀಡಿದ್ದಾರೆ.💐💐🇮🇳🇮🇳🇮🇳✊🏻🤗💐🇮🇳🙏🏻 #Tv_vikram ಟೀಮ್ 🙏🏻💐

  • @akshayrao5793
    @akshayrao5793 2 года назад +8

    I have met him personally..very simple person..jai hind 🙏♥️

    • @lakshmikanth4501
      @lakshmikanth4501 2 года назад +1

      Ohh really Great

    • @lakshmikanth4501
      @lakshmikanth4501 2 года назад

      Lots of love !!!!!!***

    • @Sidduksp007
      @Sidduksp007 2 года назад +3

      I think presently sir working at SBI jayanagar 2nd block branch.. very humble man... Jai Hind Sir....🇮🇳🇮🇳🇮🇳

  • @tarashylendra2649
    @tarashylendra2649 2 года назад +2

    ಅತ್ಯುತ್ತಮ ಕಾರ್ಯಕ್ರಮ. ಪೂವಯ್ಯ ಅವರ ನಂಬರ್ ಸಿಗಬಹುದಾ

  • @kodavatribe
    @kodavatribe 2 года назад +8

    Tiger is always a Tiger # Kodava Tribes 🙏 He is Ittira Poovaiah.

  • @anandchitradurga8990
    @anandchitradurga8990 2 года назад +3

    Sir nivu evag hedro avashyakathe illa modi, MODI IDARE ALLI. HATS OFF 2 MY INDIAN🇮🇳 SOLDIERS

  • @shankaranarayanak7852
    @shankaranarayanak7852 2 года назад +2

    ಪೂವಯ್ಯ ನಿಮಗೊಂದು ಪ್ರಮಾಣಗಳು

  • @ShivaKumar-rg2vu
    @ShivaKumar-rg2vu 2 года назад +7

    Super interview 🙏🙏🙏🙏 jai hind🇮🇳🇮🇳🇮🇳🇮🇳🇮🇳

  • @professionalchauffeurscsr914
    @professionalchauffeurscsr914 2 года назад +3

    We salute you sir jai hindh🇮🇳🇮🇳🇮🇳🇮🇳

  • @nagarajhegde422
    @nagarajhegde422 2 года назад +5

    Great job sir, hatsup 🙏

  • @malapatil7147
    @malapatil7147 2 года назад +2

    Sir, you are a real hero.🙏🙏🙏. Mind blowing interview. Thanks to TV vikram

  • @narasimhaswamy2114
    @narasimhaswamy2114 Год назад +2

    ರೌಡಿಗಳನ್ನು ಮತ್ತುಉಗ್ರರನ್ನು ತಪ್ಪದೇ ಖಂಡಿತಾ army ಗೆ ಸೇರಿಸಿ.

  • @krishnamurthyt57
    @krishnamurthyt57 2 года назад +4

    ಜೈ ಜವಾನ್ ಜೈ ಕಿಸಾನ್

  • @antaresbnv3350
    @antaresbnv3350 2 года назад +7

    100% ನಿಜವಾದ ಮಾತು

  • @madhusrimts5696
    @madhusrimts5696 2 года назад +1

    ಮೇಡಂ ಈ ಪ್ರೋಗ್ರಾಮ್ ಸೂಪರ್ ಮೇಡಂ ಯೋಗೇಶ್ ಸರ್ ಅವರಿಗೆ ನಮ್ ಕಡೆಯಿಂದ ಒಂದು ಸಲ್ಯೂಟ್

  • @JAIHOHINDKARNATAKA
    @JAIHOHINDKARNATAKA 2 года назад +4

    I Love army good work....

  • @sk_sharan80555
    @sk_sharan80555 2 года назад +3

    Jai Hind jai Bharat 🇮🇳💕💕.

  • @vinodmukri7332
    @vinodmukri7332 2 года назад +3

    🙏🙏💐 ಜೈ ಹಿಂದ್

  • @raambheem3836
    @raambheem3836 2 года назад +3

    Namma rajyada hemme jai hind 🇮🇳 sir 🙏

  • @lalitayarnaal
    @lalitayarnaal 2 года назад +2

    ಜೈ ಜವಾನ. ಜೈ ಕಿಸಾನ. ✌️✌️🇮🇳🇮🇳😊😊

  • @chandrudandi8191
    @chandrudandi8191 2 года назад +4

    My father was also Ex_Army. I provided my Indian Defense

  • @sanin7113
    @sanin7113 2 года назад +3

    I love Indian Army🙏🙏🙏

  • @narasimhaswamy2114
    @narasimhaswamy2114 Год назад +1

    ಲಂಚಕೋರರು,ರೌಡಿಗಳು, ಉಗ್ರವಾದಿಗಳನ್ನು-- ತಪ್ಪದೇ army ಗೆ ಕಳುಹಿಸಿ.

  • @nagarajscorer
    @nagarajscorer 2 года назад +2

    Respectful solutes sir. Every day after Pooja I keep praying for all three sena, it's heroes and office and their families to keep blessed

  • @hanmantmeti6567
    @hanmantmeti6567 2 года назад +4

    Real Hero

  • @dananjayr8754
    @dananjayr8754 Год назад +3

    ಭಾರತದ ಸೈನ್ಯದ ಸಿಂಹ ‌ ಸರ್ ನೀವು

  • @nagarajahs8722
    @nagarajahs8722 2 года назад +1

    ನಮ್ಮ ಸೈನಿಕರು ನಮ್ಮ ಹೆಮ್ಮೆ ಸರ್🙏🙏🙏🙏🙏🙏ಜೈ ಹಿಂದ್

  • @Likesandshare
    @Likesandshare 2 года назад +2

    Jai hind ...jai jawan....hats of to the real hero...need more interviews of army...

  • @MouneshNilogal-r2y
    @MouneshNilogal-r2y 2 года назад +5

    Waiting for part 2 Soumya akka

  • @girishshetty2381
    @girishshetty2381 2 года назад +9

    Sir nimma shoe polish madbeku ansutte chance kodtira sigutta

  • @likhithlikhi1115
    @likhithlikhi1115 Год назад

    Namma hemme namma 💪army am proud of indian🇮🇳 army 🥰🥰🥰🥰🥰🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🥰🥰🥰🥰🥰🥰🥰🥰

  • @rajubannur5476
    @rajubannur5476 2 года назад +1

    🙏🙏 ಸಹೋದರ 🌹🌹🙏🙏 ಪರಮದಯಾಳು ಪಾರ್ವತಿ ಪರಮೇಶ್ವರರು ತಮಗೆ ಅನಂತ ಮಂಗಲವನ್ನು ದಯಪಾಲಿಸಲಿ, ನನ್ನ🚩🚩🇮🇳🇮🇳💐💐🙏🙏

  • @rathnakarshetty1444
    @rathnakarshetty1444 2 года назад +3

    Indian Army great Hero 🙏🏻🙏🏻🙏🏻🇮🇳🇮🇳🇮🇳🇮🇳🇮🇳🇮🇳🇮🇳🇮🇳🙏🏻🙏🏻🙏🏻🙏🏻🙏🏻🇮🇳🇮🇳🌹🌹

  • @pavan5092
    @pavan5092 2 года назад +2

    🙏🔥ನಮ್ಮ ಸೈನಿಕನಿಗೆ ನನ್ನ ಸಂಸ್ಕಾರಗಳು🔥🙏

  • @ashokak6479
    @ashokak6479 Год назад

    Indian's Reall Biggest HERO Indian Army And Soldiers ❤❤❤ Behalf All Indian Citizens Big Sulute Jai Hind Jai Beem Jai Bharat

  • @m.smanoj4688
    @m.smanoj4688 2 года назад +1

    Feels good listening to him even hours together hats off to all the Indian soldiers

  • @gururajdesai1625
    @gururajdesai1625 2 года назад +4

    Sir no words to comment your experience Aayushmaan Bhava

  • @hanamantjaggala5223
    @hanamantjaggala5223 Год назад

    🙏🙏 I love sir ❤️🇮🇳❤️ Powerful my Indian army 🙏🙏

  • @dsubramanian2631
    @dsubramanian2631 2 года назад +3

    VERY GOOD NEWS VERY GOOD SPEAK JAI HIND

  • @madhumaletira8466
    @madhumaletira8466 2 года назад +2

    Salute to our brave soldier

  • @venkannamr2274
    @venkannamr2274 2 года назад +2

    So nice good. V sir ur rsuper gentalmal person sir

  • @machete128
    @machete128 2 года назад +2

    Thankyou for ur service sir 🙏❤

  • @ganapathinandur7222
    @ganapathinandur7222 2 года назад +4

    Jai Jawan

  • @rajathchidgal6467
    @rajathchidgal6467 2 года назад

    Superb programme. Just loved it. Jai Indian army, jai hind....
    Ma'am anchoring was super...

  • @nagarajnaga840
    @nagarajnaga840 2 года назад +2

    🙏🙏🙏👍❤️🇮🇳🇮🇳🇮🇳 Jai Indian army

  • @saraswatiarakeri9604
    @saraswatiarakeri9604 Год назад +1

    Hats of you sir love you sir 🌹

  • @ROCKYBhai-oz3zz
    @ROCKYBhai-oz3zz 2 года назад +2

    Spr interview sister 🙏🙏🚩🇮🇳

  • @damodarpoojary4651
    @damodarpoojary4651 Месяц назад

    ಸರ್ ನನ್ನ ಲೆಕ್ಕ ಪ್ರಕಾರ ರೌಡಿಗಳನ್ನು ಸೈನಿಕರಾಗಿ ನೇಮಿಸಬೌದು ಆದರೆ ಉಗ್ರಗಾಮಿಗಳನ್ನು ಸೇನೆಗೆ ಸೇರಿಸಿ ಕೊಳ್ಳುವುದು ತುಂಬಾ ಅಪಾಯಕಾರಿ

  • @ShashiKumar-lp1gq
    @ShashiKumar-lp1gq 2 года назад +2

    ಜೈ ಜವಾನ್

  • @francisdsa6790
    @francisdsa6790 2 года назад

    Jai Hind Great nation . Namaskar poovaya 🙏🙏🙏🙏🙏🙏🙏🇮🇳🇮🇳🇮🇳🇮🇳🇮🇳💐💐💐💐💐💐💐

  • @phaneendrahb4469
    @phaneendrahb4469 2 года назад +2

    All should support armyman. Jai Hind.

  • @Armbag106
    @Armbag106 5 месяцев назад

    Sir...I think if anyone needs motivation in there life....then it should be from a Indian army soldier.... respect to all the soliders....I got lot to no about army today....🇮🇳🇮🇳

  • @srinivashd2593
    @srinivashd2593 2 года назад +1

    👌👌🙏🙏🙏

  • @kishudgpr9684
    @kishudgpr9684 2 года назад +3

    Jai army 🙏🙏🙏🙏🙏🙏

  • @gowdakushal2524
    @gowdakushal2524 2 года назад

    Yogesh sir 🙏 our motivative hero. Sir sea like opinion how about see 👍👍👍👍

  • @Muniraju-yt9bi
    @Muniraju-yt9bi 2 года назад +2

    👃❤️👃 NAMASKARA PUVAYYA👃❤️👃🏵️💐🍄💛🌹💗💓🌸☘️🥀🍂

  • @harshithu7000
    @harshithu7000 2 года назад +1

    I love my Indian army 🙏🙏🙏🇨🇮.

  • @kannadigav11
    @kannadigav11 2 года назад +3

    🚩🇮🇳

  • @prasadgowda5376
    @prasadgowda5376 2 года назад +1

    Don't call him guest call him as hero he is real hero he is real super star jai hind 🇮🇳🇮🇳🇮🇳🇮🇳

  • @arjunnaik4822
    @arjunnaik4822 2 года назад +3

    🙏🙏🇮🇳🇮🇳🙏🙏

  • @Jakiechan005
    @Jakiechan005 2 года назад +4

    🇮🇳🇮🇳🇮🇳

  • @Cheluvanna
    @Cheluvanna 2 года назад +3

    1993 ಯಿಂದ 2022 ಗೆ 29 ವರ್ಷ ಆಯಿತು ಮ್ಯಾಡಮ್. 19 ವರ್ಷ ಅಲ್ಲ

  • @dhananjayadhananjaya.d.c301
    @dhananjayadhananjaya.d.c301 2 года назад

    Namma deshada hemmeya sainika puvayya sir avrige nanna danyavadagalu sir

  • @tds39
    @tds39 2 года назад +1

    Nam deshadha youths arthmadkobeku💐🙏....