ಬರ್ತಾ ಬರ್ತಾ ಯಾಕೋ ಪರಮ್ ನೀವು ಕೂಡ ಫ್ರಾಡ್ ಆಗ್ತಾ ಇದ್ದೀರಾ ನಿನಗ್ ವ್ಯೂ ಆಗಿ ದುಡ್ಡ್ ಮಾಡ್ಕೋಳೋಕೆ ಜನ ನಾ ಯಮರ್ಸ್ಬೇಡಿ ಒಳ್ಳೆ ಸುದ್ದಿ ಮಾಡಿ ಇವೆಲ್ಲ ಉಪಯೋಗಿಸಿ ಕೂಧಲು ಬರೋತರ ಇದಿದ್ರೆ ಡಾಕ್ಟರ್ ಎಲ್ಲಾ ಶಾಟ ತಾರಿಯೋಕೆ mbbs ಮಾಡ್ಬೇಕಿತ
ಸರ್ ನಿಮ್ಮನ್ನ ನಂಬಿ ಈ ಪ್ರಾಡಕ್ಟ್ ನ ತಗೊಂಡಿದ್ವಿ ನೀವು ಟ್ಯಾಗ್ ಮಾಡಿರೋ ಲಿಂಕ್ ಇಂದನೆ ಆರ್ಡರ್ ಮಾಡಿದೀವಿ ಆದರೆ ಇದು ನಮಗೆ ಮೋಸ ಮಾಡಿದೆ ಯಾರು ಕೂಡ ಇದನ್ನ ತಗೋಬೇಡಿ it's totally fake
ತಲೆಗೆ ಆಕಿ 30 ಸೆಕೆಂಡ್ ಮಸಾಜ್ ಮಾಡ್ಕೊಂಡ್ರೆ ನಿಮ್ ಕೂಧಲು ನಿಮ್ ಕೈ ಅಲ್ಲೇ ಇರುತ್ತೆ ನನಗು ಇದೆ ಅನುಭವ ಆಗಿಧೆ ತಕ್ಕೊಲೋ ವರ್ಗು ಅಷ್ಟೇ ಆಮೇಲೆ ನಿಮಗೆ ಅವ್ರ್ ಕಡೆ ಇಂದ ರೆಸ್ಪೋನ್ಸ್ ಇರಲ್ಲ ನಿಮ್ಗ್ ಪ್ರಾಬ್ಲಮ್ ಆಗಿಧೆ ಅಂತ ಹೇಳಿದ್ರೆ ಅಧ್ಕೆ ಆನ್ಸರ್ ಇಟ್ಕೊಂಡ್ ಇರ್ತರೆ ನಮ್ಮ ಕಡೆ ಇಂದಾನೆ ತಪ್ಪು ಇರೋತರ ದಯವಿಟ್ಟು ಯಾರು ಮೋಸ ಹೋಗ್ಬೇಡಿ
ಕೊರೊನಾ ಟೈಮ್ ನಲ್ಲಿ...ಇದೆ ಥರ ಅವ್ರಿವ್ರ ಮೇಲೆ ನಂಬಿಕೆ ಇಟ್ಟು...ದೊಡ್ಡ ದೊಡ್ಡ ಡಾಕ್ಟ್ರ್ ಮೇಲೆ ನಂಬಿಕೆ ಇಟ್ಟು...ಕೊರೊನಾ ಲಸಿಕೆ ಹಾಕೊಂಡು...ಇವಾಗ್ ಹೆದರ್ತಾ ಕೂತ್ಕೊಂಡಿದಿವಿ...ಹೃದಯ ಘಾತ ಆಗುತ್ತೆ...ಲಕ್ವ ಆಗುತ್ತೆ...ಅಂತ ಏನೇನೋ ಹೇಳ್ತಿದಾರೆ....ಇನ್ನು ಈ ಎಣ್ಣೆ ಹಾಕೊಂಡು ಮತ್ತೆ ಏನಾಗುತ್ತೆ ಅನ್ನೋ ಭಯ
Use castor oil at night twice a week. Eat right food that promote hair growth, Dont waste money on these things. If you have money you can surely try and experience once, you will get to know and dont forget to share your experience to the poor people.
Use castor oil at night twice a week. Dont waste money on these things. If you have money you can surely try and experience once, you will get to know and dont forget to share your experience to the poor people.
Nambi Mosa hogiddivi,dayvittu yaaru nambabedi...Hair oil is completely fake,we trusted do much and purchased on.line...no use.. please, don't trust the video....My sincere request to Param sir, please don't encourage these type of advertisements and spoil the atmosphere of healthy society..we all kannadigaas support good work and are not greedy.... Please,make a movie on our living legends like, Sudha Murthy,Revathi Kaamath ma'am....they are big Banyan trees.They prosper and shelter all creatures living on Earth... We Kannadigaas have encouraged Kaanthaara for its genuine reasons in the same way ,we all kannadigaas,United will make u wealthy... please, choose responsible contents ,sir...Om namah shivaya,Jai Hind
Thick hair is Genetic..yava oil kooda hair na thick madalla adu sullu..eat nutritious foods and nuts for good hair growth
ಎಲ್ಲ ಯೂಟ್ಯೂಬ್ ಇನ್ಫುಲ್ಯಾನ್ಸರ್ಗಳಿಗೆ ಒಳ್ಳೆ ಪೇಮೆಂಟ್ ಮಾಡ್ತಿದಾರೆ
Duddigoskara en bekadru madtaatare,
ಪರಂ ನೀವೂ ಬೇಕಾದರೆ ಮಂಗ ಆಗಿ. ನಮ್ಮನ್ನೂ ಮಂಗ ಮಾಡಬೇಡಿ. ಆಯ್ತಾ😂
🐒🙉🙈🙊
💯 %Correct
🤣🤣🤣
ಬರ್ತಾ ಬರ್ತಾ ಯಾಕೋ ಪರಮ್ ನೀವು ಕೂಡ ಫ್ರಾಡ್ ಆಗ್ತಾ ಇದ್ದೀರಾ ನಿನಗ್ ವ್ಯೂ ಆಗಿ ದುಡ್ಡ್ ಮಾಡ್ಕೋಳೋಕೆ ಜನ ನಾ ಯಮರ್ಸ್ಬೇಡಿ ಒಳ್ಳೆ ಸುದ್ದಿ ಮಾಡಿ ಇವೆಲ್ಲ ಉಪಯೋಗಿಸಿ ಕೂಧಲು ಬರೋತರ ಇದಿದ್ರೆ ಡಾಕ್ಟರ್ ಎಲ್ಲಾ ಶಾಟ ತಾರಿಯೋಕೆ mbbs ಮಾಡ್ಬೇಕಿತ
dhudu sir ...nim product promotion madoke youtubers dhudu eskolthare .....views endhanu dhudu ...promotion endhanu dhudu ...nodidhavaru bakragalu asthe
En heldr guru metta togondu hodgenge ittu
ನಿಮ್ಮಿಂದಲೇ ಪ್ರಯೋಗ ಸ್ಟಾರ್ಟ್ ಆಗಲಿ ನಿಮ್ಮ ಕೂದಲಿನ ಅಳತೆ ಮಾಡಿ ಇಟ್ಟುಕೊಳ್ಳಿ ಎಣ್ಣೆ ಯೂಸ್ ಮಾಡಿದ ನಂತರ ಮತ್ತೊಮ್ಮೆ ತೋರಿಸಿ ಆಗ ಅಸಲಿ ನಕಲಿನ ಗೊತ್ತಾಗುತ್ತೆ😊
ನಮ್ಮ ನಂಬಿಕೆ ಪರಮ ಸರ್ ಮೇಲಿದೆ ಪರಮ ಸರ್ ಹೇಳಿದ ಮೇಲೆ ಇದು ಸತ್ಯ ಹಾಗಾಗಿ ಪರಮ ಸರ್ ಮೇಲಿರುವ ನಂಬಿಕೆ ವಿಶ್ವಾಸದಿಂದ ಈ ಎಣ್ಣೆ ತರಿಸುತ್ತೇನೆ ❤🙏
😂😂 ಆ ಎಣ್ಣೆ ಸರಿಯಾಗಿ ಕೆಲಸ ಮಾಡದೇ ಇದ್ದಾಗ ಪರಂನ ಮನೆಗೆ ಹೋಗಬೇಡಿ ದುಡ್ಡು ಕೇಳೋಕೆ
Fake guru
@@hrin_ts1949 ಅವರ ಮೇಲಿನ ನಂಬಿಕೆಯಿಂದ ತರಿಸಿದ ಮೇಲೆ ಫೇಕ್ ಆಗಿದ್ದರೆ ಪರಮ ಸರ್ ಮನೆಗೆ ಹೋಗಿ ಪರಿಹಾರ ಕಂಡುಕೊಳ್ಳೋದೆ ಸರಿ ಹೋಗುತ್ತೆ ಅಲ್ವಾ
@akashm9884ಹಾಗಾದ್ರೆ ನೀವು ಯುಸ್ ಮಾಡಿದ್ದೀರಾ ಬ್ರೋ
Tarisi bega bald agutte😂
Dr.bro respect button ❤🔥
ಸರ್ ನಿಮ್ಮನ್ನ ನಂಬಿ ಈ ಪ್ರಾಡಕ್ಟ್ ನ ತಗೊಂಡಿದ್ವಿ ನೀವು ಟ್ಯಾಗ್ ಮಾಡಿರೋ ಲಿಂಕ್ ಇಂದನೆ ಆರ್ಡರ್ ಮಾಡಿದೀವಿ ಆದರೆ ಇದು ನಮಗೆ ಮೋಸ ಮಾಡಿದೆ ಯಾರು ಕೂಡ ಇದನ್ನ ತಗೋಬೇಡಿ it's totally fake
Same here😢
ಶಿಲ್ಪಾ ನಿನ್ ಗೆ ಗೊತಾಗಲ್ವಾ ಇದು ಸುಳ್ಳು ಪರಂ ಕನಕಪುರ ರೋಡ್ ಲ್ಲಿ 3ಎಕರೆ ಜಮೀನು ತಕೊಂಡು ಇದ್ದಾನೆ
shame on Param for advertising this for money.
ಮೇಡಮ್ ಕರೆಕ್ಟಾಗಿ ಹೇಳಿದೀರಾ ಇದು 100%ಸ್ಕ್ಯಾಮ್ ಎಲ್ಲ ಮೋಸ ಹೊರತು ಅದ್ರಲ್ಲಿ ಏನೂ ಇಲ್ಲಾ
❤❤ superstar thank you very much for introducing this people
Best hair oil.good result
ಪರಮ ಸರ್ ಇವರನ್ನು ಬಿಟ್ಟು ಬೇರೆಯವರ ಕೂದಲು ಬಂದವರ ಫೋಟೋ ಇವರ ಕಡೆ ಯಾಕೆ ಇಲ್ಲಾ 🤔
Super Beautiful Nice Wonderful Superb 👍👍
Good hair oil brother ❤
Nanu sullu helthidare ankond ede but use madudmele goth aythu hair fall agthila good oil 👍
Bro nija na idu nandu kuda hair fall agta ide plz nanu tagobeku ankondidini
ಸ್ಮಗ್ಲಿಂಗ್ ಮಾಡ್ತರೆ ಚನ್ನಾಗಿ
Nice customer review ❤🎉🎉
Sir Nan thagode hir fal hagthide nijavagalu yidu olledeena
very usefull am using growwth is there good product
ತಲೆಗೆ ಆಕಿ 30 ಸೆಕೆಂಡ್ ಮಸಾಜ್ ಮಾಡ್ಕೊಂಡ್ರೆ ನಿಮ್ ಕೂಧಲು ನಿಮ್ ಕೈ ಅಲ್ಲೇ ಇರುತ್ತೆ ನನಗು ಇದೆ ಅನುಭವ ಆಗಿಧೆ ತಕ್ಕೊಲೋ ವರ್ಗು ಅಷ್ಟೇ ಆಮೇಲೆ ನಿಮಗೆ ಅವ್ರ್ ಕಡೆ ಇಂದ ರೆಸ್ಪೋನ್ಸ್ ಇರಲ್ಲ ನಿಮ್ಗ್ ಪ್ರಾಬ್ಲಮ್ ಆಗಿಧೆ ಅಂತ ಹೇಳಿದ್ರೆ ಅಧ್ಕೆ ಆನ್ಸರ್ ಇಟ್ಕೊಂಡ್ ಇರ್ತರೆ ನಮ್ಮ ಕಡೆ ಇಂದಾನೆ ತಪ್ಪು ಇರೋತರ ದಯವಿಟ್ಟು ಯಾರು ಮೋಸ ಹೋಗ್ಬೇಡಿ
😃🤣😁😂🤠🐒
ಎಷ್ಟೋ doctor ಗಳಿಗೆ ತಲೆ ಕೂdaಲಿಲ್ಲ ಅವರೆಲ್ಲಾ ಇದನ್ನೇ ಉಪಯೋಗಿಸಬಹುdalla😢😢😢😅😅😅
😂😂
Correct
I think Mr Param got something to advertise Adivasi oil.
Nowadays i belive only param sir youtube channel..so I purchase this oil
Use full ha ediya yaradru use madidre edre heli?
I used waste of money please don't buy this type video for promotion
Yes
True
Nija na bro oil chenagila
ಕೊರೊನಾ ಟೈಮ್ ನಲ್ಲಿ...ಇದೆ ಥರ ಅವ್ರಿವ್ರ ಮೇಲೆ ನಂಬಿಕೆ ಇಟ್ಟು...ದೊಡ್ಡ ದೊಡ್ಡ ಡಾಕ್ಟ್ರ್ ಮೇಲೆ ನಂಬಿಕೆ ಇಟ್ಟು...ಕೊರೊನಾ ಲಸಿಕೆ ಹಾಕೊಂಡು...ಇವಾಗ್ ಹೆದರ್ತಾ ಕೂತ್ಕೊಂಡಿದಿವಿ...ಹೃದಯ ಘಾತ ಆಗುತ್ತೆ...ಲಕ್ವ ಆಗುತ್ತೆ...ಅಂತ ಏನೇನೋ ಹೇಳ್ತಿದಾರೆ....ಇನ್ನು ಈ ಎಣ್ಣೆ ಹಾಕೊಂಡು ಮತ್ತೆ ಏನಾಗುತ್ತೆ ಅನ್ನೋ ಭಯ
😂super
Ninu ennae hakklotiya😂😂nin tale ge hachhu anta heltirodu😂😂
@@nawazm2501 respect kottu matadodanna Kali modlu...amele comment maduvante..thoo
@@nawazm2501 nanu talege hachho enne baggene matadiddu...matten nin henakka hacchatini anta elladru helidna....
🤠😂😁🤣😃
Thank you sir. Nanu E video gagi kaytha edhe
Which shampoo we should use ,after using this oil
I trust this channel
Caster oil+ bringh oil idanna omme use maadi nodi.. 👍🏻
E utubersge sariyagi hodibeku evaranna nambbi Mosa hogtiddare janagalu
ಶುದ್ಧ ಸುಳ್ಳಿನ ಕಥೆ ....
100 ralli 10 jakke effect aglla but 90 janakke aguthde ,nanu 1 month nida use madtha eddene nange air falling kadime agide ... atlist evaru adivasigalu hotte padige kelsa madtha eddare ,evara kula kasubu oil madudu ..namma karnataka davaru whole India dalli beleli bidi boss... when poor people growing why are you people jealous? I don't know.
@@vkvideo279 sir edu use aguta oil
@vishnaik7634 Yes , but it depends on your skin. For me, it helped . You can try once
Super🎉🎉🎉🎉🎉🎉
Swalpanu use aglilla idu, ivrathra 4000 rupees du purchase madidde, dear Parma sir don't encourage this types of useless materials
Go to same place and buy
Nijana madam
@@GangaPrasad-xm4gunimage kudlu banta
ಪರಮ್ ಸರ್ ನಾನು ಊಹಿಸಿ ಕೂಂಡದ್ದ ನಿಜ ನೀವು ಕೂಡ ಆದಿವಾಸಿ ಬ್ರಾಂಡ್ ಅಂಬಾಸಿಡರ್ ಆಗಿ ಬಿಟ್ಟಿರಿ 😅😂😂
ನಿನು ತುಂಬಾ ಒಳ್ಳೆ ಅವನು ಅನ್ಕೊಂಡಿದ್ದೆ ನಿನು ಅಷ್ಟೇ ಪೇಯ್ಡ್ promtion ಮದೊನು ಅಂತಾ ಗೊತ್ತಾಯ್ತು
Money money money ashte
ಸುಳ್ಳು ಸರ್ ನಾನು 1ಯೇರ್ ಈಂದು ಹಾಕಿದೀನಿ ಯಾನು ಕೂದಲು ಬಂದಿಲ
Idda kudalu kooda talebisi agi hogirabeku 🤣😁😂🤠
ಪರಮ್ ಹೇಳಿದ ಮೇಲೆ ನಿಮ್ಮ ಲುಕ್ ಚೇಂಜ್ ಆಗುತ್ತದೆ
Huu but thagond use madidavr luck barbaath agutte 🤣
Thanks for your interest
ವಿಡಿಯೋ ಕಂಟೆಂಟ್ ಬೇಕು ಅದ್ಕೆ ಹೋಗವನ್ನೆ
Param how much they are giving for promotion ge
Mysur mango nodrappa... Full details sigutte
Okay boss❤
Tagobahuda hagidre? Param avre neevu tagondra?
ಯಾರಾದ್ರೂ ಈ ಎಣ್ಣೆ ಬಳಸಿದವರು ಹೇಳ್ರಪ್ಪ ನಿಜವಾಗ್ಲೂ ಕೂದಲು ಬೆಳೆಯುತ್ತೋ ಇಲ್ವೋ ಅಂತ 👍
Yes I can assure you
Ivarinda sarakarakke olle GST collection aagtirabeku
ನಿಜವಾಗ್ಲೂ ನಾ
ಇಲಾ
Fake don't buy
coconut oils ge karibeu mentha haki kudisi ade saku filter madi hair ge oppley madi ade saku
Avru helidannela nambteera param sir.
ಒಳ್ಳೆ ತಲೆಗೆ ಎಣ್ಣೆ ಹಚ್ಚೋ business ಕಣ್ರಯ್ಯ ನಿಮ್ದು
Oil effect alla Avara ahaara padhathi Bere erbodhu
Yestu dudu kotu karsidare sir nimana
pls 5 oil tilisi
Supar🎉🎉 hair oil 👸
Nivu ues madta edrira
Nimage bandidiya plz heli
Advertising ಗೆ ಎಷ್ಟು ಖರ್ಚು ಮಾಡಿದರೆ ಇವರು 😅😅
Should protect this kind of business in india....
Lo guldu param olle payment aytha?
Param also sold out
Im near to this palce .ho god this pople or smash on road said ayuravadika palants . fully bussineeas purpose and this community was now days so rich
Lofers janranna Mosa madtidare
sunflower/kai/sasive/tengina enne enge tayaru madtare? market alli sigoda????????????
chekk nivsa idela madlike start madidraa..idakintaa aa kaalla episode ithala adrli yeno swlpa law adrabage gotait..but idrli anthasa ilaa!
oil perches madiroa keli hair thorisi
nimge estu kotru sir
Hi sir good 👨🚒
yaraddaru customer hair torrisi pls
tell me 5 oil nam
Nim channel ondhu kammi etthu😂😂
😂
@@jalajasuresh3472 correct alva mam..
😁😁😁😁
🤣🤣🤣🤣
😂
Modalu use madi nanthara promot madi.
Love From Ka34 Bellary Karnataka ❤❤❤❤❤❤
White hair remove agutha?
Neevu try madi nodi , Nimmge hair growth admeli one video madi helli 👍🏻
ಪರಮ ಸರ್ ನೀವು ಕೂಡ ಪಬ್ಲಿಸಿಟಿಗೆ ಹೋಗಿದಿರ 😅😅😅
E param ottnalli amount madbeku aste adke sweeper nu bidthilla evnu
Param sir namge nemma mele thumba nambike edy but etra vedios plzz madbedi plz plz
Aa system work madtidrala avr hair yaak haagide avru use madi hair chennagi madkolbahudala
Sir evru response maadalla naanu try maadidde contact maadoke video call alli maathaadtani antare aadre maathadalla
Don't mislead public. What about sleep? Diet? Genetics? Harmonal imbalance? Vitamins d3 deficiency? Please stop this nonsense.
ಇದು ನಿಜ, ನಮ್ಮ ಪಕ್ಕದ ಊರು sir
ಹೇರ್ ಆಯಿಲ್ ರಿಸಲ್ಟ್ ಓಕೆ ನ ಏನಾದ್ರೂ ಫೇಕ್ ಇದ್ರೆ ಹೇಳಿ
Idu nijana sir nambabahuda
How mach price sir
Appear valid
Param was taken from advertising him 10 lakh given
ಅಬ್ಬಾ 10 ಲಕ್ಷ 🤔
10 lakh paise😁
ಸುಳ್ಳು ಸುಳ್ಳು
ಯಾಕೆ ಸರ್ ಯುಸ್ ಆಗಲ್ವಾ
@@vishnaik7634 ಅಗಲ ಸುಮ್ನೆ ವೆಸ್ಟ್
Use castor oil at night twice a week. Eat right food that promote hair growth, Dont waste money on these things. If you have money you can surely try and experience once, you will get to know and dont forget to share your experience to the poor people.
Yaradhru use madidira result sikkidiya
Ella oil fake guru 😮
ಕಿತೊದನೇ.... ಎಷ್ಟು ಮನೆ ಹಾಳ್ ಮಡಿದಿಯಾ...
Sir even am using this oil but they have different contact numbers
Why computer madam hair is short please give hair oil to her 😊
Use castor oil at night twice a week. Dont waste money on these things. If you have money you can surely try and experience once, you will get to know and dont forget to share your experience to the poor people.
Sir nanu Dubai Ali irodhu so sigutha ?
Don't buy this product, fake
ನಮ್ಮ ಊರಲ್ಲಿ ಇರೋದು palm oil ಲಿ ಮಾಡತಾರೆ. ಮೋಸ ಮಾಡತಾರೆ
Oh god😢
Bro nijana naanu 2 months use madini no result brown colour hair agtide
Result heli tharuskoloke
Ella kaadinda tharodhu antha heltharalaa athra tharoke forest department indha permission idhyaa???
Nanu ide brand yenne 2 month inda use madtha iddini yenu prayojana illa bidi
How much amt taken from advertisement
Avuru ako oil pure ide anta yenge gottagatte ifa market alli iro oil yella duplicate so asked.
ನಾನು ಹುಣಸೂರು..😂😂 ಇಲ್ಲಿ ಎಸ್ಟ್ ಜನ ಬಳಸ್ತ ಇದ್ದೀವಿ...ಮೊದಲು ತಿಳಿದುಕೊಳ್ಳಿ.. ಅಥವಾ.. scientific ಆಗಿ ಪ್ರೂಫ್ ಮಾಡಿ
Shata ku kuda hakobahudaaa
Nambi Mosa hogiddivi,dayvittu yaaru nambabedi...Hair oil is completely fake,we trusted do much and purchased on.line...no use.. please, don't trust the video....My sincere request to Param sir, please don't encourage these type of advertisements and spoil the atmosphere of healthy society..we all kannadigaas support good work and are not greedy.... Please,make a movie on our living legends like, Sudha Murthy,Revathi Kaamath ma'am....they are big Banyan trees.They prosper and shelter all creatures living on Earth... We Kannadigaas have encouraged Kaanthaara for its genuine reasons in the same way ,we all kannadigaas,United will make u wealthy... please, choose responsible contents ,sir...Om namah shivaya,Jai Hind
Nija mosana sir
ನಾನು 3batal ಹಾಕಿದರು ಕೂದಲು ಬರಲಿಲ
ಸರ್ ನಿಜ ಹೇಳಿ ಬರುತ್ತೋ ಇಲ್ವೋ
😊 ಸರ್ ಯೂಸ್ ಆಗಲ್ವಾ ಇದು
ಬರೋದಿಲ್ಲ ಸರ್ ಇದು ಸುಳ್ಳು
@@rajeshnaik3141 ಸರ್ ಇದನ್ನು ನೀವು ಯೂಸ್ ಮಾಡಿದಿರಾ ನಾನು ಮೈಸೂರಿಗೆ ಹೋಗಿ ತಗೊಂಡು ಬರಬೇಕು ಅನ್ಕೊಂಡಿದ್ದೀನಿ ಸರ್
ಪರಮ್ ಇವರ ಹೇಳೊ ಹಾಗೆ ಏನು ಆಗಿಲ್ಲ
Edra badlu "indhuleakha" hake oil spr oil adu..
But price kadimea madi anta heli anna 500 adrea togo bahudu oil kadimea kodli bekidrea navu use mad beku ankodivi please anna