" ಸ್ಮೃತಿಪಟಲ " : ಡಾ|| ರಾಜಕುಮಾರ ,ಕಾರ್ಯಕ್ರಮ ಪ್ರಸ್ತುತಿ ಮಂಜುಳಾ ಪುರಾಣಿಕ | Akashvani Dharwad

Поделиться
HTML-код
  • Опубликовано: 23 янв 2025

Комментарии • 157

  • @rudrakumar6398
    @rudrakumar6398 2 месяца назад +23

    ಅಬ್ಬಬ್ಬಾ ಎಂಥಹ ಸುಂದರ ಸಂದರ್ಶನ ನಮ್ಮ ಕಿವಿಗಳು ಪಾವನ ಆಯಿತು ಅಣ್ಣಾವ್ರ ಸವಿ ಕನ್ನಡ ಕೇಳುತ್ತಿದ್ದರೆ ಮನಸ್ಸು ಸಂತೋಷ ದಿಂದ ಕುಣಿದಾಡಿತು ಪೂರ್ಣ ಪ್ರಮಾಣದ ಸಂದರ್ಶನ ಕೇಳ ಬೇಕೆನಿಸಿತು
    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉🎉🎉🎉

  • @ಗಾನಾಸುಮಾ
    @ಗಾನಾಸುಮಾ 2 месяца назад +23

    ಅಬ್ಬಬ್ಬಾ...ದಾರವಾಡ ಆಕಾಶವಾಣಿ ಗೆ ಅದೆಷ್ಟು ಧನ್ಯವಾದ ಹೇಳಬೇಕೊ ತಿಳಿತಿಲ್ಲ..ಅದೆಂತಹ ಸಂದರ್ಶನ,ಅದೆಂತಹ ಅಣ್ಣಾವ್ರ ವಾಗ್ಜರಿ,...ಅಣ್ಣಾವ್ರೆ ಮತ್ತೆ ನಮ್ಮೊಳಗೆ ಹುಟ್ಟಿ ಬಂದಂತಾಗಿಬಿಡ್ತು...ನಿಜಕ್ಕೂ ಇದನ್ನ ಪ್ರಸ್ತುತಿ ಪಡಿಸಿದ ಮಂಜುಳ ಮೆಡಮ್ ಗೂ,ಸಂದರ್ಶನ ಮಾಡಿದ ವಾಮನ ಸರ್ ಗೂ,ನಿಲಯಕ್ಕೂ ಅನಂತಾನಂತ ಧನ್ಯವಾದಗಳು... ಇದಕ್ಕೂ ಮುಂಚೆ ತಮ್ಮಲ್ಲಿಗೆ ಬಂದು ಹಾಡಿದ್ರಂತಲ್ಲ ಅದೂ ಇದ್ರೆ ಹಾಕಿ ಪ್ಲೀಸ್

  • @srikanthkini5177
    @srikanthkini5177 2 месяца назад +30

    ಅಕಾಶ ವಾಣಿ ದಾರವಾಡ ಅಮೃತ ಮಹೋತ್ಸವ ಧನ್ಯ ವಾದಗಳು. ಡಾಕ್ಟರ್ ರಾಜ್ ಎಂದೆಂದಿಗೂ ಮರೆಯಲಾಗದ ಮಾಣಿಕ್ಯ....

  • @ManjulaManjula-jt4wj
    @ManjulaManjula-jt4wj 2 месяца назад +9

    ಎಂಥ ಅದ್ಭತ ಪ್ರತಿಭೆ ಹಾಗೂ ಗಾಯನ. ಧಾರವಾಡ ಆಕಾಶವಾಣಿಗೆ ಧನ್ಯವಾದಗಳು.

  • @rtsharanrt6099
    @rtsharanrt6099 2 месяца назад +28

    1977 - ಆಗಲೇ ರಾಜಣ್ಣ ಕನ್ನಡದ superstar ಆಗಿಬಿಟ್ಟಿದ್ದರು... ಮಾಡಿದ ಪ್ರತಿಯೊಂದು ಸಿನಿಮಾ super hit... ಆದರೂ ಆ ನಯ ವಿನಯ, ಸರಳತೆ ಕೊನೆವರೆಗೂ ಬಿಟ್ಟು ಕೊಡಲಿಲ್ಲ....
    ಒಂದೆರಡು ಸಿನಿಮಾ hit ಆದರೆ ಇಂದಿನ ಪೀಳಿಗೆಯ ಕೆಲವು ನಟರು ಮಾಡುವ ಆವಾಂತರಗಳನ್ನು ದಿನಾ tv ಯಲ್ಲಿ ನೋಡುತ್ತಿದ್ದೇವೆ...

  • @subhashyaraganavi8910
    @subhashyaraganavi8910 3 месяца назад +60

    ಮಂಜುಳಾ ಪುರಾಣಿಕ್ ಮೇಡಂ ನಿಮಗೆ ತುಂಬಾ ಧನ್ಯವಾದಗಳು ಒಂದು ಒಳ್ಳೆಯ ಸಂದರ್ಶನ 1977ಅಂದರೆ 47ವರ್ಷದ ಹಿಂದಿನ ಸಂದರ್ಶನ ಆಕಾಶವಣಿ ಧಾರವಾಡ ಕೇಂದ್ರಕ್ಕೆ ಧನ್ಯವಾದಗಳು ಕಾಯಿದು ಇಟ್ಟಿದ್ದೀರಿ ಮರೆಯಲಾರದ ಸಂದರ್ಶನ ಅಣ್ಣಾವರ ಮಾತು ಸುಮಧುರ

    • @Harsha2007-vr3gc
      @Harsha2007-vr3gc 2 месяца назад +1

      😊😊😊😊😊😊😊😊😊😊😊😊😊😊😊ⁿ

    • @sanjotamchougule-e5
      @sanjotamchougule-e5 2 месяца назад

      ❤️ ತುಂಬಾ ಧನ್ಯವಾದಗಳು

    • @pallavirk9935
      @pallavirk9935 2 месяца назад

      Thanks toakshavani

  • @sathyanarayanamurthy1355
    @sathyanarayanamurthy1355 3 месяца назад +25

    ಅರಳು ಹುರಿದಂತೆ ಮಾತನಾಡಿದರೆ. ಅವರಿಗೆ ಅವರೇ ಸಾಟಿ
    ನಾವು ಹಾಗೂ ನಮ್ಮ ಕನಾ೯ಟಕ ತುಂಬ ಧನ್ಯ.

  • @SurekhaBsavarajMarakatti-by8cj
    @SurekhaBsavarajMarakatti-by8cj 2 месяца назад +4

    ಇಂಥ ಅಪರೂಪದ ಸಂದರ್ಶನವನ್ನು ಕೇಳಿ ಮಹದಾನಂದವಾಯಿತು.

  • @nfkittur8373
    @nfkittur8373 2 месяца назад +26

    1977ರ ಹಳೆಯ ಮರೆಯದ ಮಾಣಿಕ್ಯದ ಸಂದರ್ಶನ ಕೇಳಲು ಅತಿ ಸಂತೋಷವಾಯಿತು ಅದರಲ್ಲೂ ಎಲ್ಲರ ಮೆಚ್ಚುಗೆಯ ಡಾಕ್ಟರ್ ರಾಜಕುಮಾರ್ ಅವರ ಸಂದರ್ಶನ ಮನಸ್ಸಿಗೆ ಸಾಕಷ್ಟು ನೆಮ್ಮದಿ ಯಾ ಯಿತು ಆಕಾಶವಾಣಿ ಧಾರವಾಡ ಕೇಂದ್ರಕ್ಕೆ ಒಂದು ಸಲಾಂ......❤

  • @harshasakshati4283
    @harshasakshati4283 2 месяца назад +25

    I am born in 1997, my father and mother use to love his acting and i started watching his movies, i also love him very much and i think no one can replace Rajkumar in acting skills. he is legend ❤

  • @jayakavibhavageetha7145
    @jayakavibhavageetha7145 2 месяца назад +26

    ವರನಟನ ವಿನಯ ವ್ಯಕ್ತಿತ್ವ ಸಂಸ್ಕಾರ ಸಾಧನೆ ಅನನ್ಯ ಅಪೂರ್ವ ಅದ್ಭುತ..!
    ಇದೊಂದು ಬಹು ಚೆಂದದ ಅರ್ಥಪೂರ್ಣ ಸಂದರ್ಶನ..!
    ವಾಮನ್ ಸರ್ ಕೂಡಾ ಸಾಧನೆಯಲ್ಲಿ ತ್ರಿವಿಕ್ರಮರೇ..!
    ಸಾಧಕರಿಬ್ಬರ ಕೂಡಲ ಸಂಗಮವಿದು...
    ಕರ್ಣಾನಂದದಿಂದ ಈ ಭಾನುವಾರದ ಬೆಳಗನ್ನು ಬೆರಗುಗೊಳಿಸಿ ಮತ್ತಷ್ಟು ಸುಂದರಗೊಳಿಸಿ ಬೆಳಕುಗೊಳಿಸಿತು..!
    ಸಾವಿರದ ಶರಣು...
    🎉🎉🎉🎉🎉🎉🎉

  • @chandrashekara67
    @chandrashekara67 2 месяца назад +21

    ಅಪ್ಪಾಜಿ ದೇವರು ಅವರ ಅತ್ಯುತ್ತಮ ಅದ್ಭುತ ಲೇಖನ ಸಂದರ್ಶನ ಮೇಡಂ 🌹💞💞💞💞🙏🙏🙏🙏🙏🙏🙏

  • @prakashtps1396
    @prakashtps1396 2 месяца назад +15

    🎉ಒಂದು ವಿಶಿಷ್ಟ ಅನುಭವ ಆಯಿತು ಕಾರ್ಯ ಕ್ರಮವನ್ನು ಮತ್ತೆ ಕೇಳಿಸಿದ ನಿಮ್ಮಿಗೆ ವಂದನೆ ಅಭಿನಂದನೆ ನಿಮಗೆ

  • @manjunathaks607
    @manjunathaks607 3 месяца назад +40

    1977 ಇಂದಿಗೆ 47 ವರ್ಷದ ಹಿಂದೆ ಆಡಿದ ಮಾತುಗಳು ಅಣ್ಣಾವ್ರ ಕೊನೇ ದಿನದ ತನಕ ಇದೇ ಮಾತುಗಳು ಎಂದಿಗೂ ಬದಲಾಗಲಿಲ್ಲ.🎉❤❤

    • @onlyrajlakshmi
      @onlyrajlakshmi 2 месяца назад +6

      ಅದು ಮನದಾಳದಿಂದ ಬರುವ ಮಾತುಗಳು.ಬದಲಾಗಲು ಹೇಗೆ ಸಾಧ್ಯ.

    • @byregowdabg271
      @byregowdabg271 2 месяца назад

      ಇಂಥ ಕಲಾವಿದನನ್ನು ಪಡೆದ ಕನ್ನಡ ತಾಯಿ ಧನ್ಯ

  • @leelavatileelavati2657
    @leelavatileelavati2657 2 месяца назад +5

    ಅಣ್ಣಾವ್ರ ಎಮ್ಮೆ ಯಿಂದ ಶುರುವಾದ ಹಾಡು
    ಹೆಮ್ಮೆ ಪಡುವಂತಾಯಿತು ಕನ್ನಡನಾಡು ❤❤❤

  • @himavantharajuk6962
    @himavantharajuk6962 2 месяца назад +22

    ಸ್ವರ್ಗ, ಸ್ವರ್ಗ, ಸ್ವರ್ಗ, ದಲ್ಲಿದ್ದೇ ಸ್ವಾಮಿ ಇಷ್ಟು ಹೊತ್ತು, ಮುಗಿದಾಗ ಕೆಳಕ್ ಬಿದ್ದಂಗಾಯ್ತು.ಕೋಟಿ ನಮನಗಳು.

  • @hithaishreeshekar1748
    @hithaishreeshekar1748 2 месяца назад +14

    ಇಷ್ಟು ವರ್ಷಗಳ ನಂತರ ಅಣ್ಣವ್ರ್ ದ್ವನಿ ಕೇಳಿ ಬಹಳ ಅನಂದವಾಯಿತು ಪ್ರಸ್ತುತಿಗಾಗಿ ಧನ್ಯವಾದಗಳು

  • @shankark837
    @shankark837 2 месяца назад +12

    ಅದ್ಭುತ ಅತ್ಯದ್ಭುತ ಕಾರ್ಯಕ್ರಮ,
    ಆಕಾಶವಾಣಿ ದಾರವಾಡಕ್ಕೆ
    ಧನ್ಯವಾದಗಳು.
    ಕನ್ನಡ ಸರಿಯಾಗಿ ಮಾತನಾಡಲು ಬಾರದ ನಾಯಕ ನಟ,ನಟಿಯರು ಇದನ್ನು ಇದನ್ನು ಕೇಳಬೇಕು ಎಂಬುದು ನನ್ನ ಅಭಿಪ್ರಾಯ.
    ಕೇಳಬೇಕು

  • @AjjappadAjjappad
    @AjjappadAjjappad 2 месяца назад +21

    ನಾನು ಹುಟ್ಟಿದ್ದು 1972 ನನ್ನವರ ಆ ದಿನಮನಾಗಳಲ್ಲಿ ಮನರಂಜನೆಎಂದರೆ ಅದು ಧಾರವಾಡ ಆಕಾಶವಾಣಿ ಈಗ ಈ ಪ್ರಸಾರವನ್ನು ಕೇಳಿ ಮನೋಲ್ಲಾಸ್ಸಾವಾಯಿತು ನಿರೂಫಿಸಿದಂತ ಮಂಜಳ ಮೇಡಂ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು

    • @piouskerur
      @piouskerur 2 месяца назад +3

      I'm Also 1972

    • @M.S.B.2024
      @M.S.B.2024 2 месяца назад

      ನಾನೂ ಕೂಡ ೧೯೭೨ರಲ್ಲಿ ಜಮಿಸಿದ್ದು, ಬಹುಶಃ ಎಂಬತ್ತರ ದಶಕದ ಹಿಂದೆ ಹುಟ್ಟಿದವರಲ್ಲಿ ಡಾ.ರಾಜ್ ಅವರು ಅವಿಸ್ಮರಣೀಯರಾಗಿ ಮನದಲ್ಲಿ ಮೂಡಿದ್ದಾರೆ.

    • @sanjotamchougule-e5
      @sanjotamchougule-e5 2 месяца назад

      @@piouskerur ಧನ್ಯವಾದಗಳು❤️

  • @rtsharanrt6099
    @rtsharanrt6099 2 месяца назад +26

    ಈ ರೇಡಿಯೋ ಪ್ರಸಾರವನ್ನು ನಾನು live ಕೇಳಿದ್ದು ಇನ್ನೂ ಚೆನ್ನಾಗಿ ನೆನಪಿದೆ. ಆಗ ನಾನು 9ನೇ ತರಗತಿಯಲ್ಲಿ ಓದುತ್ತಿದ್ದೆ... ಇದರ ಮರುಪ್ರಸಾರ ಮಾಡಿದ ಆಕಾಶವಾಣಿಗೆ ಹೃತ್ಪೂರ್ವಕ ಧನ್ಯವಾದಗಳು 🙏

  • @HanamantBalamatti-hs1hs
    @HanamantBalamatti-hs1hs 3 месяца назад +18

    ಸೂಪರ್ ಹಿಟ್ ಕಾರ್ಯಕ್ರಮ ಆಕಾಶವಾಣಿ ಧಾರವಾಡ ಧನ್ಯವಾದಗಳು

  • @golllalakumbar7647
    @golllalakumbar7647 2 месяца назад +31

    ಈ ವಿಡಿಯೋ ಪ್ರತಿಯೊಬ್ಬ ಕನ್ನಡಿಗರ ಕಿವೀ ಗಳಿಗೆ ತಲುಪಬೇಕು....❤❤

    • @sanjotamchougule-e5
      @sanjotamchougule-e5 2 месяца назад +1

      ಎಲ್ಲರಿಗೂ ಹೃತ್ಪೂರ್ವಕವಾದ ಧನ್ಯವಾದಗಳು

  • @umeshsg2484
    @umeshsg2484 2 месяца назад +11

    ಧನ್ಯವಾದಗಳು ಆಕಾಶವಾಣಿ ಧಾರವಾಡ ಕೇಂದ್ರಕ್ಕೆ ನನ್ನ ಅಪೇಕ್ಷೆ ಮೇರೆಗೆ ಅಪಲೋಡ ಮಾಡಿದಕ್ಕೆ.

  • @RamaswamyC-l3e
    @RamaswamyC-l3e 2 месяца назад +11

    ಅದ್ಬುತ ಸಂದರ್ಶನ Dr ರಾಜ್ ಅವರದ್ದು.
    ಆಕಾಶವಾಣಿ ಯನ್ನು ಇನ್ನೂ ಶ್ರೀಮಂತ ಗೊಳಿಸಬೇಕಿತ್ತು

  • @UshaN-ry6uj
    @UshaN-ry6uj Месяц назад

    I am lucky to have seen dr rajsir during guri film shooting, a small scene was shot in my grandma house iwas about 10yrs old, we were shy so couldn't interact with sir, between shots anna looked around our house said mane tumbha channagide , and my mom prepared coffee for entire film unit she offered coffee to annavru without any hesitation sir had coffee my mom was standing little far but annavra came back with the tumbler gave it to my mom and said coffee thumbha channagede tahi, till now i remember it clearly, i think the main reason for admiring annavru is not only acting but his down to earth nature, we were common people yet how respectfully sir interacted with our family, that always stays in our ❤❤❤

  • @gopalakrishnapandurangi6511
    @gopalakrishnapandurangi6511 Месяц назад

    ಎಂಥಾ ಸಂವಾದ, ಎಷ್ಟು ಮುಗ್ಧತೆ ❤

  • @chengdutakashi3049
    @chengdutakashi3049 2 месяца назад +9

    What an interview! Amazing singing by Dr Raj

  • @prakash.b.h822
    @prakash.b.h822 2 месяца назад +11

    ಧನ್ಯವಾದಗಳು ಸರ್🙏
    ಜೀವನ ಸಾರ್ಥಕ ವಾಯಿತು

  • @ramamurthyn5657
    @ramamurthyn5657 2 месяца назад +13

    Dr. Rajkumar avara dwani sandrshana keli Mrustanna Bhojana savida hage ayithu.
    ❤❤❤❤❤❤❤❤

  • @MahalteshTT
    @MahalteshTT 2 месяца назад +12

    🙏ಥ್ಯಾಂಕ್ಸ್ ಟು ಧಾರವಾಡ ಆಕಾಶವಾಣಿ 🙏🎉🎉

  • @RAJASHEKARAR-i8w
    @RAJASHEKARAR-i8w Месяц назад +1

    ಡಾಕ್ಟರ್ ರಾಜ್ ಕುಮಾರ್ ಅವರ ಸಂದರ್ಶನ ಮಾಡಿ ದ ಆಕಾಶವಾಣಿ ಧಾರವಾಡ ಧನ್ಯವಾದಗಳು

  • @doddmane
    @doddmane 2 месяца назад +9

    ಧನ್ಯವಾದಗಳು 🙏🙏🙏🙏 ಅಣ್ಣಾವ್ರು ಮಾತು ಕೇಳಿ ಆನಂದವಾಯಿತು.

  • @manojkumarmkulkarni
    @manojkumarmkulkarni 2 месяца назад +12

    ನಮ್ಮ ನಾಡಿನ ಕಲೆ ಸಂಸ್ಕೃತಿ ಪ್ರತಿಬಿಂಬವೇ ಆಕಾಶವಾಣಿ

  • @ankegowdamarichannegowda2427
    @ankegowdamarichannegowda2427 2 месяца назад +9

    ಹೃದಯ ಪೂರ್ವಕ ಧನ್ಯವಾದಗಳು 🙏🙏👍🙏🙏🙏🙏

  • @venkyr60
    @venkyr60 2 месяца назад +6

    ಅಣ್ಣಾವ್ರೇ 🥰🥰❤ ಎಂಥಾ ಧ್ವನಿ 🥰😍❤ ಇನ್ನೂ ಇರ್ಬೇಕಿತ್ತು ನೀವು 😢

  • @rachannaps2318
    @rachannaps2318 2 месяца назад +6

    Super interview.. Thanks to akashwani Dharwad..

  • @ananthamurthyps1968
    @ananthamurthyps1968 3 месяца назад +22

    ಎಷ್ಟು ವೇಗ ವಾಗಿ ಸ್ಪಷ್ಟ ವಾಗಿ ಮಾತಾಡಿದ್ದಾರೆ ಅಣ್ಣಾ ಅವ್ರು

  • @udaygowda6723
    @udaygowda6723 2 месяца назад +7

    Golden man please continue episode superb 🙏 👌

  • @ShriNidhi-zu2im
    @ShriNidhi-zu2im 2 месяца назад +3

    ಅಣ್ಣೋರ ಸಂದರ್ಶನ ಕೇಳೋದೇ ಒಂದು ಆನಂದ ❤

  • @vijaybyatanal651
    @vijaybyatanal651 2 месяца назад +8

    ಆಕಾಶ್ ವಾಣಿ ಧಾರವಾಡ ಈ ವಾಯ್ಸ್ ಕೇಳಲು ಚೆನ್ನ

  • @royalff2922
    @royalff2922 2 месяца назад +7

    ಭಾರೀ ಒಳ್ಳೆಯ ಕಾರ್ಯಕ್ರಮ
    mam
    ಪ್ರೊ ಗಿರೀಶ ಪಂತರ ಗದಗ್

  • @shivaswamykr7802
    @shivaswamykr7802 2 месяца назад +11

    ತುಂಬಾ ಉತ್ತಮ ಕಾರ್ಯ ಕ್ರಮ.

  • @bheemarao6689
    @bheemarao6689 2 месяца назад

    ಎಂಥ ಅದ್ಬುತ ಸರಳ ತೂಕವಾದ ಮಾತು. ಸ್ವಲ್ಪವೂ ಆಡಂಬರವಿಲ್ಲದ ಮನದಾಳದ ಮಾತು. ಸಂಧರ್ಶಕರಿಗೆ ಮತ್ತು ಆಕಾಶವಾಣಿಗೆ ಧನ್ಯವಾದಗಳು

  • @balagondapatil1675
    @balagondapatil1675 3 месяца назад +9

    सुपर हिट कार्यक्रम.बहुत दिनो बाद आण्णाजी डॉ.राजकुमारजी का मुलाखात सुनेने को मिला .इस लिये आकाशवाणी धारवाड केंद्र के लिये कोटी कोटी
    धन्यवाद...❤❤

  • @sravi4895
    @sravi4895 2 месяца назад +2

    ಸೂಪರ್ಬ್ ಪ್ರೋಗ್ರಾಂ ಮೇಡಂ. ಒನ್ ಅಂಡ್ ಓನ್ಲಿ ಲೆಜೆಂಡ್ ಅಂಡರ್ ದ ಸನ್..... ಮಾಹಿತಿಗಾಗಿ ವಂದನೆಗಳು ಹಾಗೂ ಪ್ರಣಾಮಗಳು ಹಾಗೂ ವಂದನೆಗಳು ಹಾಗೂ ಧನ್ಯವಾದಗಳು ಮತ್ತೆ ಮತ್ತೆ.....❤

  • @amazer6915
    @amazer6915 2 месяца назад +7

    Waah
    Ati aparoopada interview, Thanks for uploading.
    Rajkumar avara haralubhurida bhaashe eshtu chennaagi kelsutte.
    Kollegalada kanndada sogadu, avara maatalli allalli eddu kasntaa id.
    Keltaa idre, kelavu kade Puneet maatu keldange aagutte.

  • @doddmane
    @doddmane 2 месяца назад +10

    19:36 ಅಪ್ಪು ಬಗ್ಗೆ ಅಣ್ಣಾವ್ರು ಆವಾಗಲೇ ಹೇಳಿದ್ರು 🙏

  • @nagarajahm4769
    @nagarajahm4769 2 месяца назад

    ಸೂಪರ್ ಕಾರ್ಯಕ್ರಮ ಅಣ್ಣಾವರ ಮಾತೆ ಮುತ್ತು ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ❤ ಜೈ ಕರ್ನಾಟಕ ಮಾತೆ ಸಿರಿ ಕನ್ನಡ ರಾಜ್ಯೋತ್ಸವ ಬೆಳಗಿತು

  • @mahadevna6713
    @mahadevna6713 3 месяца назад +12

    ಧನ್ಯವಾದಗಳು ಮೇಡಂ

  • @nageshwarrao4639
    @nageshwarrao4639 2 месяца назад +4

    Annavaru estu spastavagi, vegavaagi yaavude naatakiyathe mathnadidaare.... Super episode sir. Dhanyavadagalu

  • @shivkumar9876
    @shivkumar9876 2 месяца назад +9

    Great full thanks to madam

  • @piouskerur
    @piouskerur 2 месяца назад +6

    Im Sharing to all my kannada Groups

  • @shashi6745
    @shashi6745 2 месяца назад +10

    ಅದ್ಭುತವಾದ ಸಂದರ್ಶನ 👌👌👌ಸಂದರ್ಶನದ ಪೂರ್ಣವಾದ ದ್ವನಿಮುದ್ರಣ ಲಭ್ಯವಿದ್ದಲ್ಲಿ ದಯವಿಟ್ಟು ಅಪ್ಲೋಡ್ ಮಾಡಿ 🙏🏻

  • @amazer6915
    @amazer6915 2 месяца назад +6

    Unique interview
    Great ❤❤❤❤

  • @anjanappams9521
    @anjanappams9521 2 месяца назад +6

    Memorable program thanks Akashavani Dharwad

  • @girigovardhan8225
    @girigovardhan8225 2 месяца назад +5

    Super interview

  • @trainervijayalakshmigm
    @trainervijayalakshmigm 2 месяца назад +5

    Great Interview

  • @JuniorCrazystar-ravi
    @JuniorCrazystar-ravi 2 месяца назад +8

    ಅಣ್ಣವ್ರು ಮಾತು ಕೇಳ್ತಾ ಇದ್ರೆ,, ಕೇಳ್ತಾನೆ ಇರ್ಬೇಕು ಅನ್ನಿಸತ್ತೆ ❤️

    • @shylaja8803
      @shylaja8803 2 месяца назад

      ನಿಜ 👌👌👌

  • @parameshajh
    @parameshajh 2 месяца назад +7

    ಧನ್ಯವಾದಗಳು.

  • @SrinivasaChakravarthyRajapogal
    @SrinivasaChakravarthyRajapogal 2 месяца назад +8

    ಈ ಕಾರ್ಯಕ್ರಮ ವೀಡಿಯೊ ಅಗಿದ್ದಾರೆ ಚೆನ್ನಾರುತ್ತಿತ್ತು

  • @lokeshrao1739
    @lokeshrao1739 Месяц назад

    Sooper interview of god raajkumar,pls upload full interview

  • @lakshmishausha5663
    @lakshmishausha5663 2 месяца назад +2

    ರಾಜಕುಮಾರ್ ಧ್ವನಿ ಕೇಳಿ ತುಂಬಾ ಸಂತೋಷವಾಯಿತು 🙏🙏🙏🙏🙏🙏

  • @hkvijaykumar3120
    @hkvijaykumar3120 2 месяца назад +2

    ತುಂಬಾ ಚೆನ್ನಾಗಿ ಮೂಡಿ ಬಂದಿತು 🙏🙏👌

  • @channamallikarjunswamy4198
    @channamallikarjunswamy4198 Месяц назад

    Lastly without Music song superb

  • @kishoremohan3684
    @kishoremohan3684 2 месяца назад

    I heard this in 1977, when I was 4 years old,I was in Ettinagudda at that time.Great time, Great era.Thanks for this Video

  • @vijaybangodi3037
    @vijaybangodi3037 Месяц назад

    Super sandashrn❤❤❤❤❤

  • @bhimsennagannavar7523
    @bhimsennagannavar7523 2 месяца назад +3

    Super interview sir

  • @BhagyaAmma-z5j
    @BhagyaAmma-z5j 2 месяца назад +7

    ಸೂಪರ್ 👏👏👏👌🙏🙏

  • @shylaja8803
    @shylaja8803 2 месяца назад +2

    Dr. ರಾಜ್ 🙏🙏🙏🙏♥️♥️♥️♥️

  • @savijith1
    @savijith1 2 месяца назад +8

    ಅಮರ ಡಾ ರಾಜ್ ❤❤❤❤

  • @savitridevitenginkai5979
    @savitridevitenginkai5979 2 месяца назад +3

    Manjula Madam thumba danayavadagalu

  • @bjayashree6423
    @bjayashree6423 2 месяца назад +5

    Soooperb. Karnamrutha

  • @PrabhakarvPrabha-u2y
    @PrabhakarvPrabha-u2y 2 месяца назад +5

    Veary veary thanks 🎉

  • @chanabassunaik1821
    @chanabassunaik1821 2 месяца назад +3

    ಧನ್ಯವಾದ

  • @arunabs4461
    @arunabs4461 2 месяца назад +8

    Dhanyavadagalu

  • @marutikantikar4324
    @marutikantikar4324 2 месяца назад +9

    Thanks to Akashwani dharwad

  • @Siddeshhosalli
    @Siddeshhosalli 3 месяца назад +8

    ಅಣ್ಣಾವ್ರು 💛❤😍💪

  • @shylaja8803
    @shylaja8803 2 месяца назад +1

    ಮಿನುಗು ತಾರೆ 🌷🙏🙏🙏🙏🌷legend👌👌👌👌

  • @dineshhegde4198
    @dineshhegde4198 2 месяца назад +8

    ಸೂಪರ್

  • @PramilaMG-x2u
    @PramilaMG-x2u 2 месяца назад +3

    ಕೋಟಿಗೊಬ್ಬ ರಾಜಕುಮಾರ 🙏🙏🙏

  • @satishkumars2303
    @satishkumars2303 2 месяца назад +6

    Namma Annavru 🙏❤️❤️😍

  • @youtubevanced5019
    @youtubevanced5019 Месяц назад

    ನನಗೆ 30 ವರ್ಷ. ನಾನು ತುಂಬಾ ದೊಡ್ಡ ಅಭಿಮಾನಿ ಅಲ್ಲ ಅನ್ಕೊಂಡಿದ್ದೆ. ಆದರೆ ಕಣ್ಣಲ್ಲಿ ಬಂದಿರೋ ನೀರು ಹೇಳುತ್ತೆ. ನನ್ನ
    ಜೀವನದ ಕೆಲವು ದಿನಗಳು Dr. ರಾಜ್ ಕುಮಾರ್ ಅವರಿಗೆ ಸೇರಿದ್ದರು ನನಗೆ ಯಾವುದೇ ನೋವು ಇರುತಿರಲ್ಲಿಲ್ಲ.

  • @manjunathsagar-x5f
    @manjunathsagar-x5f 2 месяца назад

    ಅಪರೂಪದ ಸಂದರ್ಶನ ಸೂಪರ್

  • @nagraj3703
    @nagraj3703 2 месяца назад +4

    ಕನ್ನಡವೇ ಧನ್ಯವಾದಗಳು

  • @arunmarathe6857
    @arunmarathe6857 2 месяца назад +3

    ಅಣ್ಣಾವರಿಗೆ ಅಣ್ಣಾವ್ರೇ ಸಾಟಿ

  • @mahadevnagouda7460
    @mahadevnagouda7460 3 месяца назад +7

    Nice program 🎉🙏🙏

  • @shivanandpatri3158
    @shivanandpatri3158 2 месяца назад +6

    ರಾಜಣ್ಣ ಮತ್ತೊಮ್ಮೆ ಹುಟ್ಟಿ ಬಾ,

  • @bmr5787
    @bmr5787 2 месяца назад +3

    Appu bagge aagale bhavishya nudidhidhhare

  • @vijaykumarsiddaramaiah6372
    @vijaykumarsiddaramaiah6372 2 месяца назад

    DR VARANATA RA LIVELY LOVELY TALK

  • @piouskerur
    @piouskerur 2 месяца назад +5

    Dr..Raj Matte Huttibanda Anubhava

  • @shivarudraiahswamy962
    @shivarudraiahswamy962 2 месяца назад +3

    ಅಣ್ಣಾವ್ರ ಎಚ್ಚಮ ನಾಯಕ ನಾಟಕವನ್ನು ಪ್ರಸಾರ ಮಾಡಿ. ಕೇಳೋಣ

  • @srinivasn.t.3752
    @srinivasn.t.3752 2 месяца назад

    ಕರ್ಕಶ ಧ್ವನಿ ಯಿಂದ ಕೆಟ್ಟಿದೆ ನಿನ್ನ ಕರ್ಣಂಗಳು ಪಾವನವಾದವು. ❤

  • @shivarudraiahswamy962
    @shivarudraiahswamy962 2 месяца назад +3

    ಸಂಪೂರ್ಣ ಭಾಗ ಹಾಕಿ

  • @kramanaik1548
    @kramanaik1548 2 месяца назад +4

    ❤🎉🎉🎉❤

  • @shivugowda6394
    @shivugowda6394 2 месяца назад +9

    Karnataka rathna, Padmabhushana, Dadasaaheb paalke Awaardee, Gaana gandharva, Kannada kanmai, kannada kanteerava Dr. Rajkumar ra maathugalu vaah... avismaraneeya nanna paalige

  • @piouskerur
    @piouskerur 2 месяца назад +3

    Oh my God....Dr Raj took....our Town Hospet...s name ..He got bedara kannappa offer when he was Doing..... part in Hospet

  • @n.s.ravikumarnittur7005
    @n.s.ravikumarnittur7005 2 месяца назад +2

    🙏🙏🙏🙏🙏🙏 DEVRU

  • @bindhushrik
    @bindhushrik 2 месяца назад +2

    Minuguthare kalpana avara interview upload madi.. plz

  • @MariswamyMV
    @MariswamyMV 3 месяца назад +4

    🙏🙏🙏🙏🙏❤❤❤❤❤❤🙏🙏🙏🙏🙏🙏

  • @sureshkumarsc8107
    @sureshkumarsc8107 2 месяца назад +2

    ❤❤❤💕💕💕