ಆ ನಟಿಗಾಗಿ ಸೂರ್ಯ ಹೋಗಿದ್ದೆಲ್ಲಿಗೆ? ಕರಿ ಸುಬ್ಬುನ ಹಾಳು ಮಾಡಿದ್ದೇಗೆ ಸೂರ್ಯ? Neelambari Story - Kari Subbu

Поделиться
HTML-код
  • Опубликовано: 20 окт 2024
  • ಕರಿ ಸುಬ್ಬುನ ಹಾಳು ಮಾಡಿದ್ದೇಗೆ ಸೂರ್ಯ? ಅಪ್ಪ ಅಮ್ಮನಿಗೆ ಹುಟ್ಟಿದ ಮಗನಾಗಿದ್ರೆ.... ಅಂದಿದ್ದೇಕೆ ಸುಬ್ಬು? ಆ ನಟಿಗಾಗಿ ಸೂರ್ಯ ಹೋಗಿದ್ದೆಲ್ಲಿಗೆ? ಸುಬ್ಬು ಕಳೆದಿದ್ದೆಷ್ಟು? ಎಂದು ವಿವರಿಸಿದ್ದಾರೆ ಕರಿ ಸುಬ್ಬು... ವಿಡಿಯೋ ನೋಡಿ...
    Click here To Subscribe to Channel -- / chitraloka
    #chitraloka #kari #subbu #karisubbu #nagadevathe #movieproducer #ನೀಲಾಂಬರಿ #neelambari #directorsurya #directorsoorya #ramyakrishnan #prema #suman #devaraj #ramyakrishnadress #moodout #chalakudynews #chalakudyshooting #costumes #charulatha #directormissing

Комментарии • 21

  • @lohithgowda9283
    @lohithgowda9283 Год назад +4

    ಸರ್ ಮಣಿ ಸಿನಿಮಾ ಎಲ್ಲೂ ಇಲ್ಲ ದಯವಿಟ್ಟು ಆ ಸಿನಿಮಾನಾ ಹೇಗಾದ್ರು ಮಾಡಿ ಅಪ್ಲೋಡ್(Upload) ಮಾಡಿಸಿ 🙏🙏🙏 Pls

  • @partheeshlv9104
    @partheeshlv9104 Год назад +3

    ಆ ಸೂರ್ಯ ಅನ್ನೋ ಮನುಷ್ಯ ಯೆಸ್ಟ್ ನೋವು ಕೊಟ್ಟಿದ್ದಾನೆ ಲೋಫರ್

  • @kiran.rkiran8098
    @kiran.rkiran8098 Год назад +4

    ಗುರುಗಳೆ ಎಂತ ಅದ್ಬುತ ಸಿನಿಮಾ
    ಎಷ್ಟು ಕಷ್ಟ್ಟ ಪಟ್ಟಿ ನಿರ್ಮಾಣ ಮಾಡಿದ್ದೀರಾ ಗ್ರೇಟ್

  • @manjunathdevoor456
    @manjunathdevoor456 Год назад +4

    Nilambri super duper hit movie sir......kanasugaar movie opposite release maadiddhe nilaamdri moviege dhoddu odeth bitthu....yene aagli nivu maathra finix thar yeddhu bandhiddhu maathra kushi sir...........mani movie kuda super sir 🎉🎉🎉🎉🎉❤❤❤❤❤❤❤❤❤❤💐💐💐💐💐💐☘☘☘☘☘☘☘☘🪔🪔🪔🪔🪔🪔🪔🪔

    • @srikantswamy2975
      @srikantswamy2975 Год назад +1

      Kanasugara movie release kapali theatre date is 03.08.2001 .
      Nilambari movie release sagar theatre date is 09.10.2001.

    • @manjunathdevoor456
      @manjunathdevoor456 Год назад

      @@srikantswamy2975 saavukare...naanu nodidhahaage 2 cinema 1..2..week deference saavkare 👍👍👍👍💐💐💐

  • @shukra333
    @shukra333 Год назад +4

    Really you are hero sir... As we public we don't know how much you as a producer sacrifice for film. We see only hero & heroine glamour
    ... Hats of to all producer

  • @partheeshlv9104
    @partheeshlv9104 Год назад +5

    ಮಣಿ ಫಿಲಮ್ ಮೇಕಿಂಗ್ ಬಗ್ಗೆ ತಿಳಿಸಿ ಕೊಡಿ

  • @k.srinivas3699
    @k.srinivas3699 Год назад +1

    ಸುಬ್ಬಣ್ಣ... ನಿಮ್ಮೊಡನೆಯ
    ಮಾತು ಕತೆ
    ಮನಸ್ಸುಚುಚ್ಚುವವಂತೆ ಹೇಳಿದ್ದೀರಾ ..

  • @anwarbasha6780
    @anwarbasha6780 Год назад +2

    Best dts surround nim film sound sar veeresh thetare nali nididu Anwar bai 🌹

    • @kirankumar7465
      @kirankumar7465 Год назад +1

      ನಾನು ಕೂಡ ವೀರೇಶ್ ಚಿತ್ರಮಂದಿರದಲ್ಲಿ ನೋಡಿದ್ದು. ನಾನಾಗ ಹತ್ತನೆಯ ತರಗತಿ ಓದುತ್ತಿದ್ದೆ

  • @bharathkumar2065
    @bharathkumar2065 4 месяца назад

    Yellappa Mr surya.... Yentiya edhake... 😂😂😂😂😂😂😂😂

  • @vinaynarayan1665
    @vinaynarayan1665 Год назад +1

    Sir please next episode 🙏🏼

  • @manyathadb305
    @manyathadb305 Год назад

    Sir nim kathe kelidre namge tale chacchuko beku ansutte adanna yestu aramagi explain madtaedira

  • @Hemanthkumar-uv6bx
    @Hemanthkumar-uv6bx Год назад +1

    ಆ ಇನ್ನೊಬ್ಬರಿಗೆ ಮಾತು ಕೊಟ್ಟಿರೋದು, ಯೋಗರಾಜ್ ಭಟ್ ಅಲ್ವಾ ಸರ್...

  • @modispeech7570
    @modispeech7570 Год назад

    ಯಾಕೆ ನಿಮಗೆ ಕನ್ನಡದ ಯಾವ ನಿರ್ದೇಶಕರು ಸಿಗಲಿಲ್ವ.

  • @pundu06
    @pundu06 Год назад

    Which heroine..who was staying with Surya director in hotel?

  • @lohithgowda9283
    @lohithgowda9283 Год назад +1

    ಸರ್ ಮಣಿ ಸಿನಿಮಾ ಎಲ್ಲೂ ಇಲ್ಲ ದಯವಿಟ್ಟು ಆ ಸಿನಿಮಾನಾ ಹೇಗಾದ್ರು ಮಾಡಿ ಅಪ್ಲೋಡ್(Upload) ಮಾಡಿಸಿ 🙏🙏🙏 Pls